alex Certify Car Reviews | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

BMW X4 M40i ಬಿಡುಗಡೆ; 96.2 ಲಕ್ಷ ರೂ. ಬೆಲೆಯ ಕಾರ್

ಬಿಎಂ ಡಬ್ಯೂ-4 X4 M40i ಭಾರತದ ವಾಹನ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಬಿಎಂಡಬ್ಲ್ಯೂ ಇಂಡಿಯಾ ಭಾರತದಲ್ಲಿ ಈ ಹೊಸ ಕಾರನ್ನು ಬಿಡುಗಡೆ ಮಾಡಿದ್ದು ಇದರ ಬೆಲೆ 96.2 ಲಕ್ಷ Read more…

ಪೆಟ್ರೋಲ್‌-ಡೀಸೆಲ್‌ ವಾಹನಗಳ ಮಾರಾಟವನ್ನೇ ಬಂದ್‌ ಮಾಡಲಿದೆ ಈ ಕಂಪನಿ….!

ಸದ್ಯ ಜಗತ್ತಿನಾದ್ಯಂತ ಎಲೆಕ್ಟ್ರಿಕ್‌ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಹಾಗಾಗಿ ವಾಹನ ತಯಾರಿಕಾ ಕಂಪನಿ ವೋಕ್ಸ್‌ವ್ಯಾಗನ್ ಈ ವರ್ಷದ ಅಂತ್ಯದ ವೇಳೆಗೆ ಪೆಟ್ರೋಲ್‌, ಡೀಸೆಲ್‌ ಕಾರುಗಳ ಮಾರಾಟವನ್ನೇ ನಿಲ್ಲಿಸಲಿದೆ. Read more…

ಇವು ಭಾರತದಲ್ಲಿ ಅತಿ ಹೆಚ್ಚು ಕದ್ದ ಕಾರುಗಳು : ಕಳ್ಳರಿಗೆ ಈ 5 ಕಾರುಗಳು ಬಹಳ ಅಚ್ಚು ಮೆಚ್ಚಂತೆ..!

ನವದೆಹಲಿ : ನೀವು ಈ 5 ಕಾರುಗಳನ್ನು ಹೊಂದಿದ್ದರೆ, ನಿಮ್ಮ ವಾಹನದ ಸುರಕ್ಷತೆಯ ಬಗ್ಗೆ ಹೆಚ್ಚು ಜಾಗರೂಕರಾಗಿ.ದೆಹಲಿ-ಎನ್ಸಿಆರ್ ಪ್ರದೇಶವು ವಾಹನ ಕಳ್ಳತನಕ್ಕೆ ಕುಖ್ಯಾತವಾಗಿದೆ, ದೇಶದ ಶೇಕಡಾ 56 ರಷ್ಟು Read more…

ಬಿಡುಗಡೆಯಾಗಿದೆ ಹೊಸ ಟಾಟಾ ಹ್ಯಾರಿಯರ್; ಇಲ್ಲಿದೆ ಬೆಲೆ ಮತ್ತು ವೈಶಿಷ್ಟ್ಯತೆಗಳ ಸಂಪೂರ್ಣ ವಿವರ

ವಾಹನ ಪ್ರಿಯರು ಕಾತರದಿಂದ ಕಾಯುತ್ತಿದ್ದ ಹೊಸ 2023 ಟಾಟಾ ಹ್ಯಾರಿಯರ್ ಫೇಸ್‌ಲಿಫ್ಟ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ. ಇದು ನಾಲ್ಕು ಟ್ರಿಮ್ ಹಂತಗಳಲ್ಲಿ ಲಭ್ಯವಿದೆ – ಸ್ಮಾರ್ಟ್, ಪ್ಯೂರ್‌, Read more…

