alex Certify International | Kannada Dunia | Kannada News | Karnataka News | India News - Part 3
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ತೈವಾನ್ ನಲ್ಲಿ ಪ್ರಬಲ ಭೂಕಂಪ; ಸುನಾಮಿ ಎಚ್ಚರಿಕೆ

ತೈವಾನ್ ನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ. ರಿಕ್ಟರ್ ಮಾಪಕದಲ್ಲಿ 7.5ರಷ್ಟು ಭೂಕಂಪದ ತೀವ್ರತೆ ದಾಖಲಾಗಿದೆ. ತೈವಾನ್ ಕರಾವಳಿ ಪ್ರದೇಶದಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಿದ್ದು, Read more…

ಟರ್ಕಿ: ಇಸ್ತಾಂಬುಲ್ ನೈಟ್ ಕ್ಲಬ್ ನಲ್ಲಿ ಭಾರಿ ಅಗ್ನಿ ದುರಂತ: 25 ಮಂದಿ ಸಾವು

ಇಸ್ತಾಂಬುಲ್: ಇಸ್ತಾಂಬುಲ್ ನೈಟ್‌ ಕ್ಲಬ್‌ ನಲ್ಲಿ ನವೀಕರಣದ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ. 8ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 7 ಮಂದಿ ಗಂಭೀರ Read more…

BREAKING : ರಷ್ಯಾದಲ್ಲಿ ಚಿನ್ನದ ಗಣಿ ಕುಸಿದು 13 ಕಾರ್ಮಿಕರು ಬಲಿ.!

ರಷ್ಯಾದಲ್ಲಿ ಚಿನ್ನದ ಗಣಿ ಕುಸಿದು 13 ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಮಾರ್ಚ್ 18 ರಿಂದ ಚಿನ್ನದ ಗಣಿಯೊಳಗೆ ಸಿಕ್ಕಿಬಿದ್ದ 13 ಗಣಿಗಾರರನ್ನು ರಕ್ಷಿಸುವ ಉದ್ದೇಶದಿಂದ ರಷ್ಯಾ ಸೋಮವಾರ Read more…

Earthquake : ಜಪಾನ್ ನಲ್ಲಿ 6.1 ತೀವ್ರತೆಯ ಭೂಕಂಪ, ಬೆಚ್ಚಿಬಿದ್ದ ಜಪಾನಿಗರು

ಟೋಕಿಯೊ : ಜಪಾನ ನ ಉತ್ತರ ಕರಾವಳಿಯ ಇವಾಟೆ ಪ್ರಾಂತ್ಯದಲ್ಲಿ ಸೋಮವಾರ-ಮಂಗಳವಾರ ಮಧ್ಯರಾತ್ರಿ 6.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಜಪಾನ್ ನ ಹವಾಮಾನ ಕೇಂದ್ರ ತಿಳಿಸಿದೆ. ಭಾರತೀಯ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ: ನೆಲ್ಲೂರು ತಳಿಯ ಈ ಹಸು ಬೆಲೆ 40 ಕೋಟಿ ರೂ.: ಜಾನುವಾರು ಹರಾಜಿನಲ್ಲಿ ಹೊಸ ದಾಖಲೆ ಬರೆದ ‘ಕಾಮಧೇನು’

ಅರಂಡೂ(ಬ್ರೆಜಿಲ್): ನೆಲ್ಲೂರು ತಳಿಯ ಹಸುವೊಂದು ಬ್ರೆಜಿಲ್‌ನಲ್ಲಿ 40 ಕೋಟಿ ರೂ.ಗೆ ಮಾರಾಟವಾಗಿದೆ.  ದಾಖಲೆ ಹಿಂದಿಕ್ಕಿದ ನೆಲ್ಲೂರು ಹಸು ಜಾನುವಾರು ಹರಾಜಿನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಜಾನುವಾರುಗಳ ಹರಾಜಿನಲ್ಲೇ ಹೆಗ್ಗುರುತು Read more…

BREAKING : ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಬಿಗ್ ರಿಲೀಫ್ ; 14 ವರ್ಷಗಳ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ

ನವದೆಹಲಿ : ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು, 14 ವರ್ಷಗಳ ಜೈಲು ಶಿಕ್ಷೆಗೆ ಕೋರ್ಟ್ ತಡೆ ನೀಡಿದೆ. ಸರ್ಕಾರಿ ಉಡುಗೊರೆ ಪ್ರಕರಣದಲ್ಲಿ Read more…

