alex Certify
ಕನ್ನಡ ದುನಿಯಾ       Mobile App
       

Kannada Duniya

ವರನಿಗೆ ಇಂಥ ಉಡುಗೊರೆ ನೀಡಿದ್ರು ಸ್ನೇಹಿತರು….

ಪೆಟ್ರೋಲ್-ಡಿಸೇಲ್ ಬೆಲೆ ಗಗನಕ್ಕೇರಿದೆ. ವಾಹನ ಸವಾರರು ಸೇರಿದಂತೆ ಜನ ಸಾಮಾನ್ಯರ ಬದುಕು ದುಸ್ತರವಾಗ್ತಿದೆ. ಈ ಮಧ್ಯೆ ತಮಿಳುನಾಡಿನಲ್ಲಿ ನಡೆದ ಮದುವೆಯೊಂದು ಎಲ್ಲರ ಗಮನ ಸೆಳೆದಿದೆ. ಮದುವೆಯಲ್ಲಿ ವಧು-ವರರಿಗೆ ಉಡುಗೊರೆ Read more…

ಅಕ್ರಮ ಸಂಬಂಧ ಹೊಂದಿದ್ದ ಪತ್ನಿಯಿಂದ ಪತಿ ಹತ್ಯೆ

ಬಳ್ಳಾರಿ: ಆಪ್ತ ಸ್ನೇಹಿತನ ಪತ್ನಿಯೊಂದಿಗೆ ಲವ್ವಿಡವ್ವಿ ಪ್ರಾರಂಬಿಸಿ, ತಮ್ಮ ಅಕ್ರಮ ಸಂಬಂಧದ ಬಗ್ಗೆ ಸ್ನೇಹಿತನಿಗೆ ತಿಳಿಯುತ್ತಿದ್ದಂತೆಯೇ ಪ್ರೇಯಸಿಯೊಡಗೂಡಿ ಸ್ನೇಹಿತನನ್ನೇ ಹತ್ಯೆಗೈದ ದಾರುಣ ಘಟನೆ ಬಳ್ಳಾರಿಯ ಖಾನಾಹೊಸಹಳ್ಳಿಯಲ್ಲಿ ನಡೆದಿದೆ. ಮಹ್ಮದ್ Read more…

ಗೆಳತಿ ಮೇಲೆ ನಡೆದ ಅತ್ಯಾಚಾರವನ್ನು ಕಣ್ಣಾರೆ ಕಂಡ ಯುವಕ ಸಾವಿಗೆ ಶರಣು

ರಾಯಪುರ: ಸ್ನೇಹಿತೆ ಮೇಲೆ ಇಬ್ಬರು‌ ಕಾಮುಕರು ಅತ್ಯಾಚಾರ ಎಸಗಿದ್ದನ್ನು ಕಣ್ಣಾರೆ ನೋಡಿದ 19 ವರ್ಷದ ಯುವಕ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಛತೀಸ್ ಘಡದ ಕೊರ್ಬಾ ಜಿಲ್ಲೆಯಲ್ಲಿ ನಡೆದಿದೆ. Read more…

ಮದುವೆ ಬಗ್ಗೆ ಮಾತನಾಡಲು ಮನೆಗೆ ಬಂದಿದ್ದೇ ತಪ್ಪಾಯ್ತು

ಜಾರ್ಖಂಡದ ಡಾಲ್ಟೊಂಗಂಜ್ ನಲ್ಲಿ ಸಾರ್ವಜನಿಕರು ಅಮಾಯಕರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ಮದುವೆ ಬಗ್ಗೆ ಮಾತುಕತೆ ನಡೆಸಲು ಬಂದಿದ್ದ ನಾಲ್ಕು ಮಂದಿ ಮೇಲೆ ಸ್ಥಳೀಯರು ಹಲ್ಲೆ Read more…

ಸಲ್ಲು ಗೆಳತಿ ಲೂಲಿಯಾ ರಂಗಪ್ರವೇಶಕ್ಕೆ ವೇದಿಕೆ ಸಿದ್ದ

ರೊಮೇನಿಯಾದ ಹಾಡುಗಾರ್ತಿ, ಒಂದಷ್ಟು ದಿನಗಳ ಕಾಲ ಸಲ್ಮಾನ್ ಮನದನ್ನೆಯಾಗಿ ಕೇಳಿ ಬಂದ ಹೆಸರು, ಈಗ ಸದ್ಯಕ್ಕೆ ಸಲ್ಲು ಗೆಳತಿಯಾಗಿ ಗುರುತಿಸಿಕೊಂಡಿರುವ ಲೂಲಿಯಾ ವೆಂಟೂರ್ ಬಾಲಿವುಡ್ ಪ್ರವೇಶಕ್ಕೆ ವೇದಿಕೆ ಸಜ್ಜಾಗಿದೆ. Read more…

