alex Certify Latest News | Kannada Dunia | Kannada News | Karnataka News | India News - Part 740
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರಿ ಮಳೆ ಮುನ್ಸೂಚನೆ: ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ

ಬೆಂಗಳೂರು: ರಾಜ್ಯದ 4 ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಹಿನ್ನೆಲೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ Read more…

ಮಹಿಳೆಯರ ಖಾಸಗಿ ಅಂಗದ ತುರಿಕೆಗೆ ಇದು ಕೂಡ ಕಾರಣ

ಮಹಿಳೆಯರ ಕೆಲ ಸಮಸ್ಯೆಗಳಲ್ಲಿ ಖಾಸಗಿ ಅಂಗದ ತುರಿಕೆಯೂ ಒಂದು. ಯೋನಿ ತುರಿಕೆಗೆ ಅನೇಕ ಕಾರಣಗಳಿವೆ. ಸ್ವಚ್ಛತೆ ಬಹುಮುಖ್ಯ ಕಾರಣವಾಗುತ್ತದೆ. ಇಷ್ಟೇ ಅಲ್ಲ ಯೋನಿ ತುರಿಕೆಗೆ ಒತ್ತಡವೂ ಕಾರಣ. ವರದಿಯೊಂದರ Read more…

ಹಬ್ಬದ ಹೊತ್ತಲ್ಲೇ ಜನಸಾಮಾನ್ಯರಿಗೆ ಶಾಕ್ : ಅಕ್ಕಿ ಸೇರಿ ಆಹಾರ ಧಾನ್ಯಗಳ ಬೆಲೆಯಲ್ಲಿ ಭಾರೀ ಏರಿಕೆ!

ಬೆಂಗಳೂರು : ರಾಜ್ಯದಲ್ಲಿ ಮಳೆ ಕೊರತೆ ಹಿನ್ನೆಲೆಯಲ್ಲಿ ಅಕ್ಕಿ, ದವಸ ಧಾನ್ಯದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕಳೆದ ಮೂರು ತಿಂಗಳಿನಿಂದ ಅಕ್ಕಿ ಬೆಲೆ ಕ್ವಿಂಟಾಲ್ ಗೆ 300 Read more…

ನೆಲ್ಲಿಕಾಯಿಯಿಂದಲೂ ಇದೆ ಅನಾನುಕೂಲ, ಸೇವನೆಗೂ ಮುನ್ನ ಅದರ ದುಷ್ಪರಿಣಾಮ ತಿಳಿದುಕೊಳ್ಳಿ!

ನೆಲ್ಲಿಕಾಯಿಯನ್ನು ಆರೋಗ್ಯದ ನಿಧಿ ಎಂದು ಪರಿಗಣಿಸಲಾಗುತ್ತದೆ. ನೆಲ್ಲಿಕಾಯಿ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ನೆಲ್ಲಿಕಾಯಿ ಸೇವನೆ ಮಾಡುವಂತೆ ಆರೋಗ್ಯ ತಜ್ಞರು ಕೂಡ ಶಿಫಾರಸು ಮಾಡ್ತಾರೆ. ಉತ್ಕರ್ಷಣ ನಿರೋಧಕಗಳು ಮತ್ತು Read more…

ಗ್ರಾಹಕರಿಗೆ ಗುಡ್ ನ್ಯೂಸ್, ಬೆಳೆಗಾರರಿಗೆ ಶಾಕ್: ಗಗನಕ್ಕೇರಿದ್ದ ಟೊಮೆಟೊ ದರ ಭಾರಿ ಕುಸಿತ

ಬೆಂಗಳೂರು: ಗಗನಕ್ಕೇರಿದ್ದ ಟೊಮೆಟೊ ದರ ಭಾರಿ ಕುಸಿತ ಕಂಡಿದೆ. ಇದರಿಂದ ಗ್ರಾಹಕರು ಖುಷಿಯಾಗಿದ್ದರೆ ಬೆಳೆಗಾರರು ಕಂಗಾಲಾಗಿದ್ದಾರೆ. ಕೆಜಿಗೆ 150 ರೂ.ಗಿಂತಲೂ ಹೆಚ್ಚಾಗಿದ್ದ ಟೊಮೆಟೊ ದರ ಈಗ 5 ರೂ. Read more…

ಇಸ್ರೇಲ್ ಜೊತೆಗಿನ ಒಪ್ಪಂದ ರದ್ದುಗೊಳಿಸಿದ ಸೌದಿ ಅರೇಬಿಯಾ!

