alex Certify
ಕನ್ನಡ ದುನಿಯಾ       Mobile App
       

Kannada Duniya

ತೋಟದ ಮನೆಯಲ್ಲೇ ದಾಳಿ ಮಾಡಿದ ಚಿರತೆ

ಕೋಲಾರ: ತೋಟದ ಮನೆಯಲ್ಲಿದ್ದ ವ್ಯಕ್ತಿಯ ಮೇಲೆ ಚಿರತೆ ದಾಳಿ ಮಾಡಿದ ಘಟನೆ, ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ಉಳ್ಳೇರಹಳ್ಳಿಯಲ್ಲಿ ನಡೆದಿದೆ. ನಾರಾಯಣಸ್ವಾಮಿ ಚಿರತೆ ದಾಳಿಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದು, Read more…

ಸಾವಿನಂಚಿನಲ್ಲಿದ್ದ ಟೆಕ್ಕಿಗೆ ಸಹಾಯದ ಬದಲು ಜನ ಮಾಡಿದ್ದೇನು?

ಪುಣೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಹಿಟ್ & ರನ್ ಪ್ರಕರಣದಲ್ಲಿ ಟೆಕ್ಕಿಯೊಬ್ಬ ಗಂಭೀರವಾಗಿ ಗಾಯಗೊಂಡು ರಸ್ತೆ ಮೇಲೆ ಬಿದ್ದಿದ್ದ. ಅವನಿಗೆ ಸಹಾಯ ಮಾಡೋದು ಬಿಟ್ಟು ಜನರು ಫೋಟೋ Read more…

ಲಿಫ್ಟ್ ಬಾಗಿಲಲ್ಲಿ ಇಣುಕಿದ ಬಾಲಕನಿಗೇನಾಯ್ತು ಗೊತ್ತಾ..?

ಪಾಟ್ನಾ: ಲಿಫ್ಟ್ ಬಾಗಿಲ ಬಳಿ ಬಗ್ಗಿ ನೋಡಲು ಹೋದ ಬಾಲಕನೊಬ್ಬ ವಿಲ ವಿಲ ಒದ್ದಾಡಿದ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದೆ. ಶೈಲ್ ವಿಲ್ಲಾ ಅಪಾರ್ಟ್ ಮೆಂಟ್ ನಲ್ಲಿ 14 Read more…

ಶಾಲಾ ವಾಹನ ಪಲ್ಟಿಯಾಗಿ ಮಕ್ಕಳಿಗೆ ಗಾಯ

ಕೋಲಾರ: ಶಾಲಾ ವಾಹನ ಪಲ್ಟಿಯಾಗಿ ವಿದ್ಯಾರ್ಥಿಗಳು ಗಾಯಗೊಂಡ ಘಟನೆ, ಕೋಲಾರ ಜಿಲ್ಲೆ ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾಲೂರು ತಾಲ್ಲೂಕಿನ ಅಧಿಕಾರಟ್ಟಿ ಗ್ರಾಮದ ಕೆರೆ ಏರಿ ಮೇಲೆ Read more…

ಚೆಂಡು ಬಡಿದು ಮೈದಾನದಲ್ಲೇ ಕುಸಿದು ಬಿದ್ದ ಬೌಲರ್

ಇಂಗ್ಲೆಂಡ್ ನ ಎಡ್ಜ್ ಬಾಸ್ಟನ್ ನಲ್ಲಿ ನಡೆದ ಟಿ-20 ಪಂದ್ಯವೊಂದರಲ್ಲಿ ನಾಟಿಂಗ್ಹಾಮ್ ಶೈರ್ ಬೌಲರ್ ಲ್ಯೂಕ್ ಫ್ಲೆಚರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಬರ್ಮಿಂಗ್ಹಾಮ್ ತಂಡದ ಬ್ಯಾಟ್ಸ್ ಮನ್ ಸ್ಯಾಮ್ ಹೈನ್ Read more…

