alex Certify Flights | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಕ್ಷದ್ವೀಪಕ್ಕೆ ಹೋಗುವ ಪ್ಲಾನ್ ಇದೆಯಾ ? ಹಾಗಾದ್ರೆ ನಿಮಗೆ ತಿಳಿದಿರಲಿ ಈ ವಿಷಯ

ಭಾರತದ ಅತ್ಯಂತ ಚಿಕ್ಕ ಕೇಂದ್ರಾಡಳಿತ ಪ್ರದೇಶವಾಗಿದ್ದರೂ ಲಕ್ಷದ್ವೀಪವು ಪ್ರಪಂಚದಾದ್ಯಂತದ ಪ್ರವಾಸಿಗರಿಗೆ ಸ್ವರ್ಗವಾಗಿದೆ. 36 ಸುಂದರ ದ್ವೀಪಗಳು, ಕಡಲತೀರಗಳು ಮತ್ತು ಹಸಿರಿನಿಂದ ಕೂಡಿದ್ದು ಇದು ಭಾರತದಲ್ಲಿ ಭೇಟಿ ನೀಡಲೇಬೇಕಾದ ಉತ್ತಮ Read more…

ಇಂಧನ ಸಿಗದೇ ವಿಮಾನಗಳ ಹಾರಾಟ ರದ್ದುಗೊಳಿಸಿದ ಪಾಕ್ `ರಾಷ್ಟ್ರೀಯ ವಿಮಾನಯಾನ’ ಸಂಸ್ಥೆ!

ಕರಾಚಿ : ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್ (PIA) ಇಂಧನ ಲಭ್ಯವಿಲ್ಲದ ಕಾರಣ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರ್ಗಗಳು ಸೇರಿದಂತೆ 48 ವಿಮಾನಗಳನ್ನು ರದ್ದುಗೊಳಿಸಿದೆ. ದೈನಂದಿನ ವಿಮಾನಗಳಿಗೆ ಸೀಮಿತ ಇಂಧನ Read more…

ಬೆಳಗಾವಿಯಿಂದ ಜೈಪುರಕ್ಕೆ ನೇರ ವಿಮಾನ ಪ್ರಾರಂಭಿಸಿದ ಸ್ಟಾರ್ ಏರ್

ಬೆಂಗಳೂರು ಮೂಲದ ಪ್ರಾದೇಶಿಕ ವಿಮಾನಯಾನ ಸಂಸ್ಥೆ ಸ್ಟಾರ್ ಏರ್ ಬೆಳಗಾವಿಯಿಂದ ಜೈಪುರಕ್ಕೆ ನೇರ ವಿಮಾನ ಸೇವೆಯನ್ನು ಆರಂಭಿಸಿದೆ. ಬೆಳಗಾವಿಯಿಂದ ಜೈಪುರಕ್ಕೆ S5 169 ಮತ್ತು ಜೈಪುರದಿಂದ ಬೆಳಗಾವಿಗೆ S5 Read more…

ತಾಂತ್ರಿಕ ದೋಷದಿಂದ ಅಮೆರಿಕದಾದ್ಯಂತ ವಿಮಾನ ಸೇವೆಯಲ್ಲಿ ಭಾರಿ ವ್ಯತ್ಯಯ

ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್(ಎಫ್‌ಎಎ) ಕಂಪ್ಯೂಟರ್ ಸರ್ವರ್ ಪ್ರಾಬ್ಲಂ ಆಗಿ ಯುನೈಟೆಡ್ ಸ್ಟೇಟ್ಸ್‌ ನಾದ್ಯಂತ ಎಲ್ಲಾ ವಿಮಾನಗಳ ಸೇವೆಯ ಮೇಲೆ ಪರಿಣಾಮ ಬೀರಿದೆ. FAA ತನ್ನ ಸೂಚನೆಯನ್ನು ಏರ್ ಮಿಷನ್ Read more…

ವಿಮಾನ ರದ್ದತಿಯಿಂದ ಪ್ರಯಾಣಿಕರ ಪರದಾಟ: ಸಾಮಗ್ರಿ ಸಿಕ್ಕ ಖುಷಿಯಲ್ಲಿ ನೃತ್ಯ

ತೀವ್ರ ಶೀತಗಾಳಿಯಿಂದಾಗಿ ನಲುಗುತ್ತಿರುವ ಅಮೆರಿಕದಲ್ಲಿ ಹಲವು ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಜನರು ತಮ್ಮ ಪ್ರಯಾಣದ ಯೋಜನೆಗಳನ್ನು ಮರುಹೊಂದಿಸಲು ಮತ್ತು ಮರುಪಾವತಿಯನ್ನು ಪಡೆಯಲು ಹೆಣಗಾಡುತ್ತಿದ್ದಾರೆ. ಈಗಾಗಲೇ ಚೆಕ್-ಇನ್ ಮಾಡಿರುವ ಅಥವಾ ವಿವಿಧ Read more…

