alex Certify ಶವಸಂಸ್ಕಾರಕ್ಕೆ ಹೋದವರಿಗೆ ಬಿಗ್ ಶಾಕ್: ಅಂತ್ಯಕ್ರಿಯೆ ವೇಳೆಯಲ್ಲೇ ಹೆಜ್ಜೇನು ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶವಸಂಸ್ಕಾರಕ್ಕೆ ಹೋದವರಿಗೆ ಬಿಗ್ ಶಾಕ್: ಅಂತ್ಯಕ್ರಿಯೆ ವೇಳೆಯಲ್ಲೇ ಹೆಜ್ಜೇನು ದಾಳಿ

ಮಂಡ್ಯ: ಹೆಜ್ಜೇನು ದಾಳಿಯಿಂದ 40 ಕ್ಕೂ ಅಧಿಕ ಜನ ಗಾಯಗೊಂಡ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಹಾರೋಹಳ್ಳಿಯಲ್ಲಿ ನಡೆದಿದೆ.

ಧರ್ಮರಾಜ್ ಎಂಬುವವರ ಶವಸಂಸ್ಕಾರಕ್ಕೆ ತೆರಳಿದ್ದಾಗ ಘಟನೆ ನಡೆದಿದ್ದು, ಹೆಜ್ಜೆನು ದಾಳಿಯಿಂದ 40ಕ್ಕೆ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಂತ್ಯಕ್ರಿಯೆ ವೇಳೆ ಹಚ್ಚಿದ ಅಗರಬತ್ತಿ ಹೊಗೆ ಜೇನುಗೂಡಿಗೆ ತಾಗಿ ಹೆಜ್ಜೇನು ಹುಳಗಳು ಅಲ್ಲಿದ್ದವರ ಮೇಲೆ ದಾಳಿ ಮಾಡಿವೆ.  ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...