BJP ಸಂಸದನಿಗೆ ಬಾಸುಂಡೆ

ಕೋಲ್ಕತ್ತಾ: ಬಿ.ಜೆ.ಪಿ. ಸಂಸದನ ಮೇಲೆ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಬಾಸುಂಡೆ ಬರುವಂತೆ ಹಲ್ಲೆ ಮಾಡಿದ ಘಟನೆ ಪಶ್ಚಿಮ ಬಂಗಾಳದ ಬುರ್ದ್ವಾನ್ ನಲ್ಲಿ ನಡೆದಿದೆ. ಬಿ.ಜೆ.ಪಿ. ಸಂಸದ ಜಾರ್ಜ್ ಬೇಕರ್ಸ್ Read more…

ಮೆಟ್ರೋ ಎಸ್ಕಲೇಟರ್ ನಲ್ಲಿ ಸಿಲುಕಿ ಮೂವರಿಗೆ ಗಾಯ

ಬೆಂಗಳೂರು: ಮೆಟ್ರೋ ಸ್ಟೇಷನ್ ಎಸ್ಕಲೇಟರ್ ನಲ್ಲಿ ಸಿಲುಕಿ ಮೂವರು ಕಾರ್ಮಿಕರು ಗಾಯಗೊಂಡ ಘಟನೆ ನಡೆದಿದೆ. ಬೆಂಗಳೂರು ಚಿಕ್ಕಪೇಟೆಯ ಮೆಟ್ರೋ ಸ್ಟೇಷನ್ ನಲ್ಲಿ ಕೆಲಸ ಮಾಡುತ್ತಿದ್ದ ಹಲಗಪ್ಪ ಸೇರಿದಂತೆ ಮೂವರು Read more…

ಆಸ್ಪತ್ರೆ ವಾರ್ಡ್ ನಲ್ಲೇ ನಡೀತು ಅವಘಡ

ಕೋಲಾರ: ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲಿಯೇ ಅವಘಡವೊಂದು ನಡೆದಿದೆ. ನರಸಿಂಹರಾಜ ಜಿಲ್ಲಾಸ್ಪತ್ರೆಯ ಮೇಲ್ಛಾವಣಿ ಪದರ ಕಳಚಿ ಬಿದ್ದು ಬಾಣಂತಿ, ಹಸುಗೂಸು ಗಾಯಗೊಂಡಿದ್ದಾರೆ. ಬಂಗಾರಪೇಟೆ ತಾಲ್ಲೂಕು ತೊಪ್ಪನಹಳ್ಳಿ ಗ್ರಾಮದ ನೇತ್ರಾ Read more…

ಅಪಘಾತದಲ್ಲಿ ರೇವೂ ನಾಯಕ್ ಬೆಳಮಗಿಗೆ ಗಾಯ

ಕಲಬುರಗಿ: ಮಾಜಿ ಸಚಿವ ರೇವೂ ನಾಯಕ ಬೆಳಮಗಿ ಪ್ರಯಾಣಿಸುತ್ತಿದ್ದ ಕಾರ್ ಅಪಘಾತಕ್ಕೀಡಾಗಿದ್ದು, ಅದೃಷ್ಟವಶಾತ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಲಬುರಗಿ ಜಿಲ್ಲೆ ಆಳಂದ ತಾಲ್ಲೂಕಿನ ಚಿಂಚಣಸೂರ ಸಮೀಪ ಚಾಲಕನ ನಿಯಂತ್ರಣ Read more…

ಸಿಲಿಂಡರ್ ಸ್ಪೋಟಿಸಿ 7 ಮಂದಿ ಗಂಭೀರ

ಶಿವಮೊಗ್ಗ: ಸಿಲಿಂಡರ್ ಸ್ಪೋಟಿಸಿ 7 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಶಿವಮೊಗ್ಗದ ಆಯನೂರು ಗೇಟ್ ಬಳಿ ನಡೆದಿದೆ. ಗೋಪಾಳಕ್ಕೆ ತೆರಳುವ ಡಬಲ್ ರಸ್ತೆಯ ಮುನೀರ್ ಪಾಷಾ ಎಂಬುವವರ ಮನೆಯಲ್ಲಿ Read more…

