HomeEntertainment'ಚೌ ಚೌ ಬಾತ್' ಚಿತ್ರದ ವಿಡಿಯೋ ಹಾಡು ರಿಲೀಸ್

‘ಚೌ ಚೌ ಬಾತ್’ ಚಿತ್ರದ ವಿಡಿಯೋ ಹಾಡು ರಿಲೀಸ್

ಚೇತನ್ ಕುಮಾರ್ ನಿರ್ದೇಶನದ ‘ಚೌ ಚೌ ಬಾತ್’ ‌‌ಚಿತ್ರದ  ‘ಕಣ್ಣು ಇರೋದೆ’ ಎಂಬ ಹಾಡನ್ನು a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಮಾಡಲಾಗಿದೆ.

ಚೇತನ್ ನಾಯಕ್ ಹಾಗೂ ಅಂಜನ ಪದ್ಮನಾಭಂ ದ್ವನಿಗೂಡಿಸಿರುವ ಈ ಹಾಡಿಗೆ ಹೇಮಂತ್ ಜೋಯಿಸ್ ಸಂಗೀತ ಸಂಯೋಜನೆ ನೀಡಿದ್ದಾರೆ. ಪ್ರಮೋದ್ ಮರವಂತೆ ಸಾಹಿತ್ಯವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಚಿತ್ರವನ್ನು ಹಾರಿಜನ್ ಮೂವೀಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ಸಾಗರ ಗೌಡ, ಸಂಕಲ್ಪ್ ಶರ್ಮ, ಅರುಣ ಬಾಲ್ರಾಜ್, ಸುಶ್ಮಿತಾ ಭಟ್, ಗೀತಾ, ಪ್ರಕಾಶ್ ಶಾಸ್ತ್ರಿ, ಹಾಗೂ ಧನುಷ್ ಬಣ್ಣ ಹಚ್ಚಿದ್ದಾರೆ. ಚೇತನ್ ಕುಮಾರ್ ಅವರ ಸಂಕಲನವಿದ್ದು, ರುದ್ರಮುಣಿ ಬಿಳಿಗೆರೆ‌ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular