alex Certify Business | Kannada Dunia | Kannada News | Karnataka News | India News - Part 25
ಕನ್ನಡ ದುನಿಯಾ
    Dailyhunt JioNews

Kannada Duniya

‘ಏರ್ ಇಂಡಿಯಾ’ ಗೆ ಹೊಸ ಲೋಗೋ; ಆಧುನಿಕ ರೂಪದಲ್ಲಿ ‘ಮಹಾರಾಜ

ಭಾರತೀಯ ವಾಯುಯಾನದ ದೈತ್ಯ ಸಂಸ್ಥೆ ಏರ್ ಇಂಡಿಯಾವನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಂಡ ಬಳಿಕ ಟಾಟಾ ಸಮೂಹ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಸಂಸ್ಥೆಯಲ್ಲಿ ಶಿಸ್ತು ತರುವುದರ ಜೊತೆಗೆ ನಿಗದಿಪಡಿಸಿದ Read more…

BIG NEWS: Zee-Sony ವಿಲೀನಕ್ಕೆ ಒಪ್ಪಿಗೆ, ದೇಶದಲ್ಲೇ ದೊಡ್ಡ ಮಾಧ್ಯಮ ಸಂಸ್ಥೆ ರಚನೆ

ಮುಂಬೈ: ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್(NCLT) ಇಂದು Zee ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್ ಮತ್ತು ಕಲ್ವರ್ ಮ್ಯಾಕ್ಸ್ ಎಂಟರ್‌ಟೈನ್‌ಮೆಂಟ್ (ಮೊದಲು ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ ಎಂದು ಕರೆಯಲಾಗುತ್ತಿತ್ತು) Read more…

ಗೂಗಲ್ ಕ್ರೋಮ್ ಬಳಕೆದಾರರಿಗೆ ಅಪಾಯದ ಎಚ್ಚರಿಕೆ ನೀಡಿದ ಸರ್ಕಾರ: ತಕ್ಷಣವೇ ಬ್ರೌಸರ್ ನವೀಕರಿಸಲು ಸೂಚನೆ

ನವದೆಹಲಿ: ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾದ ಭಾರತೀಯ ಸರ್ಕಾರದ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್(CERT-In) ಇತ್ತೀಚೆಗೆ ಗೂಗಲ್ ಕ್ರೋಮ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. Read more…

ಶ್ರೀಮಂತರಾಗಲು ಬಯಸುತ್ತಿರಾ..…? ಇಲ್ಲಿದೆ ಸಂಪತ್ತು ಹೊಂದುವ ಸುಲಭ ಮಾರ್ಗಗಳ ಮಾಹಿತಿ

ಲಾಟರಿಯಲ್ಲಿ ಗೆಲ್ಲಬೇಕು, ಶ್ರೀಮಂತರಾಗಬೇಕು ಎನ್ನುವ ಕನಸು ಎಲ್ಲರಿಗೂ ಇರುತ್ತದೆ. ಬಹುತೇಕ ಜನರು ಶ್ರೀಮಂತರಾಗಲು ಬಯಸುತ್ತಾರೆ. ಗೂಗಲ್ ಬುಕ್ಸ್‌ನಲ್ಲಿ ಸರ್ಚ್ ಮಾಡುತ್ತಾರೆ. 90 ರ ದಶಕದಿಂದ ಇದು ಏರುತ್ತಿರುವ ಟ್ರೆಂಡ್ Read more…

ಸ್ವಾತಂತ್ರ್ಯೋತ್ಸವಕ್ಕೆ ರಿಲಯನ್ಸ್ ಜಿಯೋ ಬಂಪರ್ ಆಫರ್: 2,999‌ ರೂ. ರೀಚಾರ್ಜ್ ನಲ್ಲಿ ಸಿಗ್ತಿದೆ ಈ ಎಲ್ಲ ಕೊಡುಗೆ

ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗೆ ಸ್ವಾತಂತ್ರ್ಯ ದಿನದ ಕೊಡುಗೆಯನ್ನು ನೀಡಿದೆ. ಕಂಪನಿಯು ರೂ. 2,999 ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯನ್ನು ನೀಡುತ್ತಿದೆ. ಅಲ್ಲಿ ಅನಿಯಮಿತ ಕರೆ, ಡೇಟಾ, ಎಸ್ಎಂಎಸ್ ಮತ್ತು Read more…

