alex Certify Business | Kannada Dunia | Kannada News | Karnataka News | India News - Part 309
ಕನ್ನಡ ದುನಿಯಾ
    Dailyhunt JioNews

Kannada Duniya

ಮುಂದೂಡಿಕೆಯಾಗಿದ್ದ EMI ಮೇಲಿನ ‘ಬಡ್ಡಿ’ ಕುರಿತು ಗ್ರಾಹಕರಿಗೆ ಮುಖ್ಯ ಮಾಹಿತಿ

ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಈ ಹಿಂದೆ ಕಟ್ಟುನಿಟ್ಟಾದ ಲಾಕ್ ಡೌನ್ ಜಾರಿಗೊಳಿಸಿದ್ದ ಪರಿಣಾಮ ವ್ಯಾಪಾರ ವಹಿವಾಟುಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಹೀಗಾಗಿ ಸಾರ್ವಜನಿಕರು Read more…

‘ಕೊರೊನಾ ವಿಮೆ’ ಪಡೆಯುವ ಕುರಿತು ಇಲ್ಲಿದೆ ಬಹುಮುಖ್ಯ ಮಾಹಿತಿ

ದೇಶಕ್ಕೆ ಕಂಟಕಪ್ರಾಯವಾಗಿ ಪರಿಣಮಿಸಿರುವ ಕೊರೊನಾ ಮಹಾಮಾರಿ ದಿನೇ ದಿನೇ ವ್ಯಾಪಕವಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಆರ್ಭಟಿಸಲಿದೆ ಎನ್ನಲಾಗುತ್ತಿದ್ದು, ಹೀಗಾಗಿ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳಲ್ಲೂ ಅವಕಾಶ ಕಲ್ಪಿಸಲು ರಾಜ್ಯ Read more…

ಶಾಕಿಂಗ್ ನ್ಯೂಸ್: ಸತತ 11 ದಿನವೂ ತೈಲ ದರ ಏರಿಕೆ, ಪೆಟ್ರೋಲ್ 6 ರೂ., ಡೀಸೆಲ್ 6.49 ರೂ.ಹೆಚ್ಚಳ

ನವದೆಹಲಿ: ಲಾಕ್ಡೌನ್ ಸಡಿಲಿಕೆ ನಂತರ ತೈಲ ಬೆಲೆ ದೈನಂದಿನ ದರ ಪರಿಷ್ಕರಣೆಯಾಗಿ ಕಳೆದ 11 ದಿನಗಳಿಂದ ಸತತವಾಗಿ ತೈಲದ ಬೆಲೆ ಏರಿಕೆಯಾಗಿದೆ. 11 ದಿನದ ಅವಧಿಯಲ್ಲಿ ಪೆಟ್ರೋಲ್ ಲೀಟರ್ Read more…

ಖರೀದಿದಾರರಿಗೆ ಬಿಗ್ ಶಾಕ್..! 50 ಸಾವಿರ ರೂ. ಗಡಿಯತ್ತ ಚಿನ್ನ – ಬೆಳ್ಳಿ ದಾಪುಗಾಲು

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಾಗಿದ್ದು ಅಂತೆಯೇ ದೇಶಿಯ ಮಾರುಕಟ್ಟೆಯಲ್ಲಿಯೂ ಬೆಲೆ ಹೆಚ್ಚಳವಾಗಿದೆ. ರೂಪಾಯಿ ಮೌಲ್ಯ ಕುಸಿತಕ್ಕೆ ಅನುಗುಣವಾಗಿ ದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 761 Read more…

ವೈಫೈ ದುರ್ಬಳಕೆಯಾಗುತ್ತಿದ್ದರೆ ತಪ್ಪದೆ ಮಾಡಿ ಈ ಕೆಲಸ

ಇಂದಿನ ತಂತ್ರಜ್ಞಾನದ ಪ್ರಪಂಚದಲ್ಲಿ ಪ್ರತಿಯೊಬ್ಬರು ಮೊಬೈಲ್‌, ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ಗಳನ್ನು ಕ್ಯಾರಿ ಮಾಡುತ್ತಾರೆ. ಆದರೆ ಅನೇಕ ಬಾರಿ ನಾವು ಬಳಸುವ ವೈಫೈ ದುರುಪಯೋಗವಾಗುತ್ತಿದೆ ಎನ್ನುವ ಅನುಮಾನ ಅನೇಕರಿಗೆ ಬರುತ್ತದೆ. ಆದರೆ Read more…

