alex Certify Business | Kannada Dunia | Kannada News | Karnataka News | India News - Part 285
ಕನ್ನಡ ದುನಿಯಾ
    Dailyhunt JioNews

Kannada Duniya

ಮುಗಿಬಿದ್ದು ಜನ ಕುಡಿತಿದ್ದಾರೆ ʼಕೊರೊನಾʼ ಚಹಾ…!

ಕೊರೊನಾವೈರಸ್ ಸಾಂಕ್ರಾಮಿಕವು ಹೊಸ ಹೊಸ ಆಲೋಚನೆಗಳನ್ನು ಹೊಂದಿರುವ ಉತ್ಪನ್ನ ಹೊರಬರಲು ಅವಕಾಶಮಾಡಿಕೊಟ್ಟಿದೆ. ಹೈದ್ರಾಬಾದ್ ಹನಂಕೊಂಡ ವಾರಂಗಲ್‌ನ ಸಣ್ಣ ಚಹಾ ಅಂಗಡಿಯವರು ‘ಕೊರೊನಾ ಸ್ಪೆಷಲ್ ಟೀ’ ಮಾರಾಟ ಮಾಡಿ ಗಮನ Read more…

ದೇಶದಲ್ಲಿ ‘ಖಾಸಗಿ’ ರೈಲು ಸಂಚಾರಕ್ಕೆ ಮುಹೂರ್ತ ನಿಗದಿ…?

ದೇಶದ ಕೆಲ ಮಾರ್ಗಗಳಲ್ಲಿನ ರೈಲು ಸಂಚಾರವನ್ನು ಖಾಸಗಿಯವರಿಗೆ ವಹಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಇದಕ್ಕೆ ಪೂರಕ ಪ್ರಕ್ರಿಯೆಗಳು ಈಗಾಗಲೇ ನಡೆಯುತ್ತಿವೆ. ಇದರ ಮಧ್ಯೆ ದೇಶದಲ್ಲಿ ಕಾಣಿಸಿಕೊಂಡಿರುವ ಕೊರೊನಾ ಕಾರಣಕ್ಕೆ Read more…

ಬೆಚ್ಚಿಬೀಳಿಸುವಂತಿದೆ ‘ಕೊರೊನಾ’ ಕಾಲದಲ್ಲಿ ಚಿಲ್ಲರೆ ವ್ಯಾಪಾರದ ನಷ್ಟ…!

ಚೀನಾದ ವುಹಾನ್ ನಗರದಲ್ಲಿ ಆರಂಭವಾದ ಕೊರೊನಾ ಮಹಾಮಾರಿ ಈಗ ಇಡೀ ವಿಶ್ವವನ್ನೇ ವ್ಯಾಪಿಸಿದ್ದು, ಎಲ್ಲರ ಬದುಕನ್ನು ಮೂರಾಬಟ್ಟೆಯಾಗಿದೆ. ಶ್ರೀಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ, ಬೀದಿ ವ್ಯಾಪಾರಿಗಳಿಂದ ಹಿಡಿದು ಬೃಹತ್ ಉದ್ಯಮಿಗಳವರೆಗೆ Read more…

ಬಿಗ್‌ ನ್ಯೂಸ್: MRPಗಿಂತ ಹೆಚ್ಚಿನ ದರದಲ್ಲಿ ಮಾರಾಟ ಮಾಡುವ ವರ್ತಕರಿಗೆ ಲಕ್ಷ ರೂ.ವರೆಗೆ ದಂಡ

ಗರಿಷ್ಠ ಮಾರಾಟ ಬೆಲೆಗಿಂತಲೂ ಅಧಿಕ ಬೆಲೆಯಲ್ಲಿ ವಸ್ತುಗಳನ್ನು ಮಾರಾಟ ಮಾಡಿದಲ್ಲಿ, ಅಂತಹ ವರ್ತಕರಿಗೆ 5,000 – 15,000‌ ರೂ.ಗಳವರೆಗೆ ದಂಡ ಹಾಗೂ ಇದೇ ತಪ್ಪನ್ನು ಮತ್ತೆ ಮತ್ತೆ ಮಾಡಿದಲ್ಲಿ Read more…

ಕೊರೊನಾ ಸಂಕಷ್ಟದ ನಡುವೆ ಮತ್ತೊಂದು ಶಾಕ್…! ಸಾಗಣೆ ವೆಚ್ಚ ದಲ್ಲಿ ಶೇ.20 ರಷ್ಟು ಹೆಚ್ಚಳ…?

