alex Certify
ಕನ್ನಡ ದುನಿಯಾ       Mobile App
       

Kannada Duniya

‘ಅಂತ್ಯಕ್ರಿಯೆ’ ಸಾಮಗ್ರಿ ಈಗ ಆನ್ ಲೈನ್ ನಲ್ಲೂ ಲಭ್ಯ…!

ಗೋಮೂತ್ರ, ಧೂಪ ದ್ರವ್ಯ, ಬಿದಿರಿನ ಸಲಕರಣೆಗಳು ಸೇರಿದಂತೆ ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆಗೆ ಬೇಕಾದ ಎಲ್ಲ ಸಾಮಗ್ರಿಗಳು ಈಗ ಆನ್‌ಲೈನ್ ಸ್ಟಾರ್ಟಪ್ ಕಂಪನಿಯಲ್ಲಿ ಸಿಗುತ್ತಿದೆ . ಇಂದು ಬಹುತೇಕ Read more…

ಶವ ಯಾತ್ರೆ ನೋಡಿದ್ರೆ ಏನೇನು ಲಾಭ ಗೊತ್ತಾ…?

ಸಾವಿನಿಂದ ಯಾವೊಬ್ಬ ವ್ಯಕ್ತಿಯೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಜನನದ ಹಿಂದೆ ಮರಣ ಇದ್ದೇ ಇದೆ ಎಂದು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. ಮರಣದ ನಂತ್ರ ಆತ್ಮ ಪುನರ್ಜನ್ಮ ಪಡೆಯುತ್ತೆ. ಹಾಗೆ ಶವಯಾತ್ರೆ Read more…

ವಿಡಿಯೋ ಕಾನ್ಫರೆನ್ಸ್ ಮೂಲಕ ನಡೀತು ಅಂತ್ಯಸಂಸ್ಕಾರ

ಇದು ಆನ್ಲೈನ್ ಯುಗ. ಬ್ಯಾಂಕ್ ಕೆಲಸ, ಶಾಪಿಂಗ್, ಟಿಕೆಟ್ ಬುಕ್ಕಿಂಗ್, ಸ್ನೇಹ, ಪ್ರೀತಿ ಹೀಗೆ ಎಲ್ಲವೂ ಆನ್ಲೈನ್ ನಲ್ಲಿ ನಡೆಯುತ್ತಿದೆ. ಈಗ ಆನ್ಲೈನ್ ನಲ್ಲಿಯೇ ಅಂತ್ಯಕ್ರಿಯೆ ಕೂಡ ನಡೆದಿದೆ. Read more…

ನಿಫಾ ಎಫೆಕ್ಟ್: ಸಂಬಂಧಿಕರು ದೂರ ಮಾಡಿದ ಶವಕ್ಕೆ ವೈದ್ಯರಿಂದ ಅಂತ್ಯ ಸಂಸ್ಕಾರ

ಕೇರಳದಲ್ಲಿ ನಿಫಾ ವೈರಸ್ ಆತಂಕ ಮುಂದುವರೆದಿದೆ. ನಿಫಾಕ್ಕೆ ಹೆದರಿ ಜನರು ರಕ್ತ ಸಂಬಂಧವನ್ನು ಮರೆಯುತ್ತಿದ್ದಾರೆ. ವೈರಸ್ ಗೆ ಬಲಿಯಾದವರ ಅಂತ್ಯ ಸಂಸ್ಕಾರಕ್ಕೆ ಹಿಂದೇಟು ಹಾಕುತ್ತಿದ್ದಾರೆ. ವೈದ್ಯರನ್ನು ದೇವರು ಎನ್ನಲಾಗುತ್ತದೆ. Read more…

ಅಂತ್ಯಸಂಸ್ಕಾರಕ್ಕೆ ಸಿದ್ಧವಾಗಿದ್ದ ಶವಕ್ಕೆ ಬಂತು ಜೀವ, ಆದ್ರೆ….

