alex Certify ಎಚ್ಚರ..! ನಿಮ್ಮ ಮೊಬೈಲ್ ನಲ್ಲಿ ಈ ಆಪ್ ಇದ್ರೆ ಈಗ್ಲೇ ಡಿಲಿಟ್ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಚ್ಚರ..! ನಿಮ್ಮ ಮೊಬೈಲ್ ನಲ್ಲಿ ಈ ಆಪ್ ಇದ್ರೆ ಈಗ್ಲೇ ಡಿಲಿಟ್ ಮಾಡಿ

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸಾಕಷ್ಟು ಅಪ್ಲಿಕೇಷನ್ ಗಳು ಸಿಗ್ತವೆ. ಆದ್ರೆ ಎಲ್ಲವೂ ಸುರಕ್ಷಿತವಲ್ಲ. ಕೆಲ ಅಪ್ಲಿಕೇಷನ್ ಬಳಕೆದಾರನ ವೈಯಕ್ತಿಕ ಮಾಹಿತಿಯನ್ನು ಕಲೆ ಹಾಕುತ್ತವೆ. ಇದೇ ಕಾರಣಕ್ಕೆ ಗೂಗಲ್ ಪ್ಲೇ ಸ್ಟೋರ್‌ನಿಂದ 11 ಅಪ್ಲಿಕೇಶನ್‌ಗಳನ್ನು ಡಿಲಿಟ್ ಮಾಡಿದೆ.

ಗೂಗಲ್ ಪ್ಲೇ ಸ್ಟೋರ್ ನಿಂದ ಡಿಲಿಟ್ ಆದ ಅಪ್ಲಿಕೇಷನ್ ಇನ್ನೂ ನಿಮ್ಮ ಮೊಬೈಲ್ ನಲ್ಲಿದ್ದರೆ ಎಚ್ಚರ. ಈಗ್ಲೇ ಇದನ್ನು ಡಿಲಿಟ್ ಮಾಡಿ. ಇಲ್ಲವಾದ್ರೆ ಹ್ಯಾಕರ್ ಗಳಿಗೆ ನೀವು ಆಹಾರವಾಗೋದು ನಿಶ್ಚಿತ.

com.imagecompress.android

com.contact.withme.texts

com.hmvoice.friendsms

com.relax.relaxation.androidsms

com.cheery.message.sendsms

com.peason.lovinglovemessage

com.file.recovefiles

com.LPlocker.lockapps

com.remindme.alram

com.training.memorygame

ಈ ಮೇಲಿನ ಅಪ್ಲಿಕೇಷನ್ ನಲ್ಲಿ ಯಾವುದೇ ಅಪ್ಲಿಕೇಷನ್ ನಿಮ್ಮ ಬಳಿಯಿದ್ದರೆ ಈಗ್ಲೇ ಡಿಲಿಟ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...