alex Certify
ಕನ್ನಡ ದುನಿಯಾ       Mobile App
       

Kannada Duniya

ಶೂಟೌಟ್ ನಲ್ಲಿ ಬಚಾವ್ ಆದ್ರೂ ದಂಪತಿಯನ್ನು ಬಿಡಲಿಲ್ಲ ಸಾವು

ಅಕ್ಟೋಬರ್ 1ರಂದು ಲಾಸ್ ವೇಗಾಸ್ ನಲ್ಲಿ ನಡೆದ ಕಾನ್ಸರ್ಟ್ ನಲ್ಲಿ ಭಯಾನಕ ಶೂಟೌಟ್ ನಡೆದಿತ್ತು. ಅದೃಷ್ಟವಶಾತ್ ಈ ಗುಂಡಿನ ದಾಳಿಯಲ್ಲಿ ಲೊರೈನ್ ಕಾರ್ವರ್ ಮತ್ತವಳ ಪತಿ ಡೆನಿಸ್ ಬದುಕಿ Read more…

ಆ್ಯಸಿಡ್ ದಾಳಿ ಸಂತ್ರಸ್ಥೆಯ ಫೋಟೋ ನೋಡಿ ದಂಗಾಗಿದ್ದಾರೆ ಜನ

ಆ್ಯಸಿಡ್ ಸಂತ್ರಸ್ಥೆ ರೇಷಮ್ ಖಾನ್ ನಿಜಕ್ಕೂ ಗಟ್ಟಿಗಿತ್ತಿ. ಇತರರಿಗೆ ಪ್ರೇರಣೆಯಾಗಬಲ್ಲ ಮಹಿಳೆ. ಕೆಲ ತಿಂಗಳುಗಳ ಹಿಂದಷ್ಟೆ ಸಾಮಾಜಿಕ ತಾಣಗಳಲ್ಲಿ ತಮ್ಮ ಫೋಟೋಗಳನ್ನು ರೇಷಮ್ ಶೇರ್ ಮಾಡಿದ್ಲು. ಈಗಲೂ ಯಾವುದೇ Read more…

ಅಮ್ಮನೂ ಆಗ್ತಾಳಂತೆ ಸೆಕ್ಸ್ ರೋಬೋ ಸಮಂತಾ..!

ದಿನೇ ದಿನೇ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ ಹೊಸ ಹೊಸ ಚಮತ್ಕಾರಗಳನ್ನೇ ಸೃಷ್ಟಿಸುತ್ತಿದೆ. ಸಮಂತಾ ಸೆಕ್ಸ್ ರೋಬೋಟ್ ಕೂಡ ಅವುಗಳಲ್ಲೊಂದು. ಮನುಷ್ಯನಿಗಿರೋ ಎಲ್ಲಾ ಲಕ್ಷಣಗಳೂ ಈ ರೋಬೋಟ್ ನಲ್ಲಿವೆ. ಸ್ಪೇನ್ Read more…

ರಾತ್ರಿ ಕಳೆಯುವಷ್ಟರಲ್ಲಿ ಬ್ಯಾಂಕ್ ಖಾತೆಗೆ ಜಮಾ ಆಗಿತ್ತು 159 ಕೋಟಿ ಹಣ

ತಿಂಗಳ ಕೊನೆಯಲ್ಲಿ ಎಲ್ಲರೂ ಬ್ಯಾಂಕ್ ಬ್ಯಾಲೆನ್ಸ್ ಚೆಕ್ ಮಾಡೋದು ಸಾಮಾನ್ಯ. ದಿಢೀರ್ ಅಂತ ನಿಮ್ಮ ಖಾತೆಗೆ ಕೋಟ್ಯಂತರ ರೂಪಾಯಿ ಬಂದು ಬಿದ್ರೆ ಹೇಗಿರುತ್ತೆ ಹೇಳಿ? ಆಸ್ಟ್ರೇಲಿಯಾದಲ್ಲಿ ಮಹಿಳೆಯೊಬ್ಬಳಿಗೆ ಇಂಥದ್ದೇ Read more…

ಸಾರ್ವಜನಿಕ ಶೌಚಾಲಯದಲ್ಲಿ ಈ ವಸ್ತು ಕಂಡರೆ ಕೂಡಲೇ ದೂರು ಕೊಡಿ….

