alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಾವಳಿಯಲ್ಲಿ ಕಾಣಸಿಗುವ ‘ಹಟ್ಟಿ ಲಕ್ಕವ್ವ’

ದೇಶದೆಲ್ಲೆಡೆ ದೀಪಾವಳಿಯನ್ನು ಆಚರಿಸಿದರೂ, ಆಯಾ ಪ್ರದೇಶಕ್ಕೆ ಅನುಗುಣವಾಗಿ ಹಬ್ಬದ ಆಚರಣೆಗಳಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ. ದೀಪಾವಳಿಯನ್ನು ಕೆಲವು ಪ್ರದೇಶಗಳಲ್ಲಿ ‘ಹಟ್ಟಿ ಹಬ್ಬ’ ಎಂದೂ ಕರೆಯಲಾಗುತ್ತದೆ. ಮನೆಯ ಮುಂದೆ ‘ಹಟ್ಟಿಲಕ್ಕವ್ವ’ನನ್ನು ಕೂರಿಸುವ Read more…

ಮನೆಯಲ್ಲಿ ಮಾಡುವ ಸಣ್ಣ ಉಪಾಯ ಹೆಚ್ಚಿಸುತ್ತೆ ಆಯಸ್ಸು

ದೀಪ ಜ್ಞಾನದ ಸಂಕೇತ. ಅಜ್ಞಾನ, ಕತ್ತಲೆಯನ್ನು ಓಡಿಸಿ ಬೆಳಕು ನೀಡುವ ಶಕ್ತಿ ದೀಪಕ್ಕಿದೆ. ಭಗವಂತನ ತೇಜಸ್ವಿ ರೂಪವೆಂದು ಭಾವಿಸಿ ದೀಪಕ್ಕೆ ಪೂಜೆ ಮಾಡಲಾಗುತ್ತದೆ. ದೀಪವನ್ನು ಬೆಳಗುವಾಗ ಹಾಗೂ ಯಾವ Read more…

ಲೈಟ್ ಹಾಕಿ ಮಲಗುವವರಿಗೊಂದು ಬ್ಯಾಡ್ ನ್ಯೂಸ್

ಅನೇಕರಿಗೆ ಕತ್ತಲೆಂದ್ರೆ ಭಯ. ಸಂಪೂರ್ಣ ಕತ್ತಲ ರೂಮಿನಲ್ಲಿ ಮಲಗಿದ್ರೆ ನಿದ್ರೆ ಬರಲ್ಲ ಎನ್ನುವ ಕಾರಣಕ್ಕೆ ಬೆಡ್ ಲೈಟ್ ಹಾಕಿ ಮಲಗ್ತಾರೆ. ಬೆಡ್ ಲೈಟ್ ಇಲ್ಲವೆಂದ್ರೆ ನಿದ್ರೆ ಹತ್ತಿರವೂ ಸುಳಿಯಲ್ಲ Read more…

ಬೆಂಗಳೂರಲ್ಲಿ ರನ್ ವೇ ಲೈಟ್ ಗೆ ಡಿಕ್ಕಿ ಹೊಡೆದ ವಿಮಾನ

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸ್ಪೈಸ್ ಜೆಟ್ ವಿಮಾನವೊಂದು ರನ್ ವೇ ಲೈಟ್ ಗೆ ಡಿಕ್ಕಿ ಹೊಡೆದಿದೆ. ವಿಮಾನ ಲ್ಯಾಂಡ್ ಆದ ಬಳಿಕ ಈ ಘಟನೆ ನಡೆದಿದ್ದು, ಸುಮಾರು Read more…

ಕಾರ್ತಿ ಚಿದಂಬರಂಗೆ ನಿದ್ದೆ ಮಾಡಲು ಬಿಡ್ತಿಲ್ವಾ ಸಿಬಿಐ…?

ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಸದ್ಯ ಸಿಬಿಐ ಕಸ್ಟಡಿಯಲ್ಲಿದ್ದಾರೆ. ಕಾರ್ತಿಯನ್ನು ಸದಾ ಬೆಳಕಿನಲ್ಲೇ ಇರಿಸಿರುವ ಸಿಬಿಐ ಅಧಿಕಾರಿಗಳು, ನಿದ್ದೆ ಮಾಡಲು ಅವಕಾಶ Read more…

ಕೊನೆಗೂ ಎಲಿಫಂಟಾ ಗುಹೆಗೆ ಬಂತು ಬೆಳಕು

ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಮುಂಬೈನ ಎಲಿಫಂಟಾ ಗುಹೆಗಳಿಗೆ ಭಾರತಕ್ಕೆ ಸ್ವಾತಂತ್ರ್ಯ ದೊರೆತ 70 ವರ್ಷಗಳ ಬಳಿಕ ಕೊನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಮುಂಬೈನ ಕಡಲಿನಿಂದ 10 Read more…

ಬಾನಂಗಳದಲ್ಲಿ ಸಂಭವಿಸಲಿದೆ ‘ಖಗೋಳ ಚಮತ್ಕಾರ’

ಇದೇ ಜನವರಿ 31 ರಂದು ಸೂರ್ಯ ಮುಳುಗುತ್ತಿದ್ದಂತೆ ಪೂರ್ಣಚಂದ್ರ ಉದಯಿಸುತ್ತಾನೆ. ರಾತ್ರಿ ಭೂಮಂಡಲದಲ್ಲಿ ಖಗೋಳ ಚಮತ್ಕಾರವೊಂದು ನಡೆದು ಹೋಗುತ್ತದೆ. ಅದುವೇ ವರ್ಷದ ಪ್ರಥಮ ಚಂದ್ರಗ್ರಹಣ. ಅಂದು ಚಂದಮಾಮನ ಕಣ್ಣಾಮುಚ್ಚಾಲೆ Read more…

