alex Certify ಚಾರ್ಜಿಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊಬೈಲ್ ಬಳಕೆದಾರರೇ ಗಮನಿಸಿ : ಈ ತಪ್ಪು ಮಾಡಿದ್ರೆ ನಿಮ್ಮ ʻಫೋನ್ʼ ಸ್ಪೋಟವಾಗಬಹುದು!

ಇಂದು ಬಹುತೇಕ ಎಲ್ಲರೂ ಮೊಬೈಲ್ ಬಳಸುತ್ತಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಮೊಬೈಲ್ ಬಳಕೆ ಗಮನಾರ್ಹವಾಗಿ ಹೆಚ್ಚಾಗಿದೆ. ಈಗ ಮೊಬೈಲ್ ಕರೆ ಮಾಡುವ ಕೆಲಸ ಮಾತ್ರವಲ್ಲ, ಮನರಂಜನೆಯ ದೊಡ್ಡ ಸಾಧನವಾಗಿದೆ. Read more…

ಮೊಬೈಲ್ ಬಳಕೆದಾರರ ಗಮನಕ್ಕೆ : ಈ ರೀತಿಯೂ ವಂಚನೆ ನಡೆಯುತ್ತೆ ಎಚ್ಚರ!

ಸೈಬರ್  ಹಗರಣಗಳ ಹೊಸ ಪ್ರಕರಣಗಳು ಕೇಳುತ್ತಿದ್ದೇವೆ. ಆಗಾಗ್ಗೆ ಸ್ಕ್ಯಾಮರ್ಗಳು ಜನರನ್ನು ಮೋಸಗೊಳಿಸಲು ಹೊಸ ಮಾರ್ಗಗಳನ್ನು ರೂಪಿಸುತ್ತಿದ್ದಾರೆ. ಇಂದು ನಾವು ಅಂತಹ ಒಂದು ವಿಶಿಷ್ಟ ವಿಧಾನದ ಬಗ್ಗೆ ನಿಮಗೆ ಹೇಳಲಿದ್ದೇವೆ, Read more…

ರಾತ್ರಿಯಿಡಿ ಹಾಸಿಗೆಯ ಮೇಲೆ `ಮೊಬೈಲ್ ಚಾರ್ಜ್’ ಇಟ್ಟು ಮಲಗ್ತೀರಾ? ಎಚ್ಚರ ನಿಮ್ಮ ಫೋನ್ ಸ್ಪೋಟವಾಗಬಹುದು!

ಇಂದಿನ ಯುಗದಲ್ಲಿ, ಮೊಬೈಲ್ ಫೋನ್ ಗಳು ಪ್ರತಿಯೊಬ್ಬರಿಗೂ ಅತ್ಯಗತ್ಯ ಸಾಧನವಾಗಿದೆ. ಒಬ್ಬ ವ್ಯಕ್ತಿಯು ಎಲ್ಲಿಗೆ ಹೋದರೂ, ಆ ಸ್ಥಳವು ಶೌಚಾಲಯವಾಗಿದ್ದರೂ ಸಹ ಅವನು ಮೊಬೈಲ್ ಅನ್ನು ತನ್ನೊಂದಿಗೆ ಕೊಂಡೊಯ್ಯುತ್ತಾರೆ. Read more…

ʼಮೊಬೈಲ್ʼ ಚಾರ್ಜ್ ಮಾಡುವಾಗ‌ ಇರಲಿ ಎಚ್ಚರ; ಈ ತಪ್ಪು ಮಾಡಿದರೆ ಆಗಬಹುದು ಸ್ಪೋಟ…!

ಸ್ಮಾರ್ಟ್‌ಫೋನ್‌ ಈಗ ಎಲ್ಲರ ಅನಿವಾರ್ಯತೆಯಾಗಿಬಿಟ್ಟಿದೆ. ಹಾಗಂತ ಇದು ಸಂಪೂರ್ಣ ಸೇಫ್‌ ಎಂದರ್ಥವಲ್ಲ. ಸ್ಮಾರ್ಟ್‌ಫೋನ್‌ ಬಳಕೆ ಅನೇಕ ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳ ಬ್ಯಾಟರಿ Read more…