ವಾಟರ್ ಫೆಸ್ಟಿವೆಲ್ ನಲ್ಲಿ 285 ಮಂದಿ ಸಾವು

ಯಾಂಗನ್: ‘285 ಮಂದಿ ಸಾವು, 1073 ಮಂದಿಗೆ ಗಾಯ, 1200 ಮಂದಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು’. ಇದು ಮಯನ್ಮಾರ್ ನ ಥಿಂಗ್ಯಾನ್ ವಾಟರ್ ಫೆಸ್ಟಿವೆಲ್ ನಲ್ಲಿ ನಡೆದ Read more…

ಕೊಂಡ ಹಾಯುವಾಗ ಬೆಂಕಿ ಹೊಂಡಕ್ಕೆ ಬಿದ್ದ ಬಾಲಕ

ಬೆಳಗಾವಿ: ದೇವರ ಉತ್ಸವದಲ್ಲಿ ಕೊಂಡ ಹಾಯುವಾಗ ಆಯತಪ್ಪಿ ಬಿದ್ದು, 12 ವರ್ಷದ ಬಾಲಕನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಬೆಳಗಾವಿ ತಾಲ್ಲೂಕಿನ ಚಂದನ ಹೊಸೂರು ಗ್ರಾಮದಲ್ಲಿ ಗ್ರಾಮದೇವರ ಉತ್ಸವದ ಪ್ರಯುಕ್ತ ತಡರಾತ್ರಿ Read more…

ಮಂಡ್ಯದಲ್ಲಿ ನಡೀತು ಮತ್ತೊಂದು ಕೊಂಡ ದುರಂತ

ಮಂಡ್ಯ: ಮಂಡ್ಯ ಜಿಲ್ಲೆಯಲ್ಲಿ ಮತ್ತೊಂದು ಕೊಂಡ ದುರಂತ ಸಂಭವಿಸಿದೆ. ದೇವರ ಉತ್ಸವದಲ್ಲಿ ಕೊಂಡ ಹಾಯುವಾಗ ವ್ಯಕ್ತಿಯೊಬ್ಬರು ಬಿದ್ದು ಗಾಯಗೊಂಡಿದ್ದಾರೆ. ಮಂಡ್ಯ ತಾಲ್ಲೂಕಿನ ಹೊಡಘಟ್ಟ ಗ್ರಾಮದ ಶ್ರೀ ಬಸವೇಶ್ವರ ದೇವರ Read more…

ಯುವತಿ ಸ್ನಾನ ಮಾಡುವಾಗ ಕಾಮುಕ ಮಾಡಿದ್ದೇನು?

ಮಂಗಳೂರು: ಎದುರು ಮನೆಯ ಯುವತಿ ಸ್ನಾನ ಮಾಡುವುದನ್ನು ಕದ್ದು ನೋಡಿದ ಕಾಮುಕನೊಬ್ಬ, ಪ್ರಶ್ನಿಸಿದವರ ಮೇಲೆಯೇ ಹಲ್ಲೆ ನಡೆಸಿದ್ದಾನೆ. ಮಂಗಳೂರು ಸಮೀಪದ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. Read more…

‘ಜಗ್ಗಾ ಜಾಸೂಸ್’ ಶೂಟಿಂಗ್ ನಲ್ಲಿ ಗಾಯಗೊಂಡ ಕತ್ರೀನಾ

ಬಾಲಿವುಡ್ ನಟಿ ಕತ್ರೀನಾ ಕೈಫ್ ‘ಜಗ್ಗಾ ಜಾಸೂಸ್’ ಚಿತ್ರದ ಶೂಟಿಂಗ್ ವೇಳೆ ಗಾಯಗೊಂಡಿದ್ದಾರೆ. ಭಾರವಾದ ವಸ್ತುವೊಂದು ಕುತ್ತಿಗೆಯ ಮೇಲೆ ಬಿದ್ದಿದ್ದರಿಂದ ಕತ್ರೀನಾ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಅವರ ಕತ್ತಿನ ಭಾಗಕ್ಕೆ Read more…

