alex Certify Business | Kannada Dunia | Kannada News | Karnataka News | India News - Part 305
ಕನ್ನಡ ದುನಿಯಾ
    Dailyhunt JioNews

Kannada Duniya

ಅಪ್ಪಿತಪ್ಪಿಯೂ ಬಳಸಬೇಡಿ ಈ ಪಾಸ್‌ ವರ್ಡ್….!

ಜಗತ್ತಿನ 100 ಅತಿ ಕೆಟ್ಟ ಪಾಸ್‍ ವರ್ಡ್‍ಗಳಲ್ಲಿ ಮೊದಲ ಸ್ಥಾನ ಯಾವುದಕ್ಕೆ ಎಂದು ಕೇಳಿದರೆ ಉತ್ತರ ಸುಲಭ, ಅದು ‘123456’. ಇನ್ನು ಅದಕ್ಕೆ ಕಾಂಪಿಟಿಟರ್ ಎಂದರೆ ಪಾಸ್‍ವರ್ಡ್. ಅದೇರೀ…. Read more…

ಹಣಕಾಸಿನ ಸಮಸ್ಯೆಯಿದ್ರೆ ತಲೆಬಿಸಿ ಬೇಡ

ಕೊರೊನಾ ಬಿಕ್ಕಟ್ಟಿನಲ್ಲಿ ಹಣದ ಸಮಸ್ಯೆ ಎದುರಾದ್ರೆ  ಭಯಪಡುವ ಅಗತ್ಯವಿಲ್ಲ. ದೇಶದ ಅತಿದೊಡ್ಡ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಸಾಲಗಳನ್ನು ನೀಡುತ್ತಿದೆ. ಮನೆಯಲ್ಲೇ ಕುಳಿತು ಆನ್ಲೈನ್ ನಲ್ಲಿ Read more…

ಸಾಲ ಪಡೆದ ರೈತರಿಗೆ ಮತ್ತೊಂದು ʼಗುಡ್ ನ್ಯೂಸ್ʼ

ಮಡಿಕೇರಿ: ಸಾಲ ಮರುಪಾವತಿ ಮಾಡಲು ರೈತರಿಗೆ ಜೂನ್ 30 ಕೊನೆಯ ದಿನವಾಗಿದ್ದು ಇದನ್ನು ಡಿಸೆಂಬರ್ ವರೆಗೂ ವಿಸ್ತರಿಸಬೇಕೆಂಬ ಒತ್ತಾಯ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಾಲ ಮರುಪಾವತಿ ಅವಧಿಯನ್ನು ವಿಸ್ತರಣೆ Read more…

ಅಬ್ಬಾ…! ವಿಶ್ವವೇ ಕೊರೊನಾದಿಂದ ತತ್ತರಿಸಿರುವಾಗ ವಿಶ್ವ ದಾಖಲೆಯ ಅತಿದೊಡ್ಡ ಶ್ರೀಮಂತನಾದ ಅಮೆಜಾನ್ ಬಾಸ್ ಆಸ್ತಿ ಎಷ್ಟು ಗೊತ್ತಾ…?

ವಾಷಿಂಗ್ಟನ್: ಇಡೀ ವಿಶ್ವವೇ ಕೋರೋನಾ ಬಿಕ್ಕಟ್ಟಿನಿಂದ ತತ್ತರಿಸಿ ಹೋಗಿದೆ. ಇಂತಹ ಸಂದರ್ಭದಲ್ಲಿ ಅಮೆಜಾನ್ ಸಿಇಒ ಆಸ್ತಿ ಮೌಲ್ಯ 13 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಅಮೆಜಾನ್ ಒಡೆಯ ಜೆಫ್ Read more…

‘ಫೇರ್ ಅಂಡ್ ಲವ್ಲಿ’ ಬಳಕೆದಾರರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ಹಲವಾರು ವರ್ಷಗಳಿಂದ ಫೇರ್ ಅಂಡ್ ಲವ್ಲಿ ಬಳಸುತ್ತಿರುವವರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಇನ್ನು ಮುಂದೆ ಫೇರ್ ಅಂಡ್ ಲವ್ಲಿ ಹೆಸರನ್ನು ಬದಲಿಸಲಾಗಿದೆ ಎಂದು ಹಿಂದುಸ್ತಾನ್ ಯುನಿಲಿವರ್ ಕಂಪನಿ Read more…

