alex Certify Beauty | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ತುಟಿ ನಯವಾಗಿ ಹೊಳೆಯಬೇಕೆಂದರೆ ಇಲ್ಲಿದೆ ನೈಸರ್ಗಿಕ ಮದ್ದು

ಅಂದದ ತುಟಿ ಹೊಂದುವ ಬಯಕೆ ಎಲ್ಲರದ್ದು. ಅದಕ್ಕಾಗಿ ಹಲವು ಪ್ರಯೋಗಗಳನ್ನು ಮಾಡಿರುತ್ತೇವೆ. ನೈಸರ್ಗಿಕವಾಗಿ ತುಟಿಯ ಅಂದವನ್ನು ವೃದ್ಧಿಸುವ ವಿಧಾನವನ್ನು ತಿಳಿಯೋಣ. ನಾವು ಬಳಸುವ ರಾಸಾಯನಿಕಗಳಾದ ಲಿಪ್ಸ್ಟಿಕ್, ಲಿಪ್ ಗ್ಲೋಸ್ Read more…

‘ದಾಲ್ಚಿನ್ನಿ’ಯಿಂದ ಪರಿಹರಿಸಿಕೊಳ್ಳಿ ಈ ಸೌಂದರ್ಯ ಸಮಸ್ಯೆ

ದಾಲ್ಚಿನ್ನಿ ಚಕ್ಕೆ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಇದನ್ನು ಯಾವ ಅಡುಗೆಯಲ್ಲಿ ಹಾಕಿದರೂ ಘಮಘಮಿಸುವ ಸುವಾಸನೆ ಬರುತ್ತದೆ. ಅಡುಗೆ ಮನೆಯಲ್ಲಿ ಈ ಚಕ್ಕೆ ಇದ್ದೇ ಇರುತ್ತದೆ. ದಾಲ್ಚಿನ್ನಿ ಚಕ್ಕೆ Read more…

ಮುಖದ ಮೇಲಿನ ಕೊಬ್ಬು ಇಳಿಸಲು ಸೇವಿಸದಿರಿ ಈ ಆಹಾರ

ತೂಕವನ್ನು ಕಳೆದುಕೊಂಡ ಬಳಿಕವು ಕೆಲವರ ಮುಖದಲ್ಲಿ ಕೊಬ್ಬು ಹಾಗೇ ಇರುತ್ತದೆ. ಇದರಿಂದ ಮುಖದಲ್ಲಿ ಡಬಲ್ ಚಿನ್ ಉಂಟಾಗಿ ಮುಖದ ಅಂದ ಕೆಡುತ್ತದೆ. ಹಾಗಾಗಿ ಈ ಮುಖದ ಕೊಬ್ಬನ್ನು ಕಡಿಮೆ Read more…

ಹೀಗಿರಲಿ ಕನ್ನಡಕ ಹಾಕುವವರ ಕಣ್ಣಿನ ಮೇಕಪ್‌

ಕನ್ನಡಕ ಹಾಕಿಕೊಳ್ಳುವ ಮಹಿಳೆಯರು ಮೇಕಪ್ ಮಾಡಿಕೊಳ್ಳುವಾಗ ಕೆಲವು ವಿಷಯಗಳ ಬಗ್ಗೆ ಜಾಗ್ರತೆ ವಹಿಸಬೇಕು. ನಿಮ್ಮ ಕಣ್ಣನ್ನು ಕನ್ನಡಕ ಮುಚ್ಚುವುದರಿಂದ ಈ ಸಲಹೆಗಳನ್ನು ಪಾಲಿಸುವುದು ಒಳ್ಳೆಯದು. ನಿಮ್ಮ ಹುಬ್ಬುಗಳಿಗೆ ಮೇಕಪ್ Read more…

ವಯಸ್ಸಾಗುವ ಮೊದಲೇ ಕೂದಲು ಬಿಳಿಯಾಗಿದೆಯಾ….?

