alex Certify ಇಲ್ಲಿದೆ ನಿನ್ನೆ ಬಿಡುಗಡೆಗೊಂಡ 5 ಹೊಸ ‘ನಾಣ್ಯ’ಗಳ ವಿಶೇಷತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ನಿನ್ನೆ ಬಿಡುಗಡೆಗೊಂಡ 5 ಹೊಸ ‘ನಾಣ್ಯ’ಗಳ ವಿಶೇಷತೆ

ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿಯವರು 1, 2, 5, 10 ಹಾಗೂ 20 ರೂ. ಮುಖಬೆಲೆಯ 5 ಹೊಸ ನಾಣ್ಯಗಳನ್ನು ಲೋಕಾರ್ಪಣೆ ಮಾಡಿದ್ದಾರೆ.

ಸ್ವಾತಂತ್ರದ ಅಮೃತ ಮಹೋತ್ಸವ ಅಂಗವಾಗಿ ಐದು ಹೊಸ ನಾಣ್ಯಗಳನ್ನು ಬಿಡುಗಡೆಗೊಳಿಸಲಾಗಿದ್ದು, ಇವುಗಳ ಮೇಲೆ ‘ಆಜಾದಿ ಕಾ ಅಮೃತ ಮಹೋತ್ಸವ’ ಎಂದು ವಿನ್ಯಾಸ ಮಾಡಲಾಗಿದೆ.

ಈ ನಾಣ್ಯಗಳನ್ನು ಅಂಧರೂ ಕೂಡ ಸುಲಭವಾಗಿ ಗುರುತಿಸುವ ರೀತಿಯಲ್ಲಿ ತಯಾರಿಸಲಾಗಿದ್ದು, ಇವುಗಳು ಸ್ಮರಣಾರ್ಥ ನಾಣ್ಯಗಳಲ್ಲ ಬದಲಾಗಿ ಚಲಾವಣೆಗೆಂದೇ ಇವುಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...