alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಯಾಮ್ಸಂಗ್ ಬಿಡುಗಡೆ ಮಾಡಿದೆ ಎರಡು ಹೊಸ ಸ್ಮಾರ್ಟ್ಫೋನ್

ಸ್ಯಾಮ್ಸಂಗ್ ತನ್ನ ಹೊಸ ಎರಡು ಮೊಬೈಲ್ ಬಿಡುಗಡೆ ಮಾಡಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎ6ಎಸ್ ಹಾಗೂ ಗ್ಯಾಲಕ್ಸಿ ಎ9ಎಸ್ ಸ್ಮಾರ್ಟ್ಫೋನ್ ಚೀನಾದಲ್ಲಿ ಬಿಡುಗಡೆ ಮಾಡಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎ6ಎಸ್ ಹಾಗೂ Read more…

ಕಾರಿನಲ್ಲಿ ವಿದ್ಯಾರ್ಥಿನಿ ಜೊತೆ ಕಾಮಕೇಳಿಗಿಳಿದಿದ್ದ ವಿವಾಹಿತ ಕೋಚ್

ಮಿಚಿಗನ್ ವಿಶ್ವವಿದ್ಯಾನಿಲಯದ ಜಿಮ್ನಾಸ್ಟಿಕ್ ಕೋಚ್ ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕೋಚ್, 18 ವರ್ಷದ ವಿದ್ಯಾರ್ಥಿನಿ ಜೊತೆ ಕಾರ್ ನಲ್ಲಿ ಲೈಂಗಿಕ ಸಂಬಂಧ ಬೆಳೆಸಿದ್ದ ಎನ್ನಲಾಗಿದೆ. ಬಿಲ್ಡಿಂಗ್ ಒಂದರ ಮುಂದೆ Read more…

ಬೇಸರಕ್ಕೆ ಕಾರಣವಾಗುತ್ತೆ ಈ ಹುಡುಗನ ಹುಟ್ಟುಹಬ್ಬದ ಕಥೆ

ಹುಟ್ಟು ಹಬ್ಬ ಅಂದ್ರೆ ಚಿಕ್ಕಮಕ್ಕಳಿಗೆ ತುಂಬಾನೇ ಇಷ್ಟ. ಅದರಲ್ಲೂ ತಮ್ಮ ಗೆಳೆಯರೊಂದಿಗೆ ಬರ್ತ್ ಡೇ ಸೆಲೆಬ್ರೇಟ್ ಮಾಡೋದು ಅಂದ್ರೆ ಮಕ್ಕಳಿಗೆ ಖುಷಿ ವಿಚಾರ. ಆದ್ರೆ ಈ ಫೊಟೋದಲ್ಲಿರೋ ಬಾಲಕ Read more…

ಸಹಪಾಠಿಗಳನ್ನು ಕೊಂದು ರಕ್ತ ಕುಡಿಯುವ ಪ್ಲಾನ್ ನಲ್ಲಿದ್ರು ಹುಡುಗಿಯರು…!

ಅಮೆರಿಕಾದ ಫ್ಲೋರಿಡಾದ ಬಾರಟೋ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಸಹಪಾಠಿಗಳ ಹತ್ಯೆಗೆ ಸ್ಕೆಚ್ ಹಾಕಿದ್ದ ಇಬ್ಬರು ವಿದ್ಯಾರ್ಥಿನಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿನಿಯರ ಮಾತು ಕೇಳಿ ಪೊಲೀಸರೇ ದಂಗಾಗಿದ್ದಾರೆ. Read more…

ಈ ಕಳ್ಳರ ನಿಯತ್ತಿನ ಕಥೆ ಕೇಳಿದ್ರೆ ಬಿದ್ದು ಬಿದ್ದು ನಗ್ತೀರಿ…!