ಭಾರತದಿಂದ ಮಾರುತಿ ಜಿಮ್ನಿ ಐದು ಬಾಗಿಲಿನ ವಾಹನ ಜಗತ್ತಿನಾದ್ಯಂತ ರಫ್ತು ಪ್ರಾರಂಭ

ಮಾರುತಿ ಸುಜುಕಿ ಐದು ಬಾಗಿಲುಗಳ ಜಿಮ್ನಿಯ ರಫ್ತು ಆರಂಭಿಸಿದೆ. ಲ್ಯಾಟಿನ್ ಅಮೆರಿಕಾ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ಸೇರಿದಂತೆ ಹಲವು ಸ್ಥಳಗಳಿಗೆ ವಾಹನವನ್ನು ರವಾನಿಸಲಾಗುತ್ತದೆ. ಆಟೋ ಎಕ್ಸ್‌ಪೋ-2023 ರಲ್ಲಿ ಅನಾವರಣಗೊಂಡ Read more…

ಕೇವಲ 25,000 ರೂ. ಗಳಿಗೆ ಹೊಸ ಟಾಟಾ ಹ್ಯಾರಿಯರ್ ಮತ್ತು ಸಫಾರಿ ಬುಕ್ ಮಾಡಿ !

ಭಾರತದ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್, ಇಂದು ಬಹುನಿರೀಕ್ಷಿತ ಹೊಸ ಹ್ಯಾರಿಯರ್ ಮತ್ತು ಸಫಾರಿ ಕಾರುಗಳ ಬುಕಿಂಗ್‌ ಪ್ರಾರಂಭವನ್ನು ಪ್ರಕಟಿಸಿದೆ. ತಮ್ಮ ಹಿಂದಿನ ಆವೃತ್ತಿಗಳ ಅಸಾಧಾರಣ Read more…

ನಟಿ ಗಾಯತ್ರಿ ಜೋಶಿ ದಂಪತಿಯ ಪ್ರಾಣ ಉಳಿಸಿದೆ 4 ಕೋಟಿ ಮೌಲ್ಯದ ಈ ಕಾರು , ಇದರ ಬೆಲೆ ಹಾಗೂ ವಿಶೇಷತೆಗಳೇನು ಗೊತ್ತಾ….?

ಬಾಲಿವುಡ್ ನಟಿ ಗಾಯತ್ರಿ ಜೋಶಿ ಮತ್ತು ಅವರ ಪತಿ ವಿಕಾಸ್ ಒಬೆರಾಯ್ ಅವರ ಕಾರು ಇಟಲಿಯ ಸಾರ್ಡಿನಿಯಾದಲ್ಲಿ ಅಪಘಾತಕ್ಕೀಡಾಗಿದೆ. ಇಬ್ಬರೂ ತಮ್ಮ ಲ್ಯಾಂಬೋರ್ಗಿನಿ ಹುರಾಕನ್ ಸ್ಪೈಡರ್ ಸೂಪರ್‌ಕಾರ್‌ನಲ್ಲಿ ಪ್ರಯಾಣಿಸುತ್ತಿದ್ದರು. Read more…

Watch Video | ಐಷಾರಾಮಿ ಕಾರುಗಳ ನಡುವೆ ಡಿಕ್ಕಿ; ಭೀಕರ ಅಪಘಾತದಲ್ಲಿ ಪವಾಡಸದೃಶವಾಗಿ ಪಾರಾದ ನಟಿ

ಐಷಾರಾಮಿ ಕಾರುಗಳಾದ ಲ್ಯಾಂಬೋರ್ಗಿನಿ ಹಾಗೂ ಫೆರಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಶಾರುಖ್ ಖಾನ್ ಅವರ ‘ಸ್ವದೇಸ್’ ಚಿತ್ರದಲ್ಲಿ ನಟಿಸಿದ್ದ ನಟಿ ಗಾಯತ್ರಿ ಜೋಶಿ ಹಾಗೂ ಅವರ ಪತಿ Read more…

ತರಕಾರಿ ಮಾರಲು ಆಡಿ ಕಾರ್ ನಲ್ಲಿ ಬರ್ತಾರೆ ಈ ಯುವ ರೈತ !

