alex Certify ಮಗು | Kannada Dunia | Kannada News | Karnataka News | India News - Part 11
ಕನ್ನಡ ದುನಿಯಾ
    Dailyhunt JioNews

Kannada Duniya

ಕೈಯಲ್ಲಿ ರೈಫಲ್‌ ಹಿಡಿದು ಮಗುವಿನೊಂದಿಗೆ ರಸ್ತೆ ದಾಟಿದ ಉಕ್ರೇನ್ ಮಹಿಳೆ..!

ರಷ್ಯಾದೊಂದಿಗಿನ ಯುದ್ಧದ ನಡುವೆ ಉಕ್ರೇನ್ ಮಹಿಳೆಯೊಬ್ಬರು ರೈಫಲ್ ಹಿಡಿದುಕೊಂಡು ತನ್ನ ಮಗುವಿನೊಂದಿಗೆ ನಡೆಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಫೋಟೋವನ್ನು ಉಕ್ರೇನ್‌ನ ಸೆಂಟರ್ ಫಾರ್ ಸ್ಟ್ರಾಟೆಜಿಕ್ ಕಮ್ಯುನಿಕೇಷನ್ಸ್ Read more…

ʼಆಹಾರʼದಲ್ಲಿ ಸುಣ್ಣಕ್ಕೂ ಇರಲಿ ಜಾಗ

ಕ್ಯಾಲ್ಸಿಯಂನ ಸ್ವಾಭಾವಿಕ ಶಕ್ತಿ ಹೊಂದಿರುವ ಸುಣ್ಣದ ಸೇವನೆಯಿಂದ ಸುಮಾರು 60 ರಿಂದ 70 ಕಾಯಿಲೆಗಳನ್ನು ಗುಣ ಪಡಿಸಬಹುದು ಎನ್ನುತ್ತದೆ ಆಯುರ್ವೇದ. ದೇಹದಲ್ಲಿ ಉಷ್ಣ ಅಥವಾ ಪಿತ್ತ ಜಾಸ್ತಿ ಆಗಿ Read more…

ಮಗನಲ್ಲ ಮಗಳು ಎಂದು ತಿಳಿದಾಗ ಹೊರದಬ್ಬಿದ್ದ ಪೋಷಕರು…! ಇದೀಗ ಪುತ್ರಿಗೆ ಪ್ರೌಢಾವಸ್ಥೆಯ ಸಮಾರಂಭ ಏರ್ಪಡಿಸಿ ಮಾದರಿಯಾದ್ರು

ಇದು ತಾನು ಅವನಲ್ಲ….. ಅವಳು ಕಥೆ. ತಮಿಳುನಾಡಿನ ಕಡಲೂರು ಜಿಲ್ಲೆಯ ವಿರುಧಾಚಲಂನ ಕೊಳಂಚಿ ಮತ್ತು ಅಮುತಾ ದಂಪತಿ 21 ವರ್ಷದ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ, Read more…

ತಮ್ಮ ಈ ನಡೆಯಿಂದ ಎಲ್ಲರ ಹೃದಯ ಗೆದ್ದ ʼಭಾರತʼ ಕ್ರಿಕೆಟ್ ತಂಡ

ಪಾಕಿಸ್ತಾ‌ನ ತಂಡದ ವಿರುದ್ಧ ಭರ್ಜರಿ ಜಯಭೇರಿ ಬಾರಿಸಿದ ಭಾರತ ಮಹಿಳಾ ಕ್ರಿಕೆಟ್ ತಂಡ ಕ್ರಿಕೆಟ್ ಪ್ರೇಮಿಗಳ‌‌ ಮನಗೆದ್ದಿದೆ. ಇದೇ ವೇಳೆ ಇನ್ನೊಂದು ಕಾರಣಕ್ಕೂ ಮನಗೆದ್ದಿದೆ. ಪಾಕಿಸ್ತಾನದ ನಾಯಕಿ ಬಿಸ್ಮಾ Read more…