ಒತ್ತಡ ನಿವಾರಿಸಲು ಇದು ಬೆಸ್ಟ್‌ ಪ್ಲೇಸ್

ಅನೇಕ ಜನರು ಆರೋಗ್ಯದತ್ತ ಗಮನ ಹರಿಸುತ್ತಿದ್ದಾರೆ. ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸಲು ಮತ್ತು ತಾಜಾತನವನ್ನು ಅನುಭವಿಸಲು ಹಲವರು ಪ್ರವಾಸ ಕೈಗೊಳ್ಳಲು ಇಷ್ಟಪಡುತ್ತಾರೆ. ಒತ್ತಡ ಮತ್ತು ನೋವನ್ನು ನಿವಾರಿಸಲು ಹಾಂಗ್ ಕಾಂಗ್‌ನ Read more…

BREAKING : ಕ್ಯಾಲಿಫೋರ್ನಿಯಾದಲ್ಲಿ ಮಿನಿ ವಿಮಾನ ಪತನ ; ಇಬ್ಬರು ಸಾವು

ಕ್ಯಾಲಿಫೋರ್ನಿಯಾದ ನೆವಾಡಾ ಸ್ಟೇಟ್ ಲೈನ್ ಬಳಿ ಸಣ್ಣ ವಿಮಾನವೊಂದು ಅಪಘಾತಕ್ಕೀಡಾಗಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಟ್ರಕ್ಕಿ ತಾಹೋ ವಿಮಾನ ನಿಲ್ದಾಣದಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ಸಿಂಗಲ್ ಎಂಜಿನ್ Read more…

BREAKING: ಏಕದಿನ, ಟಿ20ಯಲ್ಲಿ ತಂಡ ಮುನ್ನಡೆಸಲು ನಾಯಕನಾಗಿ ಮರಳಿದ ಬಾಬರ್ ಅಜಮ್

ಏಪ್ರಿಲ್ 18 ರಂದು ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ T20I ಸರಣಿಯ ಮೊದಲು ಪಾಕಿಸ್ತಾನದ ಸ್ಟಾರ್ ಬ್ಯಾಟರ್ ಬಾಬರ್ ಅಜಮ್ ರಾಷ್ಟ್ರೀಯ ತಂಡದ ನಾಯಕನಾಗಿ ಮರಳಿದ್ದಾರೆ. ಬಾಬರ್ ODI ಮತ್ತು Read more…

BIG NEWS : ಸಿರಿಯಾದಲ್ಲಿ ಬಾಂಬ್ ಸ್ಫೋಟ ; 7 ಮಂದಿ ಬಲಿ, 30 ಜನರಿಗೆ ಗಾಯ

ಟರ್ಕಿಯ ಗಡಿಯ ಸಮೀಪವಿರುವ ಬಂಡುಕೋರರ ಹಿಡಿತದಲ್ಲಿರುವ ಸಿರಿಯನ್ ಪಟ್ಟಣ ಅಜಾಜ್ ನ ಜನನಿಬಿಡ ಮಾರುಕಟ್ಟೆಯಲ್ಲಿ ಶನಿವಾರ ನಡೆದ ಕಾರು ಸ್ಫೋಟದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು 30 Read more…

ಭಾರತದಲ್ಲಿ ಪ್ರತಿ ವರ್ಷ ವ್ಯರ್ಥವಾಗ್ತಿದೆ 8 ಕೋಟಿ ಟನ್ ಆಹಾರ; ಪಾಕಿಸ್ತಾನ-ಬಾಂಗ್ಲಾದೇಶದ ಸ್ಥಿತಿ ಹೇಗಿದೆ ಗೊತ್ತಾ….?

ಆರೋಗ್ಯಕರ ಆಹಾರವನ್ನು ಮಿತವಾಗಿ ಸೇವಿಸಿದರೆ ದೀರ್ಘಕಾಲ ಬದುಕಬಹುದು. ಆದರೆ ಆಹಾರವನ್ನು ಅತಿಯಾಗಿ ತಿನ್ನುವುದರಿಂದ ಅನಾರೋಗ್ಯಕ್ಕೆ ತುತ್ತಾಗುವ ಅಪಾಯ ಹೆಚ್ಚು. ವೈದ್ಯರ ಈ ಅಭಿಪ್ರಾಯದ ಹೊರತಾಗಿಯೂ ಭಾರತದಲ್ಲಿ ಜನರು ಅಗತ್ಯಕ್ಕಿಂತ Read more…

25 ವರ್ಷ ಜೈಲಿನಲ್ಲೇ ಕಾಲ ಕಳೆಯಬೇಕು ಈ ಯುವ ಉದ್ಯಮಿ, ಅಷ್ಟಕ್ಕೂ ಕ್ರಿಪ್ಟೋ ಕಿಂಗ್ ಮಾಡಿದ ತಪ್ಪೇನು ಗೊತ್ತಾ….?

