alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರ ನಿದ್ದೆಗೆಡಿಸಿದ್ದಾಳೆ 19 ರ ಹರೆಯದ ಯುವತಿ

ಉತ್ತರ ಪ್ರದೇಶ ಮೂಲದ 19 ರ ಹರೆಯದ ಯುವತಿಯೊಬ್ಬಳು ಮಧ್ಯಪ್ರದೇಶ ಪೊಲೀಸರ ನಿದ್ದೆಗೆಡಿಸಿದ್ದಾಳೆ. ಇದೀಗ ಆಕೆಯ ಸುಳಿವು ನೀಡಿದವರಿಗಾಗಿ ಹತ್ತು ಸಾವಿರ ರೂ. ಬಹುಮಾನವನ್ನು ಪೊಲೀಸರು ಘೋಷಿಸಿದ್ದಾರೆ. ಡಕಾಯಿತರ Read more…

ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾಳೆ ಸನ್ನಿ

ಬಾಲಿವುಡ್ ನಟಿ ಸನ್ನಿ ಲಿಯೋನ್ ಚಿತ್ರ ವಾರಣಾಸಿ ಕ್ಷೇತ್ರದ ಬಲಿಯಾ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಅದೇ ರೀತಿ ಮತದಾರರ ಪಟ್ಟಿಯಲ್ಲಿ ಆನೆ, ಪಾರಿವಾಳ, ಜಿಂಕೆ ಚಿತ್ರವೂ ಇದೆ. ಇತ್ತೀಚೆಗಷ್ಟೆ Read more…

ಶಾಕಿಂಗ್ ! ಅತ್ಯಾಚಾರ ಪ್ರಕರಣ ದಾಖಲಿಸಲು ಭ್ರೂಣದೊಂದಿಗೆ ತೆರಳಿದ ಯುವತಿ

ಉತ್ತರ ಪ್ರದೇಶದ ಅಮೋರಾದಲ್ಲಿ ಯುವತಿಯೊಬ್ಬಳು ಗರ್ಭಪಾತಕ್ಕೊಳಗಾದ ನಂತರ ಭ್ರೂಣದೊಂದಿಗೆ ಪೊಲಿಸ್ ಠಾಣೆಗೆ ತೆರಳಿ ಅತ್ಯಾಚಾರದ ಪ್ರಕರಣ ದಾಖಲಿಸಿರುವ ಘಟನೆ ನಡೆದಿದೆ. ಸ್ಥಳೀಯ ಯುವಕನೊಬ್ಬ ಸತತ ಆರು ತಿಂಗಳ ಕಾಲ Read more…

ಟಾಪರ್ ವಿದ್ಯಾರ್ಥಿಗಳ ಊರಿನಲ್ಲಿ ನಿರ್ಮಾಣವಾಗಲಿದೆ ಟಾರ್ ರಸ್ತೆ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮುಂದಿನ ಲೋಕಸಭಾ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶದ ನೂತನ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ. ಅದರಲ್ಲೂ ವಿದ್ಯಾರ್ಥಿಗಳ ಹಾದಿ ಸುಗಮಗೊಳಿಸೋದಕ್ಕೆ ಮುಂದಾಗಿದ್ದಾರೆ. Read more…

ಆರೋಪಿಯನ್ನು ಎಳೆದಾಡಿ ಕೆಲಸ ಕಳೆದುಕೊಂಡ ಪೊಲೀಸ್

ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ಕಳ್ಳತನದ ಆರೋಪದ ಮೇಲೆ ಬಂಧಿಸಿದ ವ್ಯಕ್ತಿಯನ್ನ ಪೊಲೀಸರು ಆಸ್ಪತ್ರೆಗೆ ಬಲವಂತವಾಗಿ ಎಳೆದೊಯ್ಯುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ Read more…

ಭೀಕರ ಬಸ್ ಅಪಘಾತದಲ್ಲಿ 17 ಮಂದಿ ಸಾವು

ಅತಿ ವೇಗವಾಗಿ ಹೋಗುತ್ತಿದ್ದ ಬಸ್, ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಡಿವೈಡರ್ ಗೆ ಡಿಕ್ಕಿ ಹೊಡೆದಿದ್ದು, ಈ ಭೀಕರ ಅಪಘಾತದಲ್ಲಿ 17 ಮಂದಿ ಸಾವನ್ನಪ್ಪಿ 20 ಕ್ಕೂ ಅಧಿಕ Read more…

ಕೊಟ್ಟ ಸಾಲ ವಾಪಸ್ಸು ಕೇಳಿದ್ದಕ್ಕೆ ನಾಲಿಗೆ ಕಟ್…!

