alex Certify ಬಟ್ಟೆ ಒಳಗಿಂದಲೂ ಫೋಟೋ ಸೆರೆ ಹಿಡಿದಿತ್ತಾ ಕ್ಯಾಮರಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಟ್ಟೆ ಒಳಗಿಂದಲೂ ಫೋಟೋ ಸೆರೆ ಹಿಡಿದಿತ್ತಾ ಕ್ಯಾಮರಾ…!

oneplus x-ray camera: a phone camera banned from clothing, these ...

ಸ್ಮಾರ್ಟ್‌ಫೋನ್ ಕಂಪನಿ ಒನ್‌ಪ್ಲಸ್‌ನ ಪ್ರಮುಖ ಸಾಧನವಾದ ಒನ್‌ಪ್ಲಸ್ 8 ಪ್ರೊ ಈಗಾಗಲೇ ಬಿಡುಗಡೆಯಾಗಿದೆ. ಆದ್ರೆ ಅದು ವಿಶಿಷ್ಟ್ಯಕ್ಯಾಮರಾ ಹೊಂದಿದ್ದ ಕಾರಣ ಅದನ್ನು ನಿಷೇಧಿಸಲಾಗಿದೆ. ಒನ್‌ಪ್ಲಸ್ ಕ್ಯಾಮೆರಾದಲ್ಲಿನ ಫೋಟೊಕ್ರೋಮ್ ಸಂವೇದಕವು ತೆಳುವಾದ ಪ್ಲಾಸ್ಟಿಕ್ ಮತ್ತು ಕೆಲವು ಬಟ್ಟೆಗಳ ಅಡಿಯಿಟ್ಟರೂ ಫೋಟೋ ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿತ್ತು.

ಕ್ಯಾಮೆರಾದ ಈ ಎಕ್ಸರೆ ವೈಶಿಷ್ಟ್ಯವನ್ನು ಅನೇಕ ಬಳಕೆದಾರರು ಖಂಡಿಸಿದ್ದರು. ಗೌಪ್ಯತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದರು. ಈಗ ಈ ವೈಶಿಷ್ಟ್ಯವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಕಂಪನಿ ಸಾಫ್ಟ್ ವೇರ್ ಅಪ್ಡೇಟ್ ಮಾಡಿದೆ. ಇದ್ರಿಂದಾಗಿ ಬಟ್ಟೆ ಅಡಿಯಿಂದ ಫೋಟೋ ಸೆರೆ ಹಿಡಿಯಲು ಸಾಧ್ಯವಿಲ್ಲ.

ಒನ್ ಪ್ಲಸ್ ಕ್ಯಾಮರಾ ವೈಶಿಷ್ಟ್ಯ ವನ್ನು ಬಳಕೆದಾರರು ಸಾಮಾಜಿಕ ಜಾಲತಾಣದಲ್ಲಿ ಖಂಡಿಸಿದ್ದರು. ಫೋಟೋಗಳನ್ನು ತೆಗೆದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...