alex Certify Beauty | Kannada Dunia | Kannada News | Karnataka News | India News - Part 4
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆಹೊಟ್ಟು ನಿವಾರಣೆಗೆ ಹೀಗೆ ಉಪಯೋಗಿಸಿ ಶುಂಠಿ, ನಿಮ್ಮದಾಗುತ್ತದೆ ಹೊಳೆಯುವ ಕೂದಲು

ಶುಂಠಿ ಬಹು ಉಪಯೋಗಿ. ಕೆಲವರು ಶುಂಠಿ ಚಹಾ ಸೇವಿಸ್ತಾರೆ, ಅಡುಗೆಗೆ ಬಳಸ್ತಾರೆ. ಕೆಮ್ಮು, ನೆಗಡಿ, ಅಜೀರ್ಣಕ್ಕೂ ಶುಂಠಿ ಉತ್ತಮ ಮದ್ದು. ಆದ್ರೆ ಇದರಿಂದ ತಲೆಹೊಟ್ಟಿನ ಸಮಸ್ಯೆ ನಿವಾರಣೆಯಾಗುತ್ತೆ ಅನ್ನೋದು Read more…

ಬೇಸಿಗೆಯ ಬೆವರಿನಿಂದ ‘ಮೇಕಪ್‌’ ಹಾಳಾಗದಿರಲು ಏನು ಮಾಡಬೇಕು….?

ಬೇಸಿಗೆ ತಿಂಗಳಿನಲ್ಲಿ ಮದುವೆ ಸಮಾರಂಭಗಳು ಜಾಸ್ತಿ. ಹೊರಗಡೆ ರಣ ಬಿಸಿಲು ಬೇಗನೆ ಬೆವರು ತರಿಸುತ್ತದೆ. ಈ ಸಂದರ್ಭದಲ್ಲಿ ಮೇಕಪ್‌ ಕಡೆ ಗಮನ ಕೊಡದಿದ್ದರೆ ಮೇಕಪ್‌ನಿಂದ ಮುಖದ ಅಂದ ಹೆಚ್ಚುವ Read more…

ಬೇಸಿಗೆಯಲ್ಲಿ ಸೇವಿಸಲೇಬೇಕಾದ ಹಣ್ಣು ಕರ್ಬೂಜ

ಬೇಸಿಗೆಯಲ್ಲಿ ಸೇವಿಸಲೇಬೇಕಾದ ಹಣ್ಣು ಅಂದರೆ ಅದು ಕರ್ಬೂಜ. ಕರ್ಬೂಜ ಹಣ್ಣು ದೇಹವನ್ನು ತಂಪಾಗಿಸುತ್ತದೆ, ಬಾಯಾರಿಕೆ ನೀಗಿಸುತ್ತದೆ, ಆಯಾಸ ಪರಿಹರಿಸುತ್ತದೆ ಅನ್ನುವುದು ಎಲ್ಲರಿಗೂ ತಿಳಿದಿದೆ. ಆದರೆ ಈ ಹಣ್ಣಿನಿಂದ ಚರ್ಮದ Read more…

ಹೊಳೆಯುವ ಮುಖ ನಿಮ್ಮದಾಗಿಸಿಕೊಳ್ಳಲು ಈ ಫೆಸ್ ಪ್ಯಾಕ್ ಬೆಸ್ಟ್….!

ಎಲ್ಲರಿಗೂ ತಮ್ಮ ಕೂದಲು, ಮುಖ ಹೊಳೆಯುತ್ತಿರಬೇಕು ಎಂಬ ಆಸೆ ಇರುತ್ತದೆ. ಹಾಗಾಗಿ ದುಬಾರಿ, ಕ್ರೀಮ್, ಶಾಂಪೂ ತಂದು ಉಪಯೋಗಿಸುತ್ತಾರೆ. ಆದರೆ ಇದು ಕೇವಲ ತಾತ್ಕಾಲಿಕ ಫಲಿತಾಂಶ ನೀಡುತ್ತದೆ. ನೈಸರ್ಗಿಕವಾಗಿ Read more…