ರೈತರೆಂದರೆ ಬಡವರು, ಆರ್ಥಿಕವಾಗಿ ಹಿಂದುಳಿದವರು, ಐಷಾರಾಮಿ ಜೀವನದಿಂದ ದೂರ ಎಂಬ ಕಲ್ಪನೆ ಇದೀಗ ಬದಲಾಗಿದೆ. ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ, ಆಧುನಿಕತೆ ಹೆಚ್ಚಾದಂತೆ ಕೃಷಿಕರ ಬದು ಕು ಕೂಡ ಹೊಸ Read more…

ಭಾರತದಲ್ಲಿಯೂ ಲಾಂಚ್ ಆಯ್ತು BMW ಎಲೆಕ್ಟ್ರಿಕ್​ ಕಾರು : ಇಲ್ಲಿದೆ ಇದರ ಬೆಲೆ, ವಿಶೇಷತೆ ಕುರಿತ ಮಾಹಿತಿ

ಬಿಎಂಡಬ್ಲು ಇದೇ ಮೊಟ್ಟ ಮೊದಲ ಬಾರಿಗೆ ಭಾರತದಲ್ಲಿ ತನ್ನ ಸಂಪೂರ್ಣ ಎಲೆಕ್ಟ್ರಿಕ್​ ಮಾಡೆಲ್​ ಬಿಎಂಡಬ್ಲು ಐಎಕ್ಸ್​1ನ್ನು ಬಿಡುಗಡೆ ಮಾಡಿದೆ. ಭಾರತದಲ್ಲಿ ಈ ಕಾರಿನ ದರ 66,90,000 ರೂಪಾಯಿ ಇರಲಿದೆ Read more…

ದೀಪಾವಳಿ ಹಬ್ಬಕ್ಕೆ SUV ಖರೀದಿಸುವವರಿಗೆ ಗುಡ್‌ ನ್ಯೂಸ್‌, ಲಭ್ಯವಿದೆ 2 ಲಕ್ಷ ರೂಪಾಯಿ ಡಿಸ್ಕೌಂಟ್‌…..!

ದೀಪಾವಳಿಯ ಸಮಯದಲ್ಲಿ ಅನೇಕರು ಕಾರು ಖರೀದಿಸುತ್ತಾರೆ. ಹಬ್ಬದ ಸಂದರ್ಭದಲ್ಲಿ ಕಾರುಗಳ ಮೇಲೆ ಉತ್ತಮ ಕೊಡುಗೆಗಳು ಲಭ್ಯವಿರುತ್ತವೆ. ನೀವೇನಾದ್ರೂ ಎಲೆಕ್ಟ್ರಿಕ್ SUV ಖರೀದಿಸಲು ಯೋಚಿಸುತ್ತಿದ್ದರೆ ಎರಡು ಲಕ್ಷ ರೂಪಾಯಿಗಳವರೆಗೂ ರಿಯಾಯಿತಿ Read more…

ಇಲ್ಲಿದೆ ಭಾರತದ ಅಗ್ಗದ ಟಾಪ್​ 5 ಎಸ್​ಯುವಿ ಗಳ ವಿವರ

ಇತ್ತೀಚಿನ ದಿನಗಳಲ್ಲಿ ಕಾರು ಪ್ರಿಯರ ಆಯ್ಕೆಗಳು ಕೂಡ ಬದಲಾಗಿದೆ. ಈಗಿನ ಕಾರು ಗ್ರಾಹಕರು ಕೇವಲ ಮೈಲೇಜ್​ ಮಾತ್ರ ನೋಡೋದಿಲ್ಲ. ಕಾರಿನಲ್ಲಿ ಟಚ್​ ಸ್ಕ್ರೀನ್​ ಡಿಸ್​ಪ್ಲೇ ವ್ಯವಸ್ಥೆ ಇದೆಯೇ..? ಸನ್​ರೂಫ್​ Read more…

ಕಿಯಾ ಇಂಡಿಯಾದ ಸೆಲ್ಟೋಸ್ – ಕಾರೆನ್ಸ್ ಖರೀದಿಸುವ ಲೆಕ್ಕಾಚಾರದಲ್ಲಿದ್ದವರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಹಬ್ಬದ ಋತುವಿನಲ್ಲಿ ಹೊಸ ವಾಹನಗಳನ್ನು ಖರೀದಿಸಲು ಬಹುತೇಕರು ಬಯಸುತ್ತಾರೆ. ಈ ಸಂದರ್ಭದಲ್ಲಿ ಡಿಸ್ಕೌಂಟ್ ಸೇರಿದಂತೆ ಹಲವು ಕೊಡುಗೆಗಳು ಲಭ್ಯವಾಗುವ ಕಾರಣ ಈ ತೀರ್ಮಾನಕ್ಕೆ ಬರುತ್ತಾರೆ. ಇದೀಗ ಕಿಯಾ ಇಂಡಿಯಾದ Read more…