ಗರ್ಭಿಣಿಯರು ತಿನ್ನಲೇ ಬೇಕಾದ ತರಕಾರಿ ʼಮೂಲಂಗಿʼ

ತಾಯ್ತನ ಎನ್ನುವುದು ಹೆಣ್ಣಿಗೆ ತುಂಬಾ ಸಂತೋಷ ನೀಡುವ ಸಂಗತಿ. ಪ್ರತಿಯೊಂದು ಹೆಣ್ಣು ಆ ಸುಮಧುರ ಕ್ಷಣವನ್ನು ಅನುಭವಿಸಲು ಬಯಸುವವರೇ. ಗರ್ಭಿಣಿಯರು ತಮ್ಮ ಹೊಟ್ಟೆಯಲ್ಲಿ ಇರುವ ಮಗುವಿನ ಆರೋಗ್ಯವನ್ನೂ ನೋಡಿಕೊಳ್ಳಬೇಕು. Read more…

BIG SHOCKING: ಚಾಕೊಲೇಟ್ ಎಂದುಕೊಂಡು ಲೈಂಗಿಕ ಶಕ್ತಿ ವೃದ್ಧಿಸುವ ಮಾತ್ರೆ ನುಂಗಿ ಎಡವಟ್ಟು

ಪಾಟ್ನಾ: ಬಿಹಾರದ ಖಗಾರಿಯಾದಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಐದು ವರ್ಷದ ಮಗು ಚಾಕೊಲೇಟ್ ಎಂದು ಭಾವಿಸಿ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ನಾಲ್ಕು ಮಾತ್ರೆಗಳನ್ನು ಸೇವಿಸಿದೆ. ಆಟವಾಡುತ್ತಿದ್ದ ಸ್ವಲ್ಪ Read more…

ʼಬ್ರಾಹ್ಮಿʼ ಸೇವಿಸಿ ಈ ತೊಂದರೆಯನ್ನು ನಿವಾರಿಸಿಕೊಳ್ಳಿ

ಸರಸ್ವತಿ ಎಲೆ ಎಂದೂ ಕರೆಯಲ್ಪಡುವ ಬ್ರಾಹ್ಮಿ ಅಥವಾ ಒಂದೆಲಗ ಆಹಾರವಾಗಿಯೂ ಬಳಕೆಯಾಗುವ ಒಂದು ಸಸ್ಯ. ಕರಾವಳಿಯ ತೋಟಗಳಲ್ಲಿ, ಗದ್ದೆಯ ಬದಿಗಳಲ್ಲಿ ಹೇರಳವಾಗಿ ಬೆಳೆಯುವ ಇದನ್ನು ಪಟ್ಟಣಗಳಲ್ಲಿ ಕೈದೋಟಗಳಲ್ಲಿ ಇಲ್ಲವೇ Read more…

ಮೊದಲ ಬಾರಿಗೆ ಧ್ವನಿ ಕೇಳಿದ ಮಗುವಿನ ಪ್ರತಿಕ್ರಿಯೆ ಹೀಗಿತ್ತು ನೋಡಿ…

ಇನ್‌ ಸ್ಟಾಗ್ರಾಮ್ನಲ್ಲಿ ವೈರಲ್‌ ಆಗಿರೋ ವಿಡಿಯೋ ಇದು. ಕಿವಿ ಕೇಳಿಸದ ಮಗು ಮೊದಲ ಬಾರಿಗೆ ಶ್ರವಣ ಸಾಧನವನ್ನು ಪಡೆದಾಗ ಅವನ ಪ್ರತಿಕ್ರಿಯೆ ಹೇಗಿತ್ತು ಅನ್ನೋದನ್ನು ಸೆರೆ ಹಿಡಿಯಲಾಗಿದೆ. ಕೌಂಟ್‌ Read more…

