alex Certify Corona Virus News | Kannada Dunia | Kannada News | Karnataka News | India News - Part 131
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕೆ ಲಭ್ಯತೆ ಕುರಿತು ಫೈಜರ್​ ಸಿಇಓ​ ಹೇಳಿದ್ದೇನು ಗೊತ್ತಾ…?

ಭಾರತದಲ್ಲಿ ಲಸಿಕೆ ಲಭ್ಯತೆಯ ಬಗ್ಗೆ ಮಾಹಿತಿ ಕೋರಿ ಅಮೆರಿಕದ ಫೈಜರ್​ ಕಂಪನಿ ಚೇರ್​ಮನ್​ ಹಾಗೂ ಸಿಇಓಗೆ ಪುಣೆ ಮೂಲದ ವ್ಯಕ್ತಿಯೊಬ್ಬರು ಇ ಮೇಲ್​ ಮಾಡಿದ್ದಾರೆ. ವಿಶೇಷ ಅಂದ್ರೆ ಶ್ರೀಸಾಮಾನ್ಯನ Read more…

EPFO ಚಂದಾದಾರರಿಗೆ ಮುಖ್ಯ ಮಾಹಿತಿ: 2ನೇ ಬಾರಿಗೆ ಮರು ಪಾವತಿಸಲಾಗದ ಮುಂಗಡ ಹಿಂಪಡೆಯಲು ಅವಕಾಶ

ನವದೆಹಲಿ: ಕೋವಿಡ್ ಪರಿಸ್ಥಿತಿ ಹಿನ್ನೆಲೆಯಲ್ಲಿ ಇಪಿಎಫ್ಒ ಖಾತೆಯಿಂದ ಚಂದಾದಾರರು ಎರಡನೇ ಬಾರಿಗೆ ಹಣ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮರುಪಾವತಿಸಲಾಗದ ಮುಂಗಡ ಪಡೆಯಲು ಇಪಿಎಫ್ಒ ಸದಸ್ಯರಿಗೆ ಅವಕಾಶ ನೀಡಲಾಗಿದೆ ಎಂದು Read more…

BREAKING: ರಾಜ್ಯಕ್ಕೆ ಗುಡ್ ನ್ಯೂಸ್, ಇಂದು ಸೋಂಕಿತರ ಸಂಖ್ಯೆ ಇಳಿಕೆ –ಇಲ್ಲಿದೆ ಎಲ್ಲ ಜಿಲ್ಲೆಗಳ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇವತ್ತು 16,604 ಜನರಿಗೆ ಹೊಸದಾಗಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಒಟ್ಟು ಸೋಂಕಿತರ ಸಂಖ್ಯೆ 26,04,431 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇಂದು 411 ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ Read more…

ರಾಜ್ಯಕ್ಕೆ ಇಂದು 1.64 ಲಕ್ಷ ಡೋಸ್ ಕೋವ್ಯಾಕ್ಸಿನ್ ಪೂರೈಕೆ; ಆರೋಗ್ಯ ಸಚಿವರ ಮಾಹಿತಿ

ಬೆಂಗಳೂರು: ಕೇಂದ್ರ ಸರ್ಕಾರದಿಂದ ಇಂದು ರಾಜ್ಯಕ್ಕೆ 1.64 ಲಕ್ಷ ಡೋಸ್ ಕೋವ್ಯಾಕ್ಸಿನ್ ಪೂರೈಕೆಯಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಈವರೆಗೆ ಒಟ್ಟು 17.8 ಲಕ್ಷ ಡೋಸ್ ಕೋವ್ಯಾಕ್ಸಿನ್ Read more…

BIG BREAKING: ರಾಜ್ಯದಲ್ಲಿಂದು ಕೊರೋನಾ ಭಾರೀ ಇಳಿಮುಖ, 16604 ಮಂದಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಇಳಿಮುಖವಾಗುತ್ತಿದ್ದು, ಇವತ್ತು 16,604 ಜನರಿಗೆ ಸೋಂಕು ತಗುಲಿರುವ ವರದಿ ಬಂದಿದೆ. ನಿನ್ನೆ 20,378 ಮಂದಿಗೆ ಸೋಂಕು ತಗಲಿತ್ತು. ಬೆಂಗಳೂರಿನಲ್ಲಿ ಕೂಡ ಸೋಂಕು ಇಳಿಮುಖವಾಗಿದ್ದು, Read more…

