alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚಿತ್ರ ಕಾರಣಕ್ಕೆ ಮುರಿದು ಬಿದ್ದಿದೆ ಮದುವೆ…!

ಉತ್ತರ ಪ್ರದೇಶದ ಅಮೋರಾ ಜಿಲ್ಲೆಯಲ್ಲಿ ವಿಚಿತ್ರವಾದ ರೀತಿಯಲ್ಲಿ ಮದುವೆಯೊಂದು ಮುರಿದು ಬಿದ್ದಿದೆ. ಮದುಮಗಳು ಅತಿಯಾಗಿ ವಾಟ್ಸಾಪ್ ಬಳಸುತ್ತಾಳೆ ಅನ್ನೋ ಕಾರಣಕ್ಕೆ ಮದುಮಗನ ಕಡೆಯವರು ಮದುವೆ ರದ್ದು ಮಾಡಿದ್ದಾರೆ. ಮದುವೆ Read more…

ಪ್ರವಾಹದ ನಡುವೆಯೂ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ

ದೇವರ ನಾಡು ಕೇರಳ ವರುಣನ ಆರ್ಭಟಕ್ಕೆ ಅಕ್ಷರಶಃ ತತ್ತರಿಸಿ ಹೋಗಿದೆ. ಬಡವ ಬಲ್ಲಿದನೆಂಬ ಭೇದವಿಲ್ಲದೆ ಬಹುತೇಕರು ಪ್ರಕೃತಿ ಮುನಿಸಿನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರ ನಡುವೆಯೂ ತಮ್ಮ ನೋವುಗಳನ್ನು ಮರೆತು ಸಂಕಷ್ಟದಲ್ಲಿರುವವರ Read more…

ಮೊದಲ ರಾತ್ರಿ ವಧು ಮಾಡಿದ ಕೆಲಸ ಕಂಡು ಬೆಚ್ಚಿಬಿದ್ದ ವರ

ಬಿಹಾರದ ಭಬುವಾದಲ್ಲಿ ನವ ವಿವಾಹಿತೆಯೊಬ್ಬಳು ಮೊದಲ ರಾತ್ರಿಯಂದೇ ಮಾಡಿರುವ ಕೆಲಸಕ್ಕೆ ವರನ ಕುಟುಂಬ ಕಂಗಾಲಾಗಿ ಹೋಗಿದೆ. ವರನಿಗೆ ಕೈಕೊಟ್ಟು ಹಣ ಹಾಗೂ ಆಭರಣದೊಂದಿಗೆ ಪರಾರಿಯಾಗಿರುವ ವಧುವಿನ ವಿರುದ್ಧ ಈಗ Read more…

ಆ ಯುವಕನ ಮದುವೆ ಮೆರವಣಿಗೆಗೆ ಕಾವಲಾದ್ರು 350 ಪೊಲೀಸರು

ಉತ್ತರ ಪ್ರದೇಶದ ಕಸ್ಗಂಜ್ ಜಿಲ್ಲೆಯ ನಿಜಾಮ್ಪುರದಲ್ಲಿ ನಡೆದ ದಲಿತ ಯುವಕನ ಮದುವೆ ಮೆರವಣಿಗೆಯೊಂದು ಈಗ ಸಿಕ್ಕಾಪಟ್ಟೆ ಸುದ್ದಿಯಾಗ್ತಿದೆ. ಸುಮಾರು 350 ಪೊಲೀಸ್ ಸಿಬ್ಬಂದಿ ಈ ಮದುವೆ ಮೆರವಣಿಗೆಗೆ ಭದ್ರತೆ Read more…

‘ಮೊದಲ ರಾತ್ರಿ’ ಯಲ್ಲಿ ದಂಪತಿಗಳು ವಿಫಲರಾಗುವುದಕ್ಕೆ ಇಲ್ಲಿದೆ ಕಾರಣ

ವಿವಾಹದ ಬಳಿಕ ಬಹಳಷ್ಟು ದಂಪತಿಗಳು ‘ಮೊದಲ ರಾತ್ರಿ’ ಯಂದು ತಮ್ಮ ಸಂಗಾತಿಯೊಂದಿಗೆ ಸಮರ್ಪಕವಾಗಿ ಸೇರಲು ವಿಫಲರಾಗುತ್ತಾರೆಂಬುದು ಸಮೀಕ್ಷೆಯಿಂದ ವ್ಯಕ್ತವಾಗಿದೆ. ಇದಕ್ಕೆ ಹಲವಾರು ಕಾರಣಗಳನ್ನು ತಜ್ಞರು ನೀಡಿದ್ದು, ಇವುಗಳಿಂದ ಹೊರ Read more…