ಚರ್ಮಕ್ಕೆ ಅಂಟಿಕೊಳ್ಳುವ ಹೋಳಿ ಬಣ್ಣಕ್ಕೆ ಹೀಗೆ ಹೇಳಿ ‘ಗುಡ್ ಬೈ’

ಹೋಳಿ ಹಬ್ಬದ ತಯಾರಿ ಜೋರಾಗಿ ನಡೆದಿದೆ. ಹೋಳಿ ಹಬ್ಬಕ್ಕೆ ಬಣ್ಣಗಳ ಖರೀದಿ ಮಾಡಲಾಗ್ತಿದೆ. ಬಣ್ಣದೋಕುಳಿಯಲ್ಲಿ ಮಿಂದೇಳುವ ಜನರಿಗೆ ಹಬ್ಬದ ನಂತ್ರ ಬಣ್ಣ ತೆಗೆಯೋದು ಒಂದು ದೊಡ್ಡ ಕೆಲಸವಾಗುತ್ತದೆ. ಇದೇ Read more…

ನೀಳವಾದ ಕೂದಲು ಹೊಂದಲು ಬೆಸ್ಟ್ ಈ ಹೇರ್ ಪ್ಯಾಕ್

ಗ್ರೀನ್ ಟೀ ಆರೋಗ್ಯಕ್ಕೆ ಉತ್ತಮ. ಅಲ್ಲದೇ ಇದರಿಂದ ಕೂದಲಿನ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು. ಇದರಲ್ಲಿರುವ ಪೋಷಕಾಂಶಗಳು ನೆತ್ತಿಯ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಉದ್ದವಾದ, ಬಲವಾದ ಕೂದಲನ್ನು ಹೊಂದಲು Read more…

ಕೂದಲು ಉದ್ದವಾಗಿ ಬೆಳೆಯಲು ತಪ್ಪದೇ ಮಾಡಿ ಈ ಕೆಲಸ

ಉದ್ದನೆಯ ಕೂದಲು ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ. ಹಾಗಾಗಿ ಎಲ್ಲರೂ ಉದ್ದನೆಯ ಕೂದಲನ್ನು ಪಡೆಯಲು ಬಯಸುತ್ತಾರೆ. ಆದರೆ ಅಸಮರ್ಪಕ ಪೋಷಣೆ ಮತ್ತು ಹಾನಿಯಿಂದಾಗಿ ಕೂದಲಿನ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಹಾಗಾಗಿ ಉದ್ದನೆ Read more…

ನಿಮ್ಮ ತ್ವಚೆ ಬಿರುಕು ಬಿಡಲು ನೀವು ಮಾಡುವ ಈ ತಪ್ಪುಗಳೇ ಕಾರಣ

ಮುಖದ ಚರ್ಮ ಸೂಕ್ಷ್ಮವಾಗಿರುತ್ತದೆ. ಅದು ನಯವಾಗಿ, ಕೋಮಲವಾಗಿದ್ದರೆ ನಿಮ್ಮ ಅಂದ ಹೆಚ್ಚಾಗುತ್ತದೆ. ಒಂದು ವೇಳೆ ಮುಖದ ಚರ್ಮ ಬಿರುಕು ಬಿಟ್ಟಿದ್ದರೆ ಇದರಿಂದ ಮುಖದಲ್ಲಿ ಸುಕ್ಕುಗಳು ಕಂಡು ಬರುತ್ತದೆ, ಇದು Read more…

ಆರೋಗ್ಯಕರ ಕೂದಲು ಪಡೆಯಲು ಹಚ್ಚಿ ‘ಪಪ್ಪಾಯ’ ಹೇರ್ ಮಾಸ್ಕ್

ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದನ್ನು ಚರ್ಮದ ಸೌಂದರ್ಯ ವೃದ್ಧಿಸಲು ಕೂಡ ಬಳಸುತ್ತಾರೆ. ಇದರಿಂದ ಹಲವು ಬಗೆಯ ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚುತ್ತಾರೆ. ಅದೇ ರೀತಿ Read more…