ವಯಸ್ಸಾದ ಮೇಲೆ ಕೂದಲು ಬೂದು ಬಣ್ಣಕ್ಕೆ ತಿರುತ್ತದೆ. ಆದರೆ ಕೆಲವರಿಗೆ ವಯಸ್ಸಾಗುವ ಮೊದಲೇ ಕೂದಲು ಬಿಳಿಯಾಗುತ್ತದೆ ಇದಕ್ಕೆ ಹಲವು ಕಾರಣಗಳಿವೆ. ಆ ಕಾರಣಗಳು ಏನೆಂಬುದನ್ನು ತಿಳಿದು ಕೂದಲು ಬೇಗ Read more…

ಮನೆಯಲ್ಲೇ ಹೀಗೆ ಹೆಚ್ಚಿಸಿಕೊಳ್ಳಿ ʼಸೌಂದರ್ಯʼ

ವರ್ಕ್ ಫ್ರಂ ಹೋಂ ಆಯ್ಕೆ ಆರಂಭವಾದ ಬಳಿಕ ಮಹಿಳೆಯರಿಗೆ ಮನೆಯಲ್ಲೇ ಸಮಯ ಕಳೆಯಲು ಹೆಚ್ಚಿನ ಟೈಂ ಸಿಗುತ್ತಿದೆ ಎಂಬುದಂತೂ ಸತ್ಯ. ಹೀಗಾಗಿ ಮನೆಯಲ್ಲೇ ಮಾಡಿಕೊಳ್ಳಬಹುದಾದ ಕೆಲವಷ್ಟು ಬ್ಯೂಟಿ ಟಿಪ್ಸ್ Read more…

ಎಣ್ಣೆ ತ್ವಚೆ ನಿವಾರಣೆ ಈಗ ಬಲು ಸುಲಭ

ವಿಪರೀತ ಎಣ್ಣೆ ತ್ವಚೆ ಇರುವವರು ತಮ್ಮ ತ್ವಚೆಯನ್ನು ಆಗಾಗ ಸ್ವಚ್ಛಗೊಳಿಸುವ ಮೂಲಕ ಸಮಸ್ಯೆಯಿಂದ ದೂರವಿರಬಹುದು. ಹಾಗಾದರೆ ಇದನ್ನು ಮಾಡುವುದು ಹೇಗೆ. ಕ್ಲೆನ್ಸರ್ ಬಳಸಿ ಮುಖವನ್ನು ಸ್ವಚ್ಛಗೊಳಿಸಿ. ಇದು ಎಲ್ಲಾ Read more…

ಹಾಸಿಗೆ ಮೇಲೆ ಮಲಗಿರುವಾಗಲೇ ಕರಗಿಸಬಹುದು ದೇಹದ ಕೊಬ್ಬು; ಇಲ್ಲಿದೆ ತೂಕ ಕಡಿಮೆ ಮಾಡಲು ಟಿಪ್ಸ್‌…!

ಅತಿಯಾದ ತೂಕ ಮತ್ತು ಬೊಜ್ಜು ಅಪಾಯಕಾರಿ ಅನ್ನೋದು ನಮಗೆಲ್ಲಾ ತಿಳಿದಿದೆ. ದೇಹದಲ್ಲಿ ಸಂಗ್ರಹವಾದ ಕೊಬ್ಬು ವಯಸ್ಸಾದಂತೆ ಅನೇಕ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಅನೇಕರು ತೂಕ ಇಳಿಸಿಕೊಳ್ಳಲು Read more…

ಆಕರ್ಷಕ ಸ್ತನ ಬೇಕೆಂದ್ರೆ ಮೊದಲು ಬ್ರಾ ಬಗ್ಗೆ ತಿಳಿದುಕೊಳ್ಳಿ

ಹುಡುಗಿಯರು ಸೌಂದರ್ಯಕ್ಕೆ ಹೆಚ್ಚು ಮಹತ್ವ ನೀಡ್ತಾರೆ. ಸ್ತನ ಕೂಡ ಮಹಿಳೆಯರ ಸೌಂದರ್ಯ ಹೆಚ್ಚಿಸುವಲ್ಲಿ ಮಹತ್ವದ ಕೆಲಸ ಮಾಡುತ್ತದೆ. ಸರಿ ಆಕಾರದ ಸ್ತನ, ಹುಡುಗಿಯರು ಒಳ್ಳೆ ಫಿಗರ್ ಪಡೆಯಲು ನೆರವಾಗುತ್ತದೆ. Read more…

ಶ್ವೇತವರ್ಣ ಬೇಕಾದ್ರೆ ಹೀಗೆ ಬಳಸಿ ಕಹಿಬೇವು…..!

