alex Certify Business | Kannada Dunia | Kannada News | Karnataka News | India News - Part 288
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯಮ ಆರಂಭಿಸಲು ಮುಂದಾಗುವವರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್‌ ನ್ಯೂಸ್

ಭಾರತೀಯ ನಾಗರಿಕರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿ ನೀಡಿದೆ. ತಮ್ಮದೇ ಹೊಸ ಕಂಪನಿಯ ತೆರೆಯುವುದನ್ನು ಕೇಂದ್ರ ಸರ್ಕಾರ ಈಗ ಬಹಳ ಸುಲಭಗೊಳಿಸಿದೆ. ಇದಕ್ಕಾಗಿ, ಸ್ವಯಂ ಘೋಷಣೆಯ ಆಧಾರದ ಮೇಲೆ Read more…

MSME ಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ‘ಗುಡ್ ನ್ಯೂಸ್’

ಬೆಂಗಳೂರು: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 4 ಲಕ್ಷಕ್ಕೂ ಅಧಿಕ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಾಲ ವಿತರಿಸಿದೆ. ಇದೇ ಸಂದರ್ಭದಲ್ಲಿ Read more…

ವಾಹನ ಸವಾರರಿಗೆ ಮುಖ್ಯ ಮಾಹಿತಿ: ಡೀಸೆಲ್ 10.77 ರೂ., ಪೆಟ್ರೋಲ್ 9.12 ರೂ. ಏರಿಕೆ ನಂತರ ಇವತ್ತು ಯಥಾಸ್ಥಿತಿ

ನವದೆಹಲಿ: ಕಳೆದ 21 ದಿನಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಿದ್ದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ. ದೈನಂದಿನ ದರ ಪರಿಷ್ಕರಣೆ ನಡುವೆ ಕಳೆದ 21 ದಿನಗಳ Read more…

ATM ಬಳಸುವ ಬ್ಯಾಂಕ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್…?

ನವದೆಹಲಿ: ಎಟಿಎಂ ವಿತ್ ಡ್ರಾ ಶುಲ್ಕ ಮತ್ತೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಭಾರತದ ಅತಿ ದೊಡ್ಡ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗಳಲ್ಲಿ ಹಣ Read more…

BIG NEWS: ಸಂಕಷ್ಟಗಳ ಸರಮಾಲೆಯಿಂದ ತತ್ತರಿಸಿರುವ ಸಾರ್ವಜನಿಕರ ಮೇಲೆ ಮತ್ತೊಂದು ಹೊರೆ

ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ದೇಶದಲ್ಲಿ ಜಾರಿಯಾಗಿದ್ದ ಲಾಕ್ಡೌನ್ ನಿಂದಾಗಿ ಸಾರ್ವಜನಿಕರು ತತ್ತರಿಸಿ ಹೋಗಿದ್ದರಲ್ಲದೆ ಆರ್ಥಿಕವಾಗಿಯೂ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ಇದೀಗ ಲಾಕ್ಡೌನ್ ಸಡಿಲಿಕೆ ಮಾಡಿದ್ದು, ವ್ಯಾಪಾರ – ವಹಿವಾಟುಗಳು Read more…

ಮನೆಯಲ್ಲೇ ಕುಳಿತು ‘ಪಡಿತರ ಚೀಟಿ’ಗೆ ಹೀಗೆ ಸೇರಿಸಿ ಹೆಸರು…!

ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಪಡಿತರ ಚೀಟಿ ಬಹಳ ಮುಖ್ಯ. ಬಡವರ ಹಸಿವು ನೀಗಿಸಲು ಕೇಂದ್ರ ಸರ್ಕಾರ ಈ ಕಾರ್ಡ್‌ಗಳ ಮೂಲಕ ಆಹಾರ ಧಾನ್ಯಗಳನ್ನು ಜನರಿಗೆ ವಿತರಿಸಿದೆ. ಅನೇಕ Read more…