ದಟ್ಟ ಹಾಗೂ ಹೊಳಪು ಕೂದಲಿಗೆ ದಾಸವಾಳ

ದಟ್ಟವಾದ, ಕಪ್ಪನೆಯ ಕೂದಲು ಮಹಿಳೆಯರ ಕನಸು. ಸುಂದರ ಕೂದಲು ಪಡೆಯಲು ಏನೆಲ್ಲ ಕಸರತ್ತು ಮಾಡ್ತಾರೆ. ಮಾರುಕಟ್ಟೆಯಲ್ಲಿ ಕೂದಲು ಬೆಳವಣಿಗೆಗೆ ಸಿಗುವ ಎಲ್ಲ ಉತ್ಪನ್ನಗಳನ್ನು ಕೊಂಡು ತಂದು ಪ್ರಯೋಗ ಮಾಡ್ತಾರೆ. Read more…

ತ್ವಚೆಯ ಆರೈಕೆಗೆ ಹೀಗೆ ಬಳಸಿ ಆ್ಯಪಲ್ ಸೈಡರ್ ವಿನೇಗರ್

ಆ್ಯಪಲ್ ಸೈಡರ್ ವಿನೇಗರ್ ನ್ನು ತೂಕ ಇಳಿಕೆಗೂ ಬಳಸಲಾಗುತ್ತದೆ ಜತೆಗೆ ತ್ವಚೆಯ ಆರೈಕೆಗೂ ಬಳಸುತ್ತಾರೆ. ಈ ಆ್ಯಪಲ್ ಸೈಡರ್ ವಿನೇಗರ್ ಅನ್ನು ತ್ವಚೆಗೆ ಹೇಗೆಲ್ಲಾ ಬಳಸಬಹುದು ಎಂಬುದನ್ನು ನೋಡೋಣ. Read more…

ಅಂಡರ್ ಆರ್ಮ್ಸ್ ಕಪ್ಪಗಾಗಲು ನೀವು ಮಾಡುವ ಈ ತಪ್ಪುಗಳೇ ಕಾರಣ

ಬೆವರು, ಬ್ಯಾಕ್ಟೀರಿಯಾಗಳ ಕಾರಣದಿಂದ ಅಂಡರ್ ಆರ್ಮ್ಸ್ ಕಪ್ಪಾಗುತ್ತದೆ. ಅದರಿಂದ ಸ್ಲಿವ್ ಲೆಸ್ ಡ್ರೆಸ್ ಗಳನ್ನು ಧರಿಸಲು ಸಾಧ್ಯವಾಗುವುದಿಲ್ಲ. ಈ ಅಂಡರ್ ಆರ್ಮ್ಸ್ ಕಪ್ಪಾಗಲು ನೀವು ಮಾಡುವಂತಹ ತಪ್ಪುಗಳೇ ಕಾರಣ. Read more…

ಈ ಮನೆ ಮದ್ದಿನಿಂದ ಬೆವರಿನ ವಾಸನೆಗೆ ಹೇಳಿ ‘ಗುಡ್ ಬೈ’

ಬೇಸಿಗೆಯಲ್ಲಿ ಬೆವರು ಸಾಮಾನ್ಯ. ಅತಿ ಬೆವರು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಕಂಕಳಿನಿಂದ ಬರುವ ಕೆಟ್ಟ ವಾಸನೆ ಅಕ್ಕ-ಪಕ್ಕದವರು ದೂರ ಓಡುವಂತೆ ಮಾಡುತ್ತದೆ. ಬೆವರಿನ ಕೆಟ್ಟ ವಾಸನೆ ಸೆಂಟ್ ವಾಸನೆಯನ್ನೂ Read more…

ಮಲ್ಲಿಗೆ ಹೂವಿನಿಂದ ಮಾಡಿ ತ್ವಚೆಯ ‘ಆರೈಕೆ’