ಕಹಿಬೇವು ಅಂದ್ರೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಯುಗಾದಿ ಹಬ್ಬ ಬಂತು ಅಂದ್ರಂತೂ ಎಲ್ಲರ ಮನೆಯಲ್ಲಿ ಕಹಿಬೇವು ಇರುತ್ತೆ. ಈ ಕಹಿಬೇವು ಆರೋಗ್ಯಕ್ಕೆ ತುಂಬಾನೇ ಉಪಕಾರಿ ಅಂತಾ ಆರ್ಯುವೇದ Read more…

ʼಡ್ರೈ ಶಾಂಪುʼವಿಗೆ ಸಂಬಂಧಿಸಿದ ಈ ವಿಚಾರಗಳು ನಿಜವಲ್ಲ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಹುಡುಗಿಯರು ಕೂದಲಿಗೆ ಡ್ರೈ ಶಾಂಪು ಬಳಸುತ್ತಾರೆ. ಇದು ಕೂದಲಿನಲ್ಲಿರುವ ಜಿಡ್ಡನ್ನು ನಿವಾರಿಸುತ್ತದೆ. ಆದರೆ ಈ ಶಾಂಪು ಬಳಸುವುದರ ಬಗ್ಗೆ ಇರುವ ಕೆಲವು ವಿಚಾರಗಳಿಂದ ಇದನ್ನು Read more…

ʼಲೋಟಸ್ ಸೀಡ್ಸ್ʼ ನಿಯಮಿತವಾಗಿ ಬಳಸಿದ್ರೆ ಮುಂದೂಡಬಹುದು ಮುಪ್ಪು……!

ಬಹಳಷ್ಟು ಜನರಿಗೆ ಕಮಲದ ಕಾಳು ಎಂದಾಕ್ಷಣ ಹೊಸತು ಎನಿಸುತ್ತದೆ. ಆದರೆ ತಾವರೆ ಹೂವುಗಳಿಂದ ಈ ಬೀಜ ಲಭ್ಯವಾಗುತ್ತದೆ. ಇದನ್ನು ಕೆಲವರು ಲೋಟಸ್ ಸೀಡ್ಸ್ ಮತ್ತೆ ಕೆಲವರು ಲೋಟಸ್ ನಟ್ಸ್ Read more…

ಚರ್ಮದ ಹಲವಾರು ಸಮಸ್ಯೆಗಳಿಗೆ ಮದ್ದು ಬೇವಿನ ಸೊಪ್ಪು

ಯುಗಾದಿ ದಿನ ಸಿಹಿ – ಕಹಿ ಸಮನಾಗಿರಲಿ ಎಂದುಕೊಂಡು ಬೆಲ್ಲದೊಂದಿಗೆ ಬೇವನ್ನು ಸೇವಿಸುತ್ತೇವೆ. ಇದು ಸಾಂಕೇತಿಕವಾಗಿ ಮಾತ್ರವಲ್ಲ, ಅರೋಗ್ಯದ ದೃಷ್ಟಿಯಿಂದಲೂ ಬಹುಪಕಾರಿ ಎಂಬುದು ನಿಮಗೆ ಗೊತ್ತೇ…? ಇದರಲ್ಲಿ ಉರಿಯೂತ Read more…

ಸೌಂದರ್ಯ ಹೆಚ್ಚಿಸುವ ಹುಬ್ಬುಗಳ ಬಗ್ಗೆ ಇರಲಿ ಕಾಳಜಿ…!

