alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರ…! ಮಾರಾಟವಾಗ್ತಿದೆ ನಕಲಿ ರಕ್ತ

ಇದು ನಕಲಿ ದುನಿಯಾ. ಇಲ್ಲಿ ತಿನ್ನುವ ಆಹಾರದಿಂದ ದೇಹದಲ್ಲಿರುವ ರಕ್ತ ಕೂಡ ನಕಲಿ. ಉತ್ತರ ಪ್ರದೇಶದ ಲಕ್ನೋದಲ್ಲಿ ನಕಲಿ ರಕ್ತ ಮಾರಾಟ ಎಲ್ಲರನ್ನೂ ದಂಗಾಗಿಸಿದೆ. ಕಳೆದ ಕೆಲ ತಿಂಗಳಿಂದ Read more…

ಸಂತಾನ ಪ್ರಾಪ್ತಿಗೆ ಬಂದ ದಂಪತಿಗೆ ಕಣ್ಣ ಮುಂದೆಯೇ ಸಂಬಂಧ ಬೆಳೆಸಲು ಹೇಳಿದ ನಕಲಿ ವೈದ್ಯ

ಮಹಾರಾಷ್ಟ್ರದ ಥಾಣೆಯಲ್ಲಿ ನಕಲಿ ವೈದ್ಯನೊಬ್ಬ ಕೆಟ್ಟದಾಗಿ ನಡೆದುಕೊಂಡ ಘಟನೆ ಬೆಳಕಿಗೆ ಬಂದಿದೆ. ನಪುಂಸಕತೆಗೆ ಚಿಕಿತ್ಸೆ ನೀಡುತ್ತಿದ್ದ ನಕಲಿ ವೈದ್ಯನೊಬ್ಬ ಸಂತಾನ ಪ್ರಾಪ್ತಿಗೆ ಬಂದ ದಂಪತಿಗೆ ಕೆಟ್ಟ ಸಲಹೆ ನೀಡಿದ್ದಾನೆ. Read more…

ಸಂಗಾತಿಯನ್ನು ಖುಷಿಪಡಿಸಲು ಹೀಗೂ ಮಾಡ್ತಾರೆ ಮಹಿಳೆಯರು….

ಬೆಡ್ ರೂಂನಲ್ಲಿ ಮಹಿಳೆಯರಿಗೆ ಚರ್ಮಸುಖ ಅಥವಾ ಸಂಭೋಗ ಸುಖ ಸಿಗಬಹುದು ಇಲ್ಲ ಸಿಗದೆಯಿರಬಹುದು. ಆದ್ರೆ ಅನೇಕ ಬಾರಿ ಕೆಲ ಮಹಿಳೆಯರು ಪರಾಕಾಷ್ಠೆಯ ನಾಟಕವಾಡ್ತಾರೆ. ಇದನ್ನು ಕೇಳಿ ಪುರುಷರು ಆತಂಕಪಡುವ Read more…

ಸಾವಿನ ನಕಲಿ ದಾಖಲೆ ಸೃಷ್ಟಿಸಿ ಐಷಾರಾಮಿ ಜೀವನ ನಡೆಸುತ್ತಿದ್ದ ವ್ಯಕ್ತಿ ಅರೆಸ್ಟ್

ಅಪರಾಧದಲ್ಲಿ ಭಾಗಿಯಾಗಿದ್ದವರೂ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಏನೆಲ್ಲ ಕಸರತ್ತು ಮಾಡುತ್ತಾರೆ ಎನ್ನುವುದು ಊಹಿಸಲು ಅಸಾಧ್ಯ. ಇದೇ ರೀತಿ ಉಕ್ರೇನ್ ಪ್ರಜೆಯೊಬ್ಬ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು, ಸುಳ್ಳು ಸಾವಿನ ಪತ್ರವನ್ನು ನೀಡಿ, ಫ್ರಾನ್ಸ್ Read more…