ಮತ್ತೊಬ್ಬ ಭಾರತೀಯನ ಮೇಲೆ ಹಲ್ಲೆ

ಅಕ್ಲೆಂಡ್: ಅಮೆರಿಕದಲ್ಲಿ ಭಾರತೀಯರನ್ನು ಗುರಿಯಾಗಿಸಿಕೊಂಡು, ದಾಳಿ ಮಾಡಿದ 3 ಪ್ರಕರಣ ಕಳೆದ 2 ವಾರಗಳ ಅವಧಿಯಲ್ಲಿ ನಡೆದಿದೆ. ದೇಶ ಬಿಟ್ಟು ತೊಲಗಿ ಎಂದು ಭಾರತೀಯರ ಮೇಲೆ ದಾಳಿ ಮಾಡಲಾಗಿದೆ. Read more…

ಮತ್ತೆ ಮಾನವೀಯತೆ ಮರೆತ ಜನ

ಚಿತ್ರದುರ್ಗ: ಅಪಘಾತದಲ್ಲಿ ಗಾಯಗೊಂಡು ನರಳಾಡುತ್ತಿದ್ದ, ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸದೇ, ವಿಡಿಯೋ ಮಾಡಿದ ಪ್ರಸಂಗ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಕಳೆದ ಫೆಬ್ರವರಿ 22 ರಂದು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲ್ಲೂಕಿನ Read more…

ಮೈದಾನದಲ್ಲೇ ಫುಟ್ಬಾಲ್ ಆಟಗಾರನ ತಲೆಗೆ ಪೆಟ್ಟು

ಸ್ಪೇನ್ ನ ಫುಟ್ಬಾಲ್ ಆಟಗಾರ ಫರ್ನಾಂಡೋ ಟೋರ್ಸ್ ಅವರ ತಲೆಗೆ ಗಂಭೀರ ಗಾಯವಾಗಿದೆ. ಅಟ್ಲೆಟಿಕೋ ಹಾಗೂ ಸ್ಪೇನ್ ತಂಡದ ಮಧ್ಯೆ ಪಂದ್ಯ ನಡೆಯುತ್ತಿತ್ತು. ಅಲೆಕ್ಸ್ ಬರ್ಗೆಂಟಿನೋಸ್ ಹಾಗೂ ಫರ್ನಾಂಡೋ Read more…

ಕೇರಳ ಆರ್.ಎಸ್.ಎಸ್. ಕಚೇರಿಯಲ್ಲಿ ಬಾಂಬ್ ಸ್ಪೋಟ

ಕೋಜಿಕ್ಕೋಡ್: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ತಲೆ ಕಡಿದರೆ, 1 ಕೋಟಿ ರೂ ನೀಡುವುದಾಗಿ ಹೇಳಿದ ಕೆಲವೇ ಗಂಟೆಗಳಲ್ಲಿ ಆರ್.ಎಸ್.ಎಸ್. ಕಚೇರಿಯಲ್ಲಿ ಬಾಂಬ್ ಸ್ಪೋಟಗೊಂಡಿದೆ. ಕೇರಳದ ನಾದಪುರಂ Read more…

ಬೆಂಗಳೂರಲ್ಲಿ ಪೊಲೀಸರಿಂದ ಫೈರಿಂಗ್

ಬೆಂಗಳೂರು: ಕಾರ್ಯಾಚರಣೆಯೊಂದರಲ್ಲಿ ಪಾಲ್ಗೊಂಡಿದ್ದ ಪೊಲೀಸರು, ಸರಗಳ್ಳನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಕೊಮ್ಮಘಟ್ಟ ಮಂಜ ದಾಳಿಗೆ ಒಳಗಾದವ. ಸೋಲದೇವನಹಳ್ಳಿಯ ಆಚಾರ್ಯ ಕಾಲೇಜ್ ಸಮೀಪ ಮಂಜನನ್ನು ಪೊಲೀಸರು ಬಂಧಿಸಲು ಮುಂದಾಗಿದ್ದಾರೆ. Read more…

