alex Certify Business | Kannada Dunia | Kannada News | Karnataka News | India News - Part 29
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಪ್ಟೋಕರೆನ್ಸಿ ಮೂಲಕವೇ ಬಿಲಿಯನೇರ್ ಆದ್ರು 19 ಜನ

ನವದೆಹಲಿ: ಜಗತ್ತಿನಾದ್ಯಂತ 19 ಜನರು ಕ್ರಿಪ್ಟೋಕರೆನ್ಸಿ ಮೂಲಕ ಬಿಲಿಯನೇರ್ ಆಗಿದ್ದಾರೆ. ಕ್ರಿಪ್ಟೋಕರೆನ್ಸಿ ಪ್ರಪಂಚವು ಕುಸಿಯುತ್ತಿರುವ ವೇಳೆಯಲ್ಲೇ, ಕ್ರಿಪ್ಟೋಕರೆನ್ಸಿಯ ಮೂಲಕ ಬಿಲಿಯನೇರ್ ಎಂಬ ಬಿರುದನ್ನು ಸಾಧಿಸಿದ ವಿಶ್ವದ 19 ವ್ಯಕ್ತಿಗಳಿದ್ದಾರೆ. Read more…

BIG NEWS:‌ 2075 ರ ವೇಳೆಗೆ ಆರ್ಥಿಕತೆಯಲ್ಲಿ ಅಮೆರಿಕವನ್ನೂ ಹಿಂದಿಕ್ಕಲಿದೆ ‘ಭಾರತ’

ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಒಂದು ದಿನ ಭಾರತ ಕೂಡ ಸೂಪರ್ ಪವರ್ ದೇಶ ಆಗುತ್ತದೆ ಅಂತಾ ಭಾರತೀಯರೆಲ್ಲರೂ ಚಾತಕಪಕ್ಷಿಗಳಂತೆ ಕಾದು ಕೂತಿದ್ದಾರೆ. ಇನ್ನು ಕೆಲವೇ ವರ್ಷಗಳಲ್ಲಿ ಭಾರತ Read more…

‘ಎಣ್ಣೆ’ ಪ್ರಿಯರಿಗೆ ಶಾಕಿಂಗ್ ನ್ಯೂಸ್: ಜು. 20 ರಿಂದ ಮದ್ಯ ದುಬಾರಿ; ಸಿಕ್ಸ್ಟಿಗೆ 20 ರೂ.ವರೆಗೆ ಹೆಚ್ಚಳ

ಬೆಂಗಳೂರು: ಜುಲೈ 20 ರಿಂದ ಮದ್ಯದ ದರ ದುಬಾರಿಯಾಗಲಿದೆ. 2023 -24ನೇ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿರುವಂತೆ ಮದ್ಯದ ಮೇಲಿನ ಸುಂಕ ಏರಿಕೆ ಜುಲೈ 20 ರಿಂದ Read more…

ಚೀನಾ ಹಿಂದಿಕ್ಕಿದ ಭಾರತ ಹೂಡಿಕೆಯ ಅತ್ಯಂತ ಆಕರ್ಷಕ ಮಾರುಕಟ್ಟೆ

ನವದೆಹಲಿ: ಚೀನಾವನ್ನು ಹಿಂದಿಕ್ಕಿದ ಭಾರತ ಈಗ ಅತ್ಯಂತ ಆಕರ್ಷಕ ಉದಯೋನ್ಮುಖ ಹೂಡಿಕೆಯ ಮಾರುಕಟ್ಟೆಯಾಗಿದೆ. 85 ಸವರಿನ್ ಸಂಪತ್ತು ನಿಧಿಗಳು ಮತ್ತು 57 ಸೆಂಟ್ರಲ್ ಬ್ಯಾಂಕ್‌ಗಳ ಪ್ರಕಾರ ಒಟ್ಟು $21 Read more…