ನೀರವ್ ಮೋದಿ ನೀಡಿದ ನಕಲಿ ವಜ್ರದುಂಗುರದಿಂದ ಮುರಿದು ಹೋಯ್ತು ನಿಶ್ಚಿತಾರ್ಥ

ಭಾರತೀಯ ಬ್ಯಾಂಕ್ ಗಳಿಗೆ ಪಂಗನಾಮ ಹಾಕಿ ವಿದೇಶಕ್ಕೆ ಓಡಿ ಹೋಗಿರುವ ನೀರವ್ ಮೋದಿ ಭಾರತದಲ್ಲೊಂದೇ ಅಲ್ಲ ವಿಶ್ವದ ಅನೇಕ ದೇಶಗಳಲ್ಲಿ ತನ್ನ ಝಲ್ವಾ ತೋರಿದ್ದಾನೆ. ನೀರವ್ ಮೋದಿಯಿಂದ ವಜ್ರ Read more…

ಹಾರ್ದಿಕ್ ಪಾಂಡ್ಯ ನಕಲಿ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದ ಅಮೀರ್ ಖಾನ್

ಏಷ್ಯಾಕಪ್ ನಲ್ಲಿ ಗಾಯಗೊಂಡಿರುವ ಹಾರ್ದಿಕ್ ಪಾಂಡ್ಯ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಗಾಯದ ಕಾರಣ ಹಾರ್ದಿಕ್ ಪಾಂಡ್ಯಾಗೆ ವೆಸ್ಟ್ ಇಂಡೀಸ್ ವಿರುದ್ಧ ನಡೆಯುವ ಪಂದ್ಯಕ್ಕೂ ವಿಶ್ರಾಂತಿ ನೀಡಲಾಗಿದೆ. ಮಾಧ್ಯಮಗಳು ಹಾರ್ದಿಕ್ ಪಾಂಡ್ಯ Read more…

ಫೇಸ್ ಬುಕ್ ಸಂಸ್ಥಾಪಕನ ಹೆಸರಿನಲ್ಲೇ ಹರಿದಾಡಿದೆ ಸುಳ್ಳು ಸುದ್ದಿ

ಪಾಕಿಸ್ತಾನದಲ್ಲಿ ಡ್ಯಾಮ್ ನಿರ್ಮಾಣ ಮಾಡುವ ಕನಸು ಪ್ರಧಾನಿ ಇಮ್ರಾನ್ ಖಾನ್ ಅವರದ್ದಾಗಿದೆ. ಅದ್ರಂತೆ ವಿದೇಶದಲ್ಲಿ ನೆಲೆಸಿರುವ ಪಾಕ್ ಪ್ರಜೆಗಳಿಗೆ ಡ್ಯಾಮ್ ನಿರ್ಮಿಸಲು ಹಣ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ಜೊತೆಗೆ Read more…

ಉಗಾಂಡ ಪ್ರಜೆಗಳಿಂದ ನಕಲಿ ಎಟಿಎಂ ಕಾರ್ಡ್ ತಯಾರಿಕೆ

ಬೆಂಗಳೂರು: ಉಗಾಂಡ ಪ್ರಜೆಗಳು ಬೆಂಗಳೂರಲ್ಲಿ ನಕಲಿ ಎಟಿಎಂ ಸೃಷ್ಟಿ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಕಳೆದ ವಾರ ಕೊತ್ತನೂರು ಬಳಿ ಸಂಜೆ ಎಟಿಎಂ ಕೇಂದ್ರದ ಬಳಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ Read more…

ನಕಲಿ ಚಾನೆಲ್ ಹೆಡ್ ಆಗಿ ಮದುವೆ ಮೋಸ ಮಾಡ್ತಿದ್ದ ವ್ಯಕ್ತಿ

ನೋಯ್ಡಾದ ಸೆಕ್ಟರ್ 24 ರ ಪೊಲೀಸರು ದೇಶದ ಅನೇಕ ನಗರಗಳ ಪೊಲೀಸರಿಗೆ ತಲೆನೋವಾಗಿದ್ದ ಯುವಕನನ್ನು ಬಂಧಿಸಿದ್ದಾರೆ. ಆತ ಹಾಗೂ ಆತನ ಸಹೋದರಿ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾರೆ. ಟಿವಿ ಚಾನೆಲ್ Read more…