SBI ಖಾತೆದಾರರಿಗೆ ಮುಖ್ಯ ಮಾಹಿತಿ, ಬದಲಾಗಿದೆ ATM ವಹಿವಾಟು, ಶುಲ್ಕ – GST ʼಶಾಕ್ʼ

ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಎಟಿಎಂ ವಹಿವಾಟು ಮತ್ತು ನಿಯಮಗಳನ್ನು ಬದಲಿಸಿದೆ. ಏಪ್ರಿಲ್ ನಲ್ಲಿ ಎಸ್ಬಿಐ ಎಟಿಎಂ ವಹಿವಾಟುಗಳಿಗೆ ಶುಲ್ಕ ಮನ್ನಾ Read more…

ರಸ್ತೆ ಅಪಘಾತ ಸಂತ್ರಸ್ಥರಿಗೊಂದು ಹೊಸ ಯೋಜನೆ..!

ಪ್ರತಿ ವರ್ಷ ರಸ್ತೆ ಅಪಘಾತದಲ್ಲಿ ಸುಮಾರು ಒಂದೂವರೆ ಲಕ್ಷ ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಾರೆ ಹಾಗೂ ಮೂರು ಲಕ್ಷಕ್ಕೂ ಅಧಿಕ ಮಂದಿ ಕೈ ಕಾಲು ಕಳೆದುಕೊಳ್ಳುತ್ತಿದ್ದಾರೆ. ಇಂತವರಿಗೊಂದು ಮಹತ್ವದ Read more…

EPF ಚಂದಾದಾರರಿಗೆ ಮುಖ್ಯ ಮಾಹಿತಿ: ಮಿಸ್ ಆಯ್ತು ಅವಕಾಶ, ಇಂದಿನಿಂದ ಸಿಗಲ್ಲ ಭಾಗಶಃ ಹಣ..?

ನವದೆಹಲಿ: ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಖಾತೆಗಳಿಂದ ಭಾಗಶಃ ಹಣ ಪಡೆದುಕೊಳ್ಳಲು ಮುಂದಾದ ಇಪಿಎಫ್ ಚಂದಾದಾರರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಇನ್ನು ಭವಿಷ್ಯನಿಧಿ ಖಾತೆಯಿಂದ ಹಣ ಪಡೆಯಲು ಸದ್ಯಕ್ಕೆ Read more…

ಚಿನ್ನಾಭರಣ ಖರೀದಿದಾರರಿಗೆ ಶಾಕಿಂಗ್ ನ್ಯೂಸ್: ಒಂದೇ ದಿನ ಚಿನ್ನ 647 ರೂ., ಬೆಳ್ಳಿಗೆ 1611 ರೂ. ಹೆಚ್ಚಳ

ನವದೆಹಲಿ: ಚಿನ್ನ ಖರೀದಿಸಬೇಕೆಂದು ಕೊಂಡವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ದೆಹಲಿಯಲ್ಲಿ 10 ಗ್ರಾಂ ಚಿನ್ನದ ದರ 50 ಸಾವಿರ ಸನಿಹಕ್ಕೆ Read more…

ಸಾಲ ಸೌಲಭ್ಯ ಪಡೆಯುವ ಕುರಿತು ಬೀದಿಬದಿ ವ್ಯಾಪಾರಿಗಳಿಗೊಂದು ಮುಖ್ಯ ಮಾಹಿತಿ

ಶಿವಮೊಗ್ಗ: ಕೇಂದ್ರ ಸರ್ಕಾರದ ಆತ್ಮ ನಿರ್ಭರ ನಿಧಿ ಯೋಜನೆಯ ಅಡಿಯಲ್ಲಿ ವಿಶೇಷ ಕಿರು ಸಾಲ ಸೌಲಭ್ಯ ಯೋಜನೆಯಡಿ ಬೀದಿಬದಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಈ ಕುರಿತಂತೆ ಮುಖ್ಯವಾದ Read more…

ಸಣ್ಣ ಉಳಿತಾಯ ಖಾತೆದಾರರಿಗೆ ನೆಮ್ಮದಿ ಸುದ್ದಿ

ನವದೆಹಲಿ: ಕೇಂದ್ರ ಸರ್ಕಾರ ಸಣ್ಣ ಉಳಿತಾಯ ಖಾತೆದಾರರಿಗೆ ತುಸು ನೆಮ್ಮದಿಯ ಸುದ್ದಿ ನೀಡಿದೆ. ಅಂಚೆ ಇಲಾಖೆಯ ಸಣ್ಣ ಉಳಿತಾಯ ಯೋಜನೆಗಳು ಮತ್ತು ಸಾರ್ವಜನಿಕ ಭವಿಷ್ಯ ನಿಧಿ ಬಡ್ಡಿ ದರವನ್ನು Read more…