ಕಳ್ಳರಿಗೆ ಆಮೇಲೆ ಎಂಬ ಪ್ರಶ್ನೆಯೇ ಇರುವುದಿಲ್ಲ. ಸಿಕ್ಕಾಗ ಸಿಕ್ಕಷ್ಟನ್ನು ದೋಚಿ ಪರಾರಿಯಾಗುವುದೇ ಅವರ ಕೆಲಸ. ಆದರೆ ಇಲ್ಲೊಂದು ಕಳ್ಳರ ತಂಡ ಆಮೇಲೆ ಎಂಬ ಆಶ್ವಾಸನೆಗೆ ಮರುಳಾಗಿ ಬಂಧಿಸಲ್ಪಟ್ಟಿದೆ. ಬೆಲ್ಜಿಯಂನ Read more…

ಮಹಾರಾಜ ರಂಜಿತ್ ಸಿಂಗ್‌ ಪತ್ನಿಯ ನೆಕ್ಲೆಸ್ ಎಷ್ಟಕ್ಕೆ ಹರಾಜಾಯ್ತು ಗೊತ್ತಾ?

ಸಿಖ್ ದೊರೆ ಮಹಾರಾಜ ರಂಜಿತ್ ಸಿಂಗ್ ಅವರ ಪತ್ನಿ ಮಹಾರಾಣಿ ಜಿಂದನ್ ಕೌರ್ ಅವರ ಪಚ್ಚೆ ಮತ್ತು ಮುತ್ತಿನ ಮಣಿಗಳ ನೆಕ್ಲೆಸ್ ಲಂಡನ್‌ನಲ್ಲಿ ನಡೆದ ಹರಾಜಿನಲ್ಲಿ 1,87,000 ಪೌಂಡ್‌ಗಳಿಗೆ Read more…

ರೈಸ್ ಪಾಕೆಟ್ ನಲ್ಲಿ ಸಿಕ್ಕಿದ್ದೇನು ಅಂತ ತಿಳಿದ್ರೆ ಬೆಚ್ಚಿ ಬೀಳ್ತೀರಿ…!

ಜರ್ಮನ್ ಮೂಲದ ಸೂಪರ್ ಮಾರ್ಕೆಟ್ ಒಂದರಲ್ಲಿ ಖರೀದಿಸಿದ ಅಕ್ಕಿಯ ಪ್ಯಾಕೇಟ್ ನಲ್ಲಿ ಸತ್ತ ಇಲಿಯೊಂದು ಪತ್ತೆಯಾಗಿದೆ. ಇಂಗ್ಲೆಂಡ್ನ ರಿಚರ್ಡ್ ಲೇಕ್ ಎಂಬಾತ ಖರೀದಿಸಿದ ಪುಲಾವ್ ರೈಸ್ ಪ್ಯಾಕೇಟ್ನಲ್ಲಿ ಸತ್ತ Read more…

ಕ್ಯಾಬ್ ಚಾಲಕನ ಕೆಲಸಕ್ಕೆ ಕುತ್ತು ತಂತು ಸೌಂದರ್ಯ ಪ್ರಜ್ಞೆ

ಚಾಲಕರು ಅವರ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸದಿದ್ದರೆ, ಸೀಟ್ ಬೆಲ್ಟ್ ಹಾಕಿಕೊಳ್ಳದಿದ್ದರೆ ಪೊಲೀಸರು ಕಾನೂನು ಕ್ರಮ ಕೈಗೊಳ್ಳುವುದನ್ನು ಕೇಳಿದ್ದೀರಿ, ನೋಡಿದ್ದೀರಿ. ಆದರೆ ಇಲ್ಲೊಂದು ಕಡೆ ಸುರಕ್ಷತಾ ಕ್ರಮ ಕೈಗೊಂಡಿದ್ದಕ್ಕೇ ಕ್ಯಾಬ್ Read more…

ರಾತ್ರೋ ರಾತ್ರಿ ಸಾವಿರಾರು ಕೋಟಿ ರೂ. ಗಳಿಗೆ ಒಡೆಯನಾದ ಅನಾಮಿಕ

ವಿಶ್ವದ ಅತಿದೊಡ್ಡ ಲಾಟರಿ ಆಗಿರುವ ಅಮೆರಿಕಾದ ಮೆಗಾ ಜಾಕ್ ಪಾಟ್ ನಲ್ಲಿ ವ್ಯಕ್ತಿಯೊಬ್ಬನಿಗೆ ಅದೃಷ್ಠ ಖುಲಾಯಿಸಿದ್ದು, 1.6 ಬಿಲಿಯನ್ ಡಾಲರ್ ಮೊತ್ತವನ್ನು ಗೆಲ್ಲುವ ಮೂಲಕ ವಿಶ್ವದ ಅತಿದೊಡ್ಡ ಲಾಟರಿ Read more…

ಚಲಿಸುತ್ತಿದ್ದ ಕಾರಿನಲ್ಲೇ ಸೆಕ್ಸ್ ಮಾಡಿದ ಯುವ ಜೋಡಿ…!

