alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರಿನಲ್ಲಿ ಸೆಕ್ಸ್ ಮಾಡುತ್ತಿದ್ದಾಗಲೇ ಕಾದಿತ್ತು ದುರ್ವಿಧಿ

ಕಾಮಾತುರಂ ನಾ ಭಯ, ನಾ ಲಜ್ಜ ಎಂಬ ಮಾತಿದೆ. ಕಾಮದ ಮದವೇರಿದವರಿಗೆ ನಾಚಿಕೆ, ಭಯ ಎಂಬುದೇ ಇರಲ್ಲ, ಮತ್ತೆ ಕೆಲವರಂತೂ ಸಮಯ, ಸ್ಥಳ ಪ್ರಜ್ಞೆ ಇಲ್ಲದೇ ಸೆಕ್ಸ್ ಮಾಡುತ್ತಾರೆ. Read more…

‘ಅಮ್ಮ’ನ ಬರ್ತಡೇಗೆ ಉಕ್ಕಿಹರಿದ ‘ಟ್ಯಾಟೂ’ ಅಭಿಮಾನ

ತಮಿಳುನಾಡಿನಲ್ಲಿ ಚಿತ್ರನಟರು, ರಾಜಕಾರಣಿಗಳ ಮೇಲೆ ಅಭಿಮಾನ ಸಿಕ್ಕಾಪಟ್ಟೆ ಜಾಸ್ತಿ. ಅಭಿಮಾನಿಗಳನ್ನು ಕಂಡರೆ ಸೆಲೆಬ್ರಿಟಿಗಳಿಗೂ ಅಚ್ಚುಮೆಚ್ಚು. ಹೀಗೆ ಅಭಿಮಾನಿಗಳ ಅಭಿಮಾನ ಉಕ್ಕಿಹರಿದ ಕುತೂಹಲಕಾರಿ ಪ್ರಕರಣವೊಂದರ ವರದಿ ಇಲ್ಲಿದೆ ನೋಡಿ. ತಮಿಳುನಾಡು Read more…

ಹೊಸ ಆಫರ್ ನೊಂದಿಗೆ ಮತ್ತೆ ಬಂದ ಸ್ಪೈಸ್ ಜೆಟ್

ಮಕ್ಕಳ ಪರೀಕ್ಷೆ ಮುಗಿದ ನಂತರ ಎಲ್ಲಿಗೆ ಹೋಗೋದು ಅಂತಾ ಪ್ಲಾನ್ ಮಾಡ್ತಾ ಇರುವವರಿಗೊಂದು ಖುಷಿ ಸುದ್ದಿ. ವಿಮಾನದಲ್ಲಿ ಕಡಿಮೆ ಬೆಲೆಗೆ ಪ್ರಯಾಣ ಮಾಡುವ ಅವಕಾಶ ಮತ್ತೊಮ್ಮೆ ಒದಗಿ ಬಂದಿದೆ. Read more…

ಮಾತಾಡೋಕೆ ರಾಹುಲ್ ಗಾಂಧಿಗೆ ಅವಕಾಶ ನೀಡ್ತಿಲ್ವಂತೆ

ಮೋದಿ ಸರ್ಕಾರದ ವಿರುದ್ದ ಸದಾ ಕಿಡಿ ಕಾರುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇದೀಗ ತಾವು ಸಂಸತ್‌ ‌‌ನಲ್ಲಿ ಮಾತನಾಡಲು ಸಿದ್ಧನಿದ್ದು, ಆದರೆ ನನ್ನ ಕುರಿತಾಗಿ ಹೆದರಿಕೆ Read more…

ಹೊಸ ಸಾಹಸಕ್ಕೆ ಮುಂದಾದ ಸನ್ನಿ ಲಿಯೋನ್

ಬಾಲಿವುಡ್ ಚಿತ್ರಗಳಲ್ಲಿ ನಟಿಸುವ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದ ನೀಲಿ ಚಿತ್ರಗಳ ಮಾಜಿ ತಾರೆ ಸನ್ನಿ ಲಿಯೋನ್ ಇದೀಗ ಕ್ರಿಕೆಟ್ ತಂಡವೊಂದನ್ನು ಖರೀದಿಸುವ ಮೂಲಕ ಕುತೂಹಲಕ್ಕೆ ಕಾರಣರಾಗಿದ್ದಾರೆ. ಹೌದು. Read more…

