alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಪ್ ಟೌನ್ ನಲ್ಲಿ ನೀರಿಗಾಗಿ ಜನರ ಹಾಹಾಕಾರ

ನೀರೇ ಇಲ್ಲದಿದ್ರೆ ಜನ ಏನ್ಮಾಡ್ತಾರೆ ಹೇಳಿ? ಶ್ರೀಮಂತರು ಹಣ ಕೊಟ್ಟಾದ್ರೂ ಜೀವಜಲವನ್ನು ಖರೀದಿಸ್ತಾರೆ. ಬಡವರ ಬವಣೆ ಮಾತ್ರ ಹೇಳತೀರದು. ಕೇಪ್ ಟೌನ್ ನಲ್ಲಿ ಕೂಡ ಈಗ ಅಂಥದ್ದೇ ಪರಿಸ್ಥಿತಿ. Read more…

ಭಾರತದಲ್ಲಿ ತೀರಾ ಕಳಪೆಯಾಗಿದೆ ಇಂಟರ್ನೆಟ್ ಗುಣಮಟ್ಟ

ಮೊಬೈಲ್ ನಲ್ಲಿ ವಿಡಿಯೋ ನೋಡೋಣ ಅಂದ್ರೆ ಬಫರ್ ಆಗೋ ತನಕ ಕಾಯ್ಬೇಕು, ಫೇಸ್ಬುಕ್ ಬೇಗ ಲೋಡ್ ಆಗೋದಿಲ್ಲ. ಇವೆಲ್ಲಾ ಸಮಸ್ಯೆ ಭಾರತದ ಇಂಟರ್ನೆಟ್ ಬಳಕೆದಾರರನ್ನು ಕಾಡ್ತಾನೇ ಇದೆ. ಎಕನಾಮಿಸ್ಟ್ Read more…

ಮಣ್ಣಿನ ಬಿಸ್ಕಿಟ್ ತಿಂದು ಹೊಟ್ಟೆ ತುಂಬಿಸಿಕೊಳ್ತಾರೆ ಈ ಜನ

ಪ್ರಪಂಚದ ಅನೇಕ ಜನರು ಹೊಟ್ಟೆ ತುಂಬಿದ ನಂತ್ರ ಪ್ಲೇಟ್ ನಲ್ಲಿರುವ ಆಹಾರವನ್ನು ಕಸಕ್ಕೆ ಎಸೆಯುತ್ತಾರೆ. ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ ಅಂದಾಜಿನ ಪ್ರಕಾರ 1.3 ಶತಕೋಟಿ ಟನ್ Read more…

10 ಕೋಟಿ ಕುಟುಂಬಕ್ಕೆ ಸಿಗಲಿದೆ 5 ಲಕ್ಷ ರೂ. ಆರೋಗ್ಯ ವಿಮೆ

ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಬಡವರಿಗೆ ಭರ್ಜರಿ ಉಡುಗೊರೆ ನೀಡಿದೆ. ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆಯಡಿ 10 ಕೋಟಿ ಬಡ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಆರೋಗ್ಯ ವಿಮೆ Read more…

ಭಾರತದ ಅತ್ಯಂತ ಬಡ ಸಿಎಂ ಬಳಿ ಇರೋ ಹಣ ಎಷ್ಟು ಗೊತ್ತಾ?

ರಾಜಕೀಯಕ್ಕೆ ಎಂಟ್ರಿ ಕೊಟ್ರು ಅಂದ್ರೆ ಅವರು ಶ್ರೀಮಂತರಾಗೋದ್ರಲ್ಲಿ ಅನುಮಾನವೇ ಇಲ್ಲ. ರಾಜಕಾರಣಿಗಳ ಬಳಿ ಹಣ ಕೊಳೆಯುತ್ತಾ ಬಿದ್ದಿರುತ್ತದೆ. ಆದ್ರೆ ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಮಾತ್ರ ಇದಕ್ಕೆ ಅಪವಾದ. Read more…