ಭಾರತದಲ್ಲಿ ಅತಿ ಹೆಚ್ಚು ʼಸಂಬಳʼ ಸಿಗುವ ನಗರ ಯಾವುದು ಗೊತ್ತಾ..? ಇಲ್ಲಿದೆ ಮಾಹಿತಿ

ಭಾರತದಲ್ಲಿ, ಸರಾಸರಿ ವಾರ್ಷಿಕ ವೇತನವು ₹18,91,085 ರಷ್ಟಿದೆ, ಜುಲೈ 2023 ರ ಸರಾಸರಿ ವೇತನ ಸಮೀಕ್ಷೆಯ ಅಂಕಿಅಂಶಗಳ ಪ್ರಕಾರ ಸಾಮಾನ್ಯ ಗಳಿಕೆಯು ₹5,76,851 ಆಗಿದೆ. ಪುರುಷರು ಮತ್ತು ಮಹಿಳೆಯರ Read more…

ಆರು ತಿಂಗಳಲ್ಲಿ 60 ಬಿಲಿಯನ್​​ ಡಾಲರ್​ ಕಳೆದುಕೊಂಡ ಗೌತಮ್​ ಅದಾನಿ….!

ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿ ನಿವ್ವಳ ಮೌಲ್ಯವು ಈ ವರ್ಷದ ಜನವರಿ ಮತ್ತು ಜೂನ್ ನಡುವೆ ಕುಸಿದಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ. ಅದಾನಿ ಸಮೂಹದ ಅಧ್ಯಕ್ಷ ಗೌತಮ್​ Read more…

ಹೈನುಗಾರರಿಗೆ ಸಿಹಿ ಸುದ್ದಿ: ಹಾಲಿಗೆ ಮತ್ತೆ 5 ರೂ. ಪ್ರೋತ್ಸಾಹಧನ

ಮೈಸೂರು: ಹಾಲಿಗೆ ಮತ್ತೆ 5 ರೂಪಾಯಿ ಪ್ರೋತ್ಸಾಹ ಧನ ನೀಡುವ ಉದ್ದೇಶವಿದೆ. ಪ್ರತಿ ಲೀಟರ್ ಹಾಲಿಗೆ 5 ರೂ. ಹೆಚ್ಚುವರಿ ಪ್ರೋತ್ಸಾಹ ಧನ ನೀಡಲು ಸರ್ಕಾರ ಚಿಂತನೆ ನಡೆಸಿದೆ. Read more…

ಇಲ್ನೋಡಿ…! ಈ Apple iPhone ಬೆಲೆ ಫೆರಾರಿ ಕಾರ್ ಗಿಂತಲೂ ದುಬಾರಿ

ಮಾರುಕಟ್ಟೆಯಲ್ಲಿನ ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ ಗಳ ವಿಷಯಕ್ಕೆ ಬಂದಾಗ, ಕೆಲವು ಹೆಸರುಗಳು ಮನಸ್ಸಿಗೆ ಬರುತ್ತವೆ. Samsung Galaxy S23 Ultra, Pixel Fold, ಮತ್ತು iPhone 14 Pro Read more…

999 ರೂ. ಮೌಲ್ಯದ ಜಿಯೋ ಫೋನ್ ​ನಲ್ಲಿ ಸಿಗುತ್ತೆ ಈ ಎಲ್ಲ ಸೌಲಭ್ಯ…!

2 ಜಿ ಫೋನ್​ಗಳನ್ನು ಬಳಕೆ ಮಾಡುತ್ತಿರುವ ಗ್ರಾಹಕರನ್ನು ಗುರಿಯಾಗಿಸಿ ರಿಲಯನ್ಸ್​ ಜಿಯೋ ಕೇವಲ 999 ರೂಪಾಯಿಗೆ 4ಜಿ ಫೀಚರ್​ ಹೊಂದಿರುವ ಮೊಬೈಲ್​ ಫೋನ್​ ಬಿಡುಗಡೆ ಮಾಡಿದೆ. ಜುಲೈ 7ರಿಂದ Read more…

