alex Certify
ಕನ್ನಡ ದುನಿಯಾ       Mobile App
       

Kannada Duniya

ಎಮ್ಮೆಗಳ ಹರಾಜಿಗೆ ಸಿದ್ದವಾಯ್ತು ಪಾಕಿಸ್ತಾನ

ಆರ್ಥಿಕ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವ ಪಾಕಿಸ್ತಾನ, ಇದೀಗ ಪ್ರಧಾನಿ ನಿವಾಸದಲ್ಲಿದ್ದ ಹಲವು ವಸ್ತುಗಳನ್ನು ಹರಾಜು ಹಾಕಲು ತೀರ್ಮಾನಿಸಿದೆ. ಮಾಜಿ ಪ್ರಧಾನಿ ನವಾಜ್ ಷರೀಫ್ ಬಳಕೆ ಮಾಡುತ್ತಿದ್ದ ಹೆಲಿಕ್ಯಾಪ್ಟರ್, ಕಾರುಗಳನ್ನು Read more…

ಕಳೆದು ಹೋದವನನ್ನು ಹುಡುಕಿಕೊಟ್ಟ ‘ಫೇಸ್ಬುಕ್’

ಏಳು ವರ್ಷದ ಹಿಂದೆ ಮನೆಯಿಂದ ತಪ್ಪಿಸಿಕೊಂಡ ಬಾಲಕನೊಬ್ಬನನ್ನು ಫೇಸ್ ಬುಕ್ ಸಹಾಯದಿಂದ ಪತ್ತೆಯಾಗಿ, ಪೋಷಕರೊಂದಿಗೆ ಸೇರಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. 2011 ಜ.31 ರಂದು ಸುಜೀತ್ ಕುಮಾರ್ Read more…

ವೈರಲ್ ಆಯ್ತು ಪತ್ನಿ ಜೊತೆಗಿನ ನವಾಜ್ ಷರೀಫ್ ಕೊನೆಯ ಭೇಟಿ

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ತಮ್ಮ ಕ್ಯಾನ್ಸರ್ ಪೀಡಿತ ಪತ್ನಿಯ ಜೊತೆಗೆ ಕೊನೆಯ ಬಾರಿಗೆ ಮಾತನಾಡುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಬೇಗಮ್ ಕುಲ್ಸೂಮ್ ಷರೀಫ್ ಅವರು Read more…

ಶಾಕಿಂಗ್: ಠಾಣೆಯಲ್ಲೇ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾದ ಆರೋಪಿ

ಮಧ್ಯಪ್ರದೇಶದ ಪೊಲೀಸ್ ಠಾಣೆಯಲ್ಲಿ ಆರೋಪಿಯೊಬ್ಬ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ತಪ್ಪಿಸಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಘಟನೆಯಲ್ಲಿ ಓರ್ವ ಹೆಡ್ ಕಾನ್ಸ್ಟೇಬಲ್ ಸೇರಿದಂತೆ ಮೂರು ಮಂದಿ ಪೊಲೀಸರು Read more…

ಆಮ್ ಆದ್ಮಿಗೆ ಚಾಟಿ ಬೀಸಿದ ಚುನಾವಣಾ ಆಯೋಗ

ದೆಹಲಿಯ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಗೆ ಕೇಂದ್ರ ಚುನಾವಣಾ ಆಯೋಗ ನೊಟೀಸ್ ಜಾರಿ ಮಾಡಿದೆ. ಆಮ್ ಆದ್ಮಿ ಪಕ್ಷ ದೇಣಿಗೆ ರೂಪದಲ್ಲಿ Read more…

ಅಷ್ಟು ಸುಲಭವಲ್ಲ ಸಮ್ಮಿಶ್ರ ಸರ್ಕಾರದ ಪತನ-ಇಲ್ಲಿದೆ ಕಾರಣ…!