ಚೀನಾದ ಚೆನ್ ಎಂಬ ಮಹಿಳೆಯ ಪತಿ ಹುವಾಂಗ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ. ಹಲವು ದಿನಗಳಿಂದ ಹಾಸಿಗೆ ಹಿಡಿದಿದ್ದ. ಆತನ ಉಸಿರಾಟ ಕ್ಷೀಣವಾಗಿ, ದೇಹ ನಿಶ್ಚಲವಾಗಿತ್ತು. ಹುವಾಂಗ್ ಸತ್ತಿದ್ದಾನೆ ಎಂದುಕೊಂಡು Read more…

ಕೆಂಪು ಕಾಂಚಿವರಂ ಸೀರೆಯಲ್ಲಿ ಅಂತಿಮ ಯಾತ್ರೆ ಹೊರಟ ಬಾಲಿವುಡ್ ‘ಚಾಂದನಿ’

ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಅಂತ್ಯ ಸಂಸ್ಕಾರಕ್ಕೆ ಎಲ್ಲ ತಯಾರಿ ಪೂರ್ಣಗೊಂಡಿದೆ. ಬಿಳಿ ಹೂವಿನಿಂದ ಸಿಂಗಾರಗೊಂಡ ತೆರೆದ ವಾಹನದಲ್ಲಿ ಶ್ರೀದೇವಿ ಪಾರ್ಥೀವ ಶರೀರದ ಮೆರವಣಿಗೆ ಸಾಗುತ್ತಿದೆ. ಮೆರವಣಿಗೆ ಹಿನ್ನೆಲೆಯಲ್ಲಿ Read more…

ಹುತಾತ್ಮ ಪತಿಯ ಅಂತ್ಯಸಂಸ್ಕಾರಕ್ಕೆ ಹಸುಗೂಸಿನೊಂದಿಗೆ ಆಗಮಿಸಿದ ಪತ್ನಿ

ಪ್ರೀತಿಪಾತ್ರರನ್ನು ಕಳೆದುಕೊಂಡಾಗ ಆಗುವ ನೋವನ್ನು ಶಬ್ಧಗಳಲ್ಲಿ ಹೇಳಿಕೊಳ್ಳೋದು ಅಸಾಧ್ಯ. ಆದ್ರೆ ಮಿಲಿಟರಿ ಅಧಿಕಾರಿಗಳ ಕುಟುಂಬದವರಿಗೆ ಈ ನೋವು ನಿರಂತರ. ಇತ್ತೀಚೆಗಷ್ಟೆ ಅಸ್ಸಾಂನಲ್ಲಿ ನಡೆದ ವಿಮಾನ ದುರ್ಘಟನೆಯಲ್ಲಿ ವಿಂಗ್ ಕಮಾಂಡರ್ Read more…

ರಾತ್ರಿ ಮಾತ್ರ ಯಾಕೆ ಹೋಗುತ್ತೆ ಮಂಗಳಮುಖಿಯರ ಶವಯಾತ್ರೆ ?

ಮಂಗಳಮುಖಿಯರು ಸಾಮಾನ್ಯರಂತೆ ಜೀವನ ನಡೆಸುವುದಿಲ್ಲ. ಅವರ ನಡೆ, ನುಡಿಯಿಂದ ಹಿಡಿದು ಜೀವನ ನಡೆಸುವ ವಿಧಾನ ಕೂಡ ಭಿನ್ನವಾಗಿರುತ್ತದೆ. ಜನನದಿಂದ ಹಿಡಿದು ಮರಣದವರೆಗೆ ಬೇರೆ ನಿಯಮಗಳನ್ನು ಅವರು ಪಾಲನೆ ಮಾಡ್ತಾರೆ. Read more…

ಸ್ಮಶಾನಕ್ಕೆ ಹೋಗುವಾಗ ಉಸಿರಾಡಿದ ಮಹಿಳೆ..ಆದ್ರೆ..!?

ಮಧ್ಯಪ್ರದೇಶ ಛತ್ತಪುರ್ ಜಿಲ್ಲೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಹೆರಿಗೆ ನಂತ್ರ ತಾಯಿ ಸಾವನ್ನಪ್ಪಿದ್ದಾಳೆಂದು ವೈದ್ಯರು ಹೇಳಿದ್ದಾರೆ. ಕುಟುಂಬಸ್ಥರು ಮಹಿಳೆ ಶವವನ್ನು ಮನೆಗೆ ತಂದು ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ಮಾಡಿದ್ದಾರೆ. Read more…

