alex Certify
ಕನ್ನಡ ದುನಿಯಾ       Mobile App
       

Kannada Duniya

ಹೈದರಾಬಾದ್ ಏರ್ಪೋರ್ಟ್ ನಿಂದ ಕಾಣೆಯಾದಾಕೆ ಗೋವಾದಲ್ಲಿ ಪತ್ತೆ

ಪುಣೆಗೆ ಹೋಗಬೇಕಾಗಿದ್ದ ನೌಕಾದಳದ ಅಧಿಕಾರಿಯೊಬ್ಬರ 17 ವರ್ಷದ ಪುತ್ರಿಯೊಬ್ಬಳು ಹೈದರಾಬಾದ್ ವಿಮಾನ ನಿಲ್ದಾಣದಿಂದ ಕಾಣೆಯಾಗಿದ್ದು, ಇದೀಗ ಗೋವಾದಲ್ಲಿ ಪತ್ತೆಯಾಗಿದ್ದಾಳೆ. ವಿಶಾಖಪಟ್ಟಣದಲ್ಲಿ ನೌಕಾದಳದ ಅಧಿಕಾರಿಯಾಗಿರುವ ಅರವಿಂದ್ ಶರ್ಮಾ ಅವರ ಪುತ್ರಿ Read more…

12 ವರ್ಷದ ಈ ಹುಡುಗ ಆಪ್ ಡೆವಲಪರ್

ಕಿಶೋರಾವಸ್ಥೆಯಲ್ಲಿ ಮಕ್ಕಳು ಶಾಲೆಗೆ ಹೋಗುವುದು, ಆಟವಾಡುವುದು ಇಲ್ಲವೇ ಮೊಬೈಲ್, ಕಂಪ್ಯೂಟರ್ ನಲ್ಲಿ ಗೇಮ್ ಆಡುವುದು ಇವನ್ನೆಲ್ಲ ಮಾಡುವುದು ಸಹಜ. ಆದರೆ 12 ವರ್ಷದ ಭಾರತೀಯ ಮೂಲದ ಕೆನಡಾ ಹುಡುಗ Read more…

ಪೊಲೀಸರನ್ನು ಆತಂಕಕ್ಕೀಡು ಮಾಡಿತ್ತು ಆ ಯುವಕನ ಹೇರ್ ಸ್ಟೈಲ್

ಕೋಮು ಸಾಮರಸ್ಯ ಕದಡಲು ಕೆಲವೊಮ್ಮೆ ಎಂತೆಂತ ಘಟನೆಗಳು ಕಾರಣವಾಗುತ್ತವೆಂಬುದಕ್ಕೆ ಈ ಪ್ರಕರಣ ಉತ್ತಮ ಉದಾಹರಣೆ. 19 ವರ್ಷದ ಸಿಖ್ ಯುವಕನೊಬ್ಬ ಫ್ಯಾಷನ್ ಗಾಗಿ ತನ್ನ ಕೂದಲು ಕತ್ತರಿಸಿಕೊಂಡಿದ್ದು, ಆದರೆ ಪೋಷಕರ Read more…

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಕೇಂದ್ರದ ರೆಡ್ ಸಿಗ್ನಲ್

ತಿರುಪತಿ: ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರ, ಕಲಿಯುಗದ ವೈಕುಂಠ ಎಂದೇ ಕರೆಯಲ್ಪಡುವ ತಿರುಪತಿ, ತಿರುಮಲದ ಭಕ್ತರು, ಮಾಡಿದ್ದ ಮನವಿಗೆ ಕೇಂದ್ರ ಸರ್ಕಾರ ರೆಡ್ ಸಿಗ್ನಲ್ ನೀಡಿದ್ದು, ತಿರುಮಲದ ಮೇಲೆ Read more…

ಮಾಯವಾಯ್ತು ಬಿಗಿ ಭದ್ರತೆಯಲ್ಲಿದ್ದ 24 ಕೆ.ಜಿ. ಚಿನ್ನ

ನವದೆಹಲಿ: ಚಿನ್ನದ ಬೆಲೆ ದಿನೇ ದಿನೇ ಗಗನಕ್ಕೇರುತ್ತಿರುವಂತೆಯೇ ಅಕ್ರಮವಾಗಿ ಸಾಗಿಸುವವರ ಸಂಖ್ಯೆಯಲ್ಲಿಯೂ ಹೆಚ್ಚಳವಾಗಿದೆ. ವಿದೇಶಗಳಿಂದ ಹೇಗೆಲ್ಲಾ ಚಿನ್ನವನ್ನು ಅಡಗಿಸಿಟ್ಟುಕೊಂಡು ಬರುತ್ತಾರೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ಓದಿರುತ್ತೀರಿ.   ವಿದೇಶಗಳಿಂದ Read more…

