alex Certify ಜ್ವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೂಲಂಗಿಯಲ್ಲಿದೆ ಹಲವು ರೀತಿಯ ಪೋಷಕಾಂಶ; ಇದರ ಪ್ರಯೋಜನ ಕೇಳಿದ್ರೆ ಬೆರಗಾಗ್ತೀರಿ…..!

ಮೂಲಂಗಿಯಲ್ಲಿ ಹಲವು ರೀತಿಯ ಪೋಷಕಾಂಶಗಳಿದ್ದು, ಇದು ಕೂದಲು ಹಾಗೂ ಚರ್ಮದ ಹೊಳಪಿಗೆ ಬಹಳ ಮುಖ್ಯ. ವಿಟಮಿನ್ ಎ ಮತ್ತು ಸಿ ಯಿಂದ ಸಮೃದ್ಧವಾದ ಮೂಲಂಗಿ ಚರ್ಮಕ್ಕೆ ಪುನರ್ ಚೇತನ Read more…

ಮಕ್ಕಳನ್ನು ಕಾಡುವ ಜ್ವರಕ್ಕೆ ಇಲ್ಲಿದೆ ಮನೆ ಮದ್ದು

ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಅವರಿಗೆ ಜ್ವರದ ಸಮಸ್ಯೆ ಕಾಡುತ್ತದೆ. ಆಗ ಪೋಷಕರು ಮಕ್ಕಳನ್ನು ವೈದ್ಯರ ಬಳಿ ಕರೆದುಕೊಂಡು ಹೋದಾಗ ಅವರು ಜ್ವರಕ್ಕೆ ಆಂಟಿಬಯೋಟಿಕ್ ನೀಡುತ್ತಾರೆ. Read more…

ಆಯುರ್ವೇದದ ಶಕ್ತಿಯುತವಾದ ಮದ್ದು ‘ಆಡುಸೋಗೆ’

ವಾಸಾ, ವಾಸಿಕಾ, ಮಲಬಾರ್ ನಟ್, ಅಧತೋಡಾ ಎಂದು ಕರೆಯಲ್ಪಡುವ ಆಡುಸೋಗೆ ಅಥವಾ ಆಡು ಮುಟ್ಟದ ಸೊಪ್ಪು ಅಸ್ತಮಾ, ಬ್ರಾಂಕೈಟಿಸ್ ಮತ್ತು ನಿಯಂತ್ರಣಕ್ಕೆ ಬಾರದಷ್ಟು ಕೆಮ್ಮಿಗೆ ಚಿಕಿತ್ಸೆ ನೀಡಲು ಬಳಸುವ Read more…

ಆರೋಗ್ಯ ವೃದ್ಧಿಸುವ ಜೊತೆಗೆ ಈ ಸಮಸ್ಯೆಗಳನ್ನೂ ಉಂಟು ಮಾಡಬಹುದು ತುಳಸಿ….!

ತುಳಸಿಯನ್ನು ಹಿಂದೂಧರ್ಮದಲ್ಲಿ ಅತ್ಯಂತ ಶುಭವೆಂದು ನಂಬಲಾಗಿದೆ. ಹಾಗೆ ತುಳಸಿ ಆರೋಗ್ಯಕ್ಕೂ ಕೂಡ ತುಂಬಾ ಉತ್ತಮ. ಇದರಿಂದ ಆರೋಗ್ಯವನ್ನು ವೃದ್ಧಿಪಡಿಸಬಹುದು. ಹಾಗಾಗಿ ಆಯುರ್ವೇದದ ಚಿಕಿತ್ಸೆಗಳಲ್ಲಿಯೂ ಇದನ್ನು ಬಳಸುತ್ತಾರೆ. ಆದರೆ ಇದರಿಂದ Read more…