ತ್ಯಾಜ್ಯದಿಂದ ಬೈಕ್ ಅಭಿವೃದ್ಧಿಪಡಿಸಿದ 9ನೇ ತರಗತಿ ವಿದ್ಯಾರ್ಥಿ

ಕಸದಿಂದ ರಸ ಎಂಬ ನಾಣ್ಣುಡಿಯನ್ನು ಅಕ್ಷರಶಃ ಸಾಬೀತುಪಡಿಸುವ ನಿದರ್ಶನವೊಂದರಲ್ಲಿ ಕೇರಳದ ಕೊಚ್ಚಿಯ 9ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ಆಟೋಮೊಬೈಲ್ ವರ್ಕ್‌ಶಾಪ್‌ನಲ್ಲಿ ಇದ್ದ ತ್ಯಾಜ್ಯ ವಸ್ತುಗಳನ್ನು ಬಳಸಿ ಹಗುರವಾದ Read more…

ಆಧಾರ್ – ಪಾನ್ ಲಿಂಕ್ ಮಾಡುವ ಕುರಿತು ಇಲ್ಲಿದೆ ಸುಲಭ ವಿಧಾನ

ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ನಡುವೆ ಲಿಂಕ್ ಮಾಡುವುದು ಕಡ್ಡಾಯ. ಲಿಂಕ್ ಮಾಡಿಕೊಳ್ಳಲು ಹಲವು ಬಾರಿ ಕಾಲಾವಕಾಶವನ್ನು ಕೇಂದ್ರ ಸರ್ಕಾರ ನೀಡಿತ್ತು. ಆಧಾರ್ – ಪಾನ್ ಲಿಂಕ್ Read more…

ವಾಹನ ಮಾಲೀಕರಿಗೆ ಬಿಗ್‌ ಶಾಕ್: ಸತತ 10 ನೇ ದಿನವೂ ಪೆಟ್ರೋಲ್‌ – ಡೀಸೆಲ್ ಬೆಲೆ ಏರಿಕೆ

ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗ ಬಿಕ್ಕಟ್ಟಿನ ನಡುವೆ ತೈಲಕಂಪನಿಗಳು ದೈನಂದಿನ ದರ ಪರಿಷ್ಕರಣೆ ಆರಂಭಿಸಿದ ನಂತರ ಸತತ 10 ನೇ ದಿನ ತೈಲ ಬೆಲೆಯನ್ನು ಪರಿಷ್ಕರಿಸಿವೆ. ಪೆಟ್ರೋಲ್ ಬೆಲೆ Read more…

‘ಪಿಎಫ್’ ಗ್ರಾಹಕರಿಗೆ ಭರ್ಜರಿ ಖುಷಿ ಸುದ್ದಿ ನೀಡಿದ EPFO

ಭವಿಷ್ಯ ನಿಧಿ ಖಾತೆ ಹೊಂದಿರುವ ಉದ್ಯೋಗಿಗಳಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಗ್ರಾಹಕರಿಗೆ ಅನುಕೂಲವಾಗುವಂತೆ ಕ್ಲೇಮ್ ಗಳ ಇತ್ಯರ್ಥಕ್ಕೆ ಹೊಸ ವ್ಯವಸ್ಥೆಯನ್ನು ಮಾಡಲಾಗಿದೆ. ಬಹು ಕೇಂದ್ರ ವ್ಯವಸ್ಥೆ ಇನ್ನು ಮುಂದೆ Read more…

