alex Certify Special | Kannada Dunia | Kannada News | Karnataka News | India News - Part 53
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯ ದೇಹಕ್ಕೆ ಮಾತ್ರವಲ್ಲ ಮನಸ್ಸಿಗೂ ಅವಶ್ಯಕ

ಆರೋಗ್ಯವೇ ಭಾಗ್ಯ ಎಂಬ ಮಾತು ಹಿಂದಿನಿಂದಲೂ ಇದೆ. ಆರೋಗ್ಯವನ್ನು ಕಾಪಾಡಿಕೊಳ್ಳುವುದೆಂದರೆ, ಕೇವಲ ದೈಹಿಕವಾಗಿ ಸದೃಢರಾಗುವುದಲ್ಲ, ಮಾನಸಿಕ ಆರೋಗ್ಯವೂ ಮುಖ್ಯ. ದೇಹ ಮತ್ತು ಮನಸ್ಸು ಸರಿಯಾಗಿದ್ದರೆ, ಎಲ್ಲವನ್ನೂ ಸುಲಭವಾಗಿ ನಿರ್ವಹಿಸಬಹುದು. Read more…

ಶಾಪಿಂಗ್ ಮಾಡುವ ಮುನ್ನ ಇರಲಿ ಈ ಬಗ್ಗೆ ಗಮನ

ಶಾಪಿಂಗ್ ಮಾಡುವುದು ಎಂದರೆ ಒಂದು ರೀತಿಯ ಮಜದ  ಅನುಭವ ನೀಡುತ್ತದೆ. ಕೆಲವರಿಗೆ ಮಾಲ್, ಸೂಪರ್ ಮಾರ್ಕೆಟ್ ಗೆ ಭೇಟಿ ನೀಡಿ ಶಾಪಿಂಗ್ ಮಾಡುವುದು ಇಷ್ಟವಾದರೆ ಕೆಲವರಿಗೆ ಮನೆಯಲ್ಲೇ ಕುಳಿತು ಆನ್ಲೈನ್ Read more…

ಮನೆಯಲ್ಲೇ ತಯಾರಿಸಿ ‘ಬಯೋ ಎಂಜೈಮ್’

ಅಡುಗೆ ಮನೆ ಕಟ್ಟೆಯಿಂದ ಹಿಡಿದು ಬಾತ್ ರೂಂ ತನಕನೂ ಕ್ಲೀನ್‌ ಮಾಡಲು  ನಾವು ಇಂದು ನಾನಾ ರೀತಿಯ ಕೆಮಿಕಲ್ ಉಪಯೋಗಿಸುತ್ತೇವೆ. ಯಾವುದ್ಯಾವುದೋ ಬ್ರಾಂಡ್ ನ ಕೆಮಿಕಲ್ಸ್ ನ ತಂದು Read more…

ಕುತ್ತಿಗೆ ನೋವು ನಿವಾರಕವಾಗಿ ಬಳಸಿ ಈ ʼತೈಲʼ

ಕುತ್ತಿಗೆ ದೇಹದ ಅತ್ಯಂತ ಕೋಮಲ ಭಾಗವಾಗಿದೆ. ತಲೆ ಬಗ್ಗಿಸಿ ಕೆಲಸ ಮಾಡುವುದ್ರಿಂದ, ಒಂದೇ ಭಂಗಿಯಲ್ಲಿ ತುಂಬಾ ಹೊತ್ತು ಕೆಲಸ ಮಾಡಿದ್ರೆ, ಕಂಪ್ಯೂಟರ್ ಕೆಲಸ ಮಾಡುವವರಿಗೆ ಕುತ್ತಿಗೆ ನೋವು ಕಾಡುವುದು Read more…

ಜಾಲತಾಣಗಳಲ್ಲಿ ನೋ ಶೇವ್ ನವೆಂಬರ್ ಅಭಿಯಾನ: ಈ ತಿಂಗಳಲ್ಲಿ ಪುರುಷರು ಕ್ಷೌರ ಮಾಡುವುದಿಲ್ಲ ಏಕೆ ಗೊತ್ತಾ?