ಅತಿಯಾದ ʼಬಾಯಾರಿಕೆʼ ಇರಬಹುದು ಈ ರೋಗಗಳ ಲಕ್ಷಣ

ದೇಹದಲ್ಲಿರುವ ನೀರು ಮೂತ್ರ ವಿಸರ್ಜನೆ, ಅತಿಸಾರ, ವಾಂತಿ ಮತ್ತು ಬೆವರಿನ ಮೂಲಕ ಹೊರ ಹೋಗುತ್ತದೆ. ದೇಹದಲ್ಲಿ ನೀರಿನಾಂಶ ಖಾಲಿಯಾದಾಗ ಅತಿಯಾಗಿ ಬಾಯಾರಿಕೆಯಾಗುತ್ತದೆ. ಈ ಅತಿಯಾದ ಬಾಯಾರಿಕೆ ಕೂಡ ಕೆಲವು Read more…

ಜ್ವರ ಬಂದಾಗ ಈ ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ…!

ಜ್ವರ ಅತ್ಯಂತ ಸಾಮಾನ್ಯ ಸಮಸ್ಯೆಗಳಲ್ಲೊಂದು. ಆದರೆ ಜ್ವರದ ತಾಪ ಮಿತಿಮೀರಿದ್ರೆ ಅಪಾಯವಾಗುತ್ತದೆ. ಜ್ವರವಿದ್ದಾಗ ದೇಹವು ಡಿಹೈಡ್ರೇಟ್‌ ಆಗಿರುತ್ತದೆ. ಆ ಸಮಯದಲ್ಲಿ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ದೇಹದಲ್ಲಿ Read more…

ಮಕ್ಕಳಿಗೆ ಅತ್ಯಂತ ಉಪಯುಕ್ತವಾದ ಸಸ್ಯ ʼಮಜ್ಜಿಗೆ ಸೊಪ್ಪುʼ

ಮಕ್ಕಳಿಗೆ ಅತ್ಯಂತ ಉಪಯುಕ್ತವಾದ ಸಸ್ಯಗಳಲ್ಲಿ ಮನೆಯಂಗಳದಲ್ಲಿ ಬೆಳೆಯುವ ಮಜ್ಜಿಗೆ ಸೊಪ್ಪಿನ ಗಿಡವೂ ಒಂದು. ಅದರಿಂದ ಮಕ್ಕಳಿಗೆ ದೊರೆಯುವ ಉಪಯೋಗಗಳ ಬಗ್ಗೆ ತಿಳಿಯೋಣ. ನಗರ ಪಟ್ಟಣ ಸೇರಿದಂತೆ ಎಲ್ಲೆಡೆ ಬೆಳೆಯುವ Read more…

ಜ್ವರ ಕಾಣಿಸಿಕೊಂಡ ಮಹಿಳೆಗಿತ್ತು ವಿಚಿತ್ರ ಮಾರಣಾಂತಿಕ ಕಾಯಿಲೆ; ಬದುಕಿ ಬಂದಿದ್ದೇ ʼಅದೃಷ್ಟʼ

ಸ್ಕಾಟಿಷ್ ಮಹಿಳೆಯೊಬ್ಬಳು ತನ್ನ ಪೃಷ್ಠದ ಮೇಲೆ 20 ಸೆಂಟಿಮೀಟರ್ ಆಳವಾದ ಗಾಯವನ್ನು ಉಂಟುಮಾಡಿದ ಅಪರೂಪದ ಮಾಂಸ ತಿನ್ನುವ ಕಾಯಿಲೆಯಿಂದ ನರಳಾಡಿ ಬದುಕುಳಿದಿದ್ದಾರೆ. ವಿಚಿತ್ರ ಕಾಯಿಲೆಯೊಂದಿಗೆ ಹೋರಾಡಿ ಪ್ರಾಣ ಉಳಿಸಿಕೊಂಡ Read more…