ಮೂರರಿಂದ ಎಂಟು ವರ್ಷದ ಮಕ್ಕಳ ʼಆಹಾರʼ ಹೀಗಿರಲಿ

ಮೂರರಿಂದ ಎಂಟು ವರ್ಷದ ಮಕ್ಕಳಿಗೆ ಸರಿಯಾದ ಆಹಾರ ನೀಡಬೇಕಾಗುತ್ತದೆ. ತರಕಾರಿ, ಹಣ್ಣು, ಧಾನ್ಯ, ಡೈರಿ ಉತ್ಪನ್ನ ಸೇರಿದಂತೆ ಪೌಷ್ಠಿಕ ಆಹಾರಗಳನ್ನು ಮಕ್ಕಳಿಗೆ ನೀಡುವುದು ಪಾಲಕರ ಜವಾಬ್ದಾರಿ. ಈ ವಯಸ್ಸಿನಲ್ಲಿ Read more…

ಸಾವನ್ನು ಗೆದ್ದು ಬಂದಿದೆ ಕೊಳವೆ ಬಾವಿಗೆ ಬಿದ್ದಿದ್ದ ಮಗು

ರಾಜಸ್ತಾನದ ಸಿಕರ್‌ ಜಿಲ್ಲೆಯಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ನಾಲ್ಕೂವರೆ ವರ್ಷದ ಮಗು ಬದುಕಿ ಬಂದಿದೆ. 26 ಗಂಟೆಗಳ ಕಾಲ ನಡೆಸಿದ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದೆ. ಬೋರ್ವೆಲ್‌ ಪಕ್ಕದಲ್ಲೇ ಗುಂಡಿ Read more…

ಲಾರಿಗೆ ಸಿಕ್ಕು ಅಪ್ಪಚ್ಚಿಯಾಗ್ತಿದ್ದ ಮಗು ಪವಾಡ ಸದೃಶ್ಯ ರೀತಿಯಲ್ಲಿ ಪಾರು; ಎದೆ ನಡುಗಿಸುವ ವಿಡಿಯೋ ವೈರಲ್

ಗಟ್ಟಿ ಗುಂಡಿಗೆಯವರನ್ನೂ ಗಡಗಡ ನಡುಗಿಸುವಂಥ ಘಟನೆ ಇದು. ನಡೆದಿರೋದು ಸದಾ ಬ್ಯುಸಿಯಾಗಿರೋ ಮುಖ್ಯ ರಸ್ತೆಯೊಂದರಲ್ಲಿ. ಪಕ್ಕದಲ್ಲೆಲ್ಲೋ ಆಟವಾಡ್ತಿದ್ದ ಪುಟ್ಟ ಮಗುವೊಂದು ಇದ್ದಕ್ಕಿದ್ದಂತೆ ರೋಡಿನತ್ತ ಓಡಿ ಬಂದಿದೆ. ಮುಂದೇನಾಗಬಹುದು ಅನ್ನೋ Read more…

ನಿಮ್ಮ ಮಗು ನಡೆಯಲು ಶುರು ಮಾಡ್ತಾ….? ಹಾಗಾದ್ರೆ ಓದಿ

ಮಗುವಿನ ಬಗ್ಗೆ ಪೋಷಕರಿಗೆ ಎಲ್ಲಿಲ್ಲದ ಅಕ್ಕರೆ, ಕಾಳಜಿ, ಕುತೂಹಲ. ತಮ್ಮ ಮಗು ನಡೆಯುವುದು, ತೊದಲು ನುಡಿಗಳನ್ನಾಡುವುದನ್ನಂತೂ ಮರೆಯುವುದು ಸಾಧ್ಯವೇ ಇಲ್ಲ. ಮಗು ಬೇಗನೆ ನಡೆಯುವುದು ಆರಂಭಿಸಿದರೆ ಏನಾಗುತ್ತದೆ ಎಂಬುದನ್ನು Read more…