ಸಾಮಾನ್ಯವಾಗಿ ಮಹಿಳೆಯರ ಶೌಚಾಲಯದಲ್ಲಿ ಒಂದು ಕೋಟ್ ಹುಕ್ ಇಟ್ಟಿರುತ್ತಾರೆ. ಹುಕ್ ಇಲ್ಲ ಅಂತಾದ್ರೆ ಬಾಗಿಲಿನ ಚಿಲಕಕ್ಕೆ ಬ್ಯಾಗ್ ನೇತು ಹಾಕೋದು ಕಾಮನ್. ಆದ್ರೆ ಸಾರ್ವಜನಿಕ ಶೌಚಾಲಯಗಳಲ್ಲಿರುವ ಇಂತಹ ಹುಕ್ Read more…

ಬ್ರಿಟನ್ ಮೂಲದ ರೂಪದರ್ಶಿಯನ್ನು ಕಟ್ಟಿಹಾಕಿ ದುಷ್ಕೃತ್ಯ

ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಲ್ಲಿ ಬ್ರಿಟನ್ ಮೂಲದ ರೂಪದರ್ಶಿಯನ್ನು ಕಟ್ಟಿಹಾಕಿ ದರೋಡೆ ಮಾಡಲಾಗಿದೆ. ಸಾರಾ ಮೆಕ್ಡೊನೆಲ್ ಎಂಬ ಮಾಡೆಲ್ ತಂಗಿದ್ದ ಐಷಾರಾಮಿ ವಿಲ್ಲಾದೊಳಕ್ಕೆ ನುಗ್ಗಿದ ಗ್ಯಾಂಗ್ ಈ Read more…

4 ಪೌಂಡ್ ಹಣಕ್ಕಾಗಿ ಮೈ ಮಾರಿಕೊಳ್ತಿದ್ದಾರೆ ಇವರು…

ಇಂಗ್ಲೆಂಡ್ ನ ಲಿವರ್ ಪೂಲ್ ನಲ್ಲಿ ಕೇವಲ 4 ಪೌಂಡ್ ಗೆ ವೇಶ್ಯೆಯರು ಗಿರಾಕಿಗಳೊಂದಿಗೆ ಹಾಸಿಗೆ ಹಂಚಿಕೊಳ್ಳುತ್ತಿದ್ದಾರಂತೆ. ಡಾಕ್ಯುಮೆಂಟರಿಯೊಂದರಲ್ಲಿ ಈ ಅಂಶ ಬಯಲಾಗಿದೆ. ಬಿಬಿಸಿ ವಾಹಿನಿ ಈ ಡಾಕ್ಯುಮೆಂಟರಿಯನ್ನು Read more…

ವೈರಲ್ ಆಗಿದೆ ಈ ಅಪರೂಪದ ದೃಶ್ಯದ ವಿಡಿಯೋ

ಸುಂಟರಗಾಳಿ ಎಂದ ಕೂಡಲೇ ಸುತ್ತುವ ಗಾಳಿ, ಅದರೊಂದಿಗೆ ಹಾರುವ ಕಸ, ವಸ್ತುಗಳು ನೆನಪಾಗುತ್ತದೆ. ಆದರೆ, ನೀರಿನ ಸುಂಟರಗಾಳಿಯನ್ನು ಬಹುತೇಕರು ನೋಡಿರಲಾರರು. ಈಜಿಪ್ಟ್ ನ ವೆಸಲ್ ಸಮುದ್ರದಲ್ಲಿ ನಡೆದ ನೈಸರ್ಗಿಕ Read more…

