alex Certify ಕೋವಿಡ್‌ ಸುರಕ್ಷತಾ ಜಾಗೃತಿ ಮೂಡಿಸಲು ಮುಂಬೈ ಪೊಲೀಸರ ಫನ್ನಿ ಟ್ವೀಟ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್‌ ಸುರಕ್ಷತಾ ಜಾಗೃತಿ ಮೂಡಿಸಲು ಮುಂಬೈ ಪೊಲೀಸರ ಫನ್ನಿ ಟ್ವೀಟ್‌

Rajesh, Order 'Khanna' at Home: Mumbai Police's 'Punny' Take on Covid Safety is Winning Twitter

ವಿನೋದಮಯ ಪೋಸ್ಟ್‌ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವಿವಿಧ ವಿಷಯಗಳ ಬಗ್ಗೆ ಜನಜಾಗೃತಿ ಮೂಡಿಸುವ ಮುಂಬೈ ಪೊಲೀಸ್ ಕೋವಿಡ್-19 ಎರಡನೇ ಅಲೆಯ ಕುರಿತಂತೆ ಎಚ್ಚರಿಕೆಯಿಂದಿರಲು ನೆಟ್ಟಿಗರಿಗೆ ಮನವಿ ಮಾಡಿಕೊಂಡಿದೆ.

ಬಾಲಿವುಡ್‌ ಸ್ಟಾರ್‌ಗಳ ಹೆಸರುಗಳಿಗೆ ಫನ್ನಿ ಟ್ವಿಸ್ಟ್ ಕೊಟ್ಟಿರುವ ಮುಂಬೈ ಪೊಲೀಸ್ ತನ್ನ ಟ್ವಿಟರ್‌ ಹ್ಯಾಂಡಲ್ ಮೂಲಕ ಕೋವಿಡ್‌ನಿಂದ ಸುರಕ್ಷಿತವಾಗಿರುವ ಸರಳ ವಿಧಾನಗಳ ಕುರಿತಂತೆ ಜನಜಾಗೃತಿ ಮೂಡಿಸುತ್ತಿದೆ.

ಬ್ಯುಸಿನೆಸ್ ಮಾಡಲು ಸುವರ್ಣಾವಕಾಶ: ದೇಶದಲ್ಲಿ ಶುರುವಾಗಲಿದೆ 1 ಲಕ್ಷ LPG ಸಿಲಿಂಡರ್ ಸೆಂಟರ್

ಬಾಲಿವುಡ್‌ನ ಮೊದಲ ಸೂಪರ್‌ಸ್ಟಾರ್‌ ರಾಜೇಶ್‌ ಖನ್ನಾ ಹೆಸರಿಗೆ ಟ್ವೀಟ್‌‌ನಲ್ಲಿ ’ಖಾನಾ’ ಎಂದು ಟ್ವಿಸ್ಟ್ ಕೊಟ್ಟಿರುವ ಮುಂಬೈ ಪೊಲೀಸ್, ಮನೆಯಲ್ಲೇ ’ಖಾನಾ’ ಆರ್ಡರ್‌ ಮಾಡಿಕೊಂಡು ಸುರಕ್ಷಿತವಾಗಿರಿ ಎಂದು ಮನವಿ ಮಾಡಿಕೊಂಡಿದೆ. ಇದೇ ನಟನ ಜನಪ್ರಿಯ ಡೈಲಾಗ್ ಒಂದಕ್ಕೂ ಸಹ ಮುಂಬೈ ಪೊಲೀಸ್ ಸಖತ್‌ ಟ್ವಿಸ್ಟ್ ಕೊಟ್ಟಿದೆ.

ಇದೇ ರೀತಿ ಅಮಿತಾಭ್ ಬಚ್ಚನ್, ಕಾಜೋಲ್ ಸೇರಿದಂತೆ ಅನೇಕ ನಟ/ನಟಿಯರ ಹೆಸರುಗಳಿಗೆ ಫನ್ನಿ ಟ್ವಿಸ್ಟ್ ಕೊಟ್ಟಿದ್ದಾರೆ ಮುಂಬೈ ಪೊಲೀಸರು.

https://twitter.com/MumbaiPolice/status/1395614974387658752?ref_src=twsrc%5Etfw%7Ctwcamp%5Etweetembed%7Ctwterm%5E1395614974387658752%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Frajesh-order-khanna-at-home-mumbai-polices-punny-take-on-bollywood-celebs-is-winning-twitter-3760991.html

https://twitter.com/MumbaiPolice/status/1395599600501723138?ref_src=twsrc%5Etfw%7Ctwcamp%5Etweetembed%7Ctwterm%5E1395599600501723138%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Frajesh-order-khanna-at-home-mumbai-polices-punny-take-on-bollywood-celebs-is-winning-twitter-3760991.html

https://www.instagram.com/p/COww0h-FUcK/?utm_source=ig_web_copy_link

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...