ನಿಮ್ಮ ಮುಖದ ಸೌಂದರ್ಯವನ್ನು ಕಾಪಾಡುವಲ್ಲಿ ಹುಬ್ಬಿನ ಪಾತ್ರವೂ ದೊಡ್ಡದಿದೆ. ದಪ್ಪನೆಯ ಕಪ್ಪಾದ ಹುಬ್ಬುಗಳು ನಿಮ್ಮ ಮುಖಕ್ಕೆ ವಿಶೇಷ ಮೆರುಗನ್ನು ನೀಡುತ್ತವೆ. ಒಮ್ಮೆ ಐ ಬ್ರೋ ಶೇಪ್ ಮಾಡಿಕೊಂಡ ಎರಡರಿಂದ Read more…

ಕೂದಲುದುರುವುದನ್ನು ತಡೆಯಲು ಪ್ರತಿದಿನ ಸೇವಿಸಿ ಈ ʼಆಹಾರʼ

ಯಾವುದೇ ಋತುಮಾನವಿರಲಿ ಕೂದಲನ್ನು ಸರಿಯಾಗಿ ಕಾಳಜಿ ವಹಿಸದಿದ್ದರೆ ಕೂದಲು ಒಣಗಿ ನಿರ್ಜೀವವಾಗುತ್ತದೆ. ಇದರಿಂದ ಕೂದಲುದುರುವ ಸಮಸ್ಯೆ ಹೆಚ್ಚಾಗುತ್ತದೆ. ಈ ಸಮಸ್ಯೆ ಯಾವುದೇ ಮನೆಮದ್ದಿನಿಂದ ನಿವಾರಣೆಯಾಗದಿದ್ದರೆ ಪ್ರತಿದಿನ ಈ ಆಹಾರವನ್ನು Read more…

ಕೂದಲಿಗೆ ಬಳಸಲು ಹೀಗೆ ಈರುಳ್ಳಿ ಪೌಡರ್ ತಯಾರಿಸಿ

ಅಡುಗೆಯಲ್ಲಿ ಈರುಳ್ಳಿಯನ್ನು ಹೆಚ್ಚಾಗಿ ಬಳಸುತ್ತಾರೆ. ಇದು ಅಡುಗೆಯ ರುಚಿಯ ಜೊತೆಗೆ ಪರಿಮಳವನ್ನು ಹೆಚ್ಚಿಸುತ್ತದೆ. ಅಲ್ಲದೇ ಇದರಿಂದ ಕೂದಲಿನ ಸಮಸ್ಯೆಯನ್ನು ನಿವಾರಿಸಬಹುದು. ಹಾಗಾಗಿ ಈರುಳ್ಳಿಯಿಂದ ಪೌಡರ್ ತಯಾರಿಸಿ ಬಳಸಿ ಆರೋಗ್ಯಕರವಾದ Read more…

ಕೂದಲಿನ ಈ 4 ಸಮಸ್ಯೆಗಳಿಗೆ ತೆಂಗಿನೆಣ್ಣೆ ಪರಿಹಾರ

ವಾತಾವರಣದ ಧೂಳು, ಮಾಲಿನ್ಯ, ಪೌಷ್ಟಿಕಾಂಶದ ಕೊರತೆಯಿಂದ ಕೂದಲುದುರುವುದು, ತಲೆಹೊಟ್ಟು ಮುಂತಾದ ಕೂದಲಿನಲ್ಲಿ ಹಲವು ಸಮಸ್ಯೆಗಳು ಕಾಡುತ್ತದೆ. ಕೂದಲಿನ ಸಮಸ್ಯೆಗಳನ್ನು ನಿವಾರಿಸಲು ತೆಂಗಿನೆಣ್ಣೆ ಬಹಳ ಸಹಕಾರಿಯಾಗಿದೆ. ತೆಂಗಿನೆಣ್ಣೆಯಿಂದ ಕೂದಲಿನ ಈ Read more…