14 ವರ್ಷದ ರೂಪದರ್ಶಿಯ ಸಾವಿಗೆ ಕಾರಣವಾಯ್ತು ಕೆಲಸದ ಒತ್ತಡ

ಮೂರು ತಿಂಗಳ ಅಸೈನ್ಮೆಂಟ್ ಗಾಗಿ ಚೀನಾಕ್ಕೆ ತೆರಳಿದ್ದ 14 ವರ್ಷದ ಮಾಡೆಲ್ ಒಬ್ಬಳು ತೀವ್ರ ಬಳಲಿಕೆಯಿಂದ ಸಾವನ್ನಪ್ಪಿದ್ದಾಳೆ. ವ್ಲಾಡಾ ಡಿಜೂಬಾ ಎಂಬ ಬಾಲಕಿ ಶಾಂಘೈನಲ್ಲಿ ನಡೆದ ಫ್ಯಾಷನ್ ಶೋನಲ್ಲಿ Read more…

ಮೃತ ಯುವಕನ ಶವ ಸಂಸ್ಕಾರದಲ್ಲಿ ನಡೀತು ವಿಚಿತ್ರ ಘಟನೆ

ಅಮೆರಿಕದ ಪೆರು ಎಂಬಲ್ಲಿ ಶವಸಂಸ್ಕಾರದ ವೇಳೆ 24 ವರ್ಷದ ಮೃತ ವ್ಯಕ್ತಿಗೆ ಮತ್ತೆ ಜೀವ ಬಂದಿದೆ. ದಂತದ ಶಸ್ತ್ರಚಿಕಿತ್ಸೆ ಬಳಿಕ ವ್ಯಾಟ್ಸನ್ ಫ್ರಾಂಕ್ಲಿನ್ ಗೆ ಜ್ವರ ಬಂದಿತ್ತು. ತೀವ್ರ Read more…

ಸೊಮಾಲಿಯಾ ರಾಜಧಾನಿಯಲ್ಲಿ ಬಾಂಬ್ ದಾಳಿಗೆ 23 ಬಲಿ

ಸೊಮಾಲಿಯಾದ ರಾಜಧಾನಿ ಮೊಗಾದಿಶುವಿನ ಜನಪ್ರಿಯ ಹೊಟೇಲ್ ನ ಹೊರಗೆ ಆತ್ಮಾಹುತಿ ದಾಳಿ ನಡೆದಿದೆ. ಘಟನೆಯಲ್ಲಿ 23 ಮಂದಿ ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಶನಿವಾರ ರಾತ್ರಿ ಆತ್ಮಾಹುತಿ Read more…

16 ವರ್ಷದ ವಿದ್ಯಾರ್ಥಿಗಳನ್ನೂ ಬಿಡಲಿಲ್ಲ ಸಹಾಯಕ ಶಿಕ್ಷಕಿ

ಶಾಲಾ ಮಕ್ಕಳ ಜೊತೆಗೇ ದೈಹಿಕ ಸಂಬಂಧ ಬೆಳೆಸಿದ್ದ ಸಹಾಯಕ ಶಿಕ್ಷಕಿಗೆ ಜೈಲು ಶಿಕ್ಷೆಯ ಭೀತಿ ಎದುರಾಗಿದೆ. 24 ವರ್ಷದ ಕಿಂಬರ್ಲಿ ಗೆರ್ಸೊಂಡೆ ಅಮೆರಿಕದ ವಿಸ್ಕೊನ್ಸಿನ್ ಶಾಲೆಯಲ್ಲಿ ಕೆಲಸ ಮಾಡ್ತಾಳೆ. Read more…

ಹುಷಾರ್…ಇಂಥಾ ಕಾರಣಕ್ಕೂ ಕೆಲಸದಿಂದ ವಜಾ ಮಾಡ್ತಾರೆ!

ಸರಿಯಾದ ಸಮಯಕ್ಕೆ ಕಚೇರಿಗೆ ಬರದೇ, ಕೆಲಸ ಚೆನ್ನಾಗಿ ಮಾಡದೇ ಇರೋ ಸೋಮಾರಿಗಳನ್ನು ವಜಾ ಮಾಡೋದು ಸಹಜ. ಆದ್ರೆ Lidl ಸೂಪರ್ ಮಾರ್ಕೆಟ್ ಮ್ಯಾನೇಜರ್ ಹೆಚ್ಚು ಕೆಲಸ ಮಾಡ್ತಾರೆ ಅನ್ನೋ Read more…