ಪಿಎಫ್ ಹಣ ಪಡೆಯುವ ಮೊದಲು ಇದನ್ನು ತಿಳಿದುಕೊಳ್ಳಿ

ಕೊರೊನಾ, ಲಾಕ್ ಡೌನ್ ಸಮಯದಲ್ಲಿ ಜನರು ನಗದು ಸಮಸ್ಯೆ ಎದುರಿಸುತ್ತಿದ್ದಾರೆ. ಕೆಲಸವಿಲ್ಲದ ಕಾರಣ ಜನರಿಗೆ ತೊಂದರೆಯಾಗ್ತಿದೆ. ಈ ಜನರಿಗೆ ಇಪಿಎಫ್ ವರದಾನವಾಗಿದೆ. ಕಳೆದ ಎರಡು ತಿಂಗಳಿಂದ ಲಕ್ಷಾಂತರ ಜನರು Read more…

ರಿಲಾಯನ್ಸ್ ‘ಜಿಯೋ’ ಧಮಾಲ್ ಪ್ಯಾಕ್

ರಿಲಯನ್ಸ್ ಜಿಯೋ ತನ್ನ ಎಲ್ಲ ಗ್ರಾಹಕರಿಗೆ ವಿಭಿನ್ನ ಯೋಜನೆಗಳನ್ನು ನೀಡ್ತಿದೆ. ಕಂಪನಿ ಇತ್ತೀಚೆಗೆ 401 ರೂಪಾಯಿ, 2,599 ರೂಪಾಯಿ ಮತ್ತು 2,399 ರೂಪಾಯಿಗಳ ಪ್ರಿಪೇಯ್ಡ್ ಪ್ಯಾಕ್ ಬಿಡುಗಡೆ ಮಾಡಿದೆ. Read more…

BIG NEWS: ಜುಲೈ 1 ರಿಂದ ಬದಲಾಗಲಿದೆ ʼಅಟಲ್ ಪಿಂಚಣಿ ಯೋಜನೆʼಯ ಈ ನಿಯಮ

ಕೇಂದ್ರ ಸರ್ಕಾರದ ಪಿಂಚಣಿ ಯೋಜನೆ ಅಟಲ್ ಪಿಂಚಣಿ ಯೋಜನೆಯ ಆಟೋ ಡೆಬಿಟ್‌ ವಿನಾಯಿತಿ ನೀಡುವ ಅವಧಿ ಜೂನ್ 30 ರಂದು ಕೊನೆಗೊಳ್ಳುತ್ತಿದೆ. ಜುಲೈ 1 ರಿಂದ ಈ ಯೋಜನೆಯಲ್ಲಿ Read more…

ಟಿವಿ ನೋಡಿ ವಾರಕ್ಕೆ 65 ಸಾವಿರ ರೂಪಾಯಿ ಗಳಿಸಿ…!

ನಿಮಗೆ ಟಿವಿ ನೋಡುವ ಅಭ್ಯಾಸ ಇದೆಯೇ ? ಇಂಗ್ಲಿಷ್ ಮಾತನಾಡಲು ಹಾಗೂ ಬರೆಯಲು ಬರುತ್ತದೆಯೇ ? ಇಷ್ಟಿದ್ದರೆ ಸಾಕು ಬಿಡಿ, 20 ಗಂಟೆಗಳ ಕಾಲ ಟಿವಿ ನೋಡುವುದಷ್ಟೇ ಸವಾಲು. Read more…

BIG NEWS: ಸತತ 21 ನೇ ದಿನವೂ ಏರಿಕೆಯಾಯ್ತು ಪೆಟ್ರೋಲ್‌ – ಡೀಸೆಲ್‌ ಬೆಲೆ

ಕೊರೊನಾ ಸಂಕಷ್ಟದ ನಡುವೆ ದೇಶದ ಜನತೆಗೆ ಏರಿಕೆಯಾಗುತ್ತಿರುವ ಪೆಟ್ರೋಲ್‌ –  ಡೀಸೆಲ್‌ ಬೆಲೆ ಹೈರಾಣಾಗಿಸಿದೆ. ಸತತ 20 ದಿನಗಳಿಂದಲೂ ತೈಲ ಬೆಲೆ ಏರಿಕೆಯಾಗುತ್ತಿದ್ದು, 21 ನೇ ದಿನವಾದ ಇಂದು Read more…