ಪರಿಣಾಮಕಾರಿ ರೇರಾ ಕಾಯ್ದೆ: ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್

ಬೆಂಗಳೂರು: ರಿಯಲ್ ಎಸ್ಟೇಟ್ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆ ಅನ್ವಯ ಕ್ರಯಪತ್ರ ಮಾದರಿಯನ್ನು ರಾಜ್ಯ ಸರ್ಕಾರ ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ಬಿಲ್ಡರ್ ಗಳು ಮತ್ತು ಗೃಹ ಮಾರಾಟಗಾರರು ತಮಗೆ ಇಷ್ಟಬಂದಂತೆ Read more…

ಚಿನ್ನಾಭರಣ ಖರೀದಿದಾರರಿಗೆ ಮಾಹಿತಿ: ಚಿನ್ನ 380 ರೂ., ಬೆಳ್ಳಿ 590 ರೂಪಾಯಿ ಇಳಿಕೆ

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲೇ ಸಾಗುತ್ತಿರುವ ಚಿನ್ನದ ಬೆಲೆ ಸೋಮವಾರ 10 ಗ್ರಾಂ ಚಿನ್ನದ ಮೇಲೆ 380 ರೂಪಾಯಿ ಕಡಿಮೆಯಾಗಿದ್ದು, 47,900 ರೂಪಾಯಿಗೆ ಇಳಿದಿದೆ. 10 ಗ್ರಾಂ ಚಿನ್ನದ Read more…

ಹಾಲು ಉತ್ಪಾದಕರಿಗೆ ಮತ್ತೊಂದು ಗುಡ್ ನ್ಯೂಸ್

ಹಿರಿಯೂರು: ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ವ್ಯಾಪ್ತಿಗೆ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರನ್ನು ತರಲಾಗಿದೆ ಎಂದು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟದ ಆಡಳಿತ ಮಂಡಳಿ Read more…

ವಾಹನ ಸವಾರರಿಗೆ ಬಿಗ್ ಶಾಕ್: ಸತತ 9 ನೇ ದಿನ ತೈಲ ದರ ಏರಿಕೆ, ಲೀಟರ್ ಗೆ 5 ರೂ. ಹೆಚ್ಚಳ

ನವದೆಹಲಿ: ಲಾಕ್ ಡೌನ್ ಸಡಿಲವಾದ ನಂತರದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸತತ 9ನೇ ದಿನ ಏರಿಕೆ ಆಗಿದೆ. ಸೋಮವಾರ ಪೆಟ್ರೋಲ್ ದರ ಪ್ರತಿ ಲೀಟರ್ ಗೆ 48 Read more…

‘ಆರೋಗ್ಯ ವಿಮೆ’ ಹೊಂದಿದವರಿಗೆ ಇಲ್ಲಿದೆ ಒಂದು ಬಹುಮುಖ್ಯ ಮಾಹಿತಿ

ಆರೋಗ್ಯ ವಿಮೆ ಹೊಂದಿದವರಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ, ಆರೋಗ್ಯ ವಿಮೆ ಕ್ಲೇಮ್ ಗೆ ಸಂಬಂಧಪಟ್ಟಂತೆ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಪ್ರಕಟಿಸಿದೆ. ವಿಮೆ Read more…

ಪ್ರತಿಭಟನಾಕಾರರ ಖಾಸಗಿತನ ರಕ್ಷಿಸುತ್ತೆ ಈ ಕಿರು ತಂತ್ರಾಂಶ

Black Lives Matter ಪ್ರತಿಭಟನೆಗಳು ಸಾಗುತ್ತಲೇ ಇರುವಂತೆಯೇ, ಪ್ರತಿಭಟನಾಕಾರರ ಮುಖಗಳನ್ನು ಗುರುತು ಹಿಡಿಯಲು ಖುದ್ದು ಅವರೇ ತೆಗೆದುಕೊಂಡ ಫೋಟೋಗಳನ್ನು ಪೊಲೀಸರು ಶೋಧಿಸುತ್ತಿದ್ದಾರೆ. ಪ್ರತಿಭಟನೆ ಸೋಗಿನಲ್ಲಿ ಸಿಕ್ಕ ಸಿಕ್ಕದನ್ನೆಲ್ಲಾ ಲೂಟಿ Read more…

‘ಬಡವರ ಬಂಧು’ ಯೋಜನೆ ಫಲಾನುಭವಿಗಳಿಗೆ ಭರ್ಜರಿ ಗುಡ್ ನ್ಯೂಸ್

ಬೀದಿ ಬದಿ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ‘ಬಡವರ ಬಂಧು’ ಯೋಜನೆ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ಈ ಯೋಜನೆಯನ್ನು ಬಲವರ್ಧನೆ Read more…

ಪರೋಟದ ಎದುರು ಪೂರಿಗೆ ಅವಮಾನ ಎಂದ ನೆಟ್ಟಿಗರು…!