ಜಾರಕಿಹೊಳಿ ಸಹೋದರರು, ಬೆಳಗಾವಿ ಪಿ.ಎಲ್.ಡಿ. ಬ್ಯಾಂಕ್ ಚುನಾವಣೆಯಲ್ಲಿ ತಮ್ಮ ಬಣಕ್ಕೆ ಹಿನ್ನಡೆಯಾಗಿದೆ ಎಂಬ ಕಾರಣಕ್ಕೆ ಪಕ್ಷದ ನಾಯಕತ್ವದ ವಿರುದ್ಧ ತಿರುಗಿಬಿದ್ದಿದ್ದು, ಇದು ಸಮ್ಮಿಶ್ರ ಸರಕಾರದ ಪತನಕ್ಕೆ ಕಾರಣವಾಗುತ್ತದೆ ಎಂಬ Read more…

ಜಾರಕಿಹೊಳಿ ಸಹೋದರರ ಜೊತೆ ಮಾಜಿ ಸಿಎಂ ಸಿದ್ದರಾಮಯ್ಯ ಮಾತುಕತೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದೇಶ ಪ್ರವಾಸದಲ್ಲಿರುವ ಸಂದರ್ಭದಲ್ಲೇ ರಾಜ್ಯ ರಾಜಕಾರಣ ಹಲವು ತಿರುವು ಪಡೆಯುತ್ತಿದ್ದು, ಸಿದ್ದರಾಮಯ್ಯನವರ ಕಟ್ಟಾ ಬೆಂಬಲಿಗರೆಂದೇ ಗುರುತಿಸಿಕೊಂಡಿರುವ ಜಾರಕಿಹೊಳಿ ಸಹೋದರರು ಸಮ್ಮಿಶ್ರ ಸರ್ಕಾರದ ವಿರುದ್ಧ ತಿರುಗಿ Read more…

ದೀಪಾವಳಿ ಹಬ್ಬಕ್ಕೂ ಮುನ್ನವೇ ಅಂಗನವಾಡಿ ಕಾರ್ಯಕರ್ತೆಯರಿಗೆ ಸಿಕ್ತು ಗಿಫ್ಟ್

ಮಂಗಳವಾರದಂದು ಪ್ರಧಾನಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು, ಆಶಾ ಕಾರ್ಯಕರ್ತೆಯರು ಹಾಗೂ ಎಎನ್ಎಂಗಳ ಜೊತೆ ಸಂವಾದ ನಡೆಸಿದ್ದಾರೆ. ಈ ಸಂದರ್ಭದಲ್ಲಿ ದೇಶದ ಲಕ್ಷಾಂತರ Read more…

ಈತನ ಡಾನ್ಸ್ ವೈಖರಿಗೆ ನೀವೂ ಆಗ್ತೀರಿ ಫಿದಾ…!

ಮುಖಗಂಟಿಕ್ಕಿಕೊಂಡು ಸಂಚಾರ ನಿಯಂತ್ರಣ ಮಾಡುವ ಪೊಲೀಸರೇ ದೇಶದಲ್ಲಿ ತುಂಬಿರುವಾಗ, ಒಡಿಸ್ಸಾದಲ್ಲಿ ಒಬ್ಬ ಪೇದೆ ಡ್ಯಾನ್ಸ್ ಮೂಲಕವೇ ಟ್ರಾಫಿಕ್ ಕಂಟ್ರೋಲ್ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾನೆ. ಒಡಿಸ್ಸಾದ ಭುವನೇಶ್ವರ್ Read more…

ಟ್ಯಾಟೂ ಹಾಕೊಳ್ಳಿ: ಜೀವನಪೂರ್ತಿ ಫ್ರೀ ಪಿಜ್ಜಾ ತಿನ್ನಿ

ಪಿಜ್ಜಾ ಪ್ರಿಯರಿಗೊಂದು ಸಿಹಿ ಸುದ್ದಿಯನ್ನು ಡಾಮಿನೋಸ್ ಸಂಸ್ಥೆ ನೀಡಿದೆ. ರಷ್ಯಾ ಡಾಮಿನೋಸ್ ಘಟಕ, ನೂರು ವರ್ಷ ಪೂರೈಸುತ್ತಿರುವ ಬೆನ್ನಲ್ಲೆ, ನೂತನ ಆಫರ್ ನೀಡಿದೆ. ಶತಮಾನೋತ್ಸವವನ್ನು ಆಚರಿಸುವ ನಿಟ್ಟಿನಲ್ಲಿ, ಡಾಮಿನೋಸ್ Read more…

