alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲಿನಲ್ಲಿ ಕಾಲ ಕಳೆಯುವಂತಾಗಿದೆ ನಿರಪರಾಧಿ

30 ವರ್ಷದ ರಿಯಾಸತ್ ಅಲಿ ಅನ್ಸಾರಿ ರಾಜಸ್ತಾನದ ಬುಂದಿ ಜಿಲ್ಲೆಯಲ್ಲಿ ಕೃಷಿ ಸಾಮಗ್ರಿಗಳ ಮಳಿಗೆ ಇಟ್ಕೊಂಡಿದ್ದಾನೆ. ಆತನ ತಂದೆ 80 ವರ್ಷದ ಅಬ್ದುಲ್ ವಹೀದ್ ಅನ್ಸಾರಿ 9 ವರ್ಷದ Read more…

ಒಂದೇ ದಿನ ಉದ್ಘಾಟನೆಯಾಗಲಿವೆ 9,500 ಯೋಜನೆಗಳು….

ರಾಜಸ್ತಾನ ಸರ್ಕಾರ ಹೊಸದೊಂದು ವಿಶಿಷ್ಟ ದಾಖಲೆ ಮಾಡಲು ಸಜ್ಜಾಗಿದೆ. ಮುಂದಿನ ಮಂಗಳವಾರ ಅಂದ್ರೆ ಆಗಸ್ಟ್ 29ರಂದು ಪ್ರಧಾನಿ ನರೇಂದ್ರ ಮೋದಿ 9500ಕ್ಕೂ ಹೆಚ್ಚು ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ರಾಷ್ಟ್ರೀಯ ಹೆದ್ದಾರಿ, Read more…

ಪತಿ-ಪತ್ನಿ ಸುಖ ನಿದ್ರೆಯಲ್ಲಿದ್ದಾಗ..!?

ರಾಜಸ್ತಾನದ ಮಲ್ಪುರಾದಲ್ಲಿ ಮತ್ತೊಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ತಡರಾತ್ರಿ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣ ಹಾಗೂ ಹಣವನ್ನು ದೋಚಿದ್ದಾರೆ. ವಿಶೇಷವೆಂದ್ರೆ ಮನೆಯಲ್ಲಿ ಕಳ್ಳತನವಾಗ್ತಿದ್ದ Read more…

ಶೌಚಾಲಯ ಕಟ್ಟಿಸದ ಪತಿಗೆ ಸಿಕ್ಕಿದೆ ಇಂತಹ ಗಿಫ್ಟ್..!

ಭಿಲ್ವಾರಾ: ಅಕ್ಷಯ್ ಕುಮಾರ್ ಅಭಿನಯದ ‘ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಸಂದರ್ಭದಲ್ಲೇ ಶೌಚಾಲಯ ಕುರಿತಾದ ವಿಶೇಷ ಪ್ರಕರಣವೊಂದು ವರದಿಯಾಗಿದೆ. ಮನೆಯಲ್ಲಿ ಶೌಚಾಲಯ Read more…

ಶಿಕ್ಷಕಿಯಾಗಲು ಇಂಥಾ ಕೆಲ್ಸ ಮಾಡ್ತಿದ್ದಾಳೆ ಯುವತಿ

19 ವರ್ಷದ ಯುವತಿ ನೀತು ಶರ್ಮಾಗೆ ಶಿಕ್ಷಕಿಯಾಗಬೇಕು ಅನ್ನೋ ಆಸೆ. ಆದ್ರೆ ಮಗಳ ಶಿಕ್ಷಣಕ್ಕೆ ತಂದೆಯ ಬಳಿ ಹಣವಿಲ್ಲ. ಬಡತನವನ್ನೇ ಹೊದ್ದು ಮಲಗಿದ್ದ ರಾಜಸ್ತಾನದ ಪುಟ್ಟ ಕುಟುಂಬ ಅವರದ್ದು. Read more…

ಪ್ರಿಪೇಯ್ಡ್ ಗ್ರಾಹಕರಿಗೆ ವೊಡಾಫೋನ್ ಹೊಸ ಆಫರ್….