ರೈತರಿಗೆ ಗುಡ್ ನ್ಯೂಸ್: ಬಡ್ಡಿ ಇಲ್ಲದೇ 5 ಲಕ್ಷ, ಶೇ. 3 ಬಡ್ಡಿದರದಲ್ಲಿ 15 ಲಕ್ಷ ರೂ. ಸಾಲ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಹಲವು ಕೊಡುಗೆ ನೀಡಲಾಗಿದೆ. ರೈತರ ಸಾಲ ಮಿತಿಯನ್ನು ಹೆಚ್ಚಳ ಮಾಡಲಾಗಿದೆ. ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುತ್ತಿದ್ದ Read more…

ಸ್ತ್ರೀಶಕ್ತಿ ಸಂಘಗಳ ಮಹಿಳೆಯರಿಗೆ ಗುಡ್ ನ್ಯೂಸ್: ‘ಉದ್ಯಮ ಶಕ್ತಿ’ ಯೋಜನೆಯಡಿ ಪೆಟ್ರೋಲ್ ಬಂಕ್

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್ ನಲ್ಲಿ ಸ್ವಸಹಾಯ ಸಂಘಗಳಿಗೆ ನೆರವಾಗಲು ಉದ್ಯಮ ಶಕ್ತಿ ಯೋಜನೆ ಜಾರಿಗೊಳಿಸುವುದಾಗಿ ಹೇಳಲಾಗಿದೆ. ತೈಲ ಕಂಪನಿಗಳ ಸಹಾಯೋಗದಲ್ಲಿ ಉದ್ಯಮ ಶಕ್ತಿ ಯೋಜನೆ ಜಾರಿ Read more…

ಮೆಕ್ ಡೊನಾಲ್ಡ್ಸ್ ಗೂ ತಟ್ಟಿದ ಬೆಲೆ ಏರಿಕೆ ಬಿಸಿ: ಮೆನು ಐಟಂಗಳಲ್ಲಿ ಇನ್ನು ಮುಂದೆ ಟೊಮೆಟೊ ಇಲ್ಲ

ಟೊಮೆಟೊ ಬೆಲೆ ಗಗನಕ್ಕೇರಿದ್ದು, ಮೆಕ್‌ ಡೊನಾಲ್ಡ್ಸ್ ಮೆನು ಐಟಂಗಳಲ್ಲಿ ಇನ್ನು ಮುಂದೆ ಟೊಮೆಟೊ ಇರುವುದಿಲ್ಲ ಎಂದು ಹೇಳಲಾಗಿದೆ. ತಾತ್ಕಾಲಿಕ ಸಮಸ್ಯೆಯಿಂದಾಗಿ ತನ್ನ ಮೆನುವಿನಿಂದ ಟೊಮೆಟೊಗಳನ್ನು ಕೈಬಿಡುವುದಾಗಿ ಮೆಕ್‌ಡೊನಾಲ್ಡ್ಸ್ ಇಂಡಿಯಾ Read more…

BREAKING: ಮೈಕ್ರೋಸಾಫ್ಟ್ ಇಂಡಿಯಾ ಅಧ್ಯಕ್ಷ ಅನಂತ್ ಮಹೇಶ್ವರಿ ರಾಜೀನಾಮೆ

ಮೈಕ್ರೋಸಾಫ್ಟ್ ಇಂಡಿಯಾ ಅಧ್ಯಕ್ಷ ಅನಂತ್ ಮಹೇಶ್ವರಿ ಅವರು ಕಂಪನಿಯನ್ನು ತೊರೆದಿದ್ದಾರೆ. ಮೈಕ್ರೋಸಾಫ್ಟ್ ಇಂಡಿಯಾ ಅಧ್ಯಕ್ಷ ಸ್ಥಾನಕ್ಕೆ ಅನಂತ್ ಮಹೇಶ್ವರಿ ರಾಜೀನಾಮೆ ನೀಡಿದ್ದಾರೆ. ಕಂಪನಿಯ ಹೊರಗಿನ ಪಾತ್ರವನ್ನು ಮುಂದುವರಿಸಲು ಅನಂತ್ Read more…

‘ಚಿನ್ನ’ ದ ಮೇಲೆ ಸಾಲ ಪಡೆಯುವ ಮುನ್ನ ನಿಮ್ಮ ಗಮನದಲ್ಲಿರಲಿ ಈ ವಿಚಾರ….!

