alex Certify
ಕನ್ನಡ ದುನಿಯಾ       Mobile App
       

Kannada Duniya

ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ವಿ.ಎಸ್. ಉಗ್ರಪ್ಪ

ಇತ್ತೀಚೆಗೆ ನಡೆದ ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜೆ. ಶಾಂತಾ ವಿರುದ್ಧ ಭರ್ಜರಿ ಜಯ ಸಾಧಿಸಿರುವ ವಿ.ಎಸ್. ಉಗ್ರಪ್ಪ ಈಗ ತಮ್ಮ ವಿಧಾನ ಪರಿಷತ್ Read more…

ಕಣ್ಣಂಚು ತೇವಗೊಳಿಸುತ್ತೆ ಈ ನಟಿಯ ಭಾವನಾತ್ಮಕ ಸನ್ನಿವೇಶದ ವಿಡಿಯೋ

ನಟಿ ಇಶಾ ಡಿಯೋಲ್ ವಿದಾಯದ ಭಾವನಾತ್ಮಕ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಈಗ ಸದ್ದು ಮಾಡಿದೆ. ಆರು ವರ್ಷದ ಹಿಂದೆ ಇಶಾ ಡಿಯೋಲ್ ವಿವಾಹ ನೆರವೇರಿತ್ತು. ವಿವಾಹದ ಬಳಿಕ Read more…

ರೈತರ ಸಾಲ ಮನ್ನಾಕ್ಕೆ ರಾಹುಲ್ ಹಣ ಎಲ್ಲಿಂದ ತರ್ತಾರೆ ಗೊತ್ತಾ…?

ಛತ್ತೀಸ್ ಘಡ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೃಷಿ ಸಾಲ ಮನ್ನಾ ಭರವಸೆ ನೀಡಿದ್ದಾರೆ. ಆದರೆ, ಈ ಸಾಲಮನ್ನಾಗೆ ಹಣವು ಅಂಬಾನಿ, ಮಲ್ಯ ನೀರವ್ Read more…

ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ದ ಕನ್ನಡತಿ ಸಾವು

ಎಲ್ಲ ವಯೋಮಾನದವರು ಸ್ವಾಮಿ ಅಯ್ಯಪ್ಪನ ದರ್ಶನ ಪಡೆಯಬಹುದೆಂಬ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಪರ-ವಿರೋಧ ಅಭಿಪ್ರಾಯಗಳು ಕೇಳಿ ಬರುತ್ತಿರುವ ಮಧ್ಯೆ, ಶುಕ್ರವಾರದಿಂದ ದೇವಾಲಯದ ಬಾಗಿಲು ತೆರೆದಿದ್ದು, ಮೊದಲ ದಿನದ Read more…

ಮಗಳ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿ ಖಾಸಗಿ ಅಂಗ ಕತ್ತರಿಸಿದ ತಂದೆ

ಅತ್ಯಾಚಾರ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಭಾರತ ಮುಂದಾಗಿದೆ. ಅತ್ಯಾಚಾರಿ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸುತ್ತಿದೆ. ಆದ್ರೆ ದಿನ ದಿನಕ್ಕೂ ಅತ್ಯಾಚಾರ ಪ್ರಕರಣ ಹೆಚ್ಚಾಗ್ತಿದೆ. ಅತ್ಯಾಚಾರಿಗಳಿಗೆ ಸ್ಥಳದಲ್ಲಿಯೇ ಶಿಕ್ಷೆ ನೀಡಬೇಕು. Read more…

‘ಇಷ್ಟವಿಲ್ಲದ ಗಂಡನಿಗಿಂತ ತೃತೀಯ ಲಿಂಗಿ ಗೆಳೆಯನೇ ಮೇಲು’

ಮನೆಯವರು ಮಾಡಿದ ಮದುವೆ ಒಲ್ಲದ ಮಹಿಳೆ ತನ್ನ ತೃತೀಯ ಲಿಂಗಿ ಗೆಳೆಯನ ಜೊತೆಗೇ ಬದುಕಲು ನಿರ್ಧರಿಸಿದ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ಆಕೆಯ ಪರವಾಗಿಯೇ ಕೋರ್ಟ್ ತನ್ನ ನಿಲುವು ವ್ಯಕ್ತಪಡಿಸಿದೆ. Read more…