ಪ್ರಿಪೇಯ್ಡ್ ಗ್ರಾಹಕರಿಗಾಗಿ ವೊಡಾಫೋನ್ ಹೊಸ ಆಫರ್ ಬಿಡುಗಡೆ ಮಾಡಿದೆ. ರಾಜಸ್ತಾನದ ಗ್ರಾಹಕರು 348 ರೂಪಾಯಿ ರೀಚಾರ್ಜ್ ಮಾಡಿಕೊಂಡ್ರೆ 28 ದಿನಗಳ ವರೆಗೆ ಅನಿಯಮಿತ ಕರೆ ಮಾಡಬಹುದು. ಪ್ರತಿದಿನ 1 Read more…

ಆಟದ ಹೆಸರಲ್ಲಿ ಬಾಲಕಿ ಮೇಲೆರಗಿದ ಅಪ್ರಾಪ್ತರು

ಮಕ್ಕಳನ್ನು ಆಟವಾಡಲು ಬಿಡುವುದೂ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜಸ್ತಾನದಲ್ಲಿ ಆಟವಾಡ್ತಾ 8 ವರ್ಷದ ಬಾಲಕಿ ಮೇಲೆ 13 ವರ್ಷದ ಅಪ್ರಾಪ್ತರಿಬ್ಬರು  ಅತ್ಯಾಚಾರವೆಸಗಿದ್ದಾರೆ. ರಾಜಸ್ತಾನದ ಭಿಲ್ವಾರ್ ನಲ್ಲಿ ನಡೆದ Read more…

ದಿಢೀರ್ ಪ್ರವಾಹಕ್ಕೆ ಕೊಚ್ಚಿ ಹೋದ್ವು ಕುರಿಗಳು

ಭಾರೀ ಮಳೆಯಿಂದ ಗುಜರಾತ್ ಮತ್ತು ಅಸ್ಸಾಂನಲ್ಲಿ ಪ್ರವಾಹ ತಲೆದೋರಿದೆ. ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿಯಾಗಿದೆ. ಇತ್ತ ರಾಜಸ್ತಾನದಲ್ಲೂ ವರುಣ ಅಬ್ಬರಿಸಿದ್ದಾನೆ. ದಿಢೀರ್ Read more…

ನಾಲ್ಕು ದಿನದಲ್ಲಿ 800 ಜಾನುವಾರುಗಳ ಸಾವು

ಏಷ್ಯಾದ ಅತಿ ದೊಡ್ಡ ಗೋಶಾಲೆ ಎಂದೇ ಹೆಸರು ಪಡೆದಿರುವ  ರಾಜಸ್ತಾನ  ಪಥಮೇಡಾದ ಗೋಪಾಲ ಗೋವರ್ಧನ ಗೋಶಾಲೆಯಲ್ಲಿ ಹಸುಗಳ ಗೋಳು ಕೇಳೋರಿಲ್ಲ. ನಾಲ್ಕು ದಿನದಲ್ಲಿ 800 ಗೋವುಗಳು ಸಾವನ್ನಪ್ಪಿವೆ. ಸಾವಿರಾರು Read more…

ಸೆಕ್ಸ್ ರಾಕೆಟ್ ನಲ್ಲಿ ಸಿಕ್ಕಿಬಿದ್ದ ವಿದೇಶಿ ಯುವತಿ ಹೆಚ್ ಐ ವಿ ಪೀಡಿತೆ

ರಾಜಸ್ತಾನದ ಕೋಟಾದಲ್ಲಿ ಕೆಲ ದಿನಗಳ ಹಿಂದೆ ಸ್ಪಾ ಮೇಲೆ ದಾಳಿ ನಡೆಸಿದ್ದ ಪೊಲೀಸರು ಸೆಕ್ಸ್ ರಾಕೆಟ್ ಬಯಲಿಗೆಳೆದಿದ್ದರು. ದೇಹ ವ್ಯಾಪಾರ ಮಾಡ್ತಿದ್ದ ಆರೋಪದ ಮೇಲೆ ಕೆಲ ಯುವತಿಯರನ್ನು ಪೊಲೀಸರು Read more…