ಮಹಿಳಾ ವಿರೋಧಿ ನಡೆಯ ತಾಲಿಬಾನ್ ನಿಂದ ಮತ್ತೊಂದು ಪ್ರಹಾರ: ಒಬ್ಬರೇ ವಿಮಾನದಲ್ಲಿ ಪ್ರಯಾಣಿಸಲು ನಿರ್ಬಂಧ

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಗಾರರು ಮಹಿಳೆಯರು ಒಬ್ಬರೇ ವಿಮಾನದಲ್ಲಿ ಪ್ರಯಾಣಿಸಲು ನಿರ್ಬಂಧ ಹೇರಿದ್ದಾರೆ. ಪುರುಷ ರಕ್ಷಕರಿಲ್ಲದೆ ಪ್ರಯಾಣಿಸುತ್ತಿದ್ದ ಕಾರಣ, ಡಜನ್‌ ಗಟ್ಟಲೆ ಮಹಿಳೆಯರಿಗೆ ಸಾಗರೋತ್ತರ ಸೇರಿದಂತೆ ಹಲವಾರು ವಿಮಾನಗಳನ್ನು Read more…

ನಿರ್ಬಂಧ ಹೇರಿದ ದೇಶಗಳಿಗೆ ರಷ್ಯಾ ಬಿಗ್ ಶಾಕ್: 36 ರಾಷ್ಟ್ರಗಳ ವಿಮಾನಗಳಿಗೆ ನಿಷೇಧ

ಮಾಸ್ಕೋ: ಬ್ರಿಟನ್ ಮತ್ತು ಜರ್ಮನಿ ಸೇರಿದಂತೆ 36 ದೇಶಗಳ ವಿಮಾನಯಾನ ಸಂಸ್ಥೆಗಳ ವಿಮಾನಗಳನ್ನು ರಷ್ಯಾ ನಿಷೇಧಿಸಿದೆ. ಉಕ್ರೇನ್‌ ಮೇಲೆ ರಷ್ಯಾ ಆಕ್ರಮಣದ ನಂತರ ಅನೇಕ ದೇಶಗಳು ರಷ್ಯಾದ ವಿಮಾನಗಳನ್ನು Read more…

SHOCKING: ಏರ್ ಪೋರ್ಟ್ ರನ್ ವೇನಲ್ಲೇ ಎರಡು ವಿಮಾನಗಳ ಮುಖಾಮುಖಿ; ಅದೃಷ್ಟವಶಾತ್ ತಪ್ಪಿದ ಭಾರಿ ಅನಾಹುತ

ಆಘಾತಕಾರಿ ಘಟನೆಯೊಂದರಲ್ಲಿ, ದುಬೈ ವಿಮಾನ ನಿಲ್ದಾಣದಲ್ಲಿ ಎರಡು ಎಮಿರೇಟ್ಸ್ ವಿಮಾನಗಳು ಟೇಕ್-ಆಫ್ ಆಗುವ ಸಂದರ್ಭದಲ್ಲಿ ಸಂಭವಿಸಬಹುದಾಗಿ ಮುಖಮುಖಿ ಡಿಕ್ಕಿ ತಪ್ಪಿದ್ದು, ನೂರಾರು ಜೀವಗಳು ಉಳಿದಿವೆ. ಜನವರಿ 9 ರಂದು Read more…

ಟಿಕೆಟ್‌ ಬುಕ್‌ ಮಾಡಿದ್ದ ಪ್ರಯಾಣಿಕರಿಗೆ ಖುಷಿ ಸುದ್ದಿ ನೀಡಿದ ಇಂಡಿಗೋ

ದೇಶದ ಅತಿ ದೊಡ್ಡ ಬಜೆಟ್ ವಿಮಾನಯಾನ ಸೇವಾದಾರ ಇಂಡಿಗೋ ಒಮಿಕ್ರಾನ್ ಕಾಟದ ನಡುವೆ ತನ್ನೆಲ್ಲಾ ಬುಕಿಂಗ್‌ಗಳ ಮರು-ನಿಗದಿ ಮಾಡಿಕೊಳ್ಳಲು ಅವಕಾಶ ಕೊಡುವುದಾಗಿ ತಿಳಿಸಿದೆ. ಜನವರಿ 3ರಿಂದ ಮಾರ್ಚ್ 31ರ Read more…

