alex Certify ಕಾಡುಪ್ರಾಣಿಗಳ ಹಾವಳಿ ತಡೆಗೆ ತಂದಿದ್ದ ನಾಡ ಬಾಂಬ್ ಸಿಡಿದು ಛಿದ್ರವಾಯ್ತು ಕೈ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಡುಪ್ರಾಣಿಗಳ ಹಾವಳಿ ತಡೆಗೆ ತಂದಿದ್ದ ನಾಡ ಬಾಂಬ್ ಸಿಡಿದು ಛಿದ್ರವಾಯ್ತು ಕೈ

ರಾಮನಗರ: ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಾರೋಬೆಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ತಡೆಗೆ ತಂದಿದ್ದ ನಾಡಬಾಂಬ್ ಸಿಡಿದು ವ್ಯಕ್ತಿಯೊಬ್ಬನ ಕೈ ಛಿದ್ರವಾಗಿದೆ.

ಡಿಕೆ ನಗರದ ನಿವಾಸಿ ಸಚಿನ್ ಕುಮಾರ್(27) ಗಾಯಗೊಂಡವರು. ಹಾರೋಬೆಲೆ ಗ್ರಾಮದ ಹೊರಗೆ ಇರುವ ಒಂಟಿ ಮನೆಯಲ್ಲಿ ಕಾಡು ಪ್ರಾಣಿ ಹಾವಳಿ ತಡೆಗೆ ಇಡಲಾಗಿದ್ದ ನಾಡ ಬಾಂಬ್ ಸಿಡಿದ ಪರಿಣಾಮ ಸಚಿನ್ ಕುಮಾರ್ ಬಲಗೈ ಛಿದ್ರಚಿತ್ರವಾಗಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...