ಡಿಜಿಟಲ್ ವಹಿವಾಟು ಉತ್ತೇಜನಕ್ಕೆ RBI ಮಹತ್ವದ ಕ್ರಮ: ವಹಿವಾಟು ಮಿತಿ ಹೆಚ್ಚಳ, ಹೊಸ ಪಾವತಿ ವಿಧಾನ

ನವದೆಹಲಿ: ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ಸೆಂಟ್ರಲ್ ಬ್ಯಾಂಕ್ ಯುಪಿಐ ಲೈಟ್‌ನ ಪ್ರತಿ ವಹಿವಾಟಿನ ಮಿತಿಯನ್ನು ಅಸ್ತಿತ್ವದಲ್ಲಿರುವ 200 ರೂಪಾಯಿಗಳಿಂದ 500 ರೂಪಾಯಿಗಳಿಗೆ ಹೆಚ್ಚಿಸಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ Read more…

ನಿಮ್ಮ ನಗರದಲ್ಲಿ ಇಂದು ಎಷ್ಟಿದೆ ಚಿನ್ನದ ದರ ? ಇಲ್ಲಿದೆ ವಿವರ

ಚಿನ್ನ ಇಷ್ಟವಿಲ್ಲದ ಹೆಂಗಳೆಯರು ಇರಲಿಕ್ಕಿಲ್ಲ. ಚಿನ್ನದ ಬೆಲೆ ಗಗನಕ್ಕೇರಿದ್ರು ಮಹಿಳೆಯರು ಹಳದಿ ಲೋಹ ಖರೀದಿಸಲು ಆಸಕ್ತಿ ತೋರುತ್ತಾರೆ. ಬಂಗಾರ ಖರೀದಿಸುತ್ತಾರೋ ಇಲ್ವೋ, ಆದ್ರೆ, ಚಿನ್ನದ ಬೆಲೆ ಎಷ್ಟು ಎಂಬ Read more…

BIG NEWS: ಗ್ರಾಹಕರಿಗೆ ದಂಡ, ಶುಲ್ಕದಿಂದಲೇ 35 ಸಾವಿರ ಕೋಟಿ ರೂ. ಸಂಗ್ರಹಿಸಿದ ಬ್ಯಾಂಕುಗಳು

ನವದೆಹಲಿ: ಬ್ಯಾಂಕುಗಳಲ್ಲಿ ಗ್ರಾಹಕರಿಗೆ ದಂಡ, ಶುಲ್ಕಗಳಿಂದಲೇ ಬರೋಬ್ಬರಿ 35,587 ಕೋಟಿ ರೂ. ಸಂಗ್ರಹಿಸಲಾಗಿದೆ. ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು, ಪ್ರಮುಖ 5 ಖಾಸಗಿ ಬ್ಯಾಂಕುಗಳು ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳಲು ವಿಫಲವಾದ Read more…

ಈ ಬಾರಿಯಾದರೂ ಇಳಿಕೆಯಾಗಲಿದೆಯಾ ‘ರೆಪೋ’ ದರ ? ಎಲ್ಲರ ಚಿತ್ತ RBI ನತ್ತ…!

ಭಾರತೀಯ ರಿಸರ್ವ್ ಬ್ಯಾಂಕ್ ಇಂದು ರೆಪೋ ದರವನ್ನು ಪ್ರಕಟಿಸಲಿದ್ದು, ಈ ಬಾರಿಯಾದರೂ ಇದು ಇಳಿಕೆಯಾಗುವ ಮೂಲಕ ಗೃಹ, ವಾಹನ ಮತ್ತಿತರ ಸಾಲಗಳ ಮೇಲಿನ ಬಡ್ಡಿದರ ಕೂಡ ಇಳಿಕೆಯಾಗಬಹುದಾ ಎಂಬ Read more…

ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಗುಡ್ ನ್ಯೂಸ್: ‘ಭಾರತ್ ದಾಲ್’ ಬ್ರಾಂಡ್ ನಲ್ಲಿ ಕಡಿಮೆ ಬೆಲೆಗೆ ಸರ್ಕಾರದಿಂದಲೇ ಬೇಳೆಕಾಳು ಮಾರಾಟ