ಮಕ್ಕಳ ಶೀತ-ಕೆಮ್ಮಿಗೆ ಇಲ್ಲಿದೆ ಸಿಂಪಲ್ ಮನೆ ಮದ್ದು

ಚಳಿಗಾಲದಲ್ಲಿ ಮಕ್ಕಳು ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಶೀತ-ಕೆಮ್ಮು ಚಳಿಗಾಲದಲ್ಲಿ ಬರುವ ಸಾಮಾನ್ಯ ಸಮಸ್ಯೆ. ಹಾಗಂತ ನಿರ್ಲಕ್ಷ್ಯ ಸರಿಯಲ್ಲ. ಪದೇ ಪದೇ ವೈದ್ಯರು ನೀಡುವ ಔಷಧಿ ಸೇವನೆ ಮಾಡಿದ್ರೆ ಮಕ್ಕಳ Read more…

ಇಲ್ಲಿದೆ ʼಕಾಟನ್ʼ ಬಟ್ಟೆಯ ವಿಶೇಷತೆ….!

ಹೆಚ್ಚಿನ ಜನ ಕಾಟನ್ ಬಟ್ಟೆಯನ್ನು ಬಹುವಾಗಿ ಇಷ್ಟಪಡುವುದನ್ನು ನೀವು ನೋಡಿರಬಹುದು. ಇದು ಇತರ ಬಟ್ಟೆಗಳಿಗೆ ಹೋಲಿಸಿದರೆ ತುಸು ದುಬಾರಿ. ಆದರೂ ಜನ ಇದನ್ನು ಇಷ್ಟಪಟ್ಟು ಕೊಳ್ಳುತ್ತಾರೆ. ಕೆಲವರಿಗೆ ಚರ್ಮದ Read more…

ಮರಿಯ ಗಾಯದ ಮೇಲೆ ಕೀಟವನ್ನು ಬಿಟ್ಟ ಚಿಂಪಾಂಜಿ

ಸಾಮಾನ್ಯವಾಗಿ ನಮಗೆ ಗಾಯವಾದರೆ ಬ್ಯಾಂಡೇಜ್, ಹತ್ತಿ ಅಥವಾ ಆಂಟಿಸೆಪ್ಟಿಕ್ ದ್ರವಗಳನ್ನು ಹುಡುಕುತ್ತೇವೆ. ಆದರೆ ಚಿಂಪಾಂಜಿಗಳು ತಮ್ಮ ಗಾಯಗಳನ್ನು ಬೇರೆಯದ್ದೇ ರೀತಿಯಲ್ಲಿ ನೋಡುತ್ತವೆ. ಗಾಯಗಳನ್ನು ವಾಸಿ ಮಾಡಿಕೊಳ್ಳಲು ಕೆಲ ಬಗೆಯ Read more…

SHOCKING: ಹಾಲಿಗಾಗಿ ಅಳುತ್ತಿದ್ದ ಗೆಳತಿಯ ಮಗುವನ್ನೇ ಕೊಂದ ಪ್ರಿಯಕರ

ಮುಂಬೈ: ಆಘಾತಕಾರಿ ಘಟನೆಯಲ್ಲಿ ತನ್ನ ಗೆಳತಿಯ ಎರಡು ವರ್ಷದ ಮಗಳು ಹಾಲಿಗಾಗಿ ಅಳಲು ಪ್ರಾರಂಭಿಸಿದ್ದರಿಂದ 21 ವರ್ಷದ ಯುವಕ ಕೊಂದಿದ್ದಾನೆ. ಆತನನ್ನು ಭಾಯಂದರ್ ಪೊಲೀಸರು ಬಂಧಿಸಿದ್ದಾರೆ. ಮೃತ ಶಿಶುವನ್ನು Read more…