ಪರೋಟದ ಮೇಲೆ ಜಿಎಸ್‌ಟಿ‌ ದರವನ್ನು ಶೇ.18ಕ್ಕೆ ಏರಿಸಿದ‌ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ಹೌದು, ರೋಟಿ ಹಾಗೂ ಪರೋಟ ನಡುವೆ ವ್ಯತ್ಯಾಸ ಕಂಡುಹಿಡಿದಿರುವ ಎಎಆರ್, ಪರೋಟ Read more…

ಭತ್ತ, ರಾಗಿ, ಜೋಳ ಬೆಳೆಗಾರರಿಗೆ ಗುಡ್ ನ್ಯೂಸ್

ಬಳ್ಳಾರಿ: 2019-20 ಮತ್ತು 2020-21ನೇ ಸಾಲಿನ ಹಿಂಗಾರು ಋತುವಿನಲ್ಲಿ ರೈತರು ಬೆಳೆದ ಭತ್ತ, ರಾಗಿ, ಜೋಳವನ್ನು ಕನಿಷ್ಟ ಬೆಂಬಲಬೆಲೆ ಯೋಜನೆಯಡಿ ರೈತರಿಂದ ಖರೀದಿಸಲು ರೈತರಿಗೆ ಅನುಕೂಲವಾಗುವಂತೆ ರೈತರ ನೊಂದಣಿ Read more…

ಸಾರ್ವಜನಿಕ ‘ಸಾರಿಗೆ’ ಏರಲು ಭಯ ಬೀಳುತ್ತಿದ್ದಾರೆ ಜನ…!

ದೇಶದಲ್ಲಿ ಐದನೇ ಹಂತದ ಲಾಕ್ಡೌನ್ ಜಾರಿಯಲ್ಲಿದ್ದರೂ ಸಹ ಸಾರ್ವಜನಿಕ ಸಾರಿಗೆ ಆರಂಭಿಸಲು ಅನುಮತಿ ನೀಡಲಾಗಿದೆ. ಹೀಗಾಗಿ ಸರ್ಕಾರಿ ಸಾರಿಗೆ ಎಂದಿನಂತೆ ಆರಂಭವಾದರೂ ಸಹ ಆಟೋ-ಟ್ಯಾಕ್ಸಿ ಹೊರತುಪಡಿಸಿ ಖಾಸಗಿ ಬಸ್ Read more…

ಬೆಲೆ ಕುಸಿತದಿಂದ ಕಂಗೆಟ್ಟಿದ್ದ ‘ಭತ್ತ’ ಬೆಳೆದ ರೈತರಿಗೆ ಭರ್ಜರಿ ಬಂಪರ್ ಸುದ್ದಿ

ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲಾಗದೆ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರು. ಇದೀಗ ಲಾಕ್ಡೌನ್ ಸಡಿಲಿಕೆ ಆಗಿದ್ದು, ಆರ್ಥಿಕ ಚಟುವಟಿಕೆಗಳು ಆರಂಭವಾಗಿವೆ. ಇದರ ಮಧ್ಯೆ Read more…

ರೇರಾ ಕಾಯ್ದೆಗೆ ತಿದ್ದುಪಡಿ: ಫ್ಲಾಟ್, ನಿವೇಶನ ಖರೀದಿದಾರರಿಗೆ ʼಗುಡ್ ನ್ಯೂಸ್ʼ

ಬೆಂಗಳೂರು: ಕರ್ನಾಟಕ ರಿಯಲ್ ಎಸ್ಟೇಟ್ ಅಭಿವೃದ್ಧಿ ಮತ್ತು ನಿಯಂತ್ರಣ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತರುವ ಮೂಲಕ ಸೇಲ್ ಅಗ್ರಿಮೆಂಟ್ ಕಾನೂನು ಬದ್ಧಗೊಳಿಸಿದೆ. ಈ ಮೂಲಕ ನಿವೇಶನ, ಫ್ಲಾಟ್ Read more…