BIG NEWS: ಒಮಿಕ್ರಾನ್ ಆತಂಕ, ಮುಂದಿನ ವರ್ಷ ಜ. 31 ರವರೆಗೆ ಅಂತರಾಷ್ಟ್ರೀಯ ವಿಮಾನ ಸ್ಥಗಿತ

ನವದೆಹಲಿ: ಭಾರತವು ಮುಂದಿನ ವರ್ಷ ಜನವರಿ 31 ರವರೆಗೆ ನಿಗದಿತ ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನಗಳನ್ನು ಸ್ಥಗಿತಗೊಳಿಸಲಿದೆ ಎಂದು ವಿಮಾನಯಾನ ನಿಯಂತ್ರಕ ಡಿಜಿಸಿಎ ತಿಳಿಸಿದೆ. ಕೊರೋನಾ ವೈರಸ್ ರೂಪಾಂತರದ ಒಮಿಕ್ರಾನ್ Read more…

BIG BREAKING NEWS: ಜ. 31 ರ ವರೆಗೆ ಅಂತರರಾಷ್ಟ್ರೀಯ ವಾಣಿಜ್ಯ ವಿಮಾನ ಸೇವೆ ಸ್ಥಗಿತ

ನವದೆಹಲಿ: 31 ಜನವರಿ, 2022 ರವರೆಗೆ ಅಂತರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ ವಿಮಾನ ಸೇವೆಗಳಿಗೆ ನಿರ್ಬಂಧ ಮುಂದುವರೆಸಲಾಗಿದೆ. ಭಾರತಕ್ಕೆ ಬರುವ ಮತ್ತು ಭಾರತದಿಂದ ತೆರಳುವ ನಿಗದಿತ ಅಂತರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕ Read more…

ಕೇವಲ 1400 ರೂ.ಗೆ ಮಾಡಿ ವಿಮಾನ ಪ್ರಯಾಣ..! ಇಂಡಿಗೋ ನೀಡ್ತಿದೆ ಆಫರ್

ದೇಶದ ಸುಂದರ ಸ್ಥಳಗಳನ್ನು ಸುತ್ತುವ ಪ್ಲಾನ್ ನಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ಅಗ್ಗದ ದರದಲ್ಲಿ ಸುಂದರ ಪ್ರದೇಶ ವೀಕ್ಷಣೆಯ ಅವಕಾಶ ಸಿಗ್ತಿದೆ. ಅದೂ ವಿಮಾನದಲ್ಲಿ ಕಡಿಮೆ ದರದಲ್ಲಿ ನೀವು Read more…

BIG NEWS: ಏಕಾಏಕಿ ಕೊರೋನಾ ಉಲ್ಬಣ; ಶಾಲೆ, ವಿಮಾನ ಬಂದ್ ಮಾಡಿ ಮತ್ತೆ ಲಾಕ್ಡೌನ್ ಜಾರಿ ಮಾಡಿದ ಚೀನಾ

ಬೀಜಿಂಗ್: ಚೀನಾದಲ್ಲಿ ಕೊರೋನಾ ಸೋಂಕು ಉಲ್ಭಣಗೊಂಡ ಪರಿಣಾಮ ಹಲವು ಪ್ರದೇಶಗಳಲ್ಲಿ ಮತ್ತೆ ನಿರ್ಬಂಧ ಹೇರಲಾಗಿದೆ. ಸೋಂಕು ಕಡಿಮೆಯಾದ ನಂತರ ಅನೇಕ ದೇಶಗಳಲ್ಲಿ ಕಠಿಣ ನಿರ್ಬಂಧಗಳನ್ನು ಸಡಿಲಗೊಳಿಸಲಾಗಿದ್ದು, ಹಂತ ಹಂತವಾಗಿ Read more…