ಬಡತನದ ಕಾರಣಕ್ಕೆ ಹೆತ್ತ ಮಗುವನ್ನೇ ಮಾರಿದ ಮಹಿಳೆ

ಭಾರತದಲ್ಲಿ ಬಡವ ಹಾಗೂ ಶ್ರೀಮಂತರ ನಡುವಿನ ಅಂತರ ಹೆಚ್ಚಾಗುತ್ತಲೇ ಇದೆ. ಶ್ರೀಮಂತರ ಸಂಪತ್ತಿನಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿದ್ದರೆ ಕಡು ಬಡವರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. Read more…

ಶೇ.1 ರಷ್ಟು ಮಂದಿ ಬಳಿ ಇದೆ ವಿಶ್ವದ ಅರ್ಧ ಸಂಪತ್ತು

ವಿಶ್ವದಲ್ಲಿ ಶ್ರೀಮಂತ ಹಾಗೂ ಬಡವರ ನಡುವಿನ ಅಂತರ ಹೆಚ್ಚಾಗುತ್ತಲೇ ಇದೆ. ಸಿರಿವಂತರ ಸಂಪತ್ತಿನಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದರೆ ಇತ್ತ ಬಡ ಜನತೆ ಜೀವನ ನಡೆಸುವುದೇ ದುಸ್ತರವಾಗುತ್ತಿದೆ. ಇದಕ್ಕೆ ಭಾರತವೂ Read more…

ಜನ ಮೆಚ್ಚುವಂಥ ಕೆಲಸ ಮಾಡ್ತಿದೆ ಈ ರೆಸ್ಟೋರೆಂಟ್

ಮ್ಯಾಂಚೆಸ್ಟರ್ ನ ರೆಸ್ಟೋರೆಂಟ್ ಒಂದು ಪ್ರತಿನಿತ್ಯ ರಾತ್ರಿ ಸೂರಿಲ್ಲದ ಬಡವರಿಗೆ ಆಹಾರ ವಿತರಿಸುತ್ತಿದೆ. ‘ಬೋಸು ಬಾಡಿ ಬಾರ್’ ಅನ್ನೋ ಈ ಫಾಸ್ಟ್ ಫುಡ್ ರೆಸ್ಟೋರೆಂಟ್ ಇತ್ತೀಚೆಗಷ್ಟೆ ಆರಂಭವಾಗಿದೆ. ಪ್ರತಿದಿನ Read more…

ಬಡ ಜನರ ಬದುಕನ್ನೇ ನರಕ ಮಾಡಿದ IAS ಅಧಿಕಾರಿ

42 ವರ್ಷದ ಬಾಬುಲಾಲ್ ಯಾದವ್ ಒಬ್ಬ ವಿಕಲ ಚೇತನ. ತುಂಡು ಭೂಮಿಯೂ ಇಲ್ಲದ ಬಡವ. ಕೂಲಿ ಮಾಡಿ ಬದುಕು ಸಾಗಿಸ್ತಾ ಇದ್ದ. ಛತ್ತೀಸ್ ಗಢದ ಖರೋರಾ ಗ್ರಾಮದ ನಿವಾಸಿ Read more…

ಉಜ್ವಲ ಪ್ಲಸ್ LPG ಸಂಪರ್ಕ ಕೊಡಿಸಿದ್ರೆ ತೆರಿಗೆ ವಿನಾಯಿತಿ

ಈ ವರ್ಷ ದೀಪಾವಳಿ ಹಬ್ಬಕ್ಕೆ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ವಿಶೇಷ ಉಡುಗೊರೆ ಕೊಡ್ತಾ ಇದೆ. ಬಡವರ ಮುಖದಲ್ಲೂ ನಗು ತರಿಸೋ ಪ್ರಯತ್ನ ನರೇಂದ್ರ ಮೋದಿ ಅವರ ಸರ್ಕಾರದ್ದು. ಇದಕ್ಕಾಗಿಯೇ Read more…

ಜನಮೆಚ್ಚುವಂಥ ಕೆಲಸ ಮಾಡ್ತಿದ್ದಾರೆ ಗೌತಮ್ ಗಂಭೀರ್

ಗೌತಮ್ ಗಂಭೀರ್ ಒಬ್ಬ ಅತ್ಯುತ್ತಮ ಕ್ರಿಕೆಟಿಗ ಮಾತ್ರವಲ್ಲ, ಸಾಮಾಜಿಕ ಕಳಕಳಿ ಹೊಂದಿದ ದೇಶಭಕ್ತರೂ ಹೌದು. ಬಡವರ ಬಗ್ಗೆ ಗಂಭೀರ್ ಗಿರುವ ಕಾಳಜಿ, ಸಮಾಜ ಸೇವೆಯ ಮನೋಭಾವದಿಂದಾಗಿ ಅಭಿಮಾನಿಗಳಿಗೆ ಅವರ Read more…

