alex Certify ಗರ್ಭಧಾರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಧಾರಣೆ ಸಮಯದಲ್ಲಿ ತೂಕ ಏರಿಕೆಯಾಗಿದೆಯಾ….? ಹೀಗೆ ಇಳಿಸಿ

ಗರ್ಭಿಣಿಯಾದಾಗ ತೂಕ ಏರೋದು ಸಾಮಾನ್ಯ ಸಂಗತಿ. ಆದ್ರೆ ತೂಕ ಮಿತಿ ಮೀರಿದ್ರೆ ಹೆರಿಗೆ ಕಷ್ಟವಾಗುತ್ತದೆ. ಗರ್ಭಿಣಿಯಾದಾಗ ಇಬ್ಬರ ಹೆಸರಲ್ಲಿ ಆಹಾರ ಸೇವನೆ ಮಾಡುವುದ್ರಿಂದ ತೂಕ ಏರಿಕೆಯಾಗುತ್ತದೆ. ಗರ್ಭಧಾರಣೆ ನಂತ್ರ Read more…

ಮಲಗುವ ಮೊದಲು ಹೊಕ್ಕುಳಿಗೆ‌ ಈ ಎಣ್ಣೆ ಹಾಕಿದ್ರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ….?

ಹೊಕ್ಕುಳ ದೇಹದ ಕೇಂದ್ರಬಿಂದು. ಮಲಗುವ ಮುನ್ನ ಎರಡು ಹನಿ ಎಣ್ಣೆಯನ್ನು ಹೊಕ್ಕಳಿಕೆ ಹಾಕಿದ್ರೆ ಸಾಕಷ್ಟು ಲಾಭವಿದೆ. ಚರ್ಮ, ಸಂತಾನೋತ್ಪತ್ತಿ, ಕಣ್ಣುಗಳು ಮತ್ತು ಮೆದುಳಿಗೆ ಇದು ಪ್ರಯೋಜನಕಾರಿ. ಹೊಕ್ಕಳಿಗೆ ಎಣ್ಣೆ Read more…

ಇಲಿಯಾನಾ ಡಿ ಕ್ರೂಜ್ ರನ್ನೂ ಕಾಡಿದೆ ಹೆರಿಗೆ ನಂತ್ರದ ʼಖಿನ್ನತೆʼ

ತಾಯಿಯಾಗುವ ಪ್ರತಿಯೊಬ್ಬ ಮಹಿಳೆ ಅನೇಕ ಸವಾಲುಗಳನ್ನು ಎದುರಿಸುತ್ತಾಳೆ. ಗರ್ಭಧಾರಣೆ, ಹೆರಿಗೆ ಮಹಿಳೆಯ ಮರುಹುಟ್ಟು. ಈ ವೇಳೆ ಮಹಿಳೆ ದೈಹಿಕ ಹಾಗೂ ಮಾನಸಿಕ ಸಮಸ್ಯೆಗೆ ಒಳಗಾಗ್ತಾಳೆ. ಹೆರಿಗೆ ನಂತ್ರ ಮಾನಸಿಕ Read more…

180 ಮಕ್ಕಳ ತಂದೆ…… 200 ಮಹಿಳೆಯರ ಜೊತೆ ಸಂಬಂಧ……. ಆದ್ರೂ ಒಂಟಿ ಈ ವ್ಯಕ್ತಿ….!

ಫೆಬ್ರವರಿ 14 ರಂದು ವಿಶ್ವದಾದ್ಯಂತ ಪ್ರೇಮಿಗಳ ದಿನ ಆಚರಣೆ ಮಾಡಲಾಗಿದೆ. ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಿ, ಅವರ ಜೊತೆ ಸಮಯ ಕಳೆದು ಜನರು ವ್ಯಾಲಂಟೈನ್ಸ್‌ ಡೇ ಆಚರಿಸಿದ್ದಾರೆ. Read more…

ಆಸ್ಪತ್ರೆ ತಪ್ಪಿಗೆ ಮಕ್ಕಳಾಗುವ ಭಾಗ್ಯ ಕಳೆದುಕೊಂಡ ನೂರು ಮಹಿಳೆಯರು….!