ನವೆಂಬರ್ ಆರಂಭವಾದ ಕೂಡಲೇ ಫೇಸ್ಬುಕ್‌, ಟ್ವಿಟರ್, ಇನ್‌ಸ್ಟಾಗ್ರಾಂ ಸೇರಿದಂತೆ ಅನೇಖ ಸಾಮಾಜಿಕ ಜಾಲತಾಣಗಳಲ್ಲಿ ‘ನೋ ಶೇವ್ ನವೆಂಬರ್’ ಟ್ರೆಂಡಿಂಗ್ ಶುರುವಾಗಿದೆ. ಈ ಅಭಿಯಾನಕ್ಕೂ ಪುರುಷರ ಗಡ್ಡಕ್ಕೂ ನಂಟಿದೆ. ಪ್ರತಿವರ್ಷ Read more…

ಹೇನಿನ ಕಿರಿಕಿರಿಗೆ ಹೀಗೆ ಹೇಳಿ ʼಗುಡ್ ಬೈʼ

ತಲೆಯಲ್ಲಿ ಹೇನಿನ ಸಮಸ್ಯೆ ಇದ್ದರೆ ಆಗುವಷ್ಟು ಕಿರಿಕಿರಿ ಮುಜುಗರ ಇನ್ನೊಂದಿಲ್ಲ. ಎಲ್ಲೆ ಇದ್ದರೂ ಕೈ ತಲೆಯತ್ತ ಹೋಗುತ್ತದೆ. ಹೇನಿನ ಸಮಸ್ಯೆಯಿಂದ ತಲೆಯಲ್ಲಿ ತುರಿಕೆ, ಗಾಯಗಳೂ ಕೂಡ ಆಗುತ್ತದೆ. ಇವನ್ನು Read more…

ಇಲ್ಲಿದೆ ಹಿಮ್ಮಡಿಯ ʼಸೌಂದರ್ಯʼಕ್ಕೆ ಸರಳ ಮಾರ್ಗ

ಪಾದ ಸುಂದರವಾಗಿಟ್ಟುಕೊಳ್ಳಬೇಕೆಂಬುದು ಎಲ್ಲರ ಬಯಕೆಯೂ ಹೌದು. ಅದರೆ ಬೇಸಿಗೆಯಲ್ಲಿ, ಚಳಿಗಾಲದಲ್ಲಿ ಪಾದದ ಹಿಮ್ಮಡಿ ಬಿರುಕುಬಿಟ್ಟು ಅಸಹ್ಯವಾಗಿ ಕಾಣುವುದು ಬಹು ಜನರ ಬಯಕೆಯೂ ಹೌದು. ಇನ್ನು ಒಡೆದ ಹಿಮ್ಮಡಿಯನ್ನು ಮರೆಮಾಚಲು Read more…

‘ಸೌಂದರ್ಯ’ವರ್ದಕ ಕಾಫಿ

ಚಳಿಗಾಲದಲ್ಲಿ ತಾಜಾ ಹಾಗೂ ದೇಹವನ್ನು ಬೆಚ್ಚಗಿಡಲು ಕಾಫಿ ಬೆಸ್ಟ್. ಕಾಫಿ ಆರೋಗ್ಯಕ್ಕೆ ಒಳ್ಳೆಯದೆಂದು ಅನೇಕ ಸಂಶೋಧನೆಯಲ್ಲಿ ತಿಳಿದುಬಂದಿದೆ. ಕಾಫಿ ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯ ವರ್ದಕವೂ ಹೌದು. ಕಾಫಿ Read more…

‘ಸಂಗಾತಿ’ಗಳು ಒಂದಾಗಲು ಇದು ಸುಸಮಯ

ಡಿಸೆಂಬರ್ ತಿಂಗಳು ರೊಮ್ಯಾನ್ಸ್ ಗೆ ಹೇಳಿ ಮಾಡಿಸಿದಂತಹ ಕಾಲ. ವರ್ಷದ ಕೊನೆಯ ತಿಂಗಳಾಗಿದ್ದರಿಂದ ಬಾಕಿ ಇರುವ ಎಲ್ಲಾ ಕೆಲಸಗಳನ್ನೂ ಮುಗಿಸಬಹುದು. ನವೆಂಬರ್ ನಿಂದ್ಲೇ ಚಳಿಗಾಲ ಶುರುವಾಗಿರುತ್ತದೆ. ಹಾಗಾಗಿ ಸಂಗಾತಿಗಳಿಗೆ Read more…