ಹಲವು ರೋಗಗಳಿಗೆ ʼರಾಮಬಾಣʼ ಮಯೂರಶಿಕೆ

ಕಾಣಲು ಆಕರ್ಷಕವಾಗಿರುವ ಈ ಸಸ್ಯದ ಹೆಸರು ಮಯೂರಶಿಕೆ ಅಥವಾ ನವಿಲು ಜುಟ್ಟು. ಆಕ್ಟಿನಿ ಯೋಕ್ಟರಿಯಸ್ ಎಂಬ ವೈಜ್ಞಾನಿಕ ಹೆಸರುಳ್ಳ ಇದು ಮಳೆಗಾಲದಲ್ಲಿ ಕಾಣಸಿಗುವ ಏಕವಾರ್ಷಿಕ ಸಸ್ಯವಾಗಿದೆ. ಈ ಸಸ್ಯವನ್ನು Read more…

ಚೀನಾದ ನಿಗೂಢ ಜ್ವರದ ಬಗ್ಗೆ ಭಾರತ ಸರ್ಕಾರ ಎಚ್ಚರಿಕೆ ವಹಿಸಿದೆ : ಆರೋಗ್ಯ ಸಚಿವಾಲಯ

ಚೀನಾದಲ್ಲಿ ಹರಡುತ್ತಿರುವ ನಿಗೂಢ ಜ್ವರದ ಬಗ್ಗೆ ಭಾರತ ಸರ್ಕಾರ ಎಚ್ಚರಿಕೆ ವಹಿಸಿದೆ. ಉತ್ತರ ಚೀನಾದಲ್ಲಿ ಮಕ್ಕಳಲ್ಲಿ ಹೆಚ್ಚುತ್ತಿರುವ ಎಚ್ 9 ಎನ್ 2 ಸೋಂಕನ್ನು ಭಾರತ ಸರ್ಕಾರ ಸೂಕ್ಷ್ಮವಾಗಿ Read more…

ಡೆಂಗ್ಯೂ ಜ್ವರ ಕಡಿಮೆ ಆದ್ರೂ ಒಂದು ತಿಂಗಳು ಕಾಡುತ್ತೆ ಈ ಸಮಸ್ಯೆ

ದೇಶದಾದ್ಯಂತ  ಡೆಂಗ್ಯೂ ಹಾವಳಿ ಹೆಚ್ಚಾಗಿದೆ. ಸೊಳ್ಳೆ ಕಡಿತದಿಂದ ಹರಡುವ ಡೆಂಗ್ಯೂವಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಹೋದ್ರೆ ಅಪಾಯ ಹೆಚ್ಚು. ಡೆಂಗ್ಯೂದಿಂದ ನೀವು ಚೇತರಿಸಿಕೊಂಡ ನಂತ್ರವೂ  ಅನೇಕ ಸಮಸ್ಯೆ Read more…

ಇಲ್ಲಿದೆ ನೆಗಡಿ – ಜ್ವರಕ್ಕೆ ಮನೆ ಮದ್ದು

ಹವಾಮಾನ ಬದಲಾದಾಗ ನೆಗಡಿ, ಜ್ವರ ಸಾಮಾನ್ಯ. ಅನೇಕರಿಗೆ ನೆಗಡಿ ಸಮಸ್ಯೆ ಕಾಡ್ತಾ ಇದೆ. ಮಾರುಕಟ್ಟೆಯಲ್ಲಿ ಇದರ ನಿಯಂತ್ರಣಕ್ಕೆ ಸಾಕಷ್ಟು ಎಂಟಿಬಯೋಟಿಕ್ ಮಾತ್ರೆಗಳು ಸಿಗುತ್ವೆ. ಆದ್ರೆ ಅದರ ಸೇವನೆಯಿಂದ ಅಡ್ಡ Read more…

ನೀವು ಪ್ರತಿದಿನ ಪ್ಯಾರಸಿಟಮಾಲ್ ಸೇವಿಸುತ್ತೀರಾ ? ಹಾಗಾದರೆ ನಿಮಗೆ ತಿಳಿದಿರಲಿ ಇದರ ಅಡ್ಡ ಪರಿಣಾಮ