ಆಸ್ಪತ್ರೆಗಳು ಜೀವ ಉಳಿಸುವ ಭರವಸೆ ನೀಡುತ್ತವೆ. ಆದ್ರೆ ಲಂಡನ್‌ ನ ಒಂದು ಆಸ್ಪತ್ರೆ ಒಂದಲ್ಲ ಎರಡಲ್ಲ ನೂರು ಮಹಿಳೆಯರ ಜೀವನದಲ್ಲಿ ಆಟ ಆಡಿದೆ. ಮಹಿಳೆಯರ ನಂಬಿಕೆಗೆ ಮೋಸ ಮಾಡಿದೆ. Read more…

ʼಗರ್ಭಧಾರಣೆʼ ಸಮಯದಲ್ಲಿ ಮಗುವಿನ ಬೆಳವಣಿಗೆಗೆ ಸಹಕಾರಿಯಾಗುತ್ತೆ ಈ ಆಹಾರ

ಗರ್ಭಧಾರಣೆಯ ಆರಂಭಿಕ ದಿನಗಳಲ್ಲಿ ಸೀಫುಡ್‌ ಸೇವನೆ ಹುಟ್ಟುವ ಮಗುವಿನ ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು  ಅಧ್ಯಯನದ ವರದಿ ತಿಳಿಸಿದೆ. ಮಕ್ಕಳ ನರ ರಚನೆ ಹಾಗೂ ಮಿದುಳಿನ ಬೆಳವಣಿಗೆಗಳು ಗರ್ಭಾವಸ್ಥೆಯಲ್ಲಿ Read more…

ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ 70 ವರ್ಷದ ಮಹಿಳೆ, ವಯಸ್ಸಾದ ಬಳಿಕ ಗರ್ಭಧರಿಸುವುದರಿಂದ ಆಗಬಹುದು ಇಷ್ಟೆಲ್ಲಾ ಅನಾನುಕೂಲತೆ…!

ಉಗಾಂಡಾದ 70 ವರ್ಷದ ಮಹಿಳೆ ಸಫೀನಾ ನಮುಕ್ವೆಯಾ ಎಂಬಾಕೆ ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಸಾಮಾನ್ಯವಾಗಿ 40 ವರ್ಷ ವಯಸ್ಸಿನ ನಂತರ ಮಹಿಳೆಯರು ಗರ್ಭಧರಿಸುವುದು ಕಷ್ಟ. ಅಂಥದ್ರಲ್ಲಿ Read more…

ಗರ್ಭಧಾರಣೆಗೆ ಇದು ಯೋಗ್ಯ ಸಮಯ

ಅಮ್ಮನಾಗೋದು ಪ್ರತಿಯೊಬ್ಬ ಮಹಿಳೆಯ ಕನಸು. ಈಗಿನ ಜೀವನ ಶೈಲಿಯಲ್ಲಿ ಮಕ್ಕಳನ್ನು ಪಡೆಯೋದು ಸುಲಭದ ಮಾತಲ್ಲ. ಗರ್ಭಧಾರಣೆ, ಹೆರಿಗೆ ಹಾಗೂ ನಂತ್ರದ ದಿನಗಳಲ್ಲಿ ತಾಯಿಯಾದವಳು ಸಾಕಷ್ಟು ನೋವು, ಸಂತೋಷ, ಬದಲಾವಣೆಗಳನ್ನು Read more…

35 ವರ್ಷಗಳ ನಂತರ ಗರ್ಭ ಧರಿಸಿದ್ದೀರಾ……? ಹಾಗಾದ್ರೆ ನಿಮಗಿದು ತಿಳಿದಿರಲಿ

35 ವರ್ಷಗಳ ನಂತರ ಗರ್ಭ ಧರಿಸೋ ಮಹಿಳೆಯರಿಗೆ ಕೆಲವೊಂದು ತೊಡಕುಗಳಿವೆ. 20ರ ಹರೆಯದಲ್ಲಿ ಮಹಿಳೆ ಹೆಚ್ಚು ಫಲವತ್ತಾಗಿರುತ್ತಾಳೆ, 35ರ ನಂತರ ಇದು ಕ್ಷೀಣಿಸಲಾರಂಭಿಸುತ್ತದೆ. ಭಾರತೀಯ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆ Read more…

ಮಕ್ಕಳಿಲ್ಲದವರಿಗೆ ಆಶಾಕಿರಣ IVF, ಈ ಪ್ರಕ್ರಿಯೆ ಎಷ್ಟು ಕಠಿಣ….? ಎಷ್ಟು ದುಬಾರಿ…..? ಇಲ್ಲಿದೆ ಪೂರ್ತಿ ಡಿಟೇಲ್ಸ್‌

ತಾಯಿಯಾಗಬೇಕು ಅನ್ನೋದು ಪ್ರತಿಯೊಬ್ಬ ಮಹಿಳೆಯ ಬಯಕೆ. ಆದರೆ ಈ ಸಂತೋಷವನ್ನು ಪಡೆಯಲು ಸಾಧ್ಯವಾಗದ ಕೆಲವು ಮಹಿಳೆಯರ ಪಾಲಿಗೆ ಐವಿಎಫ್ ಭರವಸೆಯ ಆಶಾಕಿರಣವಾಗಿದೆ. ಇದನ್ನು ಇನ್ ವಿಟ್ರೊ ಫರ್ಟಿಲೈಸೇಶನ್‌ (IVF) Read more…

ಮಹಿಳೆಯರಲ್ಲಿ ಗರ್ಭಧಾರಣೆಗೂ ಸಮಸ್ಯೆ ತರ್ತಿದೆ ಹೀಟ್‌ ವೇವ್‌, ವರದಿಯಲ್ಲಿ ಶಾಕಿಂಗ್‌ ಮಾಹಿತಿ ಬಹಿರಂಗ…..!

‘ಮಾತೃತ್ವ’ ಎಂಬುದು ಬಹಳ ದೊಡ್ಡ ವಿಷಯ. ತಾಯಿಯ ಸ್ಥಾನಮಾನ ಅತ್ಯಂತ ಮಹತ್ವದ್ದು. ಮಹಿಳೆಯ ಜೀವನದಲ್ಲಿ ಅತ್ಯಂತ ಸಂತೋಷದಾಯಕ ಭಾವನೆ ಅಥವಾ ಕ್ಷಣವೆಂದರೆ ಅವಳು ತನ್ನ ಗರ್ಭದಿಂದ ಮಗುವಿಗೆ ಜನ್ಮ Read more…

ಮುಟ್ಟು ನಿಂತ ಮೇಲೂ ಸಹಜವಾಗಿ ‘ಗರ್ಭ’ ಧರಿಸಬಹುದು ಮಹಿಳೆ

ವಯಸ್ಸು ನಲ್ವತ್ತಾಯ್ತು ಅಂದ್ರೆ ಮಕ್ಕಳಾಗೋದು ಕಷ್ಟ ಅನ್ನೋ ಭಾವನೆ ಎಲ್ಲರಲ್ಲೂ ಇದೆ. ಅದರಲ್ಲೂ ಮಹಿಳೆಯರಿಗೆ ಮುಟ್ಟು ನಿಂತ ಮೇಲೆ ಮಗು ಆಗೋದು ತೀರಾ ಅಪರೂಪ. ಆದ್ರೆ  ಸಂಶೋಧನೆ ಪ್ರಕಾರ Read more…

ಗರ್ಭಧಾರಣೆ ಸಮಯದಲ್ಲಿ ಏರಿದ ತೂಕವನ್ನು ಹೀಗೆ ಇಳಿಸಿ

ಗರ್ಭಿಣಿಯಾದಾಗ ತೂಕ ಏರೋದು ಸಾಮಾನ್ಯ ಸಂಗತಿ. ಆದ್ರೆ ತೂಕ ಮಿತಿ ಮೀರಿದ್ರೆ ಹೆರಿಗೆ ಕಷ್ಟವಾಗುತ್ತದೆ. ಗರ್ಭಿಣಿಯಾದಾಗ ಇಬ್ಬರ ಹೆಸರಲ್ಲಿ ಆಹಾರ ಸೇವನೆ ಮಾಡುವುದ್ರಿಂದ ತೂಕ ಏರಿಕೆಯಾಗುತ್ತದೆ. ಗರ್ಭಧಾರಣೆ ನಂತ್ರ Read more…