ಸಿಬ್ಬಂದಿಯಿಂದ ಪಾದರಕ್ಷೆ ಸ್ವಚ್ಛ ಮಾಡಿಸಿಕೊಂಡ ಬಿಜೆಪಿ ಸಚಿವ

ಕಾಲಕಾಲಕ್ಕೆ ಪ್ರಪಂಚ ಬದಲಾದರೂ ಈ ರಾಜಕಾರಣಿಗಳು ಬದಲಾಗುವುದೇ ಇಲ್ಲವೇನೋ? ಉತ್ತರ ಪ್ರದೇಶದ ಸಚಿವ ರಾಜೇಂದ್ರ ಪ್ರತಾಪ್ ಸಿಂಗ್ ಅವರು ಸಾರ್ವಜನಿಕವಾಗಿ ತಮ್ಮ ಸಿಬ್ಬಂದಿಯಿಂದ ಪಾದರಕ್ಷೆಗಳನ್ನು ಸ್ವಚ್ಛ ಮಾಡಿಸಿಕೊಂಡಿದ್ದಾರೆ. ಸಚಿವರ Read more…

ಶಾಕಿಂಗ್: ಸೌದಿ ರಾಜಕುಮಾರನಿಂದಲೇ ಪತ್ರಕರ್ತನ ಕೊಲೆಗೆ ಆದೇಶ

ಪತ್ರಕರ್ತ ಜಮಾಲ್ ಖಶೋಗಿ ಕೊಲೆಯ ಹಿಂದೆ ಸೌದಿಯ ಶಕ್ತಿಶಾಲಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಪಾತ್ರವಿದೆ ಎಂಬುದಾಗಿ ಅಮೆರಿಕದ ಕೇಂದ್ರೀಯ ಗುಪ್ತಚರ ಸಂಸ್ಥೆ (ಸಿಐಎ) ತೀರ್ಮಾನಿಸಿದೆ. ಸಿಐಎ ತನಿಖೆಯ Read more…

ಇಷ್ಟವಿಲ್ಲದಿದ್ದರೂ ‘ಕಾಂಗ್ರೆಸ್’ ಗೆ ಮೇಯರ್ ಪಟ್ಟ ಬಿಟ್ಟುಕೊಟ್ಟ ‘ಜೆಡಿಎಸ್’

ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮೇಯರ್ ಪಟ್ಟಕ್ಕಾಗಿ ಪಟ್ಟು ಹಿಡಿದಿದ್ದ ಜೆಡಿಎಸ್, ಕೊನೆಗೂ ಸಿದ್ದರಾಮಯ್ಯನವರ ಒತ್ತಡಕ್ಕೆ ಮಣಿದಿದೆ. ಇಷ್ಟವಿಲ್ಲದಿದ್ದರೂ ಮೇಯರ್ ಗಾದಿಯನ್ನು ಕಾಂಗ್ರೆಸ್ ಗೆ ಬಿಟ್ಟುಕೊಟ್ಟಿದೆ. ಮೈತ್ರಿಕೂಟ ಸರ್ಕಾರದ Read more…

ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಇರುಮುಡಿ ಹೊತ್ತು ಬಂದಿದ್ದ ಮಹಿಳೆ ಅರೆಸ್ಟ್

ಎಲ್ಲ ವಯೋಮಾನದ ಮಹಿಳೆಯರಿಗೆ ಶಬರಿಮಲೆ ದೇವಾಲಯ ಪ್ರವೇಶಿಸಲು ಅನುಮತಿ ನೀಡಬೇಕೆಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಕುರಿತು ಪರ-ವಿರೋಧದ ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯೆ ಶುಕ್ರವಾರದಂದು ದೇವಾಲಯದ ಬಾಗಿಲು Read more…

ಬಿಜೆಪಿ ವಿವಾದಿತ ಅಭ್ಯರ್ಥಿ ಮೇಲಿರುವ ಪ್ರಕರಣಗಳೆಷ್ಟು ಗೊತ್ತಾ…?