ಕೇವಲ 100 ರೂ.ಗಳಿಗಾಗಿ ನಡೆದಿದೆ ಹತ್ಯೆ

ಮುಂಬೈ: 100 ರೂಪಾಯಿ ಸಾಲ ಮರುಪಾವತಿ ಮಾಡಲಿಲ್ಲ ಎಂದು ಹೋಟೆಲ್ ನೌಕರನೊಬ್ಬ ತನ್ನ ಸಹೋದ್ಯೋಗಿಯನ್ನು ಚಾಕುವಿನಿಂದ ಚುಚ್ಚಿ ಕೊಂದ ಘಟನೆ ನಡೆದಿದೆ. ಕಲಾಮ್ ಬುಟ್ಟುಖಾನ್ (18) ಮೃತ ಯುವಕ. Read more…

ಸ್ನೇಹಿತ ಹಾಗೂ ಆತನ ತಾಯಿಯ ಹತ್ಯೆ ಮಾಡಿದ್ದ ಆರೋಪಿ ಅಂದರ್

ನವದೆಹಲಿ: 25 ಸಾವಿರ ರೂಪಾಯಿ ಸಾಲ ಮರುಪಾವತಿ ಮಾಡುವಂತೆ ಒತ್ತಾಯಿಸಿದ್ದಕ್ಕಾಗಿ ಯುವಕನೊಬ್ಬ ತನ್ನ ಸ್ನೇಹಿತ ಹಾಗೂ ಆತನ ತಾಯಿಯನ್ನು ಹತ್ಯೆ ಮಾಡಿರುವ ಪ್ರಕರಣ ಬಯಲಾಗಿದೆ. ಹತ್ಯೆ ಮಾಡಿದ ಆರೋಪಿ Read more…

ಸ್ನೇಹಿತನ ಗರ್ಲ್ ಫ್ರೆಂಡ್ ಜೊತೆ ಮಲಗಿದ್ದ ಸಂಜಯ್ ದತ್

ಬಾಲಿವುಡ್ ನಟ ಸಂಜಯ್ ದತ್ ಜೀವನ ಚರಿತ್ರೆ ಸಂಜು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಚಿತ್ರ 341 ಕೋಟಿ ಗಳಿಕೆ ಕಂಡಿದೆ. ಚಿತ್ರದಲ್ಲಿ ಸಂಜಯ್ ದತ್ (ರಣಬೀರ್ ಕಪೂರ್) Read more…

ಪ್ರಿಯಾಂಕಾ ಜೊತೆಗಿನ ನಿಕ್ ಪ್ರೀತಿಗೆ ಇದಂತೆ ಕಾರಣ…!

ಬಾಲಿವುಡ್ ನ ಪಿಗ್ಗಿ ಚಾಪ್ಸ್ ಪ್ರಿಯಾಂಕ ಚೋಪ್ರಾ ಮತ್ತು ಹಾಲಿವುಡ್ ಸಿಂಗರ್ ಕಮ್ ಆಕ್ಟರ್ ನಿಕ್ ಜೋನಾಸ್ ಲವ್ ಮ್ಯಾಟರ್ ಈಗ ಮುಚ್ಚಿಟ್ಟ ವಿಚಾರವೇನಲ್ಲ. ಇಬ್ಬರು ಇನ್ನು ಕೆಲವೇ Read more…

ಗುರು ಅಚ್ರೇಕರ್ ಕಾಲಿಗೆರಗಿದ ಮಾಸ್ಟರ್ ಬ್ಲಾಸ್ಟರ್

ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ತಮ್ಮ ಮೊಟ್ಟ ಮೊದಲ ಬ್ಯಾಟಿಂಗ್ ಕೋಚ್ ರಮಾಕಾಂತ್ ಅಚ್ರೇಕರ್ ಅವರ ಮನೆಗೆ ತೆರಳಿ ಕಾಲಿಗೆ ಬಿದ್ದು Read more…

