alex Certify
ಕನ್ನಡ ದುನಿಯಾ       Mobile App
       

Kannada Duniya

ಖ್ಯಾತ ಸಿಂಗರ್ ಸೋನು ನಿಗಮ್ ಹತ್ಯೆಗೆ ಸಂಚು

ಹಾಡುಗಾರ ಸೋನು ನಿಗಮ್ ಮೇಲೆ ಹಲ್ಲೆ ನಡೆಯುವ ಸಾಧ್ಯತೆಯಿದೆ. ಪ್ರಾಣ ಬೆದರಿಕೆ ಹಿನ್ನೆಲೆಯಲ್ಲಿ ಸೋನು ನಿಗಮ್ ಗೆ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದಾರೆ. ಮಹಾರಾಷ್ಟ್ರದ ಗುಪ್ತಚರ ಇಲಾಖೆ ಪೊಲೀಸ್ Read more…

ಮುಂಬೈ ವಿಮಾನ ನಿಲ್ದಾಣದಲ್ಲಿ ಒಂದೇ ದಿನ ಹಾರ್ತು 980 ವಿಮಾನ

ವಿಶ್ವದ ಅತ್ಯಂತ ಬ್ಯುಸಿ ವಿಮಾನ ನಿಲ್ದಾಣವಾದ ಮುಂಬೈ ವಿಮಾನ ನಿಲ್ದಾಣ ತನ್ನದೆ ದಾಖಲೆಯನ್ನು ಮುರಿದಿದೆ. ಮಾಧ್ಯಮಗಳ ವರದಿ ಪ್ರಕಾರ ಜನವರಿ 20 ರಂದು 24 ಗಂಟೆಯಲ್ಲಿ 980 ವಿಮಾನಗಳ Read more…

ಒಂದು ರೂ. ಕಡಿಮೆ ನೀಡಿದ್ದಕ್ಕೆ ಹೊಡೆದು ಸಾಯಿಸಿದ್ರು….

ಸಣ್ಣ ಸಣ್ಣ ವಿಚಾರಕ್ಕೆ ಗಲಾಟೆ, ಕೊಲೆ ನಡೆಯುವುದು ಈಗ ಮಾಮೂಲಿಯಾಗಿದೆ. ಪುಣೆಯಲ್ಲಿ ಇಂಥಹದ್ದೇ ಒಂದು ಘಟನೆ ಶನಿವಾರ ತಡರಾತ್ರಿ ನಡೆದಿದೆ. ಕೇವಲ ಒಂದು ರೂಪಾಯಿಗೆ ಅಂಗಡಿ ಮಾಲೀಕನೊಬ್ಬ ಗ್ರಾಹಕನನ್ನು Read more…

ಐಫೋನ್ ನಿರೀಕ್ಷೆಯಲ್ಲಿದ್ದ ಟೆಕ್ಕಿಗೆ ಬಂದಿದ್ದೇನು ಗೊತ್ತಾ…?

ಆನ್ ಲೈನ್ ನಲ್ಲಿ ಐಫೋನ್ 8 ಬುಕ್ ಮಾಡಿ ಅದಕ್ಕೆ ಸಂಪೂರ್ಣ ಹಣವನ್ನೂ ಪಾವತಿಸಿದ್ದ ಟೆಕ್ಕಿಯೊಬ್ಬರಿಗೆ ಪಾರ್ಸೆಲ್ ನಲ್ಲಿ ಬಂದ ವಸ್ತು ಕಂಡು ಶಾಕ್ ಆಗಿದೆ. ಇದೀಗ ಟೆಕ್ಕಿ Read more…

ನಿರ್ಗತಿಕರಿಗೆ ‘ಡಬ್ಬಾವಾಲಾ’ಗಳು ವಿತರಿಸಿದ್ದಾರೆ 40 ಲಕ್ಷ ರೂ. ಮೌಲ್ಯದ ಫುಡ್

ಮಾಯಾ ನಗರಿ ಮುಂಬೈ ದೇಶದ ವಾಣಿಜ್ಯ ನಗರಿಯೂ ಹೌದು. ದೇಶದ ಅತಿ ದೊಡ್ಡ ಸಿರಿವಂತರು ನೆಲೆಸಿರುವುದು ಇದೇ ನಗರದಲ್ಲಿ. ಮತ್ತೊಂದೆಡೆ ಕೊಳಗೇರಿ ಪ್ರದೇಶದಲ್ಲೂ ಮುಂಬೈ ಮುಂದಿದೆ. ಒಂದೆಡೆ ಸಿರಿವಂತರು Read more…