ಉತ್ತರಪ್ರದೇಶದಲ್ಲಿ ಒಂದು ವಿಲಕ್ಷಣ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ತಾನು ನೀಡಿದ್ದ ಸಾಲದ ಹಣವನ್ನು ವಾಪಸ್ ಕೇಳಿದ್ದಕ್ಕೆ ನಾಲಿಗೆಯನ್ನೇ ಕಳೆದುಕೊಂಡಿದ್ದಾನೆ. ಅಮ್ರೋಲಿ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ. ಬ್ರಿಜ್ಪಾಲ್ ಸಿಂಗ್ Read more…

ಬಿಜೆಪಿಗೆ ಶಾಕ್ ಕೊಟ್ಟ ಉತ್ತರ ಪ್ರದೇಶ ಸಂಸದೆ

ಉತ್ತರ ಪ್ರದೇಶದ ಆಲಿಘರ್ ಮುಸ್ಲಿಂ ಯೂನಿವರ್ಸಿಟಿಯಲ್ಲಿ ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾರವರ ಭಾವಚಿತ್ರ ಹಾಕಿರುವುದಕ್ಕೆ ಕೆಲ ಬಿಜೆಪಿ ನಾಯಕರು ಅಪಸ್ವರ ಎತ್ತಿರುವುದರ ಮಧ್ಯೆ ಬಹ್ರೈಚ್ ಕ್ಷೇತ್ರದ ಸಂಸದೆ Read more…

ಕುತ್ತಿಗೆಗೆ ಕ್ಷಮಾಪಣೆ ಪತ್ರ ಕಟ್ಟಿಕೊಂಡು ಬಂದು ಶರಣಾದ ಕುಖ್ಯಾತ ಕ್ರಿಮಿನಲ್

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ, ಕುಖ್ಯಾತ ಕ್ರಿಮಿನಲ್ ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದು, ಎನ್ ಕೌಂಟರ್ ಆಗುವ ಭಯದಿಂದ ಸಮಾಜಘಾತುಕ ವ್ಯಕ್ತಿಗಳು ತಾವಾಗಿಯೇ ಬಂದು ಪೊಲೀಸರಿಗೆ Read more…

ನಾಯಿಗಳ ಹಾವಳಿಗೆ ಬ್ರೇಕ್ ಹಾಕಲು ಡ್ರೋನ್ ಬಳಕೆ

ಉತ್ತರ ಪ್ರದೇಶದ ಸೀತಾಪುರದಲ್ಲೀಗ ನಾಯಿಗಳದ್ದೇ ಹಾವಳಿಯಾಗಿದೆ. ಆಹಾರಕ್ಕಾಗಿ ಹಿಂಸಾತ್ಮಕ ಪ್ರವೃತ್ತಿ ತಾಳಿರುವ ನಾಯಿಗಳು ಕಳೆದ 6 ತಿಂಗಳಲ್ಲಿ 12 ಮಕ್ಕಳನ್ನು ಕಚ್ಚಿ ಸಾಯಿಸಿವೆ. ನಾಯಿಗಳ ದಾಳಿಯಿಂದ ಸಾಕಷ್ಟು ಜನರಿಗೆ Read more…