ಈ ಉಪಾಯ ಅನುಸರಿಸಿದ್ರೆ ಮೊಬೈಲ್ ನಲ್ಲಿ ತುಂಬಾ ಸಮಯ ನಿಲ್ಲುತ್ತೆ ಚಾರ್ಜ್​

ನಿಮ್ಮ ಮೊಬೈಲ್​ ಒಳ್ಳೆಯ ರೀತಿಯಲ್ಲಿ ಇಟ್ಟುಕೊಳ್ಳಬೇಕು ಅಂದರೆ ಅದರ ಬ್ಯಾಟರಿ ಬಗ್ಗೆ ಕಾಳಜಿ ವಹಿಸೋದು ತುಂಬಾನೇ ಮುಖ್ಯ. ಬ್ಯಾಟರಿ ಕಾಪಾಡಬೇಕು ಅಂದರೆ ಪದೇ ಪದೇ ಬ್ಯಾಟರಿ ಚಾರ್ಜ್​ ಮಾಡುವ Read more…

ಬ್ಯಾಟರಿ ತೆಗೆದು ಮನೆಯಲ್ಲೇ ಚಾರ್ಜ್‌ ಮಾಡಬಹುದಾದ ಎಲೆಕ್ಟ್ರಿಕ್‌ ಸ್ಕೂಟರ್‌ಗಳು, ಅದ್ಭುತವಾಗಿದೆ ಇವುಗಳ ಫೀಚರ್ಸ್‌……!

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ವೇಗವಾಗಿ ಹೆಚ್ಚುತ್ತಿದೆ. ಆದರೆ ಅನೇಕರಿಗೆ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಸ್ಥಳಾವಕಾಶವಿಲ್ಲದಿರುವುದೇ ಸಮಸ್ಯೆ. ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಬಂದಿದೆ. ನಗರಗಳಲ್ಲಿ Read more…

ಚಾರ್ಜಿಂಗ್ ವೇಳೆಯಲ್ಲೇ ಸ್ಕೂಟರ್ ಸ್ಪೋಟ: ಮನೆಗೆ ಬೆಂಕಿ

ಮಂಡ್ಯ: ಚಾರ್ಜಿಂಗ್ ವೇಳೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಸ್ಪೋಟಗೊಂಡು ಮನೆಗೆ ಬೆಂಕಿ ತಗುಲಿದೆ. ಅದೃಷ್ಟವಶಾತ್ ಮನೆಯಲ್ಲಿದ್ದ ಬಾಲಕ, ಮೂವರು ಮಹಿಳೆಯರು ಸೇರಿದಂತೆ ಐದು ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮದ್ದೂರು ತಾಲೂಕಿನ Read more…

BIG NEWS: ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಏಕರೂಪದ ಚಾರ್ಜಿಂಗ್ ಪೋರ್ಟ್ ಶೀಘ್ರ

ನವದೆಹಲಿ: ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಏಕರೂಪದ ಚಾರ್ಜಿಂಗ್ ಪೋರ್ಟ್ ಅನ್ನು ಅಳವಡಿಸಿಕೊಳ್ಳುವ ಬಗ್ಗೆ ಕೇಂದ್ರೀಯ ಅಂತರ-ಸಚಿವಾಲಯದ ಕಾರ್ಯಪಡೆಯು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಭಾರತವು ಶೀಘ್ರದಲ್ಲೇ ಯುಎಸ್‌ಬಿ ಟೈಪ್-ಸಿ ಅನ್ನು Read more…

ವಾಹನ ಸವಾರರಿಗೆ ಭರ್ಜರಿ ಸುದ್ದಿ: ಚಾಲನೆಯಲ್ಲೇ ವೆಹಿಕಲ್ ಚಾರ್ಜ್ ಆಗುವ ಹೆದ್ದಾರಿ ನಿರ್ಮಾಣ

ಭಾರತದಲ್ಲಿ ಶೀಘ್ರದಲ್ಲೇ ಇ-ಹೆದ್ದಾರಿಗಳನ್ನು ಪರಿಚಯಿಸಲಾಗುವುದು. ಸೌರಶಕ್ತಿಯಿಂದ ಚಾಲಿತವಾಗಿರುವ ಎಲೆಕ್ಟ್ರಿಕ್ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಕೆಲಸ ಮಾಡುತ್ತಿದೆ, ಇದು ಹೆವಿ ಡ್ಯೂಟಿ ಟ್ರಕ್‌ ಗಳು ಮತ್ತು ಬಸ್‌ ಗಳ ಚಾರ್ಜ್‌ಗೆ Read more…