ಫ್ರೆಂಡ್ ರಿಕ್ವೆಸ್ ಒಪ್ಪಿಕೊಳ್ಳದ ಹುಡುಗಿಯರಿಗೆ ಈತ ಮಾಡ್ತಿದ್ದ..

ಮಾನಸಿಕವಾಗಿ ಹುಡುಗಿಯರಿಗೆ ಬ್ಲಾಕ್ ಮೇಲ್ ಮಾಡ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಹರಿಯಾಣಾದಲ್ಲಿ ಕುಳಿತು ದೆಹಲಿ, ಮುಂಬೈ, ಬೆಂಗಳೂರು ಸೇರಿದಂತೆ ಅನೇಕ ನಗರಗಳ ಹುಡುಗಿಯರಿಗೆ ಬೆದರಿಕೆಯೊಡ್ಡುತ್ತಿದ್ದ ಭೂಪ ಈಗ ಸಿಕ್ಕಿಬಿದ್ದಿದ್ದಾನೆ. Read more…

ಆಡಿನೊಂದಿಗೂ ಲೈಂಗಿಕ ಕ್ರಿಯೆ ನಡೆಸಿದ್ದ ಅತ್ಯಾಚಾರಿ

ತ್ರಿಶೂರ್: ದೇಶಾದ್ಯಂತ ಸಂಚಲನ ಮೂಡಿಸಿದ್ದ, ಕೇರಳದ ಕಾನೂನು ಕಾಲೇಜ್ ವಿದ್ಯಾರ್ಥಿನಿ ಜಿಶಾ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿ ವಿಕೃತಕಾಮಿಯಾಗಿದ್ದು, ಆಡಿನೊಂದಿಗೂ ಲೈಂಗಿಕ ಕ್ರಿಯೆ ನಡೆಸಿದ್ದ ಸಂಗತಿ Read more…

ಹಾರರ್ ಸಿನಿಮಾ ಕ್ಲೈಮ್ಯಾಕ್ಸ್ ನೋಡುವಾಗಲೇ ಕಾದಿತ್ತು ದುರ್ವಿಧಿ

ತಿರುವಣ್ಣಾಮಲೈ: ಹಾರರ್ ಸಿನಿಮಾ ನೋಡುವಾಗಲೇ ವ್ಯಕ್ತಿಯೊಬ್ಬ ಸಾವು ಕಂಡ ಘಟನೆ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ನಡೆದಿದೆ. 65 ವರ್ಷದ ವ್ಯಕ್ತಿ ಚಿತ್ರಮಂದಿರದಲ್ಲಿ ಹಾರರ್ ಸಿನಿಮಾ ನೋಡಲು ಬಂದಿದ್ದು, ಕ್ಲೈಮ್ಯಾಕ್ಸ್ ಸೀನ್ Read more…

ಆ ವ್ಯಕ್ತಿಯ ಶಸ್ತ್ರಚಿಕಿತ್ಸೆ ಮಾಡಿದಾಗ ವೈದ್ಯರು ದಂಗಾಗಿದ್ಯಾಕೆ ಗೊತ್ತಾ?

ವೈದ್ಯರು ಆಶ್ಚರ್ಯಗೊಳ್ಳುವಂತಹ ಘಟನೆಗಳು ಆಗಾಗ ನಡೆಯುತ್ತಿರುತ್ತವೆ. ಹಾಗೆಯೇ ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ವ್ಯಾಪಾರಿಯೊಬ್ಬನಿಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ದಂಗಾಗಿ ಹೋಗಿದ್ದರು. ಆತನ ಹೊಟ್ಟೆಯಲ್ಲಿ ಸಿಕ್ಕ ವಸ್ತು Read more…