ಲೆಗ್ಗಿಂಗ್ ಖರೀದಿಗೂ ಮುನ್ನ ತಿಳಿಯಿರಿ ಈ ವಿಷಯ

ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಪ್ಯಾಂಟ್ ಬದಲು ಲೆಗ್ಗಿಂಗ್, ಪಲಾಜೋ ಇಷ್ಟಪಡ್ತಾರೆ. ಕುರ್ತಾ ಜೊತೆ ಲೆಗ್ಗಿಂಗ್ ಅಥವಾ ಪಲಾಜೋ ಆರಾಮದ ಅನುಭವ ನೀಡುತ್ತದೆ. ಜೊತೆಗೆ ಫ್ಯಾಷನ್ ಕೂಡ ಹೌದು. ಆದ್ರೆ Read more…

ಟ್ಯಾನ್ ಆದ ಕೈಗಳನ್ನು ಬೆಳ್ಳಗಾಗಿಸಲು ಫಾಲೋ ಮಾಡಿ ಈ ಟಿಪ್ಸ್

ಬೇಸಿಗೆ ಕಾಲದಲ್ಲಿ ಹೊರಗಡೆ ಹೆಚ್ಚು ಓಡಾಡುವುದರಿಂದ ಸೂರ್ಯನ ಯುವಿ ಕಿರಣಗಳಿಂದ ಮುಖದ ಚರ್ಮ ಮಾತ್ರವಲ್ಲ ಕೈಗಳ ಚರ್ಮ ಕೂಡ ಕಪ್ಪಾಗುತ್ತದೆ. ಇದು ನಿಮ್ಮ ಕೈಗಳ ಅಂದವನ್ನು ಕೆಡಿಸುತ್ತದೆ. ಹಾಗಾಗಿ Read more…

ಎಳನೀರಿನಿಂದ ಹೀಗೆ ಮಾಡಿ ಕೂದಲ ಪೋಷಣೆ….!

ಎಳನೀರಿನ ಸೇವನೆಯಿಂದ ದೇಹಕ್ಕೆ ಎಷ್ಟೆಲ್ಲಾ ಲಾಭಗಳಿವೆಯೋ ಅದಕ್ಕೂ ಹೆಚ್ಚಿನ ಪ್ರಯೋಜನವನ್ನು ತಲೆಗೆ ಹಚ್ಚಿಕೊಳ್ಳುವುದರಿಂದಲೂ ಪಡೆಯಬಹುದು. ಹೇಗೆನ್ನುತ್ತೀರಾ? ನಿತ್ಯ ಅಥವಾ ವಾರಕ್ಕೆ ಮೂರು ದಿನ ಎಳನೀರು ಕುಡಿಯುವುದರಿಂದ ನಿಮ್ಮ ತ್ವಚೆ Read more…

ನೈಸರ್ಗಿಕವಾಗಿ ಕೂದಲಿಗೆ ಕಲರ್ ಮಾಡುವುದು ಹೇಗೆ ಗೊತ್ತಾ….?

ಕೂದಲು ಕಲರಿಂಗ್ ಮಾಡಲು ರಾಸಾಯನಿಕಯುಕ್ತ ಕಲರ್ ಗಳನ್ನು ಬಳಸುತ್ತಾರೆ. ಇದರಿಂದ ಕೂದಲು ಹಾನಿಗೊಳಗಾಗುತ್ತದೆ. ಹಾಗಾಗಿ ಕೂದಲು ಕಲರಿಂಗ್ ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ. ಹಾಗಾಗಿ ಮಾರಿಗೋಲ್ಡ್ ಹೂವಿನಿಂದ ನಿಮ್ಮ ಕೂದಲಿಗೆ Read more…

ಕೂದಲಿನ ಆರೋಗ್ಯ ಕಾಪಾಡಲು ʼಭೃಂಗರಾಜ್ʼ ಸಹಕಾರಿ ಹೇಗೆ ಗೊತ್ತಾ….?