ನವದೆಹಲಿ: ಬೆಲೆಗಳನ್ನು ನಿಯಂತ್ರಿಸಲು ಉದ್ದೇಶಿತ ರೀತಿಯಲ್ಲಿ ಮಾರುಕಟ್ಟೆಯಲ್ಲಿ ಬೇಳೆಕಾಳುಗಳ ದಾಸ್ತಾನು ಬಿಡುಗಡೆಯಾಗಿದೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ. ಗ್ರಾಹಕರಿಗೆ ಕೈಗೆಟಕುವ ಬೆಲೆಯಲ್ಲಿ ಬೇಳೆಕಾಳುಗಳನ್ನು ಲಭ್ಯವಾಗುವಂತೆ ಮಾಡಲು ಸರ್ಕಾರವು Read more…

ನಗದು ಠೇವಣಿ, ಬಿಲ್ ಪಾವತಿ ಸೇರಿ ಇತರೆ ಸೇವೆಗಳಿಗಾಗಿ ಎಟಿಎಂ ಸ್ಥಾಪಿಸಲು ಬ್ಯಾಂಕೇತರ ಕಂಪನಿಗಳಿಗೆ ಅನುಮತಿ

ನವದೆಹಲಿ: ಭಾರತದಲ್ಲಿನ ಟೈಯರ್ 3, 4 ಕೇಂದ್ರಗಳಲ್ಲಿ ಸ್ವಯಂಚಾಲಿತ ಟೆಲ್ಲರ್ ಮೆಷಿನ್(ATM) ಹೆಚ್ಚಳ ಉತ್ತೇಜಿಸುವ ಪ್ರಮುಖ ಉಪಕ್ರಮದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್(RBI) ವೈಟ್ ಲೇಬಲ್ ATM ಗಳನ್ನು(WLAs) ಸ್ಥಾಪಿಸಲು Read more…

`ಮಿನಿಮಮ್ ಬ್ಯಾಲೆನ್ಸ್’ ಕಾಯ್ದುಕೊಳ್ಳದವರಿಗೆ `RBI’ ಬಿಗ್ ಶಾಕ್ : ಬರೋಬ್ಬರಿ 21 ಸಾವಿರ ಕೋಟಿ ರೂ. ದಂಡ…!

ಬ್ಯಾಂಕ್ ಖಾತೆದಾರರಿಗೆ ಕೆಲವೊಂದು ನಿಯಮಾವಳಿಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಜಾರಿಗೊಳಿಸಿದ್ದು, ಈ ಪೈಕಿ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಕಾಯ್ದುಕೊಳ್ಳುವುದು, ನಿಗದಿತ ಸಂಖ್ಯೆಯ ಎಟಿಎಂ ವಹಿವಾಟು, ಎಸ್ಎಂಎಸ್ ಸೇವಾ Read more…

ಮದ್ಯಪ್ರಿಯರಿಗೆ ಸಿಹಿ ಸುದ್ದಿ: MSIL ನಲ್ಲಿ ವಿದೇಶಿ ಬ್ರ್ಯಾಂಡ್ ಮದ್ಯ ಮಾರಾಟಕ್ಕೆ ಹೈಟೆಕ್ ಮಳಿಗೆ

ಬೆಂಗಳೂರು: ಬಡವರು, ಮಧ್ಯಮ ವರ್ಗದವರನ್ನು ಗುರಿಯಾಗಿಸಿಕೊಂಡು ಎಂಎಸ್ಐಎಲ್ ಮದ್ಯ ಮಾರಾಟ ಮಾಡುತ್ತಿದ್ದು, ಈಗ ಶ್ರೀಮಂತರನ್ನು ಕೂಡ ಆಕರ್ಷಿಸಲು ಮುಂದಾಗಿದೆ. ರಾಜ್ಯದಾದ್ಯಂತ ಪ್ರೀಮಿಯಂ ವಿದೇಶಿ ಬ್ರ್ಯಾಂಡ್ ಗಳ ಚಿಲ್ಲರೆ ಮದ್ಯ Read more…

BIG NEWS: ದೇಶಾದ್ಯಂತ GST ನ್ಯಾಯಮಂಡಳಿಗಳ ಸ್ಥಾಪನೆ

ನವದೆಹಲಿ: ದೇಶಾದ್ಯಂತ ಜಿಎಸ್‌ಟಿ ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗುವುದು ಎಂದು ಸರ್ಕಾರ ತಿಳಿಸಿದೆ. ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ಜಿಎಸ್‌ಟಿ ಕೌನ್ಸಿಲ್ ತನ್ನ Read more…

