alex Certify ಮನೆಗೆ ʼಮೂಗಿಲಿʼ ಬಂದ್ರೆ ಏನು ಸಂಕೇತ ಗೊತ್ತಾ…..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆ ʼಮೂಗಿಲಿʼ ಬಂದ್ರೆ ಏನು ಸಂಕೇತ ಗೊತ್ತಾ…..?

ದಿನನಿತ್ಯ ಜೀವನದಲ್ಲಿ ನಡೆಯುವ ಪ್ರತಿಯೊಂದು ಘಟನೆಗಳೂ ಶುಭ-ಅಶುಭ ಫಲಗಳನ್ನು ನೀಡುತ್ತವೆ. ಕೆಲವೊಮ್ಮೆ ಮೂಗಿಲಿಗಳು ಮನೆಗೆ ಬರುತ್ತವೆ. ಅದ್ರಲ್ಲಿ ಅನೇಕ ಬಣ್ಣದ ಮೂಗಿಲಿಗಳಿವೆ. ಇದು ತುಂಬಾ ಅಪಾಯಕಾರಿ. ಗೂಬೆ ಹೊರತುಪಡಿಸಿ ಯಾರೂ ಅದನ್ನು ತಿನ್ನಲು ಧೈರ್ಯ ಮಾಡಲಾರವು.

ಯಾವುದೇ ವ್ಯಕ್ತಿ ಹಿಂದೆ ಮುಂದೆ ಮೂಗಿಲಿ ಓಡಾಡುತ್ತಿದ್ದರೆ ಮುಂದಿನ ದಿನಗಳಲ್ಲಿ ಲಾಭವಾಗಲಿದೆ ಎಂದರ್ಥ.

ಸೋಶಿಯಲ್​ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ 1861 ರಲ್ಲಿ ದೆಹಲಿ ಪೊಲೀಸರು ಸಲ್ಲಿಸಿದ್ದ ಎಫ್​ಐಆರ್​ ಪ್ರತಿ…!

ಮೂಗಿಲಿ ಮನೆಯ ಸುತ್ತ ಸುತ್ತುತ್ತಿದ್ದರೆ ಮನೆಯ ದೌರ್ಭಾಗ್ಯವನ್ನು ತಪ್ಪಿಸುತ್ತದೆ ಎಂಬ ಸಂಕೇತ.

ದೀಪಾವಳಿ ರಾತ್ರಿ ಮೂಗಿಲಿ ಕಂಡ್ರೆ ಅವರ ಅದೃಷ್ಟ ಖುಲಾಯಿಸಲಿದೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆ ದೂರವಾಗಲಿದೆ.

ಯಾರ ಮನೆಗೆ ಮೂಗಿಲಿ ಬರುತ್ತದೆಯೋ ಆ ಮನೆಗೆ ಲಕ್ಷ್ಮಿ ಬರುತ್ತಾಳೆ ಎನ್ನಲಾಗಿದೆ.

ಮೂಗಿಲಿ ಇರುವಲ್ಲಿ ಬೇರೆ ಇಲಿ, ಹಾವು ಸೇರಿದಂತೆ ಯಾವುದೇ ಪ್ರಾಣಿಗಳು ಇರುವುದಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...