alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳಿದ್ದ ಕಟ್ಟಡಕ್ಕೆ ಅಪ್ಪಳಿಸಿದ ಲಘು ವಿಮಾನ

ಲಘು ವಿಮಾನವೊಂದು ಮಕ್ಕಳಿದ್ದ ಕಟ್ಟಡವೊಂದಕ್ಕೆ ಅಪ್ಪಳಿಸಿ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದು, ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಫ್ಲೋರಿಡಾದ ಫೋರ್ಟ್ ಲಾಡರ್ಡೇಲ್ ಎಕ್ಸಿಕ್ಯೂಟಿವ್ ಏರ್‍ಪೋರ್ಟ್‍ ಬಳಿ ಶನಿವಾರ ಮಧ್ಯಾಹ್ನ ಈ ಘಟನೆ Read more…

ವಿಮಾನ ಪತನಕ್ಕೆ ಮುನ್ನವೇ ತಿಳಿದಿತ್ತು ತಾಂತ್ರಿಕ ದೋಷ…!

ಜಕಾರ್ತ: ಸುಮತ್ರಾ ದ್ವೀಪ ಸಮೂಹದ ಬಳಿ ಪತನಗೊಂಡಿದ್ದ ಲಯನ್ ಏರ್ ಕಂಪನಿಗೆ ಸೇರಿದ ವಿಮಾನ ಟೇಕಾಫ್ ಆದ ಕೆಲ ನಿಮಿಷಗಳಲ್ಲೇ ತಾಂತ್ರಿಕ ದೋಷವಿರುವ ಸೂಚನೆ ಸಿಕ್ಕಿತ್ತು…! ಆದರೆ, ವಿಧಿಯಾಟ Read more…

ರಾಹುಲ್ ಗಾಂಧಿಯವರಿಗೆ ವಿಮಾನದಲ್ಲೇ ಎದುರಾಗಿತ್ತಾ ಅಪತ್ತು…?

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಕರ್ನಾಟಕದ ಚುನಾವಣಾ ಸಂದರ್ಭದಲ್ಲಿ ಪ್ರಾಣಾಪಾಯ ಎದುರಾಗಿತ್ತು ಅನ್ನೋ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. 20 ಸೆಕೆಂಡ್ ಗಳ ಕಾಲ ತಡವಾಗಿದ್ದರು ಕಾಂಗ್ರೆಸ್ ಅಧ್ಯಕ್ಷರು Read more…

ಪತ್ನಿ ಹತ್ಯೆಗೆ ಮನೆ ಮೇಲೆ ವಿಮಾನ ಬೀಳಿಸಿದ ಪತಿ…!

ಹೆಂಡತಿಗೆ ಹೊಡೆದ ಆರೋಪದ ಮೇಲೆ ಜೈಲು ಸೇರಿರುವ ವ್ಯಕ್ತಿಯೊಬ್ಬನ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಪತ್ನಿಯನ್ನು ಹತ್ಯೆ ಮಾಡಲು ವಿಮಾನವನ್ನು ಮನೆ ಮೇಲೆ ಬೀಳಿಸಿದ್ದ ಎಂಬುದು ಗೊತ್ತಾಗಿದೆ. ಅಮೆರಿಕಾದ Read more…

ಅರಣ್ಯ ಪ್ರದೇಶದಲ್ಲಿ ವಿಮಾನಾಪಘಾತ: ಹಲವರ ಸಾವಿನ ಶಂಕೆ

ಸ್ವಿಡ್ಜರ್ರ್ಲೆಂಡ್ ನ ಜ್ಯೂರಿಚ್ ಬಳಿ ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ವಿಮಾನಾಪಘಾತದಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ ಅಂತ ಹೇಳಲಾಗ್ತಿದೆ. ಶನಿವಾರ ಬೆಳಗಿನ ವೇಳೆಯಲ್ಲಿ ಲಘು ವಿಮಾನ ಪತನವಾಗಿದ್ದರಿಂದ ಹಲವರ ಜೀವ Read more…