ನಿಮಗೆ ತಿಳಿದಿರಲಿ ʼಕ್ಯಾಶ್ ಆನ್ ಡೆಲಿವರಿʼ ಕುರಿತ ಈ ಮಾಹಿತಿ

ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಇಂದು ಡಿಜಿಟಲ್ ಯುಗ. ಕೈಯಲ್ಲಿ ನಗದು ಇಲ್ಲದೆಯೇ ಮೊಬೈಲ್ ಮೂಲಕವೇ ಪಾವತಿ ಮಾಡಬಹುದು. ಇದರ ಜೊತೆಗೆ ನೀವು Read more…

ಉದ್ಯಮಿಯಲ್ಲದಿದ್ರೂ ಈ ವ್ಯಕ್ತಿ ಬಿಲಿಯನೇರ್…! ಇವರ ಒಟ್ಟು ಆಸ್ತಿ ಮೌಲ್ಯ ಕೇಳಿದ್ರೆ ಅಚ್ಚರಿಪಡ್ತೀರಾ..

ಯಾವುದೇ ವ್ಯವಹಾರವನ್ನು ಹೊಂದದೆ ಅಥವಾ ಸ್ಥಾಪಿಸದೆ ಬಿಲಿಯನೇರ್‌ಗಳಾದ ಕೆಲವೇ ವ್ಯಕ್ತಿಗಳಲ್ಲಿ ಇಗ್ನೇಷಿಯಸ್ ನವಿಲ್ ನೊರೊನ್ಹಾ ಅವರು ಒಬ್ಬರು. ಭಾರತದಲ್ಲಿನ ಅತ್ಯಂತ ಶ್ರೀಮಂತ ಮ್ಯಾನೇಜರ್ ಮತ್ತು ವೃತ್ತಿಪರ ಸಿಇಒ ಆಗಿರುವ Read more…

BIGG NEWS : 2,000 ರೂ. ನೋಟು ವಿನಿಮಯ : `RBI’ ನಿಂದ ಮಹತ್ವದ ಮಾಹಿತಿ

ನವದೆಹಲಿ : 2,000 ರೂ. ನೋಟು ವಿನಿಯಮದ ಕುರಿತಂತೆ ಆರ್ ಬಿಐ ಮಹತ್ವದ ಘೋಷಣೆ ಮಾಡಿದೆ. ನಿಮ್ಮ ಬಳಿ ಇನ್ನೂ 2,000 ರೂ.ಗಳ ನೋಟು ಇದ್ದರೆ. ಸಾಧ್ಯವಾದಷ್ಟು ಬೇಗ Read more…

BREAKING NEWS: ಹೃದಯಾಘಾತದಿಂದ ಪೆಪ್ಪರ್ ಫ್ರೈ ಸಹ ಸಂಸ್ಥಾಪಕ ವಿಧಿವಶ

ಪೆಪ್ಪರ್ ಫ್ರೈ ಸಹ ಸಂಸ್ಥಾಪಕ ಅಂಬರೀಶ್ ಮೂರ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಸಹ ಸಂಸ್ಥಾಪಕ ಆಶಿಶ್ ಷಾ ಟ್ವೀಟ್ ಮೂಲಕ ಈ ವಿಷಯವನ್ನು ಖಚಿತಪಡಿಸಿದ್ದಾರೆ. ಕಳೆದ ರಾತ್ರಿ ಲೇಹ್ Read more…

ಟೊಮೆಟೊ ಬಳಿಕ ರೈತರಿಗೆ ಅದೃಷ್ಟ ತಂದ ಅರಿಶಿಣ: ದಾಖಲೆ ಬೆಲೆಗೆ ಮಾರಾಟ

ಚಾಮರಾಜನಗರ: ಟೊಮೆಟೊ ಬೆಲೆ ಗಗನಕ್ಕೇರಿ ದಿನಬೆಳಗಾಗುವಷ್ಟರಲ್ಲಿ ಕೆಲವು ರೈತರು ಕೋಟ್ಯಧಿಪತಿಗಳಾಗಿದ್ದಾರೆ. ಟೊಮೆಟೊ ರೀತಿಯಲ್ಲಿ ಅರಿಶಿಣಕ್ಕೂ ದಾಖಲೆ ಬೆಲೆ ಬಂದಿದ್ದು, ಅರಿಶಿಣ ಬೆಳೆಗಾರರ ಅದೃಷ್ಟ ಖುಲಾಯಿಸಿದೆ. ಬೆಲೆ ಕುಸಿತ, ಕನಿಷ್ಠ Read more…

ವಾಹನ ಮಾಲೀಕರಿಗೆ ಗುಡ್ ನ್ಯೂಸ್: ಕಂತಿನಲ್ಲಿ ತೆರಿಗೆ ಪಾವತಿ ಸೌಲಭ್ಯ…?