ಹಾಡಹಗಲೇ ಯುವ ಜೋಡಿಯೊಂದು ಚಲಿಸುತ್ತಿರುವ ಕಾರಿನಲ್ಲೇ ಹೆದ್ದಾರಿಯಲ್ಲಿ ಸೆಕ್ಸ್ ಮಾಡಿರುವ ವಿಲಕ್ಷಣ ಘಟನೆಯೊಂದು ಸ್ಪೇನ್ ನಲ್ಲಿ ನಡೆದಿದೆ. ಇತ್ತೀಚೆಗೆ ಈ ಘಟನೆ ಸ್ಪೇನ್ ನ ಸೆಗೋವಿಯಾದ ವಿಲ್ಕಾಸ್ಟಿನ್ ಎಂಬಲ್ಲಿ Read more…

ಯಾವುದೇ ಕಾರಣಕ್ಕೂ ನೀಡದಿರಿ ಇಂತಹ ಪಾಸ್ ವರ್ಡ್….

ಇದು ಮಾಹಿತಿ ತಂತ್ರಜ್ಞಾನದ ಯುಗ. ಆನ್ ಲೈನ್ ನಲ್ಲಿ ಯಾವುದೇ ಖಾತೆ ತೆರೆದರೂ ಪಾಸ್ ವರ್ಡ್ ಬಹು ಮುಖ್ಯವಾಗಿರುತ್ತದೆ. ಸುಲಭವಾಗಿ ನೆನಪಿರಲಿ ಎಂಬ ಕಾರಣಕ್ಕೆ ಬಹುತೇಕರು ಸರಳ ಪಾಸ್ Read more…

ವಾವ್ಹ್…! ದುಬೈನಲ್ಲಿ ಭಾರತೀಯನಿಗೆ ಹೊಡೀತು 7 ಕೋಟಿ ರೂ. ಲಾಟರಿ

ಅದೃಷ್ಟ ಚೆನ್ನಾಗಿದ್ರೆ ಭಾಗ್ಯದ ಬಾಗಿಲು ತೆರೆಯುತ್ತಂತೆ. ಇದಕ್ಕೆ ದುಬೈನಲ್ಲಿರುವ ಭಾರತೀಯ ಉತ್ತಮ ನಿದರ್ಶನ. ದುಬೈನಲ್ಲಿ ವಾಸವಾಗಿರುವ ಭಾರತೀಯನಿಗೆ 10 ಲಕ್ಷ ಅಮೆರಿಕನ್ ಡಾಲರ್ ( ಸುಮಾರು 7.3 ಕೋಟಿ Read more…

ಸಲಿಂಗಕಾಮಿಗಳಿಗೆ ಬಲಿಯಾಗಿದ್ದವನ ಮೃತದೇಹ 20 ವರ್ಷದ ಬಳಿಕ ಸಮಾಧಿ

ವಾಷಿಂಗ್ಟನ್: ಸರಿಸುಮಾರು ಇಪ್ಪತ್ತು ವರ್ಷಗಳ ಹಿಂದೆ ಇಬ್ಬರು ಸಲಿಂಗಕಾಮಿಗಳ ದುಷ್ಕೃತ್ಯಕ್ಕೆ ಬಲಿಯಾದ 21 ವರ್ಷದ ವಿದ್ಯಾರ್ಥಿ ಮ್ಯಾಥ್ಯೂ ಶೆಪರ್ಡ್ ಮೃತದೇಹವನ್ನು ಕೊನೆಗೂ ಆತನ ಹೆತ್ತವರು ಸಮಾಧಿ ಮಾಡಿದ್ದಾರೆ. ವ್ಯೋಮಿಂಗ್ Read more…

ಏಕಾಏಕಿ ಹೆಚ್ಚಾಯ್ತು ಎಸ್ಕಲೇಟರ್ ವೇಗ-ಮುಂದೇನಾಯ್ತು ಗೊತ್ತಾ…?