ಮೊಬೈಲ್ ನೀರಿನಲ್ಲಿ ಬಿದ್ರೆ ತಕ್ಷಣ ಮಾಡಿ ಈ ಕೆಲಸ

ಈಗ ಫೋನ್ ನಮ್ಮ ದೇಹದ ಒಂದು ಅಂಗದಂತಾಗಿದೆ. ಫೋನ್ ಇಲ್ಲದೆ ಜನರು ಒಂದು ನಿಮಿಷ ಕೂಡ ಇರುವುದಿಲ್ಲ. ಬಾತ್ ರೂಮ್ ಗೂ ಜನರು ಫೋನ್ ಹಿಡಿದುಕೊಂಡು ಹೋಗ್ತಾರೆ. ಕೆಲವೊಮ್ಮೆ Read more…

ʼಮಕ್ಕಳುʼ ಶಾಲೆಯಿಂದ ಬರ್ತಿದ್ದಂತೆ ಮಾಡಿ ಈ ಕೆಲಸ

ಮಕ್ಕಳು ಶಾಲೆಯಿಂದ ಮನೆಗೆ ಬರ್ತಿದ್ದಂತೆ ಮಕ್ಕಳ ಜೊತೆ ಪಾಲಕರು ಅತ್ಯಗತ್ಯವಾಗಿ ಮಾತನಾಡಬೇಕು. ಮಕ್ಕಳು ಹೇಳಿದ್ದೆಲ್ಲವನ್ನೂ ತಾಳ್ಮೆಯಿಂದ ಕೇಳುವ ಜೊತೆ ಕೆಲವೊಂದು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುವ ಪ್ರಯತ್ನ ನಡೆಸಬೇಕು. Read more…

ಸ್ಮಾರ್ಟ್ ಫೋನ್ ಚಾರ್ಜ್ ಆಗ್ತಿಲ್ವಾ……? ಹೀಗೆ ಮಾಡಿ

ಕೆಲವೊಮ್ಮೆ ಆಕಸ್ಮಿಕವಾಗಿ ಸ್ಮಾರ್ಟ್ ಫೋನ್ ಚಾರ್ಜ್ ಆಗುವುದೇ ಇಲ್ಲ. ಚಾರ್ಜರ್ ಹಾಳಾಗಿದೆ ಇಲ್ಲ ಬ್ಯಾಟರಿ ಹೋಗಿದೆ ಅಂತಾ ತಿಳಿಯುವ ಬಳಕೆದಾರರು ಇದನ್ನು ರಿಪೇರಿಗೆ ಕೊಂಡೊಯ್ಯುತ್ತಾರೆ. ಆದ್ರೆ ಅನೇಕ ಬಾರಿ Read more…

ʼಸ್ವೆಟರ್ʼ ಸ್ವಚ್ಛತೆ ಹೇಗಿರಬೇಕು ಗೊತ್ತಾ….?

ಚಳಿಗಾಲ ಬರುತ್ತಿದ್ದಂತೆ ಮೂಲೆಯಲ್ಲಿಟ್ಟ ಸ್ವೆಟರ್, ಶಾಲು, ರಗ್ಗುಗಳು ಹೊರ ಬರುತ್ತವೆ. ಅವುಗಳು ಹೆಚ್ಚು ಕಾಲ ಉಪಯುಕ್ತವಾಗುವಂತೆ ಮಾಡಲು ಈ ಎಲ್ಲಾ ಎಚ್ಚರಿಕೆಗಳು ಗಮನದಲ್ಲಿರಲಿ. * ಚಳಿಗಾಲದಲ್ಲಿ ಉಪಯೋಗಿಸುವ ಉಣ್ಣೆ Read more…

ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಿದ್ರೆ ಹದಗೆಡುತ್ತೆ ʼಆರೋಗ್ಯʼ

ದಿನದ ಆರಂಭ ಚೆನ್ನಾಗಿದ್ರೆ ಇಡೀ ದಿನ ಸರಾಗವಾಗಿ ಕಳೆದು ಹೋಗುತ್ತದೆ. ದಿನದ ಆರಂಭದಲ್ಲಿಯೇ ದಣಿವು ಕಾಣಿಸಿಕೊಂಡ್ರೆ ಇಡೀ ದಿನ ಉತ್ಸಾಹ ಕಾಣಲು ಸಾಧ್ಯವಿಲ್ಲ. ದಿನ ಚೆನ್ನಾಗಿರಬೇಕಾದ್ರೆ ಬೆಳಗ್ಗೆ ಎದ್ದ Read more…

ಹೀಗಿರಲಿ ನಿಮ್ಮ ಸಂಗಾತಿ ಆಯ್ಕೆ

ಕಾಲ ಬದಲಾದಂತೆ ಯುವಕರು, ಯುವತಿಯರ ಆಲೋಚನೆಗಳು ಬದಲಾಗಿವೆ. ಹಿಂದೆಲ್ಲಾ ಹಿರಿಯರು ತೀರ್ಮಾನಿಸಿ ಮದುವೆ ಮಾಡುತ್ತಿದ್ದರು. ಈಗ ಅನೇಕ ಹಿರಿಯರು ಮಕ್ಕಳಿಗೆ ಸ್ವಾತಂತ್ರ್ಯ ಕೊಟ್ಟಿರುತ್ತಾರೆ. ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆ Read more…

ʼದಾಂಪತ್ಯʼದಲ್ಲಿ ಸುಖಬೇಕೆಂದ್ರೆ ಐದು ದಿನ ಸಂಗಾತಿಯಿಂದ ದೂರ ಇರಿ…!

ಸಂತೋಷವಾಗಿರಲು ಒಟ್ಟಿಗೆ ವಾಸಿಸುವ ವಿಷಯ ಈಗ ಹಳೆಯದು. ಅಧ್ಯಯನದ ಪ್ರಕಾರ, ಕೆಲಸಕ್ಕೆ ಸಂಬಂಧಿಸಿದಂತೆ ಪರಸ್ಪರ ದೂರವಿರುವ ದಂಪತಿ, ಪರಸ್ಪರರನ್ನು ಹೆಚ್ಚು ಪ್ರೀತಿಸುತ್ತಾರಂತೆ. ಅವರ ನಡುವೆ ಯಾವಾಗಲೂ ನಿಕಟ ಸಂಬಂಧವಿರುತ್ತದೆ. Read more…

ಅದ್ಭುತಗಳಿಂದ ಕೂಡಿದೆ ಮಾನವ ʼದೇಹʼ

ಮಾನವ ದೇಹವು ಅದ್ಭುತಗಳಿಂದ ಕೂಡಿದೆ. ಪ್ರತಿ ಕ್ಷಣವೂ ಅದು ಕೆಲಸ ಮಾಡುತ್ತಿರುತ್ತದೆ. ನಿದ್ರಿಸಿದಾಗ ಹಾಗೂ ಎಚ್ಚರವಿದ್ದಾಗ ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡುತ್ತದೆ. ದೇಹದ ಅಂಗಗಳು ಹಾಗೂ ಅದರ Read more…

OMG ! ಹೀಗೆಲ್ಲ ಮಾಡ್ತಾರಾ ಮಹಿಳೆಯರು

ಮಹಿಳೆಯರ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವದಾದ್ಯಂತ ಅನೇಕ ಅಧ್ಯಯನಗಳು ನಡೆಯುತ್ತಿವೆ. ಅಧ್ಯಯನವೊಂದು ಮಹಿಳೆಯರಿಗೆ ಸಂಬಂಧಿಸಿದ ಕೆಲವೊಂದು ವಿಷಯಗಳನ್ನು ಹೊರ ಹಾಕಿದೆ. ಅದನ್ನು ಕೇಳಿದ್ರೆ ನಿಮಗೆ ಆಶ್ಚರ್ಯವಾಗೋದ್ರಲ್ಲಿ ಎರಡು ಮಾತಿಲ್ಲ. ಮಹಿಳೆಯರು Read more…