ಬೆಂಗಳೂರು: ವಾಣಿಜ್ಯ ವಾಹನಗಳ ತೆರಿಗೆ ಪಾವತಿಗೆ ರಾಜ್ಯ ಸರ್ಕಾರದಿಂದ ಕಂತು ಸೌಲಭ್ಯ ಕಲ್ಪಿಸುವ ಚಿಂತನೆ ನಡೆದಿದೆ. ತೆರಿಗೆ ದರದಲ್ಲಿ ಭಾರಿ ಏರಿಕೆಯಾದ ಹಿನ್ನೆಲೆಯಲ್ಲಿ ವಾಹನ ಮಾಲೀಕರಿಗೆ ಅನುಕೂಲ ಕಲ್ಪಿಸಲು Read more…

BIGG NEWS : ಸಾಲಗಾರರಿಗೆ ಬಿಗ್ ಶಾಕ್ : ಶೀಘ್ರವೇ ಈ ಬ್ಯಾಂಕ್ ಗಳ `EMI’ ಹೆಚ್ಚಳ!

  ನವದೆಹಲಿ : ಸಾಲಗಾರರಿಗೆ ದೇಶದ ಪ್ರಮುಖ ಬ್ಯಾಂಕ್ ಗಳು ಬಿಗ್ ಶಾಕ್ ನೀಡಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಐಸಿಐಸಿಐ ಬ್ಯಾಂಕ್  ಗಳು ತಮ್ಮ Read more…

10.55 ಕೋಟಿ ರೂ. ವೇತನದೊಂದಿಗೆ ಅತಿ ಹೆಚ್ಚು ಸಂಭಾವನೆ ಪಡೆವ ಬ್ಯಾಂಕ್ ಸಿಇಒ HDFC ಬ್ಯಾಂಕ್ ನ ಶಶಿಧರ್ ಜಗದೀಶ್

ಹೆಚ್‌.ಡಿ.ಎಫ್‌.ಸಿ. ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಜಗದೀಶ್ ಎಫ್‌ವೈ 23 ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕರಾಗಿ ಹೊರಹೊಮ್ಮಿದ್ದಾರೆ, 2023 Read more…

`EMI’ ಪಾವತಿಸುವವರಿಗೆ ಬಿಗ್ ಶಾಕ್ : ಈ ಬ್ಯಾಂಕ್ ಗಳ ಬಡ್ಡಿದರ ಏರಿಕೆ!

ನವದೆಹಲಿ : ಸಾಲಗಾರರಿಗೆ ದೇಶದ ಪ್ರಮುಖ ಬ್ಯಾಂಕ್ ಗಳು ಬಿಗ್ ಶಾಕ್ ನೀಡಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಐಸಿಐಸಿಐ ಬ್ಯಾಂಕ್  ಗಳು ತಮ್ಮ ‘ಮಾರ್ಜಿನಲ್ Read more…

ಮೊಬೈಲ್ ಬಳಕೆದಾರರಿಗೆ ಭರ್ಜರಿ ಸುದ್ದಿ: ನೆಟ್ ಇಲ್ಲದೆ ಟಿವಿ ಚಾನೆಲ್ ವೀಕ್ಷಣೆ ಅವಕಾಶ

ನವದೆಹಲಿ: ಇಂಟರ್ ನೆಟ್ ಸಂಪರ್ಕವಿಲ್ಲದೇ ಮೊಬೈಲ್ ನಲ್ಲಿ ಟಿವಿ ಚಾನೆಲ್ ವೀಕ್ಷಿಸುವ ಸಾಧ್ಯತೆ ಕುರಿತು ಕೇಂದ್ರ ಸರ್ಕಾರ ಪರಾಮರ್ಶೆ ನಡೆಸಿದೆ. ಡೈರೆಕ್ಟ್ ಟು ಮೊಬೈಲ್(ಡಿ2ಎಂ) ತಂತ್ರಜ್ಞಾನದ ಸಾಮರ್ಥ್ಯವನ್ನು ಕೇಂದ್ರ Read more…