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ನಡೆಸಿರುವ ಬಿಜೆಪಿಯ ವಿವಾದಾತ್ಮಕ ನಾಯಕ ರಾಜಾ ಸಿಂಗ್ ಅವರು ತಮ್ಮ ವೈಯಕ್ತಿಕ ವಿವರವನ್ನು ಬಹಿರಂಗಪಡಿಸಿದ್ದು, ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆದಿದೆ. ವಿವಾದಾತ್ಮಕ ಹೇಳಿಕೆಗಳಿಂದಲೇ Read more…

OMG: ಕೃತಕ ಸೂರ್ಯನನ್ನು ಸೃಷ್ಟಿಸ್ತಾರಂತೆ ಚೀನಿಯರು…!

ಈ ಚೀನಾದವರು ಏನೇನು ಮಾಡ್ತಾರೋ ಆ ಭಗವಂತನಿಗೇ ಗೊತ್ತು. ಕೆಲ ಸಮಯದ ಹಿಂದೆ ಈ ಚೀನಿ ವಿಜ್ಞಾನಿಗಳು ಕೃತಕ ಚಂದ್ರನನ್ನು ಸೃಷ್ಟಿಸಿದ್ದರು, ಈಗ ಕೃತಕ ಸೂರ್ಯನನ್ನೇ ರೆಡಿ ಮಾಡೋಕೆ Read more…

ಗುಲಾಬಿ ಬಣ್ಣದ ಕಾರು ಚಲಾಯಿಸಿಕೊಂಡು ಬಂದ ಸಿಎಂ ಪುತ್ರಿ

ತೆಲಂಗಾಣದಲ್ಲಿ ವಿಧಾನಸಭಾ ಚುನಾವಣೆಯ ಸಮರ ಜೋರಾಗಿದೆ. ಮತ್ತೊಮ್ಮೆ ಅಧಿಕಾರಕ್ಕೆ ಬರುವ ಉತ್ಸಾಹದಲ್ಲಿ ತೆಲಂಗಾಣ ರಾಷ್ಟ್ರ ಸಮಿತಿಯ ನಾಯಕರಿದ್ದಾರೆ. ವಿಧಾನಸಭಾ ಚುನಾವಣೆಯ ನಾಮಪತ್ರ ಪ್ರಕ್ರಿಯೆ ನಡೆಯುತ್ತಿದ್ದು, ಪ್ರಚಾರ ಕಾರ್ಯವೂ ಬಲು Read more…

ರಾಮ ಮಂದಿರ ನಿರ್ಮಾಣಕ್ಕೆ ಶೋಭಾ ಕರಂದ್ಲಾಜೆ ಹೇಳಿದ್ದೇನು…?

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡಬೇಕೆಂದು ಸಾಧು ಸಂತರು ಹಾಗೂ ಸಂಘ ಪರಿವಾರದಿಂದ ಕೇಂದ್ರ ಸರ್ಕಾರದ ಮೇಲೆ ತೀವ್ರ ಒತ್ತಡ ಬರುತ್ತಿದೆ. ಈ ಕುರಿತು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿರುವ ಸಂಸದೆ Read more…

ಬಂಪರ್ ಆಫರ್ ಘೋಷಿಸಿದ ಪೇಟಿಎಂ

ವಿಮಾನ ಪ್ರಯಾಣಿಕರಿಗೊಂದು ಖುಷಿ ಸುದ್ದಿ. ಒನ್ 97 ಕಮ್ಯುನಿಕೇಷನ್ ಮೊಬೈಲ್ ವಾಲೆಟ್ ಮತ್ತು ಇ-ಕಾಮರ್ಸ್ ಫ್ಲಾಟ್ ಫಾರ್ಮ್ ಪೇಟಿಎಂ ವಿಮಾನ ಟಿಕೆಟ್ ಬುಕಿಂಗ್ ಗೆ ಫ್ಲಾಟ್ ಒಂದು ಸಾವಿರ Read more…

ಶಬರಿಮಲೆಗೆ ತೆರಳುವ ಭಕ್ತರಿಗೆ ‘ಸಿಹಿ’ ಸುದ್ದಿ ಕೊಟ್ಟ ಕೆ.ಎಸ್.ಆರ್.ಟಿ.ಸಿ.