ಇಸ್ರೇಲ್ : ಇಸ್ರೇಲ್ ಒಂದು ವಾರದಿಂದ ಗಾಝಾದಲ್ಲಿ ವಿನಾಶವನ್ನುಂಟು ಮಾಡಿದೆ. ಮಕ್ಕಳು, ವೃದ್ಧರು ಮತ್ತು ಮಹಿಳೆಯರನ್ನು ವಿವೇಚನೆಯಿಲ್ಲದೆ ಇಸ್ರೇಲ್ ಸೈನಿಕರು ಕೊಲ್ಲುತ್ತಿದ್ದಾರೆ. ಇಸ್ರೇಲಿ ಸೈನ್ಯವು ಈ ಹಿಂದೆ ಕೇವಲ Read more…

ರೈಲಿನ ಬೋಗಿಗಳು ಬೇರೆ ಬೇರೆ ಬಣ್ಣದಲ್ಲಿರಲು ಕಾರಣವೇನು….?

ರೈಲು ಪ್ರಯಾಣದ ಆನಂದವನ್ನು ಪ್ರತಿಯೊಬ್ಬರೂ ಆನಂದಿಸುತ್ತಾರೆ. ಶತಾಬ್ಧಿ, ಸೂಪರ್ ಫಾಸ್ಟ್ ಹೀಗೆ ಬೇರೆ ಬೇರೆ ರೈಲುಗಳಲ್ಲಿ ನೀವು ಪ್ರಯಾಣಿಸಿರಬಹುದು. ಆದ್ರೆ ರೈಲಿನ ಬೋಗಿ ಬೇರೆ ಬೇರೆ ಬಣ್ಣವನ್ನು ಹೊಂದಿರುತ್ತದೆ. Read more…

ಲೋಡ್ ಶೆಡ್ಡಿಂಗ್ ಆತಂಕದಲ್ಲಿದ್ದವರಿಗೆ ಗುಡ್ ನ್ಯೂಸ್: ಸಕ್ಕರೆ ಕಾರ್ಖಾನೆಗಳು ಉತ್ಪಾದಿಸುವ ವಿದ್ಯುತ್ ಸರ್ಕಾರಕ್ಕೆ ನೀಡಲು ಆದೇಶ

ದಾವಣಗೆರೆ: ರಾಜ್ಯದಲ್ಲಿ ವಿದ್ಯುತ್ ಕೊರತೆ ಉಂಟಾಗಿರುವ ಹಿನ್ನೆಲೆಯಲ್ಲಿ ನವೆಂಬರ್ ನಿಂದ ಕಬ್ಬು ಅರೆಯುವ ಕಾರ್ಯವನ್ನು ಆರಂಭಿಸಲಿರುವ ರಾಜ್ಯದ 65 ಸಕ್ಕರೆ ಕಾರ್ಖಾನೆಗಳು ಉತ್ಪಾದಿಸುವ ವಿದ್ಯುತ್ ಅನ್ನು ಸರ್ಕಾರಕ್ಕೆ ನೀಡುವಂತೆ Read more…

Yuvanidhi Scheme : ಡಿಪ್ಲೋಮಾ, ಪದವೀಧರರಿಗೆ ಗುಡ್ ನ್ಯೂಸ್ : 5 ನೇ ಗ್ಯಾರಂಟಿ `ಯುವನಿಧಿ’ ಜಾರಿ ಬಗ್ಗೆ ಸಿಎಂ ಘೋಷಣೆ

ಮೈಸೂರು : ರಾಜ್ಯ ಸರ್ಕಾರವು ಡಿಪ್ಲೋಮಾ, ಪದವೀಧರರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 5 ನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆ ಜಾರಿ ಬಗ್ಗೆ ಸಿಎಂ ಸಿದ್ದರಾಮಯ್ಯ ಮಹತ್ವದ ಹೇಳಿಕೆ Read more…

ಪ್ರತಿದಿನ ತಿನ್ನಬೇಕು ಈ ತರಕಾರಿ, ಇದರಲ್ಲೂ ಇದೆ ನಮ್ಮ ಆರೋಗ್ಯದ ಗುಟ್ಟು…!