ಕುಡಿತ ಬೇಡ ಎಂದಿದ್ದಕ್ಕೆ ಪತ್ನಿಯ ಮೂಗನ್ನೇ ಕತ್ತರಿಸಿದ

ಕುಡಿಯೋದು ಬೇಡ ಎಂದಿದ್ದಕ್ಕೆ ಕುಡುಕ ಪತಿಯೊಬ್ಬ ಪತ್ನಿಯ ಮೂಗನ್ನೇ ಕತ್ತರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಶಹಜಾನ್ಪುರದ ಬಹದೂರಪುರ ಎಂಬಲ್ಲಿ ರಾಜೇಶ್ ಕುಮಾರ್ ಎಂಬವ ಕುಡಿತದ ದಾಸನಾಗಿದ್ದ. Read more…

ನೋಡನೋಡುತ್ತಿದ್ದಂತೆ ಮಂಟಪದಲ್ಲೇ ಕುಸಿದು ಬಿದ್ದ ವರ

ಶುಭ ಕಾರ್ಯದಲ್ಲಿ ಪಟಾಕಿ, ಸಿಡಿಗುಂಡು ಸಿಡಿಸೋದು ಕಾಮನ್ ಆದರೆ ಈ ಸಂಭ್ರಮ ಇಲ್ಲಿ ಒಂದು ಜೀವವನ್ನೇ ಬಲಿ ಪಡೆದಿದೆ. ಮದುವೆಯ ಸಂಭ್ರಮದ ವೇಳೆ ಗುಂಡು ಹಾರಿಸಿದಾಗ ದುರಾದೃಷ್ಟವಶಾತ್ ವರನೇ Read more…

ಮದ್ಯ ನಿಷೇಧ ಮಾಡಿ ಎಂದ ಸಚಿವರ ಮನೆಗೆ ಮೊಟ್ಟೆ ಏಟು

ದೇಶದಲ್ಲಿ ಮದ್ಯಪಾನ ನಿಷೇಧ ಕಾನೂನು ಜಾರಿಗೆ ತರಬೇಕೆಂಬ ಕೂಗು ಕೆಲವರಿಂದ ಕೇಳಿ ಬರುತ್ತಿದೆ. ಬಿಹಾರದಲ್ಲಿ ಮದ್ಯ ನಿಷೇಧ ಕಾನೂನು ಕಳೆದ ಎರಡು ವರ್ಷಗಳಿಂದ ಜಾರಿಯಲ್ಲಿದ್ದು, ಇದನ್ನು ಉಲ್ಲಂಘಿಸುವವರ ವಿರುದ್ದ Read more…

ಸಿಎಂ ಯೋಗಿ ಆದಿತ್ಯನಾಥ್ ಪೋಷಕರಿಗೆ ವೈ ಕೆಟಗರಿ ಭದ್ರತೆ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ತಂದೆ ಆನಂದ ಸಿಂಗ್ ಬಿಷ್ಠ್ ಹಾಗೂ ಸಾವಿತ್ರಿ ದೇವಿ ಅವರಿಗೆ ವೈ ಕೆಟಗರಿ ಭದ್ರತೆ ಒದಗಿಸಲಾಗಿದೆ. ಅಲ್ಲದೇ ಮೂವರು ಶಂಕರಾಚಾರ್ಯರು, Read more…

ಮುಜುಗರಕ್ಕೊಳಗಾಗುವಂತೆ ಮಾಡಿದೆ ಸಚಿವರ ಟ್ವೀಟ್

7 ತಿಂಗಳ ಮೊದಲೇ ಗುರುನಾನಕ್ ಜಯಂತಿ ಶುಭಕೋರಿ ಉತ್ತರ ಪ್ರದೇಶ ಬಿಜೆಪಿ ನಾಯಕರು ಪೇಚಿಗೆ ಸಿಲುಕಿದ್ದಾರೆ. ಗುರುನಾನಕ್ ಜಯಂತಿ ನವೆಂಬರ್ 23 ರಂದು. ಆದರೆ ಈಗಲೇ ಆ ಕುರಿತು Read more…

ಡ್ಯಾನ್ಸರ್ ಮೇಲೆ ನೋಟು ತೂರಿದ ಪೊಲೀಸರು…!