ಹೆಣ್ಣು ತಾಯಿಯಾಗುವುದನ್ನು ತಪ್ಪಿಸುತ್ತೆ ಪುರುಷರ ಈ ಸಮಸ್ಯೆ

ಕೆಲ ಮಹಿಳೆಯರು ಸ್ವಾಭಾವಿಕವಾಗಿ ಗರ್ಭಧಾರಣೆ ಧರಿಸಲು ಕಷ್ಟಪಡ್ತಾರೆ. ಎಲ್ಲ ವೈದ್ಯಕೀಯ ಪರೀಕ್ಷೆ ನಡೆಸಿ, ವರದಿ ಸಾಮಾನ್ಯವಾಗಿದ್ದರೂ ನೈಸರ್ಗಿಕವಾಗಿ ಗರ್ಭಧಾರಣೆ ಸಾಧ್ಯವಾಗುವುದಿಲ್ಲ. ಇದಕ್ಕೆ ಪುರುಷರ ಬಂಜೆತನ ಮುಖ್ಯ ಕಾರಣ. ಪುರುಷರ Read more…

ಅಪರೂಪದ ಖಾಯಿಲೆಯಿಂದ ಬಳಲಿದ ಗರ್ಭಿಣಿ…..! ಅಲರ್ಜಿ ಸಮಸ್ಯೆ ಹಂಚಿಕೊಂಡ ಮಹಿಳೆ

ಬಾಣಂತಿಯೊಬ್ಬಳು ಪ್ರಸವಾನಂತರ ಅಪರೂಪದ ಅಲರ್ಜಿಯಿಂದ ಬಳಲುತ್ತಿದ್ದು, ಇದು ಜಗತ್ತಿನಲ್ಲಿ 50,000 ಮಹಿಳೆಯರಲ್ಲಿ ಒಬ್ಬರಿಗೆ ಮಾತ್ರ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ತನಗಾದ ವಿಚಿತ್ರ ವೇದನೆಯನ್ನು ಮಹಿಳೆ ಹಂಚಿಕೊಂಡಿದ್ದಾಳೆ. 32 Read more…

ಕತ್ತಲಲ್ಲಿ ಶಾರೀರಿಕ ಸಂಬಂಧ ಬೆಳೆಸಿದ್ರೆ ಹೆಚ್ಚಾಗುತ್ತೆ ಫಲವತ್ತತೆ

ಮದುವೆ, ಶಾರೀರಿಕ ಸಂಬಂಧ, ಗರ್ಭಧಾರಣೆ ಹೀಗೆ ದಾಂಪತ್ಯಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿರುತ್ತಾರೆ. ಕೆಲವೊಂದು ಸಂಶೋಧನೆಗಳು ಆಶ್ಚರ್ಯಕರ ಫಲಿತಾಂಶವನ್ನು ನೀಡುತ್ತದೆ. ಗರ್ಭಧಾರಣೆ ವಿಚಾರಕ್ಕೆ ಸಂಬಂಧಿಸಿದಂತೆ Read more…

‘ಗರ್ಭಧಾರಣೆಗೆ’ ಸೂಕ್ತ ವಯಸ್ಸು ಯಾವುದು ಗೊತ್ತಾ……?

  ಮಹಿಳೆಯರು ಗರ್ಭ ಧರಿಸಲು ಸೂಕ್ತ ವಯಸ್ಸು ಯಾವುದು ಅನ್ನೋ ಬಗ್ಗೆ ಸಾಕಷ್ಟು ಮಾಹಿತಿಗಳು ನಿಮಗೆ ಸಿಗುತ್ತವೆ. ಹಾಗಾಗಿ ಸಹಜವಾಗಿಯೇ ಗೊಂದಲ ಕಾಡುತ್ತದೆ. ಅನುಭವಿಗಳು ಒಂದು ರೀತಿಯ ಸಲಹೆ Read more…