ಕೊಟ್ಟೂರು ರಥ : ಮೂವರ ವಿರುದ್ಧ ಕೇಸ್

ಬಳ್ಳಾರಿ: ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕು ಕೊಟ್ಟೂರಿನ ಕೊಟ್ಟೂರೇಶ್ವರ ರಥೋತ್ಸವದಲ್ಲಿ, ನಡೆದ ಘಟನೆಗೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳ ವಿರುದ್ಧ ಕೇಸ್ ದಾಖಲಾಗಿದೆ. 60 ಅಡಿ ಎತ್ತರದ ರಥ ಇದಾಗಿದ್ದು, Read more…

ಕುಸಿದು ಬಿದ್ದ ಕೊಟ್ಟೂರೇಶ್ವರ ರಥ

ಬಳ್ಳಾರಿ: ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಶ್ರೀ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವದಲ್ಲಿ ದುರಂತ ಸಂಭವಿಸಿದೆ. 60 ಅಡಿ ಎತ್ತರದ ರಥ ಕುಸಿದು ಬಿದ್ದಿದ್ದು, ಹಲವರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಎಲ್ಲರೂ Read more…

ಕೊಂಡ ಹಾಯುವಾಗಲೇ ನಡೀತು ಅವಘಡ

ಮಂಡ್ಯ: ದೇವರ ಉತ್ಸವದಲ್ಲಿ ಕೊಂಡ ಹಾಯುವಾಗ, ಪೂಜಾರಿಯೊಬ್ಬರು ಬಿದ್ದು ಗಾಯಗೊಂಡ ಘಟನೆ, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಸೋಮನಹಳ್ಳಿಯಲ್ಲಿ ನಡೆದಿದೆ. ಗ್ರಾಮದೇವತೆಯ ಜಾತ್ರಾ ಮಹೋತ್ಸವ ವೈಭವದಿಂದ ನಡೆಯುತ್ತಿದ್ದು, ಅಪಾರ Read more…

ವಿಮಾನದ ಎಮರ್ಜೆನ್ಸಿ ಡೋರ್ ತೆಗೆದ ಪ್ರಯಾಣಿಕ

ಮುಂಬೈ: ಸುಮ್ಮನಿರಲಾರದವ ಏನೋ ಮಾಡಿದಂತೆ, ವಿಮಾನ ಹಾರಾಟ ಆರಂಭಿಸುವ ಸಂದರ್ಭದಲ್ಲಿ ಪ್ರಯಾಣಿಕನೋರ್ವ ಎಮರ್ಜೆನ್ಸಿ ಡೋರ್ ಓಪನ್ ಮಾಡಿದ್ದಾನೆ. ಮುಂಬೈ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಇಂಡಿಗೋ ವಿಮಾನ ಚಂಡೀಗಡಕ್ಕೆ ಪ್ರಯಾಣ Read more…

ಬಾಂಗ್ಲಾ ಸರಣಿಯಿಂದ ಅಮಿತ್ ಮಿಶ್ರಾ ಔಟ್

ನವದೆಹಲಿ: ಟೀಂ ಇಂಡಿಯಾ ಮತ್ತು ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ, ಟೆಸ್ಟ್ ಸರಣಿಯಿಂದ ಅಮಿತ್ ಮಿಶ್ರಾ ಹೊರಗುಳಿದಿದ್ದಾರೆ. ಗಾಯಾಳುವಾಗಿರುವ ಅಮಿತ್ ಮಿಶ್ರಾಗೆ ವೈದ್ಯರು ವಿಶ್ರಾಂತಿಗೆ ಸಲಹೆ ನೀಡಿದ್ದು, ಅವರ ಬದಲಿಗೆ Read more…