ರಾಜಧಾನಿಯಲ್ಲಿ ಬಡವರ ದಾಹ ತಣಿಸುವ ಭಗೀರಥ

ಅಲಗ್ ನಟರಾಜನ್ ಪ್ರತಿನಿತ್ಯ ಬೆಳಗ್ಗೆ 4.30ಕ್ಕೆ ಏಳ್ತಾರೆ. ಮಾರ್ನಿಂಗ್ ವಾಕ್ ಹೋಗೋ ಬದಲು ದೆಹಲಿಯ ಜನರ ದಾಹ ತಣಿಸೋ ಕೆಲಸ ಮಾಡ್ತಾರೆ. ದಕ್ಷಿಣ ದೆಹಲಿಯ ವಿವಿಧ ಸ್ಥಳಗಳಲ್ಲಿ ಅಲಗ್ Read more…

ಮಲ್ಯ ಜೈಲ್-ಬೇಲ್ ಬಗ್ಗೆ ಮೋದಿ ಪ್ರತಿಕ್ರಿಯೆ

ಒಂಭತ್ತು ಸಾವಿರ ಕೋಟಿ ರೂಪಾಯಿ ಸಾಲ ತೀರಿಸದೆ ಭಾರತ ಬಿಟ್ಟು ಓಡಿ ಹೋಗಿರುವ ಮದ್ಯದ ದೊರೆ ಮಲ್ಯಗೆ ಮಂಗಳವಾರದ ಮೂರು ಗಂಟೆ ಅಮಂಗಳವಾಗಿತ್ತು. ಮಲ್ಯರನ್ನು ಲಂಡನ್ ನ ಸ್ಕಾಟ್ಲ್ಯಾಂಡ್ Read more…

ಬಹಿರಂಗವಾಯ್ತು ಮೊದಲ ಟೆಸ್ಟ್ ಸೋಲಿನ ರಹಸ್ಯ

ಪುಣೆ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಪುಣೆಯ ಎಂ.ಸಿ.ಎ. ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಹೀನಾಯವಾಗಿ ಸೋಲು ಕಂಡಿತ್ತು. 5 ದಿನಗಳ ಪಂದ್ಯ ಎರಡೂವರೆ ದಿನದಲ್ಲೇ ಮುಕ್ತಾಯವಾಗಿ, Read more…

ನಗರದ ಬಡವರಿಗೆ 78,500 ಮನೆ ನೀಡಲಿದೆ ಕೇಂದ್ರ

ನೋಟು ನಿಷೇಧದ ನಂತ್ರ  ದೊಡ್ಡ ಪ್ರಮಾಣದ ಹಣ ಸರ್ಕಾರದ ಖಜಾನೆ ಸೇರಿದೆ. ಹಾಗಾಗಿ ಬಡವರಿಗೆ ಹೆಚ್ಚೆಚ್ಚು ಖರ್ಚು ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯೋಜನೆಗಳನ್ನು ರೂಪಿಸ್ತಾ ಇದೆ. ಇದೇ Read more…

ಬಡವನ ಪ್ರೀತಿಗೆ ಬಿದ್ದ ಅಮೆರಿಕಾ ಹುಡುಗಿ ಮಾಡಿದ್ದೇನು?