ಅಂತ್ಯ ಸಂಸ್ಕಾರದ ವೇಳೆಯೇ ಆತ್ಮಾಹುತಿ ದಾಳಿ

ಜಲಾಲಬಾದ್: ಸ್ಮಶಾನದಲ್ಲಿಯೇ ನಡೆದ ಆತ್ಮಾಹುತಿ ದಾಳಿಗೆ 15 ಮಂದಿ ಸಾವನ್ನಪ್ಪಿದ್ದು, 13 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪೂರ್ವ ಅಫ್ಘಾನಿಸ್ತಾನದ ಜಲಾಲಬಾದ್ ನಲ್ಲಿ ಅಂತ್ಯಸಂಸ್ಕಾರದ ವೇಳೆ ಜನ ಸೇರಿದ್ದ ಸಂದರ್ಭದಲ್ಲಿ Read more…

ಮೃತ ಯುವಕನ ಶವ ಸಂಸ್ಕಾರದಲ್ಲಿ ನಡೀತು ವಿಚಿತ್ರ ಘಟನೆ

ಅಮೆರಿಕದ ಪೆರು ಎಂಬಲ್ಲಿ ಶವಸಂಸ್ಕಾರದ ವೇಳೆ 24 ವರ್ಷದ ಮೃತ ವ್ಯಕ್ತಿಗೆ ಮತ್ತೆ ಜೀವ ಬಂದಿದೆ. ದಂತದ ಶಸ್ತ್ರಚಿಕಿತ್ಸೆ ಬಳಿಕ ವ್ಯಾಟ್ಸನ್ ಫ್ರಾಂಕ್ಲಿನ್ ಗೆ ಜ್ವರ ಬಂದಿತ್ತು. ತೀವ್ರ Read more…

ಸಂಜೆ ಖಮರುಲ್ ಇಸ್ಲಾಂ ಅಂತ್ಯಕ್ರಿಯೆ

ಕಲಬುರಗಿ: ಹೈದರಾಬಾದ್ ಕರ್ನಾಟಕ ಭಾಗದ ಪ್ರಭಾವಿ ನಾಯಕ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ನಿಧನರಾದ ಬೆನ್ನಲ್ಲೇ ಮತ್ತೊಬ್ಬ ನಾಯಕ ಖಮರುಲ್ ಇಸ್ಲಾಂ ನಿಧನರಾಗಿದ್ದು ತುಂಬಲಾರದ ನಷ್ಟವಾಗಿದೆ. ಖಮರುಲ್ ಇಸ್ಲಾಂ ಪಾರ್ಥಿವ Read more…

ಮೊಳಗಿದ ‘ಗೌರಿ ಲಂಕೇಶ್ ಅಮರ್ ರಹೇ..’ ಘೋಷಣೆ

ಬೆಂಗಳೂರು: ನಿನ್ನೆ ರಾತ್ರಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ್ ಅವರ ಅಂತ್ಯಕ್ರಿಯೆ ಚಾಮರಾಜಪೇಟೆಯ ಟಿ.ಆರ್. ಮಿಲ್ ಬಳಿಯ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. Read more…

ಶವಸಂಸ್ಕಾರ ಮಾಡುತ್ತೆ ಈ ರೋಬೋಟ್ ಅರ್ಚಕ

ಜಪಾನ್ ನಲ್ಲಿ ರೋಬೋಟ್ ತಂತ್ರಜ್ಞಾನ ದಿನೇ ದಿನೇ ಅಭಿವೃದ್ಧಿ ಹೊಂದುತ್ತಲೇ ಇದೆ. ಈಗ ಎಲ್ಲಾ ಕೆಲಸಕ್ಕೂ ಅಲ್ಲಿ ರೋಬೋಟ್ ಇದೆ. ಎಷ್ಟೋ ಜನರಿಗೆ ಈಗ ರೋಬೋಟ್ ಗಳೇ ಸಂಗಾತಿ. Read more…

ಮಹಿಳೆ ಅಸ್ಥಿಯಲ್ಲಿ ಸಿಕ್ತು ದಂಗಾಗುವ ವಸ್ತು

ಪತ್ನಿ ಅಂತಿಮ ಸಂಸ್ಕಾರದ ನಂತ್ರ ಅಸ್ಥಿ ಪಡೆಯಲು ಹೋದ ಪತಿ ಆಶ್ಚರ್ಯಕ್ಕೊಳಗಾಗಿದ್ದಾನೆ. ಅಸ್ಥಿ ಜೊತೆ ಆತನಿಗೆ ಸಿಕ್ಕ ವಸ್ತು ನೋಡಿ ಪತಿ ದಂಗಾಗಿದ್ದಾನೆ. ಘಟನೆ ನಡೆದಿರುವುದು ಹರ್ಯಾಣದ ಯಮುನಾನಗರದಲ್ಲಿ. Read more…

ಹೂತಿದ್ದ ಶವ ಹೊರ ತೆಗೆದರು, ಕಾರಣ ಗೊತ್ತಾ..?