ವೇಗದ ಚಾಲನೆಗೆ ಜೀವವನ್ನೇ ಕಳೆದುಕೊಂಡ ಯುವಕ

ಅತಿಯಾದ ವೇಗದಲ್ಲಿದ್ದ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ 20 ವರ್ಷದ ಯುವಕ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಚಿಂಚ್ವಾಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, Read more…

ಭಾರೀ ಬಿರುಗಾಳಿ ಮಳೆಯಿಂದ ತಾಜ್ ಮಹಲ್ ಪ್ರವೇಶ ದ್ವಾರಕ್ಕೆ ಹಾನಿ

ಆಗ್ರಾದಲ್ಲಿ ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ತಾಜ್ ಮಹಲ್ ನ ಪ್ರವೇಶ ದ್ವಾರಕ್ಕೆ ಹಾನಿಯಾಗಿದೆ. ಸ್ತಂಭ ಗೋಪುರವೊಂದು ಕುಸಿದು ಬಿದ್ದಿದೆ. ಎಂಟ್ರಿ ಗೇಟ್ ನಲ್ಲಿ 12 ಅಡಿ Read more…

ಹೆಲಿಕಾಪ್ಟರ್ ದುರಂತದಲ್ಲಿ ಗಾಯಗೊಂಡಿದ್ದ ಮಹಿಳಾ ಪೈಲಟ್ ಸಾವು

ರಾಯ್ಗಡದಲ್ಲಿ ನಡೆದಿದ್ದ ಹೆಲಿಕಾಪ್ಟರ್ ಅಪಘಾತದಲ್ಲಿ ಗಾಯಗೊಂಡಿದ್ದ ಕರಾವಳಿ ಪಡೆ ಹೆಲಿಕಾಪ್ಟರ್ ನ ಮಹಿಳಾ ಪೈಲಟ್ ಮೃತಪಟ್ಟಿದ್ದಾರೆ. 17 ದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿದ ಅಸಿಸ್ಟಂಟ್ ಕಮಾಂಡಂಟ್ ಕ್ಯಾಪ್ಟನ್ Read more…

ಡ್ರೈವಿಂಗ್ ಟೆಸ್ಟ್ ಗೆ ಬಂದಿದ್ದ ಯುವತಿ ಮಾಡಿದ್ದಾಳೆ ಇಂಥಾ ಯಡವಟ್ಟು

ಅಮೆರಿಕದ ಮಿನ್ನೆಸೋಟ ಎಂಬಲ್ಲಿ ಡ್ರೈವಿಂಗ್ ಟೆಸ್ಟ್ ಗಾಗಿ ಬಂದಿದ್ದ ಯುವತಿ ಯಡವಟ್ಟು ಮಾಡಿಕೊಂಡಿದ್ದಾಳೆ. 17 ವರ್ಷದ ಯುವತಿ ಅಧಿಕಾರಿಗಳ ಸೂಚನೆಯಂತೆ ಡ್ರೈವಿಂಗ್ ಟೆಸ್ಟ್ ಗಾಗಿ ಕಾರು ಚಲಾಯಿಸುತ್ತಿದ್ಲು. ಕಾರನ್ನು Read more…

ಕಠ್ಮಂಡುವಿನಲ್ಲಿ ಬಾಂಗ್ಲಾ ವಿಮಾನ ಪತನ

ನೇಪಾಳದ ಕಠ್ಮಂಡುವಿನಲ್ಲಿ ಭೀಕರ ವಿಮಾನ ದುರಂತ ಸಂಭವಿಸಿದೆ. ಬಾಂಗ್ಲಾದೇಶದ ವಿಮಾನವೊಂದು ಕಠ್ಮಂಡು ಏರ್ ಪೋರ್ಟ್ ನಲ್ಲೇ ಪತನಗೊಂಡಿದೆ. ವಿಮಾನ ಭೂಸ್ಪರ್ಷ ಮಾಡುವ ವೇಳೆ ದುರಂತಕ್ಕೀಡಾಗಿದೆ. ತ್ರಿಭುವನ ಅಂತರಾಷ್ಟ್ರೀಯ ವಿಮಾನ Read more…