ಪ್ರಯಾಣಿಕರ ಗಮನಕ್ಕೆ: ಆಗಸ್ಟ್​​ 1ರಿಂದ ಈ ಮಾರ್ಗದಲ್ಲಿ ಆರಂಭವಾಗಲಿದೆ ಇಂಡಿಗೋ ವಿಮಾನಯಾನ ಸೇವೆ

ಇಂಡಿಗೋ ಏರ್​ಲೈನ್ಸ್ ಆಗಸ್ಟ್​ 1ನೇ ತಾರೀಖಿನಿಂದ ಹುಬ್ಬಳ್ಳಿಯಿಂದ ಚೆನ್ನೈ, ಬೆಂಗಳೂರು, ಗೋವಾ, ಕೊಚ್ಚಿನ್​​, ಮುಂಬೈ ಹಾಗೂ ಕಣ್ಣೂರಿಗೆ ವಿಮಾನ ಯಾನ ಸೇವೆ ಆರಂಭಿಸುತ್ತಿರೋದಾಗಿ ಮಾಹಿತಿ ನೀಡಿದೆ. ಹುಬ್ಬಳ್ಳಿ ವಿಮಾನ Read more…

ಕೋವಿಡ್‌ ಎಫೆಕ್ಟ್:‌ ಭಾರತ – ಅಮೆರಿಕಾ ವಿಮಾನ ಪ್ರಯಾಣ ದರದಲ್ಲಿ ಮೂರು ಪಟ್ಟು ಏರಿಕೆ

ಕೋವಿಡ್ ಸಾಂಕ್ರಾಮಿಕದಿಂದ ಭಾರತ ತತ್ತರಿಸುತ್ತಿದೆ. ಇದೇ ವೇಳೆ ಭಾರತಕ್ಕೆ ಪ್ರಯಾಣಿಸುವುದನ್ನು ತಪ್ಪಿಸಿ ಎಂದು ಅಮೆರಿಕ ಸರ್ಕಾರವು ತನ್ನ ನಾಗರಿಕರಿಗೆ ಸಲಹೆ ನೀಡಿದಾಗಿನಿಂದ ಭಾರತ‌ ಮತ್ತು ಅಮೆರಿಕಾ ನಡುವೆ ಸಂಚರಿಸುವ Read more…

SHOCKING NEWS: ಭಾರತದ ವಿಮಾನಗಳಿಗೆ 30 ದಿನ ನಿಷೇಧ

ಕೆನಡಾ: ವಿಶ್ವಾದ್ಯಂತ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ಭಾರತದಲ್ಲಿ ಒಂದೇ ದಿನ 3.32 ಲಕ್ಷಕ್ಕೂ ಅಧಿಕ ಹೊಸ ಕೋವಿಡ್ ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತದ Read more…

BIG NEWS: ವಿಮಾನ ಪ್ರಯಾಣಿಕರಿಗೆ ಮುಖ್ಯ ಮಾಹಿತಿ, ದೇಶೀಯ ವಿಮಾನಗಳಲ್ಲಿ ಇರಲ್ಲ ಊಟ-ತಿಂಡಿ

ನವದೆಹಲಿ: ವಿಮಾನಯಾನ ಸಚಿವಾಲಯದಿಂದ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ದೇಶಿಯ ವಿಮಾನಗಳಲ್ಲಿ ನೀಡಬಹುದಾದ ಊಟ, ತಿಂಡಿ ರದ್ದು ಮಾಡಲಾಗಿದೆ. ಕೊರೋನಾ ಸೋಂಕು ತೀವ್ರ ಏರಿಕೆಯಾದ ಹಿನ್ನೆಲೆಯಲ್ಲಿ ವಿಮಾನಗಳಲ್ಲಿ ಊಟ, Read more…

‘ಲಾಕ್ ಡೌನ್’ ಸಂದರ್ಭದಲ್ಲಿ ರದ್ದಾದ ವಿಮಾನಗಳ ಟಿಕೆಟ್ ದರ ವಾಪಸಾತಿಗೆ ಖಡಕ್ ಸೂಚನೆ

ಕಳೆದ ವರ್ಷ ಲಾಕ್​ಡೌನ್​​ನಿಂದಾಗಿ ರದ್ದಾಗಿದ್ದ ಟಿಕೆಟ್​​ಗಳ ದರವನ್ನ ಪ್ರಯಾಣಿಕರಿಗೆ ಇನ್ನೂ ಹಿಂದಿರುಗಿಸದ ವಿಮಾನಯಾನ ಸಂಸ್ಥೆಗಳ ವಿರುದ್ಧ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಯಾಣಿಕರಿಗೆ ರದ್ದಾದ ಟಿಕೆಟ್​ Read more…