ಆಲೂಗಡ್ಡೆಯನ್ನು ಬಹುತೇಕ ಎಲ್ಲರೂ ಇಷ್ಟಪಡುತ್ತಾರೆ. ಬಹಳ ರುಚಿಕರ ತರಕಾರಿ ಇದು. ಮಕ್ಕಳಿಗಂತೂ ಫೇವರಿಟ್‌. ಆಲೂಗಡ್ಡೆಯನ್ನು ತರಕಾರಿಗಳ ರಾಜ ಎಂದು ಕರೆಯಲಾಗುತ್ತದೆ. ಫಾಸ್ಟ್ ಫುಡ್‌ನಿಂದ ಹಿಡಿದು ಮನೆಯಲ್ಲಿ ತಯಾರಿಸುವ ಖಾದ್ಯಗಳಿಗೂ Read more…

ಸಂಬಳದಲ್ಲಿ ಉಳಿತಾಯ ಮಾಡಲಾಗದೆ ಒದ್ದಾಡುತ್ತಿದ್ದಿರಾ……? ಇಲ್ಲಿದೆ ಟಿಪ್ಸ್

ಯಾವುದೇ ವ್ಯಕ್ತಿಯ ಯಶಸ್ಸನ್ನು ಸಮಾಜ ಅಳೆಯುವುದು ಅವರ ಆರ್ಥಿಕ ಸ್ಥಾನಮಾನದ ಮೇಲೆ. ಸ್ವಂತ ಮನೆ, ಕಾರು, ಚಿನ್ನ ಬೆಳ್ಳಿ , ಬ್ಯಾಂಕ್ ಖಾತೆಯಲ್ಲಿ ಒಳ್ಳೆಯ ಬ್ಯಾಲೆನ್ಸ್ ಇವೆಲ್ಲಾ ಒಬ್ಬ Read more…

ನಿಮ್ಮ ಉಡುಪು ಬೇಗ ಹಾಳಾಗದಂತಿರಲು ಬಟ್ಟೆ ತೊಳೆಯುವಾಗ ಫಾಲೋ ಮಾಡಿ ಈ ಟಿಪ್ಸ್

ಸಾಮಾನ್ಯವಾಗಿ ಬಟ್ಟೆ ವಿಚಾರದಲ್ಲಿ ನೀವು ಮಾಡುವ ಕೆಲವು ತಪ್ಪುಗಳು ನಿಮ್ಮ ಉಡುಪನ್ನೇ ಹಾಳು ಮಾಡಬಹುದು. ಅಂಥ ತಪ್ಪುಗಳು ಯಾವುವು ಎಂದಿರಾ? ಎಲ್ಲಾ ಬಟ್ಟೆಯನ್ನು ಒಂದೇ ದಿನ ತೊಳೆಯಲೆಂದು ರಾಶಿ Read more…

ಹಮಾಸ್ ದಾಳಿಯಲ್ಲಿ ಇಬ್ಬರು ಭಾರತೀಯ ಮೂಲದ ಮಹಿಳಾ ಭದ್ರತಾ ಸಿಬ್ಬಂದಿ ಸಾವು

ನವದೆಹಲಿ: ಅಕ್ಟೋಬರ್ 7 ರಂದು ಹಮಾಸ್ ಭಯೋತ್ಪಾದಕರು ಇಸ್ರೇಲ್ ಮೇಲೆ ದಾಳಿ ನಡೆಸಿದ್ದ ವೇಳೆ ಭಾರತೀಯ ಮೂಲದ ಇಬ್ಬರು ಮಹಿಳಾ ಭದ್ರತಾ ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ Read more…