‘ಸಮಾನತೆಯ ಪ್ರತಿಮೆ’ ಉದ್ಘಾಟನಾ ವೇಳೆ ಪ್ರಧಾನಿ ಮೋದಿ ಪಾದ ಮುಟ್ಟಿದ ಮಗು

ಹೈದರಾಬಾದ್: ಹೈದರಾಬಾದ್‌ನಲ್ಲಿ 11ನೇ ಶತಮಾನದ ಭಕ್ತಿ ಸಂತ ಶ್ರೀ ರಾಮಾನುಜಾಚಾರ್ಯರನ್ನು ಸ್ಮರಿಸುವ ‘ಸಮಾನತೆಯ ಪ್ರತಿಮೆ’ಯ ಉದ್ಘಾಟನಾ ಸಮಾರಂಭದಲ್ಲಿ ಮಗುವೊಂದು ಪ್ರಧಾನಿ ಪಾದ ಮುಟ್ಟಿದೆ. ‘ದಂಡವತ್ ಪ್ರಣಾಮ್’ ಮಾಡುವಾಗ ಪ್ರಧಾನಿ Read more…

ಎಂಟು ತಿಂಗಳ ಮಗುವಿನ ಮೇಲೆ ಹಲ್ಲೆ ನಡೆಸಿದ ದಾದಿ; ಸಾವು ಬದುಕಿನ ಹೋರಾಟ ನಡೆಸುತ್ತಿರುವ ಕಂದಮ್ಮ..!

ಪೋಷಕರು ಮನೆಯಲ್ಲಿ ಇಲ್ಲದಿದ್ದಾಗ 8 ತಿಂಗಳ ಗಂಡು ಮಗುವಿನ ಮೇಲೆ ಅದರ ಆರೈಕೆ ಮಾಡುವ ದಾದಿಯೇ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಈ ಘಟನೆ ಗುಜರಾತ್ ರಾಜ್ಯದ ಸೂರತ್ ನ Read more…

ಪುಟ್ಟ ಕಂದನನ್ನು ತೋಳಿನಲ್ಲಿ ಹಿಡಿದುಕೊಂಡು ಹವಾಮಾನ ವರದಿ ಓದಿದ ಸುದ್ದಿ ನಿರೂಪಕಿ…! ವಿಡಿಯೋ ವೈರಲ್

ವರ್ಕ್ ಫ್ರಮ್ ಹೋಮ್ ಎಂಬ ಪರಿಕಲ್ಪನೆ ಕಾಲಿಟ್ಟ ನಂತರ ಬಹುತೇಕ ಮಂದಿ ಇಂದಿಗೂ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಉದ್ಯೋಗಿಗಳು ವಿಡಿಯೋ ಕಾನ್ಫರೆನ್ಸ್ ಮಾಡುತ್ತಿರಬೇಕಾದ್ರೆ ಮನೆಯಲ್ಲಿ ನಡೆಯುವ ಕೆಲವು ವಿಲಕ್ಷಣ, Read more…

SHOCKING NEWS: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ತಾಯಿ; ಪುಟ್ಟ ಕಂದನೂ ಸಜೀವ ದಹನ

ರಾಯಚೂರು: ಮಹಿಳೆಯೊಬ್ಬರು ಮಗುವಿನೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಹೃದಯವಿದ್ರಾವಕ ಘಟನೆ ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಶಿರೀಷ (35) ಹಾಗೂ 2 ವರ್ಷದ ಮಗು Read more…

ಆಸ್ಪತ್ರೆಗೆ ಬಂದ ಮಹಿಳೆಗೆ ಶೌಚಾಲಯದಲ್ಲೇ ಹೆರಿಗೆ

ಯಾದಗಿರಿ: ಆರೋಗ್ಯ ತಪಾಸಣೆಗೆಂದು ಸ್ಕ್ಯಾನಿಂಗ್ ಸೆಂಟರ್ ಗೆ ಬಂದಿದ್ದ ಗರ್ಭಿಣಿಯೊಬ್ಬರು ಶೌಚಾಲಯದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಯಾದಗಿರಿ ಜಿಲ್ಲೆ ಶಹಾಪುರದಲ್ಲಿ ನಡೆದಿದೆ. ಶಹಾಪುರ ತಾಲೂಕಿನ ಯಕ್ಷಿಂತಿ ಗ್ರಾಮದ Read more…