3.5 ಕೋಟಿ ರೂ. ಬೆಲೆಬಾಳುವ ಐಷಾರಾಮಿ ಕಾರು ಖರೀದಿಸಿದ​ ನಟಿ ತಾಪ್ಸಿ ಪನ್ನು

ಬಾಲಿವುಡ್​ ನಟಿ ತಾಪ್ಸಿ ಪನ್ನು ತಮ್ಮ ಹೇಳಿಕೆಗಳ ಮೂಲಕ ಆಗಾಗ ಸುದ್ದಿಯಲ್ಲಿರ್ತಾರೆ. ಈ ಬಾರಿ ತಾಪ್ಸಿ ಪನ್ನು ಹೊಸ ಎಸ್​​ಯುವಿ ಖರೀದಿ ಮಾಡಿದ್ದಾರೆ. 3.5 ಕೋಟಿ ರೂಪಾಯಿಗೂ ಅಧಿಕ Read more…

ಟಾಟಾ ಮೋಟಾರ್ಸ್ ನಿಂದ ಎರಡು ಹೊಸ ನೆಕ್ಸಾನ್ ಬಿಡುಗಡೆ; ಒಮ್ಮೆ ಚಾರ್ಜ್ ಮಾಡಿದರೆ ಕ್ರಮಿಸಲಿದೆ 465 ಕಿ.ಮೀ.

ಟಾಟಾ ಮೋಟಾರ್ಸ್ ಕಂಪನಿಯು ಗುರುವಾರದಂದು ಎರಡು ಹೊಸ ನೆಕ್ಸಾನ್ ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಈ ವಾಹನಗಳಿಗೆ ಹೊಸ ರೂಪ, ನವೀಕರಣ ಮಾಡಲಾಗಿದೆ. 8.10 ಲಕ್ಷ ರೂಪಾಯಿಗಳಿಂದ (ಎಕ್ಸ್ Read more…

BIG NEWS: ಕಾರ್ ಗಳಲ್ಲಿ 6 ಏರ್ ಬ್ಯಾಗ್ ಕಡ್ಡಾಯ ವಾಪಸ್

ನವದೆಹಲಿ: ಕಾರ್ ಗಳಲ್ಲಿ ಆರು ಏರ್‌ ಬ್ಯಾಗ್‌ ಗಳು ಕಡ್ಡಾಯ ಹೇಳಿಕೆಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹಿಂತೆಗೆದುಕೊಂಡಿದ್ದಾರೆ. ಸರ್ಕಾರ ಅದನ್ನು ಕಡ್ಡಾಯ Read more…

24 ವರ್ಷಗಳ ಹಿಂದೆಯೇ ತಯಾರಿಸಲಾಗಿತ್ತು ಎಲೆಕ್ಟ್ರಿಕ್‌ ವಾಹನ; ಹಳೆ ಫೋಟೋ ಹಂಚಿಕೊಂಡ ಆನಂದ್‌ ಮಹೀಂದ್ರಾ

ಬಿ ವೈಡಿ ಮತ್ತು ಟೆಸ್ಲಾ ದಂತಹ ಕಂಪನಿಗಳು ಇಂದು ಜಾಗತಿಕ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿವೆ. ಆದರೆ, ಈ ಅಂತಾರಾಷ್ಟ್ರೀಯ ಕಂಪನಿಗಳು ತಮ್ಮ ಮೊದಲ ಇವಿ Read more…