ಗ್ರಾಹಕರಿಗೆ ಮತ್ತೊಂದು ಶಾಕ್: ವಿದ್ಯುತ್ ದರ ಹೆಚ್ಚಳ

ಬೆಂಗಳೂರು: ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವಿದ್ಯುತ್ ದರ ಹೆಚ್ಚಳ ಮಾಡಿ ಆದೇಶಿಸಿದೆ. ಯುನಿಟ್ ಗೆ 1.01 ರೂಪಾಯಿ ಹೆಚ್ಚಳ ಮಾಡುವ ಮೂಲಕ ಗ್ರಾಹಕರಿಗೆ ದರ ಏರಿಕೆ ಶಾಕ್ Read more…

ಮಾಸಾಶನ ಪಡೆಯುವ ಫಲಾನುಭವಿಗಳೇ ಗಮನಿಸಿ : ಬ್ಯಾಂಕ್, ಅಂಚೆ ಖಾತೆಗೆ `ಆಧಾರ್’ ಜೋಡಣೆ ಕಡ್ಡಾಯ

ಬೆಂಗಳೂರು :ಸಾಮಾಜಿಕ ಭದ್ರತೆಯ ವಿವಿಧ ಯೋಜನೆಗಳಡಿ ಮಾಸಾಶನ ಪಡೆಯುತ್ತಿರುವ ಫಲಾನುಭವಿಗಳಿಗೆ ಅವರ ಬ್ಯಾಂಕ್ ಅಥವಾ ಅಂಚೆ ಕಚೇರಿಯ ಖಾತೆಗಳಿಗೆ ನೇರವಾಗಿ ಮಾಸಾಶನ ಮೊತ್ತ ಪಾವತಿಯಾಗುವುದರಿಂದ, ಫಲಾನುಭವಿಗಳು ಕೂಡಲೆ ಬ್ಯಾಂಕ್ Read more…

ಶುಭ ಕಾರ್ಯಗಳಲ್ಲಿ ಮಾವಿನ ಎಲೆಗಳನ್ನು ಬಳಸುವುದೇಕೆ….? ಇದರಲ್ಲಿದೆ ಅನೇಕ ಸಮಸ್ಯೆಗಳಿಗೆ ಪರಿಹಾರ…..!

ಮಾವಿನ ಎಲೆಗಳನ್ನು ಹಿಂದೂ ಧರ್ಮದಲ್ಲಿ ಬಹಳ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಪೂಜೆ ಮತ್ತು ಶುಭ ಕಾರ್ಯಗಳಲ್ಲಿ ಮಾವಿನ ಎಲೆ ಇರಲೇಬೇಕು. ಅವುಗಳಿಲ್ಲದೆ ಯಾವುದೇ ಶುಭ ಕಾರ್ಯವನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. ವಾಸ್ತವವಾಗಿ Read more…

ಚಳಿಗಾಲದಲ್ಲಿ ‘ತೂಕ’ ಹೆಚ್ಚಾಗಲು ಇದೆ ಈ ಕಾರಣ

ಚಳಿಗಾಲದಲ್ಲಿ ಜ್ವರ, ಶೀತ, ಕಫದ ಸಮಸ್ಯೆ ಕಾಡುವುದು ಸಾಮಾನ್ಯ. ಅದರ ಜೊತೆಗೆ ಹೆಚ್ಚಿನವರಿಗೆ ತೂಕ ಸಮಸ್ಯೆ ಕೂಡ ಕಾಡುತ್ತದೆ. ಕೆಲವರ ತೂಕ ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ. ಹಾಗಾಗಿ ಚಳಿಗಾಲದಲ್ಲಿ ತೂಕ Read more…

ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ ಇಬ್ಬರು ಅರೆಸ್ಟ್

ಮಂಗಳೂರು: ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸುರತ್ಕಲ್ ಮತ್ತು ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ  ದೀಪಕ್(33), ಸಂದೀಪ್ Read more…