ಭಾರತದ ಸೀಲಿಂಗ್‌ ಫ್ಯಾನ್‌ಗಳಲ್ಲಿರುತ್ತೆ 3 ರೆಕ್ಕೆ, ಅಮೆರಿಕದಲ್ಲಿ ಬಳಕೆಯಲ್ಲಿದೆ 4 ಬ್ಲೇಡ್‌ಗಳ ಫ್ಯಾನ್‌, ಕಾರಣ ಏನು ಗೊತ್ತಾ….?

ಸಾಮಾನ್ಯವಾಗಿ ಎಲ್ಲಾ ಮನೆಗಳಲ್ಲೂ ಸೀಲಿಂಗ್‌ ಫ್ಯಾನ್‌ ಅಳವಡಿಸಿರುತ್ತಾರೆ. ಭಾರತದಲ್ಲಿ ಸೀಲಿಂಗ್‌ ಫ್ಯಾನ್‌ಗಳಿಗೆ ಮೂರು ಬ್ಲೇಡ್‌ಗಳು ಅಥವಾ ರೆಕ್ಕೆಗಳಿರುತ್ತವೆ. ಕೇವಲ ಮೂರು ರೆಕ್ಕೆಗಳೇಕೆ ಎಂಬ ಪ್ರಶ್ನೆ ನಿಮ್ಮಲ್ಲೂ ಮೂಡಿರಬಹುದು. ಭಾರತ Read more…

ಬೆಲ್ಲ ಅಸಲಿಯೋ ನಕಲಿಯೋ ಪತ್ತೆ ಮಾಡಲು ಇಲ್ಲಿದೆ ಟಿಪ್ಸ್‌

ಬೆಲ್ಲ ಅತ್ಯಂತ ಆರೋಗ್ಯಕರ ಸಿಹಿ ಅನ್ನೋದು ನಮಗೆಲ್ಲಾ ಗೊತ್ತೇ ಇದೆ. ಸಕ್ಕರೆಯ ಬದಲು ಬೆಲ್ಲವನ್ನು ಬಳಸುವಂತೆ ವೈದ್ಯರು ಕೂಡ ಸಲಹೆ ಕೊಡ್ತಾರೆ. ಬೆಲ್ಲದಲ್ಲಿ ಕ್ಯಾಲ್ಸಿಯಂ, ಸತು, ಕಬ್ಬಿಣ, ಪೊಟ್ಯಾಸಿಯಮ್, Read more…

ʼಒತ್ತಡʼ ಭಯಾನಕ ರೂಪಕ್ಕೆ ತಿರುಗಲು ಬಿಡಬೇಡಿ

ಒಂದಲ್ಲ ಒಂದು ಸಮಯದಲ್ಲಿ ಎಲ್ಲರಿಗೂ ಒತ್ತಡ ಕಾಡುವುದು ಸಾಮಾನ್ಯ. ಆದ್ರೆ ಒತ್ತಡ ಅತಿಯಾದ್ರೆ ಅದು ಪ್ಯಾನಿಕ್ ಅಟ್ಯಾಕ್ ರೂಪ ಪಡೆದುಕೊಳ್ಳುತ್ತದೆ. ಇಂಥ ಸಂದರ್ಭದಲ್ಲಿ ಒತ್ತಡಕ್ಕೊಳಗಾದ ವ್ಯಕ್ತಿ ಅತಿಯಾಗಿ ಆಡುತ್ತಾನೆ. Read more…

ಮೂಡ್ ಕೆಟ್ಟಾಗ ಮನಸ್ಸು ಬಯಸುವುದೇನು ಗೊತ್ತಾ….?