ಟಾಟಾ ಮೋಟರ್ಸ್ ನಿಂದ ಒಡಿಶಾ ಸರ್ಕಾರಕ್ಕೆ ʼವಿಂಗರ್ ವೆಟರ್ನರಿ ವ್ಯಾನ್ʼ ವಿತರಣೆ

ಭಾರತದ ಪ್ರಮುಖ ವಾಣಿಜ್ಯ ವಾಹನ ತಯಾರಕರಾದ, ಟಾಟಾ ಮೋಟಾರ್ಸ್, ಇಂದು ಒಡಿಶಾ ಸರ್ಕಾರಕ್ಕೆ 181 ವಿಂಗರ್ ವೆಟರ್ನರಿ ವ್ಯಾನ್ ಗಳನ್ನು ವಿತರಿಸುವ ಬಗ್ಗೆ ಘೋಷಿಸಿದೆ. ವಾಹನಗಳನ್ನು ಒಡಿಶಾ ಸರ್ಕಾರ Read more…

ಒಂದೇ ಚಾರ್ಜ್‌ನಲ್ಲಿ 450 ಕಿಮೀ ಓಡುತ್ತೆ ಈ ಎಲೆಕ್ಟ್ರಿಕ್‌ ಕಾರು…!

ಭಾರತದಲ್ಲಿ ಎಲೆಕ್ಟ್ರಿಕ್‌ ಕಾರುಗಳ ಭರಾಟೆ ಜೋರಾಗಿದೆ. ಪೆಟ್ರೋಲ್, ಡೀಸೆಲ್ ಮತ್ತು ಸಿಎನ್‌ಜಿ ಬೆಲೆಯಲ್ಲಿನ ನಿರಂತರ ಹೆಚ್ಚಳ ಕೂಡ ಇದಕ್ಕೆ ಕಾರಣ. ಈಗ ಕಾರು ಖರೀದಿಸಲು ಬಯಸುವ ಪ್ರತಿಯೊಬ್ಬರೂ ಪೆಟ್ರೋಲ್ Read more…

ಮಾರುತಿ ಬಲೆನೊವನ್ನೇ ಹಿಂದಿಕ್ಕಿದೆ 6 ಲಕ್ಷ ಮೌಲ್ಯದ ಈ ಕಾರು, ಸೇಲ್ಸ್‌ನಲ್ಲೂ ನಂಬರ್‌ 1

ಮಾರುತಿ ಸ್ವಿಫ್ಟ್ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಪ್ರಾಬಲ್ಯವನ್ನು ಮುಂದುವರೆಸಿದೆ. 2023ರ ಆಗಸ್ಟ್‌ ತಿಂಗಳಲ್ಲಿ ಅತಿ ಹೆಚ್ಚು ಮಾರಾಟವಾದ ಕಾರು ಎನಿಸಿಕೊಂಡಿದೆ. ಕಳೆದ ತಿಂಗಳು ಮಾರುತಿ ಸ್ವಿಫ್ಟ್ ಕಾರಿನ 18,653 Read more…

‘ಜೈಲರ್’ ಯಶಸ್ಸಿನ ಬೆನ್ನಲ್ಲೇ ಭರ್ಜರಿ ಗಿಫ್ಟ್; ಅನಿರುದ್ಧ್ ಗೆ ಐಷಾರಾಮಿ ಪೋರ್ಷೆ ನೀಡಿದ ನಿರ್ಮಾಪಕ…!

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಸೂಪರ್ ಡೂಪರ್ ಹಿಟ್ ಆಗಿದೆ. ಆನ್ಲೈನ್ ನಲ್ಲಿ ಈ ಚಿತ್ರದ ಎಚ್ ಡಿ ಪ್ರಿಂಟ್ ಲೀಕ್ ಆಗಿದ್ದರೂ ಸಹ Read more…

28 ಹೊಸ ಕಾರುಗಳನ್ನು ರಸ್ತೆಗಿಳಿಸಲು ಸಜ್ಜಾಗಿದೆ ಮಾರುತಿ ಸುಜುಕಿ; ಉಳಿದ ಆಟೋಮೊಬೈಲ್‌ ಕಂಪನಿಗಳಿಗೆ ಶುರುವಾಯ್ತು ನಡುಕ….!