ಕೈಗೆ ಕೋಳ ತೊಡಿಸಿ ಯುವತಿ ಮೇಲೆ ಪೊಲೀಸರಿಂದ್ಲೇ ಅತ್ಯಾಚಾರ

ನ್ಯೂಯಾರ್ಕ್ ನಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ 18 ವರ್ಷದ ಯುವತಿ ಮೇಲೆ ಖಾಕಿಗಳೇ ಅತ್ಯಾಚಾರ ಮಾಡಿದ್ದಾರೆ. ಗಾಂಜಾ ಸೇದುತ್ತಿದ್ದ ಅನ್ನಾ ಚೇಂಬರ್ಸ್ ಎಂಬ ಯುವತಿಯನ್ನು ಪೊಲೀಸ್ ಅಧಿಕಾರಿಗಳಾದ ಎಡ್ಡಿ ಮಾರ್ಟಿನ್ಸ್ Read more…

ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ 36 ಮಕ್ಕಳ ತಂದೆ

ನಂಬಿದ್ರೆ ನಂಬಿ, ಬಿಟ್ರೆ ಬಿಡಿ ಪಾಕಿಸ್ತಾನದ ಈ ವ್ಯಕ್ತಿಗೆ ಒಟ್ಟು 36 ಮಕ್ಕಳಿದ್ದಾರೆ. ಈತನ ಮೂರನೇ ಪತ್ನಿ ಗರ್ಭಿಣಿಯಾಗಿದ್ದು 37ನೇ ಮಗುವಿನ ನಿರೀಕ್ಷೆಯಲ್ಲಿದ್ದಾನೆ 60 ವರ್ಷದ ಗುಲ್ಜಾರ್ ಖಾನ್. Read more…

ಸುಂದರ ಸೆಕ್ಯೂರಿಟಿ ಗಾರ್ಡ್ ಮಾಡೆಲ್ ಆಗಲು ಕೈದಿಗಳು ಕಾರಣ

ಆಸ್ಟ್ರೇಲಿಯಾದ ಇಸಾಬೆಲ್ಲೆ ಡೆಲ್ಟೋರ್ ವಿಶ್ವದ ಅತ್ಯಂತ ಸುಂದರ ಮಹಿಳಾ ಭದ್ರತಾ ಸಿಬ್ಬಂದಿಯಾಗಿದ್ದಾಳೆ. ತನ್ನ 29ನೇ ವಯಸ್ಸಿನಲ್ಲಿ ಇಸಾಬೆಲ್ಲೆ ಡೆಲ್ಟೋರ್ ಆಸ್ಟ್ರೇಲಿಯಾ ಜೈಲಿನ ಭದ್ರತಾ ಸಿಬ್ಬಂದಿಯಾಗಿದ್ದಳು. ಇದ್ರ ಜೊತೆಗೆ ಎರಡು Read more…

ಮನ ಕಲಕುವಂತಿದೆ ಪಾಕ್ ಬಾಲಕಿಯ ಸ್ಥಿತಿ

9 ವರ್ಷದ ಈ ಪಾಕಿಸ್ತಾನದ ಬಾಲಕಿಗೆ ಪ್ರತಿಕ್ಷಣವೂ ನರಕಯಾತನೆ. ಇವಳ ತಲೆ 180 ಡಿಗ್ರಿಯಷ್ಟು ಬಾಗಿಕೊಂಡಿದ್ದು, ನೋವು ಅನುಭವಿಸುತ್ತಿದ್ದಾಳೆ. ಅಫ್ಸೀನ್ ಕುಂಬರ್ ಎಂಬ ಬಾಲಕಿ ಪಾಕಿಸ್ತಾನದ ಸಿಂಧ್ ಪ್ರಾಂತ್ಯದವಳು. Read more…