ಜೈಲಿನಲ್ಲಿ 440 ರೂಪಾಯಿ ಉಳಿತಾಯ ಮಾಡಿದ ಸಂಜಯ್ ದತ್

ಬಾಲಿವುಡ್ ಮುನ್ನಾಬಾಯ್ ಸಂಜಯ್ ದತ್ ಫೆಬ್ರವರಿ 25ರಂದು ಜೈಲಿನಿಂದ ಹೊರ ಬರ್ತಿದ್ದಾರೆ. ನಾಳೆ ಬೆಳಿಗ್ಗೆ 9 ಗಂಟೆಗೆ ಅವರು ಪುಣೆಯ ಯರವಾಡಾ ಜೈಲಿನಿಂದ ಹೊರ ಬರಲಿದ್ದಾರೆ. ಅವರ ಸ್ವಾಗತಕ್ಕೆ Read more…

ಮದುವೆ ವೇಳೆ ಜೀಜಾಜಿ ಶಬ್ದ ಕೇಳಿ ಪ್ರಜ್ಞೆ ತಪ್ಪಿ ಬಿದ್ದ ವರ

ಅಲ್ಲೊಂದು ಭರ್ಜರಿ ಮದುವೆ ನಡೀತಾ ಇತ್ತು. ಇನ್ನೇನು ವಧು ವರರು ಪೇರೆ ಶುರು ಮಾಡಬೇಕು,ಆಗ ಎಂಟ್ರಿಯಾದ್ಲು ಒಂದು ಹುಡುಗಿ. ಆಕೆ ನೋಡಿದ ತಕ್ಷಣ ವರ ಪ್ರಜ್ಞೆ ತಪ್ಪಿ ಬಿದ್ದ. Read more…

ಸತತ 5 ಗಂಟೆಗಳ ಕಾಲ ವಿದ್ಯಾರ್ಥಿಗಳ ವಿಚಾರಣೆ ನಡೆಸಿದ ದೆಹಲಿ ಪೊಲೀಸರು

ದೇಶವಿರೋಧಿ ಘೋಷಣೆ ಕೂಗಿದರೆಂಬ ಆರೋಪ ಹೊತ್ತಿರುವ ಜೆಎನ್ಯು ವಿದ್ಯಾರ್ಥಿಗಳಾದ ಉಮರ್ ಖಾಲಿದ್ ಹಾಗೂ ಅನಿರ್ಬನ್ ಭಟ್ಟಾಚಾರ್ಯ ಕಳೆದ ರಾತ್ರಿ ಶರಣಾಗಿದ್ದು, ಪೊಲೀಸರು ಸತತ 5 ಗಂಟೆಗಳ ಕಾಲ ವಿಚಾರಣೆ Read more…

ಈ ಭಿಕ್ಷುಕನಿಗೆ ಹೇಳಿ ಹ್ಯಾಟ್ಸಾಫ್

ಹಂಚಿದ್ದು ತನಗೆ, ಕೂಡಿಟ್ಟಿದ್ದು ಪರರಿಗೆ ಎಂಬ ಮಾತು ಪ್ರಚಲಿತದಲ್ಲಿದೆ. ಅದು ಮಾತಿಗಷ್ಟೇ ಸೀಮಿತ. ಬಹುತೇಕ ಮಂದಿ ತಮ್ಮ ಮುಂದಿನ ತಲೆಮಾರಿಗೂ ಆಗುವಷ್ಟನ್ನು ಕೂಡಿಡುತ್ತಾರೆ. ಆದರೆ, ಭಿಕ್ಷುಕನೊಬ್ಬ ತನ್ನ ಸಂಪಾದನೆಯನ್ನೆಲ್ಲಾ Read more…

ಚುಡಾಯಿಸಿದ್ದನ್ನು ವಿರೋಧಿಸಿದ ಬಾಲಕಿಯನ್ನೇ ಕೊಂದರು

ಹೆಣ್ಣುಮಕ್ಕಳು ಒಂಟಿಯಾಗಿ ಓಡಾಡುವುದನ್ನು ಕಂಡರೆ, ಕೆಲವು ಬೀದಿ ಕಾಮಣ್ಣರು ಚುಡಾಯಿಸುವುದು ಇತ್ತೀಚೆಗೆ ಹೆಚ್ಚಾಗಿದ್ದು, ಹೀಗೆ ಚುಡಾಯಿಸುತ್ತಿದ್ದ ಯುವಕರಿಗೆ ಬೈಯ್ದ ಬಾಲಕಿಯೊಬ್ಬಳನ್ನು, ಗುಂಡಿಟ್ಟು ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ Read more…

ಬೆಚ್ಚಿ ಬೀಳಿಸುವ ಪ್ರಕರಣ ! ತಾಯಿಯನ್ನೇ…

ಮಕ್ಕಳಿಗೆ ತಾಯಿ ಎಂದರೆ ಪ್ರೀತಿ ಜಾಸ್ತಿ. ಅಮ್ಮನ ಸ್ಥಾನವನ್ನು ತುಂಬಲು ಯಾರಿಗೂ ಸಾಧ್ಯವಿಲ್ಲ ಎಂದೂ ಹೇಳುತ್ತಾರೆ. ಅಲ್ಲದೇ, ತಾಯಿಯನ್ನು ದೇವರೆಂದು ಪೂಜಿಸುತ್ತಾರೆ. ತಾಯಿಗೆ ಗೌರವ ಕೊಡುವುದು ಹಾಗಿರಲಿ. ಕನಿಷ್ಟ Read more…

ಉದ್ಯಮಿಯಿಂದ ಹೆಣ್ಣುಮಕ್ಕಳಿಗೆ ತಲಾ 2 ಲಕ್ಷ ರೂ.

ಆಗ್ರಾ: ಪ್ರಧಾನಿ ನರೇಂದ್ರ ಮೋದಿ ಅವರ ಅಪರೂಪದ ಉಡುಪನ್ನು ಖರೀದಿಸಿದ್ದ ಉದ್ಯಮಿ ಪಟೇಲ್ ಅಕಾ ಬಾದ್ ಶಾ, ದೇಶದ ಬಡ ಹೆಣ್ಣುಮಕ್ಕಳಿಗೆ ತಲಾ 2 ಲಕ್ಷ ರೂಪಾಯಿ ದಾನವಾಗಿ Read more…

ಪ್ರಧಾನಿ ಮೋದಿ ಬಗ್ಗೆ ಅಪಶಬ್ಧ ಪ್ರಯೋಗ ಮಾಡಿದ ಪಾಕ್ ನಟಿ

ಪಾಕಿಸ್ತಾನದ ನಟಿಯೊಬ್ಬಳು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿದ್ದಾಳೆ. qandeel baloch ಹೆಸರಿನ ನಟಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಪಶಬ್ದ ಪ್ರಯೋಗ ಮಾಡಿದ್ದಾಳೆ. ನಟಿ ವಿರುದ್ಧ ಕಠಿಣ ಕ್ರಮ Read more…

‘ಫ್ರೀಡಂ251’ ಬಗ್ಗೆ ರಿಂಗಿಂಗ್ ಬೆಲ್ಸ್ ನಿರ್ದೇಶಕ ಹೇಳಿದ ರಹಸ್ಯ

ವಿಶ್ವದಲ್ಲಿಯೇ ಅತಿ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಕೊಡುವುದಾಗಿ ಹೇಳಿದ, ರಿಂಗಿಂಗ್ ಬೆಲ್ಸ್ ಕಂಪನಿ ಬಗ್ಗೆಯೇ ಎಲ್ಲಾ ಕಡೆಗಳಲ್ಲಿ ಚರ್ಚೆಯಾಗುತ್ತಿದೆ. ಇಷ್ಟು ಕಡಿಮೆ ಬೆಲೆಯಲ್ಲಿ ಸ್ಮಾರ್ಟ್ ಫೋನ್ ಕೊಡಲು Read more…

ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ ಕರೆ..?

ಹಲವು ವಿವಾದಗಳ ನಡುವೆಯೂ ಉತ್ತಮ ನಟನೆಯ ಮೂಲಕ ಅಭಿಮಾನಿಗಳ ಮನಗೆದ್ದ ಬಾಲಿವುಡ್‌ ನ ಪ್ರಸಿದ್ದ ನಟ ಸಲ್ಮಾನ್‌ ಖಾನ್‌ಗೆ ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ ಕರೆ ಬಂದಿದ್ದು, ಆತಂಕಕ್ಕೆ Read more…

ಬಾಲಿವುಡ್ ಮುನ್ನಾ ಬಾಯ್ ಗೆ ಬಿಡುಗಡೆ ಭಾಗ್ಯ

ಮುಂಬೈ ಸ್ಪೋಟ ಪ್ರಕರಣದಲ್ಲಿ ಜೈಲು ಸೇರಿದ್ದ ಬಾಲಿವುಡ್ ನಟ ಸಂಜಯ್ ದತ್ ಗೆ ಬಿಡುಗಡೆಯ ಕ್ಷಣ ಹತ್ತಿರವಾಗ್ತಿದೆ. ಶಿಕ್ಷೆ ಪೂರ್ಣಗೊಳಿಸಿರುವ ಸಂಜಯ್ ಜೈಲಿನಿಂದ ಹೊರ ಬರ್ತಿದ್ದಾರೆ. ಪುಣೆಯ ಯರವಾಡ Read more…

ಜೆಎನ್‌‌ಯುನಲ್ಲಿ ಪ್ರತಿದಿನ ಸಿಗುತ್ತಂತೆ 3 ಸಾವಿರ ಬಳಸಿದ ಕಾಂಡೋಮ್ ಗಳು !!

ದೇಶ ವಿರೋಧಿ ಹೇಳಿಕೆಯ ಮೂಲಕ ಸುದ್ದಿಯಾಗಿದ್ದ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದ್ದು, ಪ್ರತಿ ನಿತ್ಯ ಮೂರು ಸಾವಿರಕ್ಕೂ ಅಧಿಕ ಕಾಂಡೋಮ್ ಗಳು ಪತ್ತೆಯಾಗುತ್ತಿವೆ ಎಂದು ಬಿಜೆಪಿ Read more…

ಸಿಎ ವಿದ್ಯಾರ್ಥಿನಿಯ ಮೇಲೆ ನಡೆಯಿತು ರೇಪ್

ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಎಗ್ಗಿಲ್ಲದೇ ಸಾಗಿದ್ದು, ಸಿಎ ವಿದ್ಯಾರ್ಥಿನಿಯನ್ನು ಆಕೆಯ ಸ್ನೇಹಿತನೇ ಆಲ್ಕೋಹಾಲ್ ಮಿಶ್ರಿತ ತಂಪು ಪಾನೀಯ ಕುಡಿಸಿ ಅತ್ಯಾಚಾರ ನಡೆಸಿರುವ ಹೇಯ ಘಟನೆ ಇಂದೋರ್‌ ನಲ್ಲಿ ನಡೆದಿದೆ. Read more…

ನಾಯಿ ಸಾವಿಗೆ ಪೊಲೀಸರಿಗೆ ಶಿಕ್ಷೆ; ಕಾರಣ ಗೊತ್ತಾ?

ನಾಯಿಯೊಂದು ಅಪಘಾತದಲ್ಲಿ ಮೃತಪಟ್ಟ ಕಾರಣಕ್ಕೆ ಪೊಲೀಸರು ಶಿಕ್ಷೆ ಅನುಭವಿಸುವಂತಾಗಿದೆ. ಅಂದಹಾಗೇ ಈ ಘಟನೆ ನಡೆದಿರುವುದು ಬಿಹಾರದಲ್ಲಿ. ಅಪಘಾತದಲ್ಲಿ ನಾಯಿ ಮೃತಪಟ್ಟಿದ್ದರಿಂದ ಐವರು ಪೊಲೀಸರನ್ನು ಅಮಾನತು ಮಾಡಲಾಗಿದೆ. ಘಟನೆಯ ವಿವರ Read more…

ರಾಮ ಮಂದಿರಕ್ಕಾಗಿ ‘ಸುಪ್ರೀಂ’ ಮೆಟ್ಟಿಲೇರಿದ ಸ್ವಾಮಿ

ಕೇಂದ್ರ ಸರ್ಕಾರದ ಈ ಅವಧಿಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಿಸಿಯೇ ಸಿದ್ದ ಎಂದಿದ್ದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಇದೀಗ ಅಯೋಧ್ಯೆಯ ವಿವಾದಿತ ನಿವೇಶನದಲ್ಲಿ ರಾಮಮಂದಿರ ನಿರ್ಮಿಸಲು Read more…

