alex Certify ಹಾವುಗಳ ಕಚ್ಚಾಟದ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಾವುಗಳ ಕಚ್ಚಾಟದ ವಿಡಿಯೋ ವೈರಲ್

ಹಾವುಗಳೆರಡು ಕಚ್ಚಾಡುತ್ತಿರುವ ವಿಡಿಯೋವೊಂದನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಸುಶಾಂತಾ ನಂದಾ ಶೇ‌ರ್‌ ಮಾಡಿಕೊಂಡಿದ್ದು, ಅದೀಗ ವೈರಲ್ ಆಗಿದೆ. ಈ ಹಾವುಗಳು ಒಂದಕ್ಕೊಂದು ನುಲಿದುಕೊಂಡು ಕಚ್ಚಾಡುತ್ತಿರುವುದನ್ನು ಕಾಣಬಹುದಾಗಿದೆ.

ಈ ಹಾವುಗಳು ಮೇಲುನೋಟಕ್ಕೆ ಸರಸವಾಡುವಂತೆ ಕಾಣುತ್ತಿದ್ದರೂ ಸಹ, ಕಥೆ ಬೇರೆಯದ್ದೇ ಇದೆ. “ತಮ್ಮ ತಮ್ಮ ಪ್ರದೇಶಗಳನ್ನು ಗುರುತು ಮಾಡಿಕೊಂಡು, ಹೆಣ್ಣು ಸಂಗಾತಿಗಾಗಿ ಈ ಎರಡು ಹಾವುಗಳು ಕಚ್ಚಾಡುತ್ತಿವೆ” ಎಂದು ಈ ಅಧಿಕಾರಿ ಪೋಸ್ಟ್ ಮಾಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹಾವುಗಳ ವಿಡಿಯೋಗಳು ಬಹಳ ಬೇಗ ವೈರಲ್ ಆಗಿಬಿಡುತ್ತವೆ. ಹಾಗೇ ಈ ವಿಡಿಯೋ ಸಹ ಹೆಚ್ಚು ವೀವ್ಸ್‌ಗಳನ್ನು ಪಡೆದುಕೊಳ್ಳಲು ಜಾಸ್ತಿ ಸಮಯ ಹಿಡಿಯಲಿಲ್ಲ.

https://twitter.com/GlorySa95416909/status/1289058511167664129?ref_src=twsrc%5Etfw%7Ctwcamp%5Etweetembed%7Ctwterm%5E1289058511167664129%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fat-loggerheads-or-mating-netizens-debate-about-what-two-snakes-are-doing-in-this-viral-video%2F630196

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...