ಕ್ರಿಪ್ಟೋಕರೆನ್ಸಿ ಉದ್ಯಮದ ಪ್ರಮುಖ ವ್ಯಕ್ತಿ ಸ್ಯಾಮ್ ಬ್ಯಾಂಕ್‌ಮ್ಯಾನ್ ಫ್ರೈಡ್‌ಗೆ 25 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಈತ  ಕ್ರಿಪ್ಟೋಕರೆನ್ಸಿ ಡೆರಿವೇಟಿವ್‌ಗಳ ಎಕ್ಸ್‌ಚೇಂಜ್ ಎಫ್‌ಟಿಎಕ್ಸ್‌ನ ಸಂಸ್ಥಾಪಕ ಮತ್ತು ಸಿಇಓ. ಎಫ್‌ಟಿಎಕ್ಸ್ Read more…

ತನ್ನ ರಾಜಧಾನಿಯನ್ನೇ ಬದಲಾಯಿಸುತ್ತಿದೆ ಈ ದೇಶ, ಶತಕೋಟಿ ಡಾಲರ್ ವೆಚ್ಚದಲ್ಲಿ ಹೊಸ ನಗರ ನಿರ್ಮಾಣ

ಇಂಡೋನೇಷ್ಯಾ ತನ್ನ ರಾಜಧಾನಿಯನ್ನು ಬದಲಾಯಿಸುವ ಸಿದ್ಧತೆಯಲ್ಲಿದೆ. ಅಲ್ಲಿ ಸಂಸತ್ತು ಈಗಾಗ್ಲೇ ಜಕಾರ್ತಾಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದು, ಅದನ್ನು ದೇಶದ ಆರ್ಥಿಕ ಕೇಂದ್ರವಾಗಿ ಮಾಡಲಾಗಿದೆ. ಇಂಡೋನೇಷ್ಯಾ ತನ್ನ ರಾಜಧಾನಿಯನ್ನು ಜನನಿಬಿಡ Read more…

BREAKING : ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಐವರು ಉಗ್ರರ ಸಾವು ; ಹಿಜ್ಬುಲ್ಲಾ ಘೋಷಣೆ

ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾ ತನ್ನ ಐವರು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದೆ. ತನ್ನ ಐವರು ಸದಸ್ಯರನ್ನು ‘ಜೆರುಸಲೇಂಗೆ ಹೋಗುವ ದಾರಿಯಲ್ಲಿ’ ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಿದೆ. ಹಿಜ್ಬುಲ್ಲಾ Read more…

SHOCKING : ಕುಟುಂಬದವರ ಎದುರೇ ಸಹೋದರಿಯನ್ನು ಕತ್ತು ಹಿಸುಕಿ ಕೊಂದ ರಾಕ್ಷಸ ; ವಿಡಿಯೋ ವೈರಲ್

ಕುಟುಂಬದವರ ಎದುರೇ ಸಹೋದರಿಯನ್ನು ದುರುಳನೋರ್ವ ಕತ್ತು ಹಿಸುಕಿ ಕೊಂದ ಆಘಾತಕಾರಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ತೋಬಾ ಟೇಕ್ ಸಿಂಗ್ ನಗರದ ಮನೆಯಲ್ಲಿ Read more…

BREAKING : ನೊಬೆಲ್ ಪ್ರಶಸ್ತಿ ವಿಜೇತ ಮನಶಾಸ್ತ್ರಜ್ಞ ‘ಡೇನಿಯಲ್ ಕಾಹ್ನೆಮನ್’ ನಿಧನ

ನವದೆಹಲಿ : ನಡವಳಿಕೆಯ ಅರ್ಥಶಾಸ್ತ್ರದಲ್ಲಿ ಸಿದ್ಧಾಂತದ ಪ್ರವರ್ತಕರಾಗಿದ್ದ ನೊಬೆಲ್ ಪ್ರಶಸ್ತಿ ವಿಜೇತ ಮನಶಾಸ್ತ್ರಜ್ಞ ಡೇನಿಯಲ್ ಕಾಹ್ನೆಮನ್ ತಮ್ಮ 90 ನೇ ವಯಸ್ಸಿನಲ್ಲಿ ನಿಧನರಾದರು ಎಂದು ಮೂಲಗಳು ತಿಳಿಸಿದೆ. “ಥಿಂಕಿಂಗ್, Read more…