BIG NEWS: ಅನಾಹುತಗಳನ್ನು ಮಾಡಿದ್ದೇ ಪ್ರಧಾನಿ ಮೋದಿ ಸಾಧನೆ; ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿ ವಿತ್ತೀಯ ಕೊರತೆ; ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಕೊರೊನಾ ಸೋಂಕಿನ ವಿರುದ್ಧ ಗೆದ್ದುಬಿಟ್ಟೆವು ಎಂದು ಹೇಳಿಕೊಳ್ಳುತ್ತಾ, ಎರಡನೇ ಅಲೆ ಬಗ್ಗೆ ಎಚ್ಚರಿಸಿದರೂ Read more…

ಗಮನಿಸಿ: ಸಮಯಕ್ಕೆ ಸರಿಯಾಗಿ ಲಸಿಕೆ ಹಾಕಿಲ್ಲವೆಂದ್ರೆ ಕಾಡಬಹುದು ಈ ಅಪಾಯ…..!

ಯಾವುದೇ ರೋಗದಿಂದ ಗುಣಮುಖರಾಗಲು ಲಸಿಕೆ ಮಾತ್ರ ಕೊನೆ ಪರಿಹಾರ. ಹಿಂದಿನ ಕಾಲದಿಂದಲೂ ಅನೇಕ ಖಾಯಿಲೆಗಳಿಗೆ ಲಸಿಕೆ ನೀಡುತ್ತ ಬರಲಾಗಿದೆ. ಕೊರೊನಾಕ್ಕೂ ಲಸಿಕೆ ಮಾತ್ರ ಮದ್ದು. ಪ್ರತಿಯೊಬ್ಬರೂ ಈ ಸಂದರ್ಭದಲ್ಲಿ Read more…

BIG NEWS: ಈಗಲೇ ಲಾಕ್ ಡೌನ್ ತೆರವು ಮಾಡಿದರೆ ಅನಾಹುತಗಳು ಸಂಭವಿಸುತ್ತೆ: ರಾಜ್ಯ ಸರ್ಕಾರಕ್ಕೆ ಕುಮಾರಸ್ವಾಮಿ ಎಚ್ಚರಿಕೆ…..!

ಬೆಂಗಳೂರು: ರಾಜ್ಯ ಸರ್ಕಾರ ಇನ್ನೂ ಒಂದು ವಾರ ಅಥವಾ 10 ದಿನಗಳ ಕಾಲ ಲಾಕ್ ಡೌನ್ ವಿಸ್ತರಣೆ ಮಾಡುವುದು ಉತ್ತಮ. ಈಗ ಅನ್ ಲಾಕ್ ಮಾಡಿದರೆ ಅನಾಹುತಗಳು ಸಂಭವಿಸಲಿದೆ Read more…

BIG NEWS: ಕೊರೊನಾ ಸೋಂಕಿಗೆ ಮತ್ತೊಂದು ಔಷಧ; ಆನಂದಯ್ಯ ಆಯುರ್ವೇದ ಮೆಡಿಸಿನ್ ಗೆ ಆಂಧ್ರ ಸರ್ಕಾರ ʼಗ್ರೀನ್ ಸಿಗ್ನಲ್ʼ

ನೆಲ್ಲೂರು: ತೀವ್ರ ಚರ್ಚೆಗೆ ಕಾರಣವಾಗಿದ್ದ ಆನಂದಯ್ಯ ಆಯುರ್ವೇದ ಔಷಧಿಗೆ ಕೊನೆಗೂ ಆಂಧ್ರಪ್ರದೇಶ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಣಂ ಗ್ರಾಮದ ಆನಂದಯ್ಯ ಕೊರೊನಾ ಸೋಂಕಿಗೆ Read more…

ʼಕೊರೊನಾʼ ಗೆದ್ದ 8 ತಿಂಗಳ ನಂತ್ರ ನೋವು ತೋಡಿಕೊಂಡ ನಟಿ

ಕೊರೊನಾ ಜನರ ಸಾವಿಗೆ ಕಾರಣವಾಗ್ತಿದೆ. ಕೊರೊನಾವನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಈಗಾಗಲೇ ವೈದ್ಯರು ಸಾಕಷ್ಟು ಬಾರಿ ಹೇಳಿದ್ದಾರೆ. ಕೊರೊನಾವನ್ನು  ಬಾಲಿವುಡ್ ನ ಅನೇಕ ಕಲಾವಿದರು ಎದುರಿಸಿದ್ದಾರೆ. ಕೊರೊನಾ ನೆಗೆಟಿವ್ Read more…

ಕೊರೊನಾದಿಂದ ಕಂಗಾಲಾಗಿರುವವರಿಗೆ ಭರ್ಜರಿ ಗುಡ್‌ ನ್ಯೂಸ್:‌ ಚಿಕಿತ್ಸೆಗೆ ಬ್ಯಾಂಕ್‌ ಗಳಿಂದ ಸಿಗಲಿದೆ 5 ಲಕ್ಷ ರೂ. ವರೆಗೆ ಸಾಲ ಸೌಲಭ್ಯ

ಕೊರೊನಾ ಚಿಕಿತ್ಸೆಯ ಮೊತ್ತವನ್ನ ಭರಿಸಲು ಹೆಣಗಾಡುತ್ತಿರುವ ಕುಟುಂಬಗಳಿಗೆ ಸಾರ್ವಜನಿಕ ವಲಯದ ಬ್ಯಾಂಕುಗಳು ಗುಡ್​ ನ್ಯೂಸ್​ ಒಂದನ್ನ ನೀಡಿವೆ. ಕೋವಿಡ್​ ಚಿಕಿತ್ಸೆಗಾಗಿ ಬ್ಯಾಂಕುಗಳು 5 ಲಕ್ಷದವರೆಗೆ ಸಾಲ ಸೌಲಭ್ಯ ನೀಡಲು Read more…

Big News: ಕೊರೊನಾ ಲಸಿಕೆಗಾಗಿ ಪೇಟಿಎಂನಲ್ಲಿ ಸರ್ಚ್ ಮಾಡಿ ಸ್ಲಾಟ್

ಕೊರೊನಾದಿಂದ ರಕ್ಷಣೆ ಪಡೆಯಲು ಜನರು ಲಸಿಕೆಗೆ ಆದ್ಯತೆ ನೀಡ್ತಿದ್ದಾರೆ. ಕೊರೊನಾ ಲಸಿಕೆ ಪಡೆಯಲು ಜನರು ಸ್ಲಾಟ್ ಹುಡುಕುತ್ತಿದ್ದಾರೆ. ಅಲ್ಲಿ ಇಲ್ಲಿ ಸ್ಲಾಟ್ ಹುಡುಕುವ ಅಗತ್ಯವಿಲ್ಲ. ಪೇಟಿಎಂ ಮೂಲಕ ಹತ್ತಿರದಲ್ಲಿರುವ Read more…

ಕೋವಿಡ್ ಲಸಿಕೆ ಹಾಕಿಸಿಕೊಂಡವರಿಗೆ ಈ ದೇಶದಲ್ಲಿದೆ ʼಬಂಪರ್‌ʼ ಅವಕಾಶ

ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್‌ ಸಾಂಕ್ರಮಿಕಕ್ಕೆ ಕಡಿವಾಣ ಹಾಕಲು ಸಾರ್ವಜನಿಕರಲ್ಲಿ ಲಸಿಕೆ ಹಾಕಿಸಿಕೊಳ್ಳಲು ಪ್ರೇರೇಪಣೆ ನೀಡಲು ಮುಂದಾದ ಹಾಂಕಾಂಗ್‌ ಡೆವಲಪರ್‌ಗಳು ಕೋವಿಡ್‌-19 ಲಸಿಕೆ ಹಾಕಿಸಿಕೊಂಡವರಲ್ಲಿ ಅದೃಷ್ಟಶಾಲಿಗಳಿಗೆ $1.4 ದಶಲಕ್ಷ Read more…