ದೇವಾಲಯದ ಆವರಣದಲ್ಲೇ ಅರ್ಚಕನ ಹತ್ಯೆ

ಅರ್ಚಕರೊಬ್ಬರನ್ನು ದೇವಾಲಯದ ಆವರಣದಲ್ಲೇ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾ ಪಟ್ಟಣದಲ್ಲಿ ನಡೆದಿದೆ. ಹತ್ಯೆಗೀಡಾದ ಅರ್ಚಕ ದೇವಾಲಯದ ಆವರಣದಲ್ಲೇ ತಂಗಿದ್ದು, ಇಂದು ಬೆಳಿಗ್ಗೆ ಪೂಜೆಗೆ ತೆರಳಿದ್ದವರು Read more…

ಕೊಹ್ಲಿ ಖರೀದಿಸಿದ ಬಂಗಲೆಯ ಬೆಲೆಯೆಷ್ಟು ಗೊತ್ತಾ..?

ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಟೀಮ್ ಇಂಡಿಯಾದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ದುಬಾರಿ ಬೆಲೆಯ ಫ್ಲಾಟ್ ಒಂದನ್ನು ಮುಂಬೈನಲ್ಲಿ ಖರೀದಿಸಿದ್ದಾರೆ. ತಮ್ಮ ಗೆಳತಿ ಅನುಷ್ಕಾ ಶರ್ಮಾ ಜೊತೆ ಈ Read more…

ಪೊಲೀಸ್ ನೇಮಕಾತಿಗೆ ಪರೀಕ್ಷೆಯಲ್ಲಿ ಪಾಲ್ಗೊಂಡ ಖೈದಿ

ಮೂವರು ಪೊಲೀಸರು ವಿಚಾರಣಾಧೀನ ಖೈದಿಯೊಬ್ಬನ ಕೈಗೆ ಕೋಳ ತೊಡಿಸಿಕೊಂಡು ರಸ್ತೆಗೆ ಬಂದ್ರು. ಅಲ್ಲಿ ಪೊಲೀಸರು ಆತನ ಕೈ ಕೋಳ ಬಿಚ್ಚುತ್ತಿದ್ದಂತೆ ಆತ ಓಡಲು ಶುರುಮಾಡಿದ. ಆದ್ರೆ ಆತ ತಪ್ಪಿಸಿಕೊಂಡು Read more…

ಸೆಲ್ಫಿ ತೆಗೆದು ಸಂಕಷ್ಟಕ್ಕೊಳಗಾದ ಕ್ರಿಕೆಟಿಗ

ಪತ್ನಿ ಹಾಗೂ ಸ್ನೇಹಿತರ ಜೊತೆ ಪ್ರವಾಸಕ್ಕೆ ತೆರಳಿದ್ದ ಖ್ಯಾತ ಕ್ರಿಕೆಟಿಗರೊಬ್ಬರು ಸೆಲ್ಫಿ ತೆಗೆದುಕೊಂಡ ಕಾರಣಕ್ಕೆ ಸಂಕಷ್ಟಕ್ಕೊಳಗಾಗಿದ್ದಾರೆ. ಈ ಕುರಿತು ಈಗ ತನಿಖೆ ನಡೆಸಲು ತೀರ್ಮಾನಿಸಲಾಗಿದ್ದು, ಕೆಲ ಸರ್ಕಾರಿ ನೌಕರರ Read more…

ಟೋಲ್ ಸಿಬ್ಬಂದಿಯಿಂದ ಹಣ ದೋಚಿದ ಮಾಜಿ ಸಚಿವನ ಸೋದರಳಿಯ

ಮಧ್ಯ ಪ್ರದೇಶದ ಮಾಜಿ ಸಚಿವರೊಬ್ಬರ ಸೋದರಳಿಯ ತನ್ನ ಸಹಚರರ ಜೊತೆಗೂಡಿ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಕ್ಯಾಶ್ ನಲ್ಲಿದ್ದ 1.5 ಲಕ್ಷ ರೂ. ಗಳನ್ನು ದೋಚಿಕೊಂಡು ಹೋಗಿರುವ Read more…