ವಿಮಾನ ದುರಂತದಲ್ಲಿ ಬಲಿಯಾದ್ಲು ಬ್ಯಾಚುಲರ್ ಪಾರ್ಟಿಗೆ ತೆರಳಿದ್ದ ವಧು

ಸ್ನೇಹಿತೆಯರೊಂದಿಗೆ ಬ್ಯಾಚುಲರ್ ಪಾರ್ಟಿ ಮಾಡಲು ದುಬೈಗೆ ತೆರಳಿದ್ದ ಟರ್ಕಿ ಮೂಲದ ವಧು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಈ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದು, ಅವರನ್ನು ಹೊತ್ತು ಬರುತ್ತಿದ್ದ ಖಾಸಗಿ Read more…

ಮೈದಾನದ ಹೊರಗಿದ್ದ ಕಾರನ್ನೇ ಜಖಂ ಮಾಡಿದೆ ಜಿಂಬಾಬ್ವೆ ಆಟಗಾರ ಸಿಡಿಸಿದ ಸಿಕ್ಸರ್

2019ರ ಐಸಿಸಿ ವಿಶ್ವಕಪ್ ಗೆ ಅರ್ಹತೆ ಪಡೆಯುವ ಆಸೆಯನ್ನು ಜಿಂಬಾಬ್ವೆ ಜೀವಂತವಾಗಿರಿಸಿಕೊಂಡಿದೆ. ಅರ್ಹತಾ ಸುತ್ತಿನ ಪಂದ್ಯದಲ್ಲಿ ನೇಪಾಳ ತಂಡವನ್ನು 116 ರನ್ ಗಳಿಂದ ಸೋಲಿಸಿದೆ. ಗ್ರೂಪ್ ಬಿ ಪಂದ್ಯದಲ್ಲಿ Read more…

ಗೂಗಲ್ ಅರ್ತ್ ನಲ್ಲಿ ತಜ್ಞರಿಗೆ ಕಂಡಿದ್ದೇನು…?

ಗೂಗಲ್ ಅರ್ತ್ ನಲ್ಲಿ ವಿಚಿತ್ರ ವಸ್ತುವೊಂದು ಗೋಚರಿಸಿತ್ತು. ಏಲಿಯನ್ ಗಳೇ ಇರಬಹುದು ಅನ್ನೋ ಗುಲ್ಲೆದ್ದಿತ್ತು. ಆದ್ರೆ ಏಲಿಯನ್ ಗಳ ಹುಡುಕಾಟದಲ್ಲಿರೋ ತಜ್ಞರಿಗೆ ನಿರಾಸೆಯಾಗಿದೆ. ಯಾಕಂದ್ರೆ ಅಂಟಾರ್ಟಿಕಾ ಬಳಿ ಕಂಡುಬಂದಿರುವ Read more…

ಕಾರು ಅಪಘಾತಕ್ಕೆ ಕಾರಣವಾಯ್ತು ಜಿರಳೆ…!

ಸಿನೆಮಾಗಳಲ್ಲಿ ಜಿರಳೆ ನೋಡಿ ಹಿರೋಯಿನ್ ಗಳು ಹೆದರಿ ಓಡಿ ಬರುವ ದೃಶ್ಯಗಳಿರುತ್ತವೆ. ನಿಜ ಜೀವನದಲ್ಲೂ ಜಿರಳೆ ಕಂಡ್ರೆ ಭಯ ಪಡುವವರಿದ್ದಾರೆ. ಸಿಂಗಾಪುರದಲ್ಲಿ ಜಿರಳೆ ನೋಡಿ ಹೆದರಿದ ಮಹಿಳೆಯೊಬ್ಬಳು ಕಾರನ್ನು Read more…

22 ಲಕ್ಷದ ಬೈಕ್, 16 ಸಾವಿರದ ಹೆಲ್ಮೆಟ್ ಕೂಡ ಪ್ರಾಣ ಉಳಿಸಲಿಲ್ಲ

ಜೈಪುರದಲ್ಲಿ ಗುರುವಾರ ರಾತ್ರಿ ರೋಹಿತ್ ಸಿಂಗ್ ಶೆಖಾವತ್ ನನ್ನು ಆತನ 22 ಲಕ್ಷದ ಬೈಕ್ ಆಗ್ಲಿ, 16 ಸಾವಿರ ರೂಪಾಯಿ ಬೆಲೆಯ ಹೆಲ್ಮೆಟ್ ಆಗ್ಲಿ, 30 ಸಾವಿರ ರೂಪಾಯಿಯ Read more…