ಪ್ರೀತಿ ಜಾತಿ, ಭಾಷೆ, ಗಡಿಯನ್ನು ದಾಟಿದ್ದು ಎಂದು ಅಮೆರಿಕಾ ಮಹಿಳೆಯೊಬ್ಬಳು ಹೇಳ್ತಿದ್ದಾಳೆ. ಬಡ ಹುಡುಗನ ಪ್ರೀತಿಗೆ ಬಿದ್ದ ಈಕೆ ಅಮೆರಿಕಾ ಬಿಟ್ಟು ಹಿಮಾಚಲ ಪ್ರದೇಶದ ಹಳ್ಳಿಗೆ ಬಂದಿದ್ದಾಳೆ. ಹಿಮಾಚಲ Read more…

ವಿದ್ಯಾರ್ಥಿಗಳು ಮಾಡ್ತಿದ್ದಾರೆ ಒಂದೊಳ್ಳೆ ಕಾರ್ಯ

ಹೈದರಾಬಾದಿನ ಮಿಯಾಪುರ್ ಮತ್ತು ಸಿರಿಲಿಂಗಂಪಲ್ಲಿಯ ಬಿ.ಟೆಕ್ ವಿದ್ಯಾರ್ಥಿಗಳ ಎರಡು ತಂಡ ಮಾಡುತ್ತಿರುವ ಸಾಮಾಜಿಕ ಕಾರ್ಯ ಎಲ್ಲರ ಗಮನ ಸೆಳೆದಿದೆ. ಮೈ ನಡುಗುವ ಚಳಿಯಲ್ಲಿ ಬೀದಿ ಬದಿಯಲ್ಲಿ ವಾಸವಾಗಿರುವ ಬಡ Read more…

ಕಲ್ಯಾಣ ಮಂದಿರವಾಗಿ ಬದಲಾಯ್ತು ಟಿ.ಆರ್.ಎಸ್ ಕಛೇರಿ

ಹೈದರಾಬಾದ್ ಹಳೆ ನಗರದಲ್ಲಿದ್ದ ಟಿ ಆರ್ ಎಸ್ ಕಛೇರಿಯನ್ನು ಈಗ ಕಲ್ಯಾಣ ಮಂದಿರವನ್ನಾಗಿ ಪರಿವರ್ತಿಸಲು ಮುಂದಾಗಿದ್ದು, ಬಡ ಜನರ ವಿವಾಹಕ್ಕೆ ಜಾತಿ- ಧರ್ಮದ ಬೇಧವಿಲ್ಲದೆ ಉಚಿತವಾಗಿ ನೀಡಲು ತೀರ್ಮಾನಿಸಲಾಗಿದೆ. 2014 ರ Read more…

ಬಡವರಿಗಾಗಿ ದೆಹಲಿ ಸರ್ಕಾರ ಶುರು ಮಾಡಿದೆ ಭೋಜನ ಶಾಲೆ

ನೋಟು ನಿಷೇಧದ ನಂತ್ರ ಬಡವರ ಬಾಳು ಅಕ್ಷರಶಃ ಬೀದಿಗೆ ಬಿದ್ದಿದೆ. ದಿನಗೂಲಿಯಿಲ್ಲದೆ ಹೊಟ್ಟೆಗೆ ತಣ್ಣೀರು ಬಟ್ಟೆ ಬಿದ್ದಿದೆ. ಬಡವರ ಗೋಳನ್ನು ಅರಿತಿರುವ ದೆಹಲಿ ಸರ್ಕಾರ, ಬಡವರ ನೆರವಿಗೆ ಧಾವಿಸಿದೆ. Read more…

ಫೇಸ್ ಬುಕ್ ಮೂಲಕ ಬಡವರಿಗೆ ಆಸರೆಯಾದ ಮಹಿಳಾ ಪೇದೆ

ಸ್ಮಿತಾ ತಂಡಿ ಚತ್ತೀಸ್ ಗಢದ ಪೊಲೀಸ್ ಪೇದೆ. ಕೇವಲ 20 ತಿಂಗಳುಗಳೊಳಗೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ 7 ಲಕ್ಷ ಫಾಲೋವರ್ ಗಳನ್ನು ಹೊಂದಿದ್ದಾರೆ. ಈ ಯುವ Read more…

ಭಾರತದಲ್ಲಿದ್ದಾರೆ 22 ಕೋಟಿ ಮಂದಿ ಕಡು ಬಡವರು..!