34 ಇಂಚಿನ ವರನಿಗೆ 33 ಇಂಚಿನ ವಧು

ಮಂಗಳವಾದ್ಯ ಮೊಳಗಿತ್ತು. ಎಲ್ಲರ ಮದುವೆಯಲ್ಲಿರುವಂತೆ ಸಂಭ್ರಮವಿತ್ತು. ಆದ್ರೆ ಗೋರಕ್ಪುರ ಜನರಿಗೆ ಇದು ಸಾಮಾನ್ಯ ಮದುವೆಯಾಗಿರಲಿಲ್ಲ. 34 ಇಂಚಿನ ವರ ಹಾಗೂ 33 ಇಂಚಿನ ವಧುವನ್ನು ನೋಡಲು ಸಂಬಂಧಿಕರಲ್ಲದವರೂ ಮದುವೆ Read more…

ವರದಕ್ಷಿಣೆ ರೂಪದಲ್ಲಿ ಈ ಶಿಕ್ಷಕನಿಟ್ಟ ಇಂಥ ಬೇಡಿಕೆ

ವರದಕ್ಷಿಣೆ ರೂಪದಲ್ಲಿ ಹಣ, ವಾಹನ, ಮನೆ ಕೇಳುವವರ ಮಧ್ಯೆ 22 ವರ್ಷದ ಸರೋಜ್ ಕಾಂತ್ ಬಿಸ್ವಾಲ್ ಭಿನ್ನವಾಗಿ ನಿಲ್ತಾನೆ. ಸರೋಜ್ ವರದಕ್ಷಿಣೆ ರೂಪದಲ್ಲಿ ವಧು ಮನೆಯವರಿಂದ 1000 ಸಸ್ಯಗಳನ್ನು Read more…

ಮಂಟಪದಲ್ಲಿ ನೋಟು ಎಣಿಸದ ವರ: ಪತಿ ಜೊತೆ ಮನೆಗೆ ಹೋಗಲು ನಿರಾಕರಿಸಿದ್ಲು ವಧು

ಉತ್ತರಾಖಂಡದ ಜೈನ್ಪುರದ ಪರನಾಪತ್ತಿಯ ಮನೆಯೊಂದರಲ್ಲಿ ಮದುವೆ ಸಂಭ್ರಮ ಮನೆ ಮಾಡಿತ್ತು. ಸಪ್ತಪದಿ ತುಳಿದು ಮದುವೆ ಸಂಪ್ರದಾಯವೆಲ್ಲ ಮುಗಿದಿತ್ತು. ಇನ್ನೇನು ದಿಬ್ಬಣ ವರನ ಮನೆಗೆ ಹೋಗಬೇಕು ಆಗ ನಡೆದ ಘಟನೆಯೊಂದು Read more…

ಕೊನೆ ಕ್ಷಣದಲ್ಲಿ ಮದುವೆ ಮುರಿದುಕೊಂಡ ವಧು..ಕಾರಣ ಗೊತ್ತಾ?

ವರದಕ್ಷಿಣೆ ದುರಾಸೆ ವರ ಹಾಗೂ ಆತನ ಕುಟುಂಬಕ್ಕೆ ದುಬಾರಿಯಾಗಿ ಪರಿಣಮಿಸಿದೆ. ವಧುವಿಲ್ಲದೆ ಖಾಲಿ ಕೈನಲ್ಲಿ ದಿಬ್ಬಣ ವಾಪಸ್ ಆಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಶುರುವಾಗಿದೆ. ಘಟನೆ Read more…

ಮದುವೆ ಮಂಟಪದಲ್ಲೇ ವರ ಮಾಡ್ದ ಇಂತ ಕೆಲಸ

ಉತ್ತರ ಪ್ರದೇಶದ ಹರ್ದೊಯಿಯ ಬದೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರನೊಬ್ಬ ತನ್ನ ಮದುವೆಯಲ್ಲಿ ಮಾಡಿರುವ ಮಾನಗೇಡಿ ಕೆಲಸದಿಂದಾಗಿ ಮದುವೆಯೇ ನಿಂತುಹೋಗಿದೆ. ವರ ಕಂಠಪೂರ್ತಿ ಕುಡಿದುಕೊಂಡು ಮಂಟಪಕ್ಕೆ ಬಂದಿದ್ದೇ ಇದಕ್ಕೆ Read more…

ಹುಡುಗನ ಮುಖ ನೋಡಿ ಮಂಟಪದಲ್ಲೇ ಕಿರುಚಿದ್ಲು ವಧು..!