ಆತ್ಮೀಯ ಗೆಳೆಯನಿಗೆ ಸರ್ಪ್ರೈಸ್ ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಳೆತನಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆ ಎಂಬ ಸಂಗತಿ ಎಲ್ಲರಿಗೂ ಗೊತ್ತೇ ಇದೆ. ಬಿಡುವು ಸಿಕ್ಕಾಗ ಗೆಳೆಯರೊಂದಿಗೆ ಕಾಲ ಕಳೆಯಲು ದರ್ಶನ್ ಬಯಸುತ್ತಾರೆ. ದರ್ಶನ್ ಅವರ Read more…

ಇಂತಹವರ ಬಗ್ಗೆ ನಿಮಗಿರಲಿ ಕಾಳಜಿ

ಕೆಲವರು ಸಣ್ಣ ಸಣ್ಣ ವಿಷಯಕ್ಕೂ ಕೋಪ ಮಾಡಿಕೊಳ್ಳುತ್ತಾರೆ. ಕೋಪ, ಸಿಟ್ಟು ಯಾವಾಗಲೂ ಅವರ ಮೂಗಿನ ತುದಿಯಲ್ಲೇ ಇರುತ್ತದೆ. ಮತ್ತೆ ಕೆಲವರದಂತೂ ಒಳ್ಳೆಯ ಮನಸ್ಸು. ಅವರು ಎಲ್ಲವನ್ನು ಸಮಾಧಾನಚಿತ್ತದಿಂದ ಸ್ವೀಕರಿಸುತ್ತಾರೆ. Read more…

10ನೇ ತರಗತಿ ವಿದ್ಯಾರ್ಥಿನಿ ಈ ಸ್ಥಿತಿಗೆ ಕಾರಣಾವಾಯ್ತು ಫೇಸ್ಬುಕ್ ಸ್ನೇಹ

ದೆಹಲಿ ಕಲ್ಯಾಣಪುರಿ ವಿದ್ಯಾರ್ಥಿನಿಯೊಬ್ಬಳಿಗೆ ಫೇಸ್ಬುಕ್ ಸ್ನೇಹ ದುಬಾರಿಯಾಗಿ ಪರಿಣಮಿಸಿದೆ. 10ನೇ ತರಗತಿ ಪಾಸ್ ಮಾಡಲು ಸುಲಭ ಉಪಾಯ ಹೇಳ್ತೇನೆಂದು ಹೊಟೇಲ್ ಗೆ ವಿದ್ಯಾರ್ಥಿನಿಯನ್ನು ಕರೆದ ಆರೋಪಿ ನಶೆ ಪದಾರ್ಥ Read more…

ಅತ್ಯಾಚಾರ ಪ್ರಕರಣಗಳು ಕುರಿತು ಬಹಿರಂಗವಾಗಿದೆ ಶಾಕಿಂಗ್ ಸಂಗತಿ

ವಾಣಿಜ್ಯ ನಗರಿ ಮುಂಬೈನಲ್ಲಿ ಬೆಳಕಿಗೆ ಬರುವ ಅತ್ಯಾಚಾರ ಪ್ರಕರಣಗಳ ಪೈಕಿ ಶೇ.72 ರಷ್ಟು ಅತ್ಯಾಚಾರಗಳು ನಡೆದಿರುವುದು ಸಂತ್ರಸ್ಥೆಯರ ಗೆಳೆಯರಿಂದಲೇ ಎಂಬ ಶಾಕಿಂಗ್ ಸಂಗತಿ ಬಯಲಾಗಿದೆ. ಇದರಲ್ಲಿ ಬಹುತೇಕವು ಮದುವೆಯಾಗುವುದಾಗಿ Read more…

ಸಂಬಂಧಗಳು ಬಿರುಕು ಬಿಡುತ್ತಿರಲು ಕಾರಣವೇನು…?

ಮೊನ್ನೆ ತರಕಾರಿ ಮಾರುಕಟ್ಟೆಗೆ ಹೋದಾಗ ರಸ್ತೆಯ ಆ ಕಡೆ ಹಳೆಯ ಸ್ನೇಹಿತೆಯೊಬ್ಬಳನ್ನು ಕಂಡೆ. ತುಂಬಾ ಆತ್ಮೀಯ ಎನಿಸುವಷ್ಟು ಹತ್ತಿರದವಳಲ್ಲದಿದ್ದರೂ, ರಸ್ತೆ ದಾಟಿ ಮಾತನಾಡಿಸದೇ ಇರುವಷ್ಟು ದೂರದವಳೇನಾಗಿರಲಿಲ್ಲ. ಯಾಕೋ ಏನೋ Read more…

ಹೇರ್ ಸ್ಪಾನಲ್ಲಿ ಶಾರುಕ್ ಪುತ್ರಿ ಮಾಡಿದ್ದೇನು ಗೊತ್ತಾ…?

ಬಾಲಿವುಡ್ ಬಾದ್ ಷಾ ಶಾರುಕ್ ಖಾನ್ ಮಕ್ಕಳಾದ ಆರ್ಯನ್ ಖಾನ್, ಸುಹಾನಾ ಖಾನ್ ಮತ್ತು ಅಬ್ರಾಹಂ ತಮ್ಮದೇ ಆದ ಅಭಿಮಾನಿಗಳನ್ನ ಹೊಂದಿದ್ದಾರೆ. ಇದಕ್ಕೆ ಅವರ ಗ್ಲಾಮರಸ್ ಪೋಷಕರಾದ ಶಾರುಕ್ Read more…

ಕ್ಷುಲ್ಲಕ ಕಾರಣಕ್ಕೆ ಮಗುವಿನ ಮೇಲೆ ಕಾದ ಕಬ್ಬಿಣದ ರಾಡ್ ಇಟ್ಟು ಚಿತ್ರಹಿಂಸೆ

ಬರ್ಹಾಂಪುರ್ ನಲ್ಲಿ ಮನಕಲಕುವ ಘಟನೆ ನಡೆದಿದೆ. ಊಟ ಮಾಡಲ್ಲ ಎನ್ನುವ ಕಾರಣಕ್ಕೆ ಸ್ನೇಹಿತೆಯ ಮಗುವಿಗೆ ಚಿತ್ರಹಿಂಸೆ ನೀಡಿದ ಘಟನೆ ಬೆಳಕಿಗೆ ಬಂದಿದೆ. ಕಾದ ಕಬ್ಬಿಣದ ರಾಡನ್ನು ಮಗುವಿನ ಮೇಲಿಟ್ಟು Read more…

ಕ್ರೈಂ ಸ್ಟೋರಿ ನೋಡಿ ಸ್ನೇಹಿತನನ್ನೇ ಕೊಲೆ ಮಾಡಿದ ಯುವಕರು…!

ಇತ್ತೀಚೆಗೆ ಪ್ರಸಾರವಾಗ್ತಿರೋ ಕೆಲ ಟಿವಿ ಶೋಗಳು, ಯುವಕರನ್ನ, ಮಕ್ಕಳನ್ನ ಹಾದಿ ತಪ್ಪಿಸುತ್ತಿವೆ. ಟಿವಿ ಚಾನಲ್ ಗಳಲ್ಲಿ ಬರುವ ಕ್ರೈಂ ಸ್ಟೋರಿಗಳಿಂದ ಪ್ರೇರೇಪಿತರಾಗಿ, ಮೂವರು ವಿದ್ಯಾರ್ಥಿಗಳು ತಮ್ಮ ಸ್ನೇಹಿತನನ್ನೇ ಕೊಂದು Read more…

ಲವ್ ಬ್ರೇಕಪ್ ಆಗಿದ್ದಕ್ಕೆ ಕುಣಿದು ಕುಪ್ಪಳಿಸಿದ ಭೂಪರು…!

ಇಂದಿನ ದಿನಮಾನದಲ್ಲಿ ಲವ್ ಮಾಡೋದು ಅದನ್ನು ಮುರಿದುಕೊಳ್ಳೋದು ಕಾಮನ್ ಆಗಿದೆ. ಆದರೆ ಹೃದಯದಾಳದಿಂದ ಬಂದಂತಹ ಪ್ರೀತಿ ಮುರಿದುಬಿದ್ದರೆ ಎಂಥವರಿಗಾದರೂ ಆಘಾತವಾಗದೇ ಇರದು. ಆದ್ರೆ ಪ್ರೀತಿ ಮುರಿಯಿತೆಂದು ಜೀವನ ಕಳೆದುಕೊಳ್ಳುವ Read more…

ವ್ಯಕ್ತಿಯ ಜೀವ ಉಳಿಸಿದೆ 50 ವರ್ಷದ ಹಿಂದಿನ ಸ್ನೇಹ

50 ವರ್ಷದ ಹಿಂದಿನ ಸ್ನೇಹವೊಂದು ವ್ಯಕ್ತಿಯೊಬ್ಬನ ಜೀವ ಉಳಿಸಿದೆ. ಕ್ಲಾಸ್ ಮೇಟ್ ಆಗಿದ್ದವನಿಗೆ ಹಿಂದೆಮುಂದೆ ಯೋಚಿಸದೇ ಸ್ನೇಹಿತನೊಬ್ಬ ಕಿಡ್ನಿ ನೀಡಿದ ಘಟನೆ ಅಮೆರಿಕದಲ್ಲಿ ನಡೆದಿದೆ. ವಾಷಿಂಗ್ ಟನ್ ಡಿಸಿಯಲ್ಲಿ Read more…

ಸ್ನೇಹಿತೆಯನ್ನು ಕಾಕ್ಪಿಟ್ ನಲ್ಲಿ ಕೂರಿಸಿಕೊಂಡಿದ್ದ ಪೈಲಟ್ ಗೆ ಸಂಕಷ್ಟ

ಸ್ನೇಹಿತೆಯನ್ನು ಕಾಕ್ಪಿಟ್ ನಲ್ಲಿ ಕೂರಿಸಿಕೊಂಡು ವಿಮಾನದಲ್ಲಿ ಕರೆದೊಯ್ಯುತ್ತಿದ್ದ ಜೆಟ್ ಏರ್ವೇಸ್ ನ ಇಬ್ಬರು ಕಮಾಂಡರ್ ಗಳ ಲೈಸನ್ಸ್ ಅನ್ನೇ ರದ್ದು ಮಾಡಲಾಗಿದೆ. ಈ ವಿಮಾನ ಗೋವಾದಿಂದ ಮುಂಬೈಗೆ ಹೊರಟಿತ್ತು. Read more…

ಇಂಗ್ಲೀಷ್ ಭಾಷೆಯ ಕಾರಣಕ್ಕೆ ನಡೆದಿದೆ ಯುವಕನ ಹತ್ಯೆ

ಮುಂಬೈನಲ್ಲಿ 21 ವರ್ಷದ ಯುವಕನೊಬ್ಬ ತನ್ನ ಸ್ನೇಹಿತನಿಗೆ 54 ಬಾರಿ ಚಾಕುವಿನಿಂದ ತಿವಿದು ಹತ್ಯೆ ಮಾಡಿದ್ದಾನೆ. ಆತನ ಕತ್ತನ್ನು ಸೀಳಿ ಹಾಕಿದ್ದಾನೆ. ಅದಾದ್ಮೇಲೆ ಶಾಹು ನಗರ ಪೊಲೀಸ್ ಠಾಣೆಗೆ Read more…

ಶಮಿ ಪ್ರಕರಣಕ್ಕೆ ಹೊಸ ಟ್ವಿಸ್ಟ್: ಪಾಕಿಸ್ತಾನಿ ಹುಡುಗಿ ಹೇಳಿದ್ದೇನು…?

ಭಾರತ ಕ್ರಿಕೆಟ್ ತಂಡದ ಆಟಗಾರ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸೀನ್ ಮಧ್ಯೆ ನಡೆಯುತ್ತಿರುವ ವಿವಾದ ಸದ್ಯಕ್ಕೆ ನಿಲ್ಲುವಂತೆ ಕಾಣ್ತಿಲ್ಲ. ವಿವಾದಕ್ಕೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಪಾಕಿಸ್ತಾನದ Read more…

ಸರಳತೆಯಿಂದ ಎಲ್ಲರ ಹೃದಯ ಗೆದ್ದ ಸೂಪರ್ ಸ್ಟಾರ್ ಸಲ್ಮಾನ್

ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅವರು ಬಿಡುವಿಲ್ಲದೇ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಬಿಡುವಿನ ವೇಳೆಯಲ್ಲಿ ಕುಟುಂಬದವರು, ಸ್ನೇಹಿತರೊಂದಿಗೆ ಕಾಲ ಕಳೆಯುತ್ತಾರೆ. ಸಲ್ಮಾನ್ ಖಾನ್ ಸರಳತೆಯಿಂದಲೂ ಗಮನಸೆಳೆದಿದ್ದಾರೆ. ತಮ್ಮ Read more…

ದುಬೈಗೆ ಹೋಗುವ ಮುನ್ನ ಶ್ರೀದೇವಿ ಆರೋಗ್ಯ ಹೇಗಿತ್ತು?

ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಪಾರ್ಥೀವ ಶರೀರಿ ಮುಂಬೈ ತಲುಪಿದ್ದು, ಅಭಿಮಾನಿಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಇಂದು 3.30ರಿಂದ 5.30ರೊಳಗೆ ಶ್ರೀದೇವಿ ಅಂತ್ಯಕ್ರಿಯೆ ನಡೆಯಲಿದೆ. ಈ ಮಧ್ಯೆ ಶ್ರೀದೇವಿ Read more…

ಜೈಲಲ್ಲೇ ಸಹಚರನೊಂದಿಗೆ ನಲಪಾಡ್ ಹ್ಯಾರಿಸ್ ಗಲಾಟೆ

ಬೆಂಗಳೂರು: ಉದ್ಯಮಿ ಪುತ್ರನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮಹಮ್ಮದ್ ನಲಪಾಡ್ ಹ್ಯಾರಿಸ್ ಹಾಗೂ ಆತನ ಸಹಚರರನ್ನು Read more…

ಸೂಪರ್ ಸ್ಟಾರ್ ಜೊತೆ ಶವರ್ ಮಾಡಿದ್ಲಂತೆ ಪಿಗ್ಗಿ…!

ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಿರುವ ನಟಿ ಪ್ರಿಯಾಂಕ ಚೋಪ್ರಾ ಜೀವನದ ರಹಸ್ಯವೊಂದನ್ನು ಬಿಚ್ಚಿಟ್ಟಿದ್ದಾಳೆ. ಒಂದು ವರ್ಷಗಳ ಹಿಂದೆ ನಾನು ರಿಲೇಶನ್ ಶಿಪ್ ನಲ್ಲಿದ್ದೆ ಎಂದು ಪ್ರಿಯಾಂಕ ಹೇಳಿದ್ದಾಳೆ. Read more…

‘ಫೇಸ್ಬುಕ್’ ಗೆಳತಿಯನ್ನು ಭೇಟಿ ಮಾಡಲೋದವನ ಕಥೆ ಏನಾಯ್ತು ಗೊತ್ತಾ…?

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪರಿಚಯವಾಗಿದ್ದ ಗೆಳತಿಯನ್ನು ಪ್ರಥಮವಾಗಿ ಭೇಟಿ ಮಾಡಲು ಹೋದವನೊಬ್ಬನ ಪರಿಸ್ಥಿತಿ ಇಂಗು ತಿಂದ ಮಂಗನಂತಾಗಿದೆ. ಆಕೆಯ ಭೇಟಿಗೆಂದು ಹೋದಾಗಲೇ ದುಷ್ಕರ್ಮಿಗಳ ತಂಡವೊಂದು ತೀವ್ರವಾಗಿ Read more…

ಒಂಟಿ ಮಹಿಳೆಗೆ ಬಾಲ್ಯ ಸ್ನೇಹಿತನಿಂದಲೇ ಧೋಖಾ

ಶಿವಮೊಗ್ಗ: ವಿವಾಹಿತೆ ಮೇಲೆ ಕಣ್ಣು ಹಾಕಿದ ಬಾಲ್ಯ ಸ್ನೇಹಿತ ಎಲ್ಲಾ ಮುಗಿದ ಮೇಲೆ ಕೈಕೊಟ್ಟ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಸಾಗರ ತಾಲ್ಲೂಕಿನ ಮಹಿಳೆಗೆ 10 ವರ್ಷದ ಹಿಂದೆ Read more…

ಫೇಸ್ಬುಕ್ ಸ್ನೇಹಿತನನ್ನು ಭೇಟಿಯಾಗಲು ಹೋದ ಯುವತಿ ಮೇಲೆ ರೇಪ್

ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ಪರಿಚಿತನಾಗಿದ್ದ ಅಪ್ರಾಪ್ತನನ್ನು ಭೇಟಿಯಾಗಲು ಹೋಗಿದ್ದ 19 ವರ್ಷದ ಯುವತಿ ಮೇಲೆ ಅಪರಿಚಿತನೊಬ್ಬ ಅತ್ಯಾಚಾರವೆಸಗಿದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಶುಕ್ರವಾರ ಸಂಜೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...