ತಲೆನೋವು ಅಥವಾ ಜ್ವರ ಬಂದಾಗ ವೈದ್ಯರ ಬಳಿ ಹೋಗದೆ ಜಮಸಾಮಾನ್ಯರು ಪ್ಯಾರಾಸಿಟಮಾಲ್ ಮಾತ್ರೆ ತೆಗೆದುಕೊಳ್ಳುತ್ತಾರೆ. ಸಾಮಾನ್ಯ ನೋವು ನಿವಾರಕವಾಗಿ ಮತ್ತು ತಾಪಮಾನವನ್ನು ಕಡಿಮೆ ಮಾಡಲು ಪರಿಹಾರವಾಗಿ ಈ ಮಾತ್ರೆಯನ್ನು Read more…

ಮಕ್ಕಳನ್ನು ಕಾಡುವ ಕೆಮ್ಮು – ಕಫಕ್ಕೆ ಇಲ್ಲಿದೆ ʼಮನೆಮದ್ದುʼ

ಮನೆಯಲ್ಲಿ ಚಿಕ್ಕ ಮಕ್ಕಳು ಇದ್ದಾಗ ಅವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು ಹೆತ್ತವರಿಗೆ ಸವಾಲಿನ ಕೆಲಸವೂ ಹೌದು. ಮಕ್ಕಳಲ್ಲಿ ಸಣ್ಣ ಜ್ವರ, ನೆಗಡಿ, ಶೀತ, ಕಫ ಆದಾಗ ಮನೆಯಲ್ಲೇ Read more…

ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿಗೆ ತೀವ್ರ ಜ್ವರ : ಆಸ್ಪತ್ರೆಗೆ ದಾಖಲು

ನವದೆಹಲಿ: ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಶನಿವಾರ ಸಂಜೆ ಜ್ವರದಂತಹ ರೋಗಲಕ್ಷಣಗಳಿಂದಾಗಿ ದೆಹಲಿ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಸೋನಿಯಾ ಗಾಂಧಿ Read more…

BIG NEWS: ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲು

ಬೆಂಗಳೂರು: ಅನಾರೋಗ್ಯ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ತೀವ್ರ ಜ್ವರದಿಂದ ಬಳಲುತ್ತಿದ್ದು, ಇಂದು ಬೆಳಗಿನ ಜಾವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ Read more…

ಜ್ವರವೆಂದು ಆಸ್ಪತ್ರೆಗೆ ಹೋಗಿದ್ದ ಯುವಕ… ಇಂಜಕ್ಷನ್ ಪಡೆದ ಬೆನ್ನಲ್ಲೇ ಸಾವು…!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಯಸ್ಸಿನವರೂ ಹಠಾತ್ ಆಗಿ ಸಾವನ್ನಪ್ಪುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ. ಜ್ವರವೆಂದು ಆಸ್ಪತ್ರೆಗೆ ಹೋಗಿ ಇಂಜಕ್ಷನ್ ಪಡೆದಿದ್ದ ಯುವಕ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. Read more…

ಮಳೆಗಾಲದಲ್ಲಿ ಕಾಡುವ ಒಣಕೆಮ್ಮಿಗೆ ಇಲ್ಲಿದೆ ಮನೆಮದ್ದು

ಕೆಮ್ಮು ಸಾಮಾನ್ಯ ಸಮಸ್ಯೆಯಾಗಿದ್ದರೂ ಮಳೆಗಾಲದಲ್ಲಿ ತೀವ್ರ ತೊಂದರೆ ಉಂಟುಮಾಡುತ್ತದೆ. ಮಳೆಗಾಲದಲ್ಲಿ ವೈರಲ್ ಜ್ವರದ ಜೊತೆಗೆ ಒಣ ಕೆಮ್ಮು ಕಾಡಲಾರಂಭಿಸುತ್ತದೆ. ಕೆಲವೊಮ್ಮೆ ಕೆಮ್ಮು ಗಂಭೀರ ಸ್ವರೂಪವನ್ನು ತೆಗೆದುಕೊಳ್ಳುತ್ತದೆ. ಇದನ್ನು ನಿವಾರಿಸಲು Read more…