ಬಾಲಿವುಡ್​ ಅಂಗಳದಲ್ಲಿ 19 ವರ್ಷಗಳ ಪಯಣ ಮೆಲಕು ಹಾಕಿದ ಸೂನು ಸೂದ್​​

ಬಾಲಿವುಡ್ ನಟ ಸೋನು ಸೂದ್​ ಸದ್ಯ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕವೇ ಸುದ್ದಿಯಲ್ಲಿದ್ದಾರೆ. ಇಂದಿಗೆ ಸೋನು ಸೂದ್​ ಬಾಲಿವುಡ್​ ಅಂಗಳಕ್ಕೆ ಪಾದರ್ಪಣೆ ಮಾಡಿ 19 ವರ್ಷ ಪೂರ್ಣಗೊಂಡಿದೆ. 2002ರಲ್ಲಿ Read more…

BIG NEWS: ಆನಂದಯ್ಯ ಆಯುರ್ವೇದ ಔಷಧಿ ಪಡೆದ ವ್ಯಕ್ತಿ ಸಾವು

ನೆಲ್ಲೂರು: ಕೊರೊನಾ ಸೋಂಕಿಗೆ ಆಂಧ್ರಪ್ರದೇಶದ ಕೃಷ್ಣಪಟ್ಟಣಂ ನ ಆನಂದಯ್ಯ ನೀಡುತ್ತಿದ್ದ ಆಯುರ್ವೇದ ಔಷಧಿ ಭಾರಿ ಸುದ್ದಿಯಾಗಿತ್ತು. ಈ ಔಷಧಿ ಪಡೆದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಆಂಧ್ರಪ್ರದೇಶದ ನೆಲ್ಲೂರು Read more…

ಮನೆಯಲ್ಲೇ ಕುಳಿತು ಉಚಿತವಾಗಿ ವೈದ್ಯರ ಜೊತೆ ಮಾತನಾಡಲು ನೆರವಾಗುತ್ತೆ ಈ ಅಪ್ಲಿಕೇಷನ್

ಇ-ಸಂಜೀವಿನಿ ಒಟಿಪಿ ಸೌಲಭ್ಯವನ್ನು ಜನರು ಮನೆಯಲ್ಲೇ ಪಡೆಯಬಹುದು. ಹೇಗೆ ಇದ್ರ ಲಾಭ ಪಡೆಯಬಹುದೆಂದು ಮೂವರು ವೈದ್ಯರ ಸಮಿತಿ ಮಾಹಿತಿ ನೀಡಿದೆ. ಕೊರೊನಾ ಸಂದರ್ಭದಲ್ಲಿ ಇ-ಸಂಚೀವಿನಿ ಸೇವೆ ರೋಗಿಗಳಿಗೆ ವರದಾನವಾಗಲಿದೆ. Read more…

BIG NEWS: ಈ ದೇಶಗಳಲ್ಲಿ ಇನ್ಮುಂದೆ ಕಡ್ಡಾಯವಲ್ಲ ‘ಮಾಸ್ಕ್’

ಕೊರೊನಾ ಸೋಂಕಿನ ಮಧ್ಯೆ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಕೊರೊನಾ ಎರಡನೇ ಅಲೆಯಲ್ಲಿ ಚೇತರಿಕೆ ಪ್ರಮಾಣ ಶೇಕಡಾ 90.80ಕ್ಕೆ ಏರಿದೆ. ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳು ಕಡಿಮೆಯಾಗ್ತಿವೆ. ಆದ್ರೆ Read more…

ಕೊರೊನಾ ರೋಗಿಗಳಿಗೆ ಹೆಚ್ಚು ಅಪಾಯಕಾರಿ ಹ್ಯಾಪಿ ಹೈಪೋಕ್ಸಿಯಾ

ಕೊರೊನಾ ವೈರಸ್ ಎರಡನೇ ಅಲೆ ನಿಗೂಢ ರೂಪದಲ್ಲಿ ಯುವ ಜನರನ್ನು ಕೊಲ್ಲುತ್ತಿದೆ. ಯುವಕರಿಗೆ ತಿಳಿಯದೆ ದಾಳಿ ಮಾಡುವ ವೈರಸ್ ಹೊಸ ಹೊಸ ಸಮಸ್ಯೆಗಳನ್ನು ಹುಟ್ಟು ಹಾಕ್ತಿದೆ. ಅದ್ರಲ್ಲಿ ಹ್ಯಾಪಿ Read more…