ಹೋಂ ಸ್ಟೇ ಅಲ್ಲ! ಮುಂಬೈನಲ್ಲಿ ಆರಂಭವಾಗ್ತಿದೆ ಸ್ಲಂ ಸ್ಟೇ!!

ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಮನೆಯ ವಾತಾವರಣ ಕಲ್ಪಿಸಲು ಹೋಂ ಸ್ಟೇ ಆರಂಭಿಸಿರುವುದನ್ನು ಕೇಳಿದ್ದೀರಿ. ಆದರೆ ಮುಂಬೈನಲ್ಲಿ ವಿಭಿನ್ನ ಪ್ರಯತ್ನವೊಂದನ್ನು ಕೈಗೊಳ್ಳಲಾಗಿದ್ದು, ಪ್ರವಾಸಿಗರು ಸ್ಲಂ ಅನುಭವ ಪಡೆಯಲು ಈಗ ಸ್ಲಂ Read more…

‘ಸಿನಿಮಾ ಹಾಲ್’ ಗೆ ಹೊರಗಿನ ತಿನಿಸು ತೆಗೆದುಕೊಂಡು ಹೋಗಲು ಅವಕಾಶ?

ಕುಟುಂಬದೊಂದಿಗೆ ಸಿನಿಮಾಗೆ ಹೋಗುವುದೆಂದರೆ ಬಲು ದುಬಾರಿ. ಟಿಕೇಟ್ ದರದ ಜೊತೆಗೆ ಇಂಟ್ರವಲ್ ನಲ್ಲಿ ಚಿತ್ರಮಂದಿರಗಳಲ್ಲಿ ಸಿಗುವ ತಿನಿಸಿಗೆ ಅವರು ನಿಗದಿಪಡಿಸಿದಷ್ಟು ಹಣ ತೆತ್ತು ಖರೀಸಬೇಕಾಗುವುದರಿಂದ ವೆಚ್ಚ ಮತ್ತಷ್ಟು ಜಾಸ್ತಿಯಾಗುತ್ತದೆ. Read more…

NSG ‘ಕಮಾಂಡೋ’ ಗಳ ಬೈಕ್ ಖರೀದಿಸಿದ ಸಂಭ್ರಮದಲ್ಲಿ ಮುಂಬೈ ಮೂಲದ ವ್ಯಕ್ತಿ

ಬೈಕರ್ ಗಳು ವಿಶೇಷ ಮಾದರಿಯ ಬೈಕ್ ಗಳನ್ನು ಖರೀದಿಸಲು ಆಸಕ್ತಿ ಹೊಂದಿರುತ್ತಾರೆ. ಕೆಲವರು ತಾವು ಖರೀದಿಸಿದ ಬೈಕನ್ನೇ ತಮಗೆ ಬೇಕಾದ ವಿನ್ಯಾಸಕ್ಕೆ ಬದಲಿಸಿಕೊಳ್ಳುತ್ತಾರೆ. ಆದರೆ ಮುಂಬೈ ಬೈಕರ್ ಒಬ್ಬರು Read more…

ಹೃದಯಾಘಾತದಿಂದ ವಿಮಾನದಲ್ಲೇ ಸಾವನ್ನಪ್ಪಿದ ಪ್ರಯಾಣಿಕ

ದೆಹಲಿಯಿಂದ ಮುಂಬೈಗೆ ಜೆಟ್ ಏರ್ ವೇಸ್ ನಲ್ಲಿ ಪ್ರಯಾಣಿಸುತ್ತಿದ್ದ 53 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ವಿಮಾನದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಭಾನುವಾರದಂದು 9W 376 ವಿಮಾನದಲ್ಲಿ ಮಹಮ್ಮದ್ ಅಫ್ರೋಜ್ Read more…