ರೋಮ್: ಇಲ್ಲಿನ ರಿಪಬ್ಲಿಕ್ ಮೆಟ್ರೋ ನಿಲ್ದಾಣದಲ್ಲಿ ಎಸ್ಕಲೇಟರ್ ವೇಗದಲ್ಲಿ ವ್ಯತ್ಯಾಸವಾಗಿ 20 ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ. ಅವರಲ್ಲಿ ಬಹುತೇಕರು ರಷ್ಯಾ ಫುಟ್ಬಾಲ್ ತಂಡದ ಅಭಿಮಾನಿಗಳಾಗಿದ್ದು, ಫುಟ್ಬಾಲ್ ಪಂದ್ಯ Read more…

ನೂರಡಿ ಎತ್ತರಕ್ಕೆ ಭಾರಿ ಪ್ರಮಾಣದ ನೀರು ಚಿಮ್ಮಿಸಿದ್ದು ಯಾಕೆ ಗೊತ್ತಾ…?

ಭೂಮಿಯಲ್ಲಿ ಉಷ್ಣತೆ ಹೆಚ್ಚಾದಾಗ ಏಕಾಏಕಿ ಭಾರಿ ಜಲಪ್ರಳಯ ಉಂಟಾಗಿ ಭೂಮಿ ನಿಧಾನವಾಗಿ ತಣ್ಣಗಾಗುವ ಪ್ರಕ್ರಿಯೆ ಬಹಳ ಅಪರೂಪಕ್ಕೆ ನಡೆಯುವುದುಂಟು. ಅದರ ಒಂದು ಸಣ್ಣ ಪ್ರಾತ್ಯಕ್ಷಿಕೆಯೆಂಬಂತೆ ಒಂದು ಪ್ರಾಯೋಗಿಕ ವಿಡಿಯೋವೊಂದನ್ನು Read more…

ತಲೆ ರಹಿತ ಜಲಚರ ಜೀವಿಯ ವಿಡಿಯೋ ಫುಲ್ ವೈರಲ್

ಜಗತ್ತಿನಲ್ಲಿ ಲಕ್ಷಾಂತರ ಜೀವಿಗಳಿದ್ದರು,‌ ಈಗಲೂ ಸಮುದ್ರದಲ್ಲಿ ಆಗ್ಗಿಂದಾಗೆ ಹೊಸ ಜಲಚರ ಜೀವಿಗಳ ಬಗ್ಗೆ ಮಾಹಿತಿ ಬಹಿರಂಗವಾಗುವುದು ಏನು ಹೊಸ ವಿಚಾರವಲ್ಲ. ಆದರೆ ಇದೀಗ ಅಂಟಾರ್ಟಿಕ ಸಮುದ್ರದಲ್ಲಿ ಸಿಕ್ಕಿರುವ ಈ Read more…

ಅತಿಯಾಗಿ ಮೊಬೈಲ್ ಬಳಸಿದ್ರೆ ಏನಾಗುತ್ತೆ ಗೊತ್ತಾ…?

ಅತಿಯಾದ ಮೊಬೈಲ್ ಬಳಕೆಯಿಂದ ಹೊಸ ಹೊಸ ಸಮಸ್ಯೆ ಉದ್ಭವವಾಗುತ್ತಿರುವುದು ಇತ್ತೀಚೆಗೆ ಗಮನಕ್ಕೆ ಬರುತ್ತಿದೆ. ವಾರ ಪೂರ್ತಿ ಮೊಬೈಲ್ ಬಳಸಿದ ಯುವತಿಯೋರ್ವಳು ಒಂದು ಬೆರಳನ್ನು ಅಲುಗಿಸದ ಸ್ಥಿತಿಗೆ ತಲುಪಿದ್ದಳು ಎಂಬ Read more…

2 ಬಾಟಲ್ ನೀರಿಗೆ ನೀಡಿದ ಟಿಪ್ಸ್ ಎಷ್ಟು ಅಂತ ಗೊತ್ತಾದ್ರೆ ದಂಗಾಗ್ತೀರಾ…!