ಮಾಂಸಖಂಡ ತುಂಬಿಕೊಂಡ ಸದೃಢ ಮೈಕಟ್ಟಿನ ಪುರುಷರ ಇಷ್ಟ ಪಡ್ತಾರಂತೆ ಮಹಿಳೆಯರು, ಮದುವೆಯಾಗಲು ಹಾಸ್ಯ ಪ್ರಜ್ಞೆಯಿರಬೇಕಂತೆ

ನ್ಯೂಯಾರ್ಕ್: ಮಹಿಳೆಯರು ಮಾಂಸ ಖಂಡ ಹೊಂದಿದ ಪುರುಷರಿಗೆ ಆದ್ಯತೆ ನೀಡುತ್ತಾರೆ. ಮದುವೆಗೆ ಹಾಸ್ಯ ಪ್ರಜ್ಞೆ ಇರುವವರನ್ನು ಬಯಸುತ್ತಾರೆ ಎಂದು ಅಧ್ಯಯನವೊಂದರಲ್ಲಿ ಗೊತ್ತಾಗಿದೆ. ದೀರ್ಘಾವಧಿ ಸಂಬಂಧಗಳಲ್ಲಿ ಯಶಸ್ಸಿಗೆ ಸಹಾಯಕ ಅಥವಾ Read more…

ಒಕ್ಕಲಿಗರ ಬಗ್ಗೆ ಹೇಳಿಕೆ ನೀಡಿದ ಭಗವಾನ್ ಗೆ ಶಾಕ್: ದಸರಾ ಯುವ ಕವಿಗೋಷ್ಠಿಯಿಂದ ಕೊಕ್

ಮೈಸೂರು: ಒಕ್ಕಲಿಗರ ಬಗ್ಗೆ ಪ್ರೊ. ಕೆ.ಎಸ್. ಭಗವಾನ್ ಅವಹೇಳನಕಾರಿ ಹೇಳಿಕೆ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ದಸರಾ ಯುವ ಕವಿಗೋಷ್ಠಿ ಉದ್ಘಾಟನೆಯಿಂದ ಅವರಿಗೆ ಕೊಕ್ ನೀಡಲಾಗಿದೆ. ರಾಜ್ಯ ಒಕ್ಕಲಿಗರ ಪಡೆಯ Read more…

ಬಾರ್ಡರ್ ನಲ್ಲಿ ಹೈಟೆಕ್ ಭದ್ರತೆ: ಪಾಕ್, ಬಾಂಗ್ಲಾ, ನೇಪಾಳ, ಮ್ಯಾನ್ಮಾರ್ ಗಡಿಯಲ್ಲಿ ರೇಡಿಯೇಷನ್ ಪತ್ತೆ ಸಾಧನ ಅಳವಡಿಕೆ

ನವದೆಹಲಿ: ಪರಮಾಣು ಸಾಧನಗಳ ತಯಾರಿಕೆಯಲ್ಲಿ ಸಂಭಾವ್ಯ ಬಳಕೆಗಾಗಿ ವಿಕಿರಣಶೀಲ ವಸ್ತುಗಳ ಕಳ್ಳಸಾಗಣೆಯನ್ನು ಪರಿಶೀಲಿಸಲು ಪಾಕಿಸ್ತಾನ, ಬಾಂಗ್ಲಾದೇಶ, ಮ್ಯಾನ್ಮಾರ್ ಮತ್ತು ನೇಪಾಳದೊಂದಿಗೆ ಭಾರತದ ಗಡಿಯುದ್ದಕ್ಕೂ ಎಂಟು ಭೂ ದಾಟುವ ಸ್ಥಳಗಳಲ್ಲಿ Read more…

