alex Certify Worker | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಗಣಿಗಾರಿಕೆ ಪ್ರದೇಶದಲ್ಲಿ ದುರಂತ; 10 ಜನರ ಸಾವು

ಭಿವಾನಿ : ಕಲ್ಲು ಗಣಿಗಾರಿಕೆ ನಡೆಯುತ್ತಿದ್ದ ಸಂದರ್ಭದಲ್ಲಿ ಬೆಟ್ಟ ಕುಸಿದ ಹಿನ್ನೆಲೆಯಲ್ಲಿ ಕನಿಷ್ಠ 10 ಜನ ಸಾವನ್ನಪ್ಪಿದ್ದು, ಸುಮಾರು 10 ಜನರು ಮಣ್ಣು ಹಾಗೂ ಕಲ್ಲಿನಡಿ ಸಿಲುಕಿರುವ ಶಂಕೆ Read more…

ಮನಕಲಕುವ ಘಟನೆ: ತೋಟದಲ್ಲೇ ಕಾರ್ಮಿಕ ಸಾವು, ಹೃದಯಾಘಾತದಿಂದ ಅಸುನೀಗಿದ ಮಾಲೀಕ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿಕಾರ್ಮಿಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಈ ವಿಷಯ ತಿಳಿದ ಮಾಲೀಕನಿಗೂ ಹೃದಯಾಘಾತವಾಗಿ ಅವರು ಕೂಡ ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಆರಗ Read more…

SHOCKING: ಶೌಚಗುಂಡಿ ಸ್ವಚ್ಛಗೊಳಿಸುವಾಗಲೇ ಉಸಿರುಗಟ್ಟಿ ಪೌರಕಾರ್ಮಿಕ ಸಾವು

ಮೈಸೂರು: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ಶೌಚಗುಂಡಿ ಸ್ವಚ್ಛಗೊಳಿಸಲು ಕೆಳಗಿಳಿದ ಪೌರಕಾರ್ಮಿಕ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. 27 ವರ್ಷದ ಮಧು ಮೃತಪಟ್ಟವರು ಎಂದು ಹೇಳಲಾಗಿದೆ. ಇಬ್ಬರು ಕಾರ್ಮಿಕರು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ Read more…

ಸಾಲ ತೀರಿಸಲಿಕ್ಕೋಸ್ಕರ ಚಿನ್ನವನ್ನೇ ನುಂಗಿದ ಭೂಪ ಅಂದರ್…​..!

ಐಎಂಟಿ ಮ್ಯಾನೆಸರ್​​ ಪ್ರದೇಶದಲ್ಲಿರುವ ಲೋಹ ಸಂಸ್ಕರಣಾಗಾರದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಸಾಲವನ್ನು ತೀರಿಸುವ ಸಲುವಾಗಿ ಚಿನ್ನವನ್ನು ನುಂಗಿದ್ದು ಈತನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಸುಬ್ರತಾ ಬರ್ಮಾನ್​ ಎಂದು ಗುರುತಿಸಲಾಗಿದೆ. Read more…

ಕಾರ್ಮಿಕನ 3.4 ಕೋಟಿ ರೂ. ಚಿಕಿತ್ಸಾ ಶುಲ್ಕ ಮನ್ನಾ ಮಾಡಿದ ಆಸ್ಪತ್ರೆ…!

ಆರು ತಿಂಗಳು ಕೋಮಾದಲ್ಲಿದ್ದು, ಒಟ್ಟು ಒಂಬತ್ತು ತಿಂಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಪೂರ್ಣ ಗುಣಮುಖ ಕಾಣದೆಯೇ ಪಾರ್ಶ್ವವಾಯು ಪೀಡಿತರಾದ ತೆಲಂಗಾಣ ಮೂಲದ ಕಾಟ್ಲಾಗಂಗಾ ರೆಡ್ಡಿಗೆ ದುಬೈ ಆಸ್ಪತ್ರೆ ಮಾನವೀಯತೆ Read more…

ವಿಜಯಪುರದಲ್ಲಿ ದಾರುಣ ಘಟನೆ: ಜೆಸಿಬಿಗೆ ಸಿಲುಕಿ ಚಾಲಕ, ಪೌರ ಕಾರ್ಮಿಕ ಸಾವು

ವಿಜಯಪುರದ ಇಂಡಿ ರಸ್ತೆ ಸಮೀಪ ಜೆಸಿಬಿ ಯಂತ್ರ ದುರಸ್ತಿ ಮಾಡುವ ವೇಳೆ ಯಂತ್ರಕ್ಕೆ ಸಿಲುಕಿ ಚಾಲಕ ಮತ್ತು ಪೌರಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಫೀಕ್(35) ಮತ್ತು ಅಯೂಬ್(50) ಮೃತಪಟ್ಟವರು ಎಂದು Read more…

15 ವರ್ಷದಿಂದ ಕೆಲಸಕ್ಕೆ ಗೈರು‌ ಹಾಜರಾದ್ರೂ ಸಂಬಳ ಮಾತ್ರ ತಪ್ಪದೆ ಪಡೆದ ಭೂಪ…!