ಸಾಮಾನ್ಯವಾಗಿ ನಮಗೆ ಹೊಟೇಲ್, ಬಾರ್, ರೆಸ್ಟೋರೆಂಟ್ ಗಳಲ್ಲಿ ವೇಯ್ಟರ್ ಗಳ ಸೇವೆ ಮನಸ್ಸಿಗೆ ಖುಷಿ ಕೊಟ್ಟಾಗ ಟಿಪ್ಸ್ ನೀಡುವುದು ವಾಡಿಕೆ. ಅಮೆರಿಕದಲ್ಲಿ ಬಿಲ್ ನ 10% ಮೊತ್ತ ಟಿಪ್ಸ್ Read more…

ವಿಶ್ವದ ಅತಿ ದೊಡ್ಡ ಸಮುದ್ರ‌ ಸೇತುವೆ ಉದ್ಘಾಟ‌ನೆ

ವಿಶ್ವದ ಅತಿದೊಡ್ಡ ಸಮುದ್ರ ಸೇತುವೆಯನ್ನು‌ ಚೀನಾ ಅಧ್ಯಕ್ಷ ಜೀ ಜಿನ್ ಪಿಂಗ್ ಮಂಗಳವಾರ ಉದ್ಘಾಟಿಸಿದ್ದಾರೆ. ಸುಮಾರು 20 ಬಿಲಿಯನ್ ಡಾಲರ್ ಮೊತ್ತದಲ್ಲಿ ನಿರ್ಮಿಸಿರುವ 55 ಕಿಮೀ ಉದ್ದದ ಈ Read more…

ಪುಟ್ಟ ಮಗು ಮಾಡಿದ ಹುಡುಗಾಟಕ್ಕೆ ವೆಚ್ಚವಾಯ್ತು ಲಕ್ಷ ಲಕ್ಷ…!

ಚಿಕ್ಕ ಮಕ್ಕಳು ಮಾಡುವ ಎಡವಟ್ಟಿನಿಂದ ಪೋಷಕರಿಗೆ ಯಾವ ರೀತಿಯಲ್ಲಿ ತೊಂದರೆಯಾಗುತ್ತದೆ ಎನ್ನುವುದು ಊಹಿಸಲು ಸಾಧ್ಯವಿಲ್ಲ. ಮಕ್ಕಳಾಟಕ್ಕೆ ಕೆಲವೊಮ್ಮೆ ಲಕ್ಷ ಲಕ್ಷ ಹಣವೂ ಖರ್ಚಾಗುವ ಸಾಧ್ಯತೆಯೂ ಇರುತ್ತದೆ ಎನ್ನುವುದಕ್ಕೆ ತಾಜಾ Read more…

ತಿನ್ನಲು ಯೋಗ್ಯವಾಗಿದೆ ಈ ಶಾಪಿಂಗ್ ಬ್ಯಾಗ್…!

ಉಕ್ರೇನ್ ನ ವಿಜ್ಞಾನಿಗಳು ಪರಿಸರ ಸ್ನೇಹಿ  ಚೀಲ ಕಂಡು ಹಿಡಿದಿದ್ದಾರೆ. ಈ ಪ್ಲಾಸ್ಟಿಕ್ ಚೀಲಗಳು ಸುಲಭವಾಗಿ ಮಣ್ಣಿನಲ್ಲಿ ಕರಗುತ್ತವೆ. ಪರಿಸರಕ್ಕೆ ಹಾನಿ ಮಾಡದ ಈ ಚೀಲದ ವಿಶೇಷವೆಂದ್ರೆ ಇದನ್ನು Read more…