ಹಾವು ನೋಡಿದ ಮಹಿಳೆ ಆಘಾತದಿಂದ ಸಾವು

ಪುರಿ: ಪುರಿ ಜಿಲ್ಲೆಯ ಸತ್ಯಬಾಡಿ ಬ್ಲಾಕ್‌ ನ ಸೆಬಕಾ ಸಾಹಿಯಲ್ಲಿ ಶನಿವಾರ ರಾತ್ರಿ ಕೋಳಿ ಗೂಡಿನಲ್ಲಿ ಹಾವನ್ನು ನೋಡಿದ 57 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. ಮೃತರನ್ನು ಜಿಲ್ಲೆಯ ನಿವಾಸಿ Read more…

BIG NEWS: ಭ್ರಷ್ಟ ಆಡಳಿತ ವಿರೋಧಿಸಿ ನಾಳೆಯಿಂದ ಎರಡು ದಿನ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ; ನಳೀನ್ ಕುಮಾರ್ ಕಟೀಲ್

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟ ಆಡಳಿತ ವಿರೋಧಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ Read more…

ಇಸ್ರೇಲಿ ಸೈನಿಕರಿಗೆ ಉಚಿತ ಊಟ ನೀಡಿದ್ದಕ್ಕಾಗಿ ಮೆಕ್ ಡೊನಾಲ್ಡ್ಸ್ ವಿರುದ್ಧ ಆಕ್ರೋಶ

ಹಮಾಸ್ ವಿರುದ್ಧ ನಡೆಯುತ್ತಿರುವ ಯುದ್ಧದ ನಂತರ ಇಸ್ರೇಲಿ ಸೈನಿಕರಿಗೆ ಉಚಿತ ಊಟವನ್ನು ನೀಡುವುದಾಗಿ ಘೋಷಿಸಿದ ನಂತರ ಮೆಕ್‌ಡೊನಾಲ್ಡ್ಸ್ ಬಿಸಿ ಎದುರಿಸುತ್ತಿದೆ. ಮೆಕ್‌ಡೊನಾಲ್ಡ್ಸ್ ಇಸ್ರೇಲ್ ಇನ್‌ಸ್ಟಾಗ್ರಾಮ್‌ನಲ್ಲಿ ಆಸ್ಪತ್ರೆಗಳು ಮತ್ತು ಇಸ್ರೇಲ್ Read more…

BIG NEWS: ‘ಬ್ರ್ಯಾಂಡ್ ಬೆಂಗಳೂರು’ ಹೆಸರಲ್ಲಿ ‘ಭ್ರಷ್ಟ ಬೆಂಗಳೂರು’ ಮಾಡಲು ಹೊರಟಿದ್ದಾರೆ; ಸರ್ಕಾರದ ವಿರುದ್ಧ ಮುಂದುವರಿದ ಸಿ.ಟಿ.ರವಿ ವಾಗ್ದಾಳಿ

ಬೆಂಗಳೂರು: ಪಂಚರಾಜ್ಯ ಚುನಾವಣೆಗಾಗಿ ಇಲ್ಲಿನ ಕಾಂಗ್ರೆಸ್ ಸರ್ಕಾರವನ್ನು ಎಟಿಎಂ ಮಾಡಿಕೊಂಡಿದ್ದಾರೆ. ಅಂಬಿಕಾಪತಿ, ಬಿಲ್ಡರ್ ಸಂತೋಷ್ ಮನೆಯಲ್ಲಿ ಸಿಕ್ಕ ಹಣವೇ ಇದಕ್ಕೆಲ್ಲ ಸಾಕ್ಷಿ ಎಂದು ಮಾಜಿ ಸಚಿವ ಸಿ.ಟಿ.ರವಿ ವಾಗ್ದಾಳಿ Read more…

ಹಮಾಸ್ ಸದೆಬಡಿಯಲು ಗಾಜಾದಲ್ಲಿ ಆಲ್ ಔಟ್ ದಾಳಿಗೆ ಇಸ್ರೇಲ್ ಪ್ಲಾನ್: ಸುರಕ್ಷಿತ ಭಾಗಕ್ಕೆ ತೆರಳಲು ಜನರಿಗೆ 3 ಗಂಟೆ ಗಡುವು