CBSE 12ನೇ ತರಗತಿ ಪರೀಕ್ಷೆ ಕುರಿತು 2 ದಿನದಲ್ಲಿ ನಿರ್ಧಾರ: ಸುಪ್ರೀಂ ಗೆ ಕೇಂದ್ರದ ಹೇಳಿಕೆ

ನವದೆಹಲಿ: ಕೊರೊನಾ ಅಟ್ಟಹಾಸದ ನಡುವೆ ಸಿಬಿಎಸ್ಇ ಹಾಗೂ ಐಸಿಎಸ್ಇ 12ನೇ ತರಗತಿ ಪರೀಕ್ಷೆ ರದ್ದಾಗಲಿದೆಯೇ ಅಥವಾ ಪರೀಕ್ಷೆ ನಡೆಸಬೇಕೆ ಎಂಬ ಬಗ್ಗೆ ಇನ್ನೂ ಗೊಂದಲಗಳು ಮುಂದುವರೆದಿದ್ದು, ಎರಡು ದಿನಗಳಲ್ಲಿ Read more…

ಕೊರೊನಾ ಸಂಕಷ್ಟದ ವೇಳೆ ಪರೋಪಕಾರಕ್ಕೆ ನಿಂತ ಸೈಕ್ಲಿಂಗ್ ಸಮುದಾಯ

ಸೈಕ್ಲಿಂಗ್‌ ಅನ್ನು ಜೀವನಶೈಲಿಯ ಭಾಗವನ್ನಾಗಿ ಮಾಡಿಕೊಂಡು, ಪರ್ಯಾವರಣ ಸಂರಕ್ಷಣೆಯೊಂದಿಗೆ ಫಿಟ್ ಆಗಿರಲು ಉತ್ತೇಜನ ನೀಡುವ ಉದ್ದೇಶದಿಂದ ಎರಡು ವರ್ಷಗಳ ಹಿಂದೆ ಆರಂಭಗೊಂಡ ಗೌಹಾಟಿ ಸೈಕ್ಲಿಂಗ್ ಸಮುದಾಯ ಇದೀಗ ಕೋವಿಡ್‌ Read more…

ಮಾಲ್ಡೀವ್ಸ್ ಬಳಿಕ ಸಿಡ್ನಿಯಲ್ಲೂ ಕ್ವಾರಂಟೈನ್​ ಮುಗಿಸಿ ಮನೆಗೆ ತೆರಳಿದ ಆಸ್ಟ್ರೇಲಿಯಾ ಕ್ರಿಕೆಟರ್ಸ್

ಭಾರತದಲ್ಲಿ ಐಪಿಎಲ್​ ರದ್ದಾದ ಬಳಿಕ ತವರಿಗೆ ವಾಪಸ್ಸಾಗಿದ್ದ ಆಸ್ಟ್ರೇಲಿಯನ್​ ಕ್ರಿಕೆಟ್​ ಆಟಗಾರರು ಸಿಡ್ನಿಯಲ್ಲಿ ಕ್ವಾರಂಟೈನ್​ ಆಗಿದ್ದರು. 14 ದಿನಗಳ ಬಳಿಕ ಅಂದರೆ ಭಾನುವಾರ ಐಸೋಲೇಷನ್​ನಿಂದ ಹೊರಬಂದ ಸ್ಟೀವನ್ ಸ್ಮಿತ್​, Read more…