59 ಆಪ್ ನಿಷೇಧದ ಬೆನ್ನಲ್ಲೇ ಚೀನಾಗೆ ಭಾರತದಿಂದ ಮತ್ತೊಂದು ʼಬಿಗ್ ಶಾಕ್ʼ

ನವದೆಹಲಿ: ಚೀನಾಗೆ ಸರಿಯಾಗೇ ಬಿಸಿ ಮುಟ್ಟಿಸುತ್ತಿರುವ ಕೇಂದ್ರ ಸರ್ಕಾರ 59 ಆಪ್ ಗಳನ್ನು ಬ್ಯಾನ್ ಮಾಡಿದೆ. ಇದರ ಮುಂದುವರೆದ ಭಾಗವಾಗಿ ಹೆದ್ದಾರಿ ಕಾಮಗಾರಿಗಳಿಂದ ಚೀನಾ ಕಂಪನಿಗಳನ್ನು ಹೊರಗಿಡಲಾಗಿದೆ. ಅದೇ Read more…

ಎಂಪಿಎಂ ಪುನಾರಂಭ: ಭರವಸೆ ನೀಡಿದ ಸಚಿವ ಜಗದೀಶ್ ಶೆಟ್ಟರ್

ಶಿವಮೊಗ್ಗ: ಭದ್ರಾವತಿ ಎಂಪಿಎಂ ಪುನರಾರಂಭಿಸುವ ಪೂರಕ ಚಟುವಟಿಕೆಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ ಎಂದು ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ. ಎಂಪಿಎಂಗೆ ಇಂದು ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ Read more…

ವಿಶಿಷ್ಟ ರೀತಿಯಲ್ಲಿ ಚೀನಾ ಆಪ್‌ ನಿಷೇಧವನ್ನು ಸ್ವಾಗತಿಸಿದ ‌ʼಅಮೂಲ್ʼ

ಲಡಾಕ್‌ ನ ಗಲ್ವಾನ್‌ ಕಣಿವೆಯಲ್ಲಿ ಭಾರತದ ಯೋಧರು ಹಾಗೂ ಚೀನಾ ಸೈನಿಕರ ನಡುವೆ ನಡೆದ ಸಂಘರ್ಷದ ವೇಳೆ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಚೀನಾಕ್ಕೆ ನಮ್ಮ ಸೈನಿಕರು Read more…

OMG…! ಕೋಲ್ಕತ್ತಾ‌ – ಲಂಡನ್‌ ನಡುವೆ ಸಂಚರಿಸುತ್ತಿತ್ತು ಬಸ್…!!

ಇದೀಗ ಸಾಮಾಜಿಕ ಜಾಲತಾಣದಲ್ಲಿ ಥ್ರೋ ಬ್ಯಾಕ್ ಟ್ರೆಂಡ್ ನಡೆಯುತ್ತಿದೆ. ಹಳೆಯ ನೆನಪುಗಳನ್ನು ಮೆಲಕು ಹಾಕುವ ಕೆಲಸವಿದು. ಹಾಗೆಯೇ 1968 ರಲ್ಲಿದ್ದ ವಿಶ್ವದ ಅತಿ ದೀರ್ಘಾವಧಿ ಪ್ರಯಾಣ ಮಾಡುತ್ತಿದ್ದ ಬಸ್ Read more…

ಬ್ಯಾಂಕ್‌ ಗ್ರಾಹಕರೇ ಗಮನಿಸಿ: ಇಂದಿನಿಂದ ಬದಲಾಗಿವೆ ಈ ನಿಯಮ..!

