alex Certify ಟಿವಿ ಗೇಮ್‌ಶೋ ಗೆದ್ದ ಖುಷಿಯಲ್ಲಿ ಕುಣಿದು ತೋಳಿಗೆ ಪೆಟ್ಟು ಮಾಡಿಕೊಂಡ ಸ್ಪರ್ಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿವಿ ಗೇಮ್‌ಶೋ ಗೆದ್ದ ಖುಷಿಯಲ್ಲಿ ಕುಣಿದು ತೋಳಿಗೆ ಪೆಟ್ಟು ಮಾಡಿಕೊಂಡ ಸ್ಪರ್ಧಿ

ಅಮೆರಿಕನ್ ಟಿವಿ ಗೇಮ್ ಶೋ ’ದಿ ಪ್ರೈಸ್ ಈಸ್ ರೈಟ್’ನಲ್ಲಿ ವಿಜೇತನಾದ ಸ್ಫರ್ಧಿಯೊಬ್ಬರು ಇದೇ ಖುಷಿಯಲ್ಲಿ ವಿಪರೀತ ಕುಣಿದಾಡಿದ ಪರಿಣಾಮ ತಮ್ಮ ತೋಳಿಗೆ ಗಂಭೀರವಾದ ಗಾಯ ಮಾಡಿಕೊಂಡಿದ್ದಾರೆ.

ಪಂದ್ಯದಲ್ಲಿ ಗೆದ್ದ ಖುಷಿಯಲ್ಲಿ ಗಾಳಿಗೆ ಜೋರಾಗಿ ಗುದ್ದು ನೀಡುವ ವೇಳೆ ಆತನಿಗೆ ತೋಳು ಹಿಡಿದುಕೊಂಡಿದೆ.

’ಪಂದ್ಯದಲ್ಲಿ ಗೆದ್ದ ಬಹುಮಾನವಾಗಿ ಹವಾಯ್ ದ್ವೀಪಕ್ಕೆ ಪ್ರವಾಸ ಹಾಗೂ ಭಾರೀ ಉಡುಗೊರೆ ಗೆದ್ದ ಖುಷಿಯನ್ನು ಸಂಭ್ರಮಿಸಲು ಹೋಗಿ ಹೀಗೆ ಮಾಡಿಕೊಂಡ ಹ್ಯಾರಿ ಹೆಸರಿನ ಈ ಸ್ಫರ್ಧಿ ಸದ್ಯ ಆಸ್ಪತ್ರೆಯಲ್ಲಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪಂದ್ಯದ ಆಯೋಜಕರು ತಿಳಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, 4.4 ದಶಲಕ್ಷ ವೀಕ್ಷಣೆಗಳನ್ನು ಕಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...