ವರ್ಲ್ಡ್ ಬ್ಯಾಂಕ್ ವರದಿಯ ಪ್ರಕಾರ ಭಾರತದಲ್ಲಿ 224 ಮಿಲಿಯನ್ ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. ಅಂತರಾಷ್ಟ್ರೀಯ ಬಡತನ ರೇಖೆಗಿಂತ ಕೆಳಗೆ ಅಂದ್ರೆ ಇವರ ಆದಾಯ 1.90 ಡಾಲರ್ ಗಿಂತಲೂ Read more…

ಬಡ ಮಕ್ಕಳ ಮಿಲ್ಕ್ ಶೇಕ್ ಲುಧಿಯಾನದ ಈ ಚಾಕಲೇಟ್ ಗಣೇಶ

ಲುಧಿಯಾನದ ಬೇಕರಿಯೊಂದರಲ್ಲಿ ಚಾಕಲೇಟ್ ಗಣೇಶ ಮಕ್ಕಳ ಬಾಯಲ್ಲಿ ನೀರೂರಿಸ್ತಿದ್ದಾನೆ. ಅಷ್ಟೇ ಅಲ್ಲ ನಿರ್ಗತಿಕ ಮಕ್ಕಳ ಪಾಲಿಗೆ ಮಿಲ್ಕ್ ಶೇಕ್ ಆಗಿ ಬದಲಾಗ್ತಿದ್ದಾನೆ. ಹರ್ಜಿಂದರ್ ಸಿಂಗ್ ಕುಕ್ರೇಜಾ ಅವರಿಗೆ ತಮ್ಮ Read more…

15 ತಿಂಗಳುಗಳಿಂದ ಕರೆಂಟಿಲ್ಲ, ಆದ್ರೂ ಬಂತು ಬಿಲ್ !

ಕಳೆದ 15 ತಿಂಗಳುಗಳಿಂದ ಮಹಾರಾಷ್ಟ್ರದ ಪಲ್ಘರ್ ಜಿಲ್ಲೆಯ ಶಿಗೋನ್ ನಲ್ಲಿರುವ ಆ ಗುಡಿಸಲಲ್ಲಿ ಅಂಧಕಾರ. ದಮ್ಮಯ್ಯ ಸ್ವಾಮಿ ಕರೆಂಟ್ ಕನೆಕ್ಷನ್ ಕೊಡಿ ಅಂದ್ರೆ ರಾಮು ಹೇಮಡಾ ಅವರ ಕೈಗೆ Read more…

ಕರ್ನಾಟಕಕ್ಕೂ ಬರಲಿದೆ ಬಡವರ ಕ್ಯಾಂಟೀನ್

ತಮಿಳುನಾಡು ಮತ್ತು ಆಂಧ್ರಪ್ರದೇಶ ಸರ್ಕಾರಗಳ ಹಾದಿಯಲ್ಲೇ ನಡೆಯಲು ಕರ್ನಾಟಕ ಸರ್ಕಾರ ಕೂಡ ಮುಂದಾಗಿದೆ. ತಮಿಳುನಾಡು ಮತ್ತು ಆಂಧ್ರದಲ್ಲಿರುವಂತೆ ಕರ್ನಾಟಕದಲ್ಲೂ ಬಡವರಿಗಾಗಿ ಕ್ಯಾಂಟೀನ್ ತೆರೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಸಿಎಂ Read more…

ಮಧ್ಯರಾತ್ರಿವರೆಗೂ ವಿದ್ಯಾರ್ಥಿನಿ ಮಾರಾಟ ಮಾಡೋದೇನು ಗೊತ್ತಾ..?

ಕೋಲ್ಕೊತಾ: ಸಾಧನೆಗೆ ಅಸಾಧ್ಯವೆಂಬುದು ಯಾವುದೂ ಇಲ್ಲ. ಸಾಧಿಸುವ ಛಲ ಇದ್ದರೆ, ಗುರಿಯನ್ನು ತಲುಪಬಹುದೆಂಬುದನ್ನು ಹಲವು ಸಾಧಕರು ತೋರಿಸಿದ್ದಾರೆ. ಇಲ್ಲೊಬ್ಬ ವಿದ್ಯಾರ್ಥಿನಿ ಓದುವ ಸಲುವಾಗಿ ಮಧ್ಯರಾತ್ರಿವರೆಗೂ ಪುಸ್ತಕ ಮಾರಾಟ ಮಾಡುತ್ತಾಳೆ. Read more…