BIG NEWS: ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ GST ಮಂಡಳಿ ಸಭೆಯಲ್ಲಿ ಮಹತ್ವದ ನಿರ್ಧಾರ

ನವದೆಹಲಿ: ಮೂರು ವರ್ಷಗಳಲ್ಲೇ ಮಹತ್ವದ ಜಿಎಸ್ಟಿ ಕೌನ್ಸಿಲ್ ಸಭೆ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದಿದೆ. ತೆರಿಗೆ ಪಾವತಿಯನ್ನು ಬಾಕಿ ಉಳಿಸಿಕೊಂಡವರ ವಿಳಂಬ Read more…

ಅಪ್ಪಿತಪ್ಪಿಯೂ ಈ ಫೋಟೋವನ್ನು ವಾಲ್‌ ಪೇಪರ್‌ ಆಗಿ ಬಳಸೀರಿ ಜೋಕೆ…!

ಈ ಫೋಟೋವನ್ನು ಅಂಡ್ರಾಯ್ಡ್ ಫೋನ್ ನ ವಾಲ್ ಪೇಪರ್ ಆಗಿ ಇಟ್ಟುಕೊಂಡರೇ ನಿಮ್ಮ ಹ್ಯಾಂಡ್ಸೆಟ್ ಹಾಳಾಗುತ್ತೆ ಎಚ್ಚರ. ಇಂಥದ್ದೊಂದು ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿತ್ತು. ಈಗ ಆ ಫೋಟೋ Read more…

ಕೊರೊನಾ ವೈರಸ್ ನ್ನು‌ ನಾಶ ಮಾಡುತ್ತಂತೆ ಈ ಉಡುಪು…!

ವಿಶ್ವದೆಲ್ಲೆಡೆ ಕರೋನಾ ಆತಂಕ ಎದುರಾಗಿರುವ ಈ ಸಮಯದಲ್ಲಿ ಗುಜರಾತ್ ಮೂಲದ ಸಂಸ್ಥೆಯೊಂದು ಆ್ಯಂಟಿ‌ ವೈರಲ್ ಫ್ಯಾಬ್ರಿಕ್ ಪರಿಚಯಿಸುವುದಾಗಿ ಘೋಷಿಸಿದೆ. ಹೌದು, ಗುಜರಾತ್ ಮೂಲದ ಅರವಿಂದ್ ಗಾರ್ಮೆಂಟ್ಸ್ ಸಂಸ್ಥೆ ಈ Read more…

ಹೆಣ್ಣು ಮಕ್ಕಳ ಭವಿಷ್ಯ ರೂಪಿಸಲು ನೆರವಾಗುತ್ತೆ ಈ ಯೋಜನೆ..!

ಹೆಣ್ಣುಮಗು ಹುಟ್ಟಿದೆ ಅಂದರೆ ಅಂದಿನಿಂದಲೇ ಪ್ರತಿಯೊಬ್ಬ ಪೋಷಕರು ತಮ್ಮ ಮಗಳ ಭವಿಷ್ಯಕ್ಕಾಗಿ ಹಣ ಕೂಡಿಡುವ ಪ್ರಕ್ರಿಯೆ ಆರಂಭವಾಗುತ್ತದೆ. ಅವಳ ಮುಂದಿನ ಓದು, ಮದುವೆ, ಜೀವನಕ್ಕಾಗಿ ಅನೇಕ ಮಂದಿ ಪೋಷಕರು Read more…