ಶಾರೀರಿಕ ಸಂಬಂಧ ಬೆಳೆಸಲು ಯಾವುದೇ ಸಮಯವನ್ನು ನಿಗದಿಪಡಿಸಲಾಗಿಲ್ಲ. ಅನುಕೂಲಕ್ಕೆ ತಕ್ಕಂತೆ ಜನರು ಶಾರೀರಿಕ ಸಂಬಂಧ ಬೆಳೆಸುತ್ತಾರೆ. ಯಾವ ಸಮಯದಲ್ಲಿ ಲೈಂಗಿಕ ಕ್ರಿಯೆಯನ್ನು ಮನಸ್ಸು ಜಾಸ್ತಿ ಬಯಸುತ್ತೆ ಎಂಬುದನ್ನು ಸಂಶೋಧನೆಯೊಂದು Read more…

ಬಾಳೆಹಣ್ಣು ಜೊತೆ ಹಾಲು ಸೇವನೆ ಬೇಡ ಯಾಕೆ ಗೊತ್ತಾ……?

ನೀವು ಬಾಳೆಹಣ್ಣು ಸೇವನೆಯೊಂದಿಗೆ ಹಾಲು ಕುಡಿಯುವ ಅಭ್ಯಾಸ ಇಟ್ಟುಕೊಂಡಿದ್ದೀರಾ, ಹಾಗಾದರೆ ಕೆಲವೇ ದಿನಗಳಲ್ಲಿ ನಿಮ್ಮ ದೇಹ ತೂಕ ಹೆಚ್ಚುವುದು ನಿಶ್ಚಿತ. ಹೌದು, ಯಾವುದೇ ವ್ಯಾಯಾಮ ಮಾಡದೆಯೂ ನೀವು ಇದನ್ನು Read more…

VIRAL VIDEO: ಕೈಕೈ ಹಿಡಿದು ಮಲಗುವ ಸಮುದ್ರ ನೀರುನಾಯಿಗಳು…! ವಿಡಿಯೋ ನೋಡುವುದೇ ಒಂದು ಕಣ್ಣಿಗೆ ಹಬ್ಬ

ಮನುಷ್ಯನ ನಿರೀಕ್ಷೆಗೆ ಮೀರಿದ್ದು ಪ್ರಾಣಿ-ಪಕ್ಷಿ ಪ್ರಪಂಚ. ಅವುಗಳ ಬಗ್ಗೆ ತಿಳಿದಷ್ಟೂ ಕುತೂಹಲವೇ. ಅಂಥದ್ದೇ ಒಂದು ಸಮುದ್ರ ನೀರುನಾಯಿಗಳ (Sea otters) ಪ್ರಪಂಚ. ಅದರ ಪುಟ್ಟದೊಂದು ವಿಡಿಯೋ ವೈರಲ್​ ಆಗಿದ್ದು, Read more…

ಹೋಟೆಲ್‌ ಕೋಣೆಗಳಲ್ಲಿ ಬಿಳಿಯ ಬೆಡ್‌ಶೀಟ್‌ಗಳೇ ಯಾಕಿರುತ್ತೆ ಗೊತ್ತಾ? ಇದರ ಹಿಂದಿದೆ ಅಚ್ಚರಿಯ ಸಂಗತಿ!

ಹೋಟೆಲ್‌ ಕೋಣೆಗಳಲ್ಲಿ ಯಾವಾಗಲೂ ಬಿಳಿಯ ಬೆಡ್‌ಶೀಟ್‌ ಹಾಕಿರುವುದನ್ನು ನೀವು ಗಮನಿಸಿರಬೇಕು. ಸಾಮಾನ್ಯವಾಗಿ ಪ್ರತಿ ಹೋಟೆಲ್‌ನಲ್ಲಿಯೂ ಇದೇ ರೀತಿಯ ಬಿಳಿ ಹಾಸಿಗೆ, ದಿಂಬು, ಬೆಡ್‌ಶೀಟ್‌ಗಳು ನಮ್ಮನ್ನು ಸ್ವಾಗತಿಸುತ್ತವೆ. ಕೇವಲ ಬಿಳಿ Read more…

ಗೋಧಿ ಪುಡಿಗಿಂತ ಇಡಿ ಗೋಧಿ ಉತ್ತಮ…..! ಕಾರಣ ಗೊತ್ತಾ….?