ಮಲ್ಲಿಗೆ ಹೂವು ಪರಿಮಳವಷ್ಟೇ ಅಲ್ಲ, ತ್ವಚೆಯನ್ನು ಆರೋಗ್ಯವಾಗಿಡುತ್ತದೆ. ಇವುಗಳಲ್ಲಿರುವ ಔಷಧ ಗುಣಗಳೇ ಇದಕ್ಕೆ ಕಾರಣ. ಬೇಸಿಗೆಯಲ್ಲಿ ಹೆಚ್ಚು ದೊರಕುವ ಮಲ್ಲಿಗೆ ಹೂವಿನಿಂದ ಮುಖದ ಸೌಂದರ್ಯ ಕಾಪಾಡಿಕೊಳ್ಳಬಹುದು. ಅದು ಹೇಗೆ Read more…

ಸನ್ ಟ್ಯಾನ್ ಸಮಸ್ಯೆಗೆ ಮನೆಯಲ್ಲೇ ಇರುವ ವಸ್ತುಗಳಿಂದ ಕಂಡುಕೊಳ್ಳಬಹುದು ಪರಿಹಾರ

ಬೇಸಿಗೆಯಲ್ಲಿ ಸೂರ್ಯನ ಬಿಸಿಲಿಗೆ ಹೊರಹೋದಾಕ್ಷಣ ಸನ್ ಟ್ಯಾನ್ ಆಗುವುದುಂಟು. ಹಾಗೆಂದು ಹಗಲಿಡೀ ಮನೆಯೊಳಗೆ ಕುಳಿತುಕೊಳ್ಳಲು ಸಾಧ್ಯವೇ…? ಟ್ಯಾನಿಂಗ್ ಸಮಸ್ಯೆಗೆ ಮನೆಯಲ್ಲೇ ಇರುವ ವಸ್ತುಗಳಿಂದ ಪರಿಹಾರ ಕಂಡುಕೊಳ್ಳಬಹುದು. ಟೊಮೆಟೊ ಕತ್ತರಿಸಿ Read more…

ಇಲ್ಲಿದೆ ಬೇಸಿಗೆಯಲ್ಲಿ ಮುಖದ ಆರೈಕೆಗೆ ಒಂದಿಷ್ಟು ಟಿಪ್ಸ್

ಬೇಸಿಗೆಯಲ್ಲಿ ಮುಖವನ್ನು ಸೂರ್ಯನ ಬೆಳಕಿಗೊಡ್ಡುವುದರಿಂದ ಸಾಕಷ್ಟು ಹಾನಿಗೊಳಗಾಗುತ್ತದೆ. ಮುಖವೂ ಕೂಡ ತನ್ನ ಅಂದವನ್ನು ಕಳೆದುಕೊಳ್ಳುತ್ತದೆ. ಸೂಕ್ತ ಆರೈಕೆಯ ಮೂಲಕ ಮುಖವನ್ನು ಮತ್ತೆ ಅಂದಗಾಣಿಸಬಹುದು. ಇಲ್ಲಿವೆ ಬೇಸಿಗೆಯಲ್ಲಿ ಮಾಡಿಕೊಳ್ಳುವ ಒಂದಷ್ಟು Read more…

ತೊಡೆಯಲ್ಲಿ ಸಂಗ್ರಹವಾದ ಕೊಬ್ಬು ಕರಗಿಸಲು ಮಾಡಿ ಈ ಕೆಲಸ

ಸ್ಥೂಲಕಾಯತೆಯಿಂದ ಬಳಲುತ್ತಿರುವ ಜನರಲ್ಲಿ ತೊಡೆಗಳಲ್ಲಿ ಕೊಬ್ಬು ಶೇಖರಣೆ ಸಮಸ್ಯೆ ತುಂಬಾ ಸಾಮಾನ್ಯವಾಗಿದೆ. ಆದರೆ ಕೆಲವೊಂದು ಅಪರೂಪದ ಪ್ರಕರಣಗಳಲ್ಲಿ ತೆಳ್ಳಗಿರುವವರಿಗೂ ತೊಡೆಯಲ್ಲಿ ಹೆಚ್ಚು ಕೊಬ್ಬು ಶೇಖರಣೆಯಾಗಿರುತ್ತದೆ. ಸಾಮಾನ್ಯವಾಗಿ ಇದಕ್ಕೆ ಕಾರಣ Read more…