ಕೊರೊನಾ ಕಾರಣಕ್ಕೆ ಈಗಾಗಲೇ ಆರ್ಥಿಕತೆ ಹೊಡೆತಕ್ಕೆ ತತ್ತರಿಸಿಹೋಗಿರುವ ಜನಸಾಮಾನ್ಯರಿಗೆ ಸದ್ಯದಲ್ಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುವ ಮೂಲಕ ಮತ್ತೊಂದು ಶಾಕ್ ಎದುರಾಗುವ ಸಾಧ್ಯತೆ ಇದೆ. ಹೌದು, ತೈಲ ಬೆಲೆ Read more…

ಸಾಲದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಸಿಹಿ ಸುದ್ದಿ: ವಿವಿಧ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಗದಗ: ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತದ ಮೂಲಕ 2020-21 ನೇ ಸಾಲಿನಲ್ಲಿ ಅನುಷ್ಟಾನಗೊಳಿಸುತ್ತಿರುವ ಬ್ಯಾಂಕ್‌ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ ಯೋಜನೆ, ಸ್ವಯಂ ಉದ್ಯೋಗ ಸಾಲ Read more…

ಗುಡ್ ನ್ಯೂಸ್: ಕೊರೋನಾ ಚಿಕಿತ್ಸೆಗೆ 5 ಲಕ್ಷ ರೂ.ವರೆಗೆ ವಿಮೆ ಸೌಲಭ್ಯ

ನವದೆಹಲಿ: ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು ಜನರಿಗೆ ವಿಮೆ ಸೌಲಭ್ಯ ಕಲ್ಪಿಸುವಂತೆ ಭಾರತೀಯ ವಿಮೆ ಮಾರುಕಟ್ಟೆ ನಿಯಂತ್ರಕ ಪ್ರಾಧಿಕಾರ ಸೂಚನೆ ನೀಡಿದೆ. ಸಾಮಾನ್ಯ ಮತ್ತು ಆರೋಗ್ಯ ವಿಮೆ ಕಂಪನಿಗಳಿಗೆ ಸೂಚನೆ Read more…

ಈ ವಿಡಿಯೋ ಗೇಮ್ ಗೆದ್ದವರಿಗೆ 83 ವರ್ಷ ನೆಟ್ ಫ್ಲಿಕ್ಸ್ ಫ್ರೀ…!

ನೆಟ್ ಫ್ಲಿಕ್ಸ್ ಉಚಿತ ಚಂದಾದಾರಿಕೆ ಬೇಕೆ? ಹಾಗಿದ್ದರೆ ವಿಡಿಯೋ ಗೇಮ್ ನಲ್ಲಿ ಗೆದ್ದು ತೋರಿಸಿ‌ ಬರೋಬ್ಬರಿ ಒಂದು ಸಾವಿರ ತಿಂಗಳ ಉಚಿತ ಚಂದಾದಾರಿಕೆ ಗಳಿಸಿ. ಇಂತದ್ದೊಂದು ಆಫರ್ ಅನ್ನು Read more…

ವಿಮಾನದಲ್ಲಿ ಪ್ರಯಾಣ ಮಾಡಬೇಕಾ..? ಹಾಗಾದ್ರೆ ಈ ಷರತ್ತು ಅನ್ವಯ..!

ಕೊರೊನಾ ನಮ್ಮ ದೇಶಕ್ಕೆ ಬಂದಿದ್ದು ಚೀನಾದಿಂದಲೇ. ಅದು ವಿಮಾನಗಳ ಮೂಲಕ. ಹೀಗಾಗಿಯೇ ವಿಮಾನ ಹಾರಾಟವನ್ನೇ ನಿಲ್ಲಿಸಲಾಗಿತ್ತು. ಆದರೆ ಇದೀಗ ಜುಲೈ 31ರ ನಂತರ ವಿಮಾನ ಹಾರಾಟ ಮತ್ತೆ ಪ್ರಾರಂಭವಾಗುವ Read more…

ವಸೂಲಾಗದ ಸಾಲದಿಂದಲೇ ಆರ್ಥಿಕತೆಗೆ ಹೊಡೆತ…!