ಜ್ವರ ಬಿಟ್ಟ ನಂತರ ಸುಸ್ತು ಕಾಡುತ್ತಿದ್ದರೆ ನಿವಾರಣೆಗೆ ಸೇವಿಸಿ ಈ ‘ಜ್ಯೂಸ್’

ಜ್ವರ ಬಂದಾಗ ಸುಸ್ತು, ಆಯಾಸ ಆಗುವುದು ಸಹಜ. ಈ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರಗಳನ್ನು ಸೇವಿಸುವುದು ಉತ್ತಮ. ಆದ್ದರಿಂದ ಜ್ವರದಿಂದ ಉಂಟಾದ ಸುಸ್ತನ್ನು ನಿವಾರಿಸಲು ಈ Read more…

ಗರ್ಭಾವಸ್ಥೆಯಲ್ಲಿ ನಿಂಬೆ ಪಾನಕ ಕುಡಿಯುವುದು ಒಳ್ಳೆಯದಾ….? ಇಲ್ಲಿದೆ ಉತ್ತರ

ನಿಂಬೆ ಹಣ್ಣನ್ನು ಸೇವಿಸುವುದರಿಂದ ಹೊಟ್ಟೆಯ ಸಮಸ್ಯೆ ನಿವಾರಣೆಯಾಗುತ್ತದೆ. ಇದು ತಲೆನೋವು, ವಾಕರಿಕೆಯನ್ನು ನಿವಾರಿಸುತ್ತದೆ. ಆದರೆ ಗರ್ಭಿಣಿಯರಿಗೆ ವಾಕರಿಕೆ ಸಮಸ್ಯೆ ಇರುವುದರಿಂದ ಆ ವೇಳೆ ನಿಂಬೆ ರಸ ಬಳಸಬಹುದೇ? ಇದಕ್ಕೆ Read more…

ಈ ಮನೆ ಮದ್ದಿನಿಂದ ಜ್ವರ ಮತ್ತು ಗಂಟಲು ನೋವಿಗೆ ಹೇಳಿ ಗುಡ್‌ ಬೈ

ಹವಾಮಾನದಲ್ಲಿ ದಿಢೀರ್ ಬದಲಾವಣೆಯಿಂದ ಜ್ವರ, ನೆಗಡಿ ಸಾಮಾನ್ಯ. ಗಂಟಲಲ್ಲಿ ಕಿರಿಕಿರಿ ಶುರುವಾದ್ರೆ ಅದರಿಂದ ಕಿವಿ ನೋವು, ಕಣ್ಣುಗಳಲ್ಲಿ ತುರಿಕೆ, ಉರಿ ಕೂಡ ಕಾಣಿಸಿಕೊಳ್ಳುತ್ತದೆ. ಇದಕ್ಕೆಲ್ಲಾ ನೀವು ವೈದ್ಯರ ಬಳಿಯೇ Read more…

ಮಲಗಿದ್ದಲ್ಲೇ ಯುವಕರಿಬ್ಬರು ಅನುಮಾನಾಸ್ಪದ ಸಾವು

ಹಾಸನ: ರಾತ್ರಿ ಊಟ ಮಾಡಿ ಮಲಗಿದ್ದ ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಹಾಸನ ತಾಲೂಕಿನ ಹನುಮಂತಪುರದಲ್ಲಿ ನಡೆದಿದೆ. ಕೂಲಿ ಕಾರ್ಮಿಕರಾದ ನವಾಬ್(24), ರಾಮಸಂಜೀವ್(30) ಮೃತಪಟ್ಟವರು. ಮೃತರು ಉತ್ತರ ಪ್ರದೇಶದ Read more…

ಜನತೆಗೆ `ಡೆಂಗ್ಯೂ’ ಜ್ವರದ ಭೀತಿ : ಈ ಟಿಪ್ಸ್ ಫಾಲೋ ಮಾಡಿದ್ರೆ ಅಪಾಯಕಾರಿ ಸೊಳ್ಳೆ ಕಡಿತವನ್ನು ತಪ್ಪಿಸಿಕೊಳ್ಳಬಹುದು!