ಚಾಯ್ ವಾಲಾನ ಕೈಚಳಕಕ್ಕೆ ಟ್ವೀಟಿಗರು ಫಿದಾ

ದೇವರ ನಾಡು ಕೇರಳದ ಚಾಯ್ ಮಾರುವ ವ್ಯಕ್ತಿಯೊಬ್ಬ, ಟೀ ಮಾಡುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡಿದೆ. ಅರೇ, ಟೀ ಮಾಡುವುದರಲ್ಲಿ ವಿಶೇಷತೆ ಏನಿದೆ ಎಂದು Read more…

ಇಲಿಗೆ ಚೆಲ್ಲಾಟ: ಜನರಿಗೆ ಪ್ರಾಣ ಸಂಕಟ

ವಾಷಿಂಗ್‌ಟನ್ ನ ಅಪಾರ್ಟ್‌ಮೆಂಟ್ ಒಂದರಲ್ಲಿ ಇಲಿರಾಯನ ಕಿತಾಪತಿಗೆ ನಿವಾಸಿಗಳು ಕೆಲ ಕಾಲ ಪ್ರಾಣವನ್ನು ಕೈಯಲ್ಲಿ ಹಿಡಿದು ಓಡಿದ ಪ್ರಸಂಗ ನಡೆದಿದೆ. ವಾಷಿಂಗ್‌ಟನ್‌ನ ಅಪಾರ್ಟ್‌ಮೆಂಟ್‌ ಒಂದರಲ್ಲಿ ಭಾನುವಾರ ಇಲಿ ಮಾಡಿರುವ Read more…

89 ರ ಹರೆಯದ ಇವರ ಉತ್ಸಾಹಕ್ಕೆ ಹೇಳಿ ಹ್ಯಾಟ್ಸಾಫ್

ಕಲಿಕೆಗೆ ವಯಸ್ಸಿಲ್ಲ. ಈ ಮಾತನ್ನು ಆಗಾಗ ಕೇಳುತ್ತಲೇ ಇರುತ್ತವೆ. ಮತ್ತು ಅದಕ್ಕೆ ತಕ್ಕ ಉದಾಹರಣೆಗಳು ದೊರಕುತ್ತಲೇ ಇರುತ್ತವೆ. ಈಗ ಇಲ್ಲಿ ಹೇಳಹೊರಟಿರುವುದು 89 ರ ಹರೆಯದ ಉತ್ಸಾಹಿ ಹಿರಿಯ Read more…

ಸಿಡಿಲು ಬಡಿದು ದೇವಾಲಯದ ಬಳಿ ನಿಂತಿದ್ದ ಯುವಕ ಸಾವು

ಸಿಡಿಲು ಬಡಿದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ತಗರುಗುಂಟೆ ಗ್ರಾಮದಲ್ಲಿ ನಡೆದಿದೆ. 25 ವರ್ಷದ ನವೀನ್ ಸಾವನ್ನಪ್ಪಿದ ಯುವಕನಾಗಿದ್ದು, ಈತ ದೇವಾಲಯದ ಬಳಿ Read more…

ಕೆರೆಯಲ್ಲಿ ಈಜಲು ಹೋಗಿದ್ದ ಬಾಲಕ ನೀರು ಪಾಲು

ಕೆರೆಯಲ್ಲಿ ಈಜಲು ಹೋಗಿದ್ದ ಬಾಲಕನೊಬ್ಬ ನೀರು ಪಾಲಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಸಲೀಂ ಸಾವನಪ್ಪಿದ Read more…