ಮಗುವಿಗೆ ಮಾಡಿ ಕೊಡಿ ಈ ಸೂಪ್

ಮಗುವಿಗೆ ಆರು ತಿಂಗಳು ಆದ ಬಳಿಕ ಎದೆಹಾಲಿನ ಜತೆಜತೆಗೆ ಬೇರೆ ಆಹಾರವನ್ನು ಪರಿಚಯಿಸಬೇಕಾಗುತ್ತದೆ. ಇದರಿಂದ ಮಗುವಿನ ತೂಕ ಹಾಗೂ ಬೆಳವಣಿಗೆಗೆ ಸಹಾಯಕವಾಗುತ್ತದೆ. ಹಾಗಂತ ದೊಡ್ಡವರು ತಿನ್ನುವ ಆಹಾರವನ್ನು ಅವರಿಗೆ Read more…

ಮೂರನೇ ಮಗುವೂ ಹೆಣ್ಣಾಗಿದ್ದಕ್ಕೆ ಪತಿಗೆ ಹೆದರಿದ ಪತ್ನಿ ಮಾಡಿದ್ದೇನು ಗೊತ್ತಾ….?

ಸಮಾಜದಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಇಂದಿಗೂ ಹೆಣ್ಣು – ಗಂಡಿನ ನಡುವಿನ ತಾರತಮ್ಯ ಹೋಗಲಾಡಿಸಲು ಆಗುತ್ತಿಲ್ಲ. ಈ ಘಟನೆಗೆ ಸಾಕ್ಷಿ ಎಂಬಂತೆ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಮಹಿಳೆಯೊಬ್ಬರು Read more…

ಪುಟ್ಟ ಕಂದಮ್ಮನ ಮೇಲೆಯೇ ಕಣ್ಣು ಹಾಕಿದ ಕಾಮುಕ; ಪಕ್ಕದ ಮನೆಯಲ್ಲಿ ಬಾಡಿಗೆ ಇದ್ದ ಪಾಪಿಯಿಂದ ನೀಚ ಕೃತ್ಯ

ಪುರಿ: ಅಂಕಲ್…ಅಂಕಲ್ ಎಂದು ಬಾಯಿ ತುಂಬಾ ಕರೆಯುತ್ತಿದ್ದ ಮುಗ್ದೆ, ಕೇವಲ 5 ವರ್ಷದ ಮಗುವಿನ ಮೇಲೆ ಪಾಪಿಯೊಬ್ಬ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ನಡೆದಿದೆ. ಈ ಘಟನೆ ಒಡಿಶಾದ Read more…

ರೈಲು ಪ್ರಯಾಣದ ಮಧ್ಯೆ ಹಸಿವಿನಿಂದ ಅಳುತ್ತಿದ್ದ ಮಗು, ರೈಲ್ವೇ ಸಚಿವರಿಗೆ ಟ್ವೀಟ್ ಮಾಡಿದ 23 ನಿಮಿಷದೊಳಗೆ ಬಂತು ಬಿಸಿ ಹಾಲು

ಉತ್ತರ ಪ್ರದೇಶದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಎಂಟು ತಿಂಗಳ ಮಗು ಹಸಿವಿನಿಂದ ಅಳಲು ಪ್ರಾರಂಭಿಸಿದಾಗ, ಮಗುವಿನ ತಾಯಿ ಅಂಜಲಿ ತಿವಾರಿ ಈ ಬಗ್ಗೆ ರೈಲ್ವೆ ಸಚಿವರಿಗೆ ಟ್ವೀಟ್ ಮಾಡಿದ್ದಾರೆ. ಟ್ವೀಟ್ Read more…

ಚೀನಾ ಜನಸಂಖ್ಯೆಯಲ್ಲಿ ವಿಪರೀತ ಕುಸಿತ

ಬೀಜಿಂಗ್: ಚೀನಾದಲ್ಲಿ ಜನಸಂಖ್ಯೆ ಮತ್ತೆ ಕುಸಿತ ಕಂಡಿದ್ದು, ಸತತವಾಗಿ 5ನೇ ವರ್ಷವೂ ಕುಂಠಿತವಾಗಿದೆ. 2021ರಲ್ಲಿ ಚೀನಾದಲ್ಲಿ ಡಿಸೆಂಬರ್ ಕೊನೆಗೆ 141.26 ಕೋಟಿ ಜನಸಂಖ್ಯೆ ಇದೆ. ಅಲ್ಲದೇ, ಅಲ್ಲಿ 2020ರಲ್ಲಿ Read more…

