alex Certify
ಕನ್ನಡ ದುನಿಯಾ       Mobile App
       

Kannada Duniya

ನಾಣ್ಯವನ್ನು ನದಿಗೆಸೆಯುವುದರ ಹಿಂದಿದೆ ಈ ಕಾರಣ

ಪ್ರಯಾಣ ಸಂದರ್ಭಗಳಲ್ಲಿ ನದಿ ಎದುರಾದಾಗ ನಾಣ್ಯವನ್ನು ಎಸೆಯುವ ಪದ್ದತಿ ಆನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ನದಿಗೆ ಕಟ್ಟಲಾಗಿರುವ ಸೇತುವೆ ಮೇಲೆ ರೈಲು ಹೋಗುವಾಗ ಈಗಲೂ ಆನೇಕರು ನಾಣ್ಯವನ್ನು ನದಿಗೆ Read more…

350 ರೂ. ನಾಣ್ಯದ ವಿಶೇಷತೆ ಏನು ಗೊತ್ತಾ…?

10ನೆಯ ಹಾಗೂ ಸಿಖ್ಖರ ಕೊನೆಯ ಧರ್ಮಗುರು, ಗುರು ಗೋಬಿಂದ್ ಸಿಂಗ್ ಅವರ ಸ್ಮರಣಾರ್ಥ ಕೇಂದ್ರ ಸರ್ಕಾರ 350 ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಲಿದೆ. ಗುರು ಗೋಬಿಂದ್ ಸಿಂಗ್ ರ Read more…

ನಾಣ್ಯ ಚಲಾವಣೆ ಕುರಿತಂತೆ ಆರ್ ಬಿ ಐ ನಿಂದ ಮಹತ್ವದ ಸೂಚನೆ

10 ರೂ. ನಾಣ್ಯ ಚಲಾವಣೆಯಿಲ್ಲಲ್ಲ ಎಂಬ ಗಾಳಿ ಸುದ್ದಿ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್ ಹಲವು ಬಾರಿ ಸ್ಪಷ್ಟನೆ ನೀಡಿದ್ದರೂ ಗೊಂದಲ ಹಾಗೆಯೇ ಮುಂದುವರಿದಿದೆ. ಈಗಲೂ ಹಲವರು 10 Read more…

ಕ್ರಿಕೆಟ್ ನಲ್ಲಿ ಮಾತ್ರವಲ್ಲ ಅಧಿಕಾರಿಗಳ ನೇಮಕಕ್ಕೂ ಹಾಕಿದ್ದಾರೆ ಟಾಸ್

ಪಂಜಾಬ್ ನ ತಾಂತ್ರಿಕ ಶಿಕ್ಷಣ ಸಚಿವ ಚರಣ್ಜಿತ್ ಸಿಂಗ್ ಚನ್ನಿ ಹೊಸ ಟ್ರೆಂಡ್ ಗೆ ನಾಂದಿ ಹಾಡಿದ್ದಾರೆ. ನಾಣ್ಯವನ್ನು ಟಾಸ್ ಮಾಡುವ  ಮೂಲಕ ತಮ್ಮ ಇಲಾಖೆಗೆ ಅಧಿಕಾರಿಗಳನ್ನು ನೇಮಕ Read more…

10 ರೂ. ನಾಣ್ಯದ ಕುರಿತು ಮಹತ್ವದ ನಿರ್ಧಾರ ಕೈಗೊಂಡ ಸರ್ಕಾರ

ಮಾರುಕಟ್ಟೆಯಲ್ಲಿರುವ ಎಲ್ಲ 10 ರೂಪಾಯಿ ನಾಣ್ಯಗಳು ಅಸಲಿ ಎಂದು ಕೇಂದ್ರ ಸರ್ಕಾರ ಸಾರಿ ಸಾರಿ ಹೇಳಿದೆ. ಆದ್ರೂ ಅನೇಕರು 10 ರೂಪಾಯಿ ನಾಣ್ಯ ಸ್ವೀಕರಿಸೋದಕ್ಕೆ ಹಿಂದೆ ಮುಂದೆ ನೋಡ್ತಾರೆ. Read more…

ಅಪ್ಪಿತಪ್ಪಿಯೂ ಈ ಆಪ್ ‘ಡೌನ್ಲೋಡ್’ ಮಾಡಬೇಡಿ…!