ಚಿನ್ನ ಅಮೂಲ್ಯವಾದ ಆಸ್ತಿ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದಂತೆಯೇ ಬೇಡಿಕೆ ಕೂಡ ಹೆಚ್ಚಾಗಿದೆ. ಹಣಕಾಸಿನ ತುರ್ತು ಸಂದರ್ಭಗಳಲ್ಲಿ ಅನೇಕರು ಚಿನ್ನದ ಮೇಲೆ ಸಾಲ ಪಡೆಯುವ Read more…

ನೀವು ʼಪಾಸ್ ಪೋರ್ಟ್ʼ ಪಡೆಯುವ ವೇಳೆ ಯಾವುದೇ ಕಾರಣಕ್ಕೂ ಮಾಡಬೇಡಿ ಈ ತಪ್ಪು…!

ಕೆಲವು ವರ್ಷಗಳ ಹಿಂದೆ ಪಾಸ್ ಪೋರ್ಟ್ ಪಡೆಯಲು ಸುಮಾರು 2-3 ತಿಂಗಳು ಬೇಕಾಗಿತ್ತು. ಇದೀಗ ಕೆಲವೇ ದಿನಗಳಲ್ಲಿ ಪಾಸ್ ಪೋರ್ಟ್ ಪಡೆಯಬಹುದು. ಆನ್‌ಲೈನ್ ಅಪ್ಲಿಕೇಶನ್ ಸೌಲಭ್ಯ ಬಂದಾಗಿನಿಂದ ಪಾಸ್‌ಪೋರ್ಟ್ Read more…

ಒಂದೇ ದಿನಕ್ಕೆ 50 ಮಿಲಿಯನ್​ಗೂ ಅಧಿಕ ಬಳಕೆದಾರರನ್ನು ಸಂಪಾದಿಸಿದ ಥ್ರೆಡ್​ ಆಪ್​​

ಟ್ವಿಟರ್​ಗೆ ಠಕ್ಕರ್​ ನೀಡಲು ಗುರುವಾರದಿಂದ ಕಾರ್ಯಾರಂಭಗೊಂಡಿರುವ ಥ್ರೆಡ್​ ಅಪ್ಲಿಕೇಶನ್​ ಈಗಾಗಲೇ 50 ಮಿಲಿಯನ್​ಗೂ ಅಧಿಕ ಬಳಕೆದಾರರನ್ನು ಸಂಪಾದಿಸಿದೆ. ಅಪ್ಲಿಕೇಶನ್​ ಲೋಕಾರ್ಪಣೆಗೊಂಡು ಕೇವಲ 24 ಗಂಟೆಗಳಲ್ಲಿ ಭಾರೀ ಪ್ರತಿಕ್ರಿಯೆ ಸಂಪಾದಿಸಿದೆ. Read more…

6 ಸಾವಿರ ಕೋಟಿ ರೂ. ಮೌಲ್ಯದ ಮನೆ, ಖಾಸಗಿ ಜೆಟ್, ದುಬಾರಿ ವಿಹಾರ ನೌಕೆಗಳು; ದಂಗಾಗಿಸುವಂತಿದೆ ಭಾರತದ ಈ ಉದ್ಯಮಿ ಆಸ್ತಿ ಮೌಲ್ಯ…!