ದೇಹ ತೂಕ ಕಡಿಮೆ ಮಾಡುವಲ್ಲಿ ಮತ್ತು ಆರೋಗ್ಯ ಕಾಪಾಡುವಲ್ಲಿ ಗೋಧಿ ಅತಿ ಮುಖ್ಯ ಪಾತ್ರ ವಹಿಸುತ್ತದೆ. ಪುಡಿ ಮಾಡಿದ ಗೋಧಿಯನ್ನು ಬಳಸುವುದಕ್ಕಿಂತಲೂ ಡಯಟ್ ಪ್ರಿಯರು ಇಡೀ ಗೋಧಿಯನ್ನೇ ಆಹಾರ Read more…

ಮಕ್ಕಳಿಗೆ ‘ಚಾಕೊಲೇಟ್’ ನೀಡುವುದರಿಂದ ಸಿಗುತ್ತೆ ಈ ಪ್ರಯೋಜನ

ಮಕ್ಕಳು ಹೆಚ್ಚಾಗಿ ಸಿಹಿತಿಂಡಿಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಚಾಕೊಲೇಟ್ ಮಕ್ಕಳ ಆರೋಗ್ಯಕ್ಕೆ ಹಾನಿಕಾರಕ ಎಂದು ಪೋಷಕರು ನೀಡುವುದಿಲ್ಲ. ಆದರೆ ಚಾಕೊಲೇಟ್ ನ್ನು ಸರಿಯಾದ ವಯಸ್ಸಿನಲ್ಲಿ, ನಿಯಮಿತವಾಗಿ ಮಕ್ಕಳು ಸೇವಿಸಿದರೆ Read more…

ನಿಮ್ಮನೆಯಲ್ಲಿ ವ್ಯಾಸಲಿನ್ ಇದೆಯಾ…?

ಚಳಿಗಾಲ ಶುರುವಾಗುತ್ತಿದ್ದಂತೆ ಕೈ, ಕಾಲುಗಳು ಒಡೆಯುವುದು, ತುಟಿ ಒಡೆಯುವುದು ಇಂತಹ ಸಮಸ್ಯೆಗಳು ಕಂಡು ಬರುತ್ತದೆ. ಹಾಗಾಗಿ ಎಲ್ಲರ ಮನೆಯಲ್ಲಿ ಸಾಮಾನ್ಯವಾಗಿ ವ್ಯಾಸಲಿನ್ ಜೆಲ್ಲಿ  ತಂದಿಟ್ಟುಕೊಂಡಿರುತ್ತಾರೆ. ಮನೆಯಲ್ಲಿ ವ್ಯಾಸಲಿನ್ ಡಬ್ಬ Read more…

ಸಾಹಿತ್ಯ ಲೋಕದ ಕಣ್ಮಣಿ ಆಲೂರು ವೆಂಕಟರಾಯರು

ಕನ್ನಡ ಭಾಷೆ, ಸಂಸ್ಕೃತಿ ಶ್ರೀಮಂತವಾಗಿರೋದು. ಕನ್ನಡಕ್ಕೆ ಹಾಗೂ ಸಾಹಿತ್ಯ ಲೋಕಕ್ಕೆ ಅನೇಕರು ನೀಡಿರುವ ಕೊಡುಗೆ ಅಪಾರವಾದದ್ದು. ಅದರಲ್ಲಿ ಆಲೂರು ವೆಂಕಟರಾಯರು ಕೂಡ ಒಬ್ಬರು. ಆಲೂರು ವೆಂಕಟರಾಯರು 1880 ಜುಲೈ Read more…

ಯುಗದ ಕವಿ – ಜಗದ ಕವಿಯ ಕನ್ನಡಾಭಿಮಾನ

‘ಜಯ ಭಾರತ ಜನನಿಯ ತನುಜಾತೆ’, ‘ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು’, ‘ಓ ನನ್ನ ಚೇತನ ಆಗು ನೀ ಅನಿಕೇತನ’ ಹೀಗೆ ಅನೇಕ ಕವನಗಳನ್ನು ನೀಡಿದ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...