ಲಸಿಕೆ ಪಡೆದವರಿಗೆ ಮಾಸ್ಕ್ ನಿಂದ ವಿನಾಯಿತಿ: ಅಮೆರಿಕ ಥಿಯೇಟರ್‌ಗಳಿಂದ ಮಹತ್ವದ ನಿರ್ಧಾರ

ಕೊರೊನಾ ವೈರಸ್ ನಿರೋಧಕ ಲಸಿಕೆಗಳನ್ನು ತೆಗೆದುಕೊಂಡ ಮಂದಿ ಮಾಸ್ಕ್ ಧರಿಸುವ ಅಗತ್ಯವಿಲ್ಲವೆಂದು ಅಮೆರಿಕದ ಥಿಯೇಟರ್‌‌ ಸಮೂಹಗಳು ತಿಳಿಸಿವೆ. ಎಎಂಸಿ ಎಂಟರ್ಟೇನ್‌ಮೆಂಟ್, ಸಿನೆಮಾರ್ಕ್ ಮತ್ತು ರೀಗಲ್ ಸಿನೆಮಾಸ್‌ ಈ ಬಗ್ಗೆ Read more…

BIG NEWS: ಜೂನ್ 13ರವರೆಗೂ ರಾಜ್ಯದಲ್ಲಿ ‘ಲಾಕ್’ ಮುಂದುವರಿಕೆ…? ಸಮಿತಿ ನೀಡಿದ ವರದಿ ಬಗ್ಗೆ ಆರೋಗ್ಯ ಸಚಿವರ ಸ್ಪಷ್ಟನೆ

ಬೆಂಗಳೂರು: ರಾಜ್ಯದಲ್ಲಿ ಪ್ರಸ್ತುತ ಜಾರಿಯಲ್ಲಿ ಲಾಕ್ ಡೌನ್ ಜೂನ್ 13ರವರೆಗೂ ವಿಸ್ತರಣೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕೊರೊನಾ ಪಾಸಿಟಿವಿಟಿ ರೇಟ್ ಕಡಿಮೆಯಾಗಲು ಜೂನ್ 7ರ ಬಳಿಕ ಇನ್ನೂ ಒಂದು Read more…

ʼಕೊರೊನಾʼದಿಂದ ಚೇತರಿಸಿಕೊಂಡವರಿಗೆ ಭರ್ಜರಿ ಖುಷಿ ಸುದ್ದಿ

ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ 5 ವಿಜ್ಞಾನಿಗಳು ಕೊರೊನಾ ಲಸಿಕೆಗೆ ಸಂಬಂಧಿಸಿದಂತೆ ಮಹತ್ವದ ಹೇಳಿಕೆ ನೀಡಿದ್ದಾರೆ. ಕೊರೊನಾ ವೈರಸ್ ಸೋಂಕಿಗೆ ಒಳಗಾಗಿದ್ದ ರೋಗಿಗೆ ಕೊರೊನಾ ಲಸಿಕೆಯ ಒಂದು ಡೋಸ್ ಸಾಕು Read more…

ಕೋವಿಡ್ ನಿಂದ ಗುಣಮುಖರಾದವರು ಸರ್ಜರಿಗೆ ಕಾಯಲೇಬೇಕು; ಐಸಿಎಂಆರ್ ಮಹತ್ವದ ಸಲಹೆ

ನವದೆಹಲಿ: ಕೊರೊನಾ ಸೋಂಕಿನಿಂದ ಗುಣಮುಖರಾದವರು ಯಾವುದೇ ಸರ್ಜರಿಗೆ ಒಳಗಾಗುತ್ತಿದ್ದರೆ ಕೆಲ ವಾರಗಳ ಕಾಲ ಕಾಯುವುದು ಉತ್ತಮ ಎಂದು ಐಸಿಎಂಆರ್(ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಜ್) ಸಲಹೆ ನೀಡಿದೆ. ಕೋವಿಡ್ Read more…

ಮದ್ಯಪ್ರಿಯರಿಗೆ ಬಿಗ್ ಶಾಕ್; ವ್ಯಾಕ್ಸಿನ್ ಸರ್ಟಿಫಿಕೆಟ್ ತೋರಿಸಿದ್ರೆ ಮಾತ್ರ ಸಿಗುತ್ತೆ ಮದ್ಯ

ಲಕ್ನೌ: ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕು ಕೊಂಚ ಇಳಿಮುಖವಾದ ಹಿನ್ನೆಲೆಯಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚಿರುವ ನಗರಗಳಲ್ಲಿ ಮಾತ್ರ ಕಟ್ಟುನಿಟ್ಟಿನ ಲಾಕ್ ಡೌನ್ ಮುಂದುವರೆದಿದ್ದು, Read more…