ರೇಮಂಡ್ ಗ್ರೂಪ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಅವರು ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು. ಗೌತಮ್ ಸಿಂಘಾನಿಯಾ ತಮ್ಮ ಐಷಾರಾಮಿ ಜೀವನಶೈಲಿಗಾಗಿ ಯಾವಾಗಲೂ ಗುರ್ತಿಸಿಕೊಳ್ಳುತ್ತಾರೆ. ಅವರ Read more…

ನಂದಿನಿ ಹಾಲಿನ ದರ 5 ರೂ. ಹೆಚ್ಚಳಕ್ಕೆ ಅನುಮತಿ ಕೋರಿ ಕೆಎಂಎಫ್ ನಿಯೋಗದಿಂದ ಸಿಎಂ ಭೇಟಿ

ಬೆಂಗಳೂರು: ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ ಗೆ 5 ರೂಪಾಯಿ ಹೆಚ್ಚಳ ಮಾಡಲು ಅನುಮತಿ ನೀಡುವಂತೆ ಕೋರಿ ಕೆಎಂಎಫ್ ನಿಯೋಗದಿಂದ ಜುಲೈ 11ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು Read more…

ಎಲಾನ್ ಮಸ್ಕ್ ವಿಶ್ವದ ಅತಿ ಶ್ರೀಮಂತ; ಜಾಗತಿಕ ಪಟ್ಟಿಯಲ್ಲಿ ಮುಕೇಶ್ ಅಂಬಾನಿಯವರಿಗೆ 13ನೇ ಸ್ಥಾನ…!

‘ಫೋರ್ಬ್ಸ್’ ನಿಯತಕಾಲಿಕೆ ವಿಶ್ವದ ಅತಿ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ್ದು, ಟ್ವಿಟರ್ ಮಾಲೀಕ ಎಲಾನ್ ಮಸ್ಕ್ 234.3 ಶತಕೋಟಿ ಡಾಲರ್ ಆಸ್ತಿ ಮೌಲ್ಯದೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್ Read more…

ಚಿನ್ನದ ದರ ಮತ್ತೆ ಏರಿಕೆ; ಇಲ್ಲಿದೆ ನೋಡಿ ಪ್ರಮುಖ ನಗರಗಳಲ್ಲಿನ ʼಗೋಲ್ಡ್ʼ ರೇಟ್

ಆಷಾಢ ಮಾಸದಲ್ಲಿ ಚಿನ್ನ ಖರೀದಿ ಮಾಡಲು ತಯಾರಿದ್ದವರಿಗೆ ಶಾಕಿಂಗ್ ಸುದ್ದಿ. ಕಳೆದೆರಡು ದಿನದಿಂದ ಚಿನ್ನದ ದರದಲ್ಲಿ ಏರಿಕೆಯಾಗ್ತಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ 10ಗ್ರಾಂಗೆ 59 ಸಾವಿರ ರೂಪಾಯಿ Read more…

ʼಪಾನ್‌ ಕಾರ್ಡ್‌ʼ ನಿಷ್ಕ್ರಿಯಗೊಂಡರೆ ಪರಿಣಾಮ ಏನಾಗಬಹುದು ಗೊತ್ತಾ ? ಅದನ್ನು ಸಕ್ರಿಯಗೊಳಿಸಲು ಇಲ್ಲಿದೆ ಮಾಹಿತಿ

ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವುದು ಬಹಳ ಮುಖ್ಯ. ಇದಕ್ಕಾಗಿ ಆದಾಯ ತೆರಿಗೆ ಇಲಾಖೆ ಕಡೆಯ ದಿನಾಂಕವನ್ನೂ ನಿಗದಿ ಮಾಡಿತ್ತು. ಸಾರ್ವಜನಿಕರು ಜೂನ್ 30 ರೊಳಗೆ Read more…

BIG NEWS: ಕೇವಲ 24 ಗಂಟೆಗಳಲ್ಲಿ 19,000 ಕೋಟಿ ರೂ. ಗಳಿಸಿದ ಮುಖೇಶ್ ಅಂಬಾನಿ; ಮತ್ತೆ ‘ಟಾಪ್ 10 ಬಿಲಿಯನೇರ್‌’ ಗಳ ಪಟ್ಟಿ ಸನಿಹಕ್ಕೆ….!