ಗೆಳತಿಯನ್ನು ಮೆಚ್ಚಿಸಲು ಅಮ್ಮನ ಐಷಾರಾಮಿ ಕಾರು ಕದ್ದ 13 ವರ್ಷದ ಪೋರ

ಈ ಮಕ್ಕಳಿಗೂ ಎಂಥ ಕ್ರೇಝ್ ನೋಡಿ. ತನ್ನ ಗರ್ಲ್ ಫ್ರೆಂಡ್ ಅನ್ನು ಇಂಪ್ರೆಸ್ ಮಾಡಬೇಕೆಂದು ಅಂದುಕೊಂಡ ಟೆಕ್ಸಾಸ್ ಆಲ್ ಪಾಸೋ ಪ್ರಾಂತದ ಆರನ್ ಎಂಬ 13ರ ಹರೆಯದ ಬಾಲಕ Read more…

ಶಾಕಿಂಗ್: ಶಿಕ್ಷಕಿ ತಲೆಗೆ ಪಿಸ್ತೂಲಿಟ್ಟ ವಿದ್ಯಾರ್ಥಿ

ಇಂಟರ್ನೆಟ್ನಲ್ಲಿ ಹರಿದಾಡ್ತಿರೋ ಶಾಕಿಂಗ್ ವಿಡಿಯೋ ಒಂದು ಈಗ ಎಲ್ಲರನ್ನು ಬೆಚ್ಚಿಬೀಳಿಸುತ್ತಿದೆ. ವಿದ್ಯಾರ್ಥಿಯೊಬ್ಬ ಶಿಕ್ಷಕರ ತಲೆಗೆ ಪಿಸ್ತೂಲಿಟ್ಟು ತಲೆ ನೆಲಕ್ಕಿಡುವಂತೆ ಆಜ್ಞೆ ಮಾಡ್ತಿರೋ ದೃಶ್ಯ ಈಗ ಸಿಕ್ಕಾಪಟ್ಟೆ ವೈರಲ್ ಆಗಿಬಿಟ್ಟಿದೆ. Read more…

ಬ್ಯಾಗ್ ಬದಲು ಶಾಲೆಗೆ ಓವನ್ ತಂದ ವಿದ್ಯಾರ್ಥಿ

ಮಕ್ಕಳ ‌ಸುರಕ್ಷತಾ ದೃಷ್ಟಿಯಿಂದ ಶಾಲಾ ಆಡಳಿತ ಮಂಡಳಿ ಶಾಲೆಗೆ ಬ್ಯಾಗ್ ತರುವಂತಿಲ್ಲವೆಂದು ನೂತನ ನಿಯಮದ ವಿರುದ್ಧ ಬಾಲಕ ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದು, ಬ್ಯಾಗ್ ಬದಲು ಮೈಕ್ರೋ ವೇವ್ ಓವನ್ Read more…

ಬೆಟ್ಟದ ತುದಿಯಲ್ಲಿ ಪ್ರೇಮ ನಿವೇದನೆ ಮಾಡಿದ ಜೋಡಿ ಯಾರೆಂದು ಹೇಳಬಲ್ಲಿರಾ…?

ಅನೇಕರ ಕಣ್ಣಿಗೆ ಕಾಣದ ಹಲವು ವಿಷಯಗಳು ಕ್ಯಾಮೆರಾ ಲೆನ್ಸ್ ಗೆ ಹಾಗೂ ಛಾಯಾಗ್ರಾಹಕನಿಗೆ ಕಾಣುವುದಕ್ಕೆ ಇಲ್ಲಿದೆ ಸಾಕ್ಷಿ. ಅದರೆ ಲೆನ್ಸ್ ನಲ್ಲಿ ಸೆರೆಹಿಡಿದ ಪ್ರೇಮಿಗಳನ್ನು ಹುಡುಕುವಲ್ಲಿ ಛಾಯಾಗ್ರಾಹಕ ವಿಫಲನಾಗಿದ್ದು, Read more…