PF ನೌಕರರಿಗೆ ಬಿಗ್ ಶಾಕ್: ಇಳಿಕೆಯಾಗಲಿದೆ ಬಡ್ಡಿದರ

ಕೊರೊನಾ ಲಾಕ್ಡೌನ್ ಕಾರಣಕ್ಕಾಗಿ ದೇಶದ ಆರ್ಥಿಕ ಚಟುವಟಿಕೆ ಕುಸಿದಿದ್ದು, ನೌಕರರು ತಮ್ಮ ಉದ್ಯೋಗ ಭದ್ರತೆಯ ಕುರಿತು ಆತಂಕ ಹೊಂದಿದ್ದಾರೆ. ಇದರ ಮಧ್ಯೆ ಮತ್ತೊಂದು ಶಾಕಿಂಗ್ ಸಂಗತಿ ಹೊರಬಿದ್ದಿದೆ ಇಪಿಎಫ್ಒ Read more…

ಚಿನ್ನ ಖರೀದಿದಾರರಿಗೆ ಬಿಗ್ ಶಾಕ್: 50 ಸಾವಿರ ರೂ. ಗಡಿದಾಟಿದ ಹಳದಿ ಲೋಹ

ಭಾರತೀಯರಿಗೆ ಹಳದಿ ಲೋಹದ ಚಿನ್ನದ ಮೇಲೆ ಅಪಾರ ವ್ಯಾಮೋಹ. ಕಷ್ಟಕಾಲದಲ್ಲಿ ನಮ್ಮ ನೆರವಿಗೆ ಬರಲಿದೆ ಎಂಬ ಕಾರಣಕ್ಕಾಗಿ ಚಿನ್ನ ಖರೀದಿಗೆ ಮುಂದಾಗುತ್ತಾರೆ. ಆದರೆ ಇದರ ಮಧ್ಯೆ ಬಂದ ಕೊರೊನಾ Read more…

ಹೊಸ ಮೊಬೈಲ್, ಟಿವಿ ಖರೀದಿಸುವ ನಿರೀಕ್ಷೆಯಲ್ಲಿದ್ದವರಿಗೆ ‘ಶಾಕಿಂಗ್ ನ್ಯೂಸ್’

ಹೊಸ ಮೊಬೈಲ್ ಫೋನ್ ಮತ್ತು ಟಿವಿ ಖರೀದಿಸಬೇಕೆಂದು ಕೊಂಡವರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಇವುಗಳ ಬೆಲೆ ಏರಿಕೆಯಾಗಲಿದೆ. ಬಿಡಿ ಭಾಗಗಳು ಮತ್ತು ಸಿದ್ದ ಉತ್ಪನ್ನಗಳ ಕೊರತೆ ಕಾರಣ ಹಾಗೂ Read more…

‘ಕೊರೊನಾ’ ಔಷಧ ಕುರಿತು ಮಹತ್ವದ ಮಾಹಿತಿ ನೀಡಿದ ಬಾಬಾ ರಾಮ್ ದೇವ್

ಯೋಗ ಗುರು ಬಾಬಾ ರಾಮ್ ದೇವ್ ಮುಖ್ಯಸ್ಥರಾಗಿರುವ ಪತಂಜಲಿ ಸಂಸ್ಥೆ, ಮಹಾಮಾರಿ ಕೊರೊನಾಗೆ ‘ಕರೊನಿಲ್’ ಎಂಬ ಔಷಧಿ ತಯಾರಿಸಿರುವ ಕುರಿತು ತಿಳಿಸಿದ್ದಲ್ಲದೆ ಆಯುಷ್ ಇಲಾಖೆಯಿಂದ ಒಪ್ಪಿಗೆ ಸಿಗುವ ಮುನ್ನವೇ Read more…

ಹಳೆ ‘ಪಿಂಚಣಿ’ ಯೋಜನೆ ಪುನರಾರಂಭಿಸುವ ಅಭಿಯಾನಕ್ಕೆ ಭರ್ಜರಿ ಬೆಂಬಲ

ಹೊಸ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆಯನ್ನು ಪುನರಾರಂಭಿಸುವಂತೆ ನೌಕರರು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ ಈವರೆಗೆ ಈ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲದರ ಮಧ್ಯೆ ಸಾಮಾಜಿಕ Read more…