ಭೃಂಗರಾಜ್ ಕೂದಲಿಗೆ ತುಂಬಾ ಒಳ್ಳೆಯದು. ಹಾಗಾಗಿ ಆಯುರ್ವೇದದಲ್ಲಿ ಭೃಂಗರಾಜ್ ಗೆ ಕೇಶರಾಜ್ ಎಂದು ಕರೆಯುತ್ತಾರೆ. ಇದರಿಂದ ಕೂದಲಿನ ಹಲವು ಸಮಸ್ಯೆಗಳನ್ನು ನಿವಾರಿಸಬಹುದು. ಇದನ್ನು ಹೇರ್ ಆಯಿಲ್ ಗೆ ಬಳಸುವುದು Read more…

ವ್ಯಾಕ್ಸಿಂಗ್ ಮಾಡುವ ಮುನ್ನ ಇರಲಿ ಈ ಎಚ್ಚರ….!

ತ್ವಚೆ ಭಾರೀ ಸೂಕ್ಷ್ಮವಾಗಿರುತ್ತದೆ. ಇದನ್ನು ಹುಷಾರಾಗಿ ಆರೈಕೆ ಮಾಡುವುದು ಬಹಳ ಮುಖ್ಯ. ಅದರಲ್ಲೂ ವ್ಯಾಕ್ಸಿಂಗ್ ಮಾಡಿಕೊಂಡ ಬಳಿಕ ನಿಮ್ಮ ತ್ವಚೆ ನಿಮ್ಮ ನಿಯಂತ್ರಣಕ್ಕೆ ಸಿಗದೆ ಹೋಗಬಹುದು. ಆಗ ಏನು Read more…

ʼಬೇಸಿಗೆʼಯಲ್ಲಿ ಕಾಂತಿಯುತ ತ್ವಚೆಗೆ ಇಲ್ಲಿದೆ ಬ್ಯೂಟಿ ಕೇರ್‌ ಟಿಪ್ಸ್

ಕಾಂತಿಯುತ ತ್ವಚೆ ಬೇಕೆಂದರೆ ಕಾಲಕ್ಕೆ ತಕ್ಕಂತೆ ತ್ವಚೆ ಆರೈಕೆ ಮಾಡಬೇಕು. ಬೇಸಿಗೆಯಲ್ಲಿ ತ್ವಚೆ ಆರೈಕೆಯನ್ನು ಈ ರೀತಿ ಮಾಡುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಬೇಸಿಗೆ ಕಾಲದಲ್ಲಿ ಇರಲೇಬೇಕಾದ ಸೌಂದರ್ಯವರ್ಧಕಗಳಲ್ಲಿ Read more…

ʼಸಿಂಪಲ್ ಡ್ರೆಸ್ʼ ನಲ್ಲೂ ಸ್ಟೈಲಿಶ್ ಲುಕ್ ಹೇಗೆ….? ಇಲ್ಲಿವೆ ಕೆಲವು ಟಿಪ್ಸ್

ಪ್ರತಿಯೊಬ್ಬರೂ ಸುಂದರವಾಗಿ ಹಾಗೂ ಸ್ಟೈಲಿಶ್ ಕಾಣಲು ಬಯಸ್ತಾರೆ. ಆದ್ರೆ ಅನೇಕರಿಗೆ ಸುಂದರವಾಗಿ ಕಾಣಲು ಏನು ಮಾಡಬೇಕು ಎಂಬುದು ಗೊತ್ತಿರುವುದಿಲ್ಲ. ಮೇಕಪ್ ನಿಂದ ಮಾತ್ರ ಸುಂದರವಾಗಿ ಕಾಣಲು ಸಾಧ್ಯ ಎಂದು Read more…

ಸೌಂದರ್ಯ ಹಾಳು ಮಾಡುವ ತಲೆ ಹೊಟ್ಟಿನ ಸಮಸ್ಯೆಗೆ ಹೇಳಿ ಗುಡ್ ಬೈ

ತಲೆಹೊಟ್ಟು ಎಲ್ಲರನ್ನು ಕಾಡುವ ಸಮಸ್ಯೆ. ಮಾರುಕಟ್ಟೆಯಲ್ಲಿ ಸಿಗುವ ಯಾವೆಲ್ಲ ಎಣ್ಣೆ ಪ್ರಯೋಗ ಮಾಡಿದ್ರೂ ಪ್ರಯೋಜನವಾಗಿಲ್ಲ ಎನ್ನುವವರಿದ್ದಾರೆ. ಸ್ವಚ್ಛತೆಯ ಕೊರತೆ, ಹಾರ್ಮೋನ್ ವ್ಯತ್ಯಾಸ ಹಾಗೂ ಕೆಟ್ಟ ಆಹಾರ ಪದ್ಧತಿ ಇದಕ್ಕೆ Read more…