ಈ ಹಿಂದೆಯೂ ಬಿಡುಗಡೆಗೂ ಮುನ್ನವೇ ಬಹಿರಂಗವಾಗಿತ್ತು ಸಿನಿಮಾ

ಸೆನ್ಸಾರ್ ಮಂಡಳಿಯೊಂದಿಗಿನ ಜಟಾಪಟಿ ಬಳಿಕ ನ್ಯಾಯಾಲಯದ ಆದೇಶದ ಮೇರೆಗೆ ಕೇವಲ ಒಂದು ದೃಶ್ಯಕ್ಕೆ ಕತ್ತರಿ ಹಾಕಿ ‘ಉಡ್ತಾ ಪಂಜಾಬ್’ ಚಿತ್ರ ಇಂದು ಬಿಡುಗಡೆಗೊಂಡಿರುವ ಮಧ್ಯೆ ಈ ಚಿತ್ರ ಬುಧವಾರದಿಂದಲೇ Read more…

ಇಂತಹ ವಿಕೃತ ಮನಸ್ಕರೂ ಇರ್ತಾರೆ ನೋಡಿ

ಸಾಮಾಜಿಕ ಜಾಲತಾಣಗಳು ಒಳ್ಳೆಯ ಉದ್ದೇಶಕ್ಕೆ ಬಳಕೆಯಾದಷ್ಟೇ ಕೆಟ್ಟ ಕಾರ್ಯಗಳಿಗೂ ಉಪಯೋಗಿಸಿಕೊಳ್ಳಲಾಗುತ್ತಿದೆ. ಮತ್ತೊಬ್ಬರನ್ನು ಅವಮಾನಿಸಿ ವಿಕೃತ ಸಂತೋಷ ಪಡುವವರು ಇಂದು ಎಲ್ಲೆಡೆ ಇದ್ದಾರೆ. ಅಂತಹ ಸ್ಟೋರಿಯೊಂದು ಇಲ್ಲಿದೆ ನೋಡಿ. ಸಚಿವರೊಬ್ಬರು ತಮ್ಮ Read more…

ಜೂ. 21 ಕ್ಕೆ ಬಿಡುಗಡೆಯಾಗಲಿದೆ ವಿಶ್ವದ ಅತೀ ತೆಳುವಾದ ಲ್ಯಾಪ್ ಟಾಪ್

ಎಚ್ ಪಿ ಮತ್ತೊಂದು ದಾಖಲೆಯನ್ನು ಬರೆಯಹೊರಟಿದೆ. ಜೂನ್ 21ಕ್ಕೆ ಜಗತ್ತಿನ ಅತೀ ತೆಳ್ಳಗಿನ ಲ್ಯಾಪ್ ಟಾಪ್ ಎಚ್ ಪಿ ಸ್ಪೆಕ್ಟರ್ ಮಾರುಕಟ್ಟೆಗೆ ಬರಲು ಅಣಿಯಾಗುತ್ತಿದೆ. ವರದಿಯ ಪ್ರಕಾರ 10.4 Read more…

ಕಂಠ ಪೂರ್ತಿ ಕುಡಿದಿದ್ದ ಯುವತಿ ಮಾಡಿದ್ದೇನು ಗೊತ್ತಾ..?

ಕಂಠ ಮಟ್ಟ ಕುಡಿದಿದ್ದ ಯುವತಿಯೊಬ್ಬಳು ತನ್ನನ್ನು ಹಿಡಿದ ಪೊಲೀಸರು, ಠಾಣೆಗೆ ಕರೆದುಕೊಂಡ ಹೋದ ವೇಳೆ ಠಾಣೆಯಲ್ಲಿಯೇ ರಾದ್ದಾಂತ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. 21 ವರ್ಷದ ಗೌರಿ ಭಿಡೆ Read more…

ಮೋದಿಯವರಿಂದ ಟೀ ಖರೀದಿಸಿದ್ದವರಿಗೆ 2 ಲಕ್ಷ ರೂ..!

ಪ್ರಧಾನಿ ನರೇಂದ್ರ ಮೋದಿಯವರು ಈ ಹಿಂದೆ ಟೀ ಮಾರಾಟ ಮಾಡುತ್ತಿದ್ದ ವೇಳೆ ಅವರಿಂದ ಟೀ ಖರೀದಿಸಿದವರು ಹಾಗೂ ಅವರೊಂದಿಗೆ ಪದವಿ ವ್ಯಾಸಂಗ ಮಾಡಿದವರು ಯಾರಾದರೂ ಇದ್ದರೆ ಅಂತವರಿಗೆ ಎರಡು Read more…

ಬಿಹಾರದ ಈ ಹಳ್ಳಿಯಲ್ಲಿ 30 ವರ್ಷದವರು ವೃದ್ದರಾಗಿದ್ದಾರೆ !