ಮಾರುತಿ ಸುಜುಕಿ ಇಂಡಿಯಾ ಕಂಪನಿ ‘ಮಾರುತಿ 3.0’ ಎಂಬ ಯೋಜನೆಯನ್ನು ಹಮ್ಮಿಕೊಂಡಿದೆ. ಇದರ ಅಡಿಯಲ್ಲಿ 2030-31ರ ವೇಳೆಗೆ ಮಾರುಕಟ್ಟೆಗೆ ಸುಮಾರು 28 ಮಾದರಿಯ ವಾಹನಗಳನ್ನು ಪರಿಚಯಿಸಲು ಯೋಜಿಸಿದೆ. ಜೊತೆಗೆ Read more…

BIG NEWS:‌ ವಿಶ್ವದ ಮೊದಲ `ಎಥೆನಾಲ್ ಚಾಲಿತ ಟೊಯೊಟಾ ಇನ್ನೋವಾ ಕಾರು’ ಬಿಡುಗಡೆ ಮಾಡಿದ ನಿತಿನ್ ಗಡ್ಕರಿ | Nitin Gadkari

ನವದೆಹಲಿ : ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಇಂದು ವಿಶ್ವದ ಮೊದಲ ಎಥೆನಾಲ್ ಚಾಲಿತ, ಹೈಬ್ರಿಡ್ (ವಿದ್ಯುದ್ದೀಕೃತ) ಕಾರಿನ ಮೂಲಮಾದರಿಯನ್ನು ಅನಾವರಣಗೊಳಿಸಿದ್ದಾರೆ. Read more…

ಬಿರುಗಾಳಿಯನ್ನೂ ಮೀರಿಸುವಂತಿದೆ MG ಹೆಕ್ಟರ್‌ನ ಹೊಸ ಎಲೆಕ್ಟ್ರಿಕ್‌ ಕಾರು, ಒಮ್ಮೆ ಚಾರ್ಜ್‌ ಮಾಡಿದ್ರೆ ಚಲಿಸುತ್ತೆ 570 ಕಿಮೀ….!

MG ಸೈಬರ್‌ಸ್ಟರ್ ಎಲೆಕ್ಟ್ರಿಕಲ್‌ ಕಾರು ಮತ್ತೆ ಸುದ್ದಿಯಲ್ಲಿದೆ. ಈ ಪರಿಕಲ್ಪನೆಯನ್ನು 2021ರಲ್ಲೇ ಅನಾವರಣಗೊಳಿಸಲಾಯಿತು. ಇದೊಂದು ಶುದ್ಧ ಎಲೆಕ್ಟ್ರಿಕ್ ರೋಡ್‌ಸ್ಟರ್, ವರ್ಷದ ಆರಂಭದಲ್ಲಿ ನಡೆದ ‘ಗುಡ್‌ವುಡ್ ಫೆಸ್ಟಿವಲ್ ಆಫ್ ಸ್ಪೀಡ್’ Read more…

ಕೀಟೋ ಮೋಟಾರ್ಸ್‌ – ಸಾಯೆರಾ ಎಲೆಕ್ಟ್ರಿಕ್‌ ಸಹಯೋಗದಲ್ಲಿ ಇವಿ ತ್ರಿಚಕ್ರ ವಾಹನ

ಹೈದರಾಬಾದ್: ಕೀಟೋ ಮೋಟಾರ್ಸ್ ಮತ್ತು ಸಾಯೆರಾ ಎಲೆಕ್ಟ್ರಿಕ್ ವಿದ್ಯುತ್ ವಾಹನ ಉದ್ಯಮದಲ್ಲಿ ಗಮನಾರ್ಹ ಪಾಲುದಾರಿಕೆಯನ್ನು ರೂಪಿಸಿದ್ದು, ಸಾಯೆರಾ ಕೀಟೋ EV ಪ್ರೈವೇಟ್ ಲಿಮಿಟೆಡ್ ಎಂಬ ಹೊಸ ಕಂಪನಿಯ ಉಗಮಕ್ಕೆ Read more…

ರೆನಾಲ್ಟ್ ನಿಂದ 4 ಹೊಸ ಕಾರುಗಳ ಬಿಡುಗಡೆ; ಹೊಸ ಅವತಾರದಲ್ಲಿ ಮರಳುತ್ತಿದೆ ಡಸ್ಟರ್ SUV….!