ದೇಶಕ್ಕೇ ಮಾದರಿ ಶಿಕ್ಷಕಿ ಮಾಡಿರೋ ಈ ಕೆಲಸ

ಹೇಮಲತಾ ಶರ್ಮಾ ಕಳೆದ 27 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2016ರ ಡಿಸೆಂಬರ್ ನಲ್ಲಿ ರಾಜಸ್ತಾನದ ಅಳ್ವಾರ್ ನಲ್ಲಿರೋ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗವಾಗಿತ್ತು. ಮುಖ್ಯಶಿಕ್ಷಕಿಯಾಗಿ ಅಧಿಕಾರ Read more…

ಎಟಿಎಸ್ ಕಾರ್ಯಾಚರಣೆ : 2.70 ಕೋಟಿ ಹಳೆ ನೋಟು ಜಪ್ತಿ

ರಾಜಸ್ತಾನದ ರಾಜಧಾನಿ ಜೈಪುರದ ರಾಮಗಂಜ್ ಪ್ರದೇಶದಲ್ಲಿ ಹಳೆಯ 500 ಹಾಗೂ ಸಾವಿರ ಮುಖ ಬೆಲೆಯ 2.70 ಕೋಟಿ ರೂಪಾಯಿ ಪತ್ತೆಯಾಗಿದೆ. ಎಟಿಎಸ್ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು Read more…

ಐತಿಹಾಸಿಕ ಕ್ಷಣದಲ್ಲಿ ಜನಿಸಿದ ಮಗುವಿನ ಹೆಸರು ‘GST’

ರಾಜಸ್ತಾನದಲ್ಲಿ ಜೂನ್ 30ರ ಮಧ್ಯರಾತ್ರಿ ನಂತರ ಜನಿಸಿದ ಮಗುವಿಗೆ GST ಅಂತಾ ಹೆಸರಿಡಲಾಗಿದೆ. ಬೀವಾ ಗ್ರಾಮದಲ್ಲಿ ಈ ಮಗು ಸರಿಯಾಗಿ 12 ಗಂಟೆ 2 ನಿಮಿಷಕ್ಕೆ ಜನಿಸಿದ್ದು, ಜಿಎಸ್ಟಿ Read more…

ಚಿಕಿತ್ಸೆಗೆ ಬಂದ ಮಹಿಳೆಗೆ ಮಾಂತ್ರಿಕನಾದ ವೈದ್ಯ

ಜೈಫುರ: ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದ ಮಹಿಳೆಗೆ ದೆವ್ವ ಹಿಡಿದಿದೆ ಎಂದು ವೈದ್ಯನೊಬ್ಬ ಹಿಗ್ಗಾಮುಗ್ಗಾ ಥಳಿಸಿದ ಘಟನೆ ರಾಜಸ್ತಾನದಲ್ಲಿ ನಡೆದಿದೆ. ಜನ ಮೂಢನಂಬಿಕೆಯಿಂದ ಮಂತ್ರವಾದಿಗಳ ಬಳಿ ಹೋಗುವುದು, ಮಂತ್ರವಾದಿಗಳು ದೆವ್ವವನ್ನು Read more…

ಸೊಸೆಗೆ ಮಾವ ನೀಡಿದ ಇಂಥ ಉಡುಗೊರೆ

ಸಮಾಜದಲ್ಲಿ ಸೊಸೆಯಾದವಳು ಮಾವನನ್ನು ನೋಡುವ ದೃಷ್ಟಿಯೇ ಬೇರೆ. ಮಾವನ ಹೆಸರು ಕೇಳ್ತಿದ್ದಂತೆ ಕೆಲವರು ಭಯಪಟ್ಟರೆ ಮತ್ತೆ ಕೆಲವರು ಮೂಗು ಮುರಿಯುತ್ತಾರೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಮಾವನಾದವನು ಸೊಸೆಯನ್ನು ಮಗಳಂತೆ Read more…

ಇವರೆಲ್ಲ ನದಿಯಲ್ಲಿ ಹುಡುಕಿದ್ದೇನು ಗೊತ್ತಾ..?