BIG NEWS: ಒಂದೇ ತಿಂಗಳಲ್ಲಿ 8,000 ಮಕ್ಕಳಿಗೆ ಕೊರೊನಾ – ಮೂರನೇ ಅಲೆ ನಿರ್ವಹಣೆಗೆ ಮಹಾರಾಷ್ಟ್ರ ಸಕಲ ಸಿದ್ಧತೆ

ಮುಂಬೈ: ಮಹಾರಾಷ್ಟ್ರದ ಅಹಮದ್ ನಗರದಲ್ಲಿ ಮೇ ತಿಂಗಳಲ್ಲಿ 8000ಕ್ಕೂ ಹೆಚ್ಚು ಮಕ್ಕಳಿಗೆ ಕೊರೊನಾ ಸೋಂಕು ತಗುಲಿದೆ. ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಕೊರೋನಾ ಮೂರನೇ ಅಲೆ ಪರಿಣಾಮ Read more…

BIG NEWS: 24 ಗಂಟೆಯಲ್ಲಿ 1,52,734 ಜನರಲ್ಲಿ ಸೋಂಕು ಪತ್ತೆ; ದೇಶದ ಕೋವಿಡ್ ಸ್ಥಿತಿಗತಿ ಬಗ್ಗೆ ಇಲ್ಲಿದೆ ಮಾಹಿತಿ

ನವದೆಹಲಿ: ಭಾರತದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 1,52,734 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,80,47,534ಕ್ಕೆ ಏರಿಕೆಯಾಗಿದೆ. ಕಳೆದ Read more…

Shocking: ಬಿಸಿ ನೀರಿನಲ್ಲಿ ಪಿಪಿಇ ಕಿಟ್ ತೊಳೆದು ಮರುಮಾರಾಟಕ್ಕೆ ಸಜ್ಜುಗೊಳಿಸುತ್ತಿದ್ದ ಜಾಲ ಪತ್ತೆ

ಕೊರೋನಾ ವೈರಸ್ ಸಾಂಕ್ರಮಿಕದ ವಿರುದ್ಧ ಭಾರತದ ಹೋರಾಟ ಮುಂದುವರೆಯುತ್ತಿರುವ ನಡುವೆಯೇ, ಅದಾಗಲೇ ಬಳಸಿರುವ ಪಿಪಿಇ ಕಿಟ್‌ಗಳು ಹಾಗೂ ಗ್ಲೌವ್ಸ್‌ಗಳನ್ನು ವೈದ್ಯಕೀಯ ತ್ಯಾಜ್ಯ ನಿರ್ವಹಣೆ ಕಂಪನಿಯೊಂದು ತೊಳೆದು ಮರುಬಳಕೆಗೆ ಕಳುಹಿಸುತ್ತಿರುವ Read more…

ಬಟಾಬಯಲಾಯ್ತು ಚೀನಾ ಬಾವಲಿ ‘ವೈರಸ್’ ಬಣ್ಣ: ‘ಕೊರೋನಾ ರಹಸ್ಯ’ ಬಹಿರಂಗ ಪಡಿಸಿದ ತಜ್ಞರ ಸ್ಫೋಟಕ ವರದಿ

ಲಂಡನ್: ಚೀನಾದಲ್ಲೇ ಕೊರೋನಾ ವೈರಸ್ ಸೃಷ್ಠಿಯಾಗಿರುವುದಕ್ಕೆ ಹೊಸ ಸಾಕ್ಷ್ಯ ಲಭ್ಯವಾಗಿದೆ. ಈ ಮೂಲಕ ಚೀನಾ ಬಣ್ಣ ಬಯಲಾಗಿದೆ. ವೈರಸ್ ಮೊದಲೇ ಇತ್ತು ಎನ್ನುವ ಕಟ್ಟುಕಥೆ ಹೆಣೆದಿದ್ದ ಚೀನಾ ಬಾವಲಿಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...