ಈ ಚಿತ್ರದ ಫೇಕ್ ಟ್ರೇಲರ್ ಗೂ ಸಿಕ್ಕಿದೆ 6 ಮಿಲಿಯನ್ ವೀಕ್ಷಣೆ

ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಮತ್ತು ಬಿಗ್ ಬಿ ಅಮಿತಾಬ್ ಬಚ್ಚನ್ ಅಭಿನಯದ ಥಗ್ಸ್ ಆಫ್ ಹಿಂದುಸ್ತಾನ್ ಚಿತ್ರದ ಟ್ರೇಲರ್ ಇನ್ನೂ ಬಿಡುಗಡೆಯಾಗಿಲ್ಲ. ಹಾಗಿದ್ರೂ ಚಿತ್ರದ Read more…

ದೇಶದಲ್ಲಿರುವ ಫೇಕ್ ಎಂಜಿನಿಯರಿಂಗ್ ಕಾಲೇಜ್ ಗಳ ಸಂಖ್ಯೆ ಕೇಳಿದ್ರೆ ಶಾಕ್ ಆಗ್ತೀರಿ…!

ದೇಶದಾದ್ಯಂತ ಸುಮಾರು 277 ಫೇಕ್ ಎಂಜಿನಿಯರಿಂಗ್ ಕಾಲೇಜುಗಳಿವೆ ಎಂಬ ವಿಚಾರ ಸಂಸತ್ ನಲ್ಲೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಮಾನವ ಸಂಪನ್ಮೂಲಾಭಿವೃದ್ಧಿ ಸಚಿವರಾದ ಸತ್ಯಪಾಲ್ ಸಿಂಗ್ ಈ ಬಗ್ಗೆ ಇಂಟ್ರೆಸ್ಟಿಂಗ್ Read more…

ಹುಡುಗಿಯರಿಂದ ಈ ಸತ್ಯ ಮುಚ್ಚಿಡ್ತಾರೆ ಹುಡುಗ್ರು

ಹುಡುಗ್ರಿಗೆ ಒಂದು ಹುಡುಗಿ ಇಷ್ಟವಾದ್ಲು ಅಂದ್ರೆ ಮುಗೀತು. ಆಕೆಯನ್ನು ಪಡೆಯಲು ಏನೆಲ್ಲ ಕಸರತ್ತು ಮಾಡ್ತಾರೆ. ಸುಳ್ಳಿನ ಮೇಲೆ ಸುಳ್ಳು ಹೇಳಲು ಸಿದ್ಧವಾಗಿರ್ತಾರೆ. ಪ್ರೀತಿ ಕಾಪಾಡಿಕೊಳ್ಳಲು ಹುಡುಗಿಯರ ಬಳಿ ಹುಡುಗ್ರು Read more…

ಮತದಾನಕ್ಕೆ 3 ದಿನವಿರುವಾಗ ಬಯಲಾಯ್ತು ಭಾರೀ ಸಂಚು

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆಯದಂತೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ಹೀಗಿದ್ದರೂ ಕೂಡ ಗೆಲುವಿಗೆ ಹೇಗೆಲ್ಲಾ ಅಕ್ರಮ ನಡೆಸಲಾಗುತ್ತದೆ ಎಂಬ ರಹಸ್ಯ ಬಯಲಾಗಿದೆ. ಬೆಂಗಳೂರಿನಲ್ಲಿ Read more…

ಸಂಗಾತಿ ಆಯ್ಕೆಗೆ ಲಭ್ಯ ಆಧಾರ್ ವೆರಿಫೈಡ್ ಪ್ರೊಫೈಲ್…!

ಇಂದು ಆಧಾರ್ ಕಾರ್ಡ್ ಎಲ್ಲಾ ಕೆಲಸಕ್ಕೂ ಬೇಕು. ಎಷ್ಟರ ಮಟ್ಟಿಗೆ ಅಂದರೆ ಮದುವೆ ಆಗೋದಕ್ಕೂ ಆಧಾರ್ ಕಾರ್ಡ್ ಅತ್ಯಗತ್ಯ. ಇದೇನಪ್ಪಾ ಆಶ್ಚರ್ಯ ಅಂದ್ರಾ….ಹೌದು, ಮ್ಯಾಟ್ರಿಮೊನಿಯಲ್ಲಿ ಆಧಾರ್ ವೆರಿಫೈಡ್ ಪ್ರೊಫೈಲ್ Read more…

ಪ್ರೇಮಿಗಾಗಿ ಇಂಥ ಸುಳ್ಳು ಹೇಳಿದ ಹುಡುಗಿ…!

ಬರೇಲಿಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಪ್ರೇಮಿಯನ್ನು ಮದುವೆಯಾಗುವ ಹುಚ್ಚಿಗೆ ಹುಡುಗಿಯೊಬ್ಬಳು ಅಪಹರಣ ಹಾಗೂ ಸಾಮೂಹಿಕ ಅತ್ಯಾಚಾರದ ಕಥೆ ಹೆಣೆದಿದ್ದಾಳೆ. ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡು Read more…

ನಟಿ ಹೆಸರಲ್ಲಿ ರೂಂ ಬುಕ್ ಮಾಡಿ ಸಿಕ್ಕಿ ಬಿದ್ಲು ಮಾಡೆಲ್

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಹೆಸರಲ್ಲಿ ನಕಲಿ ಆಧಾರ್ ಕಾರ್ಡ್ ಬಳಸಿ ಮುಂಬೈನ ಹೋಟೆಲ್ ಒಂದರಲ್ಲಿ ರೂಮ್ ಬುಕ್ಕಿಂಗ್ ಮಾಡಿದವರು ಯಾರು ಅನ್ನೋದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪಾರುಲ್ Read more…

ನಟಿ ಹೆಸರಿನ ನಕಲಿ ಆಧಾರ್ ಬಳಸಿ ರೂಮ್ ಬುಕ್ಕಿಂಗ್

ಮುಂಬೈನ ಬಾಂದ್ರಾದಲ್ಲಿ ವ್ಯಕ್ತಿಯೊಬ್ಬ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಹೆಸರಿನ ನಕಲಿ ಆಧಾರ್ ಕಾರ್ಡ್ ಬಳಸಿ ಹೋಟೆಲ್ ರೂಮ್ ಬುಕ್ ಮಾಡಿದ್ದಾನೆ. ಈ ಸಂಬಂಧ ಮುಂಬೈ ಪೊಲೀಸರು ಪ್ರಕರಣ Read more…

ಸಂದರ್ಶನ ಪ್ರಕಟಿಸಿದ್ದ ಪತ್ರಿಕೆ ವಿರುದ್ಧ ಅನುಷ್ಕಾ ಗರಂ ಆಗಿದ್ದೇಕೆ…?

ಸೆಲೆಬ್ರಿಟಿಗಳ ಹೇಳಿಕೆಗಳನ್ನೆಲ್ಲ ಮಾಧ್ಯಮಗಳಲ್ಲಿ ತಿರುಚುತ್ತಾರೆ ಅನ್ನೋ ಅಸಮಾಧಾನ ಇದ್ದೇ ಇದೆ. ಆದ್ರೀಗ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ಬಂಗಾಳಿ ದಿನ ಪತ್ರಿಕೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ದಿನ Read more…

ಆಧಾರ್ ಕಾರ್ಡ್ ಜೋಡಣೆಯಿಂದಾಗಿ ಬಯಲಾಗಿದೆ ಈ ‘ರಹಸ್ಯ’

ಹೈದರಾಬಾದ್: ಅನೇಕ ಯೋಜನೆ, ಸೇವೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ. ಅದೇ ರೀತಿ ರೇಷನ್ ಕಾರ್ಡ್ ಗಳಿಗೆ ಆಧಾರ್ ಜೋಡಣೆ ಮಾಡಲಾಗ್ತಿದೆ. ಆಧಾರ್ ಜೋಡಣೆ ಬಳಿಕ, ಬರೋಬ್ಬರಿ 3 Read more…

ಈ ಸ್ಟೋರಿ ಓದಿದ್ರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ….!

ರಷ್ಯಾದಲ್ಲಿ ಮಗನೊಬ್ಬ ತನ್ನ ಹೆತ್ತವರನ್ನೇ ಕೊಲ್ಲಲು ಹಂತಕರಿಗೆ ಸುಪಾರಿ ಕೊಟ್ಟಿದ್ದ ಆಘಾತಕಾರಿ ಘಟನೆ ನಡೆದಿದೆ. 10 ವರ್ಷದ ಸೋದರಿಯನ್ನು ಕೂಡ ಕೊಲೆ ಮಾಡಲು ಸಂಚು ರೂಪಿಸಿದ್ದ. ಆದ್ರೆ ಪೋಷಕರು Read more…