ಕೆಲ ದಿನಗಳ ಹಿಂದೆ ರಿಲಾಯನ್ಸ್ ಜಿಯೋ ಕ್ರಿಪ್ಟೋ ಕರೆನ್ಸಿ ತರಲಿದೆ ಎಂಬ ಸುದ್ದಿಯಾಗಿತ್ತು. ಅದಾದ ನಂತ್ರ ಜಿಯೋ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಕೆಲ ನಕಲಿ ವೆಬ್ಸೈಟ್ ಗಳು ಹುಟ್ಟಿಕೊಂಡಿವೆ Read more…

ಇಲ್ಲಿದೆ ನಾಣ್ಯಗಳ ಕುರಿತು ಗುಡ್ ನ್ಯೂಸ್

ನವದೆಹಲಿ: ಸ್ಥಗಿತಗೊಂಡಿದ್ದ ನಾಣ್ಯಗಳ ಉತ್ಪಾದನೆಯನ್ನು ಕೇಂದ್ರ ಸರ್ಕಾರ ಪುನಾರಂಭಿಸಿದೆ. ಕೋಲ್ಕತ್ತಾ, ಮುಂಬೈ, ನೋಯ್ಡಾ, ಹೈದರಾಬಾದ್ ನಲ್ಲಿರುವ ನಾಣ್ಯ ಟಂಕಿಸುವ ಕೇಂದ್ರಗಳಲ್ಲಿ(ಟಂಕಸಾಲೆ) ನಾಣ್ಯ ಟಂಕಿಸಲು ಸೂಚನೆ ನೀಡಲಾಗಿದೆ. 2 ಪಾಳಿಯಲ್ಲಿ Read more…

ಅದೃಷ್ಟಕ್ಕಾಗಿ ಈ ವೃದ್ದೆ ಮಾಡಿದ್ದೇನು ಗೊತ್ತಾ..?

ಅದೃಷ್ಟ ಪಡೆಯಲು 76 ವರ್ಷದ ವೃದ್ದೆಯೊಬ್ಬಳು ಮಾಡಿದ ಕೆಲಸಕ್ಕೆ ಈಗ ಪರಿತಪಿಸುವಂತಾಗಿದೆ. ಚೀನಾದ ಈ ಮಹಿಳೆ ಲಕ್ ಏರ್ ವಿಮಾನ ಏರಿದ ವೇಳೆ ಅದೃಷ್ಟಕ್ಕಾಗಿ ಎಂಜಿನ್ ಬಳಿ ಕಾಯಿನ್ Read more…

ಯಸ್….ಶೀಘ್ರದಲ್ಲಿ ಬರಲಿದೆ 100 ರೂ. ನಾಣ್ಯ

200 ರೂಪಾಯಿ ಹೊಸ ನೋಟು ಜಾರಿಗೆ ತಂದ ನಂತ್ರ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಸರ್ಕಾರ ಶೀಘ್ರದಲ್ಲಿಯೇ 100 ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಲಿದೆ. ಇದ್ರ Read more…

ಜೇಬಿನಿಂದ ನಾಣ್ಯ ಬಿದ್ರೆ ಮುಂದೇನಾಗುತ್ತೆ ಗೊತ್ತಾ?

ಜೇಬಿನಿಂದ ಪೆನ್ ಅಥವಾ ಮತ್ತ್ಯಾವುದೋ ಚೀಟಿ ತೆಗೆಯುವಾಗ ನಾಣ್ಯ ಅಥವಾ ನೋಟು ಕೆಲವೊಮ್ಮೆ ಕೆಳಗೆ ಬೀಳುತ್ತದೆ. ಕೆಳಗೆ ಬಿದ್ದ ನೋಟನ್ನು ಅನೇಕರು ಕೋಪ ಮಾಡಿಕೊಂಡು ಕಿರಿಕಿರಿ ಮಾಡ್ತಾ ಎತ್ತಿಕೊಳ್ತಾರೆ. Read more…

ಅದೃಷ್ಟಕ್ಕಾಗಿ ವಿಮಾನದಲ್ಲಿ ಆಕೆ ಮಾಡಿದ್ದೇನು..?