ಉದ್ಯಮಿ ಮುಖೇಶ್ ಅಂಬಾನಿ ಮತ್ತೊಮ್ಮೆ ವಿಶ್ವದ ಟಾಪ್-10 ಬಿಲಿಯನೇರ್‌ಗಳ ಪಟ್ಟಿಯ ಸನಿಹದಲ್ಲಿದ್ದಾರೆ. ಅಂಬಾನಿ ಕೇವಲ ಒಂದೇ ದಿನದಲ್ಲಿ 19,000 ಕೋಟಿ ಗಳಿಸುವ ಮೂಲಕ ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್‌ನಲ್ಲಿ 13ನೇ Read more…

ಕೊಬ್ಬರಿ ಬೆಂಬಲ ಬೆಲೆ ಹೆಚ್ಚಳ ಬಗ್ಗೆ ಸಿಎಂ ಜೊತೆ ಚರ್ಚೆ: ಸಚಿವ ಶಿವಾನಂದ ಪಾಟೀಲ

ಬೆಂಗಳೂರು: ಕೊಬ್ಬರಿ ಬೆಂಬಲ ಬೆಲೆ ಹೆಚ್ಚಿಸುವ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಲಾಗುವುದು  ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ, ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ Read more…

ಪೆಟ್ರೋಲ್ ದರ ಲೀಟರ್ ಗೆ 15 ರೂ.ಗೆ ಇಳಿಕೆ ಬಗ್ಗೆ ನಿತಿನ್ ಗಡ್ಕರಿ ಮಾಹಿತಿ

ನವದೆಹಲಿ: ಭಾರತದಲ್ಲಿ ಪೆಟ್ರೋಲ್ ಬೆಲೆ ಲೀಟರ್‌ ಗೆ 15 ರೂ.ಗೆ ಇಳಿಯುತ್ತದೆ ಎಂದು ಇಂಧನ ದರ ಇಳಿಕೆ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿಕೆ Read more…

BIG NEWS: ಮೈಸೂರು ಸ್ಯಾಂಡಲ್‌ ಸೋಪ್‌ಗೆ ಮತ್ತೆ ಬ್ರ್ಯಾಂಡ್ ಮೌಲ್ಯ: ಕರ್ನಾಟಕದ ಹೆಮ್ಮೆಯ ಉತ್ಪನ್ನವಾಗಿಸಲು ಪರಿಣಿತರಿಂದ ಸಲಹೆಗೆ ಆಹ್ವಾನ

ಬೆಂಗಳೂರು: ಮೈಸೂರು ಸ್ಯಾಂಡಲ್‌ ಸೋಪ್‌ಗೆ ಮತ್ತೆ ಬ್ರ್ಯಾಂಡ್ ಮೌಲ್ಯ ತಂದುಕೊಟ್ಟು, ಕರ್ನಾಟಕದ ಹೆಮ್ಮೆಯ ಉತ್ಪನ್ನವಾಗಿ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಉದ್ಯಮ ಪರಿಣತರಿಂದ ಸಲಹೆಗಳನ್ನು ಆಹ್ವಾನಿಸಲಾಗಿದೆ ಎಂದು Read more…

ನ್ಯಾಯಬೆಲೆ ಅಂಗಡಿಗಳಲ್ಲಿ ಅರ್ಧ ಬೆಲೆಯಲ್ಲಿ ಟೊಮೆಟೊ ಮಾರಾಟ; ಒಬ್ಬರಿಗೆ 1 ಕೆಜಿ ಖರೀದಿಗೆ ಅವಕಾಶ

ಚೆನ್ನೈ: ಬೆಲೆ ಏರಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರವು ಪಡಿತರ ಅಂಗಡಿಗಳು ಅಥವಾ ಸಾರ್ವಜನಿಕ ವಿತರಣಾ ವ್ಯವಸ್ಥೆ(ಪಿಡಿಎಸ್) ಮಳಿಗೆಗಳ ಮೂಲಕ ಟೊಮೆಟೊಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದೆ. 82 ಪಿಡಿಎಸ್ Read more…