Freedom251 ವಿವಾದದ ಬಗ್ಗೆ ಮಾತನಾಡಿದ ಎಂಡಿ ಮೋಹಿತ್ ಗೋಯಲ್

Freedom251 ಸ್ಮಾರ್ಟ್ ಫೋನ್ ವಿಶ್ವದ ಅತ್ಯಂತ ಅಗ್ಗದ ಫೋನ್. ಸಾವಿರಾರು ಮಂದಿ ಈಗಾಗಲೇ ಈ ಫೋನ್ ಬುಕ್ ಮಾಡಿ ಕುಳಿತಿದ್ದಾರೆ. ಈ ನಡುವೆ ಬೆಲೆ ವಿಚಾರಕ್ಕೆ ಫೋನ್ ಬಗ್ಗೆ Read more…

ಈಜುತ್ತಲೇ ಶಾಲೆಗೋಗುವ ಶಿಕ್ಷಕನಿಗೊಂದು ಸಲಾಂ

ಶಿಕ್ಷಕ ವೃತ್ತಿ ಪವಿತ್ರವಾದದ್ದು. ಭಾವಿ ಪ್ರಜೆಗಳನ್ನು ರೂಪಿಸಬೇಕಾದ ಗುರುತರ ಜವಾಬ್ದಾರಿ ಅವರ ಮೇಲಿದ್ದು, ಕೆಲ ಶಿಕ್ಷಕರು ಇಂತಹ ಪವಿತ್ರ ವೃತ್ತಿಗೆ ಇಂದು ಕಳಂಕ ತರುತ್ತಿರುವ ಮಧ್ಯೆ ಈ ಶಿಕ್ಷಕರು Read more…

ಮಹಿಳಾ ಉದ್ಯೋಗಿಗೆ ‘ಅಶ್ಲೀಲ’ ಸಂದೇಶ ಕಳುಹಿಸಿದ್ದವನ ಅರೆಸ್ಟ್

ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬ ದೂರುಗಳು ಆಗಾಗ ಕೇಳಿಬರುತ್ತವೆ. ಇದಕ್ಕೆ ಪೂರಕ ಎನ್ನಬಹುದಾದ ಘಟನೆಯೊಂದು ಮುಂಬೈನಲ್ಲಿ ನಡೆದಿದ್ದು, ಈ ಸಂಬಂಧ ಮುಂಬೈನ ಬಾಂದ್ರಾ ಪೊಲೀಸರು Read more…

ಶಾಲೆಯಲ್ಲೇ ಮದ್ಯ ಸೇವಿಸಿದ 9ನೇ ಕ್ಲಾಸ್ ಹುಡುಗಿಯರ ಅವಾಂತರ

9ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯರು ಶಾಲೆಯಲ್ಲೇ ಮದ್ಯಸೇವಿಸಿ ತೂರಾಡುತ್ತಿದ್ದ ಘಟನೆ ಪುದುಚೇರಿಯಲ್ಲಿ ನಡೆದಿದೆ. ಇಲ್ಲಿನ ಸರ್ಕಾರಿ ಶಾಲೆಯೊಂದರಲ್ಲಿ ಘಟನೆ ನಡೆದಿದ್ದು, ತರಗತಿಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕಿ ಈ ವಿದ್ಯಾರ್ಥಿನಿಯರು Read more…

ಶತಾಯುಷಿಯ ಕಳಕಳಿಗೆ ಶಿರಬಾಗಿ ನಮಿಸಿದ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛಭಾರತ ಅಭಿಯಾನಕ್ಕೆ ಕರೆ ನೀಡಿದ ನಂತರ ದೇಶದಲ್ಲಿ ಸ್ವಚ್ಛತಾ ಕಾರ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ದೊರೆತಿದೆ. ಗ್ರಾಮಾಂತರ, ನಗರ ಪ್ರದೇಶಗಳಲ್ಲಿ ಸ್ವಚ್ಛತೆ ಬಗ್ಗೆ ಮಾಹಿತಿ, Read more…