ಭರತ್ ಪುರ: ನದಿಯಲ್ಲಿ ಬೆಳ್ಳಿ ನಾಣ್ಯ ಸಿಕ್ಕ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ, ಸುತ್ತಲಿನ ಜನರೆಲ್ಲಾ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ರಾಜಸ್ತಾನ ಭರತ್ ಪುರ ಜಿಲ್ಲೆಯ ಭುಸಾವರ್ ನಲ್ಲಿರುವ ಬಾಂಗಾಂಗ Read more…

ಬಹಿರ್ದೆಸೆಗೆ ಹೋದ ಮಹಿಳೆಯ ಫೋಟೋ ತೆಗೆದರು

ಸ್ವಚ್ಛ ಭಾರತ ಅಭಿಯಾನದ ಹೆಸರಲ್ಲಿ ಅಧಿಕಾರಿಗಳು ರಾಕ್ಷಸರಂತೆ ವರ್ತಿಸಿದ ಘಟನೆ ರಾಜಸ್ತಾನದ ಪ್ರತಾಪ್ ಗಡದಲ್ಲಿ ನಡೆದಿದೆ. ಸ್ಥಳೀಯ ಸಂಸ್ಥೆ ಪ್ರತಿನಿಧಿಗಳು ಹಾಗೂ ಸಿಬ್ಬಂದಿ ಬಯಲು ಶೌಚ ಮುಕ್ತವಾಗಿಸಲು ಅಭಿಯಾನ Read more…

ವೈರಲ್ ಆಗಿದೆ ಈ ಭೂಪನ ಟ್ರ್ಯಾಕ್ಟರ್ ವೀಲ್ಹಿಂಗ್

ವೀಲ್ಹಿಂಗ್ ಎಂದ ಕೂಡಲೇ ನೆನಪಾಗುವುದು ಬೈಕ್. ಆದರೆ, ಇಲ್ಲೊಬ್ಬ ಸಾಹಸಿ ಟ್ರ್ಯಾಕ್ಟರ್ ನಲ್ಲೇ ವೀಲ್ಹಿಂಗ್ ಮಾಡಿದ್ದಾನೆ. ರಾಜಸ್ತಾನದ ತ್ರಿಪುರ್ ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಗೆ ಓವರ್ ಲೋಡ್ ಮಾಡಿದ ಭೂಪನೊಬ್ಬ Read more…

ಭಾರತದ ಹಳ್ಳಿಗೆ ಟ್ರಂಪ್ ಹೆಸರು..!

ರಾಜಸ್ತಾನದ ಮೇವತ್ ಪ್ರದೇಶದಲ್ಲಿರೋ ಹಳ್ಳಿಯೊಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರಿಡಲಾಗ್ತಿದೆಯಂತೆ. ಸುಲಭ್ ಇಂಟರ್ ನ್ಯಾಶನಲ್ ಸಂಸ್ಥೆಯ ಸಂಸ್ಥಾಪಕ ಬಿಂಡೇಶ್ವರ್ ಪಾಠಕ್ ಈ ವಿಷಯ ತಿಳಿಸಿದ್ದಾರೆ. ವಾಷಿಂಗ್ಟನ್ Read more…

”ಪಾಕಿಸ್ತಾನದ ಮೇಲೆ ಅಣುಬಾಂಬ್ ಹಾಕಿಬಿಡಿ”: ಆಚಾರ್ಯ ಧರ್ಮೇಂದ್ರ

ಜಮ್ಮು-ಕಾಶ್ಮೀರದಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಯೋಧರನ್ನು ಹತ್ಯೆ ಮಾಡುತ್ತಿರುವ ಪಾಕಿಸ್ತಾನದ ಮೇಲೆ ಅಣುಬಾಂಬ್ ಹಾಕುವುದು ಸೂಕ್ತ ಅಂತಾ ವಿ ಎಚ್ ಪಿ ನಾಯಕ ಆಚಾರ್ಯ Read more…

”ಗೋವನ್ನು ಭಾರತದ ರಾಷ್ಟ್ರಪ್ರಾಣಿಯೆಂದು ಘೋಷಿಸಿ”

ಗೋವನ್ನು ಭಾರತದ ರಾಷ್ಟ್ರಪ್ರಾಣಿಯೆಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜಸ್ತಾನ ಹೈಕೋರ್ಟ್ ಸಲಹೆ ನೀಡಿದೆ. ಅಷ್ಟೇ ಅಲ್ಲ ಗೋ ಹತ್ಯೆ ಮಾಡುವವರಿಗೆ ವಿಧಿಸಲಾಗುವ ಶಿಕ್ಷೆಯನ್ನು ಸಹ ಹೆಚ್ಚಳ ಮಾಡುವಂತೆ ಸೂಚಿಸಿದೆ. Read more…