ನೀವು ಬೆಡ್‌ ಕಾಫಿ ಸೇವಿಸ್ತೀರಾ…..? ಹಾಗಿದ್ರೆ ಓದಿ

ಅರೆನಿದ್ದೆಯಲ್ಲಿ ನಿಮಗೆ ಚಹಾ, ಕಾಫಿ ಕುಡಿಯುವ ಅಭ್ಯಾಸವಿದೆಯೇ… ಸರಿ ಕಣ್ಣು ತೆರೆಯುವ ಮುನ್ನವೇ ಅಮ್ಮಾ ಟೀ, ಕಾಫಿ ಎಂದು ಕೂಗುವವರಲ್ಲಿ ನೀವೂ ಒಬ್ಬರೆ, ಹಾಗಿದ್ದರೆ ಇಂದೇ ನಿಮ್ಮ ಈ Read more…

ಮದುವೆ ದಿನ ಯುವತಿಯ ಮುಖದ ಕಾಂತಿ ಹೆಚ್ಚಾಗಬೇಕಾ…..? ಅನುಸರಿಸಿ ಈ ಆಹಾರ ಸೂತ್ರ….!

ಮದುವೆ ದಿನ ತಾನು ಚೆನ್ನಾಗಿ ಕಾಣಬೇಕು ಎಂಬ ಆಸೆ ಯಾವ ಹೆಣ್ಣಿಗೆ ಇರೋಲ್ಲ ಹೇಳಿ. ಇದಕ್ಕಾಗಿ ಯುವತಿಯರು ನೂರಾರು ಕ್ರೀಂಗಳನ್ನ ಟ್ರೈ ಮಾಡ್ತಾರೆ. ಬ್ಯೂಟಿ ಪಾರ್ಲರ್​ಗೆ ಹೋಗಿ ಸಾವಿರಾರು Read more…

ಈ ದುರಭ್ಯಾಸಗಳಿಂದ ಹೆಚ್ಚಾಗುತ್ತೆ ಮುಖದಲ್ಲಿ ʼಮೊಡವೆʼ

ಮುಖದ ಮೇಲೆ ಮೂಡುವ ಮೊಡವೆ ಎಷ್ಟೋ ಜನರ ಬಹುದೊಡ್ಡ ಸಮಸ್ಯೆ. ಎಷ್ಟೇ ಕಾಳಜಿ, ಆರೈಕೆ ಮಾಡಿದ್ರೂ ಮೊಡವೆಗಳೇಳುತ್ತವೆ. ಈ ಗುಳ್ಳೆಗಳಿಗೆ ನಿಜವಾದ ಕಾರಣ ಏನು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. Read more…

ಮನಸ್ಸನ್ನು ಉಲ್ಲಾಸಗೊಳಿಸುತ್ತೆ ಗುಲಾಬಿ ಟೀ

ತೂಕ ಇಳಿಸಿಕೊಳ್ಳಲು ಅನೇಕರು ಡಯೆಟ್, ವ್ಯಾಯಾಮ ಮಾಡ್ತಾರೆ. ಆದ್ರೆ ಬಹುತೇಕರ ತೂಕ ಎಷ್ಟು ಪ್ರಯತ್ನಪಟ್ಟರೂ ಕಡಿಮೆಯಾಗೋದಿಲ್ಲ. ತೂಕ ಕಡಿಮೆ ಮಾಡಿಕೊಳ್ಳಲು ಸುಂದರ ಗುಲಾಬಿ ಹೂ ನಿಮಗೆ ನೆರವಾಗಬಹುದು. ಯಸ್, Read more…