ಸಿದ್ಧಿ ವಿನಾಯಕ ದೇವಾಲಯಕ್ಕೆ ಭೇಟಿ ನೀಡಿದ ದೀಪಿಕಾ

ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಶಾಹಿದ್ ಕಪೂರ್ ಅಭಿನಯದ ‘ಪದ್ಮಾವತ್’ ಚಿತ್ರ ಇದೇ ತಿಂಗಳ 25 ರಂದು ಬಿಡುಗಡೆಯಾಗಲಿದೆ. ಚಿತ್ರಕ್ಕೆ ಆರಂಭದಿಂದಲೂ ಕರಣಿ Read more…

ಹೊಸ ದಾಖಲೆ ಬರೆದ ‘ಡೀಸೆಲ್’ ಬೆಲೆ, ‘ಪೆಟ್ರೋಲ್’ ಬೆಲೆಯೂ ಗಗನಕ್ಕೆ…!

ಮುಂಬೈ: ತೈಲ ಬೆಲೆ ಏರುಗತಿಯಲ್ಲಿ ಸಾಗುತ್ತಿದ್ದು, ಡೀಸೆಲ್ ಬೆಲೆ ಹೊಸ ದಾಖಲೆ ಬರೆದಿದೆ. ಚೆನ್ನೈ ಮತ್ತು ಕೋಲ್ಕತ್ತದಲ್ಲಿ ಪೆಟ್ರೋಲ್ ಬೆಲೆ 75 ರೂ. ಗಡಿ ದಾಟಿದೆ. ಮಂಗಳವಾರ ಮುಂಬೈನಲ್ಲಿ Read more…

ಮುಂಬೈ ಪೊಲೀಸರಿಗಿನ್ನು ದಿನಕ್ಕೆ 8 ಗಂಟೆ ಮಾತ್ರ ಡ್ಯೂಟಿ

ಮನೆ ಮಠ ಮರೆತು ಸದಾ ಒತ್ತಡದಲ್ಲೇ ಕಾರ್ಯ ನಿರ್ವಹಿಸುವ ಮುಂಬೈ ಪೊಲೀಸರಿಗೆ ಕಮೀಷನರ್ ದತ್ತಾ ಸಲಗಿಕರ್, ಸಂತಸದ ಸುದ್ದಿಯೊಂದನ್ನು ನೀಡಿದ್ದಾರೆ. ಪೊಲೀಸರು ಇನ್ನು ಮುಂದೆ ಇತರೆ ಸರ್ಕಾರಿ ಇಲಾಖೆಗಳ Read more…

9 ವರ್ಷಗಳ ಬಳಿಕ ಮುಂಬೈಗೆ ಬಂದ ಮೋಶೆ

ಮುಂಬೈ: ಮುಂಬೈ ಮೇಲೆ ಉಗ್ರರು ನಡೆಸಿದ 26/11 ರ ದಾಳಿಯಲ್ಲಿ, ಪೋಷಕರನ್ನು ಕಳೆದುಕೊಂಡಿದ್ದ ಬಾಲಕ ಮೋಶೆ(11) 9 ವರ್ಷಗಳ ಬಳಿಕ ಮುಂಬೈ ಏರ್ ಪೋರ್ಟ್ ಗೆ ಆಗಮಿಸಿದ್ದಾನೆ. 2008 Read more…

ಶಾರೂಕ್ ವ್ಯಾನಿಟಿ ವ್ಯಾನ್ ವಿಶೇಷತೆಗಳೇನು ಗೊತ್ತಾ…?

ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಅವರಿಗೆ ದುಬಾರಿ ವೆಚ್ಛದ ಐಷಾರಾಮಿ ಕಾರುಗಳೆಂದರೆ ಸಖತ್ ಕ್ರೇಜ್. ಐಷಾರಾಮಿ ಕಾರುಗಳನ್ನು ಖರೀದಿಸುವುದು, ಅವುಗಳಲ್ಲಿ ಜಾಲಿ ರೈಡ್ ಹೋಗುವುದೆಂದರೆ ಖುಷಿಯೋ ಖುಷಿ. Read more…

ಸೆಕ್ಸ್ ಗೆ ಬಲವಂತ ಮಾಡಿ ಪ್ಯಾಂಟ್ ಗೆ ಬೆಂಕಿ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ ಲೈಂಗಿಕ ಕ್ರಿಯೆಗೆ ನಿರಾಕರಿಸಿದ್ದಕ್ಕೆ ಬಾಲಕನ ಪ್ಯಾಂಟ್ ಗೆ ಬೆಂಕಿ ಹಚ್ಚಲಾಗಿದೆ. ಮುಂಬೈನ ಗೋರೆಗಾಂವ್ ಫಿಲ್ಮ್ ಸಿಟಿ ಸಮೀಪದಲ್ಲಿ 13 ವರ್ಷದ ಬಾಲಕನಿಗೆ ಬೆಂಕಿ ಹಚ್ಚಲಾಗಿದ್ದು, Read more…

ಕೇವಲ 45 ನಿಮಿಷದಲ್ಲಿ ದೂರವಾಗಲಿದೆ ಬೊಜ್ಜು ..!

ಬೊಜ್ಜು ಕರಗಿಸಲು ಮುಂದಾಗಿರುವ ಜನರಿಗೊಂದು ಖುಷಿ ಸುದ್ದಿ. ದೇಶದಲ್ಲಿ ಈಗ ಇಎಸ್ ಜಿ ಸರ್ಜರಿ ಮೂಲಕ ಬೊಚ್ಚನ್ನು ಕಡಿಮೆ ಮಾಡಲಾಗುತ್ತಿದೆ. ಜನವರಿ 8 ರಂದು ಮುಂಬೈನ ಗ್ಲೋಬಲ್ ಆಸ್ಪತ್ರೆಯಲ್ಲಿ Read more…

ಮುಂಬೈ ವಿಮಾನ ನಿಲ್ದಾಣದಲ್ಲಿ 1 ಕೋಟಿ ರೂ.ಮೌಲ್ಯದ ಚಿನ್ನ ಜಪ್ತಿ

ಮುಂಬೈ ವಿಮಾನ ನಿಲ್ದಾಣದಲ್ಲಿ ಸುಮಾರು ಒಂದು ಕೋಟಿ ಮೌಲ್ಯದ 3.5 ಕೆಜಿ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ದುಬೈನಿಂದ ಮುಂಬೈಗೆ ಬಂದ ಇಂಡಿಗೊ ವಿಮಾನ ಸಂಖ್ಯೆ 6E62ರಲ್ಲಿದ್ದ ಪ್ರಯಾಣಿಕರಿಂದ ಈ Read more…

ರಾಜ್ಯಕ್ಕೆ ವ್ಯಾಪಿಸಿದ ಕೋರೆಗಾಂವ್ ಘರ್ಷಣೆ, ಬಂದ್ ಗೆ ಕರೆ

ಮುಂಬೈ: ಪುಣೆಯ ಕೋರೆಗಾಂವ್ ನಲ್ಲಿ ದಲಿತ ಯುವಕನ ಹತ್ಯೆ ಪ್ರಕರಣದ ಬಳಿಕ, ಆಕ್ರೋಶ ಭುಗಿಲೆದ್ದಿದ್ದು, ಮುಂಬೈ, ಪುಣೆ, ಥಾಣೆ ಸೇರಿದಂತೆ ಹಲವು ಜಿಲ್ಲೆಗಳಿಗೂ ಹಿಂಸಾಚಾರ ವ್ಯಾಪಿಸಿದೆ. ಕೋರೆಗಾಂವ್ ಯುದ್ಧದ Read more…

ಸಹಾಯಕ್ಕೆ ಹೋದ NRI ಸಹೋದರರು ಬದುಕಿ ಬರಲಿಲ್ಲ

ಅವರಿಬ್ಬರೂ ಎನ್ನಾರೈ ಸಹೋದರರು ತಮ್ಮ ಕುಟುಂಬಸ್ಥರು ಹಾಗೂ ಗೆಳೆಯರ ಜೊತೆ ರಜೆಗಾಗಿ ಭಾರತಕ್ಕೆ ಬಂದಿದ್ದರು. ಮುಂಬೈನಲ್ಲಿ ಗುರುವಾರ ರಾತ್ರಿ ಸಂಭವಿಸಿದ ಭಾರಿ ಅಗ್ನಿ ದುರಂತದ ವೇಳೆ ಚಿಕ್ಕಮ್ಮ-ಚಿಕ್ಕಪ್ಪನ ಜೊತೆ Read more…

ಈಗೇನು ಮಾಡುತ್ತಿದ್ದಾನೆ ‘ಸಾವಿರ ರನ್’ ಗಳ ಸರದಾರ?