ಮತ್ತೊಂದು ರಾಜ್ಯದಲ್ಲಿ ಇಳಿಕೆಯಾಯಿತು ಪೆಟ್ರೋಲ್-ಡೀಸೆಲ್ ಬೆಲೆ

ನಿರಂತರವಾಗಿ ಏರುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಯನ್ನು ನಿಯಂತ್ರಣಕ್ಕೆ ತರಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಸೋಮವಾರದಂದು ‘ಭಾರತ ಬಂದ್’ ಗೆ ಕರೆ ನೀಡಿದ್ದು, ಇದಕ್ಕೆ ದೇಶದಾದ್ಯಂತ ಮಿಶ್ರ Read more…

ಬಿಜೆಪಿ ಶಾಸಕರನ್ನು ಸೆಳೆಯಲು ಯಶಸ್ವಿಯಾಗ್ತಾರಾ ಹೆಚ್.ಡಿ.ಕೆ…?

ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದ ಕಾರಣ ಜೆಡಿಎಸ್ ಹಾಗೂ ಕಾಂಗ್ರೆಸ್ ಒಗ್ಗೂಡಿ ಸಮ್ಮಿಶ್ರ ಸರ್ಕಾರವನ್ನು ರಚಿಸಿದ್ದು, ಅತ್ಯಧಿಕ ಶಾಸಕರನ್ನು ಹೊಂದಿದ್ದರೂ ಬಿಜೆಪಿ ಅಧಿಕಾರದಿಂದ ವಂಚಿತವಾಗಬೇಕಾಯಿತು. ಸರ್ಕಾರ Read more…

ರಸ್ತೆ ದುರಸ್ತಿಗೆ ಮನವಿ ಕೊಡಲು ಬಂದಿದ್ದ ಸ್ವಾಮೀಜಿ ಹೃದಯಾಘಾತದಿಂದ ನಿಧನ

ರಸ್ತೆ ದುರಸ್ತಿ ಮಾಡಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಬಂದಿದ್ದ ಸ್ವಾಮೀಜಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಬಾಗಲಕೋಟೆ ಜಿಲ್ಲೆ, ಜಮಖಂಡಿ ತಾಲೂಕಿನ ಇನಾಂ ಹಂಚಿನಾಳ ಗ್ರಾಮದ ಜ್ಞಾನ Read more…

ನಿಸರ್ಗ ಚೆಲುವಿನ ಮೇಲುಕೋಟೆ

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳ ಮೇಲುಕೋಟೆ. ವೈಷ್ಣವರ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಮೇಲುಕೋಟೆ ಮೈಸೂರಿನಿಂದ ಸುಮಾರು 52 ಕಿಲೋ ಮೀಟರ್ ದೂರದಲ್ಲಿದೆ. ವೈಷ್ಣವ ಪಂಥದ Read more…

ಮಹಿಳೆ ಜೊತೆ ಉಪಹಾರ ಮಾಡಿ ಜೈಲು ಸೇರಿದ…!

ಸೌದಿ ಅರೇಬಿಯಾದಲ್ಲಿ ಮಹಿಳೆ ಜೊತೆ ಉಪಹಾರ ಸೇವನೆ ಮಾಡಿದ್ದು ವ್ಯಕ್ತಿಯೊಬ್ಬನಿಗೆ ದುಬಾರಿಯಾಗಿ ಪರಿಣಮಿಸಿದೆ. ಈಜಿಪ್ಟ್ ನಿವಾಸಿ, ಮಹಿಳೆ ಜೊತೆ ಬ್ರೇಕ್ ಫಾಸ್ಟ್ ಮಾಡ್ತಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕ್ತಿದ್ದಂತೆ Read more…

ಬಿಗ್ ನ್ಯೂಸ್: ಸೆ.16 ರಂದು ಜಾರಕಿಹೊಳಿ ಸಹೋದರರೂ ಸೇರಿದಂತೆ ಹಲವು ಶಾಸಕರ ರಾಜೀನಾಮೆ…?