ಪೊಲೀಸರದ್ದು ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ. ಕೆಲವೊಮ್ಮೆ ಯಾವುದನ್ನು ಮಾಡಬಾರದೋ ಅದನ್ನೇ ಅವರೂ ಮಾಡುತ್ತಾರೆ. ಹೀಗೆ ಮಾಡಬಾರದ್ದನ್ನು ಮಾಡಲು ಹೋಗಿ ಉತ್ತರ ಪ್ರದೇಶದಲ್ಲಿ ಇಬ್ಬರು ಪೊಲೀಸರು ಅಮಾನತಾಗಿದ್ದಾರೆ. Read more…

ಮನೆಯಿಲ್ಲದವರಿಗೆ ಆಶ್ರಯ ನೀಡಲು ತೆಗೆದುಕೊಳ್ಳಲಾಗಿದೆ ಈ ತೀರ್ಮಾನ

ಮನೆಯಿಲ್ಲದ ನಿರಾಶ್ರಿತರಿಗೆ ಸೂರು ಒದಗಿಸಲು ಉತ್ತರ ಪ್ರದೇಶದ ಆಗ್ರಾ ಜಿಲ್ಲಾಡಳಿತ ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿದೆ. ರೈಲ್ವೇಯ ಹಳೆಯ ಹಾಗೂ ನಿರುಪಯುಕ್ತ ಕೋಚ್ ಗಳನ್ನು ಇದಕ್ಕಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದು, ರೈಲ್ವೇ Read more…

ಮದ್ರಸಾದ 298 ಮಂದಿ ಶಿಕ್ಷಕ-ಸಿಬ್ಬಂದಿಗಳ ಸಂಬಳಕ್ಕೆ ತಡೆ

ಉತ್ತರ ಪ್ರದೇಶ ಸರ್ಕಾರ, ಸಮರ್ಪಕ ಮಾಹಿತಿ ನೀಡದ 43 ಮದ್ರಸಾಗಳ 298 ಮಂದಿ ಶಿಕ್ಷಕ ಹಾಗೂ ಸಿಬ್ಬಂದಿಗಳ ಸಂಬಳಕ್ಕೆ ತಡೆ ನೀಡಿದೆ. ಸರ್ಕಾರದ ನಿಯಮಾವಳಿಯಂತೆ ಈ ಮದ್ರಸಾಗಳು ದಾಖಲೆಗಳನ್ನು Read more…

ಮೊಬೈಲ್ ನಲ್ಲಿ ಮಾತನಾಡಿದ್ರೆ ಬೀಳುತ್ತೆ ಭಾರೀ ಫೈನ್…!

ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಮದೋರಾ ಗ್ರಾಮದ ಪಂಚಾಯಿತಿ ವಿವಾದಾತ್ಮಕ ತೀರ್ಮಾನ ಕೈಗೊಂಡಿದೆ. ಗ್ರಾಮದ ಹುಡುಗಿಯರು ಮೊಬೈಲ್ ನಲ್ಲಿ ಮಾತನಾಡುವುದು ಕಂಡು ಬಂದರೆ ಅವರಿಗೆ 21 ಸಾವಿರ ರೂ. Read more…

ದೇವಾಲಯದಲ್ಲೇ ಸಾಧುಗಳಿಬ್ಬರ ಬಿಗ್ ಫೈಟ್…!

ಸಾಧುಗಳಿಬ್ಬರು ದೇವಾಲಯದಲ್ಲೇ ಹೊಡೆದಾಡಿಕೊಂಡ ಘಟನೆ ಉತ್ತರ ಪ್ರದೇಶದ ಮಥುರಾದ ಬರ್ಸಾನಾದಲ್ಲಿರುವ ಪ್ರಸಿದ್ದ ರಾಧಾ ರಾಣಿ ದೇವಾಲಯದಲ್ಲಿ ನಡೆದಿದೆ. ದೇವಾಲಯದಲ್ಲಿ ವಿಶೇಷ ಉತ್ಸವ ನಡೆಯುತ್ತಿರುವ ಸಂದರ್ಭದಲ್ಲೇ ಸಾಧು ಬಾಲಕ್ ದಾಸ್ Read more…