ಬಿಹಾರದಲ್ಲಿ ಒಂದು ಹಳ್ಳಿ ಇದೆ. ಈ ಹಳ್ಳಿಯ ಜನರು 30 ವರ್ಷದ ನಂತರ ವೃದ್ದರಾಗುತ್ತಾರೆ. ಇದಕ್ಕೆ ಕಾರಣ ವೃದ್ಧಾಪ್ಯ ವೇತನ. ಹೌದು ಇಲ್ಲಿನ ಬಹಳಷ್ಟು ಯುವಕರು ವೃದ್ಧಾಪ್ಯ ವೇತನ ಯೋಜನೆಯ Read more…

ಹೋರಾಟಕ್ಕೊಂದು ಹೊಸ ಮಜಲು; 3 ಕಿ.ಮೀ. ಈಜಿ ಪ್ರತಿಭಟಿಸಿದ ಪೋರ

ಎಲ್ಲ ಪ್ರತಿಭಟನೆಗಳಿಗೂ ಅದರದ್ದೇ ಆದ ವಿಧಾನಗಳಿವೆ. ಕೆಲವರು ಕಣ್ಣಿಗೆ ಬಟ್ಟೆ ಕಟ್ಟುತ್ತಾರೆ, ಕೆಲವರು ಬಾಯಿಗೆ ಬಟ್ಟೆ ಕಟ್ಟುತ್ತಾರೆ, ಇನ್ನು ಕೆಲವರು ಪ್ರತಿಕೃತಿ ದಹನ ಮಾಡುತ್ತಾರೆ. ಹೀಗೆ ಪ್ರತಿಭಟನೆಯ ಮಾರ್ಗ Read more…

ಉತ್ತರ ಪ್ರದೇಶ ರಾಜಕೀಯ ಅಖಾಡಕ್ಕೆ ಪ್ರಿಯಾಂಕ

ನವದೆಹಲಿ: ಮುಂದಿನ ವರ್ಷ ಉತ್ತರ ಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಈಗಿನಿಂದಲೇ ತಯಾರಿ ಆರಂಭಿಸಿದ್ದು, ಪ್ರಿಯಾಂಕ ಗಾಂಧಿ ಅವರ ನೇತೃತ್ವದಲ್ಲಿ ಚುನಾವಣೆ ನಡೆಸಲು ತೀರ್ಮಾನಿಸಲಾಗಿದೆ.   ಈ Read more…

ಮನುಷ್ಯರ ರುಚಿ ನೋಡಿದ ಸಿಂಹಗಳಿಗೆ ಜೀವಾವಧಿ ಶಿಕ್ಷೆ

ಗುಜರಾತ್ ನ ಗಿರ್ ರಾಷ್ಟ್ರೀಯ ಉದ್ಯಾನದಲ್ಲಿ ಕಳೆದ ಮೇ ತಿಂಗಳಲ್ಲಿ 3 ಮಂದಿಯ ಮೇಲೆ ದಾಳಿ ಮಾಡಿ ಬಲಿ ಪಡೆದಿದ್ದ ಸಿಂಹಗಳಿಗೆ ಜೀವನವಿಡೀ ಪಂಜರದಲ್ಲಿಯೇ ಇರುವಂತೆ ಮಾಡಲಾಗಿದೆ. 3 Read more…

ಅಬ್ಬಾ ! 31,000 ರೂ. ಗಡಿ ದಾಟಿದ ಚಿನ್ನ

ನವದೆಹಲಿ: ಚಿನ್ನಾಭರಣ ಖರೀದಿಗೆ ಇದು ಸಕಾಲವಲ್ಲ. ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲೇ ಸಾಗುತ್ತಿರುವ ಚಿನ್ನದ ಬೆಲೆ ಮತ್ತೆ ಏರಿಕೆಯಾಗಿದ್ದು, ಒಂದೇ ದಿನ ಬರೋಬ್ಬರಿ 600 ರೂಪಾಯಿ ಏರಿಕೆಯಾಗುವುದರೊಂದಿಗೆ 31,000 ರೂ. Read more…