ಬ್ಯಾಂಕ್‌ಗಳಲ್ಲಿ ತೆಗೆದುಕೊಂಡ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವವರ ಸಂಖ್ಯೆ ತೀರಾ ಕಡಿಮೆ. ಅನೇಕ ಮಂದಿ ಎಷ್ಟೋ ವರ್ಷಗಳಿಂದಲೂ ಸಾಲ ವಾಪಸ್ ಮಾಡದೇ ಹಾಗೆಯೇ ಇರುತ್ತಾರೆ. ಇದೀಗ ಇಂತವರಿಂದಲೇ Read more…

2 ಸಾವಿರ ರೂ. ಕಡಿಮೆಯಾಗಿದೆ ಈ ಮೊಬೈಲ್ ಬೆಲೆ

ಸ್ಮಾರ್ಟ್ಫೋನ್ ಪ್ರಿಯರಿಗೊಂದು ಖುಷಿ ಸುದ್ದಿಯಿದೆ. ಶಿಯೋಮಿಯ ರೆಡ್‌ಮಿ ಕೆ 20 ಪ್ರೊ ತನ್ನ ಬೆಲೆಯನ್ನು ತಾತ್ಕಾಲಿಕವಾಗಿ ಕಡಿತಗೊಳಿಸಿದೆ. ಗ್ರಾಹಕರು ಭಾರತದಲ್ಲಿ 6 ಜಿಬಿ + 128 ಜಿಬಿ ರೆಡ್ Read more…

LPG ಸಿಲಿಂಡರ್ ಬಳಕೆದಾರರಿಗೆ ತಿಳಿದಿರಲಿ ಈ ಮುಖ್ಯ ಮಾಹಿತಿ…!

ಇಂದಿನ ದಿನಮಾನದಲ್ಲಿ ಬಹುತೇಕ ಮಂದಿ ಎಲ್‌ಪಿಜಿ ಸಿಲಿಂಡರ್ ಬಳಸುತ್ತಿದ್ದಾರೆ. ಹೀಗಿರುವಾಗ ಅನೇಕ ಒಳ್ಳೊಳ್ಳೆ ಯೋಜನೆಗಳನ್ನು ಗ್ರಾಹಕರಿಗಾಗಿ ಎಲ್‌ಪಿಜಿ ನೀಡಿದೆ. ಆದರೆ ಒಂದಿಷ್ಟು ಮಂದಿಗೆ ನೀಡುವ ಯೋಜನೆಗಳ ಬಗ್ಗೆ ತಿಳಿದಿಲ್ಲ. Read more…

ಬ್ಯಾಂಕ್ ‘ಉದ್ಯೋಗ’ದ ನಿರೀಕ್ಷೆಯಲ್ಲಿದ್ದವರಿಗೆ ಭರ್ಜರಿ ಬಂಪರ್ ಸುದ್ದಿ

ಬ್ಯಾಂಕ್ ಆಫ್ ಬರೋಡಾ ಸೂಪರ್ವೈಸರ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಜುಲೈ 31 ರೊಳಗೆ ಅರ್ಜಿ ಸಲ್ಲಿಸಬೇಕು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. 49 ಮೇಲ್ವಿಚಾರಕರ ಹುದ್ದೆಗಳಿಗೆ ಬ್ಯಾಂಕ್ Read more…

ಬೆಚ್ಚಿಬೀಳಿಸುವಂತಿದೆ ಕೊರೊನಾ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡಿರುವವರ ಮಾಹಿತಿ

ಮಹಾಮಾರಿ ಕೊರೊನಾ ಇಡೀ ವಿಶ್ವದ ಆರ್ಥಿಕ ಪರಿಸ್ಥಿತಿಯನ್ನೇ ಬುಡಮೇಲು ಮಾಡಿದೆ. ಈ ಮಾರಣಾಂತಿಕ ರೋಗಕ್ಕೆ ಇನ್ನೂ ಲಸಿಕೆ ಸಿದ್ದವಾಗಿಲ್ಲವಾದ ಕಾರಣ ಲಾಕ್‌ ಡೌನ್‌ ನಂತಹ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. Read more…

ಬಂಧನದಿಂದ ಬಚಾವಾಗಲು ಹೊಸ ‘ಆಫರ್’ ಮುಂದಿಟ್ಟ ವಿಜಯ್ ಮಲ್ಯ

ಭಾರತದ ಬ್ಯಾಂಕುಗಳಿಂದ 9 ಸಾವಿರ ಕೋಟಿ ರೂಪಾಯಿ ಸಾಲ ಪಡೆದು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಬಂಧನದ ಭೀತಿ ಎದುರಿಸುತ್ತಿದ್ದಾರೆ. ಹೀಗಾಗಿ ಇದರಿಂದ ಪಾರಾಗಲು ವಿಜಯ್ Read more…