ಭಾರತ – ಬ್ರಿಟನ್ ನಡುವಿನ ವಿಮಾನ ಸಂಚಾರ ನಿರ್ಬಂಧ ಮುಂದುವರಿಕೆ

ನವದೆಹಲಿ: ಭಾರತದಲ್ಲಿ ಬ್ರಿಟನ್ ಕೊರೊನಾ ಆತಂಕ ಹೆಚ್ಚಿದ್ದು, ದಿನದಿಂದ ದಿನಕ್ಕೆ ರೂಪಾಂತರ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಈ ನಡುವೆ ಭಾರತ-ಬ್ರಿಟನ್ ನಡುವಿನ ವಿಮಾನ ಸಂಚಾರಕ್ಕೆ ವಿಧಿಸಿದ್ದ ನಿರ್ಬಂಧವನ್ನು Read more…

BIG NEWS: ಅನ್‌ ಲಾಕ್‌-3 ಕುರಿತು ಎಫ್‌ಐಸಿಸಿಐ ನಿಂದ ಮಹತ್ವದ ಸಲಹೆ

ಅಂತಿಮ ಅನ್ಲಾಕ್ ಸಮಯ ಬಂದಿದೆ. ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ (ಎಫ್‌ಐಸಿಸಿಐ) ಕೆಲವೊಂದು ಸಲಹೆ ನೀಡಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಕೆಲಸ ಮತ್ತು Read more…

ಕೊರೊನಾ ಕಾಲದಲ್ಲಿ ವಿಮಾನ ಪ್ರಯಾಣವೇ ಸುರಕ್ಷಿತ…!

ಕೋವಿಡ್ 19 ಸಂದರ್ಭದಲ್ಲಿ ವಿಮಾನ ಪ್ರಯಾಣ ಅಪಾಯಕಾರಿ ಎಂಬ ಮಾತುಗಳು ಕೇಳಿ ಬಂದಿದ್ದವು. ಎಲ್ಲ ವಿಮಾನ ಸಂಚಾರ ನಿಲ್ಲಿಸಲಾಗಿತ್ತು. ಆದರೆ ಇತರ ಎಲ್ಲಾ ಪ್ರಯಾಣ ಮಾದರಿಗಿಂತ ವಿಮಾನ ಪ್ರಯಾಣವೇ Read more…

ಗಮನಿಸಿ: ಜೂನ್ 1ರಿಂದ ಬದಲಾಗಲಿದೆ ಈ ಎಲ್ಲ ನಿಯಮ

ದೈನಂದಿನ ಜೀವನಕ್ಕೆ ಸಂಬಂಧಿಸಿದ ಅನೇಕ ವಿಷಯಗಳು ಜೂನ್ 1 ರಿಂದ ಬದಲಾಗಲಿವೆ. ರೈಲ್ವೆ, ಬಸ್ಸುಗಳು, ಪಡಿತರ ಚೀಟಿಗಳು ಮತ್ತು ವಿಮಾನಯಾನ ಸಂಸ್ಥೆಗಳಿಗೆ ಸಂಬಂಧಿಸಿದ ಬದಲಾವಣೆಗಳನ್ನು ಇದು ಒಳಗೊಂಡಿದೆ. ಇದರಲ್ಲಿ Read more…

ಏರ್ ಇಂಡಿಯಾ ಮಧ್ಯದ ಸೀಟ್ ಬುಕ್ಕಿಂಗ್ ವಿಚಾರ: ಸುಪ್ರೀಂನಿಂದ ಮಹತ್ವದ ಆದೇಶ

ವಿಮಾನ ಪ್ರಯಾಣದ ವೇಳೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಬಗ್ಗೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್  ಮಹತ್ವದ ತೀರ್ಪು ನೀಡಿದೆ. ಈಗಾಗಲೇ ಬುಕಿಂಗ್ ಮುಗಿದಿರುವುದರಿಂದ ಮುಂದಿನ 10 Read more…

ಲಾಕ್ ಡೌನ್ ನಂತ್ರ ಬದಲಾಗಲಿದೆ ವಿಮಾನ ಸಿಬ್ಬಂದಿ ಡ್ರೆಸ್

ದೇಶದಲ್ಲಿ ಲಾಕ್  ಡೌನ್ ಜಾರಿಯಲ್ಲಿದೆ. ಮೇ 17ರ ನಂತ್ರ ಮುಂದೇನು ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ವಿಮಾನ ಹಾರಾಟ ಮಾರ್ಚ್ 25ರಿಂದ ಬಂದ್ ಆಗಿದ್ದು ಎಂದಿನಿಂದ ಮತ್ತೆ ಸೇವೆ ಶುರುವಾಗಲಿದೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...