ಹಲವು ದಿನಗಳಿಂದ ತೆರೆಮರೆಯಲ್ಲಿ ನಡೆಯುತ್ತಿದ್ದ ರಾಜ್ಯ ರಾಜಕಾರಣದ ಗುದ್ದಾಟ ಈಗ ಕ್ಲೈಮಾಕ್ಸ್ ಹಂತ ತಲುಪಿದ್ದು, ಸೆಪ್ಟೆಂಬರ್ 16ರಂದು ಜಾರಕಿಹೊಳಿ ಸಹೋದರರು, ಮತ್ತವರ ಬೆಂಬಲಿಗ ಶಾಸಕರು ಮಹತ್ವದ ನಿರ್ಧಾರ ಕೈಗೊಳ್ಳಲಿದ್ದಾರೆಂದು Read more…

‘ಆಧಾರ್’ ಕುರಿತು ಬಹಿರಂಗವಾಗಿದೆ ‘ಶಾಕಿಂಗ್’ ಸುದ್ದಿ

ಆಧಾರ್ ಕಾರ್ಡ್ ಸುರಕ್ಷತೆ ಕುರಿತು ಭಾರತದಲ್ಲಿ ಸಾಕಷ್ಟು ಚರ್ಚೆಗಳಾಗ್ತಿವೆ. ಆಧಾರ್ ಕಾರ್ಡ್ ಸುರಕ್ಷತೆಗೆ ಮುಖ ಗುರುತಿಸುವಿಕೆ ತಂತ್ರಜ್ಞಾನದ ಮೇಲೆ ಕೆಲಸ ಮಾಡ್ತಿರುವುದಾಗಿ ಯುಐಡಿಎಐ ಹೇಳಿದೆ. ಈ ಮಧ್ಯೆ ಆಧಾರ್ Read more…

ಗಣಪತಿ ಹಬ್ಬದಂದು ಚಂದ್ರನನ್ನು ನೋಡಬಾರದೇಕೆ…?

ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ತನ್ನದೇ ಆದ ಮಹತ್ವವಿದೆ. ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಬಾರದೆಂಬ ನಂಬಿಕೆ ಇದೆ. ಗಣೇಶ ಚತುರ್ಥಿ ದಿನ ಚಂದ್ರನನ್ನು ನೋಡಿದರೆ ಅಪವಾದ ತಪ್ಪದು ಎಂಬ ಮಾತಿದೆ. Read more…

ತೆಲಂಗಾಣದಲ್ಲಿ ಬಸ್ ಪಲ್ಟಿಯಾಗಿ 32 ಸಾವು

ತೆಲಂಗಾಣದ ಜಗತಿಯಾಲ್ ಜಿಲ್ಲೆಯಲ್ಲಿ ಮಂಗಳವಾರ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಘತ್ರೊದಾದ್ ಬಳಿ ಆರ್.ಟಿ.ಸಿ. ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ 32 ಮಂದಿ ಸಾವನ್ನಪ್ಪಿದ್ದಾರೆ. ದುರ್ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ Read more…

ಬೆಲೆ ಏರಿಕೆ ಮಧ್ಯೆಯೂ ಗೌರಿ-ಗಣೇಶ ಹಬ್ಬದ ಖರೀದಿ ಬಲು ಜೋರು

ಗೌರಿ-ಗಣೇಶ ಹಬ್ಬದ ಸಂಭ್ರಮ ನಾಡಿನಾದ್ಯಂತ ಕಂಡು ಬರುತ್ತಿದೆ. ಈಗಾಗಲೇ ಹಬ್ಬದ ಸಡಗರ ಎಲ್ಲೆಡೆ ಕಳೆಕಟ್ಟಿದ್ದು, ಮಾರುಕಟ್ಟೆಯಲ್ಲಿ ಹಬ್ಬದ ಖರೀದಿ ಬಲು ಜೋರಾಗಿ ಸಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಜನಸಾಗರವೇ Read more…

ಈ ಪೆಟ್ರೋಲ್ ಬಂಕ್ ನೀಡ್ತಿದೆ ಭರ್ಜರಿ ಆಫರ್…!

ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ನಿರಂತರ ಏರಿಕೆ ಕಾಣ್ತಿದೆ. ಮಧ್ಯಪ್ರದೇಶ ಸರ್ಕಾರ ಅತಿ ಹೆಚ್ಚು ವ್ಯಾಟ್ ವಿಧಿಸಿ ಜನರ ಸುಲಿಗೆ ಮಾಡ್ತಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಮಧ್ಯಪ್ರದೇಶದಲ್ಲಿ ಪೆಟ್ರೋಲ್-ಡಿಸೇಲ್ ವ್ಯಾಟ್ ಹೆಚ್ಚು. Read more…

ರಿಯಾಯಿತಿ ದರದಲ್ಲಿ ಲಭ್ಯವಾಗುತ್ತಿವೆ ರೇಷ್ಮೆ ಸೀರೆಗಳು

ಬೆಂಗಳೂರು: ಗೌರಿ ಹಾಗೂ ಗಣೇಶ ಹಬ್ಬದ ಸಡಗರದಲ್ಲಿರುವ ಮಹಿಳೆಯರಿಗೆ ಭರ್ಜರಿ ಆಫರ್ ಒಂದು ಕಾದಿದೆ. ಬೆಂಗಳೂರು, ಮೈಸೂರು ಸೇರಿದಂತೆ ವಿವಿಧೆಡೆ ರೇಷ್ಮೆ ಸೀರೆಗಳನ್ನು ಇಂದು ರಿಯಾಯಿತಿ ದರದಲ್ಲಿ ಮಾರಾಟ Read more…

ಗಣೇಶ ಮೂರ್ತಿ ಪ್ರತಿಷ್ಠಾಪಿಸುವವರ ಗಮನಕ್ಕೆ….

ಬೆಂಗಳೂರು: ಇನ್ನೇನು ಗೌರಿ-ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಲ್ಲೆಡೆ ಹಬ್ಬಕ್ಕಾಗಿ ಸಡಗರದ ಸಿದ್ಧತೆಗಳೂ ನಡೆಯುತ್ತಿವೆ. ಈ ನಡುವೆ ಈ ಬಾರಿ ಸಾರ್ವಜನಿಕ ಗಣೇಶ ವಿಗ್ರಹಗಳ ಸ್ಥಾಪನೆಗೆ ತ್ವರಿತವಾಗಿ ಅನುಮತಿ Read more…

ಮೃತ್ಯು ಭೀತಿಯಿಂದ ದಿನ ದೂಡುತ್ತಿದ್ದಾರೆ ಈ ಊರಿನ ಜನ

ದಿನ ಬೆಳಗಾದರೆ ಇಂದು ಇನ್ನಾರ ಮನೆಯಲ್ಲಿ ಜವರಾಯ ಅಟ್ಟಹಾಸ ಮೆರೆಯಲಿದ್ದಾನೆ ಎಂಬ ಆತಂಕದಲ್ಲಿ ಉಸಿರು ಬಿಗಿಹಿಡಿದು ಬದುಕುತ್ತಿದ್ದಾರೆ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕಂಚಿಕೇರಿ ಗ್ರಾಮದ ಜನರು. ಇಂತಹ Read more…

ವಾಟ್ಸಾಪ್ ಅಡ್ಮಿನ್ ನೀವಾದ್ರೆ ತಪ್ಪದೆ ಓದಿ ಸುದ್ದಿ

ಪ್ರತಿದಿನವೂ ಹೊಸ ಹೊಸ ಫೀಚರ್ ಗಳನ್ನು ಪರಿಚಯಿಸುತ್ತಿರುವ ವಾಟ್ಸಾಪ್ ಇದೀಗ ಗ್ರೂಪ್ ಅಡ್ಮಿನ್ ಗಳಿಗೆ ಇನ್ನಷ್ಟು ಪವರ್ ನೀಡಿದೆ. ಪ್ರಾರಂಭದ ದಿನಗಳಲ್ಲಾದರೆ ಗ್ರೂಪ್ ಅಡ್ಮಿನ್ ಗಳು ಗ್ರೂಪ್ ನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...