ಅವಧಿ ವಿಸ್ತರಣೆ: ವಾಹನ ಮಾಲೀಕರಿಗೆ ‘ಸಾರಿಗೆ ಇಲಾಖೆ’ಯಿಂದ ಗುಡ್ ನ್ಯೂಸ್

ಬೆಂಗಳೂರು: ಅವಧಿ ಮುಗಿದಿರುವ ವಾಹನಗಳ ತಾತ್ಕಾಲಿಕ ನೋಂದಣಿಯನ್ನು ಸಾರಿಗೆ ಇಲಾಖೆ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಲಾಕ್ ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಮಾರ್ಚ್ 24 ರ ನಂತರ ವಾಹನಗಳ Read more…

ಪಿಂಚಣಿದಾರರಿಗೆ EPFO ಮತ್ತೊಂದು ‘ಗುಡ್ ನ್ಯೂಸ್’

ನವದೆಹಲಿ: ಪಿಂಚಣಿದಾರರ ಅನುಕೂಲಕ್ಕಾಗಿ ಭವಿಷ್ಯ ನಿಧಿ ಸಂಸ್ಥೆ ಸಾಮಾನ್ಯ ಸೇವಾ ಕೇಂದ್ರಗಳನ್ನು ಬಳಸಲು ಅವಕಾಶ ನೀಡಿದೆ. ಪಿಂಚಣಿದಾರರ ಮನೆಬಾಗಿಲಿಗೆ ಪಿಂಚಣಿ ಯೋಜನೆಯನ್ನು ತಲುಪಿಸುವ ಉದ್ದೇಶದಿಂದ ಕಾಮನ್ ಸರ್ವಿಸ್ ಸೆಂಟರ್ Read more…

ಬ್ಯಾಂಕ್ ಗ್ರಾಹಕರೇ ಗಮನಿಸಿ: ಜುಲೈ 1 ರೊಳಗೆ ಮಾಡಲೇಬೇಕಿದೆ ಈ ಕೆಲಸ

ನೀವು ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿನ ಗ್ರಾಹಕರಾ…? ಹಾಗಾದ್ರೆ ನಿಮಗೊಂದು ಮಹತ್ವದ ಸುದ್ದಿ ಇಲ್ಲಿದೆ. ನೀವು ಈವರೆಗೆ ಪ್ಯಾನ್, ಡೇಟ್ ಆಫ್ ಬರ್ತ್‌ಗಳನ್ನು ನಿಮ್ಮ ಖಾತೆಗೆ ಅಟ್ಯಾಚ್ ಮಾಡಿಸದೇ Read more…

ಮಂಗಳನ ಮೇಲೆ ಕುಲ್ಹದ್ ಲಸ್ಸಿ…!!

ಮಂಗಳ ಗ್ರಹದಲ್ಲಿ ನೀರು ಇರುವ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಆದರೆ, ಇತ್ತೀಚೆಗೆ ಬಿಡುಗಡೆಯಾದ ಫೋಟೋವೊಂದರಲ್ಲಿ ನೀರು ಮಾತ್ರವಲ್ಲ ಕುಲ್ಹದ್ ಲಸ್ಸಿ ಸಹ ಇರುವುದು ಕಂಡುಬಂದಿದೆ!! ಹೌದು, ಪ್ರಸಿದ್ಧ ಆಹಾರ Read more…

ಸಿಗರೇಟ್, ಬೀಡಿ, ಗುಟ್ಕಾ ಮೇಲೆ ಕೊರೋನಾ ತೆರಿಗೆ: GST ಕೌನ್ಸಿಲ್ ಗೆ ಮನವಿ

ಬೆಂಗಳೂರು: ಸಿಗರೇಟ್, ಬೀಡಿ, ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳ ಕೊರೋನಾ ತೆರಿಗೆ ವಿಧಿಸಬೇಕೆಂದು ಆರೋಗ್ಯ ಕ್ಷೇತ್ರದ ತಜ್ಞರು, ವೈದ್ಯರು ಮತ್ತು ಅರ್ಥಶಾಸ್ತ್ರಜ್ಞರು ಸರಕು ಮತ್ತು ಸೇವಾ ತೆರಿಗೆ(ಗಿ.ಎಸ್.ಟಿ.) ಮಂಡಳಿಗೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...