alex Certify Uttarapradesh | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಪಿಎಂ ಸೇನೆ ಸಮವಸ್ತ್ರ ಧರಿಸುವುದು ಶಿಕ್ಷಾರ್ಹ ಅಪರಾಧ…..! ಪ್ರಧಾನಿ ಕಚೇರಿಗೆ ನೋಟೀಸ್ ಕಳುಹಿಸಿದ ನ್ಯಾಯಾಲಯ

ಸೈನಿಕರನ್ನು ಭೇಟಿ ಮಾಡುವಾಗ ಪ್ರಧಾನಿ ಮೋದಿ ಸೇನಾ ಸಮವಸ್ತ್ರ ಧರಿಸಿದ್ದ ಬಗ್ಗೆ ಜಿಲ್ಲಾ ನ್ಯಾಯಾಲಯ ಪ್ರಧಾನಿ ಕಚೇರಿಗೆ ನೋಟೀಸ್ ಕಳುಹಿಸಿದೆ. ಪ್ರಧಾನಿ ಸಮವಸ್ತ್ರ ಧರಿಸಿದ್ದ ಬಗ್ಗೆ ನ್ಯಾಯಾಲಯಕ್ಕೆ ಮನವಿ Read more…

ಕೆಲವರು ಕನಸು ಕಾಣುತ್ತಲೇ ಇರುತ್ತಾರೆ ಯೋಗಿ ಅಧಿಕಾರ ನಡೆಸುತ್ತಾರೆ; ಮೋದಿ

ಲಕ್ನೋ: ಉತ್ತರ ಪ್ರದೇಶದಲ್ಲಿ ಚುನಾವಣಾ ಕಾವು ಜೋರಾಗಿದ್ದು, ಆರೋಪ- ಪ್ರತ್ಯಾರೋಪಗಳು ಮುನ್ನೆಲೆಗೆ ಬರುತ್ತಿವೆ. ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಅಭಿವೃದ್ಧಿಗೆ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬರಬೇಕು. ಭಗವಾನ್ ಕೃಷ್ಣ ಪ್ರತಿ Read more…

ತ್ರಿವಳಿ ತಲಾಖ್ ಸಂತ್ರಸ್ತೆ ಬಿಜೆಪಿ ಸೇರ್ಪಡೆ; ಕಾಂಗ್ರೆಸ್ ಗೆ ಹಿನ್ನಡೆ

ದೇಶದಲ್ಲಿನ ಪಂಚ ರಾಜ್ಯಗಳಲ್ಲಿ ಚುನಾವಣೆ ಕಣ ರಂಗೇರುತ್ತಿದೆ. ಅತೀ ದೊಡ್ಡ ರಾಜ್ಯ ಉತ್ತರ ಪ್ರದೇಶದತ್ತ ಸದ್ಯ ಎಲ್ಲರ ಕಣ್ಣು ನೆಟ್ಟಿದೆ. ತಂತ್ರ- ಪ್ರತಿ ತಂತ್ರಗಳು ಈ ರಾಜ್ಯದಲ್ಲಿ ಜೋರಾಗಿ Read more…

ವೈದ್ಯರ ಮೇಲಿನ ಸಿಟ್ಟಿಗೆ ಮಗನನ್ನೇ ಅಪಹರಿಸಿ ಕೊಲೆ ಮಾಡಿದ ಪಾಪಿಗಳು

ಬುಲಂದಷಹರ್ : ವೈದ್ಯರ ಮೇಲಿನ ಕೋಪಕ್ಕೆ ಅವರ 8 ವರ್ಷದ ಮಗನನ್ನು ಅಪಹರಿಸಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಘಟನೆ ಛಠಾರಿ ಪೊಲೀಸ್ ಠಾಣೆ Read more…

ಉತ್ತರ ಪ್ರದೇಶ ಚುನಾವಣೆ; ನಾಲ್ಕನೇ ಪಟ್ಟಿ ಬಿಡುಗಡೆ ಮಾಡಿದ ಕಾಂಗ್ರೆಸ್

ಲಕ್ನೋ : ದೇಶದಲ್ಲಿನ ಪಂಚ ರಾಜ್ಯಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಎಲ್ಲೆಡೆ ಚುನಾವಣೆ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಅತೀ ದೊಡ್ಡ ರಾಜ್ಯವಾಗಿರುವ ಉತ್ತರ ಪ್ರದೇಶದಲ್ಲಿ ರಾಜಕೀಯ ಚಟುವಟಿಕೆಗಳು ಕೂಡ ಗರಿಗೆದರಿವೆ. Read more…

