alex Certify ಸಚಿವ ಜಮೀರ್ ಅಹಮದ್ ಮಹತ್ವದ ಘೋಷಣೆ: ಬಡವರ ಚಿಕಿತ್ಸೆಗೆ ವೇತನ ನೀಡಿ ಮಾದರಿ ಕಾರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಚಿವ ಜಮೀರ್ ಅಹಮದ್ ಮಹತ್ವದ ಘೋಷಣೆ: ಬಡವರ ಚಿಕಿತ್ಸೆಗೆ ವೇತನ ನೀಡಿ ಮಾದರಿ ಕಾರ್ಯ

ಬೆಂಗಳೂರು: ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಬಡವರ ಆರೋಗ್ಯ ಚಿಕಿತ್ಸೆಗಾಗಿ ತಮ್ಮ ಮಂತ್ರಿ ಸ್ಥಾನದ ವೇತನವನ್ನು ಮೀಸಲಿಡಲು ತೀರ್ಮಾನಿಸಿದ್ದಾರೆ.

ತಮ್ಮ ಸಚಿವ ಸ್ಥಾನದ ವೇತನದ ಹಣವನ್ನು ಬಡವರು ಮತ್ತು ಅಗತ್ಯವಿರುವವರ ಆರೋಗ್ಯ ವೆಚ್ಚಕ್ಕೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಸುದ್ದಿ ವಾಹಿನಿಯೊಂದರ ಕ್ಯಾಮೆರಾ ಮ್ಯಾನ್ ಆಗಿರುವ ಬೆಂಗಳೂರಿನ ಜಿಂಕೆ ಪಾರ್ಕ್ ಬೃಂದಾವನ ನಗರ ನಿವಾಸಿ ಬಿ. ರಾಜು ಅವರ ಕಾಲಿನ ಶಸ್ತ್ರ ಚಿಕಿತ್ಸೆಗೆ ಎರಡು ಲಕ್ಷ ರೂಪಾಯಿ ಚೆಕ್ ನೀಡಿದ್ದು. ಅವರ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವುದಾಗಿ ತಿಳಿಸಿದ್ದಾರೆ. ತಮ್ಮ ಸಚಿವ ಸ್ಥಾನದ ವೇತನವನ್ನು ಬಡವರ ಚಿಕಿತ್ಸೆಗೆ ಮೀಸಲಿಡುವುದಾಗಿ ಘೋಷಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...