‘ಕ್ರೆಡಿಟ್ ಕಾರ್ಡ್’ ವಂಚನೆ ಕುರಿತು ಮಹತ್ವದ ಸೂಚನೆ ನೀಡಿದ ಸರ್ಕಾರಿ ಸಂಸ್ಥೆ

ವಿಶ್ವದಾದ್ಯಂತ ಇ-ಕಾಮರ್ಸ್ ವೆಬ್ ಸೈಟ್ ಗಳಲ್ಲಿ ಕ್ರೆಡಿಟ್ ಕಾರ್ಡ್ ಸ್ಕಿಮ್ಮಿಂಗ್ ಘಟನೆ ನಡೆಯುತ್ತಲೇ ಇದೆ. ಇದೀಗ ಸರ್ಕಾರದ ಸೆಕ್ಯುರಿಟಿ ಏಜೆನ್ಸಿಗಳು ಏಳು ಹ್ಯಾಕ್ ವೆಬ್ ಸೈಟ್ ಗಳ ಹೆಸರು Read more…

BIG NEWS: ಗ್ರಾಹಕರ ಹಿತ ಕಾಯುವ ಹೊಸ ‘ಕಾನೂನು’ ಸೋಮವಾರದಿಂದಲೇ ಜಾರಿ

ಗ್ರಾಹಕ ಸಂರಕ್ಷಣಾ ಕಾಯ್ದೆ 2019ಕ್ಕೆ ಹೆಚ್ಚಿನ ನಿಬಂಧನೆ ಸೇರಿಸಿ ಪ್ರಕಟಿಸಿರುವ ಕಾನೂನು ಜುಲೈ 20 ರಿಂದ ಜಾರಿಗೆ ಬರುತ್ತಿದೆ. ಹೊಸ ಕಾನೂನಿನ‌ ಪ್ರಕಾರ, ಗ್ರಾಹಕರು ತಾವೆಲ್ಲೇ ಉತ್ಪನ್ನ ಖರೀದಿ Read more…

ವೊಡಾಫೋನ್ ನೀಡ್ತಿದೆ ಅಗ್ಗದ ಬೆಲೆಗೆ 2 ಜಿಬಿ ಡೇಟಾ

ಮನೆಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಕಡಿಮೆ ಬೆಲೆಗೆ ಹೆಚ್ಚಿನ ಡೇಟಾ ಹುಡುಕ್ತಾರೆ. ಇವ್ರಿಗೆ ವೊಡಾಫೋನ್ ಕೆಲ ಅಗ್ಗದ ಯೋಜನೆಗೆ ಡೇಟಾ ಹಾಗೂ ಕರೆ ಸೌಲಭ್ಯಗಳನ್ನು ನೀಡ್ತಿದೆ. ವೊಡಾಫೋನ್ ನಲ್ಲಿ Read more…

HCL ಚುಕ್ಕಾಣಿ ಹಿಡಿದ ಭಾರತದ ಸಿರಿವಂತ ಮಹಿಳೆ…!

ಗುರಿ ಸಾಧಿಸಲು ಕನಸು ಕಾಣಿ. ನೀವು ಕನಸು ಕಾಣದೆ ಹೋದ್ರೆ ಜೀವನದಲ್ಲಿ ಯಾವುದೇ ಗುರಿಯಿರಲು ಸಾಧ್ಯವಿಲ್ಲ. ಗುರಿಯಿಲ್ಲದೆ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಈ ಮಾತನ್ನು  ಖ್ಯಾತ ಉದ್ಯಮಿ ಮತ್ತು Read more…

‌ʼಕೊರೊನಾʼ ಲಸಿಕೆ ಕುರಿತು ಮಹತ್ವದ ಹೇಳಿಕೆ ನೀಡಿದ ರಿಲಯನ್ಸ್

ಕೊರೊನಾ ಮಹಾಮಾರಿಗೆ ಈಗಾಗಲೇ ಸಾಕಷ್ಟು ದೇಶಗಳು ಲಸಿಕೆ ಕಂಡು ಹಿಡಿಯುತ್ತಲೇ ಇವೆ. ಮಾನವನ ಮೇಲೂ ಪ್ರಯೋಗ ನಡೆಯುತ್ತಲೇ ಇದೆ. ಆದರೆ ಇಲ್ಲಿಯವರೆಗೂ ಯಾವುದೇ ಅಧಿಕೃತ ಲಸಿಕೆ ಅಥವಾ ಚುಚ್ಚುಮದ್ದು Read more…