ನಶೆಯಲ್ಲಿದ್ದ ಪತಿಯ ಗುಪ್ತಾಂಗಕ್ಕೆ ಬ್ಲೇಡ್

ಅತ್ಯಾಚಾರವೆಸಗಿ ಹುಡುಗಿಯರ ಖಾಸಗಿ ಅಂಗಕ್ಕೆ ರಾಡ್, ಮೆಣಸಿನ ಪುಡಿ ಹಾಕಿ ಚಿತ್ರಹಿಂಸೆ ನೀಡ್ತಾ ಇದ್ದ ಪುರುಷರ ಬಗ್ಗೆ ಕೇಳಿರುತ್ತೀರಾ. ಆದ್ರೆ ರಾಜಸ್ತಾನದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ನವವಿವಾಹಿತೆಯೊಬ್ಬಳು ಪತಿಗೆ Read more…

ಈ ಸುಂದರ ಹುಡುಗಿ ಹಿಂದೆ ಬಿದ್ರೆ ಮುಗೀತು ಕಥೆ..!

ಜೈಪುರದಿಂದ ಮುಂಬೈಗೆ ಬಂದು ಡಿಜೆ ಆದಾ ಹೆಸರಿನ ಮ್ಯೂಸಿಕಲ್ ಗ್ರೂಪ್ ನಲ್ಲಿ ಕೆಲಸ ಮಾಡ್ತಿದ್ದ ಸುಂದರ ಹುಡುಗಿಯೊಬ್ಬಳ ಬಣ್ಣ ಬಯಲಾಗಿದೆ. ಜೈಪುರದಲ್ಲಿ ಕೂದಲು ಕಸಿ ಮಾಡ್ತಿದ್ದ ವೈದ್ಯರಿಗೆ ಪಂಗನಾಮ Read more…

ಪ್ರಮುಖ ಪ್ರವಾಸಿ ತಾಣ ಮೌಂಟ್ ಅಬು

ರಾಜಸ್ತಾನದಲ್ಲಿರುವ ಮೌಂಟ್ ಅಬು ಅರಾವಳಿ ಪರ್ವತ ಶ್ರೇಣಿಗಳಲ್ಲಿ ಅತ್ಯಂತ ಎತ್ತರದ ಗಿರಿಧಾಮವಾಗಿದೆ. ರಾಜಸ್ತಾನದ ಸಿರೋಹಿ ಜಿಲ್ಲೆಯಲ್ಲಿರುವ ಈ ಸ್ಥಳವನ್ನು ತಲುಪಲು ಪಾಂಲಂಪುರ್ ನಿಂದ ಸುಮಾರು 57 ಕಿಲೋ ಮೀಟರ್ Read more…

ಕಲ್ಯಾಣ ಮಂಟಪ ಕುಸಿದು 25 ಮಂದಿ ಸಾವು

ಜೈಪುರ್: ಕಲ್ಯಾಣ ಮಂಟಪ ಕುಸಿದು 25 ಮಂದಿ ಮೃತಪಟ್ಟ ಘಟನೆ ರಾಜಸ್ತಾನದ ಭರತ್ ಪುರ ಜಿಲ್ಲೆಯಲ್ಲಿ ನಡೆದಿದೆ. ಸಾವೂರ್ ರಸ್ತೆಯಲ್ಲಿ ಅನ್ನಪೂರ್ಣ ಮ್ಯಾರೇಜ್ ಹಾಲ್ ನಲ್ಲಿ ಭಾರೀ ಬಿರುಗಾಳಿಗೆ Read more…