ಮತ್ತೆ ಸಮಸ್ಯೆ ತಂದೊಡ್ಡಿದ 500, 2000 ರೂ. ನಕಲಿ ನೋಟು

ಕಪ್ಪು ಹಣ ಹಾಗೂ ನಕಲಿ ನೋಟು ನಿಯಂತ್ರಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೋಟುಗಳ ಮೇಲೆ ನಿಷೇಧ ಹೇರಿದ್ದರು. ಆದ್ರೆ ನಕಲಿ ನೋಟುಗಳ ಹಾವಳಿ ಈಗ್ಲೂ ನಿಂತಿಲ್ಲ. ನಕಲಿ Read more…

ಶಾಕಿಂಗ್! 50,000 ಕ್ಕೂ ಅಧಿಕ ಮಂದಿ ಪಡೆದಿದ್ದಾರೆ ನಕಲಿ ಪದವಿ

ರಾಷ್ಟ್ರ ರಾಜಧಾನಿ ನವದೆಹಲಿ ಪೊಲೀಸರು ನಕಲಿ ಡಿಗ್ರಿ ನೀಡುವ ಭಾರೀ ಜಾಲವೊಂದನ್ನು ಭೇದಿಸಿದ್ದು, ಈವರೆಗೆ 50,000 ಕ್ಕೂ ಅಧಿಕ ಮಂದಿಗೆ ನಕಲಿ ಪದವಿ ಪ್ರಮಾಣ ಪತ್ರ ಹಾಗೂ ಅಂಕಪಟ್ಟಿ Read more…

ಅಪ್ಪಿತಪ್ಪಿಯೂ ಈ ಆಪ್ ‘ಡೌನ್ಲೋಡ್’ ಮಾಡಬೇಡಿ…!

ಕೆಲ ದಿನಗಳ ಹಿಂದೆ ರಿಲಾಯನ್ಸ್ ಜಿಯೋ ಕ್ರಿಪ್ಟೋ ಕರೆನ್ಸಿ ತರಲಿದೆ ಎಂಬ ಸುದ್ದಿಯಾಗಿತ್ತು. ಅದಾದ ನಂತ್ರ ಜಿಯೋ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಕೆಲ ನಕಲಿ ವೆಬ್ಸೈಟ್ ಗಳು ಹುಟ್ಟಿಕೊಂಡಿವೆ Read more…

ಎಸ್ ಬಿ ಐ ಎಟಿಎಂನಲ್ಲಿ ಸಿಕ್ತು ನಕಲಿ ನೋಟು

ಭಾರತ-ನೇಪಾಳ ಗಡಿಯ ಬಿಹಾರದ ಸುಪೌಲ್ ಜಿಲ್ಲೆಯ ವೀರ್ಪುರ್ ನ ಎಟಿಎಂನಲ್ಲಿ ನಕಲಿ ನೋಟುಗಳು ಹೊರ ಬರ್ತಿವೆ. ಎಸ್ ಬಿ ಐ ಬ್ಯಾಂಕ್ ಶಾಖೆಯ ಎಟಿಎಂನಲ್ಲಿ ನಕಲಿ ನೋಟು ಹೊರ Read more…

ಮದ್ಯ ಸಾಗಣೆಗೆ ಬಳಕೆಯಾಗಿದೆ ಸೇನೆಯ ನಕಲಿ ಪರ್ಮಿಟ್

ಬಿಹಾರದಲ್ಲಿ ಮದ್ಯ ಮಾರಾಟವನ್ನೇ ನಿಷೇಧಿಸಲಾಗಿದೆ. ಆದ್ರೂ ದಂಧೆಕೋರರು ಮದ್ಯ ಸಾಗಣೆಗೆ ಹೊಸ ಮಾರ್ಗ ಹುಡುಕಿಕೊಂಡಿದ್ದಾರೆ. ಹರಿಯಾಣದಲ್ಲಿ ತಯಾರಾಗಿದ್ದ ಮದ್ಯ ಹೊತ್ತು ಬಂದಿದ್ದ ಲಾರಿಯನ್ನು ಗೋಪಾಲ್ ಗಂಜ್ ಹೆದ್ದಾರಿಯಲ್ಲಿ ಅಬಕಾರಿ Read more…