ಮೊದಲ ಬಾರಿ ಶಾರೀರಿಕ ಸಂಬಂಧದ ವೇಳೆ ಬೇಡ ಈ ತಪ್ಪು

ಒಂದು ವಯಸ್ಸಿನ ನಂತ್ರ ಪ್ರತಿಯೊಬ್ಬರ ದೇಹ, ಮನಸ್ಸು ಶಾರೀರಿಕ ಸಂಬಂಧ ಬೆಳೆಸುತ್ತದೆ. ಇತ್ತೀಚಿನ ದಿನಗಳಲ್ಲಿ ಅತಿ ಕಡಿಮೆ ವಯಸ್ಸಿನಲ್ಲೇ ಸಂಬಂಧ ಬೆಳೆಸುವವರ ಸಂಖ್ಯೆ ಹೆಚ್ಚಾಗಿದೆ. ಮೊದಲ ಬಾರಿ ಸಂಬಂಧ Read more…

ʼಬಾತ್ ಟಬ್ʼ ಸೆಕ್ಸ್ ಮುನ್ನ ಇದು ತಿಳಿದಿರಲಿ

ಸಂಭೋಗದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಲು ದಂಪತಿ ಬಯಸ್ತಾರೆ. ಹೊಸ ಹೊಸ ಜಾಗಗಳಲ್ಲಿ ಶಾರೀರಿಕ ಸಂಬಂಧ ಬೆಳೆಸಿದ್ರೆ ಹೊಸ ಅನುಭವ ಸಿಗುತ್ತದೆ. ಬೆಡ್ ಸೆಕ್ಸ್ ಬೇಸರವೆನ್ನಿಸಿದವರಿಗೆ ಬದಲಾವಣೆ ಸಿಗುತ್ತದೆ. Read more…

ಖರ್ಜೂರ ರುಚಿಗೂ ಸೈ, ಆರೋಗ್ಯಕ್ಕೂ ಜೈ

ಖರ್ಜೂರ ಎಲ್ಲರೂ ಇಷ್ಟಪಡುವ ಹಣ್ಣು. ರುಚಿಗೂ ಸೈ ಆರೋಗ್ಯಕ್ಕೂ ಜೈ. ಪುರಾತನ ಕಾಲದಲ್ಲಿ ಇಜಿಪ್ತಿಯನ್ನರು ಖರ್ಜೂರದಿಂದ ವೈನ್ ತಯಾರಿಸುತ್ತಿದ್ದರಂತೆ. 30 ವೆರೈಟಿ ಖರ್ಜೂರ ಮಾರುಕಟ್ಟೆಯಲ್ಲಿ ಸಿಗುತ್ತದೆ. ಮಧ್ಯಪ್ರಾಚ್ಯ ರಾಷ್ಟ್ರಗಳ Read more…

ತಾನು ಗರ್ಭಿಣಿ ಎಂಬ ಅರಿವೇ ಇಲ್ಲದ ಮಹಿಳೆಗೆ ಹಾರುತ್ತಿದ್ದ ವಿಮಾನದಲ್ಲಿ ಹೆರಿಗೆ…!

ಹಾಲಿಡೇ ಮೋಜಿನಲ್ಲಿ ಬಲು ಉತ್ಸಾಹದಿಂದ ಸಾಲ್ಟ್ ಲೇಕ್ ಸಿಟಿಯಿಂದ ಹೊನಲುಲು ವಿಮಾನವೇರಿದ್ದಾರೆ ಲವಿನಿಯಾ ’ಲಾವಿ’ ಮೌಂಗಾ. ಈ ವೇಳೆ ತಾನು ಗರ್ಭಿಣಿ ಎಂಬ ಅರಿವೇ ಇಲ್ಲದ ಲವಿನಿಯಾ ವಿಮಾನದಲ್ಲಿಯೇ Read more…

ಮಗು ಹೆರುವವರೆಗೂ ಗರ್ಭಿಣಿಯಾಗಿರುವ ಅರಿವೇ ಇರಲಿಲ್ಲ ಮಹಿಳೆಗೆ…!