ಮಳೆಗಾಲವು ಆಹ್ಲಾದಕರವಾಗಿರುತ್ತದೆ. ಮಳೆಗಾಲ ಮುಗಿದರೂ ಡೆಂಗ್ಯೂ ಸೇರಿದಂತೆ ಅನೇಕ ರೋಗಗಳ ಅಪಾಯ ಇದ್ದೇ ಇರುತ್ತದೆ. ಮಳೆಗಾಲದಲ್ಲಿ ಡೆಂಗ್ಯೂ ಅಪಾಯ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಡೆಂಗ್ಯೂ ಜ್ವರ ಕಾಣಿಸಿಕೊಳ್ಳೋದು ಸೊಳ್ಳೆ ಕಡಿತದಿಂದ. Read more…

ನಂಜುನಿವಾರಕ ಲವಂಗದ ಎಣ್ಣೆಯಿಂದ ಸಿಗುತ್ತೆ ಇಷ್ಟೆಲ್ಲಾ ಪ್ರಯೋಜನ

ಲವಂಗ ಎಣ್ಣೆ ಆ್ಯಂಟಿಫಂಗಲ್, ನಂಜುನಿವಾರಕ , ಆಂಟಿ ವೈರಲ್ ಗುಣಗಳನ್ನು ಹೊಂದಿದೆ. ಇದು ಅನೇಕ ಆರೋಗ್ಯ ಸಮಸ್ಯೆಗೆ ಪರಿಹಾರ ನೀಡುತ್ತದೆ. ಹಾಗಾಗಿ ಲವಂಗದ ಎಣ್ಣೆಯನ್ನು ಬಳಸಿದರೆ ಈ ಪ್ರಯೋಜನಗಳನ್ನು Read more…

ಬೇಸಿಗೆ ಧಗೆಯಿಂದ ದೇಹಕ್ಕೆ ತಂಪು ನೀಡುವ ಕಾಮಕಸ್ತೂರಿ….!

ಕಾಮಕಸ್ತೂರಿಯನ್ನು ಔಷಧಿಯ ರೂಪದಲ್ಲಿ ಬಳಸುತ್ತಾರೆ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಇದರ ಸೇವನೆಯಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದು ನಿಮಗೆ ಗೊತ್ತೇ? ಇದು ದೇಹಕ್ಕೆ ತಂಪು ನೀಡುತ್ತದೆ. ಇದನ್ನು ಸುಗಂಧ Read more…

ಹೆಚ್.ಡಿ. ಕುಮಾರಸ್ವಾಮಿ ಆಸ್ಪತ್ರೆಗೆ ದಾಖಲು; ಜೆಡಿಎಸ್ ಪ್ರಚಾರ ಮುಂದೂಡಿಕೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಜ್ವರದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಾಗಿ ಪ್ರಚಾರ ಮುಂದೂಡಲಾಗಿದೆ. ವಿಧಾನಸಭೆ ಚುನಾವಣೆಗೆ ನಿರಂತರ ಪ್ರಚಾರ ಕೈಗೊಂಡಿದ್ದ ಕುಮಾರಸ್ವಾಮಿ ಅವರಿಗೆ ಜ್ವರ ಬಂದಿದ್ದು, Read more…