ಕಾರಿನ ಮೇಲಿನ ಕೆಂಪು ದೀಪ ತೆಗೆಸಿದ ಪರಮೇಶ್ವರ್

ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ವಿಐಪಿ ಸಂಸ್ಕೃತಿಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಿದ್ದು, ತುರ್ತು ಸಂದರ್ಭ ಹೊರತುಪಡಿಸಿ ಕಾರಿನ ಮೇಲೆ ಕೆಂಪು ದೀಪ ಅಳವಡಿಸದಂತೆ Read more…

ಹೇಗಿದೆ ನೋಡಿ ತೆಂಗಿನ ಮರಕ್ಕೆ ಸಿಡಿಲು ಬಡಿದ ದೃಶ್ಯ

ಶಿವಮೊಗ್ಗ: ಕಳೆದ ವಾರದಿಂದ ರಾಜ್ಯದ ಅನೇಕ ಭಾಗಗಳಲ್ಲಿ ಭಾರೀ ಗುಡುಗು, ಸಿಡಿಲಿನೊಂದಿಗೆ ಮಳೆಯಾಗಿದೆ. ಬಿರುಗಾಳಿ ಮಳೆಗೆ ಅನೇಕ ಕಡೆಗಳಲ್ಲಿ ಅಪಾರ ಹಾನಿಯಾಗಿದೆ. ಸಿಡಿಲಿಗೆ ಅನೇಕರು ಬಲಿಯಾಗಿದ್ದಾರೆ. ಜಾನುವಾರು ಕೂಡ Read more…

ನೇತ್ರಾವತಿ ನದಿಯಲ್ಲಿ ಸಿಡಿಲು ಬಡಿದು ಮೂವರ ಸಾವು

ಮಂಗಳೂರು: ನೇತ್ರಾವತಿ ನದಿಯಲ್ಲಿ ಬಟ್ಟೆ ತೊಳೆಯುವಾಗ, ಸಿಡಿಲು ಬಡಿದು ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಜಕ್ರಿಬೆಟ್ಟು ಗ್ರಾಮದ ಬಳಿ ನಡೆದಿದೆ. ಚಿತ್ರದುರ್ಗ Read more…

ಹೆಲ್ಮೆಟ್ ಆಯ್ತು, ಈಗ ಹಗಲಲ್ಲೂ ಇರ್ಬೇಕು ಹೆಡ್ ಲೈಟ್

ನವದೆಹಲಿ: ದೇಶದಲ್ಲಿ ಅಪಘಾತದಲ್ಲಿ ಸಾಯುವವರ ಸಂಖ್ಯೆ ಜಾಸ್ತಿ. ಅದರಲ್ಲಿಯೂ ಹೆಲ್ಮೆಟ್ ಕಾರಣಕ್ಕೆ ಜೀವ ಕಳೆದುಕೊಳ್ಳುವವರ ಪ್ರಮಾಣ ಜಾಸ್ತಿಯಾಗಿದ್ದರಿಂದ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯಗೊಳಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಈಗಾಗಲೇ Read more…

ಇನ್ನಷ್ಟು ಅಗ್ಗವಾಗಲಿದೆ ಎಲ್ ಇಡಿ ಬಲ್ಬ್ ಬೆಲೆ

ಮುಂದಿನ ದಿನಗಳಲ್ಲಿ ಎಲ್ ಇಡಿ ಬಲ್ಬ್ ಗಳ ಬೆಲೆ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ದಟ್ಟವಾಗಿದೆ. ದೇಶೀಯ ಉತ್ಪಾದಕ ಕಂಪನಿಗಳ ನಡುವೆ ಬೆಲೆ ಪೈಪೋಟಿ ಶುರುವಾಗಿದೆ. ಫಿಲಿಪ್ಸ್ ಸೇರಿದಂತೆ ಅನೇಕ Read more…

ಬಾಲಕನ ಬಾಳಿಗೆ ಬೆಳಕು ತಂದಿತ್ತು ಆಕೆ ತೆಗೆದಿದ್ದ ಫೋಟೋ

2015 ರ ಜೂನ್ 23 ರಂದು ಮನಿಲಾದ ಮೆಡಿಕಲ್ ವಿದ್ಯಾರ್ಥಿನಿ ಜಾಯ್ಸ್ ಗಿಲೋಸ್ ಟೊರ್ರೆಫ್ರಾಂಕಾ, ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ಬಾಲಕನೊಬ್ಬನ ಫೋಟೋ ಚಮತ್ಕಾರವನ್ನೇ ಮಾಡಿದೆ. Read more…

ದೀಪಾವಳಿಗೆ ಮೆರುಗು ನೀಡುವ ಹಣತೆ, ಆಕಾಶಬುಟ್ಟಿ

ಬೆಳಕಿನ ಹಬ್ಬ ದೀಪಾವಳಿ ಎಂದರೆ ಸಂಭ್ರಮ ಮನೆ ಮಾಡಿರುತ್ತದೆ. ಮನೆಯವರೆಲ್ಲ ಒಂದುಗೂಡುತ್ತಾರೆ. ಒಟ್ಟಿಗೆ ಸೇರಿ ಹಬ್ಬ ಆಚರಿಸುತ್ತಾರೆ. ದೀಪಾವಳಿಯಲ್ಲಿ ಪ್ರಮುಖವಾಗಿ ದೀಪ ಹಾಗೂ ಆಕಾಶಬುಟ್ಟಿಗಳನ್ನು ಮನೆಯ ಎದುರು ಕಾಣಬಹುದಾಗಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...