Big Shocking: ಚಾರ್ಜ್ ಆಗುತ್ತಿದ್ದಾಗಲೇ ಎಲೆಕ್ಟ್ರಿಕ್ ಸ್ಕೂಟರ್ ಸ್ಪೋಟ; ಮನೆಯಲ್ಲಿಯೇ ಸಜೀವ ದಹನಗೊಂಡ ತಂದೆ -ಮಗಳು

ಎರಡು ದಿನಗಳ ಹಿಂದಷ್ಟೇ ಖರೀದಿಸಿದ್ದ ಎಲೆಕ್ಟ್ರಿಕ್ ಸ್ಕೂಟರ್ ಮನೆಯಲ್ಲಿ ಚಾರ್ಜ್ ಮಾಡುವಾಗಲೇ ಸ್ಪೋಟಗೊಂಡಿದ್ದು, ಇದರ ಪರಿಣಾಮ ತಂದೆ – ಮಗಳು ಸಜೀವ ದಹನಗೊಂಡಿರುವ ದಾರುಣ ಘಟನೆ ತಮಿಳುನಾಡಿನ ವೆಲ್ಲೂರಿನಲ್ಲಿ Read more…

Good News: ಓಲಾದಿಂದ ದೇಶದಾದ್ಯಂತ 4 ಸಾವಿರಕ್ಕೂ ಹೆಚ್ಚು ಚಾರ್ಜಿಂಗ್ ಸ್ಟೇಷನ್

ಓಲಾ, ಎಲೆಕ್ಟ್ರಿಕ್  ಸ್ಕೂಟರ್ ಮೂಲಕ ಸಾಕಷ್ಟು ಸುದ್ದಿ ಮಾರಿದೆ. ಓಲಾ ಎಲೆಕ್ಟ್ರಿಕ್ ಈಗ  ದೇಶಾದ್ಯಂತ ಹೈಪರ್ ಚಾರ್ಜರ್ಸ್ ಹೆಸರಿನಲ್ಲಿ ಚಾರ್ಜಿಂಗ್ ನೆಟ್ವರ್ಕ್ ಸ್ಥಾಪಿಸಲು ಮುಂದಾಗಿದೆ. ಹೈಪರ್ಚಾರ್ಜರ್ ಮೂಲಕ ಓಲಾ Read more…

ದೆಹಲಿ: 1400 ಇವಿ ಚಾರ್ಜಿಂಗ್ ಪಾಯಿಂಟ್‌ಗಳ ಅಳವಡಿಸಿದ ಟಾಟಾ ಪವರ್‌

ಎಲೆಕ್ಟ್ರಿಕ್ ವಾಹನಗಳ ಟ್ರೆಂಡ್ ಏರುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಟಾಟಾ, ದೆಹಲಿಯ ಬೀದಿಗಳಲ್ಲಿ ಇವಿ ವಾಹನಗಳಿಗೆ 1400 ಚಾರ್ಜಿಂಗ್ ಪಾಯಿಂಟ್‌ಗಳನ್ನು ಅಳವಡಿಸಿದೆ. ದಿ ಟಾಟಾ ಪವರ್‌ ದೆಹಲಿ ಡಿಸ್ಟ್ರಿಬ್ಯೂಷನ್ (ಟಿಪಿಡಿಡಿಎಲ್) Read more…

ಎಲೆಕ್ಟ್ರಿಕ್ ವಾಹನದ ಚಾರ್ಜಿಂಗ್ ಚಿಂತೆ ಬಿಟ್ಟುಬಿಡಿ..! ಶೀಘ್ರದಲ್ಲೇ ಬರಲಿದೆ ಹೊಸ ಸೇವೆ

ಪೆಟ್ರೋಲ್-ಡಿಸೇಲ್ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನಗಳ ಮೇಲೆ ಜನರಿಗೆ ಮೋಹ ಹೆಚ್ಚಾಗ್ತಿದೆ. ಆದ್ರೆ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗಿರುವ ಒಂದು ಚಿಂತೆ ಚಾರ್ಜಿಂಗ್. ಮನೆಯಿಂದ ಹೊರ ಬೀಳುವಾಗ ವಾಹನಕ್ಕೆ ಫುಲ್ ಚಾರ್ಜ್ Read more…