ಮದುವೆ ಸಮಾರಂಭಕ್ಕೆ ಎಲ್ಲ ಸಿದ್ಧತೆಗಳಾಗಿತ್ತು. ವಧು-ವರರು ಮಂಟಪದಲ್ಲಿ ಕುಳಿತಿದ್ದರು. ಇನ್ನೇನು ಸಪ್ತಪದಿ ತುಳಿಯಬೇಕೆನ್ನುವಷ್ಟರಲ್ಲಿ ಹುಡುಗನ ಮುಖ ನೋಡಿ ವಧು ಕಿರುಚಿಕೊಂಡಿದ್ದಾಳೆ. ಮದುವೆಯಾಗಲ್ಲ ಅಂತಾ ಪಟ್ಟು ಹಿಡಿದಿದ್ದಾಳೆ. ಘಟನೆಗೆ ವಧು Read more…

ಮೊದಲ ರಾತ್ರಿ ನಂತ್ರ ಪೊಲೀಸ್ ಠಾಣೆ ಮೆಟ್ಟಿಲೇರಿದ ವರ

ಮದುವೆ ನಂತ್ರದ ಬದುಕಿನ ಬಗ್ಗೆ ಸಾವಿರಾರು ಕನಸು ಕಂಡಿದ್ದ ವರನ ಆಸೆ ಮೊದಲ ರಾತ್ರಿಯೇ ಭಗ್ನವಾಗಿದೆ. ಮೊದಲ ರಾತ್ರಿ ಸವಿಯಾಗಿರಬೇಕೆಂದು ಎಲ್ಲ ತಯಾರಿ ನಡೆಸಿದ್ದ ವರ, ರಾತ್ರಿ ಪತ್ನಿಯನ್ನು Read more…

ಮದುವೆ ಆಸೆ ತೋರಿಸುವವನ ಜೊತೆ ಹಾಸಿಗೆ ಹಂಚಿಕೊಳ್ಳಬೇಡಿ

ಉತ್ತರ ಪ್ರದೇಶದ ಸುಲ್ತಾನಪುರದಲ್ಲಿ ಮದುವೆ ಮಂಟಪದಿಂದ ವರ ಓಡಿ ಹೋಗಿದ್ದಾನೆ. ವಧು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಮೂರ್ನಾಲ್ಕು ವರ್ಷಗಳಿಂದ ಇಬ್ಬರೂ ಪ್ರೀತಿ ಮಾಡುತ್ತಿದ್ದರು ಎನ್ನಲಾಗಿದೆ. ಮದುವೆ ವಿಷ್ಯ ಬಂದಾಗ Read more…

ಒಬ್ಬ ವರ….ಇಬ್ಬರು ವಧು….ಖುಷಿ ಖುಷಿಯಲ್ಲಿ ತುಳಿದರು ಸಪ್ತಪದಿ…!

ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಮೇ 2 ರಂದು ಒಂದು ಮದುವೆ ನಡೆದಿದೆ. ಈ ಮದುವೆಯ ವಿಷಯ ಈಗ ಎಲ್ಲೆಡೆ ಚರ್ಚೆಯಾಗ್ತಿದೆ. ಅಷ್ಟಕ್ಕೂ ಈ ಮದುವೆ ಚರ್ಚೆಯಾಗ್ತಿರೋದಕ್ಕೆ ಕಾರಣ ಏನು Read more…

ನೋಡನೋಡುತ್ತಿದ್ದಂತೆ ಮಂಟಪದಲ್ಲೇ ಕುಸಿದು ಬಿದ್ದ ವರ

ಶುಭ ಕಾರ್ಯದಲ್ಲಿ ಪಟಾಕಿ, ಸಿಡಿಗುಂಡು ಸಿಡಿಸೋದು ಕಾಮನ್ ಆದರೆ ಈ ಸಂಭ್ರಮ ಇಲ್ಲಿ ಒಂದು ಜೀವವನ್ನೇ ಬಲಿ ಪಡೆದಿದೆ. ಮದುವೆಯ ಸಂಭ್ರಮದ ವೇಳೆ ಗುಂಡು ಹಾರಿಸಿದಾಗ ದುರಾದೃಷ್ಟವಶಾತ್ ವರನೇ Read more…