ಜ್ವರದ ನೆವ ಹೇಳಿ ರಜೆ ಕೇಳುವವರ ಖೇಲ್ ಖತಂ; ನಿಜಾಂಶ ಪತ್ತೆ ಹಚ್ಚುತ್ತೆ ಹೊಸ ತಂತ್ರಾಂಶ

ಅನಾರೋಗ್ಯದ ನೆವ ಹೇಳಿ ರಜೆ ಕೇಳುವುದು ಬಹುತೇಕ ಉದ್ಯೋಗಿಗಳಲ್ಲಿ ಕಂಡು ಬರುವ ಚಾಳಿ. ಇದೀಗ ಈ ಪರಿಪಾಠಕ್ಕೆ ಅಂತ್ಯ ಹಾಡಬಲ್ಲ ಕೃತಕ ಬುದ್ಧಿಮತ್ತೆ ಆಧರಿತ ತಂತ್ರಾಂಶವೊಂದನ್ನು ಸೂರತ್‌ನ ಸರ್ದಾರ್‌ Read more…

ಎಲ್ಲೆಡೆ ಟೇಲರ್ ಸ್ವಿಫ್ಟ್ ಸಂಗೀತ ಜ್ವರ: ಅಭಿಮಾನಿಗೆ ಕ್ಯಾಪ್​ ನೀಡಿ ಸರ್​ಪ್ರೈಸ್​ ಕೊಟ್ಟ ಗಾಯಕಿ

ಅಮೆರಿಕನ್ ಗಾಯಕಿ-ಗೀತರಚನೆಕಾರ್ತಿ ಟೇಲರ್ ಸ್ವಿಫ್ಟ್ ಅವರ ಹೊಚ್ಚಹೊಸ ‘ಎರಾಸ್’ ಪ್ರವಾಸ ಶುರುವಾಗಿದೆ. ಇದು ವಿಶ್ವದ ಅತಿದೊಡ್ಡ ಸಂಗೀತ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಇವರ ಸಂಗೀತ ಕಛೇರಿಯನ್ನು ಹೆಚ್ಚು ಆನಂದಿಸುತ್ತಿರುವಂತೆ ತೋರುತ್ತಿದ್ದರೆ, Read more…

ಈ ರೀತಿ ʼಅರಿಶಿನʼ ಬಳಸಿದ್ರೆ ದೇಹಕ್ಕೆ ಆರೋಗ್ಯಕರ

ಅರಿಶಿನ ಆರೋಗ್ಯಕ್ಕೆ, ಸೌಂದರ್ಯಕ್ಕೆ ಬಹಳ ಮುಖ್ಯ ಎಂಬುದು ಹೆಚ್ಚಿನ ಜನರಿಗೆ ತಿಳಿದಿದೆ. ಆದರೆ ಅದನ್ನು ಸೂಕ್ತವಾಗಿ ಬಳಸುವ ಕ್ರಮ ಮಾತ್ರ ಅಸಡ್ಡೆಗೆ ಒಳಗಾಗುತ್ತಲೇ ಇದೆ. ಅರಿಶಿನವನ್ನು ಬಳಸುವ ವಿಧಾನ Read more…

BIG NEWS: H3N2 ವೈರಸ್; ಹತ್ತು ದಿನ ಶಾಲೆಗಳಿಗೆ ರಜೆ ಘೋಷಿಸಿದ ಪುದುಚೆರಿ

ದೇಶದಲ್ಲಿ H3N2 ವೈರಸ್ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು, ಅನೇಕರಿಗೆ ಉಸಿರಾಟದ ತೊಂದರೆಗೆ ಕಾರಣವಾಗಿದೆ. ಕಳೆದ ಕೆಲ ದಿನಗಳಿಂದ ಈ ಸೋಂಕಿನ ಪಸರುವಿಕೆ ಇನ್ನಷ್ಟು ಜೋರಾಗಿದೆ. ಸೋಂಕಿನ ವಿರುದ್ಧ ಮುನ್ನೆಚ್ಚರಿಕೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...