ಗ್ರಾಮೀಣ ರೈತರು, ಯುವಕರಿಗೆ ಗುಡ್ ನ್ಯೂಸ್: ಸಾಲ ಸೌಲಭ್ಯ, ಪ್ರಮೋಟರ್ಸ್ ಆಗಿ ನೇಮಕ

ಶಿವಮೊಗ್ಗ: ಗ್ರಾಮೀಣ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುವ ರೀತಿಯಲ್ಲಿ ಸಹಕಾರಿ ಇಲಾಖೆಗಳು ಕೆಲಸ ಮಾಡಬೇಕು. ಹಾಗೂ ಸಂಘಗಳಲ್ಲಿ ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕೆಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ Read more…

ಗೃಹಜ್ಯೋತಿ ಫಲಾನುಭವಿಗಳಿಗೆ ಶಾಕ್: ಜು. 27ಕ್ಕೆ ಮೊದಲೇ ನೋಂದಾಯಿಸಿದ್ದರೂ ಎಂದಿನಂತೆ ಕರೆಂಟ್ ಬಿಲ್

ಗೃಹಜ್ಯೋತಿ ಯೋಜನೆಯಡಿ ನೋಂದಣಿ ಆಗಿರುವ ಕೆಲವು ಗ್ರಾಹಕರಿಗೆ ಜುಲೈ ತಿಂಗಳ ವಿದ್ಯುತ್ ಬಳಕೆಗೆ ಶೂನ್ಯ ಬಿಲ್ ಬದಲಿಗೆ ಬಳಕೆ ಮಾಡಿದ ವಿದ್ಯುತ್ ಬಿಲ್ ನೀಡಲಾಗಿದೆ. ಇಂಧನ ಇಲಾಖೆಯ ಆದೇಶದ Read more…

ರಾಗಿಗೆ 5 ಸಾವಿರ, ಜೋಳಕ್ಕೆ 4500 ರೂ. ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಕ್ರಮ

ಬೆಂಗಳೂರು: ರಾಗಿ, ಜೋಳದ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಮಾಡುವಂತೆ ಮಾಡಿದ ಮನವಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್. Read more…

ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಶಾಕಿಂಗ್ ನ್ಯೂಸ್

ನವದೆಹಲಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಗಾಯದ ಮೇಲೆ ಬರೆ ಎಳೆದಂತೆ ದಿನಸಿ, ತರಕಾರಿ ದರ ಗಗನಕ್ಕೇರತೊಡಗಿದೆ. ಟೊಮೆಟೊ ದರ ಹೊಸ ದಾಖಲೆ ಬರೆದಿದೆ. ಆಲೂಗಡ್ಡೆ Read more…

ಇಲ್ಲಿದೆ ಕಲ್ಲು ಒಡೆಯುತ್ತಿದ್ದ ಬಡ ಸೇಲ್ಸ್ ಮನ್ ಮಗ ದೊಡ್ಡ ಉದ್ಯಮ ಸಾಮ್ರಾಜ್ಯ ಕಟ್ಟಿದ ಕತೆ…!

ಶ್ರಮದ ದುಡಿಮೆ ಒಂದಲ್ಲ‌ ಒಂದು ದಿನ‌ ಕೈಹಿಡಿಯಲಿದೆ ಎಂಬ ನಾಣ್ಣುಡಿಗೆ ಉದಾಹರಣೆ ಇಲ್ಲೊಂದಿದೆ. ಪುಟ್ಟ ಹಳ್ಳಿಯೊಂದರಲ್ಲಿ ಹುಟ್ಟಿ ಕಲ್ಲು ಒಡೆಯುತ್ತಾ ದಿನಕ್ಕೆ 40 ರೂ. ಗಳಿಸುತ್ತಾ ಕಷ್ಟದಲ್ಲಿ‌ ಜೀವನ Read more…

ಅಂಗಡಿ – ವಾಣಿಜ್ಯ ಸಂಸ್ಥೆಗಳ ಮಾಲೀಕರಿಗೆ ಇಲ್ಲಿದೆ ಮಹತ್ವದ ಸೂಚನೆ

ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳನ್ನು ಕಾಯ್ದೆ 1961 ಕಲಂ 4(1) ಮತ್ತು (3) ಹಾಗೂನಿಯಮ 3ಮೇರೆಗೆ ನೋಂದಾಯಿಸಿಕೊಳ್ಳುವಂತೆ ಮಾಲೀಕರುಗಳಿಗೆ ಕಾರ್ಮಿಕ ಇಲಾಖೆಯು ಸೂಚನೆ ನೀಡಿದೆ. ನೋಂದಣಿಯಾಗದ (ಕಾರ್ಮಿಕರಿರದ ಅಂಗಡಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...