ಕೋವಿಡ್ ಸಂದರ್ಭದಲ್ಲಿ ಕೆಲಸ ಮಾಡಿದರು ಸಂಬಳ ಸಿಗದ ಪರಿಸ್ಥಿತಿ ಸುತ್ತಮುತ್ತಲು ಕಾಣಸಿಗುತ್ತದೆ. ಅಂತದ್ದರಲ್ಲಿ ಆಸ್ಪತ್ರೆಯ ಉದ್ಯೋಗಿಯೊಬ್ಬ ಕೆಲಸ ಮಾಡದೇ 15 ವರ್ಷ ಸಂಬಳ ಪಡೆಯುತ್ತಿದ್ದ. ಇಂಥದ್ದೊಂದು ಸುದ್ದಿ ಇಟಲಿಯಿಂದ Read more…

ಕೊರೋನಾ ಲಸಿಕೆ ಪಡೆದ ಮತ್ತೊಬ್ಬ ಆರೋಗ್ಯ ಸಿಬ್ಬಂದಿ ಸಾವು

ಹೈದರಾಬಾದ್: ಕೊರೋನಾ ಲಸಿಕೆ ಪಡೆದ ಮತ್ತೊಬ್ಬ ಆರೋಗ್ಯ ಕಾರ್ಯಕರ್ತರೊಬ್ಬರು ಮೃತತಟ್ಟಿದ್ದು, ಇದರೊಂದಿಗೆ ಲಸಿಕೆ ಪಡೆದು ಮೃತಪಟ್ಟ ಆರೋಗ್ಯ ಕಾರ್ಯಕರ್ತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ತೆಲಂಗಾಣದ ಮಂಚೇರಿಯಲ್ ಜಿಲ್ಲೆ ಕಾಸಿಪೇಟೆಯಲ್ಲಿ Read more…

ʼಲಾಕ್‌ ಡೌನ್ʼ‌ ವೇಳೆ ಕೆಲಸ ಕಳೆದುಕೊಂಡಿದ್ದವನೀಗ ಕೋಟ್ಯಾಧಿಪತಿ

ರೋಮ್ ಫರ್ಡ್: ಖಾಲಿ‌ ಹೊಟ್ಟೆ, ಖಾಲಿ ಕೈ ಎಂಥ ಕೌಶಲ್ಯವನ್ನೂ ಕಲಿಸುತ್ತದೆ. ಕೊರೊನಾ ಸಾಂಕ್ರಾಮಿಕದ ಲಾಕ್ ಡೌನ್ ಕೂಡ ಹಾಗೆ. ಕೆಲವರಿಗೆ ಹೊಸ ದುಡಿಮೆಯ ಮಾರ್ಗ ಹುಡುಕಿಕೊಟ್ಟಿದೆ.‌ ಯುನೈಟೆಡ್ Read more…

ಲೈಂಗಿಕ ಕಾರ್ಯಕರ್ತೆಯರಿಗೆ ಭರ್ಜರಿ ಗುಡ್ ನ್ಯೂಸ್

ಮುಂಬೈ: ಕೋವಿಡ್ ನಿಂದ ತೊಂದರೆಗೀಡಾಗಿರುವ ಸೆಕ್ಸ್ ವರ್ಕರ್ ಗಳಿಗೆ ಮಹಾರಾಷ್ಟ್ರ ಸರ್ಕಾರ ಕೊಡುಗೆ ನೀಡಲು ಮುಂದಾಗಿದೆ. ಮೂರು ತಿಂಗಳು ಮಾಸಾಶನ ನೀಡುವುದಾಗಿ ಘೋಷಿಸಿದೆ. ರಾಜ್ಯದ 32 ಜಿಲ್ಲೆಗಳ 30 Read more…

ವಲಸೆ ಕಾರ್ಮಿಕರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ʼಬಂಪರ್ʼ ಸುದ್ದಿ

ಕೊರೊನಾ ಬಿಕ್ಕಟ್ಟಿನ ಮಧ್ಯೆ ಕೆಲ ರಾಜ್ಯಗಳಲ್ಲಿ ಅನ್ಲಾಕ್ ಜಾರಿಯಲ್ಲಿದ್ದು,  ವಲಸೆ ಕಾರ್ಮಿಕರು ಕೆಲಸ ಹುಡುಕಿಕೊಂಡು ಮತ್ತೊಮ್ಮೆ ದೊಡ್ಡ ನಗರಗಳಿಗೆ ಮರಳಲು ಪ್ರಾರಂಭಿಸಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ವಲಸೆ ಕಾರ್ಮಿಕರಿಗೆ ಅನುಕೂಲ Read more…

ಮನೆ ತಲುಪಲು ಬೈಕ್ ಕದ್ದಿದ್ದವನ ಪ್ರಾಮಾಣಿಕತೆ ಮೆಚ್ಚಲೇಬೇಕು….

ಲಾಕ್ ಡೌನ್ ಸಂದರ್ಭದಲ್ಲಿ ಜನರು ಊರು ತಲುಪಲು ಸಾಕಷ್ಟು ಕಸರತ್ತು ನಡೆಸಿದ್ದಾರೆ. ಕೆಲವರು ಕಾಲ್ನಡಿಗೆಯಲ್ಲಿ ಊರು ತಲುಪಿದ್ರೆ ಮತ್ತೆ ಕೆಲವರು ಬೈಕ್ ಮೂಲಕ ಮನೆ ಸೇರಿದ್ದರು. ಈ ಎಲ್ಲದರ Read more…

ಮಾನವೀಯತೆ ಮೆರೆದ ಸಚಿವ ಡಾ.ಕೆ. ಸುಧಾಕರ್

ಬೆಂಗಳೂರು: ಹಠಾತ್ತನೆ ಕುಸಿದುಬಿದ್ದ ವಲಸೆ ಕಾರ್ಮಿಕನನ್ನು ಗಮನಿಸಿದ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ.ಕೆ. ಸುಧಾಕರ್ ಪ್ರಾಥಮಿಕ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕಳುಹಿಸುವ ಮೂಲಕ ಮಾನವೀಯತೆ ತೋರಿದ್ದಾರೆ. ಬೆಂಗಳೂರಿನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...