ವಾಟ್ಸಾಪ್ ನಲ್ಲಿ ಲಭ್ಯ ‘ಡಿಲೀಟ್ ಫಾರ್ ಎವರಿವನ್’ ಆಪ್ಷನ್

ವಾಟ್ಸಾಪ್ ನಲ್ಲಿ ಮೆಸೇಜ್ ಡಿಲೀಟ್ ಅಥವಾ ರಿಕಾಲ್ ಆಪ್ಷನ್ ಇಲ್ಲ. ಕಳೆದ ಒಂದು ವರ್ಷದಿಂದ್ಲೂ ಈ ಫೀಚರ್ ಅಳವಡಿಸೋದಾಗಿ ವಾಟ್ಸಾಪ್ ಹೇಳ್ತಾನೇ ಇದೆ. ಇಂಟರ್ನಲ್ ಕೋಡ್ ನಲ್ಲಿ ಕಂಪನಿ Read more…

ಜಂಭ ಕೊಚ್ಚಿಕೊಳ್ಳಲು ಹೋಗಿ ಮಾನ ಕಳೆದುಕೊಂಡ ಪಾಕ್

ಭಾರತ-ಪಾಕಿಸ್ತಾನ ನಡುವಣ ಸಂಘರ್ಷ ಹೊಸದೇನಲ್ಲ. ಪದೇ ಪದೇ ಕದನ ವಿರಾಮ ಉಲ್ಲಂಘಿಸುವ ಪಾಕಿಸ್ತಾನ, ನಮ್ಮ ವೀರ ಯೋಧರನ್ನು ಹತ್ಯೆ ಮಾಡುವುದನ್ನೇ ಕಾಯಕವನ್ನಾಗಿಸಿಕೊಂಡಿದೆ. ಇದೀಗ ಭಾರತದ ಸ್ಪೈ ಡ್ರೋನ್ ಒಂದನ್ನು Read more…

ಜನ ಮೆಚ್ಚುವಂಥ ಕೆಲಸ ಮಾಡ್ತಿದೆ ಈ ರೆಸ್ಟೋರೆಂಟ್

ಮ್ಯಾಂಚೆಸ್ಟರ್ ನ ರೆಸ್ಟೋರೆಂಟ್ ಒಂದು ಪ್ರತಿನಿತ್ಯ ರಾತ್ರಿ ಸೂರಿಲ್ಲದ ಬಡವರಿಗೆ ಆಹಾರ ವಿತರಿಸುತ್ತಿದೆ. ‘ಬೋಸು ಬಾಡಿ ಬಾರ್’ ಅನ್ನೋ ಈ ಫಾಸ್ಟ್ ಫುಡ್ ರೆಸ್ಟೋರೆಂಟ್ ಇತ್ತೀಚೆಗಷ್ಟೆ ಆರಂಭವಾಗಿದೆ. ಪ್ರತಿದಿನ Read more…

ಮಾಪ್ ಹಿಡಿದು ರಸ್ತೆಗಿಳಿದ ಮಹಿಳೆ ಬಕೆಟ್ ನಲ್ಲಿತ್ತು ಇಂಥ ವಸ್ತು

ಅಮೆರಿಕಾದ ಕೆಂಟುಕಿಯಲ್ಲಿ ಮಹಿಳೆಯೊಬ್ಬಳು ಮಾಪ್ ಮತ್ತು ಬಕೆಟ್ ಹಿಡಿದು ರಸ್ತೆಗಿಳಿದಿದ್ದಳು. ಮಹಿಳೆ ನೋಡಿ ಸ್ಥಳೀಯರು ಆಶ್ಚರ್ಯಕ್ಕೊಳಗಾಗಿದ್ದರು. ಮಹಿಳೆ ಯಾಕೆ ಹೀಗೆ ಮಾಡ್ತಿದ್ದಾಳೆಂಬ ಗೊಂದಲ ಜನರನ್ನು ಕಾಡಿತ್ತು. ಹತ್ತಿರ ಹೋಗಿ Read more…

32 ಮಹಿಳೆಯರಿಗೆ HIV ಸೋಂಕು ಹರಡಿದವನಿಗೆ 24 ವರ್ಷ ಜೈಲು

ತನಗೆ ಏಡ್ಸ್ ಇದೆ ಅನ್ನೋದು ತಿಳಿದಿದ್ರೂ 30ಕ್ಕೂ ಹೆಚ್ಚು ಮಹಿಳೆಯರೊಂದಿಗೆ ಅಸುರಕ್ಷಿತ ಲೈಂಗಿಕ ಸಂಬಂಧ ಬೆಳೆಸಿ ಅವರಿಗೂ ಎಚ್ ಐ ವಿ ಸೋಂಕು ಹರಡಲು ಕಾರಣನಾದ ವ್ಯಕ್ತಿಗೆ 24 Read more…