ಬ್ಯಾಂಕ್ ಗ್ರಾಹಕರೇ ಕೊಂಚ ಇತ್ತ ಗಮನಿಸಿ. ಇಂದಿನಿಂದ ಬ್ಯಾಂಕ್ ನಿಯಮಗಳಲ್ಲಿ ಬದಲಾವಣೆಯಾಗಿದೆ. ಇದರಲ್ಲಿ ಮುಖ್ಯವಾದದ್ದು ನೀವು ಎಸ್ ಬಿ ಐ ಗ್ರಾಹಕರಾಗಿದ್ದರೆ ಈ ಸುದ್ದಿ ಓದಲೇ ಬೇಕು. ಸ್ಟೇಟ್ Read more…

ಬ್ಯಾನ್‌ ಆದರೂ‌ ಸದ್ಯಕ್ಕೆ ಈ ಫೋನ್‌ ಗಳಲ್ಲಿ ಕಾರ್ಯ ನಿರ್ವಹಿಸಲಿವೆ ನಿಷೇಧಿತ ‘ಆಪ್’

ಚೀನಾ ವಿರುದ್ದದ ಸಂಘರ್ಷದಲ್ಲಿ ನಮ್ಮ 20 ವೀರ ಯೋಧರು ಹುತಾತ್ಮರಾದ ಬಳಿಕ ಚೀನಾಗೆ ತಕ್ಕ ಪಾಠ ಕಲಿಸಲು ಮುಂದಾಗಿರುವ ಭಾರತ ಸರ್ಕಾರ, 59 ಚೈನಾ ಮೊಬೈಲ್ ಆಪ್ ಗಳನ್ನು Read more…

ಭಾರತದಲ್ಲಿ ZOOM‌ ಆಪ್ ನಿಷೇಧಿಸದಿರುವುದರ ಹಿಂದಿದೆ ಈ ಕಾರಣ…!

ಭಾರತ – ಚೀನಾ ಗಡಿಯಲ್ಲಿನ ಉದ್ವಿಗ್ನ ಸ್ಥಿತಿ ಬಳಿಕ ಚೀನಾ ವಿರುದ್ಧದ ಡಿಜಿಟಲ್‌ ಹೋರಾಟಕ್ಕೆ ಮುನ್ನುಡಿ ಹಾಡಿರುವ ಮೋದಿ ಸರಕಾರ 59 ಮೊಬೈಲ್‌ ಆಪ್ ಅನ್ನು ನಿಷೇಧಿಸಿತ್ತು. ಟಿಕ್‌ Read more…

ಫ್ರೈಡ್ ಚಿಕನ್ ನಂತಿದೆ ಈ ಅಪರೂಪದ ಹರಳು…!

ಮೇಲುನೋಟಕ್ಕೆ ಹುರಿದ ಚಿಕನ್ ತುಂಡಿನಂತೆ ಕಾಣುವ ಇದು ಒಂದು ಸ್ವಚ್ಛ ಹರಳಾಗಿದೆ ಎಂದು ಕೂಲಂಕಷವಾಗಿ ಗಮನಿಸಿದ ಬಳಿಕವಷ್ಟೇ ತಿಳಿದುಬರುತ್ತದೆ. ಇಂಡಿಯಾನಾದ ಅಮೆಲಿನಾ ರೂಡ್‌ ಎಂಬುವವರಿಗೆ ಈ ಹರಳು ಕಂಡುಬಂದಿದ್ದು, Read more…

ಚಿನ್ನದ ಕತ್ತರಿ ಬಳಸಿ ಕಟ್ಟಿಂಗ್‌ ಮಾಡಿದ ಕ್ಷೌರಿಕ…!

ಮಹಾರಾಷ್ಟ್ರದಲ್ಲಿ ಕೊರೊನಾ ಲಾಕ್ ‌ಡೌನ್‌ ಹಂತಹಂತವಾಗಿ ಸಡಿಲಿಕೆಯಾಗಿದ್ದು, ಜನ ಜೀವನ ಸಹಜ ಸ್ಥಿತಿಗೆ ಬರುತ್ತಿದೆ. ಆದರೆ ಕೊಲ್ಲಾಪುರದ ಕ್ಷೌರಿಕರೊಬ್ಬರು ತಮ್ಮದೇಯಾದ ರೀತಿಯಲ್ಲಿ ಲಾಕ್ ‌ಡೌನ್‌ ಸಡಿಲಿಕೆಯನ್ನು ಸಂಭ್ರಮಿಸಿದ್ದಾರೆ. ಹೌದು, Read more…