BREAKING : ಲೆಬನಾನ್ ನಲ್ಲಿ ಇಸ್ರೇಲ್ ವೈಮಾನಿಕ ದಾಳಿ ; 7 ಮಂದಿ ಬಲಿ..!

ದಕ್ಷಿಣ ಲೆಬನಾನ್ ನ ನಬಾಟಿಹ್ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಭದ್ರತಾ ಮೂಲಗಳು ಬುಧವಾರ ತಿಳಿಸಿವೆ.ದಕ್ಷಿಣ ಲೆಬನಾನ್ ನ ಹೆಬ್ಬಾರಿಯೆಹ್ ಗ್ರಾಮದಲ್ಲಿರುವ Read more…

ಪತ್ನಿಯನ್ನು ‘ಸೆಕೆಂಡ್ ಹ್ಯಾಂಡ್’ ಎಂದು ಕರೆದ ಪತಿ ; 3 ಕೋಟಿ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶ

ನವದೆಹಲಿ : ಕೌಟುಂಬಿಕ ಹಿಂಸಾಚಾರವು ಮಧುಚಂದ್ರದಲ್ಲಿ “ಸೆಕೆಂಡ್ ಹ್ಯಾಂಡ್” ಎಂದು ಕರೆಯಲ್ಪಡುವ ಮಹಿಳೆಯ ಸ್ವಾಭಿಮಾನದ ಮೇಲೆ ಪರಿಣಾಮ ಬೀರುತ್ತದೆ ಎಂದು ಅಮೆರಿಕದಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು Read more…

Update : ಅಮೆರಿಕದಲ್ಲಿ ಹಡಗು ಡಿಕ್ಕಿಯಾಗಿ ಸೇತುವೆ ಕುಸಿದ ಪ್ರಕರಣ, ಇದುವರೆಗೆ 6 ಮಂದಿ ಸಾವು ..!

ಹೈದರಾಬಾದ್ : ಅಮೆರಿಕದಲ್ಲಿ ಹಡಗು ಡಿಕ್ಕಿ ಹೊಡೆದ ಪರಿಣಾಮ ಬಾಲ್ಟಿಮೋರ್ ನಗರದಲ್ಲಿ ಸೇತುವೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿದೆ. ಹಡಗು ಫ್ರಾನ್ಸಿಸ್ Read more…

BIG UPDATE : ಅಮೆರಿಕದಲ್ಲಿ ಹಡಗು ಡಿಕ್ಕಿಯಾಗಿ ಸೇತುವೆ ಕುಸಿದ ಪ್ರಕರಣ, 20 ಮಂದಿ ನಾಪತ್ತೆ..!

ಹೈದರಾಬಾದ್ : ಅಮೆರಿಕದಲ್ಲಿ ಹಡಗು ಡಿಕ್ಕಿ ಹೊಡೆದ ಪರಿಣಾಮ ಬಾಲ್ಟಿಮೋರ್ ನಗರದಲ್ಲಿ ಸೇತುವೆ ಕುಸಿದಿದೆ. ಹಡಗು ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆ ಡಿಕ್ಕಿ ಹೊಡೆದಿದ್ದು, 20 ಮಂದಿ ನಾಪತ್ತೆಯಾಗಿದ್ದಾರೆ Read more…

BREAKING : ಪಾಕಿಸ್ತಾನದಲ್ಲಿ ಆತ್ಮಾಹುತಿ ಬಾಂಬ್ ದಾಳಿ ; ಐವರು ಚೀನೀ ಪ್ರಜೆಗಳು ಬಲಿ..!