ತಾನು ಗರ್ಭಧಾರಣೆ ಮಾಡಿದ್ದೇನೆ ಎಂಬ ವಿಷಯವೇ ಅರಿಯದ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಹೊಟ್ಟೆ ನೋವು ಕಾಣಿಸಿಕೊಂಡ ಎಂಟೇ ನಿಮಿಷಗಳಲ್ಲಿ ಗಂಡು ಮಗುವಿಗೆ ಜನ್ಮನೀಡಿದ ಘಟನೆ ಫೆನ್ಲೆಂಡ್‌ನ ಟುರ್ಕುನಲ್ಲಿ ಜರುಗಿದೆ. ಟಿಲ್ಡಾ Read more…

ಸಂತಾನ ಹರಣ ಚಿಕಿತ್ಸೆ, ಮಾತ್ರೆ ಬಳಸಿದ್ರೂ ಗರ್ಭ ಧರಿಸಿದ ಮಹಿಳೆ….!

ಕೆಲ ಮಹಿಳೆಯರು ಎಷ್ಟು ಪ್ರಯತ್ನಪಟ್ಟರೂ ತಾಯಿಯಾಗುವುದಿಲ್ಲ. ಮತ್ತೆ ಕೆಲ ಮಹಿಳೆಯರಿಗೆ ಬೇಡವೆಂದ್ರೂ ಮಕ್ಕಳಾಗುತ್ವೆ. ಇದಕ್ಕೆ ಯುಕೆಯ 39 ವರ್ಷದ ಕೇಟ್ ಹರ್ಮನ್ ಉತ್ತಮ ನಿದರ್ಶನ. ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡರೂ Read more…

ಮಗು ಜನಿಸುವ ವೇಳೆ ಜೊತೆಯಲ್ಲಿರಲಿಲ್ಲ ಎಂದು ಪತಿಗೆ ವಿಚ್ಛೇದನ ನೀಡಿದ ಪತ್ನಿ

ಮಗುವಿನ ಜನನ ಯಾವುದೇ ದಂಪತಿಗಳ ಪಾಲಿನ ಅವಿಸ್ಮರಣೀಯ ಕ್ಷಣಗಳಲ್ಲಿ ಒಂದು. ತಮ್ಮ ಮಗುವಿನ ಜನನದ ದಿನದಂದು ಬೇರಾವುದೇ ಕೆಲಸವಿದ್ದರೂ ಸರಿ ತಮ್ಮ ಸಂಗಾತಿಯೊಂದಿಗೆ ಆಸ್ಪತ್ರೆಯಲ್ಲಿ ಕಳೆಯುವುದು ಬಹುತೇಕ ಪತಿಯರ Read more…

ಗರ್ಭಿಣಿಯರ ಯಾತನೆ ಅರಿಯಲು ಹೀಗೊಂದು ಪ್ರಯೋಗ ಮಾಡಿದ ಟಿಕ್‌ ಟಾಕರ್

ಯಾವುದೇ ಹೆಂಗಸಿನ ಬದುಕಿನಲ್ಲೂ ಮಹತ್ವದ ಘಟ್ಟವೆಂದರೆ ಮಗುವಿಗೆ ಜನ್ಮ ನೀಡುವುದು. ಈ ವೇಳೆಯಲ್ಲಿ ಅವರು ಅನುಭವಿಸುವ ನೋವು ಮತ್ತು ಎಲ್ಲಾ ಸವಾಲುಗಳನ್ನು ಎದುರಿಸಲು ತೋರುವ ಮನೋಬಲ ಬಹಳ ದೊಡ್ಡದು. Read more…

ಅನಸ್ತೇಷಿಯಾ ತೆಗೆದುಕೊಳ್ಳದೇ ಐದು ಕೆಜಿ ಮಗುವಿಗೆ ಜನ್ಮವಿತ್ತ ಮಾತೆ

ಅನಸ್ತೇಷಿಯಾ ತೆಗೆದುಕೊಳ್ಳದೇ ಐದು ಕೆಜಿ ತೂಗುವ ಮಗುವಿಗೆ ಜನ್ಮವಿತ್ತ ಚಾಸಿಟಿ ವಾರ್ಡ್ ಹೆಸರಿನ ಮಹಿಳೆಯೊಬ್ಬರು ತಮಗಾದ ನೋವಿನ ಅನುಭವವನ್ನು ಹಂಚಿಕೊಂಡಿದ್ದಾರೆ. 41 ವಾರಗಳ ಬಳಿಕ ಜನಿಸಿದ ಈ ಹೆಣ್ಣುಮಗು Read more…

