alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಸೈನಿಕರಿಗೂ ಸಿಗಲಿದೆ ಆನ್ಲೈನ್ ರೈಲ್ವೆ ಟಿಕೆಟ್

ಸಿ ಆರ್ ಪಿ ಎಫ್  ಯೋಧರಿಗೆ ರೈಲ್ವೆ ಇಲಾಖೆ ಖುಷಿ ಸುದ್ದಿ ನೀಡಿದೆ. ಇನ್ಮುಂದೆ ರೈಲ್ವೆಯಲ್ಲಿ ಮೀಸಲಾತಿ ಪಡೆಯಲು ಯೋಧರು ಟಿಕೆಟ್ ಕೌಂಟರ್ ಮುಂದೆ ಕಾಯಬೇಕಾಗಿಲ್ಲ. ಸಿ ಆರ್ ಪಿ Read more…

ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ ನೀಡಿದ ರೈಲ್ವೆ ಇಲಾಖೆ

ಇತ್ತೀಚೆಗಷ್ಟೇ 90 ಸಾವಿರಕ್ಕೂ ಅಧಿಕ  ಉದ್ಯೋಗಗಳಿಗೆ ನೇಮಕಾತಿಗೆ ಪ್ರಕ್ರಿಯೆ ಆರಂಭಿಸಿದ್ದ ರೈಲ್ವೇ ಇಲಾಖೆ, ಈಗ ಮತ್ತೊಂದು ಸುತ್ತಿನ ನೇಮಕಾತಿಗೆ ಮುಂದಾಗಿದೆ. ಸುಮಾರು ಒಂಬತ್ತು ಸಾವಿರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, Read more…

ನಕ್ಸಲ್ ದಾಳಿಗೆ ಹುತಾತ್ಮರಾದ 8 ಸೈನಿಕರು

ಛತ್ತೀಸ್ಗಢದ ಸುಖ್ಮಾ ಜಿಲ್ಲೆಯಲ್ಲಿ ವಾವೋವಾದಿಗಳ ದಾಳಿ ನಡೆದಿದೆ. ಘಟನೆಯಲ್ಲಿ 8 ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. ಸುಖ್ಮಾ ಜಿಲ್ಲೆಯ ಕಿಸ್ಟರಾಮ್ ನಲ್ಲಿ ದಾಳಿ ನಡೆದಿದೆ. ಮಾವೋವಾದಿಗಳು ಹಾಗೂ ಸೈನಿಕರ ಮಧ್ಯೆ Read more…

CRPF ಯೋಧರಿಂದ ಲೈಂಗಿಕ ದೌರ್ಜನ್ಯ

ರಾಯ್ ಪುರ: ಬುಡಕಟ್ಟು ಪ್ರದೇಶವಾದ ದಾಂತೇವಾಡ ಜಿಲ್ಲೆಯ ಪಲ್ನಾರಿನ ಬಳಿ ಪ್ಯಾರಾ ಮಿಲಿಟರಿ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್(CRPF) ನ ಕೆಲ ಸಿಬ್ಬಂದಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ Read more…

ಸೇನಾ ವಾಹನದ ಮೇಲೆ ಉಗ್ರರ ದಾಳಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಸಿ.ಆರ್.ಪಿ.ಎಫ್. ಗಸ್ತುವಾಹನದ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದು, ಇಬ್ಬರು ಯೋಧರು, ಇಬ್ಬರು ನಾಗರೀಕರು Read more…

ವಿವೇಕ್ ಓಬೆರಾಯ್ ಮಾಡಿದ್ದಾರೆ ಜನಮೆಚ್ಚುವಂಥ ಕೆಲಸ

ನಟ ವಿವೇಕ್ ಓಬೆರಾಯ್ ಅವರ ಕಂಪನಿ ಕರ್ಮ್ ಇನ್ ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ 25 ಸಿ ಆರ್ ಪಿ ಎಫ್ ಯೋಧರ ಕುಟುಂಬಗಳಿಗೆ 25 ಮನೆಗಳನ್ನು ದಾನ ಮಾಡಿದೆ. Read more…

ಸೆರೆ ಸಿಕ್ಕ ಉಗ್ರ ಬಾಯ್ಬಿಟ್ಟ ರಹಸ್ಯ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ, ಉಗ್ರನೊಬ್ಬನನ್ನು ಸಿ.ಆರ್.ಪಿ.ಎಫ್. ಯೋಧರು ಬಂಧಿಸಿದ್ದಾರೆ. ಶಿವಪುರಾ ನಿವಾಸಿ ಮುನೀರ್ ಬಂಧಿತ ಉಗ್ರ. ಈತ ತನ್ನ ಸಹಚರರೊಂದಿಗೆ ಸೇರಿ ಬ್ಯಾಂಕ್ Read more…

24 ಕ್ಕೆ ಏರಿಕೆಯಾಯ್ತು ಹುತಾತ್ಮ ಯೋಧರ ಸಂಖ್ಯೆ

ನವದೆಹಲಿ/ರಾಯ್ ಪುರ: ಛತ್ತೀಸ್ ಗಡದಲ್ಲಿ ನಕ್ಸಲರು ನಡೆಸಿದ ದಾಳಿಗೆ 24 ಸಿ.ಆರ್.ಪಿ.ಎಫ್. ಯೋಧರು ಹುತಾತ್ಮರಾಗಿದ್ದಾರೆ. ಮೊದಲಿಗೆ 11 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತಾದರೂ, ಸಾವಿನ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಸುಕ್ಮಾ Read more…