ಬೆಳ್ಳಂಬೆಳಿಗ್ಗೆ ಗುಂಡಿನ ಚಕಮಕಿ

ನವದೆಹಲಿ: ದಕ್ಷಿಣ ದೆಹಲಿಯ ನೆಹರೂ ಮೆಟ್ರೋ ಸ್ಟೇಷನ್ ನಲ್ಲಿ, ಕ್ರಿಮಿನಲ್ ಗಳು ಮತ್ತು ಪೊಲೀಸರ ನಡುವೆ ಫೈರಿಂಗ್ ನಡೆದಿದೆ. ಘಟನೆಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದು, ಓರ್ವ ಆರೋಪಿಯನ್ನು ಬಂಧಿಸಲಾಗಿದೆ. Read more…

ಶಾಲಾ ಮಕ್ಕಳು ತೆರಳುತ್ತಿದ್ದ ವಾಹನ ಅಪಘಾತ

ಮೈಸೂರು: ಶಾಲಾ ಮಕ್ಕಳು ತೆರಳುತ್ತಿದ್ದ ವಾಹನ ಅಪಘಾತಕ್ಕೀಡಾಗಿದ್ದು, 8 ಮಕ್ಕಳು ಗಾಯಗೊಂಡಿದ್ದಾರೆ. ಮೈಸೂರು ಬೋಗಾದಿ ರಿಂಗ್ ರಸ್ತೆಯ ಸಮೀಪದಲ್ಲಿ ಶಾಲೆಯಿಂದ ಮಕ್ಕಳನ್ನು ಮನೆಗೆ ಕರೆದೊಯ್ಯುತ್ತಿದ್ದ ವಾಹನ ಅಪಘಾತಕ್ಕೀಡಾಗಿ, 8 Read more…

ದರೋಡೆಕೋರರ ಮೇಲೆ ಪಿ.ಎಸ್.ಐ. ಫೈರಿಂಗ್

ಶಿವಮೊಗ್ಗ: ದರೋಡೆಕೋರರ ಮೇಲೆ, ಪಿ.ಎಸ್.ಐ. ಫೈರಿಂಗ್ ಮಾಡಿದ ಘಟನೆ ಶಿವಮೊಗ್ಗ ಹೊರ ವಲಯದಲ್ಲಿ ನಡೆದಿದೆ. ಸಮೀಪದ ಪುರದಾಳ್ ಗ್ರಾಮದ ನಾಗರಾಜ್ ಹಾಗೂ ಕಲಾವತಿ ದ್ವಿಚಕ್ರ ವಾಹನದಲ್ಲಿ ಹೋಗುವಾಗ, ಇರ್ಫಾನ್ Read more…

ಬೆಂಗಳೂರಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ

ಬೆಂಗಳೂರು: ಬೆಂಗಳೂರಿನಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು, ಹಲವು ಕೂಲಿ ಕಾರ್ಮಿಕರು ಗಾಯಗೊಂಡಿದ್ದಾರೆ. ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಅಕ್ಸೆಂಚರ್ ಕಂಪನಿ ಸಮೀಪದಲ್ಲಿ ಖಾಸಗಿ ಡೆವಲಪರ್ಸ್ ವತಿಯಿಂದ Read more…

ಗಾಯವಾದ ತಕ್ಷಣ ಹೀಗೆ ಮಾಡಿದ್ರೆ ಕಡಿಮೆಯಾಗುತ್ತೆ ನೋವು

ಪ್ರತಿದಿನ ಕೆಲಸ ಮಾಡುವಾಗ ಸಣ್ಣ-ಪುಟ್ಟ ಗಾಯಗಳಾಗುತ್ವೆ. ಮನೆಯಲ್ಲಿ ಸಣ್ಣ ಮಕ್ಕಳಿದ್ದರಂತೂ ಗಾಯ ಮಾಮೂಲಿ. ಈ ಗಾಯಗಳಿಂದ ಅಲ್ಪ-ಸ್ವಲ್ಪ ರಕ್ತ ಬರುತ್ತೆ. ಇದಕ್ಕೆ ಮನೆಯಲ್ಲಿಯೇ ನೀವು ತಕ್ಷಣ ಪರಿಹಾರ ಕಂಡುಕೊಳ್ಳಬಹುದು. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...