ವರಮಾಲೆ ಸಮಯದಲ್ಲಿ ವಧುವಿನ ಯಡವಟ್ಟು

ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ತ್ರಿವಾ ಕೋಟ್ವಾಲ್ ಗ್ರಾಮದಲ್ಲಿ ಕೋಪಗೊಂಡ ವರನೊಬ್ಬ ವರಮಾಲೆ ಸಮಯದಲ್ಲಿ ಮದುವೆ ನಿಲ್ಲಿಸಿದ್ದಾನೆ. ರಾತ್ರಿಯಿಡಿ ವರನ ಮನವೊಲಿಕೆ ಯತ್ನ ನಡೆಸಿದ ವಧುವಿನ ಕುಟುಂಬಸ್ಥರು ನಂತ್ರ Read more…

ಹೈವೇನಲ್ಲಿ ನಡೆದಿದೆ ಬೆಚ್ಚಿ ಬೀಳಿಸುವ ಘಟನೆ

ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿ 58 ರಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ವಿವಾಹ ಕಾರ್ಯಕ್ರಮ ಮುಗಿಸಿಕೊಂಡು ತೆರಳುತ್ತಿದ್ದ ನವ ವಿವಾಹಿತರಿದ್ದ ವಾಹನದ ಮೇಲೆ ದಾಳಿ ನಡೆಸಿದ ಶಸ್ತ್ರಸಜ್ಜಿತ ದರೋಡೆಕೋರರು Read more…

ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಲಿಂಗಿಗಳು…!

ಸಲಿಂಗಿಗಳಿಬ್ಬರು ತಮ್ಮ ಪೋಷಕರು ಹಾಗೂ ವಿವಾಹ ಕಾರ್ಯಕ್ರಮ ಆಯೋಜಕರನ್ನು ವಂಚಿಸಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. 20 ವರ್ಷದ Read more…

ಕಡೆಗೂ ಸಿಕ್ಕಿ ಬಿದ್ದ ನವವಿವಾಹಿತನ ಹತ್ಯೆಗೈದಿದ್ದ ಆರೋಪಿ

ವಿವಾಹದ ಗಿಫ್ಟ್ ಹೆಸರಿನಲ್ಲಿ ಕೊರಿಯರ್ ಮೂಲಕ ಕಚ್ಚಾ ಬಾಂಬ್ ಪಾರ್ಸೆಲ್ ಮಾಡಿ ನವ ವಿವಾಹಿತ ಹಾಗೂ ಮತ್ತೊಬ್ಬರ ಸಾವಿಗೆ ಕಾರಣವಾಗಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಒಡಿಶಾ ಪೊಲೀಸರು ಯಶಸ್ವಿಯಾಗಿದ್ದಾರೆ. ಈ Read more…

ವಧುವನ್ನು ನೋಡಿ ಎಲ್ಲರೆದುರಲ್ಲೇ ವರ ಮಾಡಿದ್ದೇನು ಗೊತ್ತಾ?

ವಿದೇಶಿ ದಂಪತಿ ಮದುವೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಜನರೆಲ್ಲ ನಿಬ್ಬೆರಗಾಗಿ ಮೂಗಿನ ಮೇಲೆ ಬೆರಳಿಟ್ಟುಕೊಳ್ತಿದ್ದಾರೆ. ವಿಡಿಯೋದಲ್ಲಿ ವರ ಮಾಡುವ ಕೆಲಸ ವಿಚಿತ್ರವಾಗಿದೆ. Read more…

ಮದುವೆಗೆ 2 ದಿನ ಮೊದಲು ಮಾಡಿದ ಯಡವಟ್ಟು ಜೈಲು ಸೇರುವಂತೆ ಮಾಡ್ತು

ಮಧ್ಯಪ್ರದೇಶದ ಬಾಲಾಘಾಟ್ನಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮದುವೆಯಾಗಲು ಹೊರಟಿದ್ದ ವರನನ್ನು ಮಧ್ಯದಲ್ಲಿಯೇ ತಡೆದ ಪೊಲೀಸರು ಜೈಲು ಕಂಬಿ ಎಣಿಸುವಂತೆ ಮಾಡಿದ್ದಾರೆ. ವರನ ವಿರುದ್ಧ ಅತ್ಯಾಚಾರದ ದೂರು ದಾಖಲಾಗಿದೆ. ಬಾಲಾಘಾಟ್ನ Read more…