ಶಬರಿಮಲೆ ದೇಗುಲ ಇಂದಿನಿಂದ ಬಾಗಿಲು ತೆರೆದಿದ್ದು, ಇಂದು ಪೂಜೆ ಮಾತ್ರ ನೆರವೇರಲಿದೆ. ನಾಳೆಯಿಂದ ಭಕ್ತರ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ. ಡಿಸೆಂಬರ್ 27 ರಿಂದ ಮೂರು ದಿನಗಳ ಕಾಲ ದೇಗುಲ Read more…

ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವ ಇರುವುದನ್ನು ಒಪ್ಪಲು ಷರತ್ತು ಹಾಕಿದ ಮೋದಿ

ಛತ್ತೀಸ್ ಗಡದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಪ್ರಚಾರ ಸಮರ ತಾರಕಕ್ಕೇರಿದ್ದು, ಅಂಬಿಕಾಪುರದಲ್ಲಿ ಪ್ರಚಾರ ಕಾರ್ಯ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷಕ್ಕೆ ಸವಾಲೊಂದನ್ನು ಹಾಕಿದ್ದಾರೆ. ಕಾಂಗ್ರೆಸ್ ಪಕ್ಷ, Read more…

ಒಂದು ಚಮಚ ಜೀರಿಗೆ 20 ದಿನದಲ್ಲಿ ಕಡಿಮೆ ಮಾಡುತ್ತೆ ತೂಕ…!

ಸಾಮಾನ್ಯವಾಗಿ ಜನರು ತಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಗಂಟೆಗಟ್ಟಲೆ ಜಿಮ್ ನಲ್ಲಿ ಕಳೆಯುತ್ತಾರೆ. ದಿನದಲ್ಲಿ ಸ್ವಲ್ಪ ಸಮಯ ವ್ಯಾಯಾಮಕ್ಕೆ ಮೀಸಲಿಡುತ್ತಾರೆ. ವ್ಯಾಯಾಮ, ಜಿಮ್ ಎಲ್ಲವೂ ಆರೋಗ್ಯಕ್ಕೆ ಒಳ್ಳೆಯದು ನಿಜ. Read more…

ಸಂತಾನ ಪ್ರಾಪ್ತಿಗಾಗಿ ಬಾಬಾ ಬಳಿ ಬಂದವಳ ಕಥೆ ಹೀಗಾಯ್ತು?

ಸಂತಾನ ಪ್ರಾಪ್ತಿಗೆ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವ ಬದಲು ಮಹಿಳೆಯೊಬ್ಬಳು ಬಾಬಾ ಬಳಿ ಹೋಗಿದ್ದಾಳೆ. ಸಂತಾನ ಪ್ರಾಪ್ತಿಗೆ ಮದ್ದು ನೀಡುವುದಾಗಿ ನಂಬಿಸಿದ ಬಾಬಾ 37 ವರ್ಷದ ಮಹಿಳೆ Read more…

ವಿರಾಟ್ ಕೊಹ್ಲಿ ಅಪ್ಪ ಆಗ್ತಿದ್ದಾರಾ? ಅನುಷ್ಕಾ ಶರ್ಮಾ ಬೇಬಿ ಬಂಪ್ ವೈರಲ್…!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಸೆಲೆಬ್ರಿಟಿ ಜೋಡಿ. ಅನುಷ್ಕಾ ಶರ್ಮಾ, ಕೊಹ್ಲಿ ಕೈ ಹಿಡಿದು ಒಂದು ವರ್ಷವಾಗ್ತಿದೆ. ವಿರುಷ್ಕಾ ಖುಷಿ ಸುದ್ದಿ Read more…

ಶಾಕ್ ಹೊಡೆದು ಸತ್ತ ಆನೆ-6 ಅಡಿ ಎತ್ತರದಲ್ಲಿತ್ತು ಹೈಟೆನ್ಷನ್ ವೈರ್

ಆನೆಯೊಂದು ಶಾಕ್ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ಒಡಿಶಾದಲ್ಲಿ ಗುರುವಾರ ಸಂಭವಿಸಿದೆ. ರಾತ್ರಿ ವೇಳೆ ಆನೆ ಮಯೂರ್‍ಭಂಜ್‍ನ ಸನ್ಸರಾಸ್ಪೋಸಿ ಗ್ರಾಮದಲ್ಲಿ ಹಾದು ಹೋಗುತ್ತಿದ್ದಾಗ 11 ಕಿ.ವಾ. ಸಾಮರ್ಥ್ಯದ ಎಲೆಕ್ಟ್ರಿಕ್ Read more…