ʼಈರುಳ್ಳಿʼಯಿಂದ ಕೂದಲಿನ ಸಮಸ್ಯೆಗೆ ಹೇಳಿ ಗುಡ್ ಬೈ

ಕೂದಲು ಉದುರುವುದು ಇತ್ತೀಚೆಗೆ ಹೆಚ್ಚಿನವರಲ್ಲಿ ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಒತ್ತಡದ ಜೀವನ, ಫಾಸ್ಟ್‌ ಫುಡ್‌ ಗಳ ಮೊರೆ ಹೋಗಿ ಪೋಷಕಾಂಶಗಳ ಆಹಾರ ಸೇವಿಸದೇ ಇರುವುದು, ನಿದ್ದೆ ಇಲ್ಲದಿರುವುದು, ನೀರಿನ Read more…

ದಂಗಾಗಿಸುವಂತಿರುತ್ತೆ ಜಪಾನೀ ಮಹಿಳೆಯರ ತ್ವಚೆಯ ಸೌಂದರ್ಯ; ಇಲ್ಲಿದೆ ಅವರ ಬ್ಯೂಟಿ ಸೀಕ್ರೆಟ್‌….!

ಜಪಾನೀಯರ ತ್ವಚೆ ಬಹಳ ಸುಂದರವಾಗಿರುತ್ತದೆ. ಅದರಲ್ಲೂ ಜಪಾನೀ ಮಹಿಳೆಯರ ತ್ವಚೆ ಫಳ ಫಳ ಹೊಳೆಯುತ್ತಿರುತ್ತದೆ. ಈ ಅದ್ಭುತ ತ್ವಚೆ ಹಿಂದಿನ ಪ್ರಮುಖ ರಹಸ್ಯವೆಂದರೆ ಅವರ ಆಹಾರ ಪದ್ಧತಿ. ಜಪಾನೀಯರು Read more…

ಮಲಗುವ ಮುನ್ನ ಹುಡುಗಿಯರು ಅಗತ್ಯವಾಗಿ ಮಾಡಿ ಈ ಕೆಲಸ

ಮುಖದ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಹುಡುಗಿಯರು ಮೇಕಪ್ ಮೊರೆ ಹೋಗ್ತಾರೆ. ದಿನವಿಡಿ ಮುಖದ ಬಗ್ಗೆ ಗಮನ ಹರಿಸುವ ಹುಡುಗಿಯರು ರಾತ್ರಿ ಮಾತ್ರ ನಿರ್ಲಕ್ಷ್ಯ ಮಾಡ್ತಾರೆ. ಅದೇ ಮೇಕಪ್ ನಲ್ಲಿ Read more…

ಹೊಳೆಯುವ ಮೈಕಾಂತಿಗೆ ಬೆಸ್ಟ್ ಈ ಯೋಗ

ಫಿಟ್ ಆದ ದೇಹ ಮತ್ತು ಸುಂದರ ತ್ವಚೆಯನ್ನು ಹೊಂದುವ ಆಸೆ ಎಲ್ಲರಿಗೂ ಇರುತ್ತದೆ. ಇದಕ್ಕೆ ನಿಮ್ಮ ಜೀವನ ಶೈಲಿಯನ್ನು ಬದಲಾಯಿಸಬೇಕು, ಜೊತೆಗೆ ಈ ಯೋಗಗಳನ್ನು ಪ್ರತಿದಿನ ಅಭ್ಯಾಸ ಮಾಡಬೇಕು. Read more…

ಕಲ್ಲಂಗಡಿ ಹಣ್ಣು ತಿಂದು ಬಿಸಾಡುವ ಮೊದಲು ಇದನ್ನೊಮ್ಮೆ ಓದಿ….!

ಕಲ್ಲಂಗಡಿ ಹಣ್ಣಿನ ಸೀಸನ್ ಆರಂಭವಾಗಿದೆ. ಅದರ ಒಳಭಾಗ ಮಾತ್ರ ಸೇವಿಸಿ ಹೊರಗಿನ ದಪ್ಪಗಿನ ಬಿಳಿ ಭಾಗವನ್ನು ಎಸೆಯದಿರಿ. ಇದು ತ್ವಚೆಗೆ ಅತ್ಯುತ್ತಮ ಕ್ಲೆನ್ಸರ್ ಆಗಿ ಕೆಲಸ ಮಾಡುತ್ತದೆ. ಬಿಸಿಲಿಗೆ Read more…

ಸೌಂದರ್ಯ ಹೆಚ್ಚಿಸುವಲ್ಲಿ ಸಹಾಯಕ ʼಸೀಬೆಹಣ್ಣುʼ

ಸೀಬೆ ಹಣ್ಣು ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ತ್ವಚೆಗೂ ಅದರಿಂದ ಹಲವಾರು ಉಪಯೋಗಗಳಿವೆ. ಸೀಬೆಕಾಯಿಯಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಇರುವುದರಿಂದ ಇದು ತ್ವಚೆಯ ಸೌಂದರ್ಯಕ್ಕೆ ಮೆರುಗು ನೀಡುತ್ತದೆ. Read more…

ಬೊಜ್ಜಿನ ಸಮಸ್ಯೆಗೆ ಹೀಗೆ ಹೇಳಿ ಗುಡ್‌ ಬೈ

ಚಿಕ್ಕ ವಯಸ್ಸಿನಿಂದ ಹಿಡಿದು ವಯಸ್ಕರ ತನಕ ಬಹುತೇಕರು ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದರಿಂದ ಹಲವಾರು ಕಾಯಿಲೆಗಳು ಮುತ್ತಿಕೊಳ್ಳುತ್ತವೆ. ಬೊಜ್ಜಿನಿಂದ ದೂರವಿರಲು ಹೀಗೆ ಮಾಡಿ. ನಿಯಮಿತವಾಗಿ ವ್ಯಾಯಾಮ ಮಾಡಿ. ಹೆಚ್ಚಿನ Read more…

ಮುಖದಲ್ಲಿರುವ ಮೊಡವೆ ಕಲೆಗಳನ್ನು ನಿವಾರಿಸಿಕೊಳ್ಳಲು ಇವುಗಳನ್ನು ಬಳಸಿ

ವಾತಾವರಣದ ಮಾಲಿನ್ಯಕಾರಕಗಳಿಂದ, ಕೊಳೆ, ಧೂಳಿನಿಂದ ಮುಖದಲ್ಲಿ ಮೊಡವೆಗಳು ಮೂಡುತ್ತವೆ. ಆದರೆ ಈ ಮೊಡವೆಗಳು ನಿವಾರಣೆಯಾದರೂ ಅದರ ಕಲೆ ಮಾತ್ರ ಹಾಗೇ ಉಳಿದುಬಿಡುತ್ತದೆ. ಈ ಕಲೆಗಳನ್ನು ನಿವಾರಿಸಲು ರಾಸಾಯನಿಕಗಳಿಂದ ತಯಾರಿಸಿದ Read more…

ಶುಷ್ಕತೆ ಹೋಗಲಾಡಿಸಿ ‘ಕೋಮಲ’ ಕೈ ನಿಮ್ಮದಾಗಲು ಇಲ್ಲಿದೆ ಟಿಪ್ಸ್

ಕೆಲವರ ಕೈ ಚಳಿಗಾಲದಲ್ಲಿ ಮಾತ್ರವಲ್ಲ ಬೇಸಿಗೆಯಲ್ಲಿ ಕೂಡ ಶುಷ್ಕವಾಗಿರುತ್ತದೆ. ಮುಟ್ಟಿದ್ರೆ ಒರಟು ಅನುಭವವಾಗುತ್ತದೆ. ಗಾಳಿ, ಸೂರ್ಯನ ಕಿರಣ ಹಾಗೂ ರಾಸಾಯನಿಕ ವಸ್ತುಗಳನ್ನು ಮುಟ್ಟುವುದು ಹಾಗೂ ದೈಹಿಕ ಪರಿಶ್ರಮ ಎಲ್ಲವೂ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...