ವಾಯವ್ಯ ಪಾಕಿಸ್ತಾನದಲ್ಲಿ ಮಂಗಳವಾರ ಆತ್ಮಾಹುತಿ ಬಾಂಬರ್ ನಡೆಸಿದ ದಾಳಿಯಲ್ಲಿ ಐವರು ಚೀನೀ ಪ್ರಜೆಗಳು ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ. ಇಸ್ಲಾಮಾಬಾದ್ನಿಂದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದಲ್ಲಿರುವ ದಾಸು ಶಿಬಿರಕ್ಕೆ ಪ್ರಯಾಣಿಸುತ್ತಿದ್ದ Read more…

Watch : ಹಡಗು ಡಿಕ್ಕಿ ಹೊಡೆದ ರಭಸಕ್ಕೆ ಕುಸಿದು ಬಿದ್ದ ಬೃಹತ್ ಸೇತುವೆ ; ವಿಡಿಯೋ ವೈರಲ್

ಅಮೆರಿಕದ ಮೇರಿಲ್ಯಾಂಡ್ ಬಾಲ್ಟಿಮೋರ್ ಬಂದರನ್ನು ದಾಟುವ ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆ ಸರಕು ಹಡಗು ಸೇತುವೆಗೆ ಡಿಕ್ಕಿ ಹೊಡೆದಿದ್ದು, ಧಿಡೀರ್ ಆಗಿ ಕುಸಿದು ಬಿದ್ದಿದೆ. ಬಾಲ್ಟಿಮೋರ್ ಸೇತುವೆ ಕುಸಿತದ Read more…

‘ಡೊನಾಲ್ಡ್ ಟ್ರಂಪ್’ ವಿಶ್ವದ 500 ಶ್ರೀಮಂತರಲ್ಲಿ ಒಬ್ಬರು..ಆದಾಯ ಎಷ್ಟಿದೆ ಗೊತ್ತೇ..?

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಸಾಮ್ರಾಜ್ಯವು ದಾಖಲೆಯ ಮಟ್ಟಕ್ಕೆ ಬೆಳೆದು ನಿಂತಿದೆ . ಇದರ ಪರಿಣಾಮವಾಗಿ ಅವರ ಸಂಪತ್ತು ಹೆಚ್ಚಾಗಿದೆ. ನ್ಯೂಯಾರ್ಕ್ ವಂಚನೆ ಪ್ರಕರಣದಲ್ಲಿ Read more…

BREAKING: ಪಾಕಿಸ್ತಾನದ 2ನೇ ಅತಿದೊಡ್ಡ ವಾಯುನೆಲೆ ಮೇಲೆ ದಾಳಿ: 12 ಮಂದಿ ಸಾವು

ಪಾಕಿಸ್ತಾನದ ಎರಡನೇ ಅತಿದೊಡ್ಡ ನೌಕಾ ವಿಮಾನ ನಿಲ್ದಾಣವಾದ ಟರ್ಬತ್‌ನಲ್ಲಿರುವ ಪಿಎನ್‌ಎಸ್ ಸಿದ್ದಿಕ್ ಸೋಮವಾರ ದಾಳಿಗೆ ಒಳಗಾಗಿದೆ. ನಿಷೇಧಿತ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ(ಬಿಎಲ್‌ಎ)ಯ ಮಜೀದ್ ಬ್ರಿಗೇಡ್ ಟರ್ಬತ್‌ನಲ್ಲಿರುವ ನೌಕಾ ವಾಯುನೆಲೆಯ Read more…

ಪವಿತ್ರ ‘ರಂಜಾನ್’ ವೇಳೆ ಗಾಜಾದಲ್ಲಿ ‘ಕದನ ವಿರಾಮ’ಕ್ಕೆ ಕರೆ ನೀಡಿದ ವಿಶ್ವಸಂಸ್ಥೆ

ಮುಸಲ್ಮಾನರ ಪವಿತ್ರ ತಿಂಗಳ ರಂಜಾನ್ ಸಮಯದಲ್ಲಿ ಗಾಜಾದಲ್ಲಿ ಕದನ ವಿರಾಮ ಘೋಷಿಸಬೇಕು ಎಂದು ವಿಶ್ವಸಂಸ್ಥೆ ಸೆಕ್ಯುರಿಟಿ ಕೌನ್ಸಿಲ್ ಸೋಮವಾರ ಹೇಳಿದೆ. ಇದು ಗಾಜಾದಲ್ಲಿನ ಕದನ ಹೋರಾಟ ನಿಲ್ಲಿಸಲು ಯುಎನ್ Read more…