ಗರ್ಭಿಣಿಯರನ್ನು ಕಾಡುವ ಮೊಡವೆ ಸಮಸ್ಯೆಗೆ ಇಲ್ಲಿದೆ ಮದ್ದು

ಕೆಲವು ಮಹಿಳೆಯರು ಗರ್ಭಾವಸ್ಥೆಯಲ್ಲಿ ಅತಿಯಾದ ಮೊಡವೆಯ ಸಮಸ್ಯೆಯಿಂದ ಬಳಲುತ್ತಾರೆ. ಇದು ಹಾರ್ಮೋನುಗಳ ವ್ಯತ್ಯಯದಿಂದ ಆಗುತ್ತದೆ. ಅದು ಅಲ್ಲದೇ, ಗರ್ಭಾಧಾರಣೆ ಸಮಯದಲ್ಲಿ ಮುಖದ ತ್ವಚೆ ಹೆಚ್ಚು ಸೂಕ್ಷ್ಮವಾಗಿರುತ್ತದೆ. ಹಾಗಾಗಿ ನಿಮ್ಮ Read more…

ಮಹಿಳಾ ʼಕಾಂಡೋಮ್ʼ ಎಂದರೇನು…? ಸಂಭೋಗದ ವೇಳೆ ಬಳಸುವ ಗರ್ಭ ನಿರೋಧಕಗಳ ಬಗ್ಗೆ ಇಲ್ಲಿದೆ ವಿವರ

ಮಹಿಳಾ ಕಾಂಡೋಮ್ ಎಂದರೇನು…? ಅಂತಹ ಗರ್ಭನಿರೋಧಕಗಳ ಬಗ್ಗೆ ತಿಳಿದುಕೊಳ್ಳಲು ಇಲ್ಲಿದೆ ಮಾಹಿತಿ. ಮಹಿಳಾ ಗರ್ಭನಿರೋಧಕಗಳು: ಇದು ಗರ್ಭಧಾರಣೆಯನ್ನು ತಡೆಗಟ್ಟಲು ಬಳಸುವ ಸಾಧನವಾಗಿದೆ. ಗರ್ಭಧಾರಣೆ ತಡೆಯುವ ಜವಾಬ್ದಾರಿ ಹೆಚ್ಚಾಗಿ ಮಹಿಳೆಯರ Read more…

ಶಾರೀರಿಕ ಸಂಬಂಧದ ವೇಳೆ ಹೀಗೆ ಮಾಡಿದ್ರೆ ಸುಲಭವಾಗುತ್ತೆ ಗರ್ಭಧಾರಣೆ

ಸಂಭೋಗದ ನಂತ್ರವೂ ಗರ್ಭಧಾರಣೆಯಾಗ್ತಿಲ್ಲವೆಂದ್ರೆ ಇದ್ರ ಹಿಂದೆ ಅನೇಕ ಕಾರಣಗಳಿರುತ್ತವೆ. ಗರ್ಭಕೋಶದ ಸಮಸ್ಯೆಯೊಂದೇ ಇದಕ್ಕೆ ಕಾರಣವಲ್ಲ. ಕೆಲವೊಮ್ಮೆ ಶಾರೀರಿಕ ಸಂಬಂಧ ಬೆಳೆಸುವ ವಿಧಾನ ಕೂಡ ಗರ್ಭಧಾರಣೆ ಮೇಲೆ ಪ್ರಭಾವ ಬೀರುತ್ತದೆ. Read more…

ಕೋವಿಡ್‌ ವಿರುದ್ಧ ಹೋರಾಡುತ್ತಾ ಕೋಮಾದಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

ಕೊರೋನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಲೇ ಮಗುವಿಗೆ ಜನ್ಮ ಕೊಟ್ಟ 32 ವರ್ಷದ ಮಹಿಳೆಯೊಬ್ಬರು, ಮರಳಿ ತಮ್ಮ ಕುಟುಂಬದೊಂದಿಗೆ ಸೇರಿಕೊಂಡಿದ್ದಾರೆ. ಕ್ಯಾರಿ-ಆನಿ ಆಸ್ಬೋರ್ನ್ ಹೆಸರಿನ ನಾಲ್ವರು ಮಕ್ಕಳ ಈ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...