ಜೂಮ್ ಗೆ ಟಕ್ಕರ್ ನೀಡಲು ಫೇಸ್ಬುಕ್ ತಂದಿದೆ ಈ ಅಪ್ಲಿಕೇಷನ್

ಕೊರೊನಾ ಸಂದರ್ಭದಲ್ಲಿ ಆನ್ಲೈನ್ ಕ್ಲಾಸ್ ಸೇರಿದಂತೆ ಆನ್ಲೈನ್ ಅಪ್ಲಿಕೇಷನ್ ಗೆ ಬೇಡಿಕೆ ಜಾಸ್ತಿಯಾಗಿದೆ. ಆನ್ಲೈನ್ ಕ್ಲಾಸ್ ಗಳಿಗೆ ಜೂಮ್ ಅಪ್ಲಿಕೇಷನ್ ಹೆಚ್ಚಾಗಿ ಬಳಕೆಯಾಗ್ತಿದೆ. ಇದಕ್ಕೆ ಟಕ್ಕರ್ ನೀಡಲು ಈಗ Read more…

ಸ್ವಸಹಾಯ ಸಂಘಗಳ ಸಾಲ, ಬೆಳೆ ಸಾಲ: ರೈತರಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಸ್ವಸಹಾಯ ಸಂಘಗಳು ಕಟ್ಟಬೇಕಾದ ಸಾಲದ ಕಂತುಗಳ ಅವಧಿಯನ್ನು ಆಗಸ್ಟ್ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಸಹಕಾರ ಸಂಘಗಳ ಮೂಲಕ ರೈತರಿಗೆ ವಿತರಿಸುವ ಬೆಳೆಸಾಲ ಹಾಗೂ ಸ್ವಸಹಾಯ ಸಂಘಗಳು ಕಟ್ಟಬೇಕಾದ ಸಾಲದ Read more…

ರೈತರು, ಗ್ರಾಮೀಣ ಜನತೆಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಕೊರೋನಾ ಸಂಕಷ್ಟ ತಂದೊಡ್ಡಿದ್ದರಿಂದ ಉದ್ಯೋಗ ಕಳೆದುಕೊಂಡ ಬಹುತೇಕರು ಗ್ರಾಮಾಂತರ ಪ್ರದೇಶದಲ್ಲಿ ಉಳಿದುಕೊಂಡಿದ್ದಾರೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿರುವ ಇಂತಹ ಸಂದರ್ಭದಲ್ಲಿ ಉದ್ಯೋಗ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ 1072 Read more…

ಮಾತ್ರೆಯಲ್ಲಿ ಯಾವುದು ಅಸಲಿ, ಯಾವುದು ನಕಲಿ….?

2011 ರಿಂದ ಔಷಧಿಗಳ ಮೇಲೆ ಕ್ಯೂಆರ್ ಕೋಡ್ ಹೇರಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ ಇದುವರೆಗೂ ಅದು ಸಾಧ್ಯವಾಗಿಲ್ಲ. ಆದ್ರೀಗ ಮತ್ತೆ ಚರ್ಚೆ ಶುರುವಾಗಿದೆ. ಶೀಘ್ರದಲ್ಲೇ ಎಲ್ಲಾ ಔಷಧಿಗಳ ಮೇಲೆ Read more…

ಕಿರಾಣಿ ಅಂಗಡಿ – ಗ್ರಾಹಕರ ನಡುವೆ ಸೇತುವೆಯಾಗಲಿದೆ ಜಿಯೋ ಮಾರ್ಟ್..!

ಭಾರತದಲ್ಲಿ ಕಿರಾಣಿ ಅಂಗಡಿಗಳಿಗೇನು ಕಡಿಮೆ ಇಲ್ಲ. ಒಂದಿಷ್ಟು ವರ್ಗದ ಜನರನ್ನು ಹೊರತುಪಡಿಸಿದರೆ ಉಳಿದ ಬಹುತೇಕ ಮಂದಿ ಕಿರಾಣಿ ಅಂಗಡಿಗಳ ಮೊರೆ ಹೋಗುವುದನ್ನು ನೋಡಿದ್ದೇವೆ. ಇದೀಗ ಈ ಕಿರಾಣಿ ಅಂಗಡಿಗಳ Read more…

ಶಾಕಿಂಗ್: 70 ಲಕ್ಷ ರೈತರಿಗೆ ಈ ಕಾರಣಕ್ಕೆ ಸಿಕ್ಕಿಲ್ಲ ಕೇಂದ್ರದ 2000 ರೂ.