ಬ್ಯಾಂಕ್ ಗ್ರಾಹಕರಿಗೆ ಇಲ್ಲಿದೆ ಶಾಕಿಂಗ್ ನ್ಯೂಸ್

ನವದೆಹಲಿ: ಬ್ಯಾಂಕಿಂಗ್ ಸೇವೆಯಲ್ಲಿ ಮೂರು ತಿಂಗಳ ಅವಧಿಗೆ ನೀಡಲಾಗಿದ್ದ ವಿನಾಯಿತಿಗಳು ಜೂನ್ 30ಕ್ಕೆ ಅಂತ್ಯವಾಗಿದ್ದು ಬ್ಯಾಂಕ್ ಸೇವೆಯಲ್ಲಿ ಬದಲಾವಣೆಗಳಾಗಿವೆ. ಇಂದಿನಿಂದ ಎಟಿಎಂ ಶುಲ್ಕ, ಉಳಿತಾಯ ಖಾತೆಗೆ ಮಿನಿಮಮ್ ಬ್ಯಾಲೆನ್ಸ್ Read more…

20 ಸಾವಿರ ರೂ.ಗಿಂತ ಕಡಿಮೆ ಬೆಲೆಗೆ ಸಿಗಲಿದೆ ಈ ಟಿವಿ

ಒನ್ ‌ಪ್ಲಸ್ ಶೀಘ್ರದಲ್ಲೇ ಭಾರತದಲ್ಲಿ ಹೊಸ ಸ್ಮಾರ್ಟ್ ‌ಟಿವಿಗಳನ್ನು ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್ ಟಿವಿಗಳು ಕಡಿಮೆ ಬೆಲೆಗೆ ಲಭ್ಯವಾಗಲಿವೆ. ಕಂಪನಿಯು ಬೆಲೆಯನ್ನು ಟ್ವೀಟ್ ಮೂಲಕ ಬಹಿರಂಗಪಡಿಸಿದೆ. ಹೊಸ Read more…

ಜುಲೈ 10ರಂದು ಬಿಡುಗಡೆಯಾಗಲಿದೆ ಒನ್ ಪ್ಲಸ್ ಅಗ್ಗದ ಸ್ಮಾರ್ಟ್ಫೋನ್

ಸ್ಮಾರ್ಟ್ ಫೋನ್ ಪ್ರೇಮಿಗಳಿಗೆ ಖುಷಿ ಸುದ್ದಿಯೊಂದಿದೆ. ಒನ್‌ಪ್ಲಸ್ ತನ್ನ ಬಜೆಟ್ ಸ್ಮಾರ್ಟ್‌ಫೋನ್  ಶೀಘ್ರದಲ್ಲೇ ಮಾರುಕಟ್ಟೆಗೆ ತರಲು ತಯಾರಿ ನಡೆಸುತ್ತಿದೆ. ಒನ್‌ಪ್ಲಸ್ Z  ರೂಪದಲ್ಲಿ ಬರಲಿದೆ ಎಂದು ಕಂಪನಿ ಖಚಿತಪಡಿಸಿದೆ. Read more…

ಅಕಸ್ಮಾತ್‌ ಆಗಿ ಆನ್‌ ಲೈನ್‌ ನಲ್ಲಿ 28 ಕಾರ್‌ ಬುಕ್‌ ಮಾಡಿದವನು ಬಿಲ್‌ ನೋಡಿ ಕಂಗಾಲು…!

ಟೆಸ್ಲಾ ಕಂಪನಿಯ ಜಾಲತಾಣದ ಮೂಲಕ ಆನ್ಲೈನ್‌ ಖರೀದಿ ಮಾಡಲು ಮುಂದಾಗಿದ್ದ ಜರ್ಮನಿಯ ವ್ಯಕ್ತಿಯೊಬ್ಬರು, ತಾಂತ್ರಿಕ ದೋಷ ಉಂಟಾದ ಕಾರಣ ಒಂದೇ ಏಟಿಗೆ 28 ಟೆಸ್ಲಾ ವಾಹನಗಳಿಗೆ ಆರ್ಡರ್‌ ಮುಂದಿಟ್ಟಿದ್ದಾರೆ. Read more…

ಏರಿಕೆಯಾಗಲಿದೆ ಬಸ್ ಹಾಗೂ ಟ್ರಕ್ ಗಳ ಎತ್ತರ – ಉದ್ದ…!