ಬೈಕ್, ಕಾರ್ ಸೇರಿ ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಸರ್ಕಾರದಿಂದ ಸಿಹಿ ಸುದ್ದಿ

ನವದೆಹಲಿ: ಎಲೆಕ್ಟ್ರಿಕ್​ ವಾಹನಗಳ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರ 62 ಸಾವಿರ ಎಲೆಕ್ಟ್ರಿಕ್​ ವಾಹನಗಳಿಗೆ ಸಬ್ಸಿಡಿಗಳ ಮೂಲಕ ಬೆಂಬಲವನ್ನ ನೀಡುವ ಉದ್ದೇಶ ಹೊಂದಿದೆ. ಅಲ್ಲದೇ ದೇಶದಲ್ಲಿ Read more…

ಮೊಬೈಲ್​ ಬ್ಯಾಟರಿ ದೀರ್ಘ ಕಾಲ ಬಾಳಿಕೆ ಬರಬೇಕು ಅಂದರೆ ಈ ವಿಧಾನ ಅನುಸರಿಸಿ

ಸ್ಮಾರ್ಟ್​ ಫೋನ್​ಗಳು ಇಲ್ಲದೇ ಬದುಕೇ ಇಲ್ಲ ಎಂಬಷ್ಟರಮಟ್ಟಿಗೆ ನಾವುಗಳು ಮೊಬೈಲ್​ಗೆ ಅವಲಂಬಿತರಾಗಿದ್ದೇವೆ. ನೀವು ಕೂಡ ಮೊಬೈಲ್​​ ಅಂದ್ರೆ ಸಿಕ್ಕಾಪಟ್ಟೆ ಇಷ್ಟ ಪಡ್ತಿರೋ ಅನ್ನೋದಾದ್ರೆ ನಿಮ್ಮ ಮೊಬೈಲ್​ ಬಹಳ ವರ್ಷಗಳ Read more…

ಶಾಕಿಂಗ್: ಚಾರ್ಜಿಂಗ್ ಇಡದಿದ್ರೂ ಟೇಬಲ್ ಮೇಲಿದ್ದ ಮೊಬೈಲ್ ಏಕಾಏಕಿ ಸ್ಪೋಟ

ಹುಬ್ಬಳ್ಳಿ: ಟೇಬಲ್ ಮೇಲಿದ್ದ ಮೊಬೈಲ್ ಏಕಾಏಕಿ ಸ್ಪೋಟಗೊಂಡ ಘಟನೆ ಹುಬ್ಬಳ್ಳಿಯ ಮದಿರಾ ಕಾಲೋನಿಯಲ್ಲಿ ನಡೆದಿದೆ. ಚಾರ್ಜಿಂಗ್ ಗೆ ಇಡದಿದ್ದರೂ ಮೊಬೈಲ್ ಸ್ಫೋಟಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಉಂಟಾಗಿಲ್ಲ. ದಯಾನಂದ Read more…

ಮೊಬೈಲ್ ಜಾರ್ಜಿಂಗ್ ವೇಳೆ ಹೋಯ್ತು ಮೂವರ ಪ್ರಾಣ

ಮೊಬೈಲ್ ಚಾರ್ಜಿಂಗ್ ವೇಳೆ ಮೊಬೈಲ್ ಸ್ಫೋಟಗೊಂಡ ಅನೇಕ ಘಟನೆಗಳು ನಡೆದಿವೆ. ತಮಿಳುನಾಡಿನಲ್ಲಿ ಈಗ ಮತ್ತೊಂದು ಘಟನೆ ನಡೆದಿದೆ. ಮೊಬೈಲ್ ಸ್ಫೋಟಕ್ಕೆ ತಾಯಿ-ಮಕ್ಕಳಿಬ್ಬರು ಸಾವನ್ನಪ್ಪಿದ್ದಾರೆ. ಭಾನುವಾರ ರಾತ್ರಿ ಈ ಘಟನೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...