6 ವರ್ಷದ ಮಗುವಿನ ಪಾಲಿಗೆ ಆಪದ್ಬಾಂಧವನಾದ ಯುವಕ

ನಿಜ ಜೀವನದ ಹೀರೋಗಳಿರ್ತಾರಲ್ಲ ಅವರು ಕೆಲವು ಆಪತ್ತಿನ ಸನ್ನಿವೇಶಗಳಲ್ಲಿ ಮಾತ್ರ ಹುಟ್ಟಿಕೊಳ್ತಾರೆ. ಚೀನಾದ ಶಾಕ್ಸಿಂಗ್ ನಗರದ ಷೆಝಾಂಗ್ ಪ್ರಾಂತ್ಯದಲ್ಲಿ ನಡೆದಂತಾ ಒಂದು ಘಟನೆಯಲ್ಲಿ ಈ ಮಾತು ಮತ್ತೊಮ್ಮೆ ನಿಜವಾಗಿದೆ. Read more…

ಯಾರ ಪಾಲಾಗಲಿದೆ ಸಾವಿರಾರು ಕೋಟಿ ರೂ. ಹಣ…?

ಇತಿಹಾಸದಲ್ಲಿಯೇ‌ ಭಾರಿ ಮೊತ್ತದ ಲಾಟರಿ ಎಂದು ಅಮೆರಿಕಾದಲ್ಲಿ ಭರ್ಜರಿ ಸದ್ದು ಮಾಡಿದ್ದ ಸೂಪರ್ ಜಾಕ್ ಪಾಟ್ ಯಾರಿಗೂ ಹೊಡೆಯದೇ, ಅನೇಕರಿಗೆ ನಿರಾಸೆ ಮೂಡಿಸಿದೆ‌. ಇದೇ ಮೊದಲ ಬಾರಿಗೆ ಯು.ಎಸ್. Read more…

ಮಹಿಳಾ ಪೊಲೀಸ್ ನೇಮಕಾತಿ ವೇಳೆ ಕನ್ಯತ್ವ ಪರೀಕ್ಷೆ…!

ಮಹಿಳಾ ಸಬಲೀಕರಣ, ಮಹಿಳಾ ಸಮಾನತೆ, ಮಹಿಳಾ ಹಕ್ಕುಗಳ ಬಗ್ಗೆ ಹೋರಾಟ ನಡೆಯುತ್ತಿರುವ ಇಂದಿನ ಕಾಲದಲ್ಲೂ ಸಮಾಜದ ಸಂಕುಚಿತ ಮನೋಭಾವಗಳು ಮಾತ್ರ ಹಾಗೇ ಉಳಿದಿವೆ ಎಂಬುದಕ್ಕೆ ಇಂಡೋನೇಶ್ಯಾದಲ್ಲಿ ನಡೆದಿರುವ ಈ Read more…

ವಿದ್ಯಾರ್ಥಿ ಜೊತೆ ಸಂಬಂಧ ಬೆಳೆಸಿದ್ಲು ವಿವಾಹಿತ ಶಿಕ್ಷಕಿ

ಬ್ರಿಟನ್ ನಲ್ಲಿ ಶಿಕ್ಷಕ ಹಾಗೂ ವಿದ್ಯಾರ್ಥಿ ನಡುವಿನ ಪವಿತ್ರ ಸಂಬಂಧಕ್ಕೆ ಕಳಂಕ ತರುವಂತ ಘಟನೆ ನಡೆದಿದೆ. 32 ವರ್ಷದ ಲಿನ್ ಬರ್ಗ್ ಹೆಸರಿನ ವಿವಾಹಿತ ಮಹಿಳಾ ಶಿಕ್ಷಕಿ ವಿದ್ಯಾರ್ಥಿಗಳ Read more…

10 ರಲ್ಲಿ 9 ಲೈಂಗಿಕ ಕಿರುಕುಳ ಪ್ರಕರಣಗಳು ನಿಜವಂತೆ…!

ಸಾಮಾಜಿಕ ಜಾಲತಾಣದಲ್ಲಿ ಕೆಲದಿನಗಳಿಂದ ಭಾರಿ ಸದ್ದು ಮಾಡಿರುವ ‘ಮೀ ಟೂ’ ಅಭಿಯಾನದ ಸತ್ಯಾಸತ್ಯಾತೆ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ, ಆದರೆ ಸಂಶೋಧನೆ ಒಂದರ ಪ್ರಕಾರ, ಇಲ್ಲಿಯವರೆಗೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...