ಗೋರಕ್ಪುರ ದುರಂತ: ಬಿಆರ್‌ಡಿ ಮೆಡಿಕಲ್‌ ಕಾಲೇಜ್ ಮಾಜಿ ಪ್ರಿನ್ಸಿಪಾಲ್ ವಶಕ್ಕೆ

ಗೋರಕ್‌ಪುರ: 60ಕ್ಕೂ ಅಧಿಕ ಮಕ್ಕಳ ದುರಂತ ಸಾವಿಗೆ ಸಾಕ್ಷಿಯಾಗಿರುವ ಬಿಆರ್‌ಡಿ ಮೆಡಿಕಲ್‌ ಕಾಲೇಜಿನ ಮಾಜಿ ಪ್ರಿನ್ಸಿಪಾಲ್‌ ರಾಜೀವ್‌ ಮಿಶ್ರಾ ಮತ್ತು ಅವರ ಪತ್ನಿ ಪೂರ್ಣಿಮಾ ಶುಕ್ಲಾರನ್ನು ಉತ್ತರಪ್ರದೇಶದ ಸ್ಪೆಷಲ್‌ ಟಾಸ್ಕ್‌ Read more…

ಉತ್ತರ ಪ್ರದೇಶ ಚುನಾವಣೆಯಲ್ಲಿ ಮುನ್ನಡೆ ಸಾಧಿಸಿದವರು

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿದಿರುವ ಹಲವು ಪ್ರಮುಖರು ಆರಂಭಿಕ ಹಂತದಿಂದಲೇ ಮುನ್ನಡೆ ಕಾಯ್ದುಕೊಂಡಿದ್ದು, ನೋಯ್ಡಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರ ಪುತ್ರ ಪಂಕಜ್ Read more…

ಎಲ್ಲರ ಚಿತ್ತ ಪಂಚರಾಜ್ಯ ಚುನಾವಣಾ ಫಲಿತಾಂಶದತ್ತ

ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಖಂಡ್ ಮತ್ತು ಮಣಿಪುರ ವಿಧಾನಸಭೆಗೆ ನಡೆದ ಚುನಾವಣಾ ಫಲಿತಾಂಶ ನಾಳೆ ಹೊರ ಬೀಳಲಿದೆ. ಮಿನಿ ಮಹಾ ಸಮರವೆಂದೇ ಪರಿಗಣಿಸಲಾಗಿರುವ ಈ ಚುನಾವಣಾ ಫಲಿತಾಂಶ Read more…

ಈ ಪುಟಾಣಿಗೆ ಹೆಸರು ಸೂಚಿಸಿದ್ದು ಯಾರು ಗೊತ್ತಾ?

ಉತ್ತರ ಪ್ರದೇಶದ ಮಿರ್ಜಾಪುರ್ ಜಿಲ್ಲೆಯಲ್ಲಿ ಜನಿಸಿದ ಪುಟ್ಟ ಬಾಲಕಿಯೊಬ್ಬಳಿಗೆ ದೇಶದ ಪ್ರಧಾನಿ ನರೇಂದ್ರ ಮೋದಿಯವರೇ ಹೆಸರು ಸೂಚಿಸಿದ್ದು, ಈ ಪುಟ್ಟ ಮಗು ತನ್ನ ಗ್ರಾಮದಲ್ಲಿ ಈಗ ಸೆಲೆಬ್ರಿಟಿಯಾಗಿದ್ದಾಳೆ. ಸೀಕರ್ Read more…

ಸಮಾಜವಾದಿ ಪಾರ್ಟಿ ಶಾಸಕನ ವಿಡಿಯೋ ವೈರಲ್

ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಶಾಸಕನೊಬ್ಬ ಬಾರ್ ಡ್ಯಾನ್ಸರ್ ಗಳ ಮೇಲೆ ಹಣ ತೂರಿದ್ದಲ್ಲದೇ ಅವರೊಂದಿಗೆ ಅಸಭ್ಯವಾಗಿ ನಡೆದುಕೊಂಡಿದ್ದು, ಈ ವಿಡಿಯೋ ಈಗ ಸಾಮಾಜಿಕ Read more…