ಬಳ್ಳಾರಿ: ಮಳೆ ಮಾಯವಾಗಿರುವುದರಿಂದ ಜನರಿಗೆ ಏನು ಮಾಡಬೇಕೆಂಬುದೆ ತಿಳಿಯದಾಗಿದೆ. ಯಾರು ಏನು ಹೇಳಿದರೂ ಅದನ್ನು ಅನುಸರಿಸುವಂತಾಗಿದೆ. ಕೂಡ್ಲಿಗಿ ತಾಲ್ಲೂಕಿನ ರಾಮದುರ್ಗದಲ್ಲಿ ಕೆಲವು ತಿಂಗಳ ಹಿಂದೆ ತುಂಬಿದ್ದ ಕೆರೆಯ ನೀರನ್ನು Read more…

ಇಹಲೋಕ ತ್ಯಜಿಸಿದ ನಟನಿಗೆ ಅಂತಿಮ ವಿದಾಯ

ಹಠಾತ್ ನಿಧನ ಹೊಂದಿದ್ದ ಬಾಲಿವುಡ್ ನಟ ಇಂದರ್ ಕುಮಾರ್ ಅವರ ಅಂತ್ಯಕ್ರಿಯೆ ನೆರವೇರಿದೆ. ಯಾರಿ ರೋಡ್ ನಲ್ಲಿರೋ ಸ್ಮಶಾನದಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಯ್ತು. ಬಾಲಿವುಡ್ ನ ಹಲವು ಸೆಲೆಬ್ರಿಟಿಗಳು Read more…

ನೆಲೋಗಿಯಲ್ಲಿ ಧರಂಸಿಂಗ್ ಅಂತ್ಯಸಂಸ್ಕಾರ

ಕಲಬುರಗಿ: ನಿನ್ನೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರ ಅಂತ್ಯ ಸಂಸ್ಕಾರ, ಇಂದು ಕಲಬುರಗಿಯ ಜೇವರ್ಗಿ ತಾಲ್ಲೂಕಿನ ನೆಲೋಗಿ ಗ್ರಾಮದಲ್ಲಿ ನೆರವೇರಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ Read more…

ತಮಾಷೆಗೆ ಪಾಕ್ ಆಟಗಾರರ ಅಂತ್ಯಸಂಸ್ಕಾರ ಮಾಡಿದ ಫ್ಯಾನ್ಸ್..!

ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ತಂಡ ಹೀನಾಯವಾಗಿ ಸೋತಿದೆ. ಸೋಲಿಗೆ ಈಗಾಗಲೇ ಪಾಕಿಸ್ತಾನದಲ್ಲಿ ಕ್ರಿಕೆಟ್ ಅಭಿಮಾನಿಗಳು, ಟಿ.ವಿ. ಹಾಳು ಮಾಡುವುದು ಸೇರಿದಂತೆ ಹಲವು Read more…

ಮಣ್ಣಲ್ಲಿ ಮರೆಯಾದ ಪಾರ್ವತಮ್ಮ ರಾಜ್ ಕುಮಾರ್

ಬೆಂಗಳೂರು: ಪಾರ್ವತಮ್ಮ ರಾಜ್ ಕುಮಾರ್ ಅವರ ಅಂತ್ಯ ಸಂಸ್ಕಾರ ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ ಕುಮಾರ್ ಸ್ಮಾರಕದ ಪಕ್ಕದಲ್ಲಿ ನಡೆಯಿತು. ಕುಟುಂಬದವರು, ಬಂಧುಗಳು, ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಸಕಲ Read more…