ತನ್ನ ಗ್ಯಾಂಗ್ ರೇಪ್ ಪ್ಲಾನ್ ತಾನೇ ಮಾಡಿದ್ಲು 15ರ ಬಾಲೆ

7ನೇ ತರಗತಿಯಲ್ಲಿ ಓದುತ್ತಿದ್ದ 15 ವರ್ಷದ ಹುಡುಗಿಯೊಬ್ಬಳು ತನ್ನ ಗ್ಯಾಂಗ್ ರೇಪ್ ಯೋಜನೆಯನ್ನು ತಾನೇ ರೂಪಿಸಿದ್ದಾಳೆ. ಇದಾದ ನಂತ್ರ ಆಕೆ ಹೇಳಿದ ವಿಷ್ಯ ಪೊಲೀಸರನ್ನೂ ದಂಗಾಗಿಸಿದೆ. ಶುಕ್ರವಾರ ಡೆಹ್ರಾಡೂನ್ Read more…

ನಕಲಿ ಮೊಟ್ಟೆಯನ್ನು 2 ನಿಮಿಷದಲ್ಲಿ ಪತ್ತೆ ಹಚ್ಚಿ

ಇದು ನಕಲಿ ದುನಿಯಾ. ಇಲ್ಲಿ ತಿನ್ನುವ ಆಹಾರದಿಂದ ಎಲ್ಲ ರೀತಿಯ ವಸ್ತುಗಳೂ ನಕಲಿ. ಇತ್ತೀಚಿಗೆ ಮಾರುಕಟ್ಟೆಗೆ ನಕಲಿ ಮೊಟ್ಟೆ ಕಾಲಿಟ್ಟಿದೆ. ಕೃತಕ ಮೊಟ್ಟೆ ಮಾರಾಟ ಮಾಡಿದ ವ್ಯಾಪಾರಿಯೊಬ್ಬನನ್ನು ಕೋಲ್ಕತ್ತಾ Read more…

ಸುಲಭವಾಗಿ ಯಾಮಾರಿದ್ದಾರೆ ಯುಪಿ ಪೊಲೀಸರು…!

ಎಂ.ಆರ್.ಟಿ. ರಿಜ್ವಿ ಎಂಬಾತ ತಾನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಖಾಸಗಿ ಸಹಾಯಕನೆಂದು ಸುಳ್ಳು ಹೇಳಿ ಹಿರಿಯ ಅಧಿಕಾರಿಗಳನ್ನೆಲ್ಲ ಯಾಮಾರಿಸಿದ್ದಾನೆ. ಮೀರತ್ ನ ಎಸ್ಎಸ್ಪಿ ಮಂಜಿಲ್ Read more…

ಜಾಲತಾಣದಲ್ಲಿ ಹರಿದಾಡ್ತಿದೆ ಈ ಕ್ರಿಕೆಟಿಗನ ಸಾವಿನ ಸುದ್ದಿ

ತಮ್ಮದೇ ಸಾವಿನ ಸುದ್ದಿ ಕೇಳಿ ಪಾಕಿಸ್ತಾನದ ಕ್ರಿಕೆಟಿಗ ಉಮರ್ ಅಕ್ಮಲ್ ಶಾಕ್ ಆಗಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಉಮರ್ ಅಕ್ಮಲ್ ಸತ್ತಿದ್ದಾರೆ ಅನ್ನೋ ಸುಳ್ಳು ಸುದ್ದಿ ವೈರಲ್ ಆಗಿತ್ತು. ಇದನ್ನು Read more…

ವಾಟ್ಸಾಪ್ ಅಪ್ಡೇಟ್ ಮಾಡುವ ಮುನ್ನ ಇರಲಿ ಎಚ್ಚರ

ಗೂಗಲ್ ಪ್ಲೇ ಸ್ಟೋರ್ ನಲ್ಲಿ ಅಪ್ಲಿಕೇಶನ್ ಗಳನ್ನು ಅಪ್ಲೋಡ್ ಮಾಡೋದು ಅಗ್ಗ. ಹಾಗಾಗಿ ಆ್ಯಪ್ ಡೆವಲಪರ್ ಗಳಿಗೆ ಗೂಗಲ್ ಪ್ಲೇ ಸ್ಟೋರ್ ಆಕರ್ಷಕವೆನಿಸಿದೆ. ಆದ್ರೀಗ ಗೂಗಲ್ ಪ್ಲೇ ಸ್ಟೋರ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...