BIG BREAKING: ಜುಲೈ 15 ರವರೆಗೆ ಅಂತರಾಷ್ಟ್ರೀಯ ವಿಮಾನ ಸಂಚಾರ ನಿಷೇಧ, ಕೇಂದ್ರದಿಂದ ಮಹತ್ವದ ನಿರ್ಧಾರ

ನವದೆಹಲಿ: ಕೊರೋನಾ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ವಿಮಾನಯಾನಕ್ಕೆ ನಿರ್ಬಂಧ ಮುಂದುವರಿಸಲಾಗಿದೆ. ಜುಲೈ 15 ರ ವರೆಗೆ ಅಂತರಾಷ್ಟ್ರೀಯ ವಿಮಾನ ಯಾನಕ್ಕೆ ನಿರ್ಬಂಧ ಮುಂದುವರಿಕೆ ಮಾಡಲು Read more…

ಮಾರುಕಟ್ಟೆಗೆ ಬಂತು ‘ಆರೋಗ್ಯ’ಕರ ಐಸ್ ಕ್ರೀಂ…!

ಆಹಾರ ಉತ್ಪನ್ನಗಳಲ್ಲಿ ಪ್ರತಿನಿತ್ಯ ಹೊಸತನ್ನು ಪ್ರಯೋಗಿಸಿ ನೋಡುವುದು ಇತ್ತೀಚಿಗೆ ಭಾರೀ ಟ್ರೆಂಡ್ ಆಗುತ್ತಿದೆ. ನ್ಯುಟೆಲ್ಲಾ ಬಿರಿಯಾನಿಯಿಂದ ಮ್ಯಾಗಿ ಪಾನಿ ಪೂರಿವರೆಗೂ ಚಿತ್ರವಿಚಿತ್ರ ಫ್ಯೂಶನ್‌ಗಳನ್ನೆಲ್ಲಾ ನಾವು ಕೇಳುತ್ತಿದ್ದೇವೆ, ನೋಡುತ್ತಿದ್ದೇವೆ, ತಿನ್ನುತ್ತಿದ್ದೇವೆ. Read more…

‌ʼಕೇಬಲ್ʼ‌ ಟಿವಿ ಬಳಕೆದಾರರಿಗೆ ಭರ್ಜರಿ ಗುಡ್‌ ನ್ಯೂಸ್

ಇಷ್ಟು ದಿನ ನಿಮಗೆ ಇಷ್ಟವಾದ ಚಾನಲ್ ಬೇಕು ಅಂದರೆ ಅದಕ್ಕೆ ಆಪರೇಟರ್ ಸಹಾಯ ಬೇಕೇ ಬೇಕಿತ್ತು. ಅವರ ಸಹಾಯದಿಂದಲೇ ಬೇಕಾದ ಚಾನಲ್ ಹಾಕಿಸಿಕೊಳ್ಳಬೇಕಿತ್ತು. ಅಥವಾ ಯಾವುದಾದರು ಚಾನಲ್ ಬೇಡ Read more…

ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಗಳಿಸಿದ್ದಾನೆ ಕೋಟಿ ಕೋಟಿ ಹಣ…!

ಅಪರೂಪದ ತಾಂಝಾನೈಟ್ ರತ್ನದ ಕಲ್ಲುಗಳನ್ನು ಪತ್ತೆ ಮಾಡಿದ ತಾಂಝಾನಿಯಾದ ಗಣಿ ಕೆಲಸಗಾರನೊಬ್ಬ ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಿದ್ದಾನೆ. ತಾನು ಪತ್ತೆ ಮಾಡಿದ ಎರಡೇ ಎರಡು ಕಲ್ಲುಗಳಿಗೆ $3.35 ದಶಲಕ್ಷ ಡಾಲರ್‌ (25.33 Read more…

ಡೆಲಿವರಿ ನೀಡಿದ ಮರುಕ್ಷಣವೇ ‘ಅಬ್ರಕದಬ್ರ’ ಎಂದು ಹೇಳಿ ಓಡಿದ ಯುವತಿ…!