ಮದುವೆ ಮನೆಯಲ್ಲೇ ವಧುವಿನ ಮೇಲೆ ಭಗ್ನ ಪ್ರೇಮಿಯಿಂದ ಹಲ್ಲೆ

ಶಿವಮೊಗ್ಗ : ಮದುವೆ ಮನೆಯಲ್ಲೇ ವಧುವಿನ ಮೇಲೆ ಭಗ್ನ ಪ್ರೇಮಿ ಹಲ್ಲೆ ನಡೆಸಿದ ಘಟನೆ ಸಾಗರ ತಾಲ್ಲೂಕಿನ ಭೀಮನಕೋಣೆಯಲ್ಲಿ ನಡೆದಿದೆ. ಕಾಪ್ಟೆ ಮನೆಯ ವರನ ಸ್ವಗೃಹದಲ್ಲಿ ವಿವಾಹ ಸಮಾರಂಭ Read more…

ವಧುವಿಗೆ ಮಾಲೆ ಹಾಕುವ ಬದಲು ವರ ಮಾಡಿದ್ದೇನು?

ಮದುವೆ ಸಮಾರಂಭದಲ್ಲಿ ಖುಷಿ ಮೇಳೈಸಿತ್ತು. ವಧು-ವರ ವೇದಿಕೆ ಮೇಲೆ ವರಮಾಲೆ ಶಾಸ್ತ್ರದಲ್ಲಿ ಬ್ಯುಸಿಯಿದ್ದರು. ವಧು, ವರನಿಗೆ ಮಾಲೆ ಹಾಕಿದ್ದಾಳೆ. ಆದ್ರೆ ವಧುವಿಗೆ ಮಾಲೆ ಹಾಕಬೇಕಿದ್ದ ವರ ಪಕ್ಕದಲ್ಲಿ ನಿಂತಿದ್ದ Read more…

ಗಡ್ಡ ಬಿಟ್ಟ ಕೊಹ್ಲಿ ಮದುವೆಯಾಗಬಹುದಾದರೆ ನಾನ್ಯಾಕೆ ಆಗಬಾರದು ಎಂದ ವರ…!

ಮಧ್ಯ ಪ್ರದೇಶದಲ್ಲಿ ನಡೆದಿರುವ ವಿಚಿತ್ರ ವಿವಾಹ ಪ್ರಹಸನವೊಂದು ನಿಮಗೆ ನಗೆಯುಕ್ಕಿಸುತ್ತದೆ. ದಿಬ್ಬಣದೊಂದಿಗೆ ಬಂದ ವರ, ಗಡ್ಡ ಬಿಟ್ಟಿರುವುದನ್ನು ಕಂಡ ವಧುವಿನ ತಂದೆ ಗಡ್ಡ ಬೋಳಿಸುವವರೆಗೂ ಮದುವೆ ಮಾಡಿಕೊಡುವುದಿಲ್ಲವೆಂದು ಪಟ್ಟು Read more…

ಕಳ್ಳರ ಪಾಲಾಯ್ತು ದಿಬ್ಬಣಕ್ಕೆ ತೆರಳಬೇಕಿದ್ದ ವರನ ಕಾರು

ದೆಹಲಿಯಲ್ಲಿ ಮದುವೆ ದಿಬ್ಬಣ ಹೊರಡುವ ಕೆಲವೇ ಕ್ಷಣಗಳ ಮೊದಲು ವರನ ಕಾರು ಕಳವಾಗಿದೆ. ಗುರುವಾರ ಮದುವೆ ನಿಗದಿಯಾಗಿತ್ತು, ದಿಬ್ಬಣ ಹೊರಡಲು ಕಾರೇ ಇರಲಿಲ್ಲ, ಬಳಿಕ ಅನಿವಾರ್ಯವಾಗಿ ವರನ ಕಡೆಯವರು Read more…