ಅಂಡರ್ 16 ಶಾಲಾ ಮ್ಯಾಚ್ ನಲ್ಲಿ 1009 ರನ್ ಗಳಿಸಿ ವಿಶ್ವ ದಾಖಲೆ ಮಾಡಿದ್ದ ಮುಂಬೈ ಮೂಲದ ಕ್ರಿಕೆಟಿಗ ಪ್ರಣವ್ ಧಾನವಾಡೆ ಈಗ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಂಬ Read more…

ಬೆಂಕಿಯಿಂದ ತಪ್ಪಿಸಿಕೊಳ್ಳಲು ಶೌಚಾಲಯಕ್ಕೆ ಓಡಿದ್ರೂ ಬೆಂಬಿಡಲಿಲ್ಲ ಸಾವು

ಮುಂಬೈನ ಕಮಲಾ ಮಿಲ್ಸ್ ಕಟ್ಟಡದಲ್ಲಿ ನಡೆದ ಬೆಂಕಿ ಅವಘಡಕ್ಕೆ 15 ಮಂದಿ ಬಲಿಯಾಗಿದ್ದಾರೆ. ಬಹುತೇಕರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆಂದು ಮೂಲಗಳು ಹೇಳಿವೆ. ಘಟನೆ ವೇಳೆ ರೆಸ್ಟೋರೆಂಟ್ ನಲ್ಲಿ ತುಂಬಾ ಜನರಿದ್ದರು. Read more…

ಮಧ್ಯರಾತ್ರಿ ಬೆಂಕಿ ಅವಘಡದಲ್ಲಿ 15 ಮಂದಿ ಸಾವು

ಮುಂಬೈ: ನಗರದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಒಂದಾದ ಲೋವರ್ ಪ್ಯಾರೆಲ್ ಪ್ರದೇಶದ ಸೇನಾಪತಿ ಬಾಟಪ್ ಮಾರ್ಗದಲ್ಲಿರುವ ಕಮಲಾ ಮಿಲ್ಸ್ ಕಟ್ಟಡಕ್ಕೆ ಬೆಂಕಿ ತಗುಲಿ 15 ಮಂದಿ ಸಾವನ್ನಪ್ಪಿದ್ದಾರೆ. 15 Read more…

ಹೊಸ ವರ್ಷಾಚರಣೆಗೆ ‘ವಿರುಷ್ಕಾ’ ಹೊರಟಿದೆಲ್ಲಿಗೆ ಗೊತ್ತಾ…?

ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಮದುವೆಯ ಬಳಿಕ, 2 ಬಾರಿ ಅದ್ಧೂರಿಯಾಗಿ ರಿಸೆಪ್ಷನ್ ಮಾಡಿಕೊಂಡಿದ್ದಾರೆ. ಅವರೀಗ ಹೊಸ ವರ್ಷಾಚರಣೆಯ ಮೂಡ್ Read more…

ಸಹೋದರನ ಮದುವೆಯಲ್ಲಿ ಕುಣಿದು ಕುಪ್ಪಳಿಸಿದ ಹಾರ್ದಿಕ್

ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಕೇವಲ ಮೈದಾನದಲ್ಲಿ ಮಾತ್ರವಲ್ಲ ಮೈದಾನದ ಹೊರಗೂ ತಮ್ಮ ನಡೆ-ನುಡಿಗಳ ಕಾರಣಕ್ಕೆ ಫೇಮಸ್ ಆಗಿದ್ದಾರೆ. ತಮ್ಮ ಸಹೋದರನ ವಿವಾಹ ಸಮಾರಂಭದಲ್ಲಿ ಕುಣಿದು ಕುಪ್ಪಳಿಸಿದ್ದು Read more…