ಜೈನ ಮುನಿ ಅಂತಿಮ ಸಂಸ್ಕಾರಕ್ಕೆ 33.5 ಕೋಟಿ ಹಣ ಬಿಡ್ ಮಾಡಿದ ಕುಟುಂಬ

ಭಾನುವಾರ ಜೈನ ಮುನಿ ಜಯಂಸೇನ್ ಸುರಿಶ್ವರ್ಜಿ ಮಹಾರಾಜಸಾಹೇಬ್ ದೇಹಾಂತ್ಯವಾಗಿದೆ. ರಾಜಸ್ಥಾನದ Bhandavpur ದಲ್ಲಿ ಭಾನುವಾರ ಮಧ್ಯರಾತ್ರಿ 12 ಗಂಟೆಗೆ ಜೈನ ಮುನಿಗಳು ಇಹಲೋಕ ತ್ಯಜಿಸಿದ್ದಾರೆ. ಅವರ ಲಕ್ಷಾಂತರ ಜೈನ Read more…

ಐಶ್ ತಂದೆ ಅಂತಿಮ ಸಂಸ್ಕಾರಕ್ಕೆ ಬಂದ ಬಾಲಿವುಡ್ ಸ್ಟಾರ್ಸ್

ಐಶ್ವರ್ಯ ರೈ ಬಚ್ಚನ್ ತಂದೆ ಕೃಷ್ಣರಾಜ್ ರೈ ಶನಿವಾರ ಸಂಜೆ ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರಿಗೆ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿತ್ತು. ನಿನ್ನೆ ಸಂಜೆ ಚಿಕಿತ್ಸೆ Read more…

ಸಾಯುವ ಮೊದಲೇ ಅಂತ್ಯ ಸಂಸ್ಕಾರಕ್ಕೆ ಮಾರಾಮಾರಿ

ಬೀಜಿಂಗ್: ಸಾವಿನ ಸಂದರ್ಭದಲ್ಲಿ ಸಾಮಾನ್ಯವಾಗಿ ಶೋಕದ ವಾತಾವರಣ ಇರುತ್ತದೆ. ಅಂತಿಮ ದರ್ಶನ, ಅಂತ್ಯ ಸಂಸ್ಕಾರದ ಕುರಿತಾಗಿ ಕುಟುಂಬದವರು, ಬಂಧುಗಳು, ಸ್ನೇಹಿತರು ಮಗ್ನರಾಗಿರುತ್ತಾರೆ. ಚೀನಾದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಆಸ್ಪತ್ರೆ Read more…

ಫಿಡೆಲ್ ಕ್ಯಾಸ್ಟ್ರೋ ಅಂತಿಮ ಪಯಣದಲ್ಲೊಂದು ಹೃದಯಸ್ಪರ್ಷಿ ಘಟನೆ….

ನವೆಂಬರ್ 25 ರಂದು ಇಹಲೋಕ ತ್ಯಜಿಸಿದ್ದ ಕ್ಯೂಬಾದ ಮಾಜಿ ಅಧ್ಯಕ್ಷ ಫಿಡಲ್ ಕ್ಯಾಸ್ಟ್ರೋ ಅವರ ಅಂತ್ಯಕ್ರಿಯೆ ಸಕಲ ಗೌರವಗಳೊಂದಿಗೆ ನೆರವೇರಿದೆ. ನಾಲ್ಕು ದಿನಗಳ ಹಿಂದೆ ಹವಾನಾದಿಂದ ಹೊರಟ ಸುದೀರ್ಘ Read more…

ಈ ಹಿರಿಯ ಜೀವಕ್ಕೆ ಹೇಳಿ ಹ್ಯಾಟ್ಸಾಫ್

ಈಗಿನ ಕಾಲದಲ್ಲಿ ಇನ್ನೊಬ್ಬರ ಕಷ್ಟಕ್ಕೆ ಆಗುವವರ ಸಂಖ್ಯೆ ತೀರಾ ಕಡಿಮೆ ಎನ್ನಬಹುದು. ಇಲ್ಲೊಬ್ಬರು ಹಿರಿಯರು, ಮಾಡುತ್ತಿರುವ ಸಾಮಾಜಿಕ ಕಳಕಳಿಯ ಕೆಲಸ ಇತರರಿಗೆ ಮಾದರಿಯಾಗುವಂತಿದೆ. ಅಷ್ಟಕ್ಕೂ ಏನಿದು ಘಟನೆ ಎಂಬುದನ್ನು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...