ಮದುವೆಯ ತಯಾರಿಯಲ್ಲಿದ್ದೀರಾ..? ಹಾಗಿದ್ರೆ ಕುಡಿಯಿರಿ ಈ ಐದು ಜ್ಯೂಸ್

ಮದುವೆ ದಿನ ಸುಂದರವಾಗಿ ಕಾಣಬೇಕು ಎನ್ನುವುದು ಎಲ್ಲರ ಕನಸು. ಹೆಣ್ಣು ಮಕ್ಕಳಂತೂ ಮದುವೆ ಫಿಕ್ಸ್ ಆದ ದಿನದಿಂದಲೇ ಆ ಶುಭ ದಿನಕ್ಕಾಗಿ ತಯಾರಿ ಶುರು ಮಾಡಿಕೊಳ್ತಾರೆ. ಚೆಂದ ಕಾಣಬೇಕೆಂಬ Read more…

ಮಂಟಪದಲ್ಲೇ ಮಗನ ಪತ್ನಿಯೊಂದಿಗೆ ಮಾವನಿಂದ ಮಾನಗೇಡಿ ಕೃತ್ಯ

ಬೀಜಿಂಗ್: ಚೀನಾದಲ್ಲಿ ಆಘಾತಕಾರಿ ಘಟನೆಯೊಂದರ ವಿಡಿಯೋ ವೈರಲ್ ಆಗಿದೆ. ಮಾವನೇ ಮಗನ ಪತ್ನಿಗೆ ಚುಂಬಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ. ಜಿಯಾಂಗ್ಸು ಪ್ರಾಂತ್ಯದಲ್ಲಿ ನಡೆದ ಮದುವೆಯ ಔತಣಕೂಟದಲ್ಲಿ Read more…

ಮಾದರಿಯಾಯ್ತು ಅಪಘಾತದ ನಂತ್ರ ವಧು ಕೈಗೊಂಡ ನಿರ್ಧಾರ

ಮಧ್ಯಪ್ರದೇಶದ ಪ್ರಭಾತಪಟ್ಟಣದಲ್ಲಿ ಅನನ್ಯ ಮದುವೆಯೊಂದು ನಡೆದಿದೆ. ಮದುವೆಗೂ ಮುನ್ನ ರಸ್ತೆ ಅಪಘಾತಕ್ಕೊಳಗಾದ ವರ ಮದುವೆ ನಿಲ್ಲಿಸುವಂತೆ ವಧುವಿಗೆ ಹೇಳಿದ್ದಾನೆ. ಆದ್ರೆ ವಧು ಮಾತ್ರ ವರನ ಕೈ ಹಿಡಿಯುವ ಜೊತೆಗೆ Read more…

ಮದುವೆ ಶಾಸ್ತ್ರವಿಲ್ಲದೆ ವರನ ಮನೆಗೆ ಹೊರಟ್ಲು ವಧು

ಉತ್ತರ ಪ್ರದೇಶದ ಉನ್ನಾವ್ ನಲ್ಲಿ ಮದುವೆ ದಿನ ವಧು-ವರರ ಸಂಬಂಧಿಕರ ಮಧ್ಯೆ ಗಲಾಟೆ ನಡೆದಿದೆ. ಮಧ್ಯರಾತ್ರಿ ಶುರುವಾದ ಗಲಾಟೆ ಮದುವೆಗೆ ಅಡ್ಡಿಯುಂಟು ಮಾಡಿದೆ. ಕುಟುಂಬಸ್ಥರ ಮಾನ ಉಳಿಸಲು ವಧು Read more…

ಅಳಿಯನಿಗೆ ಸಂಕಷ್ಟ ತಂದೊಡ್ಡಿದೆ ಮಾವನಿಂದ ಪಡೆದ ಗಿಫ್ಟ್

ಮಾವನೊಬ್ಬ ಮಗಳ ವಿವಾಹ ಸಂದರ್ಭದಲ್ಲಿ ಅಳಿಯನಿಗೆ ಕೊಟ್ಟ ಗಿಫ್ಟ್ ಈಗ ಸಂಕಷ್ಟ ತಂದೊಡ್ಡಿದೆ. ಮಾವ ಕಾಳಜಿಪೂರ್ವಕವಾಗಿ ಕೊಟ್ಟ ಈ ಉಡುಗೊರೆ ಕಾರಣಕ್ಕಾಗಿ ಅಳಿಯ ಜೈಲಿಗೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...