ಸೂಪರ್ ಮಾರ್ಕೇಟ್ ನಲ್ಲಿ ನಡೆದಿದೆ ಎದೆ ಝಲ್ಲೆನ್ನಿಸುವ ಘಟನೆ

ಬೀಜಿಂಗ್: ಪೂರ್ವ ಚೀನಾದ ಜಿಯಾಂಗ್ ಸು ಪ್ರದೇಶದ ಯಾನ್ ಚೆಂಗ್ ಸಿಟಿಯಲ್ಲಿ ಕೋಣವೊಂದು ಮಾಡಿದ ಅವಾಂತರದ ವಿಡಿಯೋ ನೋಡುಗರ ಮೈ ಜುಮ್ಮೆನ್ನಿಸುವಂತಿದೆ. ಕಟುಕರಿಂದ ತಪ್ಪಿಸಿಕೊಂಡು ಬಂದ ಕೋಣವೊಂದು ಅಡ್ಡಾದಿಡ್ಡಿಯಾಗಿ Read more…

5 ತಿಂಗಳ ಬಳಿಕ ಸಾವನ್ನೇ ಗೆದ್ದು ಬಂದ ಮಹಿಳೆಯರು…!

ಸಮುದ್ರದ ಮಧ್ಯೆ ಸಿಕ್ಕಿಹಾಕಿಕೊಂಡಿದ್ದ ಇಬ್ಬರು ಮಹಿಳೆಯರನ್ನು 5 ತಿಂಗಳುಗಳ ಬಳಿಕ ರಕ್ಷಣೆ ಮಾಡಲಾಗಿದೆ. ಇಬ್ಬರು ಮಹಿಳೆಯರು ಸಮುದ್ರ ಮಾರ್ಗದಲ್ಲಿ ಹವಾಯಿಯಿಂದ ತಹಿತಿಗೆ ಹೊರಟಿದ್ರು. ಸುಮಾರು ಒಂದು ತಿಂಗಳ ಪ್ರಯಾಣದ Read more…

ವೈರಲ್ ಆಗಿದೆ ಈ ಆಘಾತಕಾರಿ ವಿಡಿಯೋ

ಗಂಭೀರ ಸ್ಥಿತಿಯಲ್ಲಿ ಗಾಯಾಳುಗಳು ನೆರವಿಗೆ ಅಂಗಲಾಚುತ್ತಿದ್ದರೂ, ಕೆಲವರು ಮಾನವೀಯತೆಯನ್ನೇ ಮರೆತವರಂತೆ ವರ್ತಿಸುತ್ತಾರೆ. ಕಂಡೂ ಕಾಣದಂತೆ ಹೋಗುತ್ತಾರೆ. ಮತ್ತೆ ಕೆಲವರು ಮೊಬೈಲ್ ನಲ್ಲಿ ದೃಶ್ಯ ಸೆರೆ ಹಿಡಿಯುತ್ತಾರೆ. ಅಮೆರಿಕದ ಪೆನ್ಸೆಲ್ವೆನಿಯಾದಲ್ಲಿ Read more…

ಸೇದಿ ಬಿಸಾಡಿದ ಸಿಗರೇಟ್ ನಿಂದ್ಲೇ ತಯಾರಾಗಿದೆ ಸರ್ಫ್ ಬೋಟ್

ಟೈಲರ್ ಲೇನ್ ಒಬ್ಬ ಇಂಡಸ್ಟ್ರಿಯಲ್ ಡಿಸೈನರ್. ಮರುಬಳಕೆಯ ಸ್ಪರ್ಧೆಯೊಂದರಲ್ಲಿ ಗೆದ್ದಿದ್ದಾನೆ. ಮಾಲಿನ್ಯ ನಿಯಂತ್ರಣ ಹಾಗೂ ತ್ಯಾಜ್ಯ ನಿರ್ವಹಣೆಗಾಗಿ ಆತ ಮಾಡಿದ ಪ್ರಯತ್ನ ವಿಭಿನ್ನವಾಗಿತ್ತು. 10,000 ಸಿಗರೇಟ್ ಬಟ್ ಗಳನ್ನು Read more…