ಫ್ರೆಂಚ್ ವಾಹನ ತಯಾರಕ ಕಂಪನಿ ರೆನಾಲ್ಟ್ ಭಾರತೀಯ ಮಾರುಕಟ್ಟೆಗೆ ಹಲವಾರು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ರೆನಾಲ್ಟ್‌ ಕಂಪನಿ 2024-25ರಲ್ಲಿ ಕ್ವಿಡ್ ಎಲೆಕ್ಟ್ರಿಕ್ ಅನ್ನು ಭಾರತಕ್ಕೆ ಪರಿಚಯಿಸಲಿದೆ. Read more…

ವೋಲ್ವೋ XC60 SUV ಬ್ಲಾಕ್‌ ಎಡಿಶನ್‌ ಬಿಡುಗಡೆ; ಇಲ್ಲಿದೆ ಬೆಲೆ ಹಾಗೂ ಫೀಚರ್‌ ಗಳ ವಿಶೇಷತೆ

ವೋಲ್ವೋ ಇಂಡಿಯಾ ತನ್ನ 2024 XC60 ಕಾರಿನ ಬ್ಲಾಕ್‌ ಮಾಡೆಲ್‌ ಅನ್ನು ಪರಿಚಯಿಸಿದೆ. ಹೊಳೆಯುವ ಕಪ್ಪು ಲೋಗೋ ಮತ್ತು ವರ್ಡ್‌ಮಾರ್ಕ್ ಈ ಕಾರಿನ ವಿನ್ಯಾಸಕ್ಕೆ ಕಳಸವಿಟ್ಟಂತಿದೆ. ಹೊಳಪುಳ್ಳ ಕಪ್ಪನೆಯ Read more…

ವೋಲ್ವೋ 2024 XC60 ಬ್ಲಾಕ್ ಆವೃತ್ತಿ ಬಿಡುಗಡೆ: ಇದರ ಬೆಲೆ 48,74,190 ರೂ.

ವೋಲ್ವೋ 2024 XC60 ತನ್ನ ಬ್ಲಾಕ್ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಈ ಕಾರು ಕಪ್ಪು ಬಣ್ಣದಲ್ಲಿದ್ದು, ಲೋಗೋ ಸಹ ಕಪ್ಪು ಬಣ್ಣದಲ್ಲಿದೆ ಹಾಗೂ ವರ್ಡ್‌ಮಾರ್ಕ್ ಅನ್ನು ಹೊಂದಿದೆ. XC60 Read more…

3 ಕೋಟಿ ರೂ. ಮೌಲ್ಯದ ಹೊಚ್ಚಹೊಸ ರೇಂಜ್ ರೋವರ್ ನೊಂದಿಗೆ ಫೋಸ್ ನೀಡಿದ ನಟ ಜೀತೇಂದ್ರ

ಎಸ್‌ಯುವಿಯ ಲಕ್ಸುರಿ ಕಾರು ರೇಂಜ್ ರೋವರ್ ಬಹುತೇಕ ಸೆಲೆಬ್ರಿಟಿಗಳ ಫೇವರೆಟ್, ಇದು ವಿಶ್ವದ ಅತ್ಯಂತ ಪ್ರತಿಷ್ಠಿತ ಕಾರು ಬ್ರಾಂಡ್‌ಗಳಲ್ಲಿ ಒಂದಾಗಿದೆ. ಕಂಪನಿಯು ಇತ್ತೀಚೆಗೆ 2023ರ ತನ್ನ ಹೊಸ ಪುನರಾವರ್ತನೆಯನ್ನು Read more…

ಟೊಯೊಟಾ ರುಮಿಯನ್ ಫ್ಯಾಮಿಲಿ ಕಾರ್ ರಿಲೀಸ್; ಇಲ್ಲಿದೆ ಇದರ ವಿಶೇಷತೆ

ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ತನ್ನ ಇತ್ತೀಚಿನ ಕೊಡುಗೆಯಾದ ಆಲ್ ನ್ಯೂ ಟೊಯೊಟಾ ರುಮಿಯನ್ ಅನ್ನು ಬಿಡುಗಡೆ ಮಾಡಿದೆ. ಸರಿ ಸಾಟಿಯಿಲ್ಲದ ಸ್ಥಳಾವಕಾಶ, ಅತ್ಯುತ್ತಮ ಇಂಧನ ದಕ್ಷತೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...