ಪ್ರಜ್ಞೆ ತಪ್ಪಿಸಿ 1.33 ಕೋಟಿ ರೂ. ದೋಚಿದ

ಹೈದರಾಬಾದ್: ಪೂಜೆ ಮಾಡುವ ನೆಪದಲ್ಲಿ ಉದ್ಯಮಿಯೊಬ್ಬರಿಗೆ ಪ್ರಜ್ಞೆ ತಪ್ಪಿಸಿ, ಬರೋಬ್ಬರಿ 1.33 ಕೋಟಿ ರೂ ಹಣದೊಂದಿಗೆ ಪರಾರಿಯಾದ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಇಲ್ಲಿನ ಉದ್ಯಮಿ ಮಧುಸೂದನ ರೆಡ್ಡಿ Read more…

ಸಜೀವ ಗುಂಡುಗಳನ್ನು ಸಾಗಿಸುತ್ತಿದ್ದ ಯುವತಿ ಅರೆಸ್ಟ್

ನವದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಖ್ನೋಗೆ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳು ತನ್ನ ಬ್ಯಾಗ್ ನಲ್ಲಿ ಸಜೀವ ಗುಂಡುಗಳನ್ನು ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿದ ಭದ್ರತಾ ಸಿಬ್ಬಂದಿ, ಆಕೆಯನ್ನು ಹೆಚ್ಚಿನ ವಿಚಾರಣೆಗಾಗಿ Read more…

ಬ್ಯಾಂಕ್ ನೌಕರನಿಗೆ ಕಪಾಳಮೋಕ್ಷ ಮಾಡಿದ ಶಿವಸೇನಾ ಮುಖಂಡ

ಕೆಲ ದಿನಗಳ ಹಿಂದಷ್ಟೇ ಶಿವಸೇನೆಯ ಶಾಸಕರೊಬ್ಬರು ಮುಂಬೈನ ದಾದರ್ ನಲ್ಲಿ ಮಹಿಳೆಯೊಬ್ಬರ ಮೇಲೆ ಹಲ್ಲೆ ಮಾಡಿದ್ದ ಪ್ರಕರಣ ನಡೆದಿದ್ದ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿದೆ. ಮಹಾರಾಷ್ಟ್ರದ ಯಾವತ್ ಮಲ್ ನಲ್ಲಿ Read more…

‘ಆರೋಗ್ಯವಾಗಿದ್ದಾರೆ ಸೂಪರ್ ಸ್ಟಾರ್ ರಜನಿ’

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯಕ್ಕೆ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವದಂತಿಗಳಿಗೆ ಅವರ ಕಛೇರಿ ವಕ್ತಾರರು ತೆರೆ ಎಳೆದಿದ್ದಾರೆ. ರಜನಿಕಾಂತ್ ಆರೋಗ್ಯವಾಗಿದ್ದಾರೆ. ಯಾವುದೇ ಸುಳ್ಳು ವದಂತಿಗಳನ್ನು Read more…

55 ವಧುಗಳ ಜೊತೆ ಸಂಬಂಧ ಬೆಳೆಸಿದ್ದರೂ ಕೊನೆ ದಿನಗಳಲ್ಲಿ ಏಕಾಂಗಿ

ರಾಜಸ್ಥಾನದಲ್ಲಿ ಅನೇಕ ಮಹಿಳೆಯರ ಜೊತೆ ಸಂಬಂಧ ಬೆಳೆಸುತ್ತಿದ್ದ ವ್ಯಕ್ತಿಯೊಬ್ಬನ ವಿಚಿತ್ರ ವರ್ತನೆ ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ 54 ವರ್ಷದ ಜಯರಾಮ್ ಜಾಟ್ ಎಂಬಾತ 55 ವಧುಗಳ ಜೊತೆ Read more…

ಮೃತಪಟ್ಟನೆಂದು ಭಾವಿಸಲಾಗಿದ್ದ ಯೋಧ 7 ವರ್ಷಗಳ ನಂತರ ಮರಳಿದ

ಈ ಘಟನೆ ಬಾಲಿವುಡ್ ಚಿತ್ರವನ್ನು ಹೋಲುತ್ತಿದ್ದರೂ ಸತ್ಯ ಸಂಗತಿ. ಸೇನೆಯ 66 ರೆಜಿಮೆಂಟ್ ನಲ್ಲಿ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿ ಸಾವನ್ನಪ್ಪಿರುವುದಾಗಿ ಭಾವಿಸಿದ್ದ ಮಧ್ಯೆ 7 ವರ್ಷಗಳ ಬಳಿಕ ಮರಳಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...