ಬೀಚ್ ಗೆ ಸುತ್ತಾಡಲು ಹೋಗುವವರು ಚರ್ಮ ಮತ್ತು ಕೂದಲಿನ ಬಗ್ಗೆ ಹೀಗೆ ವಹಿಸಿ ಕಾಳಜಿ

ಕೆಲವರಿಗೆ ಬೀಚ್ ಗೆ ಹೋಗುವುದು ಅಲ್ಲಿ ಸುತ್ತಾಡುವುದೆಂದರೆ ಬಹಳ ಇಷ್ಟ. ಆದರೆ ಅಲ್ಲಿನ ವಾತಾವರಣ ನಮ್ಮ ಕೂದಲು ಮತ್ತು ಚರ್ಮದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಬೀಚ್ Read more…

ಹಲಸಿನ ಬೀಜದ ಸ್ಕ್ರಬ್ ನಿಂದ ಚರ್ಮದ ಹೊಳಪು ಹೆಚ್ಚಿಸಿ….!

ಹಲಸಿನ ಹಣ್ಣನ್ನು ವಿವಿಧ ರೀತಿಯ ಅಡುಗೆ ತಯಾರಿಸಲು ಬಳಸುತ್ತಾರೆ. ಈ ಹಣ್ಣಿನಲ್ಲಿ ಹಲವು ರೀತಿಯ ಪೋಷಕಾಂಶಗಳಿವೆ. ಹಾಗೇ ಇದರ ಬೀಜಗಳು ಕೂಡ ಪ್ರಯೋಜನಕಾರಿಯಾಗಿದ್ದು, ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಲಸಿನ Read more…

ಕೂದಲು ಉದುರುವುದನ್ನು ತಡೆಯುತ್ತೆ ಬೇಬಿ ಹೇರ್‌; ಅದನ್ನು ಬಲಪಡಿಸಲು ಮಾಡಿ ಈ ಕೆಲಸ….!

ಕೂದಲು ನಮ್ಮ ಸೌಂದರ್ಯಕ್ಕೆ ಕಳಸವಿಟ್ಟಂತಿರುತ್ತದೆ. ದಟ್ಟವಾದ, ದೃಢವಾದ ಮತ್ತು ಹೊಳೆಯುವ ಕೂದಲನ್ನು ಹೊಂದಲು ಪ್ರತಿಯೊಬ್ಬರೂ ಬಯಸುತ್ತಾರೆ. ಆದರೆ ಈಗ ಕೂದಲು ಉದುರುವಿಕೆಯ ಸಮಸ್ಯೆಯಿಂದ ಬಳಲುತ್ತಿರುವವರೇ ಹೆಚ್ಚು. ಇರುವ ಕೂದಲನ್ನು Read more…

ಕಪ್ಪಾದ ಮುಖ ಹೊಳಪು ಪಡೆದುಕೊಳ್ಳಲು ಹೀಗೆ ಮಾಡಿ

ಬಿಸಿಲಿಗೆ ಕೆಲಸ ಮಾಡಿದ ಪರಿಣಾಮ ಇಲ್ಲವೇ ವಿಪರೀತ ದೇಹಾಯಾಸವಾದ ಕಾರಣಕ್ಕೆ ಬಾಯಿಯ ಸುತ್ತ, ಕಣ್ಣಿನ ಸುತ್ತ ಇಲ್ಲವೇ ಮುಖದ ಅಲ್ಲಲ್ಲಿ ಕಪ್ಪು ಬಣ್ಣದ ಪ್ಯಾಚ್ ಗಳು ಕಾಣಿಸಿಕೊಂಡು ನಿಮ್ಮ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...