ಕ್ಯಾಮರಾದಲ್ಲಿ ಸೆರೆಯಾಗಿದೆ ವಿಮಾನ ಪತನದ ದೃಶ್ಯ

ಫ್ಲೋರಿಡಾದಲ್ಲಿ ವಿಮಾನ ಅಪಘಾತವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಂಗಲ್ ಎಂಜಿನ್ ರಾಕ್ ವೆಲ್ ಇಂಟರ್ ನ್ಯಾಶನಲ್ ವಿಮಾನ ಕ್ಲಿಯರ್ ವಾಟರ್ ಏರ್ ಪಾರ್ಕ್ ನಿಂದ ಹೊರಟಿತ್ತು. ವಿಮಾನದಲ್ಲಿ ಪೈಲಟ್ ಮಾರ್ಕ್ Read more…

ಹೆಲಿಕಾಪ್ಟರ್ ಪತನವಾಗಿ ಸೌದಿ ರಾಜಕುಮಾರ ಸಾವು

ರಿಯಾದ್: ಯೆಮನ್ ಗಡಿಯಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಸೌದಿ ರಾಜಕುಮಾರ ಹಾಗೂ ಹಲವು ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ಆಸಿರ್ ಪ್ರಾಂತ್ಯದ ಉಪ ಗವರ್ನರ್ ಪ್ರಿನ್ಸ್ ಮನ್ಸೂರ್ ಬಿನ್ ಮುಕ್ರಿನ್ ಮೃತಪಟ್ಟಿರುವುದಾಗಿ Read more…

ಶೂಟೌಟ್ ನಲ್ಲಿ ಬಚಾವ್ ಆದ್ರೂ ದಂಪತಿಯನ್ನು ಬಿಡಲಿಲ್ಲ ಸಾವು

ಅಕ್ಟೋಬರ್ 1ರಂದು ಲಾಸ್ ವೇಗಾಸ್ ನಲ್ಲಿ ನಡೆದ ಕಾನ್ಸರ್ಟ್ ನಲ್ಲಿ ಭಯಾನಕ ಶೂಟೌಟ್ ನಡೆದಿತ್ತು. ಅದೃಷ್ಟವಶಾತ್ ಈ ಗುಂಡಿನ ದಾಳಿಯಲ್ಲಿ ಲೊರೈನ್ ಕಾರ್ವರ್ ಮತ್ತವಳ ಪತಿ ಡೆನಿಸ್ ಬದುಕಿ Read more…

ಮನೆ ಮೇಲೆ ಬಿತ್ತು ವಿಮಾನದ ಬಾಗಿಲು

ತೆಲಂಗಾಣದಲ್ಲಿ ಕೆಳಮಟ್ಟದಲ್ಲಿ ಹಾರುತ್ತಿದ್ದ ವಿಮಾನವೊಂದರ ಬಾಗಿಲು ಮುರಿದು ಮನೆಯೊಂದರ ಟೆರೆಸ್ ಮೇಲೆ ಬಿದ್ದಿದೆ. ಈ ಅವಘಡದಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಸಿಕಂದರಾಬಾದ್ ನ ಗಣೇಶ್ ಯಾದವ್ ಎಂಬುವವರ ಮನೆ Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ರಸ್ತೆಯಲ್ಲಿ ವಿಮಾನ ಪತನಗೊಂಡ ದೃಶ್ಯ

ಅಮೆರಿಕದ ಫ್ಲೋರಿಡಾದಲ್ಲಿ ಚಿಕ್ಕ ವಿಮಾನವೊಂದು ಅನಾಹುತವನ್ನೇ ಸೃಷ್ಟಿಸಿದೆ. ಸೇಂಟ್ ಪೀಟರ್ಸ್ ಬರ್ಗ್ ನ ಬ್ಯುಸಿ ರೋಡ್ ನಲ್ಲಿ ಈ ವಿಮಾನ ಲ್ಯಾಂಡ್ ಆಗಿದೆ. ವಿಮಾನದ ತುರ್ತು ಭೂಸ್ಪರ್ಷದ ಸಂದರ್ಭದಲ್ಲಿ Read more…