BIG UPDATE : ಪಪುವಾ ನ್ಯೂಗಿನಿಯಾದಲ್ಲಿ ಭಾರಿ ಭೂಕಂಪ ; ಐವರು ಸಾವು, 1,000 ಮನೆಗಳು ನಾಶ

ಪಪುವಾ ನ್ಯೂ ಗಿನಿಯಾ : ಪಪುವಾ ನ್ಯೂ ಗಿನಿಯಾದಲ್ಲಿ 6.9 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಅಂದಾಜು 1,000 ಮನೆಗಳು ನಾಶವಾಗಿವೆ ಎಂದು Read more…

BREAKING: ಮಾಸ್ಕೋ ಉಗ್ರರ ದಾಳಿ ಬಗ್ಗೆ ರಷ್ಯಾ ಅಧ್ಯಕ್ಷ ಪುಟಿನ್ ಮೊದಲ ಪ್ರತಿಕ್ರಿಯೆ: ಭಾನುವಾರ ರಾಷ್ಟ್ರೀಯ ಶೋಕಾಚರಣೆ ಘೋಷಣೆ

ಮಾಸ್ಕೋ ಬಳಿ ಕನ್ಸರ್ಟ್ ಶೂಟಿಂಗ್ ನಂತರ ಅಧ್ಯಕ್ಷ ಪುಟಿನ್ ಭಾನುವಾರ ರಾಷ್ಟ್ರೀಯ ಶೋಕಾಚರಣೆಯ ದಿನ ಎಂದು ಘೋಷಿಸಿದ್ದಾರೆ. ಮಾಸ್ಕೋ ಬಳಿಯ ಕ್ರೋಕಸ್ ಸಿಟಿ ಹಾಲ್‌ನಲ್ಲಿ ನಡೆದ ಸಂಗೀತ ಕಚೇರಿಯಲ್ಲಿ Read more…

BIG NEWS : ರಷ್ಯಾದಲ್ಲಿ ಪಾಪಿ ಉಗ್ರರ ಅಟ್ಟಹಾಸ ; ಸಾವಿನ ಸಂಖ್ಯೆ 150 ಕ್ಕೆ ಏರಿಕೆ

ಮಾಸ್ಕೋ : ರಷ್ಯಾದ ಮಾಸ್ಕೊದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 150 ಕ್ಕೆ ಏರಿಕೆಯಾಗಿದ್ದು, ನಾಲ್ವರು ಬಂದೂಕುಧಾರಿಗಳು ಸೇರಿದಂತೆ 11 ಮಂದಿಯನ್ನು ಬಂಧಿಸಲಾಗಿದೆ ಎಂದು ರಷ್ಯಾ ಶನಿವಾರ Read more…

BIG UPDATE : ಮಾಸ್ಕೋದಲ್ಲಿ ಉಗ್ರರ ಭೀಕರ ಗುಂಡಿನ ದಾಳಿ, ಸಾವಿನ ಸಂಖ್ಯೆ 93 ಕ್ಕೆ ಏರಿಕೆ, 11 ಮಂದಿ ಅರೆಸ್ಟ್

ಮಾಸ್ಕೋದಲ್ಲಿ ಶುಕ್ರವಾರ ನಡೆದ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ 93   ಕ್ಕೆ ಏರಿಕೆಯಾಗಿದೆ. 145 ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದೆ ಎಂದು ತಿಳಿದು ಬಂದಿದೆ. ಇದರ ನಡುವೆ ದಾಳಿಯಲ್ಲಿ ಭಾಗಿಯಾಗಿದ್ದಕ್ಕಾಗಿ Read more…

BIG UPDATE : ರಷ್ಯಾದ ಮಾಸ್ಕೊದಲ್ಲಿ ಉಗ್ರರ ಭೀಕರ ಗುಂಡಿನ ದಾಳಿ ; ಸಾವಿನ ಸಂಖ್ಯೆ 93 ಕ್ಕೇರಿಕೆ

ಮಾಸ್ಕೋ: ಮಾಸ್ಕೋ ಉಪನಗರ ಸಂಗೀತ ಕಚೇರಿ ಸಭಾಂಗಣದ ಮೇಲೆ ಉಗ್ರರು ಶುಕ್ರವಾರ ನಡೆಸಿದ ದಾಳಿಯಲ್ಲಿ ಮೃತರ ಸಂಖ್ಯೆ 93 ಕ್ಕೇರಿದೆ ಎಂದು ವರದಿಗಳು ತಿಳಿಸಿದೆ. ಉಗ್ರರ ಭೀಕರ ದಾಳಿಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...