ಮಕ್ಕಳಾದ್ಮೇಲೆ ಸಂಬಂಧ ಬೆಳೆಸೋದು ಕಷ್ಟವಾಗ್ತಿದೆಯಾ…..?

ಮಕ್ಕಳಾದ್ಮೇಲೆ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ದಂಪತಿ ಭಾವನಾತ್ಮಕವಾಗಿ ಹತ್ತಿರವಾಗಿರ್ತಾರೆ. ಆದ್ರೆ ದೈಹಿಕ ಸಂತೋಷದಲ್ಲಿ ಕೊರತೆ ಕಾಣುತ್ತದೆ. ನಮ್ಮಿಬ್ಬರ ಪ್ರೀತಿ ಮಕ್ಕಳ ಮೇಲೆ ಪ್ರಭಾವ ಬೀರಿದ್ರೆ ಎಂಬ ಭಯ ಕಾಡ್ತಾ Read more…

ತಾಯಿಯನ್ನು ಬಿಗಿದಪ್ಪಿ ಮುದ್ದಾಡಿದ ಹುಲಿಮರಿ: ವಿಡಿಯೋ ನೋಡಿ ನೆಟ್ಟಿಗರು ಬೆರಗು..!

ಪ್ರಾಣಿಗಳ ತುಂಟತನದ, ಮೋಜಿನ ವಿಡಿಯೋಗಳು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಹೆಚ್ಚಾಗಿ ಬೆಕ್ಕು, ನಾಯಿ, ಆನೆಗಳ ವಿಡಿಯೋಗಳೇ ವೈರಲ್ ಆಗುತ್ತಿರುತ್ತವೆ. ಆದರೀಗ ವೈರಲ್ ಆಗಿರುವ ವಿಡಿಯೋ ನಿಮ್ಮ Read more…

ಪ್ರೀತಿಸಿ ಮದುವೆಯಾದ ದಂಪತಿಯಿಂದ ದುಡುಕಿನ ನಿರ್ಧಾರ

ಮಂಡ್ಯ: ಪ್ರೀತಿಸಿ ಮದುವೆಯಾಗಿದ್ದ ದಂಪತಿ ಒಂದೂವರೆ ವರ್ಷದ ಮಗುವನ್ನು ಕೊಂದು ತಾವೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಗಂಗವಾಡಿ ಗ್ರಾಮದಲ್ಲಿ ನಡೆದಿದೆ. ರಘು(28), ತನುಶ್ರೀ(24) Read more…

ಅಫ್ಘಾನಿಸ್ತಾನದ ಏರ್ ಲಿಫ್ಟ್ ವೇಳೆ ನಾಪತ್ತೆಯಾಗಿದ್ದ ಎರಡು ತಿಂಗಳ ಮಗು ಮರಳಿ ಮನೆಗೆ…!

ಕಳೆದ ವರ್ಷ ತಾಲಿಬಾನ್ ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡ ಸಂದರ್ಭದಲ್ಲಿ ನಡೆಯಬಾರದ ಸಾಕಷ್ಟು ಘಟನೆಗಳು ನಡೆದಿವೆ. ಸಾವಿರಾರು ಮಂದಿ  ತಾಲಿಬಾನ್ ನಿಂದ ತಪ್ಪಿಸಿಕೊಳ್ಳಲು ವಿಮಾನ ನಿಲ್ದಾಣಕ್ಕೆ ಓಡಿಹೋಗುತ್ತಿದ್ದ ದೃಶ್ಯ ಈಗಲೂ ಕಣ್ಣಿಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...