ಅ. 1 ರಿಂದ ಹೊಸ ನಿಯಮ: ಸರ್ಕಾರದಿಂದಲೇ ಕಾರ್ ಗಳ ಸುರಕ್ಷತಾ ಪರೀಕ್ಷೆ

ನವದೆಹಲಿ: ಅ. 1ರಿಂದ ಕಾರ್ ಗಳಿಗೆ ಕೇಂದ್ರ ಸರ್ಕಾರದಿಂದ ಕ್ರ್ಯಾಶ್ ಟೆಸ್ಟ್ ನಡೆಸಿ ಸ್ಟಾರ್ ರೇಟಿಂಗ್ ನೀಡಲಾಗುವುದು. ಇನ್ನು ಮುಂದೆ ಕೇಂದ್ರ ಸರ್ಕಾರವೇ ದೇಶದಲ್ಲಿ ಮಾರಾಟವಾಗುವ ಕಾರ್ ಗಳ Read more…

ಟೊಮೆಟೊ ಬಳಿಕ ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಹಸಿರು ಮೆಣಸಿನಕಾಯಿ, ಶುಂಠಿ ಕೆಜಿಗೆ 400 ರೂ.

ನವದೆಹಲಿ: ಟೊಮೆಟೊ ಬಳಿಕ ಜನಸಾಮಾನ್ಯರಿಗೆ ಮತ್ತೊಂದು ಶಾಕ್: ಹಸಿರು ಮೆಣಸಿನಕಾಯಿ ಕೆಜಿಗೆ 400 ರೂ.ಗೆ ಏರಿಕೆಯಾಗಿದ್ದು, ವ್ಯಾಪಾರಿಗಳು, ಗ್ರಾಹಕರಿಗೆ ಸಂಕಷ್ಟ ತಂದಿದೆ. ಪಶ್ಚಿಮ ಬಂಗಾಳ, ದೆಹಲಿ-ಎನ್‌ಸಿಆರ್ ಸೇರಿದಂತೆ ದೇಶದ Read more…

ಆಭರಣ ಪ್ರಿಯರಿಗೆ ಮತ್ತೆ ಶಾಕ್: ಚಿನ್ನದ ದರದಲ್ಲಿ ಏರಿಕೆ, ಬೆಳ್ಳಿ ಬೆಲೆ ಇಳಿಕೆ

ಭಾರತದಲ್ಲಿ ಚಿನ್ನದ ದರದಲ್ಲಿ ಮತ್ತೆ ಏರಿಕೆ ಕಂಡಿದ್ದು ಚಿನ್ನಾಭರಣ ಪ್ರಿಯರಿಗೆ ಆಘಾತ ಎದುರಾಗಿದೆ. ಪ್ರತಿ ಗ್ರಾಂ ಚಿನ್ನದ ದರ 10 ರೂಪಾಯಿ ಏರಿಕೆಯಾಗಿದೆ. ದೇಶದಲ್ಲಿ ಪ್ರತಿದಿನ ಚಿನ್ನದ ಬೆಲೆಗಳನ್ನು Read more…

‘ಎಲೆಕ್ಟ್ರಿಕ್ ವಾಹನ’ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಬಿಗ್ ಶಾಕ್; ಶೇ.50 ರಷ್ಟು ರಸ್ತೆ ತೆರಿಗೆ ವಿಧಿಸಲು ಚಿಂತನೆ

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ನೀಡುತ್ತಿದ್ದ ಸಹಾಯಧನವನ್ನು ಕಡಿತಗೊಳಿಸಿದ್ದು, ಇದರ ಪರಿಣಾಮ ಇವಿ ವಾಹನಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿತ್ತು. ಇದೀಗ ರಾಜ್ಯ ಸರ್ಕಾರ ಮತ್ತೊಂದು ಶಾಕ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...