ಕೊರೊನಾದಿಂದ ಪಾರಾಗಲು ಪ್ರತಿಯೊಬ್ಬರೂ ಸರ್ಕಾರದ ಮಾರ್ಗಸೂಚಿಗಳನ್ನ ಪಾಲಿಸುವುದರ ಜೊತೆಗೆ ತಮ್ಮದೇ ಆದ ರೀತಿಯಲ್ಲಿ ತೋಚಿದಂತೆ ಮುನ್ನೆಚ್ಚರಿಕಾ ಕ್ರಮಗಳನ್ನ ತೆಗೆದುಕೊಳ್ಳುತ್ತಿದ್ದಾರೆ‌. ಈಗಂತೂ ಅಪರಿಚಿತರಿಂದ ಮಾತ್ರವಲ್ಲ, ಕುಟುಂಬ ಸದಸ್ಯರಿಂದಲೂ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ. Read more…

‘ಕೊರೊನಾ’ ಅಬ್ಬರಿಸುತ್ತಿರುವ ಮಧ್ಯೆ ಸಿಕ್ತು ಸಿಹಿಸುದ್ದಿ

ಕೊರೊನಾ ಮಹಾಮಾರಿ ಮನುಕುಲವನ್ನು ನಲುಗುವಂತೆ ಮಾಡಿದೆ. ಯಾವಾಗಪ್ಪ ನಾವೆಲ್ಲಾ ಕೊರೊನಾದಿಂದ ಮುಕ್ತ ಆಗುತ್ತೇವೆ ಅಂತಾ ಜನ ಕಾಯುತ್ತಿದ್ದಾರೆ. ಮಹಾಮಾರಿಯ ಆರ್ಭಟ ನಿಲ್ಲಿಸಲು ವೈದ್ಯರ ತಂಡ ಔಷಧ ಕಂಡು ಹಿಡಿಯುವಲ್ಲಿ Read more…

‘ಗೂಗಲ್ ಪೇ’ ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ

ದೇಶದಲ್ಲಿ ಡಿಜಿಟಲ್ ಪಾವತಿ ವಿಧಾನ ಹೆಚ್ಚಾಗುತ್ತಿದ್ದು, ಕೇಂದ್ರ ಸರ್ಕಾರ ಆರಂಭಿಸಿರುವ ಭೀಮ್ ಸೇರಿದಂತೆ ಪೇಟಿಎಂ, ಗೂಗಲ್ ಪೇ ಮೊದಲಾದವುಗಳು ಈ ಸೇವೆಯನ್ನು ಗ್ರಾಹಕರಿಗೆ ನೀಡುತ್ತಿವೆ. ಇದರ ಮಧ್ಯೆ ಗೂಗಲ್ Read more…

ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಮತ್ತೆ 21 ದಿನಗಳ ಕಾಲ ಹೋಟೆಲ್ ‘ಬಂದ್’

ಕೊರೊನಾ ನಿಯಂತ್ರಣಕ್ಕಾಗಿ ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದ ಕಾರಣ ಎಲ್ಲಾ ವ್ಯಾಪಾರ – ವಹಿವಾಟುಗಳು ಬಂದ್ ಆಗಿದ್ದವು. ಆ ಬಳಿಕ ಲಾಕ್ ಡೌನ್ ಸಡಿಲಿಕೆ ಮಾಡಿದ್ದು, ಹೀಗಾಗಿ ಕೆಲವೊಂದು Read more…

ಬದಲಾಗಲಿದೆ ‘ಫೇರ್ ಅಂಡ್ ಲವ್ಲಿ’ ಹೆಸರು

ಅಮೆರಿಕದಲ್ಲಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಎಂಬಾತನನ್ನು ಶ್ವೇತವರ್ಣದ ಪೊಲೀಸ್ ಅಧಿಕಾರಿಯೊಬ್ಬ ಅಮಾನುಷವಾಗಿ ಹತ್ಯೆ ಮಾಡಿದ ಬಳಿಕ ವರ್ಣಭೇದ ನೀತಿಯ ವಿರುದ್ಧ ಸಂಘರ್ಷ ಆರಂಭವಾಗಿದೆ. ಅಲ್ಲದೆ ಇದೀಗ ಈ Read more…