ಉತ್ತರಪ್ರದೇಶದಲ್ಲಿ ಬಿಜೆಪಿಯಿಂದ ಭರ್ಜರಿ ಡಿಜಿಟಲ್ ಪ್ರಚಾರ; ಸ್ಮಾರ್ಟ್‌ಫೋನ್‌ಗಳಿರುವ 10 ಲಕ್ಷ ಕಾರ್ಯಕರ್ತರ ನಿಯೋಜನೆ..!

ವಿಧಾನಸಭಾ ಚುನಾವಣೆಯ ಡಿಜಿಟಲ್ ಪ್ರಚಾರದ ಭಾಗವಾಗಿ, ಉತ್ತರ ಪ್ರದೇಶದಾದ್ಯಂತ ಸ್ಮಾರ್ಟ್‌ಫೋನ್‌ಗಳಿರುವ ಸುಮಾರು 10 ಲಕ್ಷ ಕಾರ್ಯಕರ್ತರನ್ನು ಬಿಜೆಪಿ ನಿಯೋಜಿಸಿದೆ ಎಂದು ಝೀ ನ್ಯೂಸ್ ವರದಿ ಮಾಡಿದೆ. ಉತ್ತರ ಪ್ರದೇಶದ Read more…

ಕ್ರಿಮಿನಲ್‌ ಗಳಿಗೆ ಚುನಾವಣೆ ಟಿಕೆಟ್ ವಿಚಾರ, ಶತಕ‌ ಬಾರಿಸಲು ಬಿಜೆಪಿಗೆ ಒಬ್ಬರ ಕೊರತೆ ಇದೆ ಎಂದು ವಾಗ್ದಾಳಿ ನಡೆಸಿದ ಅಖಿಲೇಶ್

ಉತ್ತರಪ್ರದೇಶದ ಸಮಾಜವಾದಿ ಪಕ್ಷ ಅಪರಾಧಿಗಳಿಗೆ ಟಿಕೆಟ್ ನೀಡುತ್ತಿದೆ ಎಂದು ಅಮಿತ್ ಶಾ ಹಾಗೂ ಯೋಗಿ ಆದಿತ್ಯನಾತ್ ಟೀಕೆ ಮಾಡಿದ್ದರು. ಇದಕ್ಕೆ ಉತ್ತರ ನೀಡಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ Read more…

ಚುನಾವಣೆಗೂ ಮುನ್ನ ಭೀಕರ ಕೃತ್ಯ: ಗುಂಡಿಕ್ಕಿ ಯುಪಿ ಸಚಿವರ ಆಪ್ತನ ಹತ್ಯೆ

ಛಾಟಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಉತ್ತರ ಪ್ರದೇಶದ ಸಚಿವ ಲಕ್ಷ್ಮೀ ನರೇನ್ ಚೌಧರಿ ಅವರ ಆಪ್ತ ರಾಮ್‌ವೀರ್ ಸಿಂಗ್ ಅವರನ್ನು ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ Read more…

ವರ ಹಾರ ಎಸೆದ ಎಂಬ ಕಾರಣಕ್ಕೆ ಮದುವೆಯೇ ರದ್ದು ಮಾಡಿದ ವಧು

ಲಕ್ನೋ : ಮದುವೆಗಳು ಯಾವ ಕಾರಣಕ್ಕೆ ನಿಲ್ಲುತ್ತವೆ ಎಂಬುವುದನ್ನೇ ಹೇಳಲು ಬಾರದ ಸ್ಥಿತಿ ಬಂದೊದಗಿದೆ. ಇತ್ತೀಚೆಗಂತೂ ಸಣ್ಣ ಪುಟ್ಟ ವಿಷಯಕ್ಕೆ ಲಕ್ಷಾಂತರ ರೂ. ಖರ್ಚು ಮಾಡಿದ ಮದುವೆಗಳು ನಿಲ್ಲುತ್ತಿವೆ. Read more…

‘ಪ್ರಶಾಸನ್ ಕಿ ಐಸಿ ಕಿ ತೈಸಿ, 16 ಬಾರ್ ಜೈಲ್ ಜಾ ಚುಕಾ ಹೂಂ’ ಎಂದು ವಿವಾದ ಸೃಷ್ಟಿಸಿದ ಎಸ್‌ಪಿ ಅಭ್ಯರ್ಥಿ ಮುಖಿಯಾ ಗುರ್ಜಾರ್..!