ನಕ್ಸಲರ ದಾಳಿಯಲ್ಲಿ 11 ಮಂದಿ CRPF ಯೋಧರು ಹುತಾತ್ಮ

ಛತ್ತೀಸ್ಗಢದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, ಗುಂಡೇಟಿಗೆ ಸಿಲುಕಿ 11 ಮಂದಿ ಸಿ.ಆರ್.ಪಿ.ಎಫ್. ಯೋಧರು ಹುತಾತ್ಮರಾಗಿದ್ದಾರೆ. 12-25 ರ ಸುಮಾರಿಗೆ ಬುರ್ಕಾಪಾಲ್-ಚಿಂತಾಗುಪ ಏರಿಯಾದಲ್ಲಿ 74 ನೇ ಬೆಟಾಲಿಯನ್ Read more…

ಶ್ರೀನಗರದಲ್ಲಿ ದುಷ್ಕರ್ಮಿಗಳ ಅಟ್ಟಹಾಸ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದಾರೆ. ಶ್ರೀನಗರದ ರೈನಾವಾರಿ ಬಳಿ ಸೇನಾ ವಾಹನವನ್ನು ಗುರಿಯಾಗಿಸಿಕೊಂಡು ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್ ಸಿ.ಆರ್.ಪಿ.ಎಫ್. ಯೋಧರೆಲ್ಲಾ ಪ್ರಾಣಾಪಾಯದಿಂದ Read more…

ಏಮ್ಸ್ ನಿಂದ ಬಿಡುಗಡೆಯಾದ ಗಟ್ಟಿ ಗುಂಡಿಗೆಯ ಚೇತನ್

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ಗುಂಡೇಟು ತಿಂದು ಆಸ್ಪತ್ರೆ ಸೇರಿದ್ದ ಸಿಆರ್ಪಿಎಫ್ ಕಮಾಂಡೆಂಟ್ ಚೇತನ್ ಚೀತಾ ಚಿರತೆಯಂತೆ ಎದ್ದು ಬರಲಿದ್ದಾರೆ. ಗಂಭೀರವಾಗಿ ಗಾಯಗೊಂಡು ಕೋಮಾಕ್ಕೆ ಹೋಗಿದ್ದ ಚೇತನ್ ಅವರನ್ನು ಏಮ್ಸ್ ಆಸ್ಪತ್ರೆಗೆ Read more…

ಶ್ರೀನಗರದಲ್ಲಿ ಉಗ್ರರ ಅಟ್ಟಹಾಸ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಯೋಧರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ. ಶ್ರೀನಗರದ ಪಂಥಾಚೌಕ್ ಬಳಿ ಉಪಚುನಾವಣೆ ಕರ್ತವ್ಯಕ್ಕೆ ತೆರಳುತ್ತಿದ್ದ ಸಿ.ಆರ್.ಪಿ.ಎಫ್. ಯೋಧರ ಮೇಲೆ Read more…

ಆಸ್ಪತ್ರೆ ಸೇರಿದ್ದಾರೆ ಕೇರಳದ 100ಕ್ಕೂ ಹೆಚ್ಚು ಯೋಧರು

ಕೇರಳದಲ್ಲಿ 100ಕ್ಕೂ ಹೆಚ್ಚು ಸಿ ಆರ್ ಪಿ ಎಫ್ ಯೋಧರು ಆಸ್ಪತ್ರೆ ಸೇರಿದ್ದಾರೆ. ವಿಷಾಹಾರ ಸೇವನೆಯಿಂದ ಯೋಧರು ಅಸ್ವಸ್ಥರಾಗಿದ್ದು, ಇವರನ್ನೆಲ್ಲ ತ್ರಿವೆಂಡ್ರಮ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. Read more…

ವೈರಲ್ ಆಯ್ತು ಮತ್ತೊಬ್ಬ ಸೈನಿಕನ ವಿಡಿಯೋ

ನವದೆಹಲಿ: ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು, ಕೆಲಸ ಮಾಡುತ್ತಿರುವ ಸೈನಿಕರಿಗೆ ನೀಡುತ್ತಿರುವ ಕಳಪೆ ಊಟದ ಕುರಿತಾಗಿ ಬಿ.ಎಸ್.ಎಫ್. ಯೋಧ ತೇಜ್ ಬಹದ್ದೂರ್ ಯಾದವ್ ಸೆಲ್ಫಿ ವಿಡಿಯೋದಲ್ಲಿ Read more…

ಕಾಶ್ಮೀರದಲ್ಲಿ ಮತ್ತೆ ಗುಂಡಿನ ದಾಳಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ನಲ್ಲಿ ಉಗ್ರರು, ಸಿ.ಆರ್.ಪಿ.ಎಫ್. ಗಸ್ತು ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಶಿಬಿರಗಳ ಮೇಲೆ ಭಾರತೀಯ Read more…

ನಕ್ಸಲರಿಂದ ನೆಲ ಬಾಂಬ್ ಸ್ಪೋಟಿಸಿ 10 ಯೋಧರ ಹತ್ಯೆ

ಪಾಟ್ನಾ: ಬಿಹಾರದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, ಐ.ಇ.ಡಿ. ನೆಲಬಾಂಬ್ ಸ್ಪೋಟಿಸಿ, 10 ಮಂಧಿ ಸಿ.ಆರ್.ಪಿ.ಎಫ್. ಯೋಧರನ್ನು ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಐವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಯೋಧರು ಮತ್ತು Read more…

ಫೈರಿಂಗ್ ನಲ್ಲಿ 5 ಯೋಧರು ಹುತಾತ್ಮ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಸಿ.ಆರ್.ಪಿ.ಎಫ್. ವಾಹನಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 5 ಮಂದಿ ಯೋಧರು ಸ್ಥಳದಲ್ಲೇ ಸಾವು ಕಂಡಿದ್ದಾರೆ. 20 ಯೋಧರು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...