ಮಾನವೀಯತೆಯನ್ನೇ ಮರೆತಿದ್ದಾಳೆ ಈ ಮಹಿಳೆ

ಶಾಲೆಯ ಬಳಿ ವಾಲಿಬಾಲ್ ಪ್ರಾಕ್ಟೀಸ್ ಮಾಡುತ್ತಿದ್ದ ಹುಡುಗಿಯನ್ನು ಮಹಿಳೆಯೊಬ್ಬಳು ಹಿಗ್ಗಾಮುಗ್ಗಾ ಥಳಿಸಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲ್ಲೆ ನಡೆಸಿದ ಮಹಿಳೆಯನ್ನು ಬಂಧಿಸಲಾಗಿದೆ. ರೋಯೆಲ್ ಗಾರ್ಜಾ ಹಲ್ಲೆಗೊಳಗಾದ ಬಾಲಕಿ. ಶಾಲೆಯಲ್ಲಿ Read more…

ರೋಬೋಟ್ ಸೋಫಿಯಾಗೆ ಸಿಕ್ತು ಸೌದಿ ನಾಗರಿಕತ್ವ..!

ಮನುಷ್ಯರನ್ನು ಹೋಲುವ ರೋಬೋಟ್ ಸೋಫಿಯಾಗೆ ಸೌದಿ ಅರೇಬಿಯಾ ನಾಗರಿಕತ್ವ ಸಿಕ್ಕಿದೆ. ಸೌದಿ ಅರೇಬಿಯಾ ಮನುಷ್ಯರಂತೆ ರೋಬೋಟ್ ಗೆ ನಾಗರಿಕತ್ವ ನೀಡಿದ ವಿಶ್ವದ ಮೊದಲ ದೇಶವಾಗಿದೆ. ಸೌದಿ ಅರೇಬಿಯಾ ರಾಜಧಾನಿ Read more…

ವೈರಲ್ ಆಗಿದೆ ಈ ಶಾರ್ಕ್ ದಾಳಿ ವಿಡಿಯೋ

ಶಾರ್ಕ್ ದಾಳಿ ಮಾಡಿದಂತೆ ಅನಿಸಿ ವ್ಯಕ್ತಿಯೊಬ್ಬ ಭಯಬಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಾಷಿಂಗ್ಟನ್ ಡಿಸಿಯಲ್ಲಿ ಇಂಟರ್ ನ್ಯಾಷನಲ್ ಸ್ಪೈ ಮ್ಯೂಸಿಯಂಗೆ ಭೇಟಿ ನೀಡಿದ್ದ ವ್ಯಕ್ತಿಯೊಬ್ಬ ಗ್ಲಾಸ್ Read more…

91 ವರ್ಷದ ವೃದ್ಧೆಯನ್ನು ನೋಡಿ ಹೆದರಿ ಓಡಿದ ಕಳ್ಳ, ಕಾರಣ ಗೊತ್ತಾ?

ಮಸಾಚುಸೆಟ್ಸ್ ನಲ್ಲಿ ಪ್ಯಾಟ್ರಿಕಾ ಮುಲ್ಕೀನ್ ಅನ್ನೋ ಮಹಿಳೆಯ ಮನೆಗೆ ಕಳ್ಳ ನುಗ್ಗಿದ್ದ. ಅಪರಿಚಿತನ್ನು ನೋಡಿ ಬೊಗಳಲಾರಂಭಿಸಿದ್ದ ನಾಯಿ, ಕಳ್ಳನ ಆಗಮನದ ಸೂಚನೆ ನೀಡಿತ್ತು. ಗಾಢ ನಿದ್ದೆಯಲ್ಲಿದ್ದ ಪ್ಯಾಟ್ರಿಕಾ ಯಾರು Read more…

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...