ಮುಖಿಯಾ ಗುರ್ಜರ್ ಎನ್ನುವ ಎಸ್ಪಿ ನಾಯಕರೊಬ್ಬರು ಸಾಕಷ್ಟು ವಿವಾದಾದ್ಮಕ‌ ಹೇಳಿಕೆಗಳಿಂದ ಭಾರಿ ಟೀಕೆಗೆ ಒಳಗಾಗಿದ್ದಾರೆ. ಉತ್ತರ ಪ್ರದೇಶದ ಹಸನ್ ಪುರ ಕ್ಷೇತ್ರದ ಸಮಾಜವಾದಿ ಪಕ್ಷದ ಎಂಎಲ್ಎ ಕ್ಯಾಂಡಿಡೇಟ್ ಆಗಿರುವ Read more…

ಹೆತ್ತವರ ಋಣ ತೀರಿಸಲು ಸಾಧ್ಯವೇ ಎಂದು, ಭಾವನಾತ್ಮಕವಾಗಿ ಹಾಡಿದ ಶಾಲಾ ವಿದ್ಯಾರ್ಥಿನಿ

ಹೆತ್ತವರು ತಮ್ಮ ಮಕ್ಕಳ ಬದುಕನ್ನು ಹಸನುಗೊಳಿಸಲು ತಮ್ಮ ಬದುಕನ್ನೆ ಸವೆಸುತ್ತಾರೆ. ತಂದೆ ತಾಯಿ ತ್ಯಾಗದ ಪ್ರತಿರೂಪ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ನಮ್ಮನ್ನು ಭೂಮಿಗೆ ತಂದ ಅವರು, ನಮ್ಮನ್ನು ಬೆಳೆಸಲು, Read more…

ಗಂಡ – ಹೆಂಡಿರ ಟಿಕೆಟ್ ಜಗಳದಲ್ಲಿ ಪೇಚಿಗೆ ಸಿಲುಕಿದ ಬಿಜೆಪಿ…!

ಚುನಾವಣೆ ಎಂದರೆ ಪತಿಯು ತನ್ನ ಪತ್ನಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸುವುದು ಹಾಗೂ ಪತ್ನಿ ತನ್ನ ಗಂಡನಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸುವುದು ಕಾಮನ್. ಈ ರೀತಿಯ ಪ್ರಯತ್ನಗಳನ್ನು ಎಲ್ಲರೂ ಕೇಳಿಯೇ Read more…

ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಂಡ ದೇಶದ ಅತಿ‌ ಎತ್ತರದ ವ್ಯಕ್ತಿ…!

  ಭಾರತದ ಅತಿ ಎತ್ತರದ ಮನುಷ್ಯ ಎಂದು ದಾಖಲೆ ಬರೆದಿರುವ ಧರ್ಮೇಂದ್ರ ಪ್ರತಾಪ್ ಸಿಂಗ್ ರಾಜಕೀಯ ಪ್ರವೇಶ ಮಾಡಿದ್ದಾರೆ. ಉತ್ತರ ಪ್ರದೇಶದ ಚುನಾವಣೆ ಕಣಕ್ಕಿಳಿದಿರುವ ಧರ್ಮೇಂದ್ರ ಅವರು ಸಮಾಜವಾದಿ Read more…

ಒಂದೇ ದಿನಕ್ಕೆ ವರಸೆ ಬದಲಿಸಿದ ಪ್ರಿಯಾಂಕಾ; ಉತ್ತರ ಪ್ರದೇಶದ ಸಿಎಂ ಅಭ್ಯರ್ಥಿ ʼನಾನಲ್ಲʼ ಎಂದ ಕೈ ನಾಯಕಿ

ಉತ್ತರ ಪ್ರದೇಶದ ಚುನಾವಣೆ ಹತ್ತಿರವಾಗ್ತಿದ್ದಂತೆ ಚುನಾವಣೆಯ ಕಾವು ಹೆಚ್ಚುತ್ತಿದೆ. ʼಲಡ್ಕಿ ಹೂಂ ಲಡ್ ಸಕ್ತಿ ಹೂಂʼ ಎಂದು ಕಣಕ್ಕಿಳಿದಿರುವ ಕಾಂಗ್ರೆಸ್ ಪಕ್ಷದ ಸಿಎಂ ಅಭ್ಯರ್ಥಿ ಯಾರು ಅನ್ನೋದೇ ಸಧ್ಯದ Read more…

UP Assembly Elections: ದೂರದರ್ಶನ ಮತ್ತು ಆಕಾಶವಾಣಿಯಲ್ಲಿ 1,798 ನಿಮಿಷಗಳ ಕಾಲ ಪ್ರಚಾರಕ್ಕೆ ಅವಕಾಶ

ಕೊರೋನಾದ ನಡುವೆಯು ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಿದೆ. ಈಗಾಗ್ಲೇ ರಾಜಕೀಯ ಪಕ್ಷಗಳ ರ್ಯಾಲಿ ಹಾಗೂ ಸಾರ್ವಜನಿಕ ಸಭೆಗಳಿಗೆ ನಿಷೇಧ ಏರಿರುವ ಚುನಾವಣೆ ಆಯೋಗ ಚುನಾವಣೆ ಪ್ರಚಾರಕ್ಕೆ ಹೊಸ ಪರಿಹಾರ Read more…

ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ವಾದ್ರಾ ಕಾಂಗ್ರೆಸ್ ನ ಸಿಎಂ ಅಭ್ಯರ್ಥಿ….?

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಅವರ ಹೇಳಿಕೆಯೊಂದು ರಾಜಕೀಯ ಅಂಗಳದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. 5 ರಾಜ್ಯಗಳಲ್ಲಿ ಈಗಾಗಲೇ ಚುನಾವಣೆ ಘೋಷಣೆಯಾಗಿದ್ದು, ರಾಜಕೀಯ ಕಾರ್ಯತಂತ್ರಗಳು ಮುನ್ನೆಲೆಗೆ ಬರುತ್ತಿವೆ. ಹೀಗಾಗಿ Read more…

ಹೈವೋಲ್ಟೇಜ್ ಕಣವಾದ ಗೋರಖ್ ಪುರ: ಯುಪಿ ಸಿಎಂ ಯೋಗಿ ವಿರುದ್ಧ ಚಂದ್ರಶೇಖರ್ ಆಜ಼ಾದ್ ಸ್ಪರ್ಧೆ

ಆಜಾದ್ ಸಮಾಜ ಪಕ್ಷದ ಮುಖ್ಯಸ್ಥ ಚಂದ್ರಶೇಖರ್ ಆಜ಼ಾದ್ ಅವರು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಗೋರಖ್‌ಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದು, ಯುಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಸೆಣಸಲಿದ್ದಾರೆ. ಜನವರಿ Read more…

ಅಖಿಲೇಶ್ ಯಾದವ್ ಗೆ ಬಿಗ್ ಶಾಕ್….! ಬಿಜೆಪಿಗೆ ಸೇರ್ಪಡೆಯಾದ ಮುಲಾಯಂ ಸೊಸೆ

ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರ ಸೊಸೆ ಅಪರ್ಣಾ ಯಾದವ್ ಅವರು ಬುಧವಾರ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದಾರೆ. ಈ ಮೂಲಕ ಇಷ್ಟು‌ ದಿನ ಹರಡಿದ್ದ Read more…

ರೈಲು ಪ್ರಯಾಣದ ಮಧ್ಯೆ ಹಸಿವಿನಿಂದ ಅಳುತ್ತಿದ್ದ ಮಗು, ರೈಲ್ವೇ ಸಚಿವರಿಗೆ ಟ್ವೀಟ್ ಮಾಡಿದ 23 ನಿಮಿಷದೊಳಗೆ ಬಂತು ಬಿಸಿ ಹಾಲು

ಉತ್ತರ ಪ್ರದೇಶದಲ್ಲಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಎಂಟು ತಿಂಗಳ ಮಗು ಹಸಿವಿನಿಂದ ಅಳಲು ಪ್ರಾರಂಭಿಸಿದಾಗ, ಮಗುವಿನ ತಾಯಿ ಅಂಜಲಿ ತಿವಾರಿ ಈ ಬಗ್ಗೆ ರೈಲ್ವೆ ಸಚಿವರಿಗೆ ಟ್ವೀಟ್ ಮಾಡಿದ್ದಾರೆ. ಟ್ವೀಟ್ Read more…

‌ʼಗುಲಾಬ್ ಗ್ಯಾಂಗ್ʼ ಕಮಾಂಡರ್ ಗೆ ಟಿಕೆಟ್ ನಿರಾಕರಣೆ, ಕಾಂಗ್ರೆಸ್‌ ತೊರೆದ ನಾಯಕಿ

ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ದಿನಕ್ಕೊಂದು ರಾಜಕೀಯ ಡ್ರಾಮ ನಡೆಯುತ್ತಿದೆ.‌ ಬಿಜೆಪಿಯಲ್ಲಿ ಒಂದು ರೀತಿಯಾದ್ರೆ, ಸಮಾಜವಾದಿ ಪಕ್ಷದಲ್ಲಿ ಮತ್ತೊಂದು ರೀತಿ. ಈಗ ಕಾಂಗ್ರೆಸ್ ಚುನಾವಣೆಗೆ ಟಿಕೆಟ್ Read more…

ಟಿಕೆಟ್ ನಿರಾಕರಿಸಿದ್ದಕ್ಕೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಮುಂದಾದ ಭೂಪ…!

ಉತ್ತರ ಪ್ರದೇಶ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ ನಂತರ ಸಮಾಜವಾದಿ ಪಕ್ಷದ ಕಾರ್ಯಕರ್ತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಭಾನುವಾರ ಲಕ್ನೋದ ಸಮಾಜವಾದಿ ಪಕ್ಷದ ಮುಖ್ಯ ಕಚೇರಿಯ ಹೊರ ಭಾಗದಲ್ಲಿ ಈ Read more…

ಚುನಾವಣೆಗೂ ಮುನ್ನವೇ ಸಮಾಜವಾದಿ ಪಾರ್ಟಿಗೆ ಬಿಗ್‌ ಶಾಕ್: ಬಿಜೆಪಿ ಸೇರ್ಪಡೆಗೆ ಮುಂದಾದ ಮುಲಾಯಂ ಸಿಂಗ್ ಸೊಸೆ

ಕಳೆದ ಒಂದು ವಾರದಿಂದ ಉತ್ತರಪ್ರದೇಶದ ಬಿಜೆಪಿ ನಾಯಕರು, ಪಕ್ಷವನ್ನ ತೊರೆದು ಸಮಾಜವಾದಿ ಪಕ್ಷಕ್ಕೆ ಸೇರಿಕೊಳ್ಳುತ್ತಿದ್ದಾರೆ. ಆದರೆ ಈಗ ಬಿಜೆಪಿ, ಯಾದವ್ ಕುಟುಂಬದ ಬಲಹೀನತೆಯನ್ನ ಬಳಸಿಕೊಂಡು, ಅಂತಿಮವಾಗಿ ತನ್ನದೇ ಆದ Read more…

ಕಾಂಗ್ರೆಸ್ ಆಯೋಜಿಸಿದ್ದ ಮ್ಯಾರಥಾನ್ ನಲ್ಲಿ ಕಾಲ್ತುಳಿತ..! ಒಬ್ಬರ ಮೇಲೊಬ್ಬರು ಬಿದ್ದ ಮಕ್ಕಳು

ಮಂಗಳವಾರ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಮುಖಂಡರೊಬ್ಬರು ಆಯೋಜಿಸಿದ್ದ ಮ್ಯಾರಥಾನ್ ವೇಳೆ ಕಾಲ್ತುಳಿತದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾಂಗ್ರೆಸ್ ಚುನಾವಣಾ ಪ್ರಚಾರದ ಅಂಗವಾಗಿ ಮ್ಯಾರಥಾನ್ ಆಯೋಜಿಸಲಾಗಿತ್ತು. ನೂರಾರು ಮಹಿಳೆಯರು Read more…

BIG NEWS: 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ಕುಳಿತು ಮತ ಹಕ್ಕು ಚಲಾಯಿಸಲು ಅವಕಾಶ

ಹಿರಿಯ ನಾಗರಿಕರಿಗೆ ಮತದಾನದ ಕೇಂದ್ರಕ್ಕೆ ಬರುವುದು ಕಷ್ಟವಾಗುವುದರಿಂದಾಗಿ ಮತದಾನದಲ್ಲಿ ಇಳಿಕೆಯಾಗುತ್ತಿರುವುದು ಆಗಾಗ ಬೆಳಕಿಗೆ ಬರುತ್ತಲೇ ಇತ್ತು. ಈ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಮಹತ್ತರ ನಿರ್ಧಾರವೊಂದನ್ನು ಕೈಗೊಳ್ಳಲಾಗಿದೆ. ಚುನಾವಣಾ ಆಯೋಗವು Read more…

SHOCKING NEWS: 10 ತಿಂಗಳ ಕಂದಮ್ಮನ ಮೇಲೆ ಪೈಶಾಚಿಕ ಕೃತ್ಯ; ಮನೆ ಕೆಲಸದವನಿಂದಲೇ ಅತ್ಯಾಚಾರ

ಲಖನೌ: ಕಾಮಪಿಪಾಸುವೊಬ್ಬ ಹಸುಗೂಸಿನ ಮೇಲೆ ಅಟ್ಟಹಾಸ ಮೆರೆದಿರುವ ಹೇಯ ಘಟನೆ ಬೆಳಕಿಗೆ ಬಂದಿದೆ. 10 ತಿಂಗಳ ಕಂದಮ್ಮನ ಮೇಲೆ ಮನೆ ಕೆಲಸದ ಹುಡುಗನೇ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ Read more…

SHOCKING NEWS: 5 ವರ್ಷದ ಬಾಲಕಿ ಮೇಲೆ ಬಾಲಕನ ಅಟ್ಟಹಾಸ; ಟೀಚರ್ ಮಗನಿಂದಲೇ ಹೇಯ ಕೃತ್ಯ

ಲಖನೌ: 5 ವರ್ಷದ ಪುಟ್ಟ ಕಂದಮ್ಮನ ಮೇಲೆ 13 ವರ್ಷದ ಅಪ್ರಾಪ್ತ ಬಾಲಕ ಅತ್ಯಾಚಾರ ನಡೆಸಿರುವ ಘೋರ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ಬೆಳಕಿಗೆ ಬಂದಿದೆ. ಟ್ಯೂಷನ್ Read more…

ಮದ್ಯಪ್ರಿಯರಿಗೆ ಬಿಗ್ ಶಾಕ್; ವ್ಯಾಕ್ಸಿನ್ ಸರ್ಟಿಫಿಕೆಟ್ ತೋರಿಸಿದ್ರೆ ಮಾತ್ರ ಸಿಗುತ್ತೆ ಮದ್ಯ

ಲಕ್ನೌ: ಉತ್ತರ ಪ್ರದೇಶದಲ್ಲಿ ಕೊರೊನಾ ಸೋಂಕು ಕೊಂಚ ಇಳಿಮುಖವಾದ ಹಿನ್ನೆಲೆಯಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚಿರುವ ನಗರಗಳಲ್ಲಿ ಮಾತ್ರ ಕಟ್ಟುನಿಟ್ಟಿನ ಲಾಕ್ ಡೌನ್ ಮುಂದುವರೆದಿದ್ದು, Read more…

ಚಲಿಸುತ್ತಿದ್ದ ಬಸ್ ನಲ್ಲಿ ಮಹಿಳೆ ಮೇಲೆ ಕಾಮುಕರ ಅಟ್ಟಹಾಸ; ನಿರ್ಭಯ ಪ್ರಕರಣ ನೆನಪಿಸಿದ ಮತ್ತೊಂದು ಕೃತ್ಯ

ಲಕ್ನೋ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣವನ್ನು ನೆನಪಿಸುವಂತಹ ಮತ್ತೊಂದು ಪ್ರಕರಣ ನಡೆದಿದೆ. ಚಲಿಸುತ್ತಿದ್ದ ಬಸ್ ನಲ್ಲಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಬಳಿಕ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...