ಬಸ್, ಟ್ರಕ್ ಹಾಗೂ ಕೆಲ ವಾಹನಗಳ ಗಾತ್ರದ ಕುರಿತಂತೆ ಕೇಂದ್ರ ಸಾರಿಗೆ ಸಚಿವಾಲಯ ಮಹತ್ವದ ತೀರ್ಮಾನ ಕೈಗೊಂಡಿದೆ. ಇವುಗಳ ಉದ್ಧ ಹಾಗೂ ಎತ್ತರ ಮಾಡಲು ಗ್ರೀನ್ ಸಿಗ್ನಲ್ ನೀಡಲಾಗಿದೆ. Read more…

ತಂಟೆ ತೆಗೆದ ಚೀನಾಗೆ ಮತ್ತೊಂದು ಶಾಕ್: ಟಿಕ್ ಟಾಕ್, ಶೇರ್ ಇಟ್, ಹಲೋ ಸೇರಿ 59 ಆಪ್ ಬ್ಯಾನ್

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಚೀನಾ ಮೂಲದ ಟಿಕ್ ಟಾಕ್ ಆಪ್ ಅನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಲಡಾಖ್ ಗಡಿಯ ಲಾಗ್ವನ್ ನಲ್ಲಿ ಚೀನಾ ಯೋಧರಿಂದ ಸಂಘರ್ಷ ಉಂಟಾದ Read more…

BIG BREAKING: ಚೀನಾಗೆ ಭಾರತದಿಂದ ಮತ್ತೊಂದು ಶಾಕ್, ಟಿಕ್ ಟಾಕ್ ಸೇರಿ 59 ಆಪ್ ಬ್ಯಾನ್ ಮಾಡಿದ ಮೋದಿ ಸರ್ಕಾರ

ನವದೆಹಲಿ: ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಚೀನಾ ಮೂಲದ ಟಿಕ್ ಟಾಕ್ ಆಪ್ ಅನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಲಡಾಖ್ ಗಡಿಯಲ್ಲಿ ಚೀನಾ ಯೋಧರಿಂದ ಸಂಘರ್ಷ ಉಂಟಾದ Read more…

ಚೀನಾಗೆ ಮತ್ತೆ ಬುದ್ದಿ ಕಲಿಸಿದ ಭಾರತ..!

ಗಡಿಯಲ್ಲಿ ಕಾಲು ಕೆರೆದು ಜಗಳವಾಡುವ ಮೂಲಕ ಭಾರತೀಯರನ್ನು ಎದುರು ಹಾಕಿಕೊಂಡಿರುವ ಚೀನಾಗೆ ಭಾರತೀಯರು ಸರಿಯಾಗಿ ಬುದ್ದಿ ಕಲಿಸುತ್ತಿದ್ದಾರೆ. ಸರ್ಕಾರ ಕೂಡ ಚೀನಾದ ನರಿ ಬುದ್ದಿಗೆ ಮತ್ತೊಮ್ಮೆ ಪೆಟ್ಟು ನೀಡುವ Read more…

‘ವರ್ಕ್ ಫ್ರಮ್ ಹೋಮ್’ ಡಿಸೆಂಬರ್ ವರೆಗೂ ಮುಂದುವರಿಕೆ

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಭಾರತದಲ್ಲೂ ಕಾಣಿಸಿಕೊಂಡ ಬಳಿಕ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ಮಾಹಿತಿ ತಂತ್ರಜ್ಞಾನ ಕಂಪನಿಗಳು ಮನೆಯಿಂದಲೇ ಕಾರ್ಯ ನಿರ್ವಹಿಸುವಂತೆ ತಮ್ಮ Read more…

ಭಾನುವಾರದ ಬ್ರೇಕ್ ನಂತರ ವಾಹನ ಸವಾರರಿಗೆ ಮತ್ತೆ ಶಾಕ್: ಪೆಟ್ರೋಲ್-ಡೀಸೆಲ್ ದರ ಹೆಚ್ಚಳ

ನವದೆಹಲಿ: ಕಳೆದ 21 ದಿನಗಳಿಂದ ಏರುಗತಿಯಲ್ಲೇ ಇದ್ದ ಪೆಟ್ರೋಲ್ ಮತ್ತು ಡೀಸೆಲ್ ದರ ಭಾನುವಾರ ಬಿಡುವು ನೀಡಿತ್ತು. ಭಾನುವಾರ ದರ ಪರಿಷ್ಕರಣೆ ಆಗದ ಕಾರಣ ಪೆಟ್ರೋಲ್ ಮತ್ತು ಡೀಸೆಲ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...