ಲೇಖಕಿಯಿಂದ 10 ಲಕ್ಷ ರೂ. ಪಡೆದಿದ್ದ ಇಬ್ಬರು ಪತ್ರಕರ್ತರು ಅರೆಸ್ಟ್

ಮುಂಬೈ: ಮಹಿಳಾ ಲೇಖಕಿಯೊಬ್ಬರಿಂದ 10 ಲಕ್ಷ ರೂ. ಪಡೆದುಕೊಂಡಿದ್ದ ಇಬ್ಬರು ಪತ್ರಕರ್ತರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅಂಧೇರಿಯಲ್ಲಿ ನಡೆದಿದ್ದ ಆತ್ಮಹತ್ಯೆ ಪ್ರಕರಣದಲ್ಲಿ ಲೇಖಕಿಯ ಪತಿಯ ಹೆಸರನ್ನು ತೆಗೆದು ಹಾಕಲು Read more…

ರೋಚಕ ಪಂದ್ಯದಲ್ಲಿ ಶ್ರೀಲಂಕಾ ಮಣಿಸಿದ ಭಾರತ

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಟಿ -20 ಸರಣಿಯ 3 ನೇ ಪಂದ್ಯದಲ್ಲಿ ಭರ್ಜರಿ ಜಯಗಳಿಸಿದ ಭಾರತ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. 136 ರನ್ ಗುರಿ Read more…

ಭಾರತದ ಗೆಲುವಿಗೆ ಬೇಕಿದೆ 136 ರನ್

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಟಿ -20 ಸರಣಿಯ 3 ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ, ನಿಗದಿತ 20 ಓವರ್ ಗಳಲ್ಲಿ Read more…

ಟಿ -20 ಸರಣಿ ಕ್ಲೀನ್ ಸ್ವೀಪ್ ಗುರಿಯಲ್ಲಿ ಟೀಂ ಇಂಡಿಯಾ

ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ಇಂದು ಟಿ -20 ಸರಣಿಯ 3 ನೇ ಪಂದ್ಯ ನಡೆಯಲಿದ್ದು, ಭಾರತ ತಂಡ ಸರಣಿ ಕ್ಲೀನ್ ಸ್ವೀಪ್ ಮಾಡುವ ತವಕದಲ್ಲಿದೆ. ಈಗಾಗಲೇ 2 Read more…

ಅಬ್ಬಬ್ಬಾ! ಅಂಬಾನಿ ಮನೆಯ ವಿಶೇಷತೆ ಕೇಳಿದ್ರೆ ಬೆರಗಾಗ್ತಿರಿ

ದೇಶದ ಸಿರಿವಂತ ಉದ್ಯಮಿ ಮುಕೇಶ್ ಅಂಬಾನಿ ಈಗ ಭಾರತವೊಂದೇ ಅಲ್ಲ ಏಷ್ಯಾದ ಅತಿ ಶ್ರೀಮಂತ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮುಕೇಶ್ ಅಂಬಾನಿ ಮತ್ತವರ ಕುಟುಂಬದ ಲೈಫ್ ಸ್ಟೈಲ್ Read more…

ಈ ದಂಪತಿ ಕಾಫಿ ಬ್ರೇಕ್ ತೆಗೆದುಕೊಂಡಿದ್ದೇ ಯಡವಟ್ಟಾಯ್ತು

ಮುಂಬೈ: ದಂಪತಿ ಕಾಫಿ ಕುಡಿದು ಹೊರ ಬರುವಷ್ಟರಲ್ಲಿ ಕಾರಿನಲ್ಲಿದ್ದ ಹಣ, ದಾಖಲೆ ಪತ್ರಗಳನ್ನು ದೋಚಿದ ಘಟನೆ ಮುಂಬೈ ಪಾಲ್ಘಾರ್ ನಲ್ಲಿ ನಡೆದಿದೆ. ಮುಂಬೈ ಪಶ್ಚಿಮ ಉಪನಗರ ಸಾಂತಾಕ್ರೂಜ್ ನಿವಾಸಿಗಳಾದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...