ಸಪ್ತಪದಿ ತುಳಿಯುವ ವೇಳೆ ವರನ ಬೇಡಿಕೆ ಕೇಳಿ ಪ್ರಜ್ಞೆ ತಪ್ಪಿದ ವಧು

ಭಾರತದಲ್ಲಿ ವರದಕ್ಷಿಣೆ ಪಿಡುಗು ಕಡಿಮೆಯಾಗಿಲ್ಲ. ಮದುವೆ ವೇಳೆ ವರನ ಕುಟುಂಬದವರು ಒಂದಲ್ಲ ಒಂದು ಬೇಡಿಕೆ ಮುಂದಿಡ್ತಾರೆ. ರಾಜಸ್ತಾನದ ಜಿತೇಂದ್ರ, ಮದುವೆ ವೇಳೆ ಗ್ವಾಲಿಯರ್ ನ ವಧು ಸ್ವಪ್ನ ಕುಟುಂಬಸ್ಥರ Read more…

ಈತನ ಗಂಟಲಲ್ಲಿವೆ 40 ಪಿನ್, ದೇಹದಲ್ಲಿ ಇನ್ನಷ್ಟು….

ಮುಂಬೈ: ಒಂದೇ ಒಂದು ಪಿನ್ ಚುಚ್ಚಿದರೆ ಸಾಕು ಸಹಿಸಲು ಅಸಾಧ್ಯವಾದ ನೋವಾಗುತ್ತದೆ. ಆದರೆ, ಗಂಟಲಲ್ಲಿ 40, ದೇಹದ ವಿವಿಧ ಭಾಗಗಳಲ್ಲಿ 35 ಪಿನ್ ಗಳನ್ನು ಹೊಂದಿರುವ ಈ ಪುಣ್ಯಾತ್ಮನ Read more…

ಎಲ್ಲರಿಗೂ ಇಷ್ಟವಾಗುತ್ತೆ ಈ ವಿಶಿಷ್ಟ ಆಹ್ವಾನ ಪತ್ರಿಕೆ

ರಾಜಸ್ತಾನದ ಮದುವೆ ಆಹ್ವಾನ ಪತ್ರಿಕೆಯೊಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಈ ಕರೆಯೋಲೆಯಲ್ಲಿ ಕೇಂದ್ರದ ಮೋದಿ ಸರ್ಕಾರದ ಸ್ಲೋಗನ್ ಗಳನ್ನೆಲ್ಲ ಬಳಸಿರೋದು ವಿಶೇಷ. ಜಾಲ್ವಾರ್ ಜಿಲ್ಲೆಯಲ್ಲಿ ಇವತ್ತು ಈ Read more…

1 ಕೋಟಿ ರೂ. ವರದಕ್ಷಿಣೆ ಕೊಟ್ಟಿದ್ದಾನೆ ಚಾಯ್ ವಾಲಾ

ಲೀಲಾ ರಾಮ್ ಗುಜ್ಜರ್ ಒಬ್ಬ ಚಹಾ ವ್ಯಾಪಾರಿ. ರಾಜಸ್ತಾನದ ಅಲ್ವಾರ್ ಜಿಲ್ಲೆಯ ಭಿವಂಡಿಯಲ್ಲಿ ಚಹಾ ಅಂಗಡಿ ಇಟ್ಕೊಂಡಿದ್ದಾನೆ. ಇದೀಗ ಲೀಲಾ ರಾಮ್ ಗೆ ಆದಾಯ ತೆರಿಗೆ ಇಲಾಖೆ ನೋಟಿಸ್ Read more…

ವರದಕ್ಷಿಣೆಯಾಗಿ ಸಿಗ್ತು 1 ಕೋಟಿ 51 ಸಾವಿರ ರೂ. ಹೊಸ ನೋಟು

ನೋಟು ನಿಷೇಧದ ನಂತ್ರ ಚಿಲ್ಲರೆ ಸಮಸ್ಯೆ ತಲೆದೂರಿತ್ತು. ಈಗಲೂ ಸರಿಯಾಗಿ ಚಿಲ್ಲರೆ ಸಿಗ್ತಾ ಇಲ್ಲ ಎಂದು ಗೊಣಗುವವರಿದ್ದಾರೆ. ಹಾಗೆ ಮೂಟೆ ಕಟ್ಟಿಟ್ಟಿದ್ದ ಹಳೆ ನೋಟುಗಳು ಹಳ್ಳ ಸೇರಿವೆ. ಕಪ್ಪುಹಣದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...