ಕಾಂಗ್ರೆಸ್ ರ್ಯಾಲಿಯಲ್ಲಿ ಪಾಕ್ ಪರ ಘೋಷಣೆ

ಉತ್ತರ ಪ್ರದೇಶದ ಮೊರಾದ್ ಬಾದ್ ನಲ್ಲಿ ಜಮ್ಮು ಕಾಶ್ಮೀರದ ಉರಿಯಲ್ಲಿ ಹುತಾತ್ಮರಾದ ಭಾರತೀಯ ಯೋಧರ ಆತ್ಮಕ್ಕೆ ಶಾಂತಿ ಕೋರಿ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ರ್ಯಾಲಿಯಲ್ಲಿ ಕೆಲವರು ‘ಪಾಕಿಸ್ತಾನ ಜಿಂದಾಬಾದ್’ ಎಂಬ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ತಾಯಿಯ ಕ್ರೂರ ಕೃತ್ಯ

ಉತ್ತರ ಪ್ರದೇಶದಲ್ಲಿ ತಾಯಿಯೊಬ್ಬಳ ಕ್ರೂರ ಮುಖ ಬಹಿರಂಗವಾಗಿದೆ. ಹೆತ್ತಮ್ಮನೆ ಮಗುವಿಗೆ ಚಿತ್ರಹಿಂಸೆ ನೀಡ್ತಾ ಇದ್ದ ಘಟನೆ ಬೆಳಕಿಗೆ ಬಂದಿದೆ. ಬರೇಲಿಯ ನಿವಾಸಿಯೊಬ್ಬ ತನ್ನ ಪತ್ನಿ ವಿರುದ್ಧ ಪೊಲೀಸರಿಗೆ ದೂರು Read more…

ಉತ್ತರ ಪ್ರದೇಶದಲ್ಲಿ ಎಸ್.ಪಿ. ಗೆ ಮುನ್ನಡೆ– ಸಮೀಕ್ಷೆಯಲ್ಲಿ ಬಹಿರಂಗ

2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮೇಲುಗೈ ಸಾಧಿಸಲಿದೆ ಅಂತಾ ಸಮೀಕ್ಷೆಯೊಂದು ಹೇಳಿದೆ. ಆಡಳಿತಾರೂಢ ಎಸ್ಪಿ, ಬಿಜೆಪಿ ಹಾಗೂ ಬಿಎಸ್ಪಿಗಿಂತ ಕೊಂಚ ಮುನ್ನಡೆ ಸಾಧಿಸಲಿದೆ ಅಂತಾ Read more…

ಉತ್ತರ ಪ್ರದೇಶದಲ್ಲಿ ನಡೆಯುತ್ತಿದೆ ಬೆಚ್ಚಿ ಬೀಳಿಸುವ ದಂಧೆ

ಉತ್ತರ ಪ್ರದೇಶ ಕೇವಲ ಅತ್ಯಾಚಾರ ಪ್ರಕರಣಗಳಿಗೆ ಮಾತ್ರ ಕುಖ್ಯಾತವಾಗಿಲ್ಲ. ಅತ್ಯಾಚಾರದ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಅದರ ವಿಡಿಯೋ ಹಾಗೂ ಫೋಟೋಗಳನ್ನು ಮಾರಾಟ ಮಾಡುತ್ತಿರುವ ದಂಧೆಯೂ ಅಲ್ಲಿ ನಡೆಯುತ್ತಿರುವ ಆಘಾತಕಾರಿ ಅಂಶ Read more…

ಸಾಮೂಹಿಕ ಅತ್ಯಾಚಾರದ ಕಟ್ಟುಕಥೆ ಕಟ್ಟಿದ್ಲು ಶಿಕ್ಷಕಿ

ನಾಲ್ಕು ದಿನಗಳ ಹಿಂದೆ ಉತ್ತರ ಪ್ರದೇಶದ ಬುಲಂದ್ ಶಹರ್ ನಲ್ಲಿ ತಾಯಿ- ಮಗಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ನಂತರ ಬರೇಲಿಯಿಂದ ವರದಿಯಾಗಿದ್ದ ಶಿಕ್ಷಕಿ ಮೇಲಿನ ಅತ್ಯಾಚಾರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...