‘ಆಯುಷ್ಮಾನ್ ಭಾರತ್’ ಯೋಜನೆ ಕುರಿತು ಹರಿದಾಡ್ತಿತ್ತು ಸುಳ್ಳು ಸುದ್ದಿ

ಆಯುಷ್ಮಾನ್ ಭಾರತ್ ಯೋಜನೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳು ಹರಿದಾಡ್ತಿವೆ. ನಕಲಿ ವೆಬ್ಸೈಟ್ ಹಾಗೂ ಮೊಬೈಲ್ ಆಪ್ ಗಳು ಸುಳ್ಳು ಮಾಹಿತಿಯನ್ನು ಜನರಿಗೆ ನೀಡ್ತಿವೆ. ಇದ್ರ ವಿರುದ್ಧ ಕಾರ್ಯಾಚರಣೆ ಶುರುವಾಗಿದೆ. Read more…

ಮೋದಿ ಕೊಲೆ ಸಂಚು ರೂಪಿಸಿದ್ದ 10 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್

ಪ್ರಧಾನಿ ನರೇಂದ್ರ ಮೋದಿಯವರ ಕೊಲೆಗೆ ಸಂಚು ರೂಪಿಸಿದ್ದ ಹತ್ತು ಆರೋಪಿಗಳ ವಿರುದ್ಧ ಪುಣೆ ಪೊಲೀಸರು ವಿಶೇಷ ಕಾನನೂನುಬಾಹಿರ ಚಟುವಟಿಕೆ(ನಿಯಂತ್ರಣ) ಕಾಯಿದೆ(ಯುಎಪಿಎ) ಕೋರ್ಟ್ ಗೆ 5160 ಪುಟಗಳ ಚಾರ್ಜ್ ಶೀಟ್ Read more…

ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆಯಲ್ಲಿ ‘ಅನುಕೂಲಕ್ಕೊಂದು ಮೈತ್ರಿ’…?

ಮೈಸೂರು ಮಹಾನಗರ ಪಾಲಿಕೆ ಮೇಯರ್ ಗದ್ದುಗೆಗಾಗಿ ಕಾಂಗ್ರೆಸ್-ಜೆಡಿಎಸ್ ನಡುವೆ ನಡೆಯುತ್ತಿರುವ ಹಗ್ಗ ಜಗ್ಗಾಟ ಹೊಸ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದ್ದು, ಜೆಡಿಎಸ್, ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಲಕ್ಷಣಗಳು Read more…

‘ಗಜ’ ಭಯದಿಂದ ಸುರಕ್ಷಿತ ಸ್ಥಳಕ್ಕೆ 76 ಸಾವಿರ ಜನರ ರವಾನೆ

ಗಜ ಚಂಡಮಾರುತ ಅಪ್ಪಳಿಸುವ ಭಯ ತಮಿಳುನಾಡಿನಲ್ಲಿ ಗಾಬರಿ ಹೆಚ್ಚಿಸಿದ್ದು, ಈಗಾಗಲೇ ಕರಾವಳಿಯ 76 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ. ಮುಂದಿನ ಆರು ಗಂಟೆಗಳಲ್ಲಿ ಚಂಡಮಾರುತ ನಿಧಾನಗತಿಯಲ್ಲಿ ಪಶ್ಚಿಮದಿಕ್ಕಿನತ್ತ Read more…

ಎ.ಆರ್. ರೆಹಮಾನ್ ಗೆ ಮೋಡಿ ಮಾಡಿರುವ ಸುಶ್ರಾವ್ಯ ಕಂಠ ಸಿರಿಯ ಮಹಿಳೆ ಯಾರು ಗೊತ್ತಾ…?