ಇಸ್ರೇಲಿ ಸೇನೆಯು ಉತ್ತರ ಗಾಜಾದಲ್ಲಿ ಸುರಕ್ಷಿತ ಕಾರಿಡಾರ್ ಅನ್ನು ತೆರೆದಿದ್ದು, ನಿವಾಸಿಗಳು ಸಮುದ್ರ ತೀರದ ಪ್ರದೇಶದ “ಸುರಕ್ಷಿತ” ದಕ್ಷಿಣ ಭಾಗಕ್ಕೆ ಹೋಗಲು ಅನುವು ಮಾಡಿಕೊಟ್ಟಿದೆ. X ನಲ್ಲಿನ ಪೋಸ್ಟ್‌ Read more…

BREAKING: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಪ್ರಬಲ ಭೂಕಂಪ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೆ ಪ್ರಬಲ ಭೂಕಂಪ ಸಂಭವಿಸಿದೆ. ದೆಹಲಿ ಹಾಗೂ ಸುತ್ತಮುತ್ತ ಪ್ರದೇಶದಲ್ಲಿ ಭೂಮಿ ಕಂಪಿಸಿದ್ದು, ಆತಂಕಕ್ಕೆ ಕಾರಣವಾಗಿದೆ. ದೆಹಲಿ ಎನ್ ಸಿ ಆರ್ ಪ್ರದೇಶ, Read more…

BIG NEWS: ಪಂಚರಾಜ್ಯಗಳ ಚುನಾವಣೆಗೆ ಕಾಂಗ್ರೆಸ್ 1000 ಕೋಟಿ ಸಂಗ್ರಹಿಸಲು ಮುಂದಾಗಿದೆ; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪ

ಹುಬ್ಬಳ್ಳಿ: ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಐಟಿ ರೇಡ್ ನಡೆದಿದೆ. ಒಬ್ಬರ ಮನೆಯಲ್ಲಿ 42 ಕೋಟಿ ಇನ್ನೊಬ್ಬರ ಮನೆಯಲ್ಲಿ 45 ಕೋಟಿ ಸಿಕ್ಕಿದೆ. ಬಿಲ್ಡರ್ ಸಂತೋಷ್ ಸ್ಪಷ್ಟವಾಗಿ ಹೇಳಿದ್ದಾರೆ ಇಂದು Read more…

ಅನುಮತಿ ಇಲ್ಲದೇ ಮೊಬೈಲ್ ಫೋನ್ ಸಂಭಾಷಣೆ ರೆಕಾರ್ಡ್ ಮಾಡುವುದು ಖಾಸಗಿ ಹಕ್ಕು ಉಲ್ಲಂಘನೆ: ಹೈಕೋರ್ಟ್ ಆದೇಶ

ಬಿಲಾಸ್‌ಪುರ: ವ್ಯಕ್ತಿಯ ಅರಿವಿಲ್ಲದೆ ಮೊಬೈಲ್ ಫೋನ್ ಸಂಭಾಷಣೆಯನ್ನು ರೆಕಾರ್ಡ್ ಮಾಡುವುದು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಛತ್ತೀಸ್‌ಗಢ ಹೈಕೋರ್ಟ್ ತೀರ್ಪು ನೀಡಿದೆ. Read more…

BIG NEWS: ಸಿಕ್ಕಸಿಕ್ಕ ಕಡೆ ಬಾಯಿ ಹಾಕುತ್ತಿರುವ ‘ಪರ್ಸಂಟೇಜ್ ಪಟಾಲಂ’ ಈಗ ಕಸಕ್ಕೂ ಬಾಯಿ ಹಾಕಿದೆ; ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ

ಬೆಂಗಳೂರು: ಮಾಜಿ ಕಾರ್ಪೊರೇಟರ್ ಹಾಗೂ ಬಿಲ್ಡರ್ ಮನೆಯಲ್ಲಿ ನಡೆದ ಐಟಿ ದಾಳಿ ವೇಳೆ ಕೋಟಿ ಕೋಟಿ ಹಣ ಪತ್ತೆಯಾಗಿದ್ದು, ಇದು ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಈ ನಡುವೆ ಮಾಜಿ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...