ಕೇವಲ ಹೆಸರಿನ ಸ್ಪೆಲಿಂಗ್ ನಲ್ಲಾದ ತಪ್ಪಿನಿಂದಾಗಿ 70 ಲಕ್ಷ ರೈತರಿಗೆ ಕೇಂದ್ರ ಸರ್ಕಾರದ ಹಣ ಸಿಕ್ಕಿಲ್ಲ. ಯಸ್,‌ ದಾಖಲೆಯ ಅವ್ಯವಸ್ಥೆಯಿಂದಾಗಿ ಸುಮಾರು 4200 ಕೋಟಿ ರೂಪಾಯಿ ರೈತರಿಗೆ ಸಿಕ್ಕಿಲ್ಲ. Read more…

ʼರಾಖಿ ಹಬ್ಬʼದ ವೇಳೆ ಚೀನಾಕ್ಕೆ ದೊಡ್ಡ ಹೊಡೆತ ನೀಡಲಿದೆ ಭಾರತ

ರೇಷ್ಮೆ ರಾಖಿಯಿಲ್ಲವೆಂದ್ರೆ ಬರೀ ದಾರ ಕಟ್ಟಿ ರಾಖಿ ಹಬ್ಬ ಆಚರಿಸಿ. ಹೀಗೆಂಬ ಸಂದೇಶದ ಜೊತೆ ಚೀನಾ ವಿರುದ್ಧ ಅಭಿಯಾನ ಶುರುವಾಗಿದೆ. ಹಿಂದೂಸ್ತಾನಿ ರಾಖಿ ಹೆಸರಿನಲ್ಲಿ ಆಚರಿಸಲಾಗ್ತಿದೆ. ಚೀನಾದಲ್ಲಿ ತಯಾರಿಸಿದ Read more…

ಸ್ಮಾರ್ಟ್ಫೋನ್ ಖರೀದಿದಾರರಿಗೆ ಭರ್ಜರಿ ಖುಷಿ ಸುದ್ದಿ

ಚೀನಾದ ಕಂಪನಿ ಶಿಯೋಮಿ ಜಾಗತಿಕ ಮಾರುಕಟ್ಟೆಗೆ ಒಂಬತ್ತು ಉತ್ಪನ್ನಗಳನ್ನು ಏಕಕಾಲದಲ್ಲಿ ಬಿಡುಗಡೆ ಮಾಡಿದೆ. ಮಿ ಸ್ಮಾರ್ಟ್ ಬ್ಯಾಂಡ್ 5, ಎಲೆಕ್ಟ್ರಿಕ್ ಸ್ಕೂಟರ್, ಟಿವಿ ಸ್ಟಿಕ್ ಸೇರಿದಂತೆ ಮೂರು ಹೊಸ Read more…

BIG NEWS: 100 ರೂ. ಗಡಿ ದಾಟಿದ ಕೆ.ಜಿ. ಟೊಮೊಟೊ ಬೆಲೆ

ಕೊರೊನಾ, ಲಾಕ್ ಡೌನ್, ಆರ್ಥಿಕ ಮುಗ್ಗಟ್ಟಿನ ಮಧ್ಯೆ ಜನರು ತರಕಾರಿ ಕೊಳ್ಳುವುದು ಈಗ ಕಷ್ಟವಾಗಿದೆ. ತರಕಾರಿ ಬೆಲೆಗಳು ನಿಧಾನವಾಗಿ ಗಗನಕ್ಕೇರ್ತಿವೆ. ರಾಷ್ಟ್ರ ರಾಜಧಾನಿಯಲ್ಲಿ ಒಂದು ಕೆ.ಜಿ. ಟೊಮೊಟೊ ಬೆಲೆ Read more…

ಬ್ಯಾಂಕ್ ಖಾತೆಗೆ ಪರಿಹಾರ ಜಮಾ: ಆಧಾರ್ ಕಾರ್ಡ್ ಹೊಂದಿದ ರೈತರಿಗೆ ಇಲ್ಲಿದೆ ಮುಖ್ಯ ಮಾಹಿತಿ

ದಾವಣಗೆರೆ: ರೈತರು ಬೆಳೆವಿಮೆ ಪಡೆಯಲು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ ಎಂದು ಹೇಳಲಾಗಿದೆ. ಕರ್ನಾಟಕ ರೈತ ಸುರಕ್ಷ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...