ಏರ್ ಶೋನಲ್ಲಿ ನಡೀತು ಭೀಕರ ದುರಂತ

ರೋಮ್ ನಲ್ಲಿ ನಡೆದ ಏರ್ ಶೋ ವೇಳೆ ಇಟಲಿ ವಾಯುಸೇನೆಗೆ ಸೇರಿದ ಪೈಲಟ್, ದುರಂತ ಸಾವಿಗೀಡಾಗಿದ್ದಾನೆ. ಟೆರೆಸಿನಾ ಸಮುದ್ರದಲ್ಲಿ ವಿಮಾನ ಪತನಗೊಂಡಿದೆ. ಸಮುದ್ರ ಮಟ್ಟದಿಂದ ಮೇಲಕ್ಕೆ ಹಾರಲು ವಿಫಲವಾದ Read more…

16 ಜನರನ್ನು ಬಲಿ ಪಡೆದಿದೆ ಅಮೆರಿಕದಲ್ಲಿ ನಡೆದ ವಿಮಾನ ದುರಂತ

ಅಮೆರಿಕದ ಮಿಸಿಸಿಪ್ಪಿ ಡೆಲ್ಟಾ ಪ್ರದೇಶದಲ್ಲಿ ಮಿಲಿಟರಿ ಸಾರಿಗೆ ವಿಮಾನ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿದ್ದ 16 ಮಂದಿ ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. KC-130 ಮಿಲಿಟರಿ ವಿಮಾನದ ಇಂಧನ ಟ್ಯಾಂಕರ್ ಗೆ ಬೆಂಕಿ Read more…

ಕ್ಯಾಮರಾದಲ್ಲಿ ಸೆರೆಯಾಗಿದೆ ವಿಮಾನ ನೆಲಕ್ಕಪ್ಪಳಿಸುವ ದೃಶ್ಯ

ಅಮೆರಿಕಾದ ವಾಷಿಂಗ್ಟನ್ ನ ಜನನಿಬಿಡ ಟ್ರಾಫಿಕ್ ನಲ್ಲಿ ಸಿಗ್ನಲ್ ಗಾಗಿ ಕಾಯುತ್ತಿದ್ದವರಿಗೆ ಆಗಸದಲ್ಲಿ ಕಂಡ ದೃಶ್ಯವೊಂದು ಆಘಾತಕ್ಕೊಳಗಾಗುವಂತೆ ಮಾಡಿದೆ. ತೀರಾ ಕೆಳ ಮಟ್ಟದಲ್ಲಿ ಹಾರಿ ಬಂದ ವಿಮಾನವೊಂದು ಕಣ್ಣ Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಬೆಚ್ಚಿ ಬೀಳಿಸುವ ದೃಶ್ಯ

ನಾರ್ತ್ ಕೆರೊಲಿನಾದಲ್ಲಿ ಕಾರೊಂದು ಅಪಘಾತಕ್ಕೀಡಾಗಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ನಿಯಂತ್ರಣ ತಪ್ಪಿದ ಕಾರು ‘ಆರ್ಕ್ ಆನಿಮಲ್ ಹಾಸ್ಪಿಟಲ್’ನೊಳಕ್ಕೆ ನುಗ್ಗಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ. ಇದೊಂದು ಪ್ರಾಣಿಗಳ ಆಸ್ಪತ್ರೆ. Read more…

ಕ್ಯಾಮರಾದಲ್ಲಿ ಸೆರೆಯಾಗಿದೆ ಶಿಮ್ಲಾದ ಭೀಕರ ಭೂಕುಸಿತ

ಸಾಮಾಜಿಕ ತಾಣದಲ್ಲಿ ಹರಿದಾಡ್ತಾ ಇರೋ ಶಿಮ್ಲಾ ಭೂಕುಸಿತದ ದೃಶ್ಯ ಬೆಚ್ಚಿಬೀಳಿಸುವಂತಿದೆ. ಗುಡ್ಡವೇ ಕುಸಿದು, ನಿರ್ಮಾಣ ಹಂತದ ಕಟ್ಟಡದ ಮೇಲೆ ಬಿದ್ದಿರುವ ದೃಶ್ಯ ಇದು. ಶಿಮ್ಲಾದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ಒಂದರ Read more…