ಗ್ರಾಮೀಣ ಪ್ರದೇಶದ ಮಹಿಳೆಯೊಬ್ಬಳು ಹಾಗೆ ಸುಮ್ಮನೆ ಹಾಡಿದ ಗೀತೆಯೊಂದು ಆಕೆಗೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಕಡೆಯಿಂದಲೇ ಮೆಚ್ಚುಗೆ ಸಿಗುವಂತೆ ಮಾಡಿದೆ. 1994 ರಲ್ಲಿ ತೆರೆಕಂಡ “ಪ್ರೇಮಿಕುಡು” Read more…

ಸ್ನೇಹಿತೆ ತಂದೆ ಮೇಲೆ ಪ್ರೀತಿ ಚಿಗುರಿದ ಹುಡುಗಿ ಮಾಡಿದ್ದೇನು?

ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ. ಪ್ರೀತಿಯಲ್ಲಿ ಬಿದ್ದವರು ದೇಶ ಮರೆಯುತ್ತಾರೆ. ಇದಕ್ಕೆ ಅಮೆರಿಕಾದ ಒಂದು ಜೋಡಿ ಉತ್ತಮ ನಿದರ್ಶನ. 27 ವರ್ಷದ ಟೇಲರ್ ಲೆಹ್ಮನ್ ತನಗಿಂತ ಎರಡು ಪಟ್ಟು ಹೆಚ್ಚು Read more…

ಸ್ಮಾರ್ಟ್ ಸಿಟಿಗಳತ್ತ ಚೀನೀ ಹೂಡಿಕೆದಾರರ ಕಣ್ಣು: ತಜ್ಞರು ಏನಂತಾರೆ ಗೊತ್ತಾ…?

ಚೀನಾದ ಕಂಪನಿಗಳು ಭಾರತದ ಸ್ಟಾರ್ಟಪ್‌ ಗಳತ್ತ ಹಾಗೂ ಸರ್ಕಾರದ ಮಹತ್ವಾಕಾಂಕ್ಷಿಯ ಸ್ಮಾರ್ಟ್ ಸಿಟಿ ಮಿಶನ್‌ನತ್ತ ಆಕರ್ಷಿತವಾಗಿವೆ. ಹೂಡಿಕೆದಾರರು, ಕೆಲ ವಿಷಯಗಳ ಕುರಿತು ಜಾಗರೂಕರಾಗಿರಬೇಕೆಂದು ಚೀನಾ ತಜ್ಞರು ಹೇಳಿದ್ದಾರೆ. ಇತ್ತೀಚೆಗೆ Read more…

ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರರ ಕಛೇರಿ ಉದ್ಘಾಟನೆ

ಉಪ ಚುನಾವಣೆಯಲ್ಲಿ ಶಿವವೊಗ್ಗ ಲೋಕಸಭಾ ಕ್ಷೇತ್ರದ ಜನತೆ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಅವರಿಗೆ ಧನ್ಯವಾದ ಹೇಳುವುದಾಗಿ ನೂತನ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಇಂದು ನಗರದ ಹಳೆ ಜಿಲ್ಲಾಧಿಕಾರಿ ಕಛೇರಿ ಕಟ್ಟಡದಲ್ಲಿ Read more…

ಗುಡ್ ನ್ಯೂಸ್: ಕನ್ನಡವೂ ಸೇರಿದಂತೆ 9 ಭಾಷೆಯಲ್ಲಿ ಗೂಗಲ್ ಸುರಕ್ಷತೆಯ‌ ಮಾಹಿತಿ

ಇತ್ತೀಚಿನ ದಿನದಲ್ಲಿ‌ ಹೆಚ್ಚುತ್ತಿರುವ ಆನ್ ಲೈನ್ ವಂಚನೆ, ಡೇಟಾ‌ ಕಳವು ಸೇರಿದಂತೆ ಹಲವು‌ ಸುರಕ್ಷತಾ ಕ್ರಮಗಳ ಬಗ್ಗೆ 9 ಸ್ಥಳೀಯ ಭಾಷೆಯಲ್ಲಿ‌ ಮಾಹಿತಿ ನೀಡಲು ಗೂಗಲ್ ಮುಂದಾಗಿದೆ. ಈಗಾಗಲೇ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...