ವಾಹನ ಸವಾರರಿಗೆ ಇಲ್ಲಿದೆ ಖುಷಿ ಸುದ್ದಿ

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಪದೇ ಪದೇ ಹೆಚ್ಚಾಗುತ್ತಿದೆ ಎಂದು ವಾಹನ ಸವಾರರು ಹೇಳುವುದನ್ನು ಕೇಳಿರುತ್ತೀರಿ. ಇತ್ತೀಚೆಗೆ ತೈಲ ಬೆಲೆ ಕಡಿಮೆಯಾಗುತ್ತಿದೆಯಾದರೂ ಅದು ಪೈಸೆಗಳ ಲೆಕ್ಕದಲ್ಲಿ ಮಾತ್ರ. ಜಾಗತಿಕ Read more…

ಬರೋಬ್ಬರಿ 10 ಗಂಟೆ ಟ್ರಾಫಿಕ್ ನಲ್ಲೇ ಹೈರಾಣಾದ ಜನ

ಮುಂಬೈ: ರಸ್ತೆಯಲ್ಲಿ ಸಂಚರಿಸುವಾಗ ಆಕಸ್ಮಿಕವಾಗಿ ಸ್ವಲ್ಪ ಸಮಯ ಟ್ರಾಫಿಕ್ ಜಾಮ್ ಆದರೆ ಗೊಣಗುತ್ತೇವೆ. ಅಂತಹುದರಲ್ಲಿ ಬರೋಬ್ಬರಿ 10 ಗಂಟೆ ಕಾಲ ವಾಹನ ಸಂಚಾರ ದಟ್ಟಣೆಯಿಂದ ಜನ ತೊಂದರೆ ಅನುಭವಿಸಿದ Read more…

ಗಗನಸಖಿಯರಂತೆ ಇನ್ಮುಂದೆ ರೈಲಿನಲ್ಲೂ ಸಖಿಯರು !

ವಿಮಾನದಲ್ಲಿ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದ ಗಗನಸಖಿಯರು ರೈಲಿನಲ್ಲಿಯೂ ಇದ್ದರೆ ಎಷ್ಟು ಚೆನ್ನಾಗಿರುತ್ತದೆ ಎಂದು ಕೆಲವರಿಗೆ ಒಮ್ಮೊಮ್ಮೆ ಅನಿಸಿರುತ್ತದೆ. ನಿಮ್ಮ ಅನಿಸಿಕೆ ನಿಜವಾಗುವ ಸಮಯ ಹತ್ತಿರ ಬಂದಿದೆ. ರೈಲಿನಲ್ಲಿಯೂ ಸಖಿಯರು Read more…

ಶಾಸಕರ ರಾಜೀನಾಮೆಯಿಂದ ಹೋಯ್ತು ವಿರೋಧ ಪಕ್ಷದ ಸ್ಥಾನ

ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ ಎಂಬ ಮಾತು ಆಗಾಗ ಕೇಳಿಬರುತ್ತವೆ. ಎದುರಾಳಿಗಳಾಗಿದ್ದವರು ಒಂದಾಗುವುದು, ಒಂದಾಗಿದ್ದವರು ಬೇರೆಯಾಗುವುದು ರಾಜಕೀಯದಲ್ಲಿ ಸಾಮಾನ್ಯವಾಗಿ ನಡೆಯುವ ಘಟನೆಗಳು. ಇಂತಹ ಘಟನೆಯೊಂದು ತಮಿಳುನಾಡಿನಲ್ಲಿ ನಡೆದಿದೆ. Read more…

ಕುಡುಕನ ಆರ್ಭಟಕ್ಕೆ ಓಡಿದ ಒಂಟಿ ಸಲಗ !

ಕಾಡು ಪ್ರಾಣಿಗಳೆಂದರೆ ಎಂತಹವರು ಭಯಪಡುತ್ತಾರೆ. ಅದರಲ್ಲಿಯೂ ಒಂಟಿ ಸಲಗ ಕಂಡರೆ ದೂರ ಓಡುತ್ತಾರೆ. ಆದರೆ, ಹರಿದ್ವಾರದಲ್ಲಿ ಕುಡುಕನೊಬ್ಬ ದೊಡ್ಡ ಗಾತ್ರದ ಆನೆಯೊಂದನ್ನೇ ಹೆದರಿಸಿ ಹಿಮ್ಮೆಟ್ಟಿಸಿದ್ದಾನೆ. ಈ ಕುಡುಕನ ಆರ್ಭಟಕ್ಕೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...