ರೈಲು ಪ್ರಯಾಣಿಕರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ದೇಶದಲ್ಲಿ ಕೊರೊನಾ ವಕ್ಕರಿಸಿರುವ ಪರಿಣಾಮ ಇದರ ನಿಯಂತ್ರಣಕ್ಕಾಗಿ ಲಾಕ್ಡೌನ್ ಜಾರಿಗೊಳಿಸಿದ್ದು, ಈ ಹಿನ್ನೆಲೆಯಲ್ಲಿ ರೈಲು ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಆ ಬಳಿಕ ಲಾಕ್ಡೌನ್ ಸಡಿಲಿಕೆ ಮಾಡಿದ್ದು, ವಲಸೆ ಕಾರ್ಮಿಕರು Read more…

ಸಾರ್ವಜನಿಕರಿಗೆ ಬಿಗ್ ಶಾಕ್: ಇಂದೂ ಏರಿಕೆಯಾಯ್ತು ಪೆಟ್ರೋಲ್ – ಡೀಸೆಲ್

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಿರುವ ಪೆಟ್ರೋಲ್ – ಡೀಸೆಲ್ ಬೆಲೆ ಇಂದೂ ಕೂಡ ಏರುಮುಖ ಮಾಡಿದ್ದು ಸಾರ್ವಜನಿಕರನ್ನು ಕಂಗಾಲಾಗುವಂತೆ ಮಾಡಿದೆ. ಸತತ 20 ನೇ ದಿನವಾದ Read more…

ಬ್ಯಾಂಕ್ ಗ್ರಾಹಕರಿಗೊಂದು ಮಹತ್ವದ ಸುದ್ದಿ….!

ಬ್ಯಾಂಕ್ ಗ್ರಾಹಕರೇ ಇತ್ತ ಗಮನಿಸಿ. ಜುಲೈ ಒಂದರಿಂದ ಬ್ಯಾಂಕ್ ನ ಒಂದಿಷ್ಟು ಸೇವೆಗಳಲ್ಲಿ ಬದಲಾವಣೆ ತರಲಾಗುತ್ತಿದೆ. ಲಾಕ್ ಡೌನ್ ಸಮಯದಲ್ಲಿ ಅನೇಕ ಹೊಸ ಹೊಸ ಯೋಜನೆಗಳನ್ನು ತಾತ್ಕಾಲಿಕವಾಗಿ ಬ್ಯಾಂಕ್ Read more…

ಕೀನ್ಯಾದಲ್ಲಿ ಹೂಡಿಕೆ ಮಾಡಿ ಇಂಗು ತಿಂದ ಮಂಗನಂತಾದ ಚೀನಾ

ಚೀನಾ ಸೊಕ್ಕಿನ ವರ್ತನೆ ಮುಂದುವರೆದಿದೆ. ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಚೀನಾ ವರ್ತನೆಗೆ ಇದೀಗ ಪುಟ್ಟ ದೇಶ ಸರಿಯಾಗಿ ಬುದ್ದಿ ಕಲಿಸಿದೆ. ತನ್ನಿಂದಲೇ ಎಲ್ಲ ಎನ್ನುತ್ತಿದ್ದ ಚೀನಾಗೆ ಕೀನ್ಯಾ Read more…

ಪೆಟ್ರೋಲ್‌ ಗಿಂತ ಡೀಸೆಲ್ ತುಟ್ಟಿ; ಹರಿದಾಡುತ್ತಿವೆ ಮೆಮೆ

ದೆಹಲಿಯಲ್ಲಿ ಪೆಟ್ರೋಲ್‌ಗಿಂತ ಡೀಸೆಲ್ ಬೆಲೆಯೇ ಹೆಚ್ಚಾಗಿದ್ದು, ಈ ವಿಚಾರವನ್ನು ನೆಟ್ಟಿಗರು ಬಹಳ ಫನ್ನಿಯಾಗಿ ಮೆಮೆಗಳ ಮೂಲಕ ಹಂಚಿಕೊಂಡಿದ್ದಾರೆ. ಸತತ 18ನೇ ದಿನ ಬೆಲೆಯಲ್ಲಿ ಏರಿಕೆ ಕಂಡ ಡೀಸೆಲ್ ದರವು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...