ಹೊತ್ತಿ ಉರಿಯಿತು 49 ಪ್ರಯಾಣಿಕರಿದ್ದ ವಿಮಾನ

ದಕ್ಷಿಣ ಸುಡಾನ್ ನಲ್ಲಿ ಸೋಮವಾರ ವಿಮಾನವೊಂದು ನೆಲಕ್ಕಪ್ಪಳಿಸಿದೆ. ವಾಹ್ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ವಿಮಾನ ನೆಲಕ್ಕುರುಳುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಈ ವಿಮಾನದಲ್ಲಿ 49 ಪ್ರಯಾಣಿಕರಿದ್ದರು ಎನ್ನಲಾಗಿದೆ. Read more…

ವಿಮಾನ ಪತನವಾಗಿ 16 ಮಂದಿ ಸಾವು

ಬಿಶ್ಕೇಕ್: ಕರ್ಗಿಸ್ತಾನದಲ್ಲಿ ವಿಮಾನ ಪತನವಾಗಿದ್ದು, 16 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಟರ್ಕಿಶ್ ಏರ್ ಲೈನ್ಸ್ ಗೆ ಸೇರಿದ ಕಾರ್ಗೋ ವಿಮಾನ ಇದಾಗಿದ್ದು, ಮನಾಸ್ ವಿಮಾನ ನಿಲ್ದಾಣದ ಸಮೀಪ ಪತನವಾಗಿದೆ. Read more…

ಸಂತಸದಿಂದಲೇ ಹೆಲಿಕಾಪ್ಟರ್ ಏರಿದ್ದರು ದಂಪತಿ ಆದ್ರೆ….

ಡಿಸೆಂಬರ್ 11 ರಂದು ಮುಂಬೈನಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಜಾಲಿ ರೈಡ್ ಗೆ ತೆರಳಿದ್ದ ದಂಪತಿಗಳ ಪೈಕಿ ಪತಿ ಮೃತಪಟ್ಟಿದ್ದರೆ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಅಪಘಾತದಲ್ಲಿ Read more…

ಫುಟ್ಬಾಲ್ ಆಟಗಾರರು ಸೇರಿ 72 ಪ್ರಯಾಣಿಕರಿದ್ದ ವಿಮಾನ ಪತನ

ಬ್ರೆಜಿಲ್ ಫುಟ್ ಬಾಲ್ ಆಟಗಾರರು ಸೇರಿದಂತೆ 72 ಪ್ರಯಾಣಿಕರಿದ್ದ ವಿಮಾನ ಕೊಲಂಬಿಯಾದಲ್ಲಿ ಪತನವಾಗಿದೆ. ಬೊಲಿವಿಯಾದಿಂದ ಕೊಲಂಬಿಯಾಕ್ಕೆ ಪ್ರಯಾಣ ಬೆಳೆಸಿದ್ದ ವಿಮಾನ ಮೆಡಲಿನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪತನವಾಗಿದೆ. Read more…

ಹೆಲಿಕಾಪ್ಟರ್ ದುರಂತದಲ್ಲಿ ಹಸುಗೂಸು ಸೇರಿ 7 ಮಂದಿ ದಾರುಣ ಸಾವು

ಕಾಠ್ಮಂಡು: 5 ದಿನದ ಮಗುವಿಗೆ ಚಿಕಿತ್ಸೆ ಕೊಡಿಸಲು ಕರೆದೊಯ್ಯುತ್ತಿದ್ದಾಗಲೇ, ಹೆಲಿಕಾಪ್ಟರ್ ಪತನವಾಗಿ 7 ಮಂದಿ ದಾರುಣವಾಗಿ ಸಾವು ಕಂಡ ಘಟನೆ ನೇಪಾಳದಲ್ಲಿ ನಡೆದಿದೆ. ಹೆಲಿಕಾಪ್ಟರ್ ನಲ್ಲೇ ಜವರಾಯ ಕಾದು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...