‘ಬಟನ್ ಮಸಾಲಾ’ ಟೆಕ್ನಿಕ್ ನಿಂದ ಬಡ ಮಕ್ಕಳಿಗೆ ರೇನ್ ಕೋಟ್

ಮಳೆಗಾಲ ಆರಂಭವಾಯಿತೆಂದರೆ ಎಲ್ಲರೂ ರೇನ್ ಕೋಟ್, ಛತ್ರಿ ಮುಂತಾದವುಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತಾರೆ. ಕೈಯಲ್ಲಿ ದುಡ್ಡಿರುವವರೇನೋ ಹೆಚ್ಚಿನ ಬೆಲೆಯ ರೇನ್ ಕೋಟ್, ಛತ್ರಿಗಳನ್ನು ಖರೀದಿಸಿತ್ತಾರೆ. ಆದರೆ ಸ್ಲಮ್ ವಾಸಿಗಳು, Read more…

ಮನ ಕಲಕುತ್ತದೆ ಯುವಕರು ಶವ ಸಾಗಿಸಿದ ಪರಿ

ಈ ಫೋಟೋ ಈಗ ಎಲ್ಲರ ಮನ ಕಲಕುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ತಮ್ಮ ಗ್ರಾಮದ ಮಹಿಳೆಯೊಬ್ಬರ ಶವವನ್ನು ಮರಣೋತ್ತರ ಪರೀಕ್ಷೆ ಬಳಿಕ ಯುವಕರಿಬ್ಬರು ಮೋಟಾರ್ ಬೈಕ್ ಗೆ ಶವವನ್ನು ಕಟ್ಟಿ Read more…

ಟಾಯ್ಲೆಟ್ ಕಟ್ಟಿಸದವರ ಮಾನ ಕಳೆದ ಸರ್ಕಾರ..!

ಬಯಲು ಶೌಚಾಲಯ ಮುಕ್ತ ಗ್ರಾಮವನ್ನಾಗಿಸುವ ಸಲುವಾಗಿ ಮನೆಯಲ್ಲಿ ಟಾಯ್ಲೆಟ್ ಕಟ್ಟಿಸದವರ ಮಾನ ಕಳೆಯಲು ಮುಂದಾದ ಛತ್ತೀಸ್ ಘಡದ ಸ್ಥಳೀಯಾಡಳಿತ ಈಗ ತಾನೇ ತೊಂದರೆಯಲ್ಲಿ ಸಿಲುಕಿಕೊಳ್ಳುವಂತಾಗಿದೆ. ಛತ್ತೀಸ್ ಘಡದ ಮಹಾಸಮುಂದ್ Read more…

ಇಲ್ಲಿದೆ ಕರುಣಾಜನಕ ದೃಶ್ಯ

ಬಡ ಕೂಲಿ ಕಾರ್ಮಿಕರು ದುಡಿದರಷ್ಟೇ ಅಂದಿನ ತುತ್ತಿನ ಚೀಲ ತುಂಬುವುದು ಎಂಬ ಪರಿಸ್ಥಿತಿ ಇದೆ. ಹೀಗೆ ತಂದೆ- ತಾಯಿಗಳು ದುಡಿಮೆಗೆ ಹೋದಾಗ ಅವರ ಪುಟ್ಟ ಮಕ್ಕಳ ಯೋಗಕ್ಷೇಮವನ್ನು ನೋಡಿಕೊಳ್ಳಲು Read more…

ಈಜುತ್ತಲೇ ಶಾಲೆಗೋಗುವ ಶಿಕ್ಷಕನಿಗೊಂದು ಸಲಾಂ

ಶಿಕ್ಷಕ ವೃತ್ತಿ ಪವಿತ್ರವಾದದ್ದು. ಭಾವಿ ಪ್ರಜೆಗಳನ್ನು ರೂಪಿಸಬೇಕಾದ ಗುರುತರ ಜವಾಬ್ದಾರಿ ಅವರ ಮೇಲಿದ್ದು, ಕೆಲ ಶಿಕ್ಷಕರು ಇಂತಹ ಪವಿತ್ರ ವೃತ್ತಿಗೆ ಇಂದು ಕಳಂಕ ತರುತ್ತಿರುವ ಮಧ್ಯೆ ಈ ಶಿಕ್ಷಕರು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...