ಅಂಧವಿಶ್ವಾಸವುಳ್ಳ ಪ್ರಯಾಣಿಕಳಿಂದಾಗಿ ಚೀನಾದಲ್ಲಿ ವಿಮಾನ ಹಾರಾಟ ವಿಳಂಬವಾಗಿದೆ. ಈ ವಿಮಾನ ಶಾಂಘೈನಿಂದ ಗುವಾಂಗ್ಝೌಗೆ ತೆರಳಬೇಕಿತ್ತು. ಈ ವಿಮಾನದಲ್ಲಿ 150 ಪ್ರಯಾಣಿಕರಿದ್ರು. ವಿಮಾನ ಇನ್ನೇನು ಟೇಕಾಫ್ ಆಗಬೇಕು ಎನ್ನುವಷ್ಟರಲ್ಲಿ ಮಹಿಳೆಯೊಬ್ಬಳು Read more…

ಇವರೆಲ್ಲ ನದಿಯಲ್ಲಿ ಹುಡುಕಿದ್ದೇನು ಗೊತ್ತಾ..?

ಭರತ್ ಪುರ: ನದಿಯಲ್ಲಿ ಬೆಳ್ಳಿ ನಾಣ್ಯ ಸಿಕ್ಕ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ, ಸುತ್ತಲಿನ ಜನರೆಲ್ಲಾ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ರಾಜಸ್ತಾನ ಭರತ್ ಪುರ ಜಿಲ್ಲೆಯ ಭುಸಾವರ್ ನಲ್ಲಿರುವ ಬಾಂಗಾಂಗ Read more…

ಮ್ಯಾಜಿಕ್ ನೆಪದಲ್ಲಿ ಯುವತಿಗೆ ಈತ ಮಾಡಿದ್ದೇನು?

ಬೀಜಿಂಗ್: ರಸ್ತೆಯಲ್ಲಿ ಮ್ಯಾಜಿಕ್ ಮಾಡಿ ಮೋಡಿ ಮಾಡುವ ಯುವಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಮ್ಯಾಜಿಕ್ ಮಾಡುವ ನೆಪದಲ್ಲಿ ಯುವತಿಯ ಎದೆಗೆ ಕೈ ಹಾಕಿದ್ದು, ಈ ಕಾಮುಕ ಮೆಜಿಷಿಯನ್ Read more…

ಶೀಘ್ರವೇ 5, 10 ರೂ. ಹೊಸ ಕಾಯಿನ್

ಮುಂಬೈ: ಕೆಲವು ಕಡೆಗಳಲ್ಲಿ 10 ರೂಪಾಯಿ ಕಾಯಿನ್ ಸ್ವೀಕರಿಸದೇ ಗೊಂದಲ ಉಂಟಾಗಿದ್ದರಿಂದ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿತ್ತು. 10 ರೂ ಕಾಯಿನ್ ಬ್ಯಾನ್ ಮಾಡಿಲ್ಲ. ಚಲಾವಣೆಯಲ್ಲಿದೆ. ಎಲ್ಲ Read more…

ಆಮೆಯ ಹೊಟ್ಟೆಯಲ್ಲಿ ನೂರಾರು ನಾಣ್ಯಗಳು..!

ಅದೃಷ್ಟ ತರುತ್ತದೆಂಬ ಕಾರಣಕ್ಕೆ ನೀರಿಗೆ ನಾಣ್ಯಗಳನ್ನು ಎಸೆಯುವ ಸಂಪ್ರದಾಯ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಈ ರೀತಿ ಎಸೆದ ನಾಣ್ಯಗಳು ಆಮೆಯೊಂದಕ್ಕೆ ಗಂಡಾಂತರಕಾರಿಯಾಗಿ ಪರಿಣಮಿಸಿದೆ. ಥಾಯ್ಲೆಂಡ್ ನಲ್ಲಿ ಈ Read more…

ನಿಮ್ಮನ್ನು ಲಕ್ಷಾಧಿಪತಿಯನ್ನಾಗಿ ಮಾಡುತ್ತೆ ಒಂದು ರೂಪಾಯಿ..!

ಒಂದು ರೂಪಾಯಿ ನೋಟು ಆನ್ಲೈನ್ ನಲ್ಲಿ ಮಾರಾಟವಾದ ಸುದ್ದಿ ನಿಮಗೆ ಗೊತ್ತೇ ಇದೆ. ಈಗ ಒಂದು ರೂಪಾಯಿ ನಾಣ್ಯದ ಸರದಿ. ನಿಮ್ಮ ಬಳಿಯೂ ಹಳೆಯ, ವಿಭಿನ್ನ ಒಂದು ರೂಪಾಯಿ Read more…

20 ಸಾವಿರ ರೂ. ಮೌಲ್ಯಕ್ಕೆ 10 ರೂ. ನಾಣ್ಯ ನೀಡಿದ ಬ್ಯಾಂಕ್

500 ಹಾಗೂ ಸಾವಿರ ರೂಪಾಯಿ ಮುಖ ಬೆಲೆಯ ನೋಟುಗಳ ನಿಷೇಧದ ನಂತ್ರ ಚಿಲ್ಲರೆ ವ್ಯವಹಾರ ಶುರುವಾಗಿದೆ. 2 ಸಾವಿರ ರೂಪಾಯಿ ಮುಖಬೆಲೆಯ ನೋಟುಗಳ ಜೊತೆಗೆ ಬ್ಯಾಂಕ್ ಗಳು 100 Read more…

ನೋಟುಗಳು ಮಾತ್ರವಲ್ಲ ಕಾಯಿನ್ ಗಳೂ ನಕಲಿ..!

ನಕಲಿ ನೋಟುಗಳ ಚಲಾವಣೆಯಾಗುತ್ತಿರುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ನಕಲಿ ನೋಟು ತಯಾರಿಕಾ ಜಾಲವನ್ನು ಬೇಧಿಸಿರುವ ಪೊಲೀಸರು ಹಲವರನ್ನು ಬಂಧಿಸಿದ್ದರೂ ನಕಲಿ ನೋಟುಗಳ ಹಾವಳಿಗೆ ಕಡಿವಾಣ ಬಿದ್ದಿಲ್ಲ. ಕೆಲವೊಮ್ಮೆ Read more…

10 ರೂ. ನಾಣ್ಯದ ಕುರಿತ ಗೊಂದಲಕ್ಕೆ ಇಲ್ಲಿದೆ ಉತ್ತರ

ಕೆಲ ವಾರಗಳ ಹಿಂದಷ್ಟೆ 10 ರೂಪಾಯಿ ನಾಣ್ಯವನ್ನು ಆರ್ ಬಿ ಐ ಅಮಾನ್ಯ ಮಾಡಿದೆ ಎಂಬ ಸುದ್ದಿ ಹರಡಿತ್ತು. ಅಂಗಡಿ ಮಾಲೀಕರು, ಗ್ರಾಹಕರು ಮತ್ತು ವ್ಯಾಪಾರಿಗಳಲ್ಲಿ ಈ ವಿಚಾರ Read more…

ಹತ್ತು ರೂಪಾಯಿ ನಾಣ್ಯಗಳು ತಂದಿಟ್ಟ ಫಜೀತಿ..!

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 10 ರೂ. ನಾಣ್ಯಗಳ ಚಲಾವಣೆಯನ್ನು ನಿಷೇಧಿಸಿದೆ ಎಂಬ ವದಂತಿ ಸಾರ್ವಜನಿಕರಲ್ಲಿ ಗೊಂದಲಕ್ಕೆ ಕಾರಣವಾದ ಘಟನೆ ಫರೀದಾಬಾದ್ ನಲ್ಲಿ